ಪದಗುಚ್ಛ ಪುಸ್ತಕ

kn ಕ್ರಮ ಸಂಖ್ಯೆಗಳು   »   ka რიგობითი / რიცხვითი სახელები

೬೧ [ಅರವತ್ತೊಂದು]

ಕ್ರಮ ಸಂಖ್ಯೆಗಳು

ಕ್ರಮ ಸಂಖ್ಯೆಗಳು

61 [სამოცდაერთი]

61 [samotsdaerti]

რიგობითი / რიცხვითი სახელები

[rigobiti / ritskhviti sakhelebi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಜಾರ್ಜಿಯನ್ ಪ್ಲೇ ಮಾಡಿ ಇನ್ನಷ್ಟು
ಮೊದಲನೆಯ ತಿಂಗಳು ಜನವರಿ. პი--ელ---ვე --ი--ი--ვა-ი. პ------ თ-- ა--- ი------- პ-რ-ე-ი თ-ე ა-ი- ი-ნ-ა-ი- ------------------------- პირველი თვე არის იანვარი. 0
p'-r---i tv--a-i- ia-v---. p------- t-- a--- i------- p-i-v-l- t-e a-i- i-n-a-i- -------------------------- p'irveli tve aris ianvari.
ಎರಡನೆಯ ತಿಂಗಳು ಫೆಬ್ರವರಿ. მე-რ- თ-----ი---ე--რვა--. მ---- თ-- ა--- თ--------- მ-ო-ე თ-ე ა-ი- თ-ბ-რ-ა-ი- ------------------------- მეორე თვე არის თებერვალი. 0
m-or- -ve --is -eber-ali. m---- t-- a--- t--------- m-o-e t-e a-i- t-b-r-a-i- ------------------------- meore tve aris tebervali.
ಮೂರನೆಯ ತಿಂಗಳು ಮಾರ್ಚ್ მ----- თვე ა--ს -ა---. მ----- თ-- ა--- მ----- მ-ს-მ- თ-ე ა-ი- მ-რ-ი- ---------------------- მესამე თვე არის მარტი. 0
m--ame t-- -r-s --r-'-. m----- t-- a--- m------ m-s-m- t-e a-i- m-r-'-. ----------------------- mesame tve aris mart'i.
ನಾಲ್ಕನೆಯ ತಿಂಗಳು ಏಪ್ರಿಲ್ მე-თ-- --ე -რ-ს -პრილი. მ----- თ-- ა--- ა------ მ-ო-ხ- თ-ე ა-ი- ა-რ-ლ-. ----------------------- მეოთხე თვე არის აპრილი. 0
me--k-- --e-a-i--a--rili. m------ t-- a--- a------- m-o-k-e t-e a-i- a-'-i-i- ------------------------- meotkhe tve aris ap'rili.
ಐದನೆಯ ತಿಂಗಳು ಮೇ. მეხ-თ- თვ--ა--- მ----. მ----- თ-- ა--- მ----- მ-ხ-თ- თ-ე ა-ი- მ-ი-ი- ---------------------- მეხუთე თვე არის მაისი. 0
mek------v---ri--m-i-i. m------ t-- a--- m----- m-k-u-e t-e a-i- m-i-i- ----------------------- mekhute tve aris maisi.
ಆರನೆಯ ತಿಂಗಳು ಜೂನ್ მ-ექ--- --ე არი- ი-ნ-ს-. მ------ თ-- ა--- ი------ მ-ე-ვ-ე თ-ე ა-ი- ი-ნ-ს-. ------------------------ მეექვსე თვე არის ივნისი. 0
mee-vse -v---r-s iv-i--. m------ t-- a--- i------ m-e-v-e t-e a-i- i-n-s-. ------------------------ meekvse tve aris ivnisi.
ಆರು ತಿಂಗಳುಗಳು ಎಂದರೆ ಅರ್ಧ ವರ್ಷ ექ--- თვ--ა-ის-ნა----რი წე--. ე---- თ-- ა--- ნ------- წ---- ე-ვ-ი თ-ე ა-ი- ნ-ხ-ვ-რ- წ-ლ-. ----------------------------- ექვსი თვე არის ნახევარი წელი. 0
e-v-- t-----i- nak-e---- ts---i. e---- t-- a--- n-------- t------ e-v-i t-e a-i- n-k-e-a-i t-'-l-. -------------------------------- ekvsi tve aris nakhevari ts'eli.
ಜನವರಿ, ಫೆಬ್ರವರಿ, ಮಾರ್ಚ್ ი-ნვ-რი,-თ--ე-ვ-ლ-----რ-ი, ი------- თ--------- მ----- ი-ნ-ა-ი- თ-ბ-რ-ა-ი- მ-რ-ი- -------------------------- იანვარი, თებერვალი, მარტი, 0
ia--a-i, -eb-r-ali- ------, i------- t--------- m------ i-n-a-i- t-b-r-a-i- m-r-'-, --------------------------- ianvari, tebervali, mart'i,
ಏಪ್ರಿಲ್, ಮೇ, ಜೂನ್ ა-რილ-, მ-ი----ივნისი. ა------ მ----- ი------ ა-რ-ლ-, მ-ი-ი- ი-ნ-ს-. ---------------------- აპრილი, მაისი, ივნისი. 0
ap'ri--, -ai-i---vni--. a------- m----- i------ a-'-i-i- m-i-i- i-n-s-. ----------------------- ap'rili, maisi, ivnisi.
