ಪದಗುಚ್ಛ ಪುಸ್ತಕ

kn ಭೂತಕಾಲ ೪   »   ka წარსული 4

೮೪ [ಎಂಬತ್ತ ನಾಲ್ಕು]

ಭೂತಕಾಲ ೪

ಭೂತಕಾಲ ೪

84 [ოთხმოცდაოთხი]

84 [otkhmotsdaotkhi]

წარსული 4

ts'arsuli 4

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಓದುವುದು კითხ-ა კ_____ კ-თ-ვ- ------ კითხვა 0
k-it-h-a k_______ k-i-k-v- -------- k'itkhva
ನಾನು ಓದಿದ್ದೇನೆ. წ--ი-ი---. წ_________ წ-ვ-კ-თ-ე- ---------- წავიკითხე. 0
t-'-v--'i-kh-. t_____________ t-'-v-k-i-k-e- -------------- ts'avik'itkhe.
ನಾನು ಕಾದಂಬರಿಯನ್ನು ಪೂರ್ತಿಯಾಗಿ ಓದಿದ್ದೇನೆ. მთ--- რო---- -ა-იკი---. მ____ რ_____ წ_________ მ-ე-ი რ-მ-ნ- წ-ვ-კ-თ-ე- ----------------------- მთელი რომანი წავიკითხე. 0
m--l- ro-ani--s'--i-'i-khe. m____ r_____ t_____________ m-e-i r-m-n- t-'-v-k-i-k-e- --------------------------- mteli romani ts'avik'itkhe.
ಅರ್ಥ ಮಾಡಿಕೊಳ್ಳುವುದು. გა---ა. გ______ გ-გ-ბ-. ------- გაგება. 0
g--e--. g______ g-g-b-. ------- gageba.
ನಾನು ಅರ್ಥ ಮಾಡಿಕೊಂಡಿದ್ದೇನೆ. გა--გე. გ______ გ-ვ-გ-. ------- გავიგე. 0
ga--g-. g______ g-v-g-. ------- gavige.
ನಾನು ಪೂರ್ತಿಯಾಗಿ ಅರ್ಥಮಾಡಿಕೊಂಡಿದ್ದೇನೆ. მ-ე-ი -ექ-ტ--გ-----. მ____ ტ_____ გ______ მ-ე-ი ტ-ქ-ტ- გ-ვ-გ-. -------------------- მთელი ტექსტი გავიგე. 0
m-el----eks--i---vig-. m____ t_______ g______ m-e-i t-e-s-'- g-v-g-. ---------------------- mteli t'ekst'i gavige.
ಉತ್ತರ ಕೊಡುವುದು პ-სუხი პ_____ პ-ს-ხ- ------ პასუხი 0
p'--uk-i p_______ p-a-u-h- -------- p'asukhi
ನಾನು ಉತ್ತರ ಕೊಟ್ಟಿದ್ದೇನೆ. ვუ---უხ-. ვ________ ვ-პ-ს-ხ-. --------- ვუპასუხე. 0
vu-'----h-. v__________ v-p-a-u-h-. ----------- vup'asukhe.
ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. ყველა კით-ვ-- ვუპ-სუ-ე. ყ____ კ______ ვ________ ყ-ე-ა კ-თ-ვ-ს ვ-პ-ს-ხ-. ----------------------- ყველა კითხვას ვუპასუხე. 0
qve-a --it-------up-asu---. q____ k________ v__________ q-e-a k-i-k-v-s v-p-a-u-h-. --------------------------- qvela k'itkhvas vup'asukhe.
ಅದು ನನಗೆ ತಿಳಿದಿದೆ- ಅದು ನನಗೆ ತಿಳಿದಿತ್ತು. ვი-ი-------დ-. ვ___ – ვ______ ვ-ც- – ვ-ც-დ-. -------------- ვიცი – ვიცოდი. 0
