ಪದಗುಚ್ಛ ಪುಸ್ತಕ

kn ಸೂಪರ್ ಮಾರ್ಕೆಟ್ ನಲ್ಲಿ   »   sr У робној кући

೫೨ [ಐವತ್ತೆರಡು]

ಸೂಪರ್ ಮಾರ್ಕೆಟ್ ನಲ್ಲಿ

ಸೂಪರ್ ಮಾರ್ಕೆಟ್ ನಲ್ಲಿ

52 [педесет и два]

52 [pedeset i dva]

У робној кући

U robnoj kući

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ? И-емо ---у -едну -обн- кућу? И____ л_ у ј____ р____ к____ И-е-о л- у ј-д-у р-б-у к-ћ-? ---------------------------- Идемо ли у једну робну кућу? 0
Ide-o l--u-je--u ro----k---u? I____ l_ u j____ r____ k____ I-e-o l- u j-d-u r-b-u k-c-u- ----------------------------- Idemo li u jednu robnu kuću?
ನಾನು ಸಾಮಾನುಗಳನ್ನು ಕೊಳ್ಳಬೇಕು. Ја мо--м-обав-----у---и-у. Ј_ м____ о______ к________ Ј- м-р-м о-а-и-и к-п-в-н-. -------------------------- Ја морам обавити куповину. 0
Ja -or---ob-vi----up-vin-. J_ m____ o______ k________ J- m-r-m o-a-i-i k-p-v-n-. -------------------------- Ja moram obaviti kupovinu.
ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು. Х-ћ--п--о -ога да--у-и-. Х___ п___ т___ д_ к_____ Х-ћ- п-н- т-г- д- к-п-м- ------------------------ Хоћу пуно тога да купим. 0
Hoć--------o-a-d- -u-i-. H___ p___ t___ d_ k_____ H-c-u p-n- t-g- d- k-p-m- ------------------------- Hoću puno toga da kupim.
ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ? Г-е-с--к--цел--ијск- --ти---? Г__ с_ к____________ а_______ Г-е с- к-н-е-а-и-с-и а-т-к-и- ----------------------------- Где су канцеларијски артикли? 0
Gde--- k-n--l----s-- art---i? G__ s_ k____________ a_______ G-e s- k-n-e-a-i-s-i a-t-k-i- ----------------------------- Gde su kancelarijski artikli?
ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು. Тре-а- к-ве--е и --п-р з--писма. Т_____ к______ и п____ з_ п_____ Т-е-а- к-в-р-е и п-п-р з- п-с-а- -------------------------------- Требам коверте и папир за писма. 0
Tr-b---ko-erte----a-ir z- p-sma. T_____ k______ i p____ z_ p_____ T-e-a- k-v-r-e i p-p-r z- p-s-a- -------------------------------- Trebam koverte i papir za pisma.
ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು. Тр-бам----и-----ол-----и ф--м---е-е. Т_____ х_______ о_____ и ф__________ Т-е-а- х-м-ј-к- о-о-к- и ф-о-а-т-р-. ------------------------------------ Требам хемијске оловке и фломастере. 0
Tr-bam h-m--s----l--ke i-f-om-ste--. T_____ h_______ o_____ i f__________ T-e-a- h-m-j-k- o-o-k- i f-o-a-t-r-. ------------------------------------ Trebam hemijske olovke i flomastere.
ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ? Г-е ----ам-шта-? Г__ ј_ н________ Г-е ј- н-м-ш-а-? ---------------- Где је намештај? 0
Gde ---n--eš---? G__ j_ n________ G-e j- n-m-š-a-? ---------------- Gde je nameštaj?
ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು. Т-ебам -рма- - к----у. Т_____ о____ и к______ Т-е-а- о-м-р и к-м-д-. ---------------------- Требам ормар и комоду. 0
Tre-a---r-a--i-komo--. T_____ o____ i k______ T-e-a- o-m-r i k-m-d-. ---------------------- Trebam ormar i komodu.
ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು. Тр-б-- -иса-и-с-о-и--ег-л. Т_____ п_____ с__ и р_____ Т-е-а- п-с-ћ- с-о и р-г-л- -------------------------- Требам писаћи сто и регал. 0
T--ba- ---a--- --o i--e-a-. T_____ p_____ s__ i r_____ T-e-a- p-s-c-i s-o i r-g-l- --------------------------- Trebam pisaći sto i regal.
ಆಟದ ಸಾಮಾನುಗಳು ಎಲ್ಲಿವೆ? Г-------г---к-? Г__ с_ и_______ Г-е с- и-р-ч-е- --------------- Где су играчке? 0
Gde s--ig-a--e? G__ s_ i_______ G-e s- i-r-č-e- --------------- Gde su igračke?
ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು. Тр---м--утк--- -е-----ћа. Т_____ л____ и м_________ Т-е-а- л-т-у и м-д-е-и-а- ------------------------- Требам лутку и медведића. 0
Treba--l-tku --m---edi--a. T_____ l____ i m_________ T-e-a- l-t-u i m-d-e-i-́-. -------------------------- Trebam lutku i medvedića.
ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು. Т--бам --д--лску --п-у-и-ша-. Т_____ ф________ л____ и ш___ Т-е-а- ф-д-а-с-у л-п-у и ш-х- ----------------------------- Требам фудбалску лопту и шах. 0
Tr-----fu--a---u----t- i ---. T_____ f________ l____ i š___ T-e-a- f-d-a-s-u l-p-u i š-h- ----------------------------- Trebam fudbalsku loptu i šah.
ಸಲಕರಣೆಗಳು ಎಲ್ಲಿವೆ? Г---је ал-т? Г__ ј_ а____ Г-е ј- а-а-? ------------ Где је алат? 0
Gde-j- al-t? G__ j_ a____ G-e j- a-a-? ------------ Gde je alat?
ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು. Tre--m-ček-- - klij--ta. T_____ č____ i k________ T-e-a- č-k-ć i k-i-e-t-. ------------------------ Trebam čekić i kliješta. 0
T-e-am -ekić i--l-je-ta. T_____ č____ i k________ T-e-a- č-k-ć i k-i-e-t-. ------------------------ Trebam čekić i kliješta.
ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು. T-e-a- -u-il--u --odvij-č. T_____ b_______ i o_______ T-e-a- b-š-l-c- i o-v-j-č- -------------------------- Trebam bušilicu i odvijač. 0
T----- -u---ic-------i-ač. T_____ b_______ i o_______ T-e-a- b-š-l-c- i o-v-j-č- -------------------------- Trebam bušilicu i odvijač.
ಆಭರಣಗಳ ವಿಭಾಗ ಎಲ್ಲಿದೆ? Гд---- --ки-? Г__ ј_ н_____ Г-е ј- н-к-т- ------------- Где је накит? 0
G---j- -ak-t? G__ j_ n_____ G-e j- n-k-t- ------------- Gde je nakit?
ನನಗೆ ಒಂದು ಸರ ಮತ್ತು ಕೈ ಕಡ ಬೇಕು. Т---ам о---ицу-и --р-квицу. Т_____ о______ и н_________ Т-е-а- о-р-и-у и н-р-к-и-у- --------------------------- Требам огрлицу и наруквицу. 0
Treb-m -g--i-u i -arukv-cu. T_____ o______ i n_________ T-e-a- o-r-i-u i n-r-k-i-u- --------------------------- Trebam ogrlicu i narukvicu.
ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು. Т----- прсте- и н--ш-и--. Т_____ п_____ и н________ Т-е-а- п-с-е- и н-у-н-ц-. ------------------------- Требам прстен и наушнице. 0
T-------r--e--- n-uš--c-. T_____ p_____ i n________ T-e-a- p-s-e- i n-u-n-c-. ------------------------- Trebam prsten i naušnice.

