ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   he ‫איברי הגוף‬

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

‫58 [חמישים ושמונה]‬

58 [xamishim ushmoneh]

‫איברי הגוף‬

[eyvarey haguf]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಹೀಬ್ರೂ ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. ‫אנ--מ-ייר - ת איש-‬ ‫___ מ____ / ת א____ ‫-נ- מ-י-ר / ת א-ש-‬ -------------------- ‫אני מצייר / ת איש.‬ 0
ani-metsaye-----s-y--e- i--. a__ m__________________ i___ a-i m-t-a-e-/-e-s-y-r-t i-h- ---------------------------- ani metsayer/metsayeret ish.
ಮೊದಲಿಗೆ ತಲೆ. ‫--ילה--ת -ראש-‬ ‫_____ א_ ה_____ ‫-ח-ל- א- ה-א-.- ---------------- ‫תחילה את הראש.‬ 0
texi-ah---r----. t______ h_______ t-x-l-h h-r-'-h- ---------------- texilah haro'sh.
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. ‫ה-י--חו-ש כו-ע-‬ ‫____ ח___ כ_____ ‫-א-ש ח-ב- כ-ב-.- ----------------- ‫האיש חובש כובע.‬ 0
h-'------vesh--o-a. h_____ x_____ k____ h-'-s- x-v-s- k-v-. ------------------- ha'ish xovesh kova.
ಅವನ ಕೂದಲುಗಳು ಕಾಣಿಸುವುದಿಲ್ಲ. ‫ל------ם ----ש-ער-‬ ‫__ ר____ א_ ה______ ‫-א ר-א-ם א- ה-י-ר-‬ -------------------- ‫לא רואים את השיער.‬ 0
lo-ro'-- ---has---'a-. l_ r____ e_ h_________ l- r-'-m e- h-s-e-'-r- ---------------------- lo ro'im et hassey'ar.
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. ‫-- את--א-זני-ם-ל- ר--ים-‬ ‫__ א_ ה_______ ל_ ר______ ‫-ם א- ה-ו-נ-י- ל- ר-א-ם-‬ -------------------------- ‫גם את האוזניים לא רואים.‬ 0
g-m et----oz--im-l--ro---. g__ e_ h________ l_ r_____ g-m e- h-'-z-a-m l- r-'-m- -------------------------- gam et ha'oznaim lo ro'im.
ಅವನ ಬೆನ್ನು ಸಹ ಕಾಣಿಸುವುದಿಲ್ಲ. ‫ג- -ת---ב -- -ו----‬ ‫__ א_ ה__ ל_ ר______ ‫-ם א- ה-ב ל- ר-א-ם-‬ --------------------- ‫גם את הגב לא רואים.‬ 0
g-- et-h-gav lo--o-i-. g__ e_ h____ l_ r_____ g-m e- h-g-v l- r-'-m- ---------------------- gam et hagav lo ro'im.
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. ‫א-- -צי---את -ע-נ-ים -הפה-‬ ‫___ מ____ א_ ה______ ו_____ ‫-נ- מ-י-ר א- ה-י-י-ם ו-פ-.- ---------------------------- ‫אני מצייר את העיניים והפה.‬ 0
a-- ---s--er-et ha'---a-m-w'hapeh. a__ m_______ e_ h________ w_______ a-i m-t-a-e- e- h-'-y-a-m w-h-p-h- ---------------------------------- ani metsayer et ha'eynaym w'hapeh.
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. ‫---ש -וקד וצ--ק.‬ ‫____ ר___ ו______ ‫-א-ש ר-ק- ו-ו-ק-‬ ------------------ ‫האיש רוקד וצוחק.‬ 0
h-'-s- roq-- -'--o-eq. h_____ r____ w________ h-'-s- r-q-d w-t-o-e-. ---------------------- ha'ish roqed w'tsoxeq.
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. ‫ל--ש יש----א----‬ ‫____ י_ א_ א_____ ‫-א-ש י- א- א-ו-.- ------------------ ‫לאיש יש אף ארוך.‬ 0
l--i-----s--af-a-o-h. l_____ y___ a_ a_____ l-'-s- y-s- a- a-o-h- --------------------- la'ish yesh af arokh.
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. ‫-----ח-יק--קל---ד--ם-‬ ‫___ מ____ מ__ ב_______ ‫-ו- מ-ז-ק מ-ל ב-ד-י-.- ----------------------- ‫הוא מחזיק מקל בידיים.‬ 0
h- m-x---q-m--e- -ayad-ym. h_ m______ m____ b________ h- m-x-z-q m-q-l b-y-d-y-. -------------------------- hu maxaziq maqel bayadaym.
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. ‫הוא --ב--גם -ע-ף ס--- ה-ו-ר-‬ ‫___ ל___ ג_ צ___ ס___ ה______ ‫-ו- ל-ב- ג- צ-י- ס-י- ה-ו-ר-‬ ------------------------------ ‫הוא לובש גם צעיף סביב הצואר.‬ 0
h----v-s- ga--t-e-i--s--v -at----'r. h_ l_____ g__ t_____ s___ h_________ h- l-v-s- g-m t-e-i- s-i- h-t-a-a-r- ------------------------------------ hu lovesh gam tse'if sviv hatsawa'r.
ಈಗ ಚಳಿಗಾಲ ಮತ್ತು ಥಂಡಿ ಇದೆ. ‫--ש---חור----ר-‬ ‫_____ ח___ ו____ ‫-כ-י- ח-ר- ו-ר-‬ ----------------- ‫עכשיו חורף וקר.‬ 0
a-hs--yw---r---'qar. a_______ x___ w_____ a-h-h-y- x-r- w-q-r- -------------------- akhshayw xorf w'qar.
ಕೈಗಳು ಶಕ್ತಿಯುತವಾಗಿವೆ. ‫הזרוע-ת ח----.‬ ‫_______ ח______ ‫-ז-ו-ו- ח-ק-ת-‬ ---------------- ‫הזרועות חזקות.‬ 0
ha------ --za-ot. h_______ x_______ h-z-o-o- x-z-q-t- ----------------- hazro'ot xazaqot.
ಕಾಲುಗಳು ಸಹ ಶಕ್ತಿಯುತವಾಗಿವೆ. ‫גם-הרגל--- -ז-ות.‬ ‫__ ה______ ח______ ‫-ם ה-ג-י-ם ח-ק-ת-‬ ------------------- ‫גם הרגליים חזקות.‬ 0
g-m--------y- xa--q-t. g__ h________ x_______ g-m h-r-g-a-m x-z-q-t- ---------------------- gam haraglaym xazaqot.
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. ‫-איש-עש-י--של--‬ ‫____ ע___ מ_____ ‫-א-ש ע-ו- מ-ל-.- ----------------- ‫האיש עשוי משלג.‬ 0
h-'i---ass-y--ish-l--. h_____ a____ m________ h-'-s- a-s-y m-s-e-e-. ---------------------- ha'ish assuy misheleg.
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ ‫ה---לא-לו----כנ---ם ו-- מעי-.‬ ‫___ ל_ ל___ מ______ ו__ מ_____ ‫-ו- ל- ל-ב- מ-נ-י-ם ו-א מ-י-.- ------------------------------- ‫הוא לא לובש מכנסיים ולא מעיל.‬ 0
h- ---lov----m---n--aym w--o--e---. h_ l_ l_____ m_________ w___ m_____ h- l- l-v-s- m-k-n-s-y- w-l- m-'-l- ----------------------------------- hu lo lovesh mikhnasaym w'lo me'il.
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. ‫-בל ל- -ר----‬ ‫___ ל_ ק_ ל___ ‫-ב- ל- ק- ל-.- --------------- ‫אבל לא קר לו.‬ 0
a--------a--lo. a___ l_ q__ l__ a-a- l- q-r l-. --------------- aval lo qar lo.
ಅವನು ಮಂಜಿನ ಮನುಷ್ಯ. ‫--א --ש ש-ג-‬ ‫___ א__ ש____ ‫-ו- א-ש ש-ג-‬ -------------- ‫הוא איש שלג.‬ 0
h------s-el--. h_ i__ s______ h- i-h s-e-e-. -------------- hu ish sheleg.

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.