ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   te శరీర అవయవాలు

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

58 [యాభై ఎనిమిది]

58 [Yābhai enimidi]

శరీర అవయవాలు

[Śarīra avayavālu]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. నేను -క---మని-ి-బొమ---గ---తు-్న--ు నే_ ఒ_ మ____ బొ__ గీ_____ న-న- ఒ- మ-మ-ి-ి బ-మ-మ గ-స-త-న-న-న- ---------------------------------- నేను ఒక మగమనిషి బొమ్మ గీస్తున్నాను 0
N------a m-g--a-iṣi b-m'm- g-s---n-nu N___ o__ m_________ b_____ g_________ N-n- o-a m-g-m-n-ṣ- b-m-m- g-s-u-n-n- ------------------------------------- Nēnu oka magamaniṣi bom'ma gīstunnānu
ಮೊದಲಿಗೆ ತಲೆ. మొ-- -ల మొ__ త_ మ-ద- త- ------- మొదట తల 0
M-da-a -a-a M_____ t___ M-d-ṭ- t-l- ----------- Modaṭa tala
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. ఆ ----ి ఒక టోపీ పెట్టుకున- ఉ-్న--ు ఆ మ__ ఒ_ టో_ పె____ ఉ___ ఆ మ-ి-ి ఒ- ట-ప- ప-ట-ట-క-న- ఉ-్-ా-ు ---------------------------------- ఆ మనిషి ఒక టోపీ పెట్టుకుని ఉన్నాడు 0
Ā-m--iṣi oka --pī--e-ṭu-uni-u-nā-u Ā m_____ o__ ṭ___ p________ u_____ Ā m-n-ṣ- o-a ṭ-p- p-ṭ-u-u-i u-n-ḍ- ---------------------------------- Ā maniṣi oka ṭōpī peṭṭukuni unnāḍu
ಅವನ ಕೂದಲುಗಳು ಕಾಣಿಸುವುದಿಲ್ಲ. ఎవ్వరూ ఆ మ---ి---ట్-ున--చ-----ు ఎ___ ఆ మ__ జు___ చూ___ ఎ-్-ర- ఆ మ-ి-ి జ-ట-ట-న- చ-డ-ే-ు ------------------------------- ఎవ్వరూ ఆ మనిషి జుట్టుని చూడలేరు 0
Evv-r--- m-------u----- c-ḍalēru E_____ ā m_____ j______ c_______ E-v-r- ā m-n-ṣ- j-ṭ-u-i c-ḍ-l-r- -------------------------------- Evvarū ā maniṣi juṭṭuni cūḍalēru
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. అ-ా-ే-ఆ-మని------ుల-ి-కూ-ా--వ--రూ -ూడ-ేరు అ__ ఆ మ__ చె___ కూ_ ఎ___ చూ___ అ-ా-ే ఆ మ-ి-ి చ-వ-ల-ి క-డ- ఎ-్-ర- చ-డ-ే-ు ----------------------------------------- అలాగే ఆ మనిషి చెవులని కూడా ఎవ్వరూ చూడలేరు 0
A---ē-- m----- c---l--i kūḍā ev---- ----l--u A____ ā m_____ c_______ k___ e_____ c_______ A-ā-ē ā m-n-ṣ- c-v-l-n- k-ḍ- e-v-r- c-ḍ-l-r- -------------------------------------------- Alāgē ā maniṣi cevulani kūḍā evvarū cūḍalēru
ಅವನ ಬೆನ್ನು ಸಹ ಕಾಣಿಸುವುದಿಲ್ಲ. అద- -ి--గ--- మ-ి-ి వ--ు-ి--ూ-- -వ-వర--చ--లే-ు అ_ వి__ ఆ మ__ వీ__ కూ_ ఎ___ చూ___ అ-ే వ-ధ-గ- ఆ మ-ి-ి వ-ప-న- క-డ- ఎ-్-ర- చ-డ-ే-ు --------------------------------------------- అదే విధంగా ఆ మనిషి వీపుని కూడా ఎవ్వరూ చూడలేరు 0
Adē vi-ha-gā---ma--ṣi---pu-i----ā ---arū--ūḍ--ē-u A__ v_______ ā m_____ v_____ k___ e_____ c_______ A-ē v-d-a-g- ā m-n-ṣ- v-p-n- k-ḍ- e-v-r- c-ḍ-l-r- ------------------------------------------------- Adē vidhaṅgā ā maniṣi vīpuni kūḍā evvarū cūḍalēru