ಹೆಂಗಸರು ಗಂಡಸರಿಗಿಂತ ಭಾಷಾಪ್ರಾವಿಣ್ಯರು.

ಹೆಂಗಸರು ಗಂಡಸರಷ್ಟೆ ಬುದ್ಧಿಶಾಲಿಗಳು. ಸರಾಸರಿಯಲ್ಲಿ ಇಬ್ಬರ ಬುದ್ಧಿ ಪ್ರಮಾಣ ಸಮಾನವಾಗಿರುತ್ತದೆ. ಹೀಗಿದ್ದರೂ ಎರಡೂ ಲಿಂಗಗಳ ದಕ್ಷತೆಗಳಲ್ಲಿ ಅಂತರವಿರುತ್ತವೆ. ಉದಾಹರಣೆಗೆ ಗಂಡಸರು ಮೂರು ಆಯಾಮಗಳಲ್ಲಿ ಹೆಚ್ಚು ಚೆನ್ನಾಗಿ ಆಲೋಚಿಸಬಲ್ಲರು. ಹಾಗೂ ಗಣಿತದ ಸಮಸ್ಯೆಗಳನ್ನು ಹೆಚ್ಚು ಸುಲಭವಾಗಿ ಬಿಡಿಸಬಲ್ಲರು. ಇದಕ್ಕೆ ಬದಲು ಹೆಂಗಸರು ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ. ಅವರು ಭಾಷೆಗಳನ್ನು ಉತ್ತಮವಾಗಿ ಕಲಿಯ ಬಲ್ಲರು. ಅವರು ಬರವಣಿಗೆಯಲ್ಲಿ ಮತ್ತು ವ್ಯಾಕರಣದಲ್ಲಿ ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಹಾಗೂ ಅವರ ಪದ ಸಂಪತ್ತು ದೊಡ್ಡದು ಹಾಗೂ ಸರಾಗವಾಗಿ ಓದಬಲ್ಲರು. ಇದರಿಂದಾಗಿ ಅವರು ಭಾಷೆಗಳ ಪರೀಕ್ಷೆಗಳಲ್ಲಿ ಬಹಳಮಟ್ಟಿಗೆ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಹೆಂಗಸರ ಭಾಷಾಪ್ರಾವಿಣ್ಯತೆಯ ಮುನ್ನಡೆಗೆ ಕಾರಣ ಅವರ ಮಿದುಳಿನಲ್ಲಿದೆ. ಗಂಡಸರ ಮತ್ತು ಹೆಂಗಸರ ಮಿದುಳಿನ ರಚನೆಗಳಲ್ಲಿ ವ್ಯತ್ಯಾಸಗಳಿವೆ. ಭಾಷೆಗಳ ಜವಾಬ್ದಾರಿಯನ್ನು ಮಿದುಳಿನ ಎಡಭಾಗ ನಿಭಾಯಿಸುತ್ತದೆ. ಈ ಸ್ಥಳ ಭಾಷೆಯ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಆದರೆ ಹೆಂಗಸರು ಭಾಷೆಯನ್ನು ಸಂಸ್ಕರಿಸುವಾಗ ಮಿದುಳಿನ ಎರಡೂ ಭಾಗಗಳನ್ನು ಬಳಸುತ್ತಾರೆ. ಹಾಗೂ ಅವರ ಮಿದುಳಿನ ಎರಡೂ ಭಾಗಗಳು ಉತ್ತಮವಾಗಿ ವಿಚಾರ ವಿನಿಮಯ ಮಾಡಿಕೊಳ್ಳುತ್ತವೆ. ಹೆಂಗಸರ ಮಿದುಳು ಬಾಷೆಯ ಸಂಸ್ಕರಣದ ಸಮಯದಲ್ಲಿ ಹೆಚ್ಚು ಚುರುಕಾಗಿರುತ್ತದೆ. ಇದರಿಂದಾಗಿ ಹೆಂಗಸರು ಭಾಷೆಯನ್ನು ದಕ್ಷವಾಗಿ ಸಂಸ್ಕರಿಸ ಬಲ್ಲರು. ಹೇಗೆ ಮಿದುಳಿನ ಎರಡು ಭಾಗಗಳು ಒಂದರಿಂದ ಒಂದು ಭಿನ್ನವಾಗಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ಹಲವು ವಿಜ್ಞಾನಿಗಳ ಪ್ರಕಾರ ಜೀವವಿಜ್ಞಾನ ಅದಕ್ಕೆ ಕಾರಣ. ಹೆಂಗಸರ ಮತ್ತು ಗಂಡಸರ ವಂಶವಾಹಿನಿಗಳು ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂತಃಸ್ರಾವಗಳ ಮೂಲಕ ಹೆಂಗಸರು ಮತ್ತು ಗಂಡಸರು ತಮ್ಮತನವನ್ನು ಪಡೆಯುತ್ತಾರೆ. ಹಲವರ ಅಭಿಪ್ರಾಯದ ಮೇರೆಗೆ ನಮ್ಮ ಬೆಳವಣಿಗೆ ನಮ್ಮ ಪೋಷಣೆಯಿಂದ ಪ್ರಭಾವಿತವಾಗುತ್ತದೆ. ಏಕೆಂದರೆ ಹೆಣ್ಣು ಮಕ್ಕಳೊಡನೆ ಹೆಚ್ಚು ಮಾತನಾಡುವುದು ಹಾಗೂ ಓದುವುದು ಆಗುತ್ತದೆ. ಗಂಡು ಮಕ್ಕಳಿಗೆ ಹೆಚ್ಚು ತಾಂತ್ರಿಕ ಆಟದ ಸಾಮಾನುಗಳನ್ನು ಕೊಡಲಾಗುತ್ತದೆ. ನಮ್ಮ ಪರಿಸರ ನಮ್ಮ ಮಿದುಳನ್ನು ರೂಪಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಪ್ರಪಂಚದಎಲ್ಲೆಡೆ ವ್ಯತ್ಯಾಸಗಳು ಕಂಡು ಬರುತ್ತವೆ. ಮತ್ತು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಮಕ್ಕಳನ್ನು ಬೇರೆ ಬೇರೆ ರೀತಿಗಳಲ್ಲಿ ಬೆಳೆಸುತ್ತಾರೆ.