ಪದಗುಚ್ಛ ಪುಸ್ತಕ

kn ಸೂಪರ್ ಮಾರ್ಕೆಟ್ ನಲ್ಲಿ   »   ta பல் அங்காடியில்

೫೨ [ಐವತ್ತೆರಡು]

ಸೂಪರ್ ಮಾರ್ಕೆಟ್ ನಲ್ಲಿ

ಸೂಪರ್ ಮಾರ್ಕೆಟ್ ನಲ್ಲಿ

52 [ஐம்பத்தி இரண்டு]

52 [Aimpatti iraṇṭu]

பல் அங்காடியில்

[pal aṅkāṭiyil]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ? ந-ம் -ல-----ா-ிக--ுச----ல்-ோ-ா? நா_ ப________ செ____ ந-ம- ப-்-ங-க-ட-க-க-ச- ச-ல-வ-ம-? ------------------------------- நாம் பல்அங்காடிக்குச் செல்வோமா? 0
n-m pa-aṅkāṭik-u--celv--ā? n__ p____________ c_______ n-m p-l-ṅ-ā-i-k-c c-l-ō-ā- -------------------------- nām palaṅkāṭikkuc celvōmā?
ನಾನು ಸಾಮಾನುಗಳನ್ನು ಕೊಳ್ಳಬೇಕು. எனக்-- பொருட---் --ங-க--ே-்டும். எ___ பொ____ வா__ வே____ எ-க-க- ப-ர-ட-க-் வ-ங-க வ-ண-ட-ம-. -------------------------------- எனக்கு பொருட்கள் வாங்க வேண்டும். 0
Eṉakku-po-uṭk-ḷ v-----v-ṇṭu-. E_____ p_______ v____ v______ E-a-k- p-r-ṭ-a- v-ṅ-a v-ṇ-u-. ----------------------------- Eṉakku poruṭkaḷ vāṅka vēṇṭum.
ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು. என-்கு --ற----ொரு---------்க--ேண்ட-ம-. எ___ நி__ பொ____ வா__ வே____ எ-க-க- ந-ற-ய ப-ர-ட-க-் வ-ங-க வ-ண-ட-ம-. -------------------------------------- எனக்கு நிறைய பொருட்கள் வாங்க வேண்டும். 0
E----u-n--a-ya-por-ṭk---vāṅk--v-----. E_____ n______ p_______ v____ v______ E-a-k- n-ṟ-i-a p-r-ṭ-a- v-ṅ-a v-ṇ-u-. ------------------------------------- Eṉakku niṟaiya poruṭkaḷ vāṅka vēṇṭum.
ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ? அலுவ--ப்-பொர--்க---எங்----ள்-ன? அ_____ பொ____ எ__ உ____ அ-ு-ல-ப- ப-ர-ட-க-் எ-்-ு உ-்-ன- ------------------------------- அலுவலகப் பொருட்கள் எங்கு உள்ளன? 0
Aluv-laka- poruṭ-------- uḷḷ-ṉ-? A_________ p_______ e___ u______ A-u-a-a-a- p-r-ṭ-a- e-k- u-ḷ-ṉ-? -------------------------------- Aluvalakap poruṭkaḷ eṅku uḷḷaṉa?
ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು. என--கு உ-ை-ளும் எழ-து ப-ரு---ள-ம்----்-ும-. எ___ உ____ எ__ பொ_____ வே____ எ-க-க- உ-ை-ள-ம- எ-ு-ு ப-ர-ட-க-ு-் வ-ண-ட-ம-. ------------------------------------------- எனக்கு உறைகளும் எழுது பொருட்களும் வேண்டும். 0
E-ak-u-uṟai--ḷu----u-u por--k--um-v--ṭ--. E_____ u________ e____ p_________ v______ E-a-k- u-a-k-ḷ-m e-u-u p-r-ṭ-a-u- v-ṇ-u-. ----------------------------------------- Eṉakku uṟaikaḷum eḻutu poruṭkaḷum vēṇṭum.
ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು. எ--்-ு எ-ுது-்----ா-ும் ம---க--ர்-பேனாவ-ம் -ேண்டும-. எ___ எ___ பே___ மா____ பே___ வே____ எ-க-க- எ-ு-ு-் ப-ன-வ-ம- ம-ர-க-க-் ப-ன-வ-ம- வ-ண-ட-ம-. ---------------------------------------------------- எனக்கு எழுதும் பேனாவும் மார்க்கர் பேனாவும் வேண்டும். 0
E-a-----ḻ-t-m-p---v-m -ā---ar --ṉ-v-- ---ṭum. E_____ e_____ p______ m______ p______ v______ E-a-k- e-u-u- p-ṉ-v-m m-r-k-r p-ṉ-v-m v-ṇ-u-. --------------------------------------------- Eṉakku eḻutum pēṉāvum mārkkar pēṉāvum vēṇṭum.
ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ? ஃ-ர்னி--- --்க- -----கின---? ஃ_____ எ__ இ_______ ஃ-ர-ன-ச-் எ-்-ு இ-ு-்-ி-்-ன- ---------------------------- ஃபர்னிசர் எங்கு இருக்கின்றன? 0
Ḥparṉ---- eṅ-- ir-kki-ṟaṉa? Ḥ________ e___ i___________ Ḥ-a-ṉ-c-r e-k- i-u-k-ṉ-a-a- --------------------------- Ḥparṉicar eṅku irukkiṉṟaṉa?
ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು. எ-க--ு -ர் -ல-ா--ய-ம் --- அட----ுப--பெட்-------வேண்டு-். எ___ ஓ_ அ_____ ஓ_ அ____ பெ____ வே____ எ-க-க- ஓ-் அ-ம-ர-ய-ம- ஓ-் அ-ு-்-ு-் ப-ட-ட-ய-ம- வ-ண-ட-ம-. -------------------------------------------------------- எனக்கு ஓர் அலமாரியும் ஓர் அடுக்குப் பெட்டியும் வேண்டும். 0
E--kku--r ala------- -r-aṭ--k-p-pe-----m v-ṇṭu-. E_____ ō_ a_________ ō_ a______ p_______ v______ E-a-k- ō- a-a-ā-i-u- ō- a-u-k-p p-ṭ-i-u- v-ṇ-u-. ------------------------------------------------ Eṉakku ōr alamāriyum ōr aṭukkup peṭṭiyum vēṇṭum.
ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು. என-்-- -ர் எழு-- ம-ஜ----்------ு-்-க--ல-ாரியு-் வேண்டு-். எ___ ஓ_ எ__ மே___ ஒ_ பு___ அ_____ வே____ எ-க-க- ஓ-் எ-ு-ு ம-ஜ-ய-ம- ஒ-ு ப-த-த- அ-ம-ர-ய-ம- வ-ண-ட-ம-. --------------------------------------------------------- எனக்கு ஓர் எழுது மேஜையும் ஒரு புத்தக அலமாரியும் வேண்டும். 0
E------ō--eḻ-t---ē-ai--m oru --tt----a---ā-i--m vēṇ---. E_____ ō_ e____ m_______ o__ p______ a_________ v______ E-a-k- ō- e-u-u m-j-i-u- o-u p-t-a-a a-a-ā-i-u- v-ṇ-u-. ------------------------------------------------------- Eṉakku ōr eḻutu mējaiyum oru puttaka alamāriyum vēṇṭum.
