ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   ar ‫أجزاء الجسم‬

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

‫58 [ثمانية وخمسون]‬

58 [thmanyat wakhamsuna]

‫أجزاء الجسم‬

[ajiza' aljasm]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. ‫أ-ر-م-ر--اً.‬ ‫_____ ر_____ ‫-ـ-س- ر-ل-ً-‬ -------------- ‫أـرسم رجلاً.‬ 0
a----m -j----. a_____ r______ a-i-i- r-l-a-. -------------- arisim rjlaan.
ಮೊದಲಿಗೆ ತಲೆ. ‫أ---ً-ال-أس-‬ ‫____ ا______ ‫-و-ا- ا-ر-س-‬ -------------- ‫أولاً الرأس.‬ 0
a---an --r--s-. a_____ a_______ a-l-a- a-r-a-a- --------------- awlaan alraasa.
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. ‫ير--- ال-ج- ------‬ ‫_____ ا____ ق_____ ‫-ر-د- ا-ر-ل ق-ع-ً-‬ -------------------- ‫يرتدي الرجل قبعةً.‬ 0
yra-a-i -lraj----b-t-n. y______ a______ q______ y-a-a-i a-r-j-l q-e-a-. ----------------------- yratadi alrajul qbetan.
ಅವನ ಕೂದಲುಗಳು ಕಾಣಿಸುವುದಿಲ್ಲ. ‫-----كن --ية--ل-عر-‬ ‫__ ي___ ر___ ا______ ‫-ا ي-ك- ر-ي- ا-ش-ر-‬ --------------------- ‫لا يمكن رؤية الشعر.‬ 0
l-- y-m------y-- ---ha---. l__ y_____ r____ a________ l-a y-m-i- r-y-t a-s-a-r-. -------------------------- laa yumkin ruyat alshaera.
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. ‫ولا ي-ك---ي--ً-رؤ---ا--ذن--.‬ ‫___ ي___ أ___ ر___ ا________ ‫-ل- ي-ك- أ-ض-ً ر-ي- ا-آ-ن-ن-‬ ------------------------------ ‫ولا يمكن أيضاً رؤية الآذنين.‬ 0
w-a--umk-n-a-da-n r--at a--d-an-n-. w__ y_____ a_____ r____ a__________ w-a y-m-i- a-d-a- r-y-t a-a-h-n-n-. ----------------------------------- wla yumkin aydaan ruyat aladhanina.
ಅವನ ಬೆನ್ನು ಸಹ ಕಾಣಿಸುವುದಿಲ್ಲ. ‫--ا -م-ن ---- ر--- ا-ظ-ر.‬ ‫___ ي___ ك___ ر___ ا______ ‫-ل- ي-ك- ك-ل- ر-ي- ا-ظ-ر-‬ --------------------------- ‫ولا يمكن كذلك رؤية الظهر.‬ 0
wl---------kd--k -u-at-a---h-. w__ y_____ k____ r____ a______ w-a y-m-i- k-h-k r-y-t a-z-h-. ------------------------------ wla yumkin kdhlk ruyat alzuhr.
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. ‫--ي----م ا-عين---وا-ف-.‬ ‫___ أ___ ا______ و______ ‫-ن- أ-س- ا-ع-ن-ن و-ل-م-‬ ------------------------- ‫إني أرسم العينين والفم.‬ 0
'iin-----si- al-a-n--- -al-um. '____ '_____ a________ w______ '-i-i '-r-i- a-e-y-a-n w-l-u-. ------------------------------ 'iini 'arsim aleaynayn walfum.
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. ‫ير-ص -ل-ج- --ض-ك.‬ ‫____ ا____ و______ ‫-ر-ص ا-ر-ل و-ض-ك-‬ ------------------- ‫يرقص الرجل ويضحك.‬ 0
yraqis ---aju--w---dh--. y_____ a______ w________ y-a-i- a-r-j-l w-y-d-a-. ------------------------ yraqis alrajul wayadhak.
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. ‫للرجل أ-ف طوي-.‬ ‫_____ أ__ ط_____ ‫-ل-ج- أ-ف ط-ي-.- ----------------- ‫للرجل أنف طويل.‬ 0
l-i-ajil 'an--tawil--. l_______ '___ t_______ l-i-a-i- '-n- t-w-l-n- ---------------------- llirajil 'anf tawilan.
