ಪದಗುಚ್ಛ ಪುಸ್ತಕ

kn ಸೂಪರ್ ಮಾರ್ಕೆಟ್ ನಲ್ಲಿ   »   ko 백화점에서

೫೨ [ಐವತ್ತೆರಡು]

ಸೂಪರ್ ಮಾರ್ಕೆಟ್ ನಲ್ಲಿ

ಸೂಪರ್ ಮಾರ್ಕೆಟ್ ನಲ್ಲಿ

52 [쉰둘]

52 [swindul]

백화점에서

[baeghwajeom-eseo]

ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನಾವು ಸೂಪರ್ ಮಾರ್ಕೆಟ್ ಗೆ ಹೋಗೋಣವೆ? 우리 백--- 갈--? 우리 백화점에 갈까요? 0
u-- b-----------e g-------? ul- b------------ g-------? uli baeghwajeom-e galkkayo? u-i b-e-h-a-e-m-e g-l-k-y-? --------------------------?
ನಾನು ಸಾಮಾನುಗಳನ್ನು ಕೊಳ್ಳಬೇಕು. 저는 쇼-- 해- 해-. 저는 쇼핑을 해야 해요. 0
j------ s-------e-- h---- h----. je----- s---------- h---- h----. jeoneun syoping-eul haeya haeyo. j-o-e-n s-o-i-g-e-l h-e-a h-e-o. -------------------------------.
ನಾನು ತುಂಬಾ ವಸ್ತುಗಳನ್ನು ಕೊಳ್ಳಬೇಕು. 저는 쇼-- 많- 하- 싶--. 저는 쇼핑을 많이 하고 싶어요. 0
j------ s-------e-- m----i h--- s---e---. je----- s---------- m----- h--- s-------. jeoneun syoping-eul manh-i hago sip-eoyo. j-o-e-n s-o-i-g-e-l m-n--i h-g- s-p-e-y-. ----------------------------------------.
ಕಛೇರಿಗೆ ಬೇಕಾಗುವ ವಸ್ತುಗಳು ಎಲ್ಲಿವೆ? 사무---- 어- 있--? 사무용품들은 어디 있어요? 0
s---------------e-- e--- i---e---? sa----------------- e--- i-------? samuyongpumdeul-eun eodi iss-eoyo? s-m-y-n-p-m-e-l-e-n e-d- i-s-e-y-? ---------------------------------?
ನನಗೆ ಲಕೋಟೆ ಮತ್ತು ಬರಹ ಸಾಮಾಗ್ರಿಗಳು ಬೇಕು. 저는 편---- 문---- 필---. 저는 편지봉투와 문구용품이 필요해요. 0
j------ p-------------- m------------i p---y------. je----- p-------------- m------------- p----------. jeoneun pyeonjibongtuwa munguyongpum-i pil-yohaeyo. j-o-e-n p-e-n-i-o-g-u-a m-n-u-o-g-u--i p-l-y-h-e-o. --------------------------------------------------.
ನನಗೆ ಬಾಲ್ ಪೆನ್ ಗಳು ಮತ್ತು ಮಾರ್ಕರ್ ಗಳು ಬೇಕು. 저는 볼-- 매-- 필---. 저는 볼펜과 매직이 필요해요. 0
j------ b-------- m------i p---y------. je----- b-------- m------- p----------. jeoneun bolpengwa maejig-i pil-yohaeyo. j-o-e-n b-l-e-g-a m-e-i--i p-l-y-h-e-o. --------------------------------------.
ಪೀಠೋಪಕರಣಗಳು ಎಲ್ಲಿ ದೊರೆಯುತ್ತವೆ? 가구- 어- 있--? 가구는 어디 있어요? 0
g------- e--- i---e---? ga------ e--- i-------? gaguneun eodi iss-eoyo? g-g-n-u- e-d- i-s-e-y-? ----------------------?
ನನಗೆ ಒಂದು ಬೀರು ಹಾಗೂ ಖಾನೆಗಳನ್ನು ಹೊಂದಿರುವ ಬರೆಯುವ ಮೇಜು ಬೇಕು. 저는 찬-- 서--- 필---. 저는 찬장과 서랍장이 필요해요. 0
j------ c--------g-- s----------i p---y------. je----- c----------- s----------- p----------. jeoneun chanjang-gwa seolabjang-i pil-yohaeyo. j-o-e-n c-a-j-n--g-a s-o-a-j-n--i p-l-y-h-e-o. ---------------------------------------------.
ನನಗೆ ಒಂದು ಬರೆಯುವ ಮೇಜು ಹಾಗೂ ಪುಸ್ತಕದ ಕಪಾಟು ಬೇಕು. 저는 책-- 책-- 필---. 저는 책상과 책장이 필요해요. 0
