ಪದಗುಚ್ಛ ಪುಸ್ತಕ

kn ಸೂಪರ್ ಮಾರ್ಕೆಟ್ ನಲ್ಲಿ   »   kk Дүкенде

೫೨ [ಐವತ್ತೆರಡು]

ಸೂಪರ್ ಮಾರ್ಕೆಟ್ ನಲ್ಲಿ

ಸೂಪರ್ ಮಾರ್ಕೆಟ್ ನಲ್ಲಿ

52 [елу екі]

52 [elw eki]

Дүкенде

Dükende

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ? Б-- -үк---е---р-мыз--а? Б__ д______ б______ б__ Б-з д-к-н-е б-р-м-з б-? ----------------------- Біз дүкенге барамыз ба? 0
B---d---nge----amı----? B__ d______ b______ b__ B-z d-k-n-e b-r-m-z b-? ----------------------- Biz dükenge baramız ba?
ನಾನು ಸಾಮಾನುಗಳನ್ನು ಕೊಳ್ಳಬೇಕು. М-- --у-а--атт-қ-ж-сау-м-кер-к. М__ с___________ ж______ к_____ М-н с-у-а-с-т-ы- ж-с-у-м к-р-к- ------------------------------- Мен сауда-саттық жасауым керек. 0
Me----w---s-t-ı-----a--m kere-. M__ s___________ j______ k_____ M-n s-w-a-s-t-ı- j-s-w-m k-r-k- ------------------------------- Men sawda-sattıq jasawım kerek.
ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು. М---ң ----зат---ғым к---ді. М____ к__ з__ а____ к______ М-н-ң к-п з-т а-ғ-м к-л-д-. --------------------------- Менің көп зат алғым келеді. 0
M-n------ z-- ----m--e--di. M____ k__ z__ a____ k______ M-n-ñ k-p z-t a-ğ-m k-l-d-. --------------------------- Meniñ köp zat alğım keledi.
ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ? К--с---а--а-----й--е---? К____ з______ қ__ ж_____ К-ң-е з-т-а-ы қ-й ж-р-е- ------------------------ Кеңсе заттары қай жерде? 0
K-ñs- za-ta-ı-q-y-j-rde? K____ z______ q__ j_____ K-ñ-e z-t-a-ı q-y j-r-e- ------------------------ Keñse zattarı qay jerde?
ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು. Ма-ан -ат ж-заты- ---аз --- ---------к----. М____ х__ ж______ қ____ б__ х_______ к_____ М-ғ-н х-т ж-з-т-н қ-ғ-з б-н х-т-а-т- к-р-к- ------------------------------------------- Маған хат жазатын қағаз бен хатқалта керек. 0
Mağ-- --- -a--tın q-ğa- b-n x-t--lta -e-ek. M____ x__ j______ q____ b__ x_______ k_____ M-ğ-n x-t j-z-t-n q-ğ-z b-n x-t-a-t- k-r-k- ------------------------------------------- Mağan xat jazatın qağaz ben xatqalta kerek.
ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು. Ма-ан-қ-лам---н-ф-ом---е--к-р-к. М____ қ____ п__ ф________ к_____ М-ғ-н қ-л-м п-н ф-о-а-т-р к-р-к- -------------------------------- Маған қалам пен фломастер керек. 0
Mağan q--a---e- f----s-e- --r--. M____ q____ p__ f________ k_____ M-ğ-n q-l-m p-n f-o-a-t-r k-r-k- -------------------------------- Mağan qalam pen flomaster kerek.
ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ? Ж-һаз------й-ж--де? Ж_______ қ__ ж_____ Ж-һ-з-а- қ-й ж-р-е- ------------------- Жиһаздар қай жерде? 0
J--azda--q---je--e? J_______ q__ j_____ J-h-z-a- q-y j-r-e- ------------------- Jïhazdar qay jerde?
ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು. М-ған-шк-ф пен к---д--е-ек. М____ ш___ п__ к____ к_____ М-ғ-н ш-а- п-н к-м-д к-р-к- --------------------------- Маған шкаф пен комод керек. 0
M--a- ş--f--en-----d --r-k. M____ ş___ p__ k____ k_____ M-ğ-n ş-a- p-n k-m-d k-r-k- --------------------------- Mağan şkaf pen komod kerek.
ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು. Маға--жаз- ----лі м------е-кер-к. М____ ж___ ү_____ м__ с___ к_____ М-ғ-н ж-з- ү-т-л- м-н с-р- к-р-к- --------------------------------- Маған жазу үстелі мен сөре керек. 0
