ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   pa ਸਰੀਰ ਦੇ ਅੰਗ

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

58 [ਅਠਵੰਜਾ]

58 [Aṭhavajā]

ਸਰੀਰ ਦੇ ਅੰਗ

[sarīra dē aga]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. ਮੈਂ -ੱ- ਆਦ-ੀ -- -ਿ--- --ਾ-ਂ-- / -ਣ--ਂਦ--ਹਾਂ। ਮ-- ਇ-- ਆ--- ਦ- ਚ---- ਬ------ / ਬ------ ਹ--- ਮ-ਂ ਇ-ਕ ਆ-ਮ- ਦ- ਚ-ੱ-ਰ ਬ-ਾ-ਂ-ਾ / ਬ-ਾ-ਂ-ੀ ਹ-ਂ- -------------------------------------------- ਮੈਂ ਇੱਕ ਆਦਮੀ ਦਾ ਚਿੱਤਰ ਬਣਾਉਂਦਾ / ਬਣਾਉਂਦੀ ਹਾਂ। 0
maiṁ ika-ād-mī dā ---ar- --ṇā--n----baṇā-undī ---. m--- i-- ā---- d- c----- b--------- b-------- h--- m-i- i-a ā-a-ī d- c-t-r- b-ṇ-'-n-ā- b-ṇ-'-n-ī h-ṁ- -------------------------------------------------- maiṁ ika ādamī dā citara baṇā'undā/ baṇā'undī hāṁ.
ಮೊದಲಿಗೆ ತಲೆ. ਸਭ ਤੋਂ ਪਹ---- -ੱ-ਾ ਸ- ਤ-- ਪ----- ਮ--- ਸ- ਤ-ਂ ਪ-ਿ-ਾ- ਮ-ਥ- ------------------ ਸਭ ਤੋਂ ਪਹਿਲਾਂ ਮੱਥਾ 0
S--h- tō- ---ilāṁ m-t-ā S---- t-- p------ m---- S-b-a t-ṁ p-h-l-ṁ m-t-ā ----------------------- Sabha tōṁ pahilāṁ mathā
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. ਆ--ੀ ਨੇ-ਟ--ੀ----ਨ--ਹੈ। ਆ--- ਨ- ਟ--- ਪ---- ਹ-- ਆ-ਮ- ਨ- ਟ-ਪ- ਪ-ਿ-ੀ ਹ-। ---------------------- ਆਦਮੀ ਨੇ ਟੋਪੀ ਪਹਿਨੀ ਹੈ। 0
ād-mī-n--ṭ--- -a---- ---. ā---- n- ṭ--- p----- h--- ā-a-ī n- ṭ-p- p-h-n- h-i- ------------------------- ādamī nē ṭōpī pahinī hai.
ಅವನ ಕೂದಲುಗಳು ಕಾಣಿಸುವುದಿಲ್ಲ. ਉਸ-ੇ-ਵਾਲ ------ਿ---। ਉ--- ਵ-- ਨ--- ਦ----- ਉ-ਦ- ਵ-ਲ ਨ-ੀ- ਦ-ਖ-ੇ- -------------------- ਉਸਦੇ ਵਾਲ ਨਹੀਂ ਦਿਖਦੇ। 0
U-a-- -ā-a n---- --khadē. U---- v--- n---- d------- U-a-ē v-l- n-h-ṁ d-k-a-ē- ------------------------- Usadē vāla nahīṁ dikhadē.
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. ਉਸਦੇ ਕ-- ਵ- --ੀਂ -ਿੱ--ੇ। ਉ--- ਕ-- ਵ- ਨ--- ਦ------ ਉ-ਦ- ਕ-ਨ ਵ- ਨ-ੀ- ਦ-ੱ-ਦ-। ------------------------ ਉਸਦੇ ਕੰਨ ਵੀ ਨਹੀਂ ਦਿੱਖਦੇ। 0
U--dē k--a -ī na-ī--d-k--dē. U---- k--- v- n---- d------- U-a-ē k-n- v- n-h-ṁ d-k-a-ē- ---------------------------- Usadē kana vī nahīṁ dikhadē.
ಅವನ ಬೆನ್ನು ಸಹ ಕಾಣಿಸುವುದಿಲ್ಲ. ਉ-ਦ----ਠ ਵ----ੀ--ਦਿਖ-ੀ। ਉ--- ਪ-- ਵ- ਨ--- ਦ----- ਉ-ਦ- ਪ-ਠ ਵ- ਨ-ੀ- ਦ-ਖ-ੀ- ----------------------- ਉਸਦੀ ਪਿਠ ਵੀ ਨਹੀਂ ਦਿਖਦੀ। 0
Usadī--i-ha -ī-nah-ṁ-di---d-. U---- p---- v- n---- d------- U-a-ī p-ṭ-a v- n-h-ṁ d-k-a-ī- ----------------------------- Usadī piṭha vī nahīṁ dikhadī.