vi----– vi---d-. v____ – v_______ v-t-i – v-t-o-i- ---------------- vitsi – vitsodi.
ನಾನು ಅದನ್ನು ಬರೆಯುತ್ತೇನೆ - ನಾನು ಅದನ್ನು ಬರೆದಿದ್ದೆ. ვ--რ –-დ-ვწერე. ვ___ – დ_______ ვ-ე- – დ-ვ-ე-ე- --------------- ვწერ – დავწერე. 0
vt-'-r - --v--'-r-. v_____ – d_________ v-s-e- – d-v-s-e-e- ------------------- vts'er – davts'ere.
ನಾನು ಅದನ್ನು ಕೇಳುತ್ತೇನೆ- ನಾನು ಅದನ್ನು ಕೇಳಿದ್ದೆ. მ--მ-ს - -ავ----. მ_____ – გ_______ მ-ს-ი- – გ-ვ-გ-ე- ----------------- მესმის – გავიგეე. 0
m-smi--- ------e. m_____ – g_______ m-s-i- – g-v-g-e- ----------------- mesmis – gavigee.
ನಾನು ಅದನ್ನು ತೆಗೆದುಕೊಂಡು ಬರುತ್ತೇನೆ- ನಾನು ಅದನ್ನು ತೆಗೆದುಕೊಂಡು ಬಂದಿದ್ದೇನೆ. მ------ –-----ტ---. მ______ – მ________ მ-მ-ქ-ს – მ-ვ-ტ-ნ-. ------------------- მომაქვს – მოვიტანე. 0
m-------–---vit'a-e. m______ – m_________ m-m-k-s – m-v-t-a-e- -------------------- momakvs – movit'ane.
ನಾನು ಅದನ್ನು ತರುತ್ತೇನೆ - ನಾನು ಅದನ್ನು ತಂದಿದ್ದೇನೆ. მ---ქ---- მოვიტანე. მ______ – მ________ მ-მ-ქ-ს – მ-ვ-ტ-ნ-. ------------------- მომაქვს – მოვიტანე. 0
mo----- –-m-v--'an-. m______ – m_________ m-m-k-s – m-v-t-a-e- -------------------- momakvs – movit'ane.
ನಾನು ಅದನ್ನು ಕೊಳ್ಳುತ್ತೇನೆ- ನಾನು ಅದನ್ನು ಕೊಂಡುಕೊಂಡಿದ್ದೇನೆ. ვყიდ--ობ –-ვ-ყ-დ-. ვ_______ – ვ______ ვ-ი-უ-ო- – ვ-ყ-დ-. ------------------ ვყიდულობ – ვიყიდე. 0
vq---lo- – -iq-de. v_______ – v______ v-i-u-o- – v-q-d-. ------------------ vqidulob – viqide.
ನಾನು ಅದನ್ನು ನಿರೀಕ್ಷಿಸುತ್ತೇನೆ- ನಾನು ಅದನ್ನು ನಿರೀಕ್ಷಿಸಿದ್ದೆ. ვე---– -ე-ოდი. ვ___ – ვ______ ვ-ლ- – ვ-ლ-დ-. -------------- ველი – ველოდი. 0
vel- ----lo--. v___ – v______ v-l- – v-l-d-. -------------- veli – velodi.
ನಾನು ಅದನ್ನು ವಿವರಿಸುತ್ತೇನೆ- ನಾನು ಅದನ್ನು ವಿವರಿಸಿದ್ದೆ. ვხს-ი-– ----ენი. ვ____ – ა_______ ვ-ს-ი – ა-ხ-ე-ი- ---------------- ვხსნი – ავხსენი. 0
vkh--- – a-----ni. v_____ – a________ v-h-n- – a-k-s-n-. ------------------ vkhsni – avkhseni.
ಅದು ನನಗೆ ಗೊತ್ತು -ಅದು ನನಗೆ ಗೊತ್ತಿತ್ತು. ვიცი –-ვ--ოდ-. ვ___ – ვ______ ვ-ც- – ვ-ც-დ-. -------------- ვიცი – ვიცოდი. 0
v-t------its--i. v____ – v_______ v-t-i – v-t-o-i- ---------------- vitsi – vitsodi.

