ಪದಗುಚ್ಛ ಪುಸ್ತಕ

kn ದೇಹದ ಭಾಗಗಳು   »   ta உடல் உறுப்புக்கள்

೫೮ [ಐವತ್ತೆಂಟು]

ದೇಹದ ಭಾಗಗಳು

ದೇಹದ ಭಾಗಗಳು

58 [ஐம்பத்தி எட்டு]

58 [Aimpatti eṭṭu]

உடல் உறுப்புக்கள்

[uṭal uṟuppukkaḷ]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ನಾನು ಒಬ್ಬ ಗಂಡಸಿನ ಚಿತ್ರವನ್ನು ಬಿಡಿಸುತ್ತಿದ್ದೇನೆ. ந--- -ர- -ன-- உரு-ம்-வர-ந--- ---்டிர-க-க-றேன். ந--- ஒ-- ம--- உ----- வ------ க---------------- ந-ன- ஒ-ு ம-ி- உ-ு-ம- வ-ை-்-ு க-ண-ட-ர-க-க-ற-ன-. ---------------------------------------------- நான் ஒரு மனித உருவம் வரைந்து கொண்டிருக்கிறேன். 0
n-ṉ-o-- ma--t--u--va-----ai--- -oṇ---ukk----. n-- o-- m----- u----- v------- k------------- n-ṉ o-u m-ṉ-t- u-u-a- v-r-i-t- k-ṇ-i-u-k-ṟ-ṉ- --------------------------------------------- nāṉ oru maṉita uruvam varaintu koṇṭirukkiṟēṉ.
ಮೊದಲಿಗೆ ತಲೆ. மு-லி-- த--. ம------ த--- ம-த-ி-் த-ை- ------------ முதலில் தலை. 0
M---lil --l-i. M------ t----- M-t-l-l t-l-i- -------------- Mutalil talai.
ಆ ಮನುಷ್ಯ ಒಂದು ಟೋಪಿಯನ್ನು ಹಾಕಿಕೊಂಡಿದ್ದಾನೆ. ம-ி--்---------ோ-்--க்--ொ-்-ி-ு-்கிற-ன். ம----- த----- ப------- க---------------- ம-ி-ன- த-ப-ப- ப-ட-ட-க- க-ண-ட-ர-க-க-ற-ன-. ---------------------------------------- மனிதன் தொப்பி போட்டுக் கொண்டிருக்கிறான். 0
M-ṉitaṉ-t-p-i pō-ṭ-k-k-ṇṭirukk--ā-. M------ t---- p----- k------------- M-ṉ-t-ṉ t-p-i p-ṭ-u- k-ṇ-i-u-k-ṟ-ṉ- ----------------------------------- Maṉitaṉ toppi pōṭṭuk koṇṭirukkiṟāṉ.
ಅವನ ಕೂದಲುಗಳು ಕಾಣಿಸುವುದಿಲ್ಲ. அவனது-த---யிர--த-ர--வ-ல்லை. அ---- த------- த----------- அ-ன-ு த-ை-ய-ர- த-ர-ய-ி-்-ை- --------------------------- அவனது தலைமயிர் தெரியவில்லை. 0
Avaṉ--- t-lai-ayir-t--i-av---a-. A------ t--------- t------------ A-a-a-u t-l-i-a-i- t-r-y-v-l-a-. -------------------------------- Avaṉatu talaimayir teriyavillai.
ಅವನ ಕಿವಿಗಳು ಸಹ ಕಾಣಿಸುವುದಿಲ್ಲ. அ-னத--கா-ும்-தெர----ல்ல-. அ---- க----- த----------- அ-ன-ு க-த-ம- த-ர-ய-ி-்-ை- ------------------------- அவனது காதும் தெரியவில்லை. 0
Ava-at--k--um-te---a-i-l-i. A------ k---- t------------ A-a-a-u k-t-m t-r-y-v-l-a-. --------------------------- Avaṉatu kātum teriyavillai.
ಅವನ ಬೆನ್ನು ಸಹ ಕಾಣಿಸುವುದಿಲ್ಲ. அவன---ப-ன்ப---ு-- --ர-ய---்ல-. அ---- ப---------- த----------- அ-ன-ு ப-ன-ப-ற-ு-் த-ர-ய-ி-்-ை- ------------------------------ அவனது பின்புறமும் தெரியவில்லை. 0
Av-ṉ--- p--p--am--------a-il---. A------ p--------- t------------ A-a-a-u p-ṉ-u-a-u- t-r-y-v-l-a-. -------------------------------- Avaṉatu piṉpuṟamum teriyavillai.
ನಾನು ಕಣ್ಣುಗಳನ್ನು ಮತ್ತು ಬಾಯಿಯನ್ನು ಬರೆಯುತ್ತಿದ್ದೇನೆ. ந-ன--------்---ய-ம் -ர-ந--------டிர-----ற---. ந--- க------ வ----- வ------ க---------------- ந-ன- க-்-ு-் வ-ய-ம- வ-ை-்-ு க-ண-ட-ர-க-க-ற-ன-. --------------------------------------------- நான் கண்ணும் வாயும் வரைந்து கொண்டிருக்கிறேன். 0