j------ c---------g-- c---------i p---y------. je----- c------------ c---------- p----------. jeoneun chaegsang-gwa chaegjang-i pil-yohaeyo. j-o-e-n c-a-g-a-g-g-a c-a-g-a-g-i p-l-y-h-e-o. ---------------------------------------------.
ಆಟದ ಸಾಮಾನುಗಳು ಎಲ್ಲಿವೆ? 장난-- 어- 있--? 장난감은 어디 있어요? 0
j----------e-- e--- i---e---? ja------------ e--- i-------? jangnangam-eun eodi iss-eoyo? j-n-n-n-a--e-n e-d- i-s-e-y-? ----------------------------?
ನನಗೆ ಒಂದು ಗೊಂಬೆ ಮತ್ತು ಆಟದ ಕರಡಿ ಬೇಕು. 저는 인-- 곰--- 필---. 저는 인형과 곰인형이 필요해요. 0
j------ i--------g-- g---i--------i p---y------. je----- i----------- g------------- p----------. jeoneun inhyeong-gwa gom-inhyeong-i pil-yohaeyo. j-o-e-n i-h-e-n--g-a g-m-i-h-e-n--i p-l-y-h-e-o. -----------------------------------------------.
ನನಗೆ ಒಂದು ಫುಟ್ಬಾಲ್ ಮತ್ತು ಚದುರಂಗದಾಟದ ಮಣೆ ಬೇಕು. 저는 축--- 체- 보-- 필---. 저는 축구공과 체스 보드가 필요해요. 0
j------ c----------g-- c----- b------ p---y------. je----- c------------- c----- b------ p----------. jeoneun chuggugong-gwa cheseu bodeuga pil-yohaeyo. j-o-e-n c-u-g-g-n--g-a c-e-e- b-d-u-a p-l-y-h-e-o. -------------------------------------------------.
ಸಲಕರಣೆಗಳು ಎಲ್ಲಿವೆ? 연장- 어- 있--? 연장은 어디 있어요? 0
y--------e-- e--- i---e---? ye---------- e--- i-------? yeonjang-eun eodi iss-eoyo? y-o-j-n--e-n e-d- i-s-e-y-? --------------------------?
ನನಗೆ ಒಂದು ಸುತ್ತಿಗೆ ಮತ್ತು ಚಿಮುಟ ಬೇಕು. 저는 망-- 펜-- 필---. 저는 망치와 펜치가 필요해요. 0
j------ m-------- p------- p---y------. je----- m-------- p------- p----------. jeoneun mangchiwa penchiga pil-yohaeyo. j-o-e-n m-n-c-i-a p-n-h-g- p-l-y-h-e-o. --------------------------------------.
ನನಗೆ ಒಂದು ಡ್ರಿಲ್ ಹಾಗೂ ತಿರುಗುಳಿ ಬೇಕು. 저는 드-- 드---- 필---. 저는 드릴과 드라이버가 필요해요. 0
j------ d-------- d---------- p---y------. je----- d-------- d---------- p----------. jeoneun deulilgwa deulaibeoga pil-yohaeyo. j-o-e-n d-u-i-g-a d-u-a-b-o-a p-l-y-h-e-o. -----------------------------------------.
ಆಭರಣಗಳ ವಿಭಾಗ ಎಲ್ಲಿದೆ? 보석- 어- 있--? 보석은 어디 있어요? 0
b------e-- e--- i---e---? bo-------- e--- i-------? boseog-eun eodi iss-eoyo? b-s-o--e-n e-d- i-s-e-y-? ------------------------?
ನನಗೆ ಒಂದು ಸರ ಮತ್ತು ಕೈ ಕಡ ಬೇಕು. 저는 목--- 팔-- 필---. 저는 목걸이와 팔찌가 필요해요. 0
j------ m-------i-- p------- p---y------. je----- m---------- p------- p----------. jeoneun moggeol-iwa paljjiga pil-yohaeyo. j-o-e-n m-g-e-l-i-a p-l-j-g- p-l-y-h-e-o. ----------------------------------------.
ನನಗೆ ಒಂದು ಉಂಗುರ ಮತ್ತು ಓಲೆಗಳು ಬೇಕು. 저는 반-- 귀--- 필---. 저는 반지와 귀걸이가 필요해요. 0
j------ b------ g-------i-- p---y------. je----- b------ g---------- p----------. jeoneun banjiwa gwigeol-iga pil-yohaeyo. j-o-e-n b-n-i-a g-i-e-l-i-a p-l-y-h-e-o. ---------------------------------------.

