ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೨   »   am የተያዙ ተዋጊዎች 2

೬೭ [ಅರವತ್ತೇಳು]

ಸ್ವಾಮ್ಯಸೂಚಕ ಸರ್ವನಾಮಗಳು ೨

ಸ್ವಾಮ್ಯಸೂಚಕ ಸರ್ವನಾಮಗಳು ೨

67 [ስልሳ ሰባት]

67 [ስልሳ ሰባት]

የተያዙ ተዋጊዎች 2

[አገናዛቢ ተውላጠ ስም 2]

ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಕನ್ನಡಕ. መነ-ር መነፅር 0
አ---- ተ--- ስ- 2 አገ--- ተ--- ስ- 2 አገናዛቢ ተውላጠ ስም 2 አ-ና-ቢ ተ-ላ- ስ- 2 --------------2
ಅವನು ತನ್ನ ಕನ್ನಡಕವನ್ನು ಮರೆತಿದ್ದಾನೆ. እሱ መ---- እ-----። እሱ መነፅሩን እረስቶታል። 0
መ--- መነ-ር መነፅር መ-ፅ- ----
ಅವನ ಕನ್ನಡಕ ಎಲ್ಲಿದೆ? ታድ- መ--- የ- አ-? ታድያ መነፅሩ የት አለ? 0
መ--- መነ-ር መነፅር መ-ፅ- ----
ಗಡಿಯಾರ. ሰኣት ሰኣት 0
እ- መ---- እ-----። እሱ መ---- እ-----። እሱ መነፅሩን እረስቶታል። እ- መ-ፅ-ን እ-ስ-ታ-። ---------------።
ಅವನ ಗಡಿಯಾರ ಕೆಟ್ಟಿದೆ. የእ- ሰ-- አ----። የእሱ ሰዓት አይሰራም። 0
እ- መ---- እ-----። እሱ መ---- እ-----። እሱ መነፅሩን እረስቶታል። እ- መ-ፅ-ን እ-ስ-ታ-። ---------------።
ಗಡಿಯಾರ ಗೋಡೆಯ ಮೇಲೆ ಇದೆ. ሰዓ- ግ--- ላ- ተ----። ሰዓቱ ግድግዳ ላይ ተሰቅሏል። 0
ታ-- መ--- የ- አ-? ታድ- መ--- የ- አ-? ታድያ መነፅሩ የት አለ? ታ-ያ መ-ፅ- የ- አ-? --------------?
ಪಾಸ್ ಪೋರ್ಟ್ ፓስ--ት ፓስፖርት 0
ታ-- መ--- የ- አ-? ታድ- መ--- የ- አ-? ታድያ መነፅሩ የት አለ? ታ-ያ መ-ፅ- የ- አ-? --------------?
ಅವನು ತನ್ನ ಪಾಸ್ ಪೋರ್ಟ್ ಅನ್ನು ಕಳೆದು ಕೊಂಡಿದ್ದಾನೆ. እሱ ፓ---- ጠ-----። እሱ ፓስፖርቱ ጠፍቶበታል። 0
ሰ-- ሰኣት ሰኣት ሰ-ት ---
ಅವನ ಪಾಸ್ ಪೋರ್ಟ್ ಎಲ್ಲಿದೆ? ታዲ- የ- ፓ---- የ- አ-? ታዲያ የሱ ፓስፖርት የት አለ? 0
ሰ-- ሰኣት ሰኣት ሰ-ት ---
ಅವರು – ಅವರ እነ- – የ--ሱ እነሱ – የእነሱ 0