N-ṉ--a-ṇum --y---v--ain-u-k---iru--iṟē-. N-- k----- v---- v------- k------------- N-ṉ k-ṇ-u- v-y-m v-r-i-t- k-ṇ-i-u-k-ṟ-ṉ- ---------------------------------------- Nāṉ kaṇṇum vāyum varaintu koṇṭirukkiṟēṉ.
ಆ ಮನುಷ್ಯ ನರ್ತಿಸುತ್ತಿದ್ದಾನೆ ಮತ್ತು ನಗುತ್ತಿದ್ದಾನೆ. அந்த-ம-ி-ன் நட-----க்கொண----்-சி-ி-்-ுக--ொண்-ு-----ுக-க--ான். அ--- ம----- ந---------------- ச----------------- இ----------- அ-்- ம-ி-ன- ந-ன-ா-ி-்-ொ-்-ு-் ச-ர-த-த-க-க-ண-ட-ம- இ-ு-்-ி-ா-்- ------------------------------------------------------------- அந்த மனிதன் நடனமாடிக்கொண்டும் சிரித்துக்கொண்டும் இருக்கிறான். 0
A-t- m--itaṉ-n--a-amā-ik-oṇṭ---cir-t--k-oṇṭu- ---------. A--- m------ n---------------- c------------- i--------- A-t- m-ṉ-t-ṉ n-ṭ-ṉ-m-ṭ-k-o-ṭ-m c-r-t-u-k-ṇ-u- i-u-k-ṟ-ṉ- -------------------------------------------------------- Anta maṉitaṉ naṭaṉamāṭikkoṇṭum cirittukkoṇṭum irukkiṟāṉ.
ಅವನು ಉದ್ದವಾದ ಮೂಗನ್ನು ಹೊಂದಿದ್ದಾನೆ. இந்-----த--க-க--ம--்கு ந-ளமா--இ-ு--கி--ு. இ--- ம--------- ம----- ந----- இ---------- இ-்- ம-ி-ன-க-க- ம-க-க- ந-ள-ா- இ-ு-்-ி-த-. ----------------------------------------- இந்த மனிதனுக்கு மூக்கு நீளமாக இருக்கிறது. 0
Int--ma---aṉu-k------u-nīḷ--ā----r--k-ṟ---. I--- m---------- m---- n------- i---------- I-t- m-ṉ-t-ṉ-k-u m-k-u n-ḷ-m-k- i-u-k-ṟ-t-. ------------------------------------------- Inta maṉitaṉukku mūkku nīḷamāka irukkiṟatu.
ಅವನು ಕೈಗಳಲ್ಲಿ ಒಂದು ಕೋಲನ್ನು ಹಿಡಿದಿದ್ದಾನೆ. அ-ன்-----ல--ஒ-------ு-வ-த்-ுக--ொ--ட- இ-ு--க-றான-. அ--- க----- ஒ-- க---- வ------------- இ----------- அ-ன- க-ய-ல- ஒ-ு க-்-ு வ-த-த-க-க-ண-ட- இ-ு-்-ி-ா-்- ------------------------------------------------- அவன் கையில் ஒரு கம்பு வைத்துக்கொண்டு இருக்கிறான். 0
Av-----i-i- --u--a-pu-v--ttukk-ṇṭu -r---iṟā-. A--- k----- o-- k---- v----------- i--------- A-a- k-i-i- o-u k-m-u v-i-t-k-o-ṭ- i-u-k-ṟ-ṉ- --------------------------------------------- Avaṉ kaiyil oru kampu vaittukkoṇṭu irukkiṟāṉ.
ಅವನು ಕುತ್ತಿಗೆಯ ಸುತ್ತ ಒಂದು ಕಂಠವಸ್ತ್ರವನ್ನು ಕಟ್ಟಿಕೊಂಡಿದ್ದಾನೆ. அ-------த்த----ஒரு-கழுத்----க--்டை -ட-டி-் --ண-ட- -ர--்------. அ--- க-------- ஒ-- க-------------- க------ க----- இ----------- அ-ன- க-ு-்-ி-் ஒ-ு க-ு-்-ு-்-ு-்-ை க-்-ி-் க-ண-ட- இ-ு-்-ி-ா-்- -------------------------------------------------------------- அவன் கழுத்தில் ஒரு கழுத்துக்குட்டை கட்டிக் கொண்டு இருக்கிறான். 0
A--ṉ ka-u---l -r- kaḻu-tuk-uṭṭ-- --ṭṭi- k--ṭu -ru-kiṟāṉ. A--- k------- o-- k------------- k----- k---- i--------- A-a- k-ḻ-t-i- o-u k-ḻ-t-u-k-ṭ-a- k-ṭ-i- k-ṇ-u i-u-k-ṟ-ṉ- -------------------------------------------------------- Avaṉ kaḻuttil oru kaḻuttukkuṭṭai kaṭṭik koṇṭu irukkiṟāṉ.