ಆಟದ ಸಾಮಾನುಗಳು ಎಲ್ಲಿವೆ? வி-ை--ட்டுப் பொ---்-ள- எங்-- --ு------ற-? வி_____ பொ____ எ__ இ_______ வ-ள-ய-ட-ட-ப- ப-ர-ட-க-் எ-்-ு இ-ு-்-ி-்-ன- ----------------------------------------- விளையாட்டுப் பொருட்கள் எங்கு இருக்கின்றன? 0
Vi---y---up p--uṭk-ḷ---k----u-k-ṉṟ-ṉa? V__________ p_______ e___ i___________ V-ḷ-i-ā-ṭ-p p-r-ṭ-a- e-k- i-u-k-ṉ-a-a- -------------------------------------- Viḷaiyāṭṭup poruṭkaḷ eṅku irukkiṉṟaṉa?
ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು. எ---க- ஒ-ு-ப-----ய-ம- --ட--- --டியு-்-வ---ட---. எ___ ஒ_ பொ____ டெ__ க____ வே____ எ-க-க- ஒ-ு ப-ம-ம-ய-ம- ட-ட-ட- க-ட-ய-ம- வ-ண-ட-ம-. ----------------------------------------------- எனக்கு ஒரு பொம்மையும் டெட்டி கரடியும் வேண்டும். 0
Eṉa-ku -r- -om'maiy-m--eṭṭ--k-r-ṭiyu------u-. E_____ o__ p_________ ṭ____ k________ v______ E-a-k- o-u p-m-m-i-u- ṭ-ṭ-i k-r-ṭ-y-m v-ṇ-u-. --------------------------------------------- Eṉakku oru pom'maiyum ṭeṭṭi karaṭiyum vēṇṭum.
ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು. என-்----ர- --ல்ப---ு-் சத-ரங்க-்ப-கைய--- வ-ண்-ு-். எ___ ஒ_ கா_____ ச__________ வே____ எ-க-க- ஒ-ு க-ல-ப-்-ு-் ச-ு-ங-க-்-ல-ை-ு-் வ-ண-ட-ம-. -------------------------------------------------- எனக்கு ஒரு கால்பந்தும் சதுரங்கப்பலகையும் வேண்டும். 0
Eṉakk--o-- kā-p---u--c-----ṅ-a-p--ak-i--m vēṇṭu-. E_____ o__ k________ c___________________ v______ E-a-k- o-u k-l-a-t-m c-t-r-ṅ-a-p-l-k-i-u- v-ṇ-u-. ------------------------------------------------- Eṉakku oru kālpantum caturaṅkappalakaiyum vēṇṭum.
ಸಲಕರಣೆಗಳು ಎಲ್ಲಿವೆ? கர-வ-கள் எ---- இ-ு-்க--்--? க____ எ__ இ_______ க-ு-ி-ள- எ-்-ு இ-ு-்-ி-்-ன- --------------------------- கருவிகள் எங்கு இருக்கின்றன? 0
Karuv-k-ḷ---ku --u--i--aṉa? K________ e___ i___________ K-r-v-k-ḷ e-k- i-u-k-ṉ-a-a- --------------------------- Karuvikaḷ eṅku irukkiṉṟaṉa?
ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು. என-்கு-ஒர---ுத--ியல--்---ுக்--ய--் வ--்டும-. எ___ ஒ_ சு_____ இ_____ வே____ எ-க-க- ஒ-ு ச-த-த-ய-ு-் இ-ு-்-ி-ு-் வ-ண-ட-ம-. -------------------------------------------- எனக்கு ஒரு சுத்தியலும் இடுக்கியும் வேண்டும். 0
