ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   ur ‫جسم کے حصّے‬

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

‫58 [اٹھاون]‬

athawan

‫جسم کے حصّے‬

[jisam ke hsse]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. ‫-یں---- --د------و-ر--ن--ر-ا-ہوں-‬ ‫___ ا__ م__ ک_ ت____ ب__ ر__ ہ____ ‫-ی- ا-ک م-د ک- ت-و-ر ب-ا ر-ا ہ-ں-‬ ----------------------------------- ‫میں ایک مرد کی تصویر بنا رہا ہوں-‬ 0
mein ----m------ -a-we-- --n--r-h- hoon m___ a__ m___ k_ t______ b___ r___ h___ m-i- a-k m-r- k- t-s-e-r b-n- r-h- h-o- --------------------------------------- mein aik mard ki tasweer bana raha hoon
ಮೊದಲಿಗೆ ತಲೆ. ‫--لے ---‬ ‫____ س___ ‫-ہ-ے س--- ---------- ‫پہلے سر-‬ 0
p-h--y s--- p_____ s___ p-h-a- s-r- ----------- pehlay sir-
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. ‫----کے--ر-پر---پی ہے-‬ ‫___ ک_ س_ پ_ ٹ___ ہ___ ‫-ر- ک- س- پ- ٹ-پ- ہ--- ----------------------- ‫مرد کے سر پر ٹوپی ہے-‬ 0
mard k--si---ar t--i ha- - m___ k_ s__ p__ t___ h__ - m-r- k- s-r p-r t-p- h-i - -------------------------- mard ke sir par topi hai -
ಅವನ ಕೂದಲುಗಳು ಕಾಣಿಸುವುದಿಲ್ಲ. ‫-- ----ا----ر -ہ-- آر-ے--ی--‬ ‫__ ک_ ب__ ن__ ن___ آ___ ہ____ ‫-س ک- ب-ل ن-ر ن-ی- آ-ہ- ہ-ں-‬ ------------------------------ ‫اس کے بال نظر نہیں آرہے ہیں-‬ 0
i---e-ba-- n-z-- --hi-a--ay hin- i_ k_ b___ n____ n___ a____ h___ i- k- b-a- n-z-r n-h- a-h-y h-n- -------------------------------- is ke baal nazar nahi arhay hin-
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. ‫ا--کے کان -ھی نظر --یں----- ----‬ ‫__ ک_ ک__ ب__ ن__ ن___ آ___ ہ____ ‫-س ک- ک-ن ب-ی ن-ر ن-ی- آ-ہ- ہ-ں-‬ ---------------------------------- ‫اس کے کان بھی نظر نہیں آرہے ہیں-‬ 0
i- ke-k-a- b-i--a-ar-nahi -rhay --n- i_ k_ k___ b__ n____ n___ a____ h___ i- k- k-a- b-i n-z-r n-h- a-h-y h-n- ------------------------------------ is ke kaan bhi nazar nahi arhay hin-
ಅವನ ಬೆನ್ನು ಸಹ ಕಾಣಿಸುವುದಿಲ್ಲ. ‫ا--ک---مر--ھ- -ظر-ن--ں----- ہے-‬ ‫__ ک_ ک__ ب__ ن__ ن___ آ___ ہ___ ‫-س ک- ک-ر ب-ی ن-ر ن-ی- آ-ہ- ہ--- --------------------------------- ‫اس کی کمر بھی نظر نہیں آرہی ہے-‬ 0
is k--k--ar b-i-naza--na-i--- rah--ha--- i_ k_ k____ b__ n____ n___ a_ r___ h__ - i- k- k-m-r b-i n-z-r n-h- a- r-h- h-i - ---------------------------------------- is ki kamar bhi nazar nahi aa rahi hai -
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. ‫میں-آن-ھ --ر--نہ ب-ا رہ- ----‬ ‫___ آ___ ا__ م__ ب__ ر__ ہ____ ‫-ی- آ-ک- ا-ر م-ہ ب-ا ر-ا ہ-ں-‬ ------------------------------- ‫میں آنکھ اور منہ بنا رہا ہوں-‬ 0
mein -ankh-a-r m-n -an----ha -o-n m___ a____ a__ m__ b___ r___ h___ m-i- a-n-h a-r m-n b-n- r-h- h-o- --------------------------------- mein aankh aur mun bana raha hoon
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. ‫و- م-د -ا--رہ---- او- ہ-- --- -ے-‬ ‫__ م__ ن__ ر__ ہ_ ا__ ہ__ ر__ ہ___ ‫-ہ م-د ن-چ ر-ا ہ- ا-ر ہ-س ر-ا ہ--- ----------------------------------- ‫وہ مرد ناچ رہا ہے اور ہنس رہا ہے-‬ 0
w-h -a-d n-ac- r--a --i --r-h----r-ha h-- - w__ m___ n____ r___ h__ a__ h___ r___ h__ - w-h m-r- n-a-h r-h- h-i a-r h-n- r-h- h-i - ------------------------------------------- woh mard naach raha hai aur hans raha hai -
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. ‫م-- کی ----ل--ی-ہ--‬ ‫___ ک_ ن__ ل___ ہ___ ‫-ر- ک- ن-ک ل-ب- ہ--- --------------------- ‫مرد کی ناک لمبی ہے-‬ 0