ಹೆಂಗಸರು ಗಂಡಸರಿಗಿಂತ ಭಾಷಾಪ್ರಾವಿಣ್ಯರು.

ಹೆಂಗಸರು ಗಂಡಸರಷ್ಟೆ ಬುದ್ಧಿಶಾಲಿಗಳು. ಸರಾಸರಿಯಲ್ಲಿ ಇಬ್ಬರ ಬುದ್ಧಿ ಪ್ರಮಾಣ ಸಮಾನವಾಗಿರುತ್ತದೆ. ಹೀಗಿದ್ದರೂ ಎರಡೂ ಲಿಂಗಗಳ ದಕ್ಷತೆಗಳಲ್ಲಿ ಅಂತರವಿರುತ್ತವೆ. ಉದಾಹರಣೆಗೆ ಗಂಡಸರು ಮೂರು ಆಯಾಮಗಳಲ್ಲಿ ಹೆಚ್ಚು ಚೆನ್ನಾಗಿ ಆಲೋಚಿಸಬಲ್ಲರು. ಹಾಗೂ ಗಣಿತದ ಸಮಸ್ಯೆಗಳನ್ನು ಹೆಚ್ಚು ಸುಲಭವಾಗಿ ಬಿಡಿಸಬಲ್ಲರು. ಇದಕ್ಕೆ ಬದಲು ಹೆಂಗಸರು ಒಳ್ಳೆಯ ಜ್ಞಾಪಕ ಶಕ್ತಿ ಹೊಂದಿರುತ್ತಾರೆ. ಅವರು ಭಾಷೆಗಳನ್ನು ಉತ್ತಮವಾಗಿ ಕಲಿಯ ಬಲ್ಲರು. ಅವರು ಬರವಣಿಗೆಯಲ್ಲಿ ಮತ್ತು ವ್ಯಾಕರಣದಲ್ಲಿ ಕಡಿಮೆ ತಪ್ಪುಗಳನ್ನು ಮಾಡುತ್ತಾರೆ. ಹಾಗೂ ಅವರ ಪದ ಸಂಪತ್ತು ದೊಡ್ಡದು ಹಾಗೂ ಸರಾಗವಾಗಿ ಓದಬಲ್ಲರು. ಇದರಿಂದಾಗಿ ಅವರು ಭಾಷೆಗಳ ಪರೀಕ್ಷೆಗಳಲ್ಲಿ ಬಹಳಮಟ್ಟಿಗೆ ಒಳ್ಳೆಯ ಫಲಿತಾಂಶ ಪಡೆಯುತ್ತಾರೆ. ಹೆಂಗಸರ ಭಾಷಾಪ್ರಾವಿಣ್ಯತೆಯ ಮುನ್ನಡೆಗೆ ಕಾರಣ ಅವರ ಮಿದುಳಿನಲ್ಲಿದೆ. ಗಂಡಸರ ಮತ್ತು ಹೆಂಗಸರ ಮಿದುಳಿನ ರಚನೆಗಳಲ್ಲಿ ವ್ಯತ್ಯಾಸಗಳಿವೆ. ಭಾಷೆಗಳ ಜವಾಬ್ದಾರಿಯನ್ನು ಮಿದುಳಿನ ಎಡಭಾಗ ನಿಭಾಯಿಸುತ್ತದೆ. ಈ ಸ್ಥಳ ಭಾಷೆಯ ಪ್ರಕ್ರಿಯೆಗಳನ್ನು ನಿಯಂತ್ರಿಸುತ್ತದೆ. ಆದರೆ ಹೆಂಗಸರು ಭಾಷೆಯನ್ನು ಸಂಸ್ಕರಿಸುವಾಗ ಮಿದುಳಿನ ಎರಡೂ ಭಾಗಗಳನ್ನು ಬಳಸುತ್ತಾರೆ. ಹಾಗೂ ಅವರ ಮಿದುಳಿನ ಎರಡೂ ಭಾಗಗಳು ಉತ್ತಮವಾಗಿ ವಿಚಾರ ವಿನಿಮಯ ಮಾಡಿಕೊಳ್ಳುತ್ತವೆ. ಹೆಂಗಸರ ಮಿದುಳು ಬಾಷೆಯ ಸಂಸ್ಕರಣದ ಸಮಯದಲ್ಲಿ ಹೆಚ್ಚು ಚುರುಕಾಗಿರುತ್ತದೆ. ಇದರಿಂದಾಗಿ ಹೆಂಗಸರು ಭಾಷೆಯನ್ನು ದಕ್ಷವಾಗಿ ಸಂಸ್ಕರಿಸ ಬಲ್ಲರು. ಹೇಗೆ ಮಿದುಳಿನ ಎರಡು ಭಾಗಗಳು ಒಂದರಿಂದ ಒಂದು ಭಿನ್ನವಾಗಿದೆ ಎನ್ನುವುದು ಇನ್ನೂ ಗೊತ್ತಿಲ್ಲ. ಹಲವು ವಿಜ್ಞಾನಿಗಳ ಪ್ರಕಾರ ಜೀವವಿಜ್ಞಾನ ಅದಕ್ಕೆ ಕಾರಣ. ಹೆಂಗಸರ ಮತ್ತು ಗಂಡಸರ ವಂಶವಾಹಿನಿಗಳು ಮಿದುಳಿನ ಬೆಳವಣಿಗೆಯ ಮೇಲೆ ಪ್ರಭಾವ ಬೀರುತ್ತವೆ. ಅಂತಃಸ್ರಾವಗಳ ಮೂಲಕ ಹೆಂಗಸರು ಮತ್ತು ಗಂಡಸರು ತಮ್ಮತನವನ್ನು ಪಡೆಯುತ್ತಾರೆ. ಹಲವರ ಅಭಿಪ್ರಾಯದ ಮೇರೆಗೆ ನಮ್ಮ ಬೆಳವಣಿಗೆ ನಮ್ಮ ಪೋಷಣೆಯಿಂದ ಪ್ರಭಾವಿತವಾಗುತ್ತದೆ. ಏಕೆಂದರೆ ಹೆಣ್ಣು ಮಕ್ಕಳೊಡನೆ ಹೆಚ್ಚು ಮಾತನಾಡುವುದು ಹಾಗೂ ಓದುವುದು ಆಗುತ್ತದೆ. ಗಂಡು ಮಕ್ಕಳಿಗೆ ಹೆಚ್ಚು ತಾಂತ್ರಿಕ ಆಟದ ಸಾಮಾನುಗಳನ್ನು ಕೊಡಲಾಗುತ್ತದೆ. ನಮ್ಮ ಪರಿಸರ ನಮ್ಮ ಮಿದುಳನ್ನು ರೂಪಿಸುವ ಸಾಧ್ಯತೆಗಳಿವೆ. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಪ್ರಪಂಚದಎಲ್ಲೆಡೆ ವ್ಯತ್ಯಾಸಗಳು ಕಂಡು ಬರುತ್ತವೆ. ಮತ್ತು ಪ್ರತಿಯೊಂದು ಸಂಸ್ಕೃತಿಯಲ್ಲಿಯೂ ಮಕ್ಕಳನ್ನು ಬೇರೆ ಬೇರೆ ರೀತಿಗಳಲ್ಲಿ ಬೆಳೆಸುತ್ತಾರೆ.