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. ਮ---ਅ--ਾਂ -ਤੇ--ੂੰਹ-----ਾਉ--ਾ - ਬਣ-ਉਂ-- ---। ਮ-- ਅ---- ਅ-- ਮ--- / ਬ------ / ਬ------ ਹ--- ਮ-ਂ ਅ-ਖ-ਂ ਅ-ੇ ਮ-ੰ- / ਬ-ਾ-ਂ-ਾ / ਬ-ਾ-ਂ-ੀ ਹ-ਂ- ------------------------------------------- ਮੈਂ ਅੱਖਾਂ ਅਤੇ ਮੂੰਹ / ਬਣਾਉਂਦਾ / ਬਣਾਉਂਦੀ ਹਾਂ। 0
M-i- -k--ṁ---- -ūh------ā---d-- b-ṇ--u--ī----. M--- a---- a-- m---- b--------- b-------- h--- M-i- a-h-ṁ a-ē m-h-/ b-ṇ-'-n-ā- b-ṇ-'-n-ī h-ṁ- ---------------------------------------------- Maiṁ akhāṁ atē mūha/ baṇā'undā/ baṇā'undī hāṁ.
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. ਆ-ਮੀ -ੱ- ਰਿਹ--ਹ--ਅਤੇ -ੁ-ਕ-ਾ-ਰਿਹਾ --। ਆ--- ਨ-- ਰ--- ਹ- ਅ-- ਮ----- ਰ--- ਹ-- ਆ-ਮ- ਨ-ਚ ਰ-ਹ- ਹ- ਅ-ੇ ਮ-ਸ-ਰ- ਰ-ਹ- ਹ-। ------------------------------------ ਆਦਮੀ ਨੱਚ ਰਿਹਾ ਹੈ ਅਤੇ ਮੁਸਕਰਾ ਰਿਹਾ ਹੈ। 0
Ā-am---a-a ri-- h-- -tē-m--a--r---i---hai. Ā---- n--- r--- h-- a-- m------- r--- h--- Ā-a-ī n-c- r-h- h-i a-ē m-s-k-r- r-h- h-i- ------------------------------------------ Ādamī naca rihā hai atē musakarā rihā hai.
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. ਆ-ਮੀ ਦੀ--ੱਕ--ੰ-ੀ --। ਆ--- ਦ- ਨ-- ਲ--- ਹ-- ਆ-ਮ- ਦ- ਨ-ਕ ਲ-ਬ- ਹ-। -------------------- ਆਦਮੀ ਦੀ ਨੱਕ ਲੰਬੀ ਹੈ। 0
Āda----ī n-k- l-bī ---. Ā---- d- n--- l--- h--- Ā-a-ī d- n-k- l-b- h-i- ----------------------- Ādamī dī naka labī hai.
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. ਉਸਦ- -ੱਥਾ--ਵ-ੱਚ-ਇ-ਕ -ੜ----। ਉ--- ਹ---- ਵ--- ਇ-- ਛ-- ਹ-- ਉ-ਦ- ਹ-ਥ-ਂ ਵ-ੱ- ਇ-ਕ ਛ-ੀ ਹ-। --------------------------- ਉਸਦੇ ਹੱਥਾਂ ਵਿੱਚ ਇੱਕ ਛੜੀ ਹੈ। 0
U-a-ē -athāṁ -ic- -k- c-a-- h--. U---- h----- v--- i-- c---- h--- U-a-ē h-t-ā- v-c- i-a c-a-ī h-i- -------------------------------- Usadē hathāṁ vica ika chaṛī hai.
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. ਉ--ੇ-ਗਲੇ-ਦ-ਆਲ---ੱਕ---ਾਫ -ੰਨ੍ਹ--ਂ-ਹੋ-ਆ---। ਉ--- ਗ-- ਦ---- ਇ-- ਸ--- ਬ------- ਹ--- ਹ-- ਉ-ਦ- ਗ-ੇ ਦ-ਆ-ੇ ਇ-ਕ ਸ-ਾ- ਬ-ਨ-ਹ-ਆ- ਹ-ਇ- ਹ-। ----------------------------------------- ਉਸਦੇ ਗਲੇ ਦੁਆਲੇ ਇੱਕ ਸਕਾਫ ਬੰਨ੍ਹਿਆਂ ਹੋਇਆ ਹੈ। 0
U-adē---l--du'ālē---a--ak---a b-n--'----ō'----h--. U---- g--- d----- i-- s------ b------- h----- h--- U-a-ē g-l- d-'-l- i-a s-k-p-a b-n-i-ā- h-'-'- h-i- -------------------------------------------------- Usadē galē du'ālē ika sakāpha banhi'āṁ hō'i'ā hai.
ಈಗ ಚಳಿಗಾಲ ಮತ್ತು ಥಂಡಿ ಇದೆ. ਸਰਦ- -ਾ--ਮਾ---ੈ-ਅਤ- ਕ-ਫ--ਠ-- --। ਸ--- ਦ- ਸ--- ਹ- ਅ-- ਕ--- ਠ-- ਹ-- ਸ-ਦ- ਦ- ਸ-ਾ- ਹ- ਅ-ੇ ਕ-ਫ- ਠ-ਢ ਹ-। -------------------------------- ਸਰਦੀ ਦਾ ਸਮਾਂ ਹੈ ਅਤੇ ਕਾਫੀ ਠੰਢ ਹੈ। 0