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. నే-ు-కళ--ు మ-ియ---ోట-ని-గ----ు---ా-ు నే_ క__ మ__ నో__ గీ_____ న-న- క-్-ు మ-ి-ు న-ట-న- గ-స-త-న-న-న- ------------------------------------ నేను కళ్ళు మరియు నోటిని గీస్తున్నాను 0
N--u----ḷu m---y- -ōṭini -ī-tu-n--u N___ k____ m_____ n_____ g_________ N-n- k-ḷ-u m-r-y- n-ṭ-n- g-s-u-n-n- ----------------------------------- Nēnu kaḷḷu mariyu nōṭini gīstunnānu
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. మన-ష- --్త---తు-్న-డ- -రి----వ-వుత----ా-ు మ__ న_______ మ__ న______ మ-ి-ి న-్-ి-్-ు-్-ా-ు మ-ి-ు న-్-ు-ు-్-ా-ు ----------------------------------------- మనిషి నర్తిస్తున్నాడు మరియు నవ్వుతున్నాడు 0
Ma---i -----stunnāḍ- m-r-yu n-v---u-n-ḍu M_____ n____________ m_____ n___________ M-n-ṣ- n-r-i-t-n-ā-u m-r-y- n-v-u-u-n-ḍ- ---------------------------------------- Maniṣi nartistunnāḍu mariyu navvutunnāḍu
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. ఆ మ--షి-ి ఒ- పొడ-గ--- --క్------ి ఆ మ___ ఒ_ పొ___ ము__ ఉం_ ఆ మ-ి-ి-ి ఒ- ప-డ-గ-ట- మ-క-క- ఉ-ద- --------------------------------- ఆ మనిషికి ఒక పొడుగాటి ముక్కు ఉంది 0
Ā m-niṣiki--k- ---u---i --k-- u-di Ā m_______ o__ p_______ m____ u___ Ā m-n-ṣ-k- o-a p-ḍ-g-ṭ- m-k-u u-d- ---------------------------------- Ā maniṣiki oka poḍugāṭi mukku undi
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. అ-ను -న-చే--లో--క చే---ర్-న- పు---ు-ు-- -న్నాడు అ__ త_ చే__ ఒ_ చే_____ పు____ ఉ___ అ-న- త- చ-త-ల- ఒ- చ-త-క-్-న- ప-చ-చ-క-న- ఉ-్-ా-ు ----------------------------------------------- అతను తన చేతిలో ఒక చేతికర్రని పుచ్చుకుని ఉన్నాడు 0
Atanu ta-----t--ō o----ē-ika----i-p-----un------ḍu A____ t___ c_____ o__ c__________ p________ u_____ A-a-u t-n- c-t-l- o-a c-t-k-r-a-i p-c-u-u-i u-n-ḍ- -------------------------------------------------- Atanu tana cētilō oka cētikarrani puccukuni unnāḍu
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. అతన- -న మ---చ--్టూ-ఒక స్---్ఫ్--- --డా-చ-ట--ుకున- ఉ-్-ా-ు అ__ త_ మె_ చు__ ఒ_ స్___ ని కూ_ చు____ ఉ___ అ-న- త- మ-డ చ-ట-ట- ఒ- స-క-ర-ఫ- న- క-డ- చ-ట-ట-క-న- ఉ-్-ా-ు --------------------------------------------------------- అతను తన మెడ చుట్టూ ఒక స్కార్ఫ్ ని కూడా చుట్టుకుని ఉన్నాడు 0
At-nu -a-a m------ṭṭ--ok--s-ā--- n- kū-- --ṭ-u--n---nnā-u A____ t___ m___ c____ o__ s_____ n_ k___ c________ u_____ A-a-u t-n- m-ḍ- c-ṭ-ū o-a s-ā-p- n- k-ḍ- c-ṭ-u-u-i u-n-ḍ- --------------------------------------------------------- Atanu tana meḍa cuṭṭū oka skārph ni kūḍā cuṭṭukuni unnāḍu