ಏಳನೆಯ ತಿಂಗಳು ಜುಲೈ. მ-შვ-დ- თვ- --ი---ვ-ი--. მ------ თ-- ა--- ი------ მ-შ-ი-ე თ-ე ა-ი- ი-ლ-ს-. ------------------------ მეშვიდე თვე არის ივლისი. 0
me-h-i-e tv---r-s---l-si. m------- t-- a--- i------ m-s-v-d- t-e a-i- i-l-s-. ------------------------- meshvide tve aris ivlisi.
ಎಂಟನೆಯ ತಿಂಗಳು ಆಗಸ್ಟ್ მ--ვე -ვე არი- -გ-ისტო. მ---- თ-- ა--- ა------- მ-რ-ე თ-ე ა-ი- ა-ვ-ს-ო- ----------------------- მერვე თვე არის აგვისტო. 0
me-v- -v- --i- a--i---o. m---- t-- a--- a-------- m-r-e t-e a-i- a-v-s-'-. ------------------------ merve tve aris agvist'o.
ಒಂಬತ್ತನೆಯ ತಿಂಗಳು ಸೆಪ್ಟೆಂಬರ್ მე------ვ----ი--სე----ბერ-. მ----- თ-- ა--- ს---------- მ-ც-რ- თ-ე ა-ი- ს-ქ-ე-ბ-რ-. --------------------------- მეცხრე თვე არის სექტემბერი. 0
me-s--re tv- ar-- s--t'em--r-. m------- t-- a--- s----------- m-t-k-r- t-e a-i- s-k-'-m-e-i- ------------------------------ metskhre tve aris sekt'emberi.
ಹತ್ತನೆಯ ತಿಂಗಳು ಅಕ್ಟೋಬರ್ მე--- --ე--რ-ს-ოქ-ომბერი. მ---- თ-- ა--- ო--------- მ-ა-ე თ-ე ა-ი- ო-ტ-მ-ე-ი- ------------------------- მეათე თვე არის ოქტომბერი. 0
m---- tv--a--s o--'omb--i. m---- t-- a--- o---------- m-a-e t-e a-i- o-t-o-b-r-. -------------------------- meate tve aris okt'omberi.
ಹನ್ನೊಂದನೆಯ ತಿಂಗಳು ನವೆಂಬರ್ მ-თ-რ-მ-ტე-თ-- -რ-ს-ნოე-ბე--. მ--------- თ-- ა--- ნ-------- მ-თ-რ-მ-ტ- თ-ე ა-ი- ნ-ე-ბ-რ-. ----------------------------- მეთერთმეტე თვე არის ნოემბერი. 0
meter-m-t-e -v-----s --em--r-. m---------- t-- a--- n-------- m-t-r-m-t-e t-e a-i- n-e-b-r-. ------------------------------ metertmet'e tve aris noemberi.
ಹನ್ನೆರಡನೆಯ ತಿಂಗಳು ಡಿಸೆಂಬರ್ მეთ----ტ----ე არი- დეკე-ბერ-. მ-------- თ-- ა--- დ--------- მ-თ-რ-ე-ე თ-ე ა-ი- დ-კ-მ-ე-ი- ----------------------------- მეთორმეტე თვე არის დეკემბერი. 0
meto-met---t---a--- -e--emb---. m--------- t-- a--- d---------- m-t-r-e-'- t-e a-i- d-k-e-b-r-. ------------------------------- metormet'e tve aris dek'emberi.
ಹನ್ನೆರಡು ತಿಂಗಳುಗಳು ಎಂದರೆ ಒಂದು ವರ್ಷ. თ-რ-ე-ი--ვე -რის-ე--ი წ--ი. თ------ თ-- ა--- ე--- წ---- თ-რ-ე-ი თ-ე ა-ი- ე-თ- წ-ლ-. --------------------------- თორმეტი თვე არის ერთი წელი. 0
t-r--t---t-e--r----r-i--s'-li. t------- t-- a--- e--- t------ t-r-e-'- t-e a-i- e-t- t-'-l-. ------------------------------ tormet'i tve aris erti ts'eli.
ಜುಲೈ, ಆಗಸ್ಟ್, ಸೆಪ್ಟೆಂಬರ್ ივ-ის------ის-ო- სე-ტემბ--ი, ი------ ა------- ს---------- ი-ლ-ს-, ა-ვ-ს-ო- ს-ქ-ე-ბ-რ-, ---------------------------- ივლისი, აგვისტო, სექტემბერი, 0
i----i, --vist'-, sekt--mb---, i------ a-------- s----------- i-l-s-, a-v-s-'-, s-k-'-m-e-i- ------------------------------ ivlisi, agvist'o, sekt'emberi,
ಅಕ್ಟೋಬರ್, ನವೆಂಬರ್, ಡಿಸೆಂಬರ್ ოქ---ბ--ი- ნო--ბე-ი- დ-კე-ბ---. ო--------- ნ-------- დ--------- ო-ტ-მ-ე-ი- ნ-ე-ბ-რ-, დ-კ-მ-ე-ი- ------------------------------- ოქტომბერი, ნოემბერი, დეკემბერი. 0
o---omb---,--oe-b-r---d--'em---i. o---------- n-------- d---------- o-t-o-b-r-, n-e-b-r-, d-k-e-b-r-. --------------------------------- okt'omberi, noemberi, dek'emberi.

