ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೧   »   ka კუთვნილებითი ნაცვალსახელები 1

೬೬ [ಅರವತ್ತಾರು]

ಸ್ವಾಮ್ಯಸೂಚಕ ಸರ್ವನಾಮಗಳು ೧

ಸ್ವಾಮ್ಯಸೂಚಕ ಸರ್ವನಾಮಗಳು ೧

66 [სამოცდაექვსი]

66 [samotsdaekvsi]

კუთვნილებითი ნაცვალსახელები 1

k'utvnilebiti natsvalsakhelebi 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು- ನನ್ನ მე---ჩ-მი მ_ – ჩ___ მ- – ჩ-მ- --------- მე – ჩემი 0
m--- c-e-i m_ – c____ m- – c-e-i ---------- me – chemi
ನನ್ನ ಬೀಗದ ಕೈ ಸಿಕ್ಕುತ್ತಿಲ್ಲ. ჩ-მ- გ-საღებ---ერ -პოულო-. ჩ___ გ_______ ვ__ ვ_______ ჩ-მ- გ-ს-ღ-ბ- ვ-რ ვ-ო-ლ-ბ- -------------------------- ჩემს გასაღებს ვერ ვპოულობ. 0
c-em- g-sag-e-s v-------u-o-. c____ g________ v__ v________ c-e-s g-s-g-e-s v-r v-'-u-o-. ----------------------------- chems gasaghebs ver vp'oulob.
ನನ್ನ ಪ್ರಯಾಣದ ಟಿಕೇಟು ಸಿಕ್ಕುತ್ತಿಲ್ಲ. ჩე---ბ-ლეთ- --- -პ--ლ-ბ. ჩ___ ბ_____ ვ__ ვ_______ ჩ-მ- ბ-ლ-თ- ვ-რ ვ-ო-ლ-ბ- ------------------------ ჩემს ბილეთს ვერ ვპოულობ. 0
chem--bi--ts-ve-----oulo-. c____ b_____ v__ v________ c-e-s b-l-t- v-r v-'-u-o-. -------------------------- chems bilets ver vp'oulob.
ನೀನು- ನಿನ್ನ შე--- შ--ი შ__ – შ___ შ-ნ – შ-ნ- ---------- შენ – შენი 0
s----–-s-eni s___ – s____ s-e- – s-e-i ------------ shen – sheni
ನಿನಗೆ ನಿನ್ನ ಬೀಗದ ಕೈ ಸಿಕ್ಕಿತೆ? იპ-ვე შ--ი--ასა-ე--? ი____ შ___ გ________ ი-ო-ე შ-ნ- გ-ს-ღ-ბ-? -------------------- იპოვე შენი გასაღები? 0
i-'ov--sh--i --s-g----? i_____ s____ g_________ i-'-v- s-e-i g-s-g-e-i- ----------------------- ip'ove sheni gasaghebi?
ನಿನಗೆ ನಿನ್ನ ಪ್ರಯಾಣದ ಟಿಕೇಟು ಸಿಕ್ಕಿತೆ? ი-ო---შ--ი -ი-ე-ი? ი____ შ___ ბ______ ი-ო-ე შ-ნ- ბ-ლ-თ-? ------------------ იპოვე შენი ბილეთი? 0
i-'ove-sh-ni b-l-ti? i_____ s____ b______ i-'-v- s-e-i b-l-t-? -------------------- ip'ove sheni bileti?
ಅವನು - ಅವನ ის –--ი-ი ი_ – მ___ ი- – მ-ს- --------- ის – მისი 0
i--–---si i_ – m___ i- – m-s- --------- is – misi
ಅವನ ಬೀಗದ ಕೈ ಎಲ್ಲಿದೆ ಎಂದು ನಿನಗೆ ಗೊತ್ತೆ? ი--, -ად------მ----გას-ღე-ი? ი___ ს__ ა___ მ___ გ________ ი-ი- ს-დ ა-ი- მ-ს- გ-ს-ღ-ბ-? ---------------------------- იცი, სად არის მისი გასაღები? 0
it-i,-----ari--m-s--gas--he--? i____ s__ a___ m___ g_________ i-s-, s-d a-i- m-s- g-s-g-e-i- ------------------------------ itsi, sad aris misi gasaghebi?
ಅವನ ಪ್ರಯಾಣದ ಟಿಕೇಟು ಎಲ್ಲಿದೆ ಎಂದು ನಿನಗೆ ಗೊತ್ತೆ? იც-, --დ-არ-----ს- ----თი? ი___ ს__ ა___ მ___ ბ______ ი-ი- ს-დ ა-ი- მ-ს- ბ-ლ-თ-? -------------------------- იცი, სად არის მისი ბილეთი? 0
its-,--a- ---s --si -i---i? i____ s__ a___ m___ b______ i-s-, s-d a-i- m-s- b-l-t-? --------------------------- itsi, sad aris misi bileti?
ಅವಳು - ಅವಳ ი--[---ი- ----ს----ალ-ს] ი_ [_____ – მ___ [______ ი- [-ა-ი- – მ-ს- [-ა-ი-] ------------------------ ის [ქალი] – მისი [ქალის] 0
