ಪದಗುಚ್ಛ ಪುಸ್ತಕ

kn ಲೋಕಾರೂಢಿ ೧   »   ka პატარა დიალოგი 1

೨೦ [ಇಪ್ಪತ್ತು]

ಲೋಕಾರೂಢಿ ೧

ಲೋಕಾರೂಢಿ ೧

20 [ოცი]

20 [otsi]

პატარა დიალოგი 1

p'at'ara dialogi 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಆರಾಮ ಮಾಡಿ ಕೊಳ್ಳಿ. მ--დრ-დ მო--ყვ-თ! მ______ მ________ მ-უ-რ-დ მ-ე-ყ-ე-! ----------------- მყუდროდ მოეწყვეთ! 0
m-u-ro--m-e-s----t! m______ m__________ m-u-r-d m-e-s-q-e-! ------------------- mqudrod moets'qvet!
ನಿಮ್ಮ ಮನೆಯಲ್ಲಿ ಇರುವ ಹಾಗೆ ಆರಾಮವಾಗಿರಿ. თავი ის- ი-რ-ე--თ--როგ----ს---შ-! თ___ ი__ ი________ რ_____ ს______ თ-ვ- ი-ე ი-რ-ე-ი-, რ-გ-რ- ს-ხ-შ-! --------------------------------- თავი ისე იგრძენით, როგორც სახლში! 0
t------e-ig-dze---- ---orts-sa-hlshi! t___ i__ i_________ r______ s________ t-v- i-e i-r-z-n-t- r-g-r-s s-k-l-h-! ------------------------------------- tavi ise igrdzenit, rogorts sakhlshi!
ನೀವು ಏನು ಕುಡಿಯಲು ಇಷ್ಟಪಡುತ್ತೀರಿ? რ-- დ--ევ-? რ__ დ______ რ-ს დ-ლ-ვ-? ----------- რას დალევთ? 0
ras -ale--? r__ d______ r-s d-l-v-? ----------- ras dalevt?
ನಿಮಗೆ ಸಂಗೀತ ಎಂದರೆ ಇಷ್ಟವೆ? გი-ვ-რთ---ს-კ-? გ______ მ______ გ-ყ-ა-თ მ-ს-კ-? --------------- გიყვართ მუსიკა? 0
gi-va-t ------a? g______ m_______ g-q-a-t m-s-k-a- ---------------- giqvart musik'a?
ನನಗೆ ಶಾಸ್ತ್ರೀಯ ಸಂಗೀತ ಎಂದರೆ ಇಷ್ಟ. მე-მ---არს-კლ-სიკ--ი--უს--ა. მ_ მ______ კ________ მ______ მ- მ-ყ-ა-ს კ-ა-ი-უ-ი მ-ს-კ-. ---------------------------- მე მიყვარს კლასიკური მუსიკა. 0
me m---ar- --la-i--u-i-mus----. m_ m______ k__________ m_______ m- m-q-a-s k-l-s-k-u-i m-s-k-a- ------------------------------- me miqvars k'lasik'uri musik'a.
ಇಲ್ಲಿ ನನ್ನ ಸಿ ಡಿ ಗಳಿವೆ. ა-, -ემ- --ს--ბ-. ა__ ჩ___ დ_______ ა-, ჩ-მ- დ-ს-ე-ი- ----------------- აი, ჩემი დისკები. 0
a-- ch----disk'--i. a__ c____ d________ a-, c-e-i d-s-'-b-. ------------------- ai, chemi disk'ebi.
ನೀವು ಯಾವುದಾದರು ವಾದ್ಯವನ್ನು ನುಡಿಸುತ್ತೀರಾ? უკ--ვ- რ-----მ- -ნ----მ-ნ-ზე? უ_____ რ_______ ი____________ უ-რ-ვ- რ-მ-ლ-მ- ი-ს-რ-მ-ნ-ზ-? ----------------------------- უკრავთ რომელიმე ინსტრუმენტზე? 0
u--rav---o----m- -------me----e? u______ r_______ i______________ u-'-a-t r-m-l-m- i-s-'-u-e-t-z-? -------------------------------- uk'ravt romelime inst'rument'ze?
ಇದು ನನ್ನ ಗಿಟಾರ್. ა----ე-ი-გიტ--ა. ა__ ჩ___ გ______ ა-, ჩ-მ- გ-ტ-რ-. ---------------- აი, ჩემი გიტარა. 0
ai--c-emi -i-'--a. a__ c____ g_______ a-, c-e-i g-t-a-a- ------------------ ai, chemi git'ara.
ನಿಮಗೆ ಹಾಡಲು ಇಷ್ಟವೆ? გ-ყვ--- -ი--ერა? გ______ ს_______ გ-ყ-ა-თ ს-მ-ე-ა- ---------------- გიყვართ სიმღერა? 0
g-q---- si--h-ra? g______ s________ g-q-a-t s-m-h-r-? ----------------- giqvart simghera?
