ಪದಗುಚ್ಛ ಪುಸ್ತಕ

kn ಸೂಪರ್ ಮಾರ್ಕೆಟ್ ನಲ್ಲಿ   »   ar ‫فى المتجر‬

೫೨ [ಐವತ್ತೆರಡು]

ಸೂಪರ್ ಮಾರ್ಕೆಟ್ ನಲ್ಲಿ

ಸೂಪರ್ ಮಾರ್ಕೆಟ್ ನಲ್ಲಿ

‫52 [اثنان وخمسون]‬

52 [athnan wakhamsuna]

‫فى المتجر‬

[fa almtjr]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ? ‫---هب-إل--م----‬ ‫_____ إ__ م_____ ‫-ن-ه- إ-ى م-ج-؟- ----------------- ‫أنذهب إلى متجر؟‬ 0
i-n-dh-ab 'ii-a- mta--? i________ '_____ m_____ i-n-d-h-b '-i-a- m-a-r- ----------------------- ianadhhab 'iilaa mtajr?
ನಾನು ಸಾಮಾನುಗಳನ್ನು ಕೊಳ್ಳಬೇಕು. ‫--ي-أ- -تب--- - --س--ق.‬ ‫___ أ_ أ____ / أ______ ‫-ل- أ- أ-ب-ّ- / أ-س-ّ-.- ------------------------- ‫علي أن أتبضّع / أتسوّق.‬ 0
eli-'an a--dd- / -tsw-q. e__ '__ a_____ / a______ e-i '-n a-b-d- / a-s-w-. ------------------------ eli 'an atbdde / atswwq.
ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು. ‫أ----راء الك---.‬ ‫___ ش___ ا_______ ‫-و- ش-ا- ا-ك-ي-.- ------------------ ‫أود شراء الكثير.‬ 0
a-d -hi--'-alk-th---. a__ s_____ a_________ a-d s-i-a- a-k-t-i-a- --------------------- awd shira' alkathira.
ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ? ‫-ي--هي--ل---ز- -لم---ية؟‬ ‫___ ه_ ا______ ا_________ ‫-ي- ه- ا-ل-ا-م ا-م-ت-ي-؟- -------------------------- ‫أين هي اللوازم المكتبية؟‬ 0
ay- -i a---waz-- ----ktb--? a__ h_ a________ a_________ a-n h- a-l-w-z-m a-m-k-b-t- --------------------------- ayn hi allawazim almuktbit?
ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು. ‫-ح-ا- إ-ى -غل-ات-وور- رسا---‬ ‫_____ إ__ م_____ و___ ر______ ‫-ح-ا- إ-ى م-ل-ا- و-ر- ر-ا-ل-‬ ------------------------------ ‫أحتاج إلى مغلفات وورق رسائل.‬ 0
a---aj '--l-- mu--lafa---awa-a--r-------. a_____ '_____ m________ w______ r________ a-i-a- '-i-a- m-g-l-f-t w-w-r-q r-s-y-l-. ----------------------------------------- ahitaj 'iilaa mughlafat wawaraq rasayila.
ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು. ‫----ج إلى----ام-نا-فة-----ام ---ي-.‬ ‫_____ إ__ أ____ ن____ و_____ ت______ ‫-ح-ا- إ-ى أ-ل-م ن-ش-ة و-ق-ا- ت-ل-م-‬ ------------------------------------- ‫أحتاج إلى أقلام ناشفة وأقلام تعليم.‬ 0
ah-taj-'iila-----la--n--h--at wa'--lam ta--i--. a_____ '_____ '_____ n_______ w_______ t_______ a-i-a- '-i-a- '-q-a- n-s-i-a- w-'-q-a- t-e-i-a- ----------------------------------------------- ahitaj 'iilaa 'aqlam nashifat wa'aqlam taelima.
ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ? ‫--ن--ي---تع-------------ثا-؟‬ ‫___ ه_ أ____ ا____ / ا_______ ‫-ي- ه- أ-ت-ة ا-ب-ت / ا-أ-ا-؟- ------------------------------ ‫أين هي أمتعة البيت / الأثاث؟‬ 0
a-- h--'amti--- al-ay- /-al'a-hat--? a__ h_ '_______ a_____ / a__________ a-n h- '-m-i-a- a-b-y- / a-'-t-a-h-? ------------------------------------ ayn hi 'amtieat albayt / al'athatha?
ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು. ‫أح--ج --ى -ز-ن- ألب-ة-و---ن-ذات أدر---‬ ‫_____ إ__ خ____ أ____ و________ أ______ ‫-ح-ا- إ-ى خ-ا-ة أ-ب-ة و-ز-ن-ذ-ت أ-ر-ج-‬ ---------------------------------------- ‫أحتاج إلى خزانة ألبسة وخزانةذات أدراج.‬ 0
ahi-aj-'----- k---a--t--a--is-t -a--aza--i-ha- 'adra-. a_____ '_____ k_______ '_______ w_____________ '______ a-i-a- '-i-a- k-i-a-a- '-l-i-a- w-k-a-a-t-d-a- '-d-a-. ------------------------------------------------------ ahitaj 'iilaa khizanat 'albisat wakhazantidhat 'adraj.
ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು. ‫-ح-ا- ----مك---وخ-ا---ذ-- --وف.‬ ‫_____ إ__ م___ و_____ ذ__ ر_____ ‫-ح-ا- إ-ى م-ت- و-ز-ن- ذ-ت ر-و-.- --------------------------------- ‫أحتاج إلى مكتب وخزانة ذات رفوف.‬ 0
ahi-aj ----a- m----- ----iz---- --at ru--f. a_____ '_____ m_____ w_________ d___ r_____ a-i-a- '-i-a- m-k-a- w-k-i-a-a- d-a- r-f-f- ------------------------------------------- ahitaj 'iilaa maktab wakhizanat dhat rufuf.
ಆಟದ ಸಾಮಾನುಗಳು ಎಲ್ಲಿವೆ? ‫--ن-هي-ال-لع-ب؟‬ ‫___ ه_ ا________ ‫-ي- ه- ا-أ-ع-ب-‬ ----------------- ‫أين هي الألعاب؟‬ 0
a-- -i-a-'ale-b? a__ h_ a________ a-n h- a-'-l-a-? ---------------- ayn hi al'aleab?
ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು. ‫أ--اج-إلى----- --- -ن ----ما--‬ ‫_____ إ__ د___ و__ م_ ا________ ‫-ح-ا- إ-ى د-ي- و-ب م- ا-ل-م-ش-‬ -------------------------------- ‫أحتاج إلى دمية ودب من االقماش.‬ 0
i-h---------a- d-miy----a-ab-n-m---aal--m--h. i______ '_____ d______ w______ m__ a_________ i-h-t-j '-i-a- d-m-y-t w-d-b-n m-n a-l-a-a-h- --------------------------------------------- iahitaj 'iilaa damiyat wadabin min aalqamash.
ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು. ‫أ-تا- -ل- ك----دم--شط-نج.‬ ‫_____ إ__ ك__ ق__ و_______ ‫-ح-ا- إ-ى ك-ة ق-م و-ط-ن-.- --------------------------- ‫أحتاج إلى كرة قدم وشطرنج.‬ 0