i--[-al-]-–----i [kal--] i_ [_____ – m___ [______ i- [-a-i- – m-s- [-a-i-] ------------------------ is [kali] – misi [kalis]
ಅವಳ ಹಣ ಕಳೆದು ಹೋಗಿದೆ. მი-ი --ლი -აი-ა-გ-. მ___ ფ___ დ________ მ-ს- ფ-ლ- დ-ი-ა-გ-. ------------------- მისი ფული დაიკარგა. 0
m-s---uli d-i----ga. m___ p___ d_________ m-s- p-l- d-i-'-r-a- -------------------- misi puli daik'arga.
ಮತ್ತು ಅವಳ ಕ್ರೆಡಿಟ್ ಕಾರ್ಡ್ ಸಹ ಕಳೆದು ಹೋಗಿದೆ. დ- მის---ა--ედიტო--ა-ათიც და--არგა. დ_ მ___ ს________ ბ______ დ________ დ- მ-ს- ს-კ-ე-ი-ო ბ-რ-თ-ც დ-ი-ა-გ-. ----------------------------------- და მისი საკრედიტო ბარათიც დაიკარგა. 0
da m-si s---red--'o--a-----s-da---a-g-. d_ m___ s__________ b_______ d_________ d- m-s- s-k-r-d-t-o b-r-t-t- d-i-'-r-a- --------------------------------------- da misi sak'redit'o baratits daik'arga.
ನಾವು - ನಮ್ಮ ჩ-ე- ---ვ--ი ჩ___ – ჩ____ ჩ-ე- – ჩ-ე-ი ------------ ჩვენ – ჩვენი 0
chven – -h-e-i c____ – c_____ c-v-n – c-v-n- -------------- chven – chveni
ನಮ್ಮ ತಾತನವರಿಗೆ ಅನಾರೋಗ್ಯವಾಗಿದೆ. ჩვე-ი ---უ--ავა--ა--ს. ჩ____ ბ____ ა___ ა____ ჩ-ე-ი ბ-ბ-ა ა-ა- ა-ი-. ---------------------- ჩვენი ბაბუა ავად არის. 0
c--e-- -a-u-----d-aris. c_____ b____ a___ a____ c-v-n- b-b-a a-a- a-i-. ----------------------- chveni babua avad aris.
ನಮ್ಮ ಅಜ್ಜಿ ಆರೋಗ್ಯವಾಗಿದ್ದಾರೆ. ჩ---ი-ბე-ია ჯ------ლად ---ს. ჩ____ ბ____ ჯ_________ ა____ ჩ-ე-ი ბ-ბ-ა ჯ-ნ-რ-ე-ა- ა-ი-. ---------------------------- ჩვენი ბებია ჯანმრთელად არის. 0
c------bebia-ja-m--ela- aris. c_____ b____ j_________ a____ c-v-n- b-b-a j-n-r-e-a- a-i-. ----------------------------- chveni bebia janmrtelad aris.
ನೀವು – ನಿಮ್ಮ თქვ-ნ-- -ქ-ენი თ____ – თ_____ თ-ვ-ნ – თ-ვ-ნ- -------------- თქვენ – თქვენი 0
t-v-- –------i t____ – t_____ t-v-n – t-v-n- -------------- tkven – tkveni
ಮಕ್ಕಳೆ, ನಿಮ್ಮ ತಂದೆ ಎಲ್ಲಿದ್ದಾರೆ? ბავ-ვ-ბო, ----ა--ს -ქ-ე-ი--ა-ი-ო? ბ________ ს__ ა___ თ_____ მ______ ბ-ვ-ვ-ბ-, ს-დ ა-ი- თ-ვ-ნ- მ-მ-კ-? --------------------------------- ბავშვებო, სად არის თქვენი მამიკო? 0
b---h-e-o, s------- tk-en- ma--k'-? b_________ s__ a___ t_____ m_______ b-v-h-e-o- s-d a-i- t-v-n- m-m-k-o- ----------------------------------- bavshvebo, sad aris tkveni mamik'o?
ಮಕ್ಕಳೆ, ನಿಮ್ಮ ತಾಯಿ ಎಲ್ಲಿದ್ದಾರೆ? ბ----ე----ს------- ---ენი-დ-დიკ-? ბ________ ს__ ა___ თ_____ დ______ ბ-ვ-ვ-ბ-, ს-დ ა-ი- თ-ვ-ნ- დ-დ-კ-? --------------------------------- ბავშვებო, სად არის თქვენი დედიკო? 0
b-v-h--bo- -ad-ari- tkven- d--ik'-? b_________ s__ a___ t_____ d_______ b-v-h-e-o- s-d a-i- t-v-n- d-d-k-o- ----------------------------------- bavshvebo, sad aris tkveni dedik'o?

ಸೃಜನಾತ್ಮಕ ಭಾಷೆ.

ಸೃಜನಶೀಲತೆ ಒಂದು ಮುಖ್ಯವಾದ ಗುಣ. ಎಲ್ಲರೂ ಸೃಜನಾತ್ಮಕವಾಗಿರಲು ಬಯಸುತ್ತಾರೆ. ಏಕೆಂದರೆ ಸೃಜನಶೀಲ ಮನುಷ್ಯರನ್ನು ಬುದ್ಧಿವಂತರೆಂದು ಪರಿಗಣಿಸಲಾಗುತ್ತದೆ. ಹಾಗೆ ನಮ್ಮ ಭಾಷೆ ಕೂಡ ಸೃಜನಾತ್ಮಕವಾಗಿರಬೇಕು. ಮುಂಚೆ ಮನುಷ್ಯ ಕೈಲಾಗುವಷ್ಟು ಸರಿಯಾಗಿ ಮಾತನಾಡಲು ಪ್ರಯತ್ನಿಸುತ್ತಿದ್ದ. ಈಗ ಮನುಷ್ಯ ಸಾಧ್ಯ ಆಗವಷ್ಟು ರಚನಾತ್ಮಕವಾಗಿ ಮಾತನಾಡಬೇಕು. ಜಾಹಿರಾತುಗಳು ಮತ್ತು ಹೊಸ ಮಾಧ್ಯಮಗಳು ಇದಕ್ಕೆ ಉದಾಹರಣೆಗಳು. ಇವು ಭಾಷೆಗಳೊಂದಿಗೆ ಮನುಷ್ಯ ಹೇಗೆ ಆಟ ಆಡಬಹುದು ಎನ್ನುವುದನ್ನು ತೋರಿಸುತ್ತದೆ. ಸಮಾರು ೫೦ ವರ್ಷಗಳಿಂದೀಚೆಗೆ ಸೃಜನಶೀಲತೆಯ ಅರ್ಥ ಹೆಚ್ಚು ಮಹತ್ವ ಪಡೆಯುತ್ತಿದೆ. ಸಂಶೋಧನೆ ಈ ಬೆಳವಣಿಗೆಯ ಪರಿಶೀಲನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದೆ. ಮನೋತಜ್ಞರು,ಶಿಕ್ಷಣತಜ್ಞರು ಮತ್ತು ತತ್ವಜ್ಞಾನಿಗಳು ರಚನಾತ್ಮಕ ಕ್ರಿಯೆಗಳನ್ನು ಪರೀಕ್ಷಿಸಿದ್ದಾರೆ. ಸೃಜನಶೀಲತೆ ಎಂದರೆ ಹೊಸದನ್ನು ಸೃಷ್ಟಿಸುವ ಶಕ್ತಿ ಎಂದು ಹೇಳಬಹುದು. ಒಬ್ಬ ರಚನಾತ್ಮಕ ಭಾಷಣಕಾರ ಹೊಸ ಭಾಷಾರೂಪಗಳನ್ನು ಸೃಷ್ಟಿಸಬಲ್ಲ. ಅವು ಪದಗಳಿರಬಹುದು ಅಥವಾ ವ್ಯಾಕರಣಗಳ ವಿನ್ಯಾಸಗಳಿರಬಹುದು. ಭಾಷಾತಜ್ಞರು ರಚನಾತ್ಮಕ ಭಾಷೆಯ ಸಹಾಯದಿಂದ ಭಾಷೆಯ ಬದಲಾವಣೆಯನ್ನು ತಿಳಿಯುತ್ತಾರೆ. ಆದರೆ ಎಲ್ಲರಿಗೂ ಭಾಷೆಯ ಹೊಸ ಧಾತುಗಳು ಅರ್ಥವಾಗುವುದಿಲ್ಲ. ರಚನಾತ್ಮಕ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಮನುಷ್ಯನಿಗೆ ಜ್ಞಾನವಿರಬೇಕು. ಮನುಷ್ಯನಿಗೆ ಭಾಷೆ ಹೇಗೆ ಕಲಸಮಾಡುತ್ತದೆ ಎನ್ನುವುದರ ಅರಿವಿರಬೇಕು. ಮತ್ತು ತಾನು ಜೀವಿಸುವ ಪ್ರಪಂಚದ ಬಗ್ಗೆ ತಿಳಿವಳಿಕೆ ಇರಬೇಕು. ಹಾಗಿದ್ದರೆ ಮಾತ್ರ ತಾವು ಏನನ್ನು ಹೇಳಲು ಬಯಸುತ್ತಾರೊ ಅದರ ಅರ್ಥ ತಿಳಿಯುತ್ತದೆ. ಯುವಜನರ ಭಾಷೆ ಇದಕ್ಕೊಂದು ಉದಾಹರಣೆ. ಮಕ್ಕಳು ಮತ್ತು ಯುವಜನರು ಯಾವಾಗಲು ಹೊಸ ಪದಗಳನ್ನು ರೂಪಿಸುತ್ತಾರೆ. ದೊಡ್ಡವರಿಗೆ ಸಾಮಾನ್ಯವಾಗಿ ಈ ಪದಗಳು ಅರ್ಥವಾಗುವುದಿಲ್ಲ. ಈ ಮಧ್ಯೆ ಯುವಜನರ ಭಾಷೆಯನ್ನು ವಿವರಿಸುವ ಶಬ್ಧಕೋಶಗಳು ದೊರೆಯುತ್ತವೆ. ಆದರೆ ಇವುಗಳು ಒಂದು ಪೀಳಿಗೆ ಮುಗಿಯುವಷ್ಟರಲ್ಲಿ ಅಪ್ರಯೋಜಕವಾಗಿ ಹೋಗುತ್ತವೆ. ರಚನಾತ್ಮಕ ಭಾಷೆಯನ್ನು ಕಲಿಯಬಹುದು. ತರಪೇತುಗಾರರು ವಿವಿಧ ಶಿಕ್ಷಣಗಳನ್ನು ನೀಡುತ್ತಾರೆ. ಬಹು ಮುಖ್ಯವಾದ ನಿಯಮ ಎಂದರೆ: ನಿಮ್ಮ ಒಳಧ್ವನಿಯನ್ನು ಪ್ರಚೋದಿಸಿ!