ನಿಮಗೆ ಮಕ್ಕಳು ಇದ್ದಾರೆಯೆ? ბავშ---- -უ--ყა-თ? ბ_______ თ_ გ_____ ბ-ვ-ვ-ბ- თ- გ-ა-თ- ------------------ ბავშვები თუ გყავთ? 0
b---hv-bi t--g--vt? b________ t_ g_____ b-v-h-e-i t- g-a-t- ------------------- bavshvebi tu gqavt?
ನಿಮ್ಮ ಮನೆಯಲ್ಲಿ ನಾಯಿ ಇದೆಯೆ? ძა-ლი-თ--გყავ-? ძ____ თ_ გ_____ ძ-ღ-ი თ- გ-ა-თ- --------------- ძაღლი თუ გყავთ? 0
d-a---i t- g----? d______ t_ g_____ d-a-h-i t- g-a-t- ----------------- dzaghli tu gqavt?
ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೆ? კატ--თ- გყავთ? კ___ თ_ გ_____ კ-ტ- თ- გ-ა-თ- -------------- კატა თუ გყავთ? 0
k-a--a----g-av-? k_____ t_ g_____ k-a-'- t- g-a-t- ---------------- k'at'a tu gqavt?
ಇವು ನನ್ನ ಪುಸ್ತಕಗಳು. აი----მ--წ--ნ-ბი. ა__ ჩ___ წ_______ ა-, ჩ-მ- წ-გ-ე-ი- ----------------- აი, ჩემი წიგნები. 0
ai,--hemi t------bi. a__ c____ t_________ a-, c-e-i t-'-g-e-i- -------------------- ai, chemi ts'ignebi.
ನಾನು ಸದ್ಯದಲ್ಲಿ ಈ ಪುಸ್ತಕವನ್ನು ಓದುತ್ತಿದ್ದೇನೆ. ა-ჟ--ად--მ---გნ- ვ-ითხუ-ობ. ა______ ა_ წ____ ვ_________ ა-ჟ-მ-დ ა- წ-გ-ს ვ-ი-ხ-ლ-ბ- --------------------------- ამჟამად ამ წიგნს ვკითხულობ. 0
a---a-ad am t-'i-----k---kh--ob. a_______ a_ t______ v___________ a-z-a-a- a- t-'-g-s v-'-t-h-l-b- -------------------------------- amzhamad am ts'igns vk'itkhulob.
ನೀವು ಏನನ್ನು ಓದಲು ಇಷ್ಟಪಡುತ್ತೀರಿ? რ--ი-კ--------ყ-ართ? რ___ კ_____ გ_______ რ-ს- კ-თ-ვ- გ-ყ-ა-თ- -------------------- რისი კითხვა გიყვართ? 0
r-s----i--hva g--va-t? r___ k_______ g_______ r-s- k-i-k-v- g-q-a-t- ---------------------- risi k'itkhva giqvart?
ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ? გ-ყ-არ- კონც--ტზე-ს-ა-ულ-? გ______ კ________ ს_______ გ-ყ-ა-თ კ-ნ-ე-ტ-ე ს-ა-უ-ი- -------------------------- გიყვართ კონცერტზე სიარული? 0
g-q-a-- k-on--e---ze--iaru-i? g______ k___________ s_______ g-q-a-t k-o-t-e-t-z- s-a-u-i- ----------------------------- giqvart k'ontsert'ze siaruli?
ನೀವು ನಾಟಕಶಾಲೆಗೆ ಹೋಗಲು ಇಷ್ಟಪಡುತ್ತೀರಾ? გ------ -----ში-სიარუ--? გ______ თ______ ს_______ გ-ყ-ა-თ თ-ა-რ-ი ს-ა-უ-ი- ------------------------ გიყვართ თეატრში სიარული? 0
g-qvart --a---s-i-s----li? g______ t________ s_______ g-q-a-t t-a-'-s-i s-a-u-i- -------------------------- giqvart teat'rshi siaruli?
ನೀವು ಸಂಗೀತಪ್ರಧಾನ ನಾಟಕಗಳಿಗೆ ಹೋಗಲು ಇಷ್ಟಪಡುತ್ತೀರಾ? გ--ვ-რთ ოპ-რ--ი-ს------? გ______ ო______ ს_______ გ-ყ-ა-თ ო-ე-ა-ი ს-ა-უ-ი- ------------------------ გიყვართ ოპერაში სიარული? 0
g-qv-r- --'er---i-s--rul-? g______ o________ s_______ g-q-a-t o-'-r-s-i s-a-u-i- -------------------------- giqvart op'erashi siaruli?