ಈಗ ಚಳಿಗಾಲ ಮತ್ತು ಥಂಡಿ ಇದೆ. இது--ுள----ாலம்---வே --ளிராக -ர---கி---. இ-- க---------- எ--- க------ இ---------- இ-ு க-ள-ர-க-ல-் எ-வ- க-ள-ர-க இ-ு-்-ி-த-. ---------------------------------------- இது குளிர்காலம் எனவே குளிராக இருக்கிறது. 0
I---k-ḷ----------a-ē---ḷ-rāka-ir-kk--a-u. I-- k--------- e---- k------- i---------- I-u k-ḷ-r-ā-a- e-a-ē k-ḷ-r-k- i-u-k-ṟ-t-. ----------------------------------------- Itu kuḷirkālam eṉavē kuḷirāka irukkiṟatu.
ಕೈಗಳು ಶಕ್ತಿಯುತವಾಗಿವೆ. க-க-- க--டா---ரு-்கின்-ன. க---- க----- இ----------- க-க-் க-்-ா- இ-ு-்-ி-்-ன- ------------------------- கைகள் கட்டாக இருக்கின்றன. 0
Ka-ka---a-ṭ--- i-ukkiṉ-a-a. K----- k------ i----------- K-i-a- k-ṭ-ā-a i-u-k-ṉ-a-a- --------------------------- Kaikaḷ kaṭṭāka irukkiṉṟaṉa.
ಕಾಲುಗಳು ಸಹ ಶಕ್ತಿಯುತವಾಗಿವೆ. கா--------க-்ட---இர-க-கின்-ன. க-------- க----- இ----------- க-ல-க-ு-் க-்-ா- இ-ு-்-ி-்-ன- ----------------------------- கால்களும் கட்டாக இருக்கின்றன. 0
K-lk-ḷ-m -aṭṭ--a----kk-ṉṟ--a. K------- k------ i----------- K-l-a-u- k-ṭ-ā-a i-u-k-ṉ-a-a- ----------------------------- Kālkaḷum kaṭṭāka irukkiṉṟaṉa.
ಈ ಮನುಷ್ಯ ಮಂಜಿನಿಂದ ಮಾಡಲ್ಪಟ್ಟಿದ್ದಾನೆ. இத---றை------்--ெய்ய-்ப----மன-த--. இ-- உ--------- ச---------- ம------ இ-ு உ-ை-ன-ய-ல- ச-ய-ய-்-ட-ட ம-ி-ன-. ---------------------------------- இது உறைபனியால் செய்யப்பட்ட மனிதன். 0
I-- u---p-ṉ-y-l c--yappaṭ-a--a-i-aṉ. I-- u---------- c---------- m------- I-u u-a-p-ṉ-y-l c-y-a-p-ṭ-a m-ṉ-t-ṉ- ------------------------------------ Itu uṟaipaṉiyāl ceyyappaṭṭa maṉitaṉ.
ಅವನು ಷರಾಯಿ ಅಥವಾ ಕೋಟನ್ನು ಧರಿಸಿಲ್ಲ அ-ன- -ால-ச-்-ைய----ட--ோ அ---வ-ல்ல-. அ--- க---------- க----- அ---------- அ-ன- க-ல-ச-்-ை-ோ க-ட-ட- அ-ி-வ-ல-ல-. ----------------------------------- அவன் கால்சட்டையோ கோட்டோ அணியவில்லை. 0
Avaṉ--ā--aṭṭ-i-ō kō----a------llai. A--- k---------- k---- a----------- A-a- k-l-a-ṭ-i-ō k-ṭ-ō a-i-a-i-l-i- ----------------------------------- Avaṉ kālcaṭṭaiyō kōṭṭō aṇiyavillai.
ಆದರೆ ಅವನು ಚಳಿಯ ಕೊರೆತದಿಂದ ಸೆಡೆಯುವುದಿಲ್ಲ. ஆ--ல--் அ--ு--க----ள---ி--ல-. ஆ------ அ------- க----------- ஆ-ா-ு-் அ-ன-க-க- க-ள-ர-ி-்-ை- ----------------------------- ஆனாலும் அவனுக்கு குளிரவில்லை. 0
Ā--------aṉukk- ku-i--vi-lai. Ā----- a------- k------------ Ā-ā-u- a-a-u-k- k-ḷ-r-v-l-a-. ----------------------------- Āṉālum avaṉukku kuḷiravillai.
ಅವನು ಮಂಜಿನ ಮನುಷ್ಯ. அ-ன--ஓர்-உ--பன-----ன்/-ஸ்ன--ேன-. அ--- ஓ-- உ------------ ஸ-------- அ-ன- ஓ-் உ-ை-ன-ம-ி-ன-/ ஸ-ன-ம-ன-. -------------------------------- அவன் ஓர் உறைபனிமனிதன்/ ஸ்னோமேன். 0
A--- -r ------ṉ-m-ṉita-/-s--m-ṉ. A--- ō- u--------------- s------ A-a- ō- u-a-p-ṉ-m-ṉ-t-ṉ- s-ō-ē-. -------------------------------- Avaṉ ōr uṟaipaṉimaṉitaṉ/ sṉōmēṉ.