ma-d-----a---lam-i --i - m___ k_ n___ l____ h__ - m-r- k- n-a- l-m-i h-i - ------------------------ mard ki naak lambi hai -
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. ‫-س ------ھ ----ایک--ھ-- ---‬ ‫__ ک_ ہ___ م__ ا__ چ___ ہ___ ‫-س ک- ہ-ت- م-ں ا-ک چ-ڑ- ہ--- ----------------------------- ‫اس کے ہاتھ میں ایک چھڑی ہے-‬ 0
is-k- --ath--------k-c----i-h-i - i_ k_ h____ m___ a__ c_____ h__ - i- k- h-a-h m-i- a-k c-h-r- h-i - --------------------------------- is ke haath mein aik chhari hai -
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. ‫اس-نے گردن ک--ا-- گ-د---ک ش---ا-ڑھی ہ-ئ-----‬ ‫__ ن_ گ___ ک_ ا__ گ__ ا__ ش__ ا____ ہ___ ہ___ ‫-س ن- گ-د- ک- ا-د گ-د ا-ک ش-ل ا-ڑ-ی ہ-ئ- ہ--- ---------------------------------------------- ‫اس نے گردن کے ارد گرد ایک شال اوڑھی ہوئی ہے-‬ 0
i--ne --k -haa- o----hui-ha- - i_ n_ a__ s____ o___ h__ h__ - i- n- a-k s-a-l o-h- h-i h-i - ------------------------------ is ne aik shaal odhe hui hai -
ಈಗ ಚಳಿಗಾಲ ಮತ್ತು ಥಂಡಿ ಇದೆ. ‫-ردی -- م-سم -ے-----ٹھنڈ-ہ--‬ ‫____ ک_ م___ ہ_ ا__ ٹ___ ہ___ ‫-ر-ی ک- م-س- ہ- ا-ر ٹ-ن- ہ--- ------------------------------ ‫سردی کا موسم ہے اور ٹھنڈ ہے-‬ 0
sard- ---m-us-----i-a---th--d h-- - s____ k_ m_____ h__ a__ t____ h__ - s-r-i k- m-u-a- h-i a-r t-a-d h-i - ----------------------------------- sardi ka mausam hai aur thand hai -
ಕೈಗಳು ಶಕ್ತಿಯುತವಾಗಿವೆ. ‫---و مضب-- -ی--‬ ‫____ م____ ہ____ ‫-ا-و م-ب-ط ہ-ں-‬ ----------------- ‫بازو مضبوط ہیں-‬ 0
b---u ------t ---- b____ m______ h___ b-a-u m-z-o-t h-n- ------------------ baazu mazboot hin-
ಕಾಲುಗಳು ಸಹ ಶಕ್ತಿಯುತವಾಗಿವೆ. ‫ٹا--ی- ب-- ---و- --ں-‬ ‫______ ب__ م____ ہ____ ‫-ا-گ-ں ب-ی م-ب-ط ہ-ں-‬ ----------------------- ‫ٹانگیں بھی مضبوط ہیں-‬ 0
t-nge----i-maz-oot--i-- t_____ b__ m______ h___ t-n-e- b-i m-z-o-t h-n- ----------------------- tangen bhi mazboot hin-
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. ‫ی--آدمی بر--کا ہے-‬ ‫__ آ___ ب__ ک_ ہ___ ‫-ہ آ-م- ب-ف ک- ہ--- -------------------- ‫یہ آدمی برف کا ہے-‬ 0
y-h-a-dmi bar- -- ----- y__ a____ b___ k_ h__ - y-h a-d-i b-r- k- h-i - ----------------------- yeh aadmi barf ka hai -
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ ‫وہ-پ-ن--ا-ر کو--نہیں -ہ-تا-ہ--‬ ‫__ پ___ ا__ ک__ ن___ پ____ ہ___ ‫-ہ پ-ن- ا-ر ک-ٹ ن-ی- پ-ن-ا ہ--- -------------------------------- ‫وہ پینٹ اور کوٹ نہیں پہنتا ہے-‬ 0
w-- ---nt-au- coat -ah- -ehn-a h-- - w__ p____ a__ c___ n___ p_____ h__ - w-h p-i-t a-r c-a- n-h- p-h-t- h-i - ------------------------------------ woh paint aur coat nahi pehnta hai -
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. ‫پ-ر-بھ- --ے -ردی ن-یں ل--- ---‬ ‫___ ب__ ا__ س___ ن___ ل___ ہ___ ‫-ھ- ب-ی ا-ے س-د- ن-ی- ل-ت- ہ--- -------------------------------- ‫پھر بھی اسے سردی نہیں لگتی ہے-‬ 0
p--r--h--u--y sar-i na-i lg----ai - p___ b__ u___ s____ n___ l___ h__ - p-i- b-i u-a- s-r-i n-h- l-t- h-i - ----------------------------------- phir bhi usay sardi nahi lgty hai -
ಅವನು ಮಂಜಿನ ಮನುಷ್ಯ. ‫-ہ--ر---ا-آد-- ہ--‬ ‫__ ب__ ک_ آ___ ہ___ ‫-ہ ب-ف ک- آ-م- ہ--- -------------------- ‫وہ برف کا آدمی ہے-‬ 0
w-----rf -- -a-m- ha--- w__ b___ k_ a____ h__ - w-h b-r- k- a-d-i h-i - ----------------------- woh barf ka aadmi hai -

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.