ಮಾತೃಭಾಷೆ? ಪಿತೃಭಾಷೆ!

ನೀವು ಮಗುವಾಗಿದ್ದಾಗ ಯಾರಿಂದ ನಿಮ್ಮ ಭಾಷೆಯನ್ನು ಕಲಿತಿರಿ? ಖಚಿತವಾಗಿಯು ನೀವು "ನನ್ನ ತಾಯಿಯಿಂದ”ಎಂದು ಹೇಳುವಿರಿ! ಪ್ರಪಂಚದ ಬಹುತೇಕ ಜನರು ಇದನ್ನೇ ನಂಬುತ್ತಾರೆ. ಮಾತೃಭಾಷೆ ಎನ್ನುವ ಪರಿಕಲ್ಪನೆ ಹೆಚ್ಚು ಕಡಿಮೆ ಎಲ್ಲಾ ಜನಾಂಗಗಳಲ್ಲಿ ಇದೆ. ಆಂಗ್ಲರಷ್ಟೇ ಅಲ್ಲದೆ ಚೀನೀಯರು ಕೂಡ ಇದನ್ನು ತಿಳಿದಿದ್ದಾರೆ. ಬಹುಶಃ ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದಾಗಿ ಹೀಗೆ ಇರಬಹುದು. ಹೊಸ ಅಧ್ಯಯನಗಳು ಬೇರೆ ತೀರ್ಮಾನಗಳಿಗೆ ಬಂದಿವೆ. ಅವುಗಳು ನಮ್ಮ ಭಾಷೆ ಹೆಚ್ಚಾಗಿ ನಮ್ಮ ತಂದೆಯವರ ಭಾಷೆ ಎಂದು ತೋರಿಸುತ್ತದೆ. ಸಂಶೋಧಕರು ಮಿಶ್ರಜನಾಂಗಗಳ ವಂಶವಾಹಿಗಳನ್ನು ಮತ್ತು ಭಾಷೆಗಳನ್ನು ತಪಾಸಣೆ ಮಾಡಿದರು. ಈ ಜನತೆಯಲ್ಲಿ ತಂದೆ ಅಥವಾ ತಾಯಿ ಅವರು ವಿವಿಧ ಸಂಸ್ಕೃತಿಗಳಲ್ಲಿ ಮೂಲವನ್ನು ಹೊಂದಿರುತ್ತಾರೆ. ಈ ಜನಾಂಗಗಳು ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದವು. ಅಪಾರವಾದ ಜನವಲಸೆಗಳು ಇದಕ್ಕೆ ಕಾರಣ. ಈ ಮಿಶ್ರಜನಾಂಗಗಳ ವಂಶವಾಹಿನಿಗಳನ್ನು ಅನುವಂಶೀಯವಾಗಿ ವಿಶ್ಲೇಷಿಸಲಾಯಿತು. ಅದರ ತರುವಾಯ ಜನಾಂಗಗಳ ಭಾಷೆಗಳನ್ನು ಹೋಲಿಸಲಾಯಿತು. ಹೆಚ್ಚಿನ ಜನರು ತಮ್ಮ ತಂದೆಯರ ಪೂರ್ವಿಕರ ಭಾಷೆಯನ್ನು ಮಾತನಾಡುತ್ತಾರೆ. ಅಂದರೆ ನಾಡಭಾಷೆ 'ವೈ' ವರ್ಣತಂತುವಿನ ನಾಡಿಗೆ ಸೇರಿರುತ್ತದೆ. ಗಂಡಸರು ತಮ್ಮ ಭಾಷೆಗಳನ್ನು ಪರದೇಶಗಳಿಗೆ ತಂದಿರುತ್ತಾರೆ. ಮತ್ತು ಅಲ್ಲಿನ ಹೆಂಗಸರು ನಂತರ ಗಂಡಸರ ಭಾಷೆಗಳನ್ನು ಅಂಗೀಕರಿಸಿ ತಮ್ಮದಾಗಿಸಿಕೊಂಡರು. ಆದರೆ ಈಗಲೂ ಕೂಡ ತಂದೆಯರು ನಮ್ಮ ಭಾಷೆಯ ಮೇಲೆ ದೊಡ್ಡ ಪ್ರಭಾವ ಹೊಂದಿದ್ದಾರೆ. ಚಿಕ್ಕ ಮಕ್ಕಳು ಕಲಿಯುವಾಗ ತಮ್ಮ ತಂದೆಯವರ ಭಾಷೆಗಳಿಗೆ ಹೊಂದಿಕೊಳ್ಳುತ್ತಾರೆ. ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಗಣನೀಯವಾಗಿ ಕಡಿಮೆ ಮಾತನಾಡುತ್ತಾರೆ. ಹಾಗೂ ಗಂಡಸರ ವಾಕ್ಯರಚನೆ ಹೆಂಗಸರದಕ್ಕಿಂತ ಸರಳವಾಗಿರುತ್ತದೆ. ಈ ಕಾರಣದಿಂದ ತಂದೆಯರ ಭಾಷೆ ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಅವು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುವುದಿಲ್ಲ ,ಹಾಗಾಗಿ ಕಲಿಕೆ ಸುಲಭ ಸಾಧ್ಯ. ಇದರಿಂದಾಗಿ ಮಕ್ಕಳು ಮಾತನಾಡುವಾಗ ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಅನುಕರಿಸುತ್ತಾರೆ. ನಂತರ ತಾಯಿಯ ಪದ ಸಂಪತ್ತು ಅವರ ಭಾಷೆಯನ್ನು ರೂಪಿಸುತ್ತದೆ. ಪರಿಣಾಮವಾಗಿ ನಮ್ಮ ಭಾಷೆ ತಾಯಿ ಹಾಗೂ ತಂದೆಯವರ ಭಾಷೆಗಳಿಂದ ಪ್ರಭಾವಿತವಾಗಿರುತ್ತದೆ. ಈ ಕಾರಣದಿಂದಾಗಿ ನಾವು ಅದನ್ನು ಪಿತೃಭಾಷೆ ಎಂದು ಕರೆಯಬೇಕು.