S---dī ---sa--ṁ -ai---ē--ā--- ------ h-i. S----- d- s---- h-- a-- k---- ṭ----- h--- S-r-d- d- s-m-ṁ h-i a-ē k-p-ī ṭ-a-h- h-i- ----------------------------------------- Saradī dā samāṁ hai atē kāphī ṭhaḍha hai.
ಕೈಗಳು ಶಕ್ತಿಯುತವಾಗಿವೆ. ਬਾਂਹ-ਂ -ਜ਼-ੂਤ---। ਬ----- ਮ---- ਹ-- ਬ-ਂ-ਾ- ਮ-ਬ-ਤ ਹ-। ---------------- ਬਾਂਹਾਂ ਮਜ਼ਬੂਤ ਹਨ। 0
B-n-āṁ---za-ū-- h-n-. B----- m------- h---- B-n-ā- m-z-b-t- h-n-. --------------------- Bānhāṁ mazabūta hana.
ಕಾಲುಗಳು ಸಹ ಶಕ್ತಿಯುತವಾಗಿವೆ. ਲ-ਤ-ਂ -------ਤ --। ਲ---- ਵ- ਮ---- ਹ-- ਲ-ਤ-ਂ ਵ- ਮ-ਬ-ਤ ਹ-। ------------------ ਲੱਤਾਂ ਵੀ ਮਜ਼ਬੂਤ ਹਨ। 0
L--āṁ-v--ma-----a -ana. L---- v- m------- h---- L-t-ṁ v- m-z-b-t- h-n-. ----------------------- Latāṁ vī mazabūta hana.
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. ਇ- ਮ--ਵ-----ਦਾ--ਣ-- -ੋ-- ਹੈ। ਇ- ਮ--- ਬ-- ਦ- ਬ--- ਹ--- ਹ-- ਇ- ਮ-ਨ- ਬ-ਫ ਦ- ਬ-ਿ- ਹ-ਇ- ਹ-। ---------------------------- ਇਹ ਮਾਨਵ ਬਰਫ ਦਾ ਬਣਿਆ ਹੋਇਆ ਹੈ। 0
Ih- mā-a-- b-r---a d-----i-ā -ō--'ā--ai. I-- m----- b------ d- b----- h----- h--- I-a m-n-v- b-r-p-a d- b-ṇ-'- h-'-'- h-i- ---------------------------------------- Iha mānava barapha dā baṇi'ā hō'i'ā hai.
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ ਉ-ਨੇ -ਤਲ-ਨ -ਤ---ੋਟ---ੀ- -ਹ-ਨਿਆ---। ਉ--- ਪ---- ਅ-- ਕ-- ਨ--- ਪ----- ਹ-- ਉ-ਨ- ਪ-ਲ-ਨ ਅ-ੇ ਕ-ਟ ਨ-ੀ- ਪ-ਿ-ਿ- ਹ-। ---------------------------------- ਉਸਨੇ ਪਤਲੂਨ ਅਤੇ ਕੋਟ ਨਹੀਂ ਪਹਿਨਿਆ ਹੈ। 0
U-a-ē-pat--ū-- a-ē--ōṭa-n--īṁ--a-ini-ā --i. U---- p------- a-- k--- n---- p------- h--- U-a-ē p-t-l-n- a-ē k-ṭ- n-h-ṁ p-h-n-'- h-i- ------------------------------------------- Usanē patalūna atē kōṭa nahīṁ pahini'ā hai.
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. ਪਰ -ਸ-ੂ--ਠ-ਢ-ਲੱਗ---ੀ --। ਪ- ਉ---- ਠ-- ਲ-- ਰ-- ਹ-- ਪ- ਉ-ਨ-ੰ ਠ-ਢ ਲ-ਗ ਰ-ੀ ਹ-। ------------------------ ਪਰ ਉਸਨੂੰ ਠੰਢ ਲੱਗ ਰਹੀ ਹੈ। 0
Pa-- usan---ha----l-g--rah----i. P--- u---- ṭ----- l--- r--- h--- P-r- u-a-ū ṭ-a-h- l-g- r-h- h-i- -------------------------------- Para usanū ṭhaḍha laga rahī hai.
ಅವನು ಮಂಜಿನ ಮನುಷ್ಯ. ਉ----ਕ -ਿਮ-- -ਾਨਵ---। ਉ- ਇ-- ਹ-- – ਮ--- ਹ-- ਉ- ਇ-ਕ ਹ-ਮ – ਮ-ਨ- ਹ-। --------------------- ਉਹ ਇੱਕ ਹਿਮ – ਮਾਨਵ ਹੈ। 0
Uh---k- hima-- m-na-a h--. U-- i-- h--- – m----- h--- U-a i-a h-m- – m-n-v- h-i- -------------------------- Uha ika hima – mānava hai.

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.