የ-- ሰ-- አ----። የእ- ሰ-- አ----። የእሱ ሰዓት አይሰራም። የ-ሱ ሰ-ት አ-ሰ-ም። -------------።
ಆ ಮಕ್ಕಳಿಗೆ ಅವರ (ತಮ್ಮ) ತಂದೆ, ತಾಯಿಯವರು ಸಿಕ್ಕಿಲ್ಲ. ልጆ- ወ------ ማ--- አ----። ልጆቹ ወላጆቻቸውን ማግኘት አልቻሉም። 0
የ-- ሰ-- አ----። የእ- ሰ-- አ----። የእሱ ሰዓት አይሰራም። የ-ሱ ሰ-ት አ-ሰ-ም። -------------።
ಓ! ಅಲ್ಲಿ ಅವರ ತಂದೆ, ತಾಯಿಯವರು ಬರುತ್ತಿದ್ದಾರೆ. ይሄ- ወ----- መ-። ይሄው ወላጆቻቸው መጡ። 0
ሰ-- ግ--- ላ- ተ----። ሰዓ- ግ--- ላ- ተ----። ሰዓቱ ግድግዳ ላይ ተሰቅሏል። ሰ-ቱ ግ-ግ- ላ- ተ-ቅ-ል። -----------------።
ನೀವು - ನಿಮ್ಮ. እር- – የ--ሶ እርሶ – የእርሶ 0
ሰ-- ግ--- ላ- ተ----። ሰዓ- ግ--- ላ- ተ----። ሰዓቱ ግድግዳ ላይ ተሰቅሏል። ሰ-ቱ ግ-ግ- ላ- ተ-ቅ-ል። -----------------።
ನಿಮ್ಮ ಪ್ರಯಾಣ ಹೇಗಿತ್ತು, (ಶ್ರೀಮಾನ್) ಮಿಲ್ಲರ್ ಅವರೆ? እን-- ነ-- ጉ-- አ- ሙ--? እንዴት ነበር ጉዞዎ አቶ ሙለር? 0
ፓ---- ፓስ--ት ፓስፖርት ፓ-ፖ-ት -----
ನಿಮ್ಮ ಮಡದಿ ಎಲ್ಲಿದ್ದಾರೆ, (ಶ್ರೀಮಾನ್) ಮಿಲ್ಲರ್ ಅವರೆ? ባለ--- የ- ና- አ- ሙ--? ባለቤትዎ የት ናት አቶ ሙለር? 0
ፓ---- ፓስ--ት ፓስፖርት ፓ-ፖ-ት -----
ನೀವು - ನಿಮ್ಮ. እር- – የ--ሶ እርሶ – የእርሶ 0
እ- ፓ---- ጠ-----። እሱ ፓ---- ጠ-----። እሱ ፓስፖርቱ ጠፍቶበታል። እ- ፓ-ፖ-ቱ ጠ-ቶ-ታ-። ---------------።
ನಿಮ್ಮ ಪ್ರಯಾಣ ಹೇಗಿತ್ತು, ಶ್ರೀಮತಿ ಸ್ಮಿತ್ ಅವರೆ? እን-- ነ-- ጉ-- ወ/ሮ ስ--? እንዴት ነበር ጉዞዎ ወ/ሮ ስሚዝ? 0
እ- ፓ---- ጠ-----። እሱ ፓ---- ጠ-----። እሱ ፓስፖርቱ ጠፍቶበታል። እ- ፓ-ፖ-ቱ ጠ-ቶ-ታ-። ---------------።
ನಿಮ್ಮ ಯಜಮಾನರು (ಗಂಡ) ಎಲ್ಲಿದ್ದಾರೆ ಶ್ರೀಮತಿ ಸ್ಮಿತ್ ಅವರೆ? ባለ--- የ- ና-- ወ/ሮ ስ--? ባለቤትዎ የት ናቸው ወ/ሮ ስሚዝ? 0
ታ-- የ- ፓ---- የ- አ-? ታዲ- የ- ፓ---- የ- አ-? ታዲያ የሱ ፓስፖርት የት አለ? ታ-ያ የ- ፓ-ፖ-ት የ- አ-? ------------------?