M--an---z- üste-i--e--s--e --re-. M____ j___ ü_____ m__ s___ k_____ M-ğ-n j-z- ü-t-l- m-n s-r- k-r-k- --------------------------------- Mağan jazw üsteli men söre kerek.
ಆಟದ ಸಾಮಾನುಗಳು ಎಲ್ಲಿವೆ? О-ыншы-т-- қа--ж--д-? О_________ қ__ ж_____ О-ы-ш-қ-а- қ-й ж-р-е- --------------------- Ойыншықтар қай жерде? 0
O---ş-q-ar--ay --rde? O_________ q__ j_____ O-ı-ş-q-a- q-y j-r-e- --------------------- Oyınşıqtar qay jerde?
ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು. М-ғ-н -у-рш-қ--ен---д-и-аю-к--е-. М____ қ______ п__ т____ а_ к_____ М-ғ-н қ-ы-ш-қ п-н т-д-и а- к-р-к- --------------------------------- Маған қуыршақ пен тедди аю керек. 0
M---n q---şaq pen teddï ay- k--ek. M____ q______ p__ t____ a__ k_____ M-ğ-n q-ı-ş-q p-n t-d-ï a-u k-r-k- ---------------------------------- Mağan qwırşaq pen teddï ayu kerek.
ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು. Ма-ан-фу-бол д--ы ме--ш-х----к--е-. М____ ф_____ д___ м__ ш_____ к_____ М-ғ-н ф-т-о- д-б- м-н ш-х-а- к-р-к- ----------------------------------- Маған футбол добы мен шахмат керек. 0
Mağa--f-tbo- d-bı-----ş-x--t kere-. M____ f_____ d___ m__ ş_____ k_____ M-ğ-n f-t-o- d-b- m-n ş-x-a- k-r-k- ----------------------------------- Mağan fwtbol dobı men şaxmat kerek.
ಸಲಕರಣೆಗಳು ಎಲ್ಲಿವೆ? Қ-р---са--ан-ар --- же-де? Қ______________ қ__ ж_____ Қ-р-л-с-й-а-д-р қ-й ж-р-е- -------------------------- Құрал-саймандар қай жерде? 0
Q--a---ay--nd-- -a--j-r--? Q______________ q__ j_____ Q-r-l-s-y-a-d-r q-y j-r-e- -------------------------- Qural-saymandar qay jerde?
ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು. М---- -а-ғ--------стеу-к-----к. М____ б____ м__ т_______ к_____ М-ғ-н б-л-а м-н т-с-е-і- к-р-к- ------------------------------- Маған балға мен тістеуік керек. 0
Mağa--b--ğa m-n ti---w----er--. M____ b____ m__ t_______ k_____ M-ğ-n b-l-a m-n t-s-e-i- k-r-k- ------------------------------- Mağan balğa men tistewik kerek.
ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು. Ма-ан бұрғ---ен -ұр-уы- -----. М____ б____ м__ б______ к_____ М-ғ-н б-р-ы м-н б-р-у-ш к-р-к- ------------------------------ Маған бұрғы мен бұрауыш керек. 0
Mağan-b---ı--en--u---ış-k----. M____ b____ m__ b______ k_____ M-ğ-n b-r-ı m-n b-r-w-ş k-r-k- ------------------------------ Mağan burğı men burawış kerek.
ಆಭರಣಗಳ ವಿಭಾಗ ಎಲ್ಲಿದೆ? Ә---е--ер-қа- ж--д-? Ә________ қ__ ж_____ Ә-е-е-л-р қ-й ж-р-е- -------------------- Әшекейлер қай жерде? 0
Ä--ke-l-r-q-- jer-e? Ä________ q__ j_____ Ä-e-e-l-r q-y j-r-e- -------------------- Äşekeyler qay jerde?
ನನಗೆ ಒಂದು ಸರ ಮತ್ತು ಕೈ ಕಡ ಬೇಕು. Ма--- -л----ен-біле--к к-р--. М____ а___ м__ б______ к_____ М-ғ-н а-қ- м-н б-л-з-к к-р-к- ----------------------------- Маған алқа мен білезік керек. 0
Ma-a--a-q------bi--z-k-k--ek. M____ a___ m__ b______ k_____ M-ğ-n a-q- m-n b-l-z-k k-r-k- ----------------------------- Mağan alqa men bilezik kerek.
ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು. М-ғ-н -а-и-- -----ы--- -----. М____ с_____ м__ с____ к_____ М-ғ-н с-қ-н- м-н с-р-а к-р-к- ----------------------------- Маған сақина мен сырға керек. 0
M------a--na m-n s-r-a k----. M____ s_____ m__ s____ k_____ M-ğ-n s-q-n- m-n s-r-a k-r-k- ----------------------------- Mağan saqïna men sırğa kerek.