ನಮ್ಮ ಪೂರ್ವಜರ ಭಾಷೆ.

ಆಧುನಿಕ ಭಾಷೆಗಳನ್ನು ಭಾಷಾವಿಜ್ಞಾನಿಗಳು ಪರಿಶೀಲಿಸಬಹುದು. ಈ ಕಾರ್ಯಕ್ಕೆ ಹಲವಾರು ವಿಧಾನಗಳ ಬಳಕೆ ಮಾಡಬಹುದು. ಆದರೆ ಸಾವಿರಾರು ವರ್ಷಗಳ ಮೊದಲು ಮನುಷ್ಯರು ಹೇಗೆ ಮಾತನಾಡುತ್ತಿದ್ದರು? ಈ ಪ್ರಶ್ನೆಗೆ ಉತ್ತರ ಕೊಡುವುದು ಅತಿ ಹೆಚ್ಚು ಕಷ್ಟ. ಆದರೂ ಈ ಪ್ರಶ್ನೆ ವಿಜ್ಞಾನಿಗಳನ್ನು ಬಹು ಕಾಲದಿಂದ ಕಾಡುತ್ತಿದೆ. ಅವರು ಹಿಂದಿನ ಕಾಲದಲ್ಲಿ ಹೇಗೆ ಮಾತನಾಡುತ್ತಿದ್ದರು ಎನ್ನುವುದನ್ನು ಸಂಶೋಧಿಸಲು ಬಯಸುತ್ತಾರೆ. ಅದಕ್ಕಾಗಿ ಹಳೆಯ ಭಾಷಾಪದ್ಧತಿಯನ್ನು ಪುನಃ ನಿರ್ಮಿಸಲು ಪ್ರಯತ್ನಿಸುತ್ತಾರೆ. ಅಮೇರಿಕಾದ ಸಂಶೋಧಕರು ಒಂದು ರೋಚಕ ಆವಿಷ್ಕರಣವನ್ನು ಮಾಡಿದ್ದಾರೆ. ಅವರು ಎರಡು ಸಾವಿರಕ್ಕೂ ಹೆಚ್ಚು ಭಾಷೆಗಳನ್ನು ವಿಶ್ಲೇಷಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ಭಾಷೆಗಳ ವಾಕ್ಯರಚನೆಯನ್ನು ಪರೀಕ್ಷಿಸಿದ್ದಾರೆ. ಅವರ ಅಧ್ಯಯನ ಹಲವು ಸ್ವಾರಸ್ಯಕರ ಫಲಿತಾಂಶಗಳನ್ನು ಕೊಟ್ಟಿವೆ. ಶೇಕಡ ೫೦ರಷ್ಟು ಭಾಷೆಗಳ ವಾಕ್ಯಗಳು ಕ- ಕ- ಕ್ರಿ ಕ್ರಮವನ್ನು ಅನುಸರಿಸುತ್ತವೆ. ಅಂದರೆ ಮೊದಲಿಗೆ ಕರ್ತೃ-, ಕರ್ಮ- ನಂತರ ಕ್ರಿಯಾಪದಗಳು ಬರುತ್ತವೆ. ೭೦೦ಕ್ಕೂ ಹೆಚ್ಚು ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ಮಾದರಿಯನ್ನು ಬಳಸುತ್ತವೆ. ಸುಮಾರು ೧೬೦ ಭಾಷೆಗಳು ಕ್ರಿಯಾ-,ಕರ್ತೃ- ಮತ್ತು ಕರ್ಮಪದಗಳ ಪದ್ಧತಿಯನ್ನು ಹೊಂದಿವೆ. ಕೇವಲ ೪೦ ಭಾಷೆಗಳು ಕ್ರಿಯಾ-,ಕರ್ಮ- ಮತ್ತು ಕರ್ತೃಪದಗಳ ನಮೂನೆಯನ್ನು ಹೊಂದಿವೆ. ೧೨೦ ಭಾಷೆಗಳು ಮಿಶ್ರರಚನೆಯನ್ನು ಹೊಂದಿವೆ. ಕರ್ಮ-, ಕ್ರಿಯಾ ಮತ್ತು ಕರ್ತೃ ಹಾಗೂ ಕರ್ಮ-, ಕರ್ತೃ ಮತ್ತು ಕ್ರಿಯಾಪದಗಳ ಪದ್ಧತಿ ವಿರಳ. ಪರಿಶೀಲಿಸಿದ ಭಾಷೆಗಳಲ್ಲಿ ಹೆಚ್ಚು ಸಂಖ್ಯೆಯವು ಕರ್ತೃ, ಕರ್ಮ ಮತ್ತು ಕ್ರಿಯಾಪದಗಳ ಪದ್ಧತಿಯವು. ಈ ಗುಂಪಿಗೆ ಪರ್ಷಿಯನ್, ಜಪಾನಿ ಮತ್ತು ಟರ್ಕಿ ಭಾಷೆಗಳು ಸೇರುತ್ತವೆ. ಹೆಚ್ಚಿನ ಜೀವಂತ ಭಾಷೆಗಳು ಕರ್ತೃ, ಕ್ರಿಯಾ ಮತ್ತು ಕರ್ಮಪದಗಳ ವಿನ್ಯಾಸವನ್ನು ಅನುಸರಿಸುತ್ತವೆ. ಇಂಡೋ-ಜರ್ಮನ್ ಭಾಷಾಕುಟುಂಬಗಳಲ್ಲಿ ಈ ವಾಕ್ಯವಿನ್ಯಾಸ ಮೇಲುಗೈ ಸಾಧಿಸಿದೆ. ಮುಂಚೆ ಮಾನವ ಕರ್ತೃ-, ಕರ್ಮ- ಮತ್ತು ಕ್ರಿಯಾಪದಗಳ ಮಾದರಿ ಬಳಸುತ್ತಿದ್ದ ಎಂದು ಸಂಶೋಧಕರ ನಂಬಿಕೆ. ಎಲ್ಲಾ ಭಾಷೆಗಳು ಈ ಪದ್ಧತಿಯನ್ನು ಆಧರಿಸಿದ್ದವು. ಅನಂತರ ಭಾಷೆಗಳು ವಿವಿಧ ರೀತಿಯಲ್ಲಿ ಬೆಳವಣಿಗೆಯನ್ನು ಹೊಂದಿದವು. ಇದು ಹೇಗೆ ಹೀಗಾಯಿತು ಎನ್ನುವುದು ಜನರಿಗೆ ಇನ್ನೂ ಗೊತ್ತಿಲ್ಲ. ವಾಕ್ಯವಿನ್ಯಾಸದಲ್ಲಿನ ವೈವಿಧ್ಯತೆಗೆ ಏನಾದರು ಕಾರಣ ಇದ್ದಿರಲೇ ಬೇಕು. ಏಕೆಂದರೆ ವಿಕಸನದಲ್ಲಿ ಕೇವಲ ಅನುಕೂಲಗಳಿರುವ ವಿಷಯಗಳು ಮಾತ್ರ ಮುಂದುವರೆಯುತ್ತವೆ.