ವಂಶವಾಹಿಗಳ ನವವಿಕೃತಿ ಮಾತನಾಡುವುದನ್ನು ಸಾಧ್ಯ ಮಾಡಿದೆ.

ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳಲ್ಲಿ ಕೇವಲ ಮಾನವ ಮಾತ್ರ ಮಾತನಾಡಬಲ್ಲ. ಅದು ಅವನನ್ನು ಬೇರೆ ಪ್ರಾಣಿಗಳು ಮತ್ತು ಗಿಡಗಳಿಂದ ಬೇರ್ಪಡಿಸುತ್ತದೆ ಪ್ರಾಣಿಗಳು ಮತ್ತು ಗಿಡಮರಗಳು ಸಹ ತಮ್ಮೊಳಗೆ ಸಂಪರ್ಕವನ್ನು ಹೊಂದಿರುತ್ತವೆ. ಆದರೆ ಆವುಗಳು ಉಚ್ಚಾರಾಂಶಗಳನ್ನು ಹೊಂದಿರುವ ಜಟಿಲ ಭಾಷೆಗಳನ್ನು ಬಳಸುವುದಿಲ್ಲ. ಮನುಷ್ಯ ಮಾತ್ರ ಹೇಗೆ ಮಾತನಾಡಬಲ್ಲ ? ಮಾತನಾಡಲು ಮನುಷ್ಯ ಹಲವು ಖಚಿತ ದೈಹಿಕ ಲಕ್ಷಣಗಳನ್ನು ಪಡೆದಿರಬೇಕು. ಕೇವಲ ಮನುಷ್ಯನಲ್ಲಿ ಮಾತ್ರ ಈ ಶಾರೀರಿಕ ಲಕ್ಷಣಗಳು ಕಂಡುಬರುತ್ತವೆ. ಆದರೆ ಅವನೇ ಇದರ ಬೆಳವಣಿಗೆಗೆ ಕಾರಣ ಅಲ್ಲ ಎನ್ನುವುದು ಸ್ವಯಂವ್ಯಕ್ತ. ಜೀವಿಗಳ ವಿಕಸನದಲ್ಲಿ ಏನೂ ಕಾರಣವಿಲ್ಲದೆ ಬದಲಾಗುವುದಿಲ್ಲ. ಯಾವಾಗಲೊ ಒಮ್ಮೆ ಮನುಷ್ಯ ಮಾತನಾಡಲು ಪ್ರಾರಂಭಿಸಿದ. ಇದು ಯಾವಾಗ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಮನುಷ್ಯನಿಗೆ ಮಾತು ಬರಲು ಏನೊ ಒಂದು ಘಟನೆ ನಡೆದಿರಲೇಬೇಕು. ಸಂಶೋಧಕರ ಪ್ರಕಾರ ವಂಶವಾಹಿಯೊಂದರ ನವವಿಕೃತಿ ಇದಕ್ಕೆ ಕಾರಣವಾಗಿರಬೇಕು. ಮಾನವ ಶಾಸ್ತ್ರಜ್ಞನರು ವಿವಿಧ ಜೀವಂತ ವಸ್ತುಗಳ ಅನುವಂಶೀಯ ಘಟಕಾಂಶಗಳನ್ನು ಹೋಲಿಸಿದರು. ಒಂದು ನಿಖರವಾದ ವಂಶವಾಹಿ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಗೊತ್ತಾಗಿದೆ. ಯಾರಲ್ಲಿ ಈ ವಂಶವಾಹಿಗೆ ಧಕ್ಕೆ ಉಂಟಾಗಿರುತ್ತದೊ ಅವರಿಗೆ ಮಾತನಾಡಲು ಕಷ್ಟವಾಗುತ್ತದೆ. ಅವರಿಗೆ ತಮ್ಮ ಅನಿಸಿಕೆಗಳನ್ನು ಹೇಳಲು ಮತ್ತು ಪದಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಈ ವಂಶವಾಹಿಯನ್ನು ಮನುಷ್ಯರು, ಮಂಗಗಳು ಮತ್ತು ಇಲಿಗಳಲ್ಲಿ ಪರಿಶೀಲಿಸಲಾಯಿತು. ಮನುಷ್ಯರಲ್ಲಿ ಮತ್ತು ಚಿಂಪಾಂಜಿಗಳಲ್ಲಿ ಈ ವಂಶವಾಹಿಗಳು ಒಂದನ್ನೊಂದು ತುಂಬಾ ಹೋಲುತ್ತವೆ. ಕೇವಲ ಎರಡು ಸಣ್ಣ ವ್ಯತ್ಯಾಸಗಳನ್ನು ಗುರುತಿಸಬಹುದು. ಆದರೆ ಈ ವ್ಯತ್ಯಾಸಗಳನ್ನು ಮಿದುಳಿನಲ್ಲಿ ಕಾಣಬಹುದು. ಬೇರೆ ವಂಶವಾಹಿಗಳೊಡನೆ ಮಿದುಳಿನ ಕೆಲವು ಖಚಿತ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಮಾನವ ಮಾತನಾಡಬಲ್ಲ, ಆದರೆ ಮಂಗಗಳಿಗೆ ಆಗುವುದಿಲ್ಲ. ಇಷ್ಟರಿಂದ ಮನುಷ್ಯರ ಭಾಷೆಯ ಒಗಟು ಇನ್ನೂ ಬಿಡಿಸಿದಂತೆ ಆಗಿಲ್ಲ. ಏಕೆಂದರೆ ಕೇವಲ ವಂಶವಾಹಿಯೊಂದರ ನವವಿಕೃತಿಯೊಂದೆ ಮಾತನಾಡುವುದಕ್ಕೆ ಸಾಲದು. ಸಂಶೋಧಕರು ಮನುಷ್ಯರ ವಂಶವಾಹಿಯ ಇನ್ನೊಂದು ಸ್ವರೂಪವನ್ನು ಇಲಿಗಳೊಳಗೆ ಸೇರಿಸಿದರು. ಇದರಿಂದ ಅವುಗಳಿಗೆ ಮಾತನಾಡಲು ಆಗಲಿಲ್ಲ. ಆದರೆ ಅವುಗಳ ಕೀರಲು ಧ್ವನಿ ಬೇರೆ ಆಯಿತು.