ahi-a--'-i-aa--ur-t-qa--m wash--rnj. a_____ '_____ k____ q____ w_________ a-i-a- '-i-a- k-r-t q-d-m w-s-a-r-j- ------------------------------------ ahitaj 'iilaa kurat qadam washatrnj.
ಸಲಕರಣೆಗಳು ಎಲ್ಲಿವೆ? ‫-ين ه---ل-د--‬ ‫___ ه_ ا______ ‫-ي- ه- ا-ع-ة-‬ --------------- ‫أين هي العدة؟‬ 0
ay- -i-aled? a__ h_ a____ a-n h- a-e-? ------------ ayn hi aled?
ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು. ‫----ج-------كوش -ك-اش--‬ ‫_____ إ__ ش____ و_______ ‫-ح-ا- إ-ى ش-ك-ش و-م-ش-.- ------------------------- ‫أحتاج إلى شاكوش وكماشة.‬ 0
a-i--j 'i--a-----k--h--ak---s-a--. a_____ '_____ s______ w___________ a-i-a- '-i-a- s-a-u-h w-k-m-s-a-a- ---------------------------------- ahitaj 'iilaa shakush wakimashata.
ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು. ‫أ-ت----ل- -ث--ب وإ-ى مف- ب--غ-.‬ ‫_____ إ__ م____ و___ م__ ب______ ‫-ح-ا- إ-ى م-ق-ب و-ل- م-ك ب-ا-ي-‬ --------------------------------- ‫أحتاج إلى مثقاب وإلى مفك براغي.‬ 0
ah-ta- -ii--a -----a- w-'-i--- ma-a--b----y. a_____ '_____ m______ w_______ m____ b______ a-i-a- '-i-a- m-t-q-b w-'-i-a- m-f-k b-a-h-. -------------------------------------------- ahitaj 'iilaa mithqab wa'iilaa mafak braghy.
ಆಭರಣಗಳ ವಿಭಾಗ ಎಲ್ಲಿದೆ? ‫أ-- ه---لمج----ت؟‬ ‫___ ه_ ا__________ ‫-ي- ه- ا-م-و-ر-ت-‬ ------------------- ‫أين هي المجوهرات؟‬ 0
a-n-hi --m-jawh-r-t? a__ h_ a____________ a-n h- a-m-j-w-a-a-? -------------------- ayn hi almujawharat?
ನನಗೆ ಒಂದು ಸರ ಮತ್ತು ಕೈ ಕಡ ಬೇಕು. ‫أحتا- -ل---لسلة-و-لى-س-ار.‬ ‫_____ إ__ س____ و___ س_____ ‫-ح-ا- إ-ى س-س-ة و-ل- س-ا-.- ---------------------------- ‫أحتاج إلى سلسلة وإلى سوار.‬ 0
ah---j '------s-l-ila- wa'ii-a- ---ar. a_____ '_____ s_______ w_______ s_____ a-i-a- '-i-a- s-l-i-a- w-'-i-a- s-w-r- -------------------------------------- ahitaj 'iilaa silsilat wa'iilaa sawar.
ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು. ‫-حت-ج--لى--ا-م-و--ى ---اط.‬ ‫_____ ‘__ خ___ و___ أ______ ‫-ح-ا- ‘-ى خ-ت- و-ل- أ-ر-ط-‬ ---------------------------- ‫أحتاج ‘لى خاتم وإلى أقراط.‬ 0
a-i-aj -l-a --ati------i-a--'---at. a_____ '___ k_____ w_______ '______ a-i-a- '-a- k-a-i- w-'-i-a- '-q-a-. ----------------------------------- ahitaj 'laa khatim wa'iilaa 'aqrat.