E--kku o-u -u-t-y-l-m iṭ-kk-yu- v-ṇṭum. E_____ o__ c_________ i________ v______ E-a-k- o-u c-t-i-a-u- i-u-k-y-m v-ṇ-u-. --------------------------------------- Eṉakku oru cuttiyalum iṭukkiyum vēṇṭum.
ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು. என---- --- ---ையி---கர---யு-் த--ுப-ப-ளி--ம------ட---. எ___ ஒ_ து___ க____ தி______ வே____ எ-க-க- ஒ-ு த-ள-ய-ட- க-ு-ி-ு-் த-ர-ப-ப-ள-ய-ம- வ-ண-ட-ம-. ------------------------------------------------------ எனக்கு ஒரு துளையிடு கருவியும் திருப்புளியும் வேண்டும். 0
Eṉ---- o-u-t--a---ṭu k---vi-u- -iru-p-ḷ---m ---ṭu-. E_____ o__ t________ k________ t___________ v______ E-a-k- o-u t-ḷ-i-i-u k-r-v-y-m t-r-p-u-i-u- v-ṇ-u-. --------------------------------------------------- Eṉakku oru tuḷaiyiṭu karuviyum tiruppuḷiyum vēṇṭum.
ಆಭರಣಗಳ ವಿಭಾಗ ಎಲ್ಲಿದೆ? நகை-்பக-தி எ-்-----ுக---றத-? ந_____ எ__ இ______ ந-ை-்-க-த- எ-்-ு இ-ு-்-ி-த-? ---------------------------- நகைப்பகுதி எங்கு இருக்கிறது? 0
Naka-p-a-uti ---u----kk--at-? N___________ e___ i__________ N-k-i-p-k-t- e-k- i-u-k-ṟ-t-? ----------------------------- Nakaippakuti eṅku irukkiṟatu?
ನನಗೆ ಒಂದು ಸರ ಮತ್ತು ಕೈ ಕಡ ಬೇಕು. எ-க------- சங்-ிலி---்-கைக்க--்---்--ப-ரேஸ்-ெ----ம் -ே-்---். எ___ ஒ_ ச_____ கை______ ப்______ வே____ எ-க-க- ஒ-ு ச-்-ி-ி-ு-் க-க-க-ப-ப-ம-/ ப-ர-ஸ-ல-ட-ட-ம- வ-ண-ட-ம-. ------------------------------------------------------------- எனக்கு ஒரு சங்கிலியும் கைக்காப்பும்/ ப்ரேஸ்லெட்டும் வேண்டும். 0
E--------- c-ṅk-li----kaik---pu---pr--l-ṭ-------ṭum. E_____ o__ c_________ k__________ p_________ v______ E-a-k- o-u c-ṅ-i-i-u- k-i-k-p-u-/ p-ē-l-ṭ-u- v-ṇ-u-. ---------------------------------------------------- Eṉakku oru caṅkiliyum kaikkāppum/ prēsleṭṭum vēṇṭum.
ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು. எனக்கு-ஒர----தி----் காதணி-ளும- வ---டும-. எ___ ஒ_ மோ____ கா_____ வே____ எ-க-க- ஒ-ு ம-த-ர-ு-் க-த-ி-ள-ம- வ-ண-ட-ம-. ----------------------------------------- எனக்கு ஒரு மோதிரமும் காதணிகளும் வேண்டும். 0
Eṉakku -r- m------u--k----i--ḷ-m --ṇṭu-. E_____ o__ m________ k__________ v______ E-a-k- o-u m-t-r-m-m k-t-ṇ-k-ḷ-m v-ṇ-u-. ---------------------------------------- Eṉakku oru mōtiramum kātaṇikaḷum vēṇṭum.