ಈಗ ಚಳಿಗಾಲ ಮತ್ತು ಥಂಡಿ ಇದೆ. ఇది--ీ-ాకాలం- --్పు-ు చల-ల---ఉంది ఇ_ శీ____ ఇ___ చ___ ఉం_ ఇ-ి శ-త-క-ల-, ఇ-్-ు-ు చ-్-గ- ఉ-ద- --------------------------------- ఇది శీతాకాలం, ఇప్పుడు చల్లగా ఉంది 0
Id- ś----ā---, i--u-- cal-a-- --di I__ ś_________ i_____ c______ u___ I-i ś-t-k-l-ṁ- i-p-ḍ- c-l-a-ā u-d- ---------------------------------- Idi śītākālaṁ, ippuḍu callagā undi
ಕೈಗಳು ಶಕ್ತಿಯುತವಾಗಿವೆ. చ-తు-----ఢ--ా ---న-యి చే__ దృ__ ఉ___ చ-త-ల- ద-ఢ-గ- ఉ-్-ా-ి --------------------- చేతులు దృఢంగా ఉన్నాయి 0
Cētu-------h---ā-un-ā-i C_____ d_______ u_____ C-t-l- d-̥-h-ṅ-ā u-n-y- ----------------------- Cētulu dr̥ḍhaṅgā unnāyi
ಕಾಲುಗಳು ಸಹ ಶಕ್ತಿಯುತವಾಗಿವೆ. కా-్-ు---డ--ద--ం-- ఉ-్న--ి కా__ కూ_ దృ__ ఉ___ క-ళ-ళ- క-డ- ద-ఢ-గ- ఉ-్-ా-ి -------------------------- కాళ్ళు కూడా దృఢంగా ఉన్నాయి 0
Kā--u k--- -r̥-haṅ-- u-nāyi K____ k___ d_______ u_____ K-ḷ-u k-ḍ- d-̥-h-ṅ-ā u-n-y- --------------------------- Kāḷḷu kūḍā dr̥ḍhaṅgā unnāyi
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. ఆ-మ--ష--- మం---- త--ర-చేయ---ం-ి ఆ మ___ మం__ త_______ ఆ మ-ి-ి-ి మ-చ-త- త-ా-ు-ే-బ-ి-ద- ------------------------------- ఆ మనిషిని మంచుతో తయారుచేయబడింది 0
Ā----i--ni---n--utō--a--ru--y-b--in-i Ā m_______ m______ t________________ Ā m-n-ṣ-n- m-n-c-t- t-y-r-c-y-b-ḍ-n-i ------------------------------------- Ā maniṣini man̄cutō tayārucēyabaḍindi
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ అతను---యాం-ు --న- కో-----నీ ఏ-ీ-వ-స-క-లేదు అ__ ప్__ గా_ కో_ కా_ ఏ_ వే____ అ-న- ప-య-ం-ు గ-న- క-ట- క-న- ఏ-ీ వ-స-క-ల-ద- ------------------------------------------ అతను ప్యాంటు గానీ కోట్ కానీ ఏదీ వేసుకోలేదు 0
Ata-- py-ṇ-u --n--kōṭ-k-----d- v--u-ō-ēdu A____ p_____ g___ k__ k___ ē__ v_________ A-a-u p-ā-ṭ- g-n- k-ṭ k-n- ē-ī v-s-k-l-d- ----------------------------------------- Atanu pyāṇṭu gānī kōṭ kānī ēdī vēsukōlēdu
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. కా-- - మ---- --ిక- గ-్డకట్ట-క--ోల-దు కా_ ఆ మ__ చ__ గ_________ క-న- ఆ మ-ి-ి చ-ి-ి గ-్-క-్-ు-ు-ో-ే-ు ------------------------------------ కానీ ఆ మనిషి చలికి గడ్డకట్టుకుపోలేదు 0
Kānī-ā ----ṣi --l-k- ga-ḍ---ṭṭ--upō-ēdu K___ ā m_____ c_____ g_________________ K-n- ā m-n-ṣ- c-l-k- g-ḍ-a-a-ṭ-k-p-l-d- --------------------------------------- Kānī ā maniṣi caliki gaḍḍakaṭṭukupōlēdu
ಅವನು ಮಂಜಿನ ಮನುಷ್ಯ. అ--ు-ఒక--్-----యాన్ అ__ ఒ_ స్_____ అ-న- ఒ- స-న---్-ా-్ ------------------- అతను ఒక స్నో-మ్యాన్ 0
At-n- o-- snō--yān A____ o__ s_______ A-a-u o-a s-ō-m-ā- ------------------ Atanu oka snō-myān

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.