ಹೆಂಗಸರು ಗಂಡಸರಿಗಿಂತ ಭಾಷಾಪ್ರಾವಿಣ್ಯರು.

ಹೆಂಗಸರು ಗಂಡಸರಷ್ಟೆ ಬುದ್ಧಿಶಾಲಿಗಳು. ಸರಾಸರಿಯಲ್ಲಿ ಇಬ್ಬರ ಬುದ್ಧಿ ಪ್ರಮಾಣ ಸಮಾನವಾಗಿರುತ್ತದೆ. ಹೀಗಿದ್ದರೂ ಎರಡೂ ಲಿಂಗಗಳ ದಕ್ಷತೆಗಳಲ್ಲಿ ಅಂತರವಿರುತ್ತವೆ. ಉದಾಹರಣೆಗೆ ಗಂಡಸರು ಮೂರು ಆಯಾಮಗಳಲ್ಲಿ ಹೆಚ್ಚು ಚೆನ್ನಾಗಿ ಆಲೋಚಿಸಬಲ್ಲರು. ಹಾಗೂ ಗಣಿತದ ಸಮಸ್ಯೆಗಳನ್ನು ಹೆಚ್ಚು ಸುಲಭವಾಗಿ ಬಿಡಿಸಬಲ್ಲರು. ಇದಕ್ಕೆ ಬದಲು ಹೆಂಗಸರು ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ. ಅವರು ಭಾಷೆಗಳನ್ನು ಉತ್ತಮವಾಗಿ ಕಲಿಯ ಬಲ್ಲರು. ಅವರು ಬರವಣಿಗೆಯಲ್ಲಿ ಮತ್ತು ವ್ಯಾಕರಣದಲ್ಲಿ ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಹಾಗೂ ಅವರ ಪದ ಸಂಪತ್ತು ದೊಡ್ಡದು ಹಾಗೂ ಸರಾಗವಾಗಿ ಓದಬಲ್ಲರು. ಇದರಿಂದಾಗಿ ಅವರು ಭಾಷೆಗಳ ಪರೀಕ್ಷೆಗಳಲ್ಲಿ ಬಹಳಮಟ್ಟಿಗೆ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಹೆಂಗಸರ ಭಾಷಾಪ್ರಾವಿಣ್ಯತೆಯ ಮುನ್ನಡೆಗೆ ಕಾರಣ ಅವರ ಮಿದುಳಿನಲ್ಲಿದೆ. ಗಂಡಸರ ಮತ್ತು ಹೆಂಗಸರ ಮಿದುಳಿನ ರಚನೆಗಳಲ್ಲಿ ವ್ಯತ್ಯಾಸಗಳಿವೆ. ಭಾಷೆಗಳ ಜವಾಬ್ದಾರಿಯನ್ನು ಮಿದುಳಿನ ಎಡಭಾಗ ನಿಭಾಯಿಸುತ್ತದೆ. ಈ ಸ್ಥಳ ಭಾಷೆಯ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಆದರೆ ಹೆಂಗಸರು ಭಾಷೆಯನ್ನು ಸಂಸ್ಕರಿಸುವಾಗ ಮಿದುಳಿನ ಎರಡೂ ಭಾಗಗಳನ್ನು ಬಳಸುತ್ತಾರೆ. ಹಾಗೂ ಅವರ ಮಿದುಳಿನ ಎರಡೂ ಭಾಗಗಳು ಉತ್ತಮವಾಗಿ ವಿಚಾರ ವಿನಿಮಯ ಮಾಡಿಕೊಳ್ಳುತ್ತವೆ. ಹೆಂಗಸರ ಮಿದುಳು ಬಾಷೆಯ ಸಂಸ್ಕರಣದ ಸಮಯದಲ್ಲಿ ಹೆಚ್ಚು ಚುರುಕಾಗಿರುತ್ತದೆ. ಇದರಿಂದಾಗಿ ಹೆಂಗಸರು ಭಾಷೆಯನ್ನು ದಕ್ಷವಾಗಿ ಸಂಸ್ಕರಿಸ ಬಲ್ಲರು. ಹೇಗೆ ಮಿದುಳಿನ ಎರಡು ಭಾಗಗಳು ಒಂದರಿಂದ ಒಂದು ಭಿನ್ನವಾಗಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ಹಲವು ವಿಜ್ಞಾನಿಗಳ ಪ್ರಕಾರ ಜೀವವಿಜ್ಞಾನ ಅದಕ್ಕೆ ಕಾರಣ. ಹೆಂಗಸರ ಮತ್ತು ಗಂಡಸರ ವಂಶವಾಹಿನಿಗಳು ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂತಃಸ್ರಾವಗಳ ಮೂಲಕ ಹೆಂಗಸರು ಮತ್ತು ಗಂಡಸರು ತಮ್ಮತನವನ್ನು ಪಡೆಯುತ್ತಾರೆ. ಹಲವರ ಅಭಿಪ್ರಾಯದ ಮೇರೆಗೆ ನಮ್ಮ ಬೆಳವಣಿಗೆ ನಮ್ಮ ಪೋಷಣೆಯಿಂದ ಪ್ರಭಾವಿತವಾಗುತ್ತದೆ. ಏಕೆಂದರೆ ಹೆಣ್ಣು ಮಕ್ಕಳೊಡನೆ ಹೆಚ್ಚು ಮಾತನಾಡುವುದು ಹಾಗೂ ಓದುವುದು ಆಗುತ್ತದೆ. ಗಂಡು ಮಕ್ಕಳಿಗೆ ಹೆಚ್ಚು ತಾಂತ್ರಿಕ ಆಟದ ಸಾಮಾನುಗಳನ್ನು ಕೊಡಲಾಗುತ್ತದೆ. ನಮ್ಮ ಪರಿಸರ ನಮ್ಮ ಮಿದುಳನ್ನು ರೂಪಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಪ್ರಪಂಚದಎಲ್ಲೆಡೆ ವ್ಯತ್ಯಾಸಗಳು ಕಂಡು ಬರುತ್ತವೆ. ಮತ್ತು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಮಕ್ಕಳನ್ನು ಬೇರೆ ಬೇರೆ ರೀತಿಗಳಲ್ಲಿ ಬೆಳೆಸುತ್ತಾರೆ.