ಮಾತೃಭಾಷೆ ಸದಾಕಾಲಕ್ಕೂ ಪ್ರಮುಖ ಭಾಷೆಯಾಗಿಯೆ ಉಳಿದಿರುತ್ತದೆ.

ನಮ್ಮ ಮಾತೃಭಾಷೆಯೆ ನಾವು ಮೊದಲಿಗೆ ಕಲಿಯುವ ಭಾಷೆ. ಇದು ನಮ್ಮ ಅರಿವಿಗೆ ಬರದೆ ಇರುವುದರಿಂದ ನಾವು ಅದನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಬಹುತೇಕ ಜನರು ಕೇವಲ ಒಂದು ಮಾತೃಭಾಷೆಯನ್ನು ಮಾತ್ರ ಹೊಂದಿರುತ್ತಾರೆ. ಮಿಕ್ಕ ಎಲ್ಲಾಭಾಷೆಗಳನ್ನು ನಾವು ಪರಭಾಷೆ ಎಂದು ಕಲಿಯುತ್ತೇವೆ. ಕೆಲವು ಜನರು ಹಲವಾರು ಭಾಷೆಗಳೊಂದಿಗೆ ಬೆಳೆಯುತ್ತಾರೆ ಎನ್ನುವುದೂ ಸತ್ಯ. ಅದರೆ ಅವರು ಈ ಎಲ್ಲಾ ಭಾಷೆಗಳನ್ನು ಅಸಮಾನವಾಗಿ ಚೆನ್ನಾಗಿ ಮಾತನಾಡುತ್ತಾರೆ. ಹಾಗೆಯೆ ಭಾಷೆಗಳನ್ನು ವಿವಿಧ ರೀತಿಯಲ್ಲಿ ಬಳಸಲಾಗುತ್ತದೆ. ಉದಾಹರಣೆಗೆ ಒಂದು ಭಾಷೆಯನ್ನು ಕೆಲಸದಲ್ಲಿ ಬಳಸಲಾಗುವುದು. ಇನ್ನೊಂದನ್ನು ಮನೆಯಲ್ಲಿ ಬಳಸಲಾಗುತ್ತದೆ. ನಾವು ಒಂದು ಭಾಷೆಯನ್ನು ಹೇಗೆ ಮಾತನಾಡುತ್ತೇವೆ ಎನ್ನುವುದು ಬಹಳ ಅಂಶಗಳನ್ನು ಅವಲಂಬಿಸುತ್ತವೆ. ನಾವು ಚಿಕ್ಕಮಕ್ಕಳಾಗಿದ್ದಾಗ ಕಲಿತದ್ದನ್ನು ಸಾಮಾನ್ಯವಾಗಿ ತುಂಬಾ ಚೆನ್ನಾಗಿ ಕಲಿಯುತ್ತೇವೆ. ನಮ್ಮ ಭಾಷಾಕೇಂದ್ರ ಈ ವಯಸ್ಸಿನಲ್ಲಿ ಬಹಳ ಫಲಪ್ರದವಾಗಿ ಕೆಲಸ ಮಾಡುತ್ತದೆ. ನಾವು ಎಷ್ಟು ಬಾರಿ ಒಂದು ಭಾಷೆಯನ್ನು ಮಾತನಾಡುತ್ತೇವೆ ಎನ್ನುವುದು ಸಹ ಮುಖ್ಯ. ನಾವು ಎಷ್ಟು ಜಾಸ್ತಿ ಅದನ್ನು ಉಪಯೋಗಿಸುತ್ತೇವೆಯೊ ಅಷ್ಟು