ಹೆಂಗಸರು ಗಂಡಸರಿಗಿಂತ ಭಾಷಾಪ್ರಾವಿಣ್ಯರು.

ಹೆಂಗಸರು ಗಂಡಸರಷ್ಟೆ ಬುದ್ಧಿಶಾಲಿಗಳು. ಸರಾಸರಿಯಲ್ಲಿ ಇಬ್ಬರ ಬುದ್ಧಿ ಪ್ರಮಾಣ ಸಮಾನವಾಗಿರುತ್ತದೆ. ಹೀಗಿದ್ದರೂ ಎರಡೂ ಲಿಂಗಗಳ ದಕ್ಷತೆಗಳಲ್ಲಿ ಅಂತರವಿರುತ್ತವೆ. ಉದಾಹರಣೆಗೆ ಗಂಡಸರು ಮೂರು ಆಯಾಮಗಳಲ್ಲಿ ಹೆಚ್ಚು ಚೆನ್ನಾಗಿ ಆಲೋಚಿಸಬಲ್ಲರು. ಹಾಗೂ ಗಣಿತದ ಸಮಸ್ಯೆಗಳನ್ನು ಹೆಚ್ಚು ಸುಲಭವಾಗಿ ಬಿಡಿಸಬಲ್ಲರು. ಇದಕ್ಕೆ ಬದಲು ಹೆಂಗಸರು ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ. ಅವರು ಭಾಷೆಗಳನ್ನು ಉತ್ತಮವಾಗಿ ಕಲಿಯ ಬಲ್ಲರು. ಅವರು ಬರವಣಿಗೆಯಲ್ಲಿ ಮತ್ತು ವ್ಯಾಕರಣದಲ್ಲಿ ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಹಾಗೂ ಅವರ ಪದ ಸಂಪತ್ತು ದೊಡ್ಡದು ಹಾಗೂ ಸರಾಗವಾಗಿ ಓದಬಲ್ಲರು. ಇದರಿಂದಾಗಿ ಅವರು ಭಾಷೆಗಳ ಪರೀಕ್ಷೆಗಳಲ್ಲಿ ಬಹಳಮಟ್ಟಿಗೆ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಹೆಂಗಸರ ಭಾಷಾಪ್ರಾವಿಣ್ಯತೆಯ ಮುನ್ನಡೆಗೆ ಕಾರಣ ಅವರ ಮಿದುಳಿನಲ್ಲಿದೆ. ಗಂಡಸರ ಮತ್ತು ಹೆಂಗಸರ ಮಿದುಳಿನ ರಚನೆಗಳಲ್ಲಿ ವ್ಯತ್ಯಾಸಗಳಿವೆ. ಭಾಷೆಗಳ ಜವಾಬ್ದಾರಿಯನ್ನು ಮಿದುಳಿನ ಎಡಭಾಗ ನಿಭಾಯಿಸುತ್ತದೆ. ಈ ಸ್ಥಳ ಭಾಷೆಯ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಆದರೆ ಹೆಂಗಸರು ಭಾಷೆಯನ್ನು ಸಂಸ್ಕರಿಸುವಾಗ ಮಿದುಳಿನ ಎರಡೂ ಭಾಗಗಳನ್ನು ಬಳಸುತ್ತಾರೆ. ಹಾಗೂ ಅವರ ಮಿದುಳಿನ ಎರಡೂ ಭಾಗಗಳು ಉತ್ತಮವಾಗಿ ವಿಚಾರ ವಿನಿಮಯ ಮಾಡಿಕೊಳ್ಳುತ್ತವೆ. ಹೆಂಗಸರ ಮಿದುಳು ಬಾಷೆಯ ಸಂಸ್ಕರಣದ ಸಮಯದಲ್ಲಿ ಹೆಚ್ಚು ಚುರುಕಾಗಿರುತ್ತದೆ. ಇದರಿಂದಾಗಿ ಹೆಂಗಸರು ಭಾಷೆಯನ್ನು ದಕ್ಷವಾಗಿ ಸಂಸ್ಕರಿಸ ಬಲ್ಲರು. ಹೇಗೆ ಮಿದುಳಿನ ಎರಡು ಭಾಗಗಳು ಒಂದರಿಂದ ಒಂದು ಭಿನ್ನವಾಗಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ಹಲವು ವಿಜ್ಞಾನಿಗಳ ಪ್ರಕಾರ ಜೀವವಿಜ್ಞಾನ ಅದಕ್ಕೆ ಕಾರಣ. ಹೆಂಗಸರ ಮತ್ತು ಗಂಡಸರ ವಂಶವಾಹಿನಿಗಳು ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂತಃಸ್ರಾವಗಳ ಮೂಲಕ ಹೆಂಗಸರು ಮತ್ತು ಗಂಡಸರು ತಮ್ಮತನವನ್ನು ಪಡೆಯುತ್ತಾರೆ. ಹಲವರ ಅಭಿಪ್ರಾಯದ ಮೇರೆಗೆ ನಮ್ಮ ಬೆಳವಣಿಗೆ ನಮ್ಮ ಪೋಷಣೆಯಿಂದ ಪ್ರಭಾವಿತವಾಗುತ್ತದೆ. ಏಕೆಂದರೆ ಹೆಣ್ಣು ಮಕ್ಕಳೊಡನೆ ಹೆಚ್ಚು ಮಾತನಾಡುವುದು ಹಾಗೂ ಓದುವುದು ಆಗುತ್ತದೆ. ಗಂಡು ಮಕ್ಕಳಿಗೆ ಹೆಚ್ಚು ತಾಂತ್ರಿಕ ಆಟದ ಸಾಮಾನುಗಳನ್ನು ಕೊಡಲಾಗುತ್ತದೆ. ನಮ್ಮ ಪರಿಸರ ನಮ್ಮ ಮಿದುಳನ್ನು ರೂಪಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಪ್ರಪಂಚದಎಲ್ಲೆಡೆ ವ್ಯತ್ಯಾಸಗಳು ಕಂಡು ಬರುತ್ತವೆ. ಮತ್ತು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಮಕ್ಕಳನ್ನು ಬೇರೆ ಬೇರೆ ರೀತಿಗಳಲ್ಲಿ ಬೆಳೆಸುತ್ತಾರೆ.