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. ‫--ه --م--عصا ف--ي---‬ ‫___ ي___ ع__ ف_ ي____ ‫-ن- ي-م- ع-ا ف- ي-ه-‬ ---------------------- ‫إنه يحمل عصا في يده.‬ 0
'iinah y----l e-sa-a -- -adh-. '_____ y_____ e_____ f_ y_____ '-i-a- y-h-i- e-s-n- f- y-d-a- ------------------------------ 'iinah yahmil easana fi yadha.
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. ‫--ر-د- -ش-حاً---ل---ق-.‬ ‫______ و____ ح__ ع_____ ‫-ي-ت-ي و-ا-ا- ح-ل ع-ق-.- ------------------------- ‫ويرتدي وشاحاً حول عنقه.‬ 0
w--------s--ha-- --w- -in---. w______ w_______ h___ e______ w-r-a-i w-h-h-a- h-w- e-n-h-. ----------------------------- wyrtadi wshahaan hawl einqha.
ಈಗ ಚಳಿಗಾಲ ಮತ್ತು ಥಂಡಿ ಇದೆ. ‫الفص- ف---الش-اء --لط-س-ب-ر--‬ ‫_____ ف__ ا_____ و_____ ب_____ ‫-ل-ص- ف-ل ا-ش-ا- و-ل-ق- ب-ر-.- ------------------------------- ‫الفصل فصل الشتاء والطقس بارد.‬ 0
alf--l -a-l a-s----'-wa--a---b-r-a. a_____ f___ a_______ w______ b_____ a-f-s- f-s- a-s-i-a- w-l-a-s b-r-a- ----------------------------------- alfasl fasl alshita' waltaqs barda.
ಕೈಗಳು ಶಕ್ತಿಯುತವಾಗಿವೆ. ‫-ل---عا- ----ن-‬ ‫________ ق______ ‫-ل-ر-ع-ن ق-ي-ن-‬ ----------------- ‫الذراعان قويان.‬ 0
al---ra-----u-y--a. a_________ q_______ a-d-i-a-a- q-a-a-a- ------------------- aldhiraean quayana.
ಕಾಲುಗಳು ಸಹ ಶಕ್ತಿಯುತವಾಗಿವೆ. ‫و-لس-----أي--ً-‬ ‫________ أ_____ ‫-ا-س-ق-ن أ-ض-ً-‬ ----------------- ‫والساقان أيضاً.‬ 0
w---aqan a---a-. w_______ a______ w-l-a-a- a-d-a-. ---------------- walsaqan aydaan.
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. ‫ا-ر---م-نوع-من ا-----‬ ‫_____ م____ م_ ا______ ‫-ل-ج- م-ن-ع م- ا-ث-ج-‬ ----------------------- ‫الرجل مصنوع من الثلج.‬ 0
alr-ju- m-sna----in al-hu-j. a______ m______ m__ a_______ a-r-j-l m-s-a-e m-n a-t-u-j- ---------------------------- alrujul masnawe min althulj.
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ ‫إ-ه--ا --ت-ي-س-و-ل-ً-ولا -ع---ً-‬ ‫___ ل_ ي____ س_____ و__ م______ ‫-ن- ل- ي-ت-ي س-و-ل-ً و-ا م-ط-ا-.- ---------------------------------- ‫إنه لا يرتدي سروالاً ولا معطفاً.‬ 0
'iin-- -a-y-rtad- sr--l-a- --l--m------. '_____ l_ y______ s_______ w___ m_______ '-i-a- l- y-r-a-i s-w-l-a- w-l- m-t-a-n- ---------------------------------------- 'iinah la yartadi srwalaan wala metfaan.
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. ‫-ا-----ل-----ر با-بر--‬ ‫______ ل_ ي___ ب_______ ‫-ا-ر-ل ل- ي-ع- ب-ل-ر-.- ------------------------ ‫والرجل لا يشعر بالبرد.‬ 0
wa--a-l l- -a--eur ----b-r--. w______ l_ y______ b_________ w-l-a-l l- y-s-e-r b-a-b-r-a- ----------------------------- walrajl la yasheur bialbarda.
ಅವನು ಮಂಜಿನ ಮನುಷ್ಯ. ‫إن----ل-الث-ج-‬ ‫___ ر__ ا______ ‫-ن- ر-ل ا-ث-ج-‬ ---------------- ‫إنه رجل الثلج.‬ 0
'-i-a---a-ul -l--u--a. '_____ r____ a________ '-i-a- r-j-l a-t-u-j-. ---------------------- 'iinah rajul althulja.

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.