ಚೆನ್ನಾಗಿ ಅದನ್ನು ಮಾತನಾಡ ಬಲ್ಲೆವು. ಸಂಶೋಧನಕಾರರ ಪ್ರಕಾರ ನಾವು ಎರಡು ಭಾಷೆಗಳನ್ನು ಸಮಾನವಾಗಿ ಚೆನ್ನಾಗಿ ಮಾತನಾಡಲಾರೆವು. ಒಂದು ಭಾಷೆ ಯಾವಾಗಲೂ ಹೆಚ್ಚು ಪ್ರಮುಖ ಭಾಷೆಯಾಗಿರುತ್ತದೆ. ಪ್ರಯೋಗಗಳು ಈ ಸಿದ್ಧಾಂತವನ್ನು ಧೃಡಪಡಿಸಿವೆ. ಒಂದು ಅಧ್ಯಯನಕ್ಕೆ ಹಲವಾರು ಜನರನ್ನು ಪರೀಕ್ಷಿಸಲಾಯಿತು. ಪ್ರಯೋಗಪುರುಷರಲ್ಲಿ ಒಂದು ಭಾಗದವರು ಎರಡು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವುಗಳಲ್ಲಿ ಚೈನೀಸ್ ಮಾತೃಭಾಷೆಯಾಗಿತ್ತು ಹಾಗೂ ಆಂಗ್ಲ ಭಾಷೆ ಮತ್ತೊಂದು ಭಾಷೆಯಾಗಿತ್ತು . ಇನ್ನೊಂದು ಭಾಗದವರು ಕೇವಲ ಆಂಗ್ಲ ಭಾಷೆಯನ್ನು ತಾಯ್ನುಡಿಯನ್ನಾಗಿ ಮಾತನಾಡುವವರು. ಪ್ರಯೋಗಪುರುಷರು ಆಂಗ್ಲ ಭಾಷೆಯ ಹಲವು ಸರಳ ಸಮಸ್ಯೆಗಳನ್ನು ಬಿಡಿಸಬೇಕಾಗಿತ್ತು. ಆ ಸಮಯದಲ್ಲಿ ಅವರ ಮಿದುಳಿನ ಚಟುವಟಿಕೆಗಳನ್ನು ಅಳೆಯಲಾಯಿತು. ಆವಾಗ ಪ್ರಯೋಗಪುರುಷರ ಮಿದುಳಿನಲ್ಲಿ ವ್ಯತ್ಯಾಸಗಳು ಕಂಡು ಬಂದವು. ಎರಡು ಭಾಷೆಗಳನ್ನು ಮಾತನಾಡುವವರ ಮಿದುಳಿನ ಒಂದು ಭಾಗ ಹೆಚ್ಚು ಚುರುಕಾಗಿತ್ತು. ಒಂದು ಭಾಷೆ ಬಲ್ಲವರ ಮಿದುಳಿನ ಈ ಭಾಗದಲ್ಲಿ ಯಾವುದೆ ಚಟುವಟಿಕೆ ಕಂಡು ಬರಲಿಲ್ಲ. ಎರಡೂ ಗಂಪುಗಳು ಸಮಸ್ಯೆಗಳನ್ನು ಸಮ ವೇಗದಲ್ಲಿ ಹಾಗೂ ಸರಿಯಾಗಿ ಬಿಡಿಸಿದರು. ಹೀಗಿದ್ದರೂ ಚೀನಿಯರು ಎಲ್ಲವನ್ನು ಚೈನೀಸ್ ಭಾಷೆಗೆ ಭಾಷಾಂತರ ಮಾಡಿಕೊಂಡರು.