ಹೆಂಗಸರು ಗಂಡಸರಿಗಿಂತ ಭಾಷಾಪ್ರಾವಿಣ್ಯರು.

ಹೆಂಗಸರು ಗಂಡಸರಷ್ಟೆ ಬುದ್ಧಿಶಾಲಿಗಳು. ಸರಾಸರಿಯಲ್ಲಿ ಇಬ್ಬರ ಬುದ್ಧಿ ಪ್ರಮಾಣ ಸಮಾನವಾಗಿರುತ್ತದೆ. ಹೀಗಿದ್ದರೂ ಎರಡೂ ಲಿಂಗಗಳ ದಕ್ಷತೆಗಳಲ್ಲಿ ಅಂತರವಿರುತ್ತವೆ. ಉದಾಹರಣೆಗೆ ಗಂಡಸರು ಮೂರು ಆಯಾಮಗಳಲ್ಲಿ ಹೆಚ್ಚು ಚೆನ್ನಾಗಿ ಆಲೋಚಿಸಬಲ್ಲರು. ಹಾಗೂ ಗಣಿತದ ಸಮಸ್ಯೆಗಳನ್ನು ಹೆಚ್ಚು ಸುಲಭವಾಗಿ ಬಿಡಿಸಬಲ್ಲರು. ಇದಕ್ಕೆ ಬದಲು ಹೆಂಗಸರು ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ. ಅವರು ಭಾಷೆಗಳನ್ನು ಉತ್ತಮವಾಗಿ ಕಲಿಯ ಬಲ್ಲರು. ಅವರು ಬರವಣಿಗೆಯಲ್ಲಿ ಮತ್ತು ವ್ಯಾಕರಣದಲ್ಲಿ ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಹಾಗೂ ಅವರ ಪದ ಸಂಪತ್ತು ದೊಡ್ಡದು ಹಾಗೂ ಸರಾಗವಾಗಿ ಓದಬಲ್ಲರು. ಇದರಿಂದಾಗಿ ಅವರು ಭಾಷೆಗಳ ಪರೀಕ್ಷೆಗಳಲ್ಲಿ ಬಹಳಮಟ್ಟಿಗೆ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಹೆಂಗಸರ ಭಾಷಾಪ್ರಾವಿಣ್ಯತೆಯ ಮುನ್ನಡೆಗೆ ಕಾರಣ ಅವರ ಮಿದುಳಿನಲ್ಲಿದೆ. ಗಂಡಸರ ಮತ್ತು ಹೆಂಗಸರ ಮಿದುಳಿನ ರಚನೆಗಳಲ್ಲಿ ವ್ಯತ್ಯಾಸಗಳಿವೆ. ಭಾಷೆಗಳ ಜವಾಬ್ದಾರಿಯನ್ನು ಮಿದುಳಿನ ಎಡಭಾಗ ನಿಭಾಯಿಸುತ್ತದೆ. ಈ ಸ್ಥಳ ಭಾಷೆಯ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಆದರೆ ಹೆಂಗಸರು ಭಾಷೆಯನ್ನು ಸಂಸ್ಕರಿಸುವಾಗ ಮಿದುಳಿನ ಎರಡೂ ಭಾಗಗಳನ್ನು ಬಳಸುತ್ತಾರೆ. ಹಾಗೂ ಅವರ ಮಿದುಳಿನ ಎರಡೂ ಭಾಗಗಳು ಉತ್ತಮವಾಗಿ ವಿಚಾರ ವಿನಿಮಯ ಮಾಡಿಕೊಳ್ಳುತ್ತವೆ. ಹೆಂಗಸರ ಮಿದುಳು ಬಾಷೆಯ ಸಂಸ್ಕರಣದ ಸಮಯದಲ್ಲಿ ಹೆಚ್ಚು ಚುರುಕಾಗಿರುತ್ತದೆ. ಇದರಿಂದಾಗಿ ಹೆಂಗಸರು ಭಾಷೆಯನ್ನು ದಕ್ಷವಾಗಿ ಸಂಸ್ಕರಿಸ ಬಲ್ಲರು. ಹೇಗೆ ಮಿದುಳಿನ ಎರಡು ಭಾಗಗಳು ಒಂದರಿಂದ ಒಂದು ಭಿನ್ನವಾಗಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ಹಲವು ವಿಜ್ಞಾನಿಗಳ ಪ್ರಕಾರ ಜೀವವಿಜ್ಞಾನ ಅದಕ್ಕೆ ಕಾರಣ. ಹೆಂಗಸರ ಮತ್ತು ಗಂಡಸರ ವಂಶವಾಹಿನಿಗಳು ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂತಃಸ್ರಾವಗಳ ಮೂಲಕ ಹೆಂಗಸರು ಮತ್ತು ಗಂಡಸರು ತಮ್ಮತನವನ್ನು ಪಡೆಯುತ್ತಾರೆ. ಹಲವರ ಅಭಿಪ್ರಾಯದ ಮೇರೆಗೆ ನಮ್ಮ ಬೆಳವಣಿಗೆ ನಮ್ಮ ಪೋಷಣೆಯಿಂದ ಪ್ರಭಾವಿತವಾಗುತ್ತದೆ. ಏಕೆಂದರೆ ಹೆಣ್ಣು ಮಕ್ಕಳೊಡನೆ ಹೆಚ್ಚು ಮಾತನಾಡುವುದು ಹಾಗೂ ಓದುವುದು ಆಗುತ್ತದೆ. ಗಂಡು ಮಕ್ಕಳಿಗೆ ಹೆಚ್ಚು ತಾಂತ್ರಿಕ ಆಟದ ಸಾಮಾನುಗಳನ್ನು ಕೊಡಲಾಗುತ್ತದೆ. ನಮ್ಮ ಪರಿಸರ ನಮ್ಮ ಮಿದುಳನ್ನು ರೂಪಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಪ್ರಪಂಚದಎಲ್ಲೆಡೆ ವ್ಯತ್ಯಾಸಗಳು ಕಂಡು ಬರುತ್ತವೆ. ಮತ್ತು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಮಕ್ಕಳನ್ನು ಬೇರೆ ಬೇರೆ ರೀತಿಗಳಲ್ಲಿ ಬೆಳೆಸುತ್ತಾರೆ.