ನಕಾರಾತ್ಮಕ ಪದಗಳು ಮಾತೃಭಾಷೆಗೆ ಭಾಷಾಂತರವಾಗುವುದಿಲ್ಲ.

ಬಹುಭಾಷಿಗಳು ಓದುವಾಗ ಉಪಪ್ರಜ್ಞೆಯಲ್ಲಿ ಅದನ್ನು ತಮ್ಮ ಮಾತೃಭಾಷೆಗೆ ಭಾಷಾಂತರಿಸುತ್ತಾರೆ. ಇದು ತನ್ನಷ್ಟಕೆ ತಾನೆ ನೆರವೇರುತ್ತಿರುತ್ತದೆ, ಅಂದರೆ ಓದುಗರಿಗೆ ಅದರ ಅರಿವು ಇರುವುದಿಲ್ಲ. ಮಿದುಳು ಒಂದು ಸಮಕಾಲಿಕ ಅನುವಾದಕದಂತೆ ಕೆಲಸ ಮಾಡುತ್ತದೆ ಎಂದು ಹೇಳಬಹುದು. ಆದರೆ ಅದು ಎಲ್ಲವನ್ನೂ ಅನುವಾದಿಸುವುದಿಲ್ಲ. ಮಿದುಳು ಒಂದು ಅಂತರ್ನಿರ್ಮಿತ ಶೋಧಕವನ್ನು ಹೊಂದಿರುವುದನ್ನು ಅಧ್ಯಯನಗಳು ತೋರಿಸಿವೆ. ಈ ಶೋಧಕ ಯಾವುದನ್ನು ಭಾಷಾಂತರಿಸಬೇಕು ಎನ್ನುವುದನ್ನು ನಿರ್ಧರಿಸುತ್ತದೆ ಅದು ಹಲವು ಖಚಿತ ಪದಗಳನ್ನು ನಿರ್ಲಕ್ಷಿಸುವಂತೆ ತೋರುತ್ತದೆ. ನಕಾರಾತ್ಮಕ ಪದಗಳನ್ನು ಮಾತೃಭಾಷೆಗೆ ಅನುವಾದ ಮಾಡಲಾಗುವುದಿಲ್ಲ. ಸಂಶೋಧಕರು ತಮ್ಮ ಪ್ರಯೋಗಕ್ಕೆ ಚೀನಾದ ಮಾತೃಭಾಷಿಗಳನ್ನು ಆರಿಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಆಂಗ್ಲ ಭಾಷೆಯನ್ನು ಎರಡನೇಯ ಭಾಷೆಯನ್ನಾಗಿ ಕಲಿತಿದ್ದರು. ಅವರು ಹಲವಾರು ಆಂಗ್ಲ ಪದಗಳ ಮೌಲ್ಯ ಮಾಪನ ಮಾಡಬೇಕಾಗಿತ್ತು. ಈ ಪದಗಳಲ್ಲಿ ಅನೇಕ ಭಾವನಾತ್ಮಕ ವಿಷಯಗಳು ಅಡಕವಾಗಿದ್ದವು. ಅವುಗಳು ಸಕಾರಾತ್ಮಕ, ನಕಾರಾತ್ಮಕ ಮತ್ತು ತಟಸ್ಥ ಪದಗಳಾಗಿದ್ದವು. ಪ್ರಯೋಗ ಪುರುಷರು ಪದಗಳನ್ನು ಓದುತ್ತಿದ್ದ ಸಮಯದಲ್ಲಿ ಅವರ ಮಿದುಳನ್ನು ಪರಿಶೀಲಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನಲ್ಲಿಯ ವಿದ್ಯುತ್ ಚಟುವಟಿಕೆಗಳನ್ನು ಅಳೆದರು. ಇದರಿಂದ ಅವರಿಗೆ ಮಿದುಳು ಹೇಗೆ ಕಾರ್ಯಪ್ರವೃತ್ತವಾಗಿತ್ತು ಎಂದು ಗೊತ್ತಾಯಿತು. ಪದಗಳನ್ನು ಅನುವಾದಿಸುವ ಸಮಯದಲ್ಲಿ ನಿಶ್ಚಿತವಾದ ಸಂಕೇತಗಳನ್ನು ಸೃಷ್ಟಿಸಲಾಗುತ್ತದೆ. ಅವುಗಳು ಮಿದುಳು ಕಾರ್ಯತತ್ಪರವಾಗಿದೆ ಎಂದು ತೋರಿಸುತ್ತದೆ. ನಕಾರಾತ್ಮಕ ಪದಗಳು ಬಂದಾಗ ಪ್ರಯೋಗ ಪುರುಷರು ಯಾವುದೆ ಚಟುವಟಿಕೆಗಳನ್ನೂ ತೋರಲಿಲ್ಲ. ಕೇವಲ ಸಕಾರಾತ್ಮಕ ಅಥವಾ ತಟಸ್ಥ ಪದಗಳು ಮಾತ್ರ ಭಾಷಾಂತರವಾದವು. ಅದು ಏಕೆ ಎನ್ನುವುದು ಸಂಶೋಧಕರಿಗೆ ಇನ್ನೂ ಅರಿವಾಗಿಲ್ಲ. ಸೈದ್ಧಾಂತಿಕವಾಗಿ ಮಿದುಳು ಎಲ್ಲಾ ಪದಗಳನ್ನು ಒಂದೇ ಸಮನಾಗಿ ಪರಿಷ್ಕರಿಸಬೇಕಾಗಿತ್ತು. ಪ್ರಾಯಶಃ ಶೋಧಕ ಪ್ರತಿಯೊಂದು ಪದವನ್ನು ಸಂಕ್ಷಿಪ್ತವಾಗಿ ಅವಲೋಕಿಸಬಹುದು. ಎರಡನೇಯ ಭಾಷೆಯನ್ನು ಓದುತ್ತಿರುವಾಗ ಅದನ್ನು ವಿಶ್ಲೇಷಿಸಬಹುದು. ಅದು ಒಂದು ನಕಾರಾತ್ಮಕ ಪದವಾಗಿದ್ದರೆ ಜ್ಞಾಪಕ ಶಕ್ತಿಗೆ ಅಡ್ಡಿ ಒಡ್ಡಲಾಗುವುದು. ಇದರಿಂದಾಗಿ ಮಾತೃಬಾಷೆಯಲ್ಲಿನ ಪದವನ್ನು ನೆನಪಿಸಿಕೊಳ್ಳಲು ಆಗದೆ ಹೋಗಬಹುದು. ಮನುಷ್ಯರು ಪದಗಳಿಗೆ ಅತಿ ಸೂಕ್ಷವಾಗಿ ಪ್ರತಿಕ್ರಿಯಿಸಬಹುದು. ಬಹುಶಃ ಮಿದುಳು ಜನರನ್ನು ಉದ್ವಿಗ್ನತೆಯ ಆಘಾತದಿಂದ ರಕ್ಷಿಸಲು ಬಯಸಬಹುದು