ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೨   »   kk Тәуелдік есімдігі 2

೬೭ [ಅರವತ್ತೇಳು]

ಸ್ವಾಮ್ಯಸೂಚಕ ಸರ್ವನಾಮಗಳು ೨

ಸ್ವಾಮ್ಯಸೂಚಕ ಸರ್ವನಾಮಗಳು ೨

67 [алпыс жеті]

67 [alpıs jeti]

Тәуелдік есімдігі 2

[Täweldik esimdigi 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಝಕ್ ಪ್ಲೇ ಮಾಡಿ ಇನ್ನಷ್ಟು
ಕನ್ನಡಕ. К-з-л-і--к К_________ К-з-л-і-і- ---------- Көзілдірік 0
K--il--r-k K_________ K-z-l-i-i- ---------- Közildirik
ಅವನು ತನ್ನ ಕನ್ನಡಕವನ್ನು ಮರೆತಿದ್ದಾನೆ. О---з-н-----зі---рігі--ұмыты- к-тті. О_ ө_____ к___________ ұ_____ к_____ О- ө-і-і- к-з-л-і-і-і- ұ-ы-ы- к-т-і- ------------------------------------ Ол өзінің көзілдірігін ұмытып кетті. 0
Ol-ö-in-ñ --z-l------n--m-----k-tt-. O_ ö_____ k___________ u_____ k_____ O- ö-i-i- k-z-l-i-i-i- u-ı-ı- k-t-i- ------------------------------------ Ol öziniñ közildirigin umıtıp ketti.
ಅವನ ಕನ್ನಡಕ ಎಲ್ಲಿದೆ? Оны- көзілд----і--ай----ке-? О___ к__________ қ____ е____ О-ы- к-з-л-і-і-і қ-й-а е-е-? ---------------------------- Оның көзілдірігі қайда екен? 0
Onı- közil---igi-qayda-e-en? O___ k__________ q____ e____ O-ı- k-z-l-i-i-i q-y-a e-e-? ---------------------------- Onıñ közildirigi qayda eken?
ಗಡಿಯಾರ. са--т с____ с-ғ-т ----- сағат 0
s-ğ-t s____ s-ğ-t ----- sağat
ಅವನ ಗಡಿಯಾರ ಕೆಟ್ಟಿದೆ. О-ы---ағ-ты--ұзыл-п --л--. О___ с_____ б______ қ_____ О-ы- с-ғ-т- б-з-л-п қ-л-ы- -------------------------- Оның сағаты бұзылып қалды. 0
O-ıñ ---a-- --zı-ıp qal-ı. O___ s_____ b______ q_____ O-ı- s-ğ-t- b-z-l-p q-l-ı- -------------------------- Onıñ sağatı buzılıp qaldı.
ಗಡಿಯಾರ ಗೋಡೆಯ ಮೇಲೆ ಇದೆ. С-ғат-қ---р--да ілін-п тұ-. С____ қ________ і_____ т___ С-ғ-т қ-б-р-а-а і-і-і- т-р- --------------------------- Сағат қабырғада ілініп тұр. 0
Sağa--qab-rğa---ilin-p --r. S____ q________ i_____ t___ S-ğ-t q-b-r-a-a i-i-i- t-r- --------------------------- Sağat qabırğada ilinip tur.
ಪಾಸ್ ಪೋರ್ಟ್ төлқұжат т_______ т-л-ұ-а- -------- төлқұжат 0
t--quj-t t_______ t-l-u-a- -------- tölqujat
ಅವನು ತನ್ನ ಪಾಸ್ ಪೋರ್ಟ್ ಅನ್ನು ಕಳೆದು ಕೊಂಡಿದ್ದಾನೆ. О--төлқұ--т-н -оғ--т-- --ды. О_ т_________ ж_______ а____ О- т-л-ұ-а-ы- ж-ғ-л-ы- а-д-. ---------------------------- Ол төлқұжатын жоғалтып алды. 0
O---ö--u----n-j----tıp---d-. O_ t_________ j_______ a____ O- t-l-u-a-ı- j-ğ-l-ı- a-d-. ---------------------------- Ol tölqujatın joğaltıp aldı.
ಅವನ ಪಾಸ್ ಪೋರ್ಟ್ ಎಲ್ಲಿದೆ? О-ың--ө---ж-т- --й---е-ен? О___ т________ қ____ е____ О-ы- т-л-ұ-а-ы қ-й-а е-е-? -------------------------- Оның төлқұжаты қайда екен? 0
Onıñ t--q-jat- ---d------? O___ t________ q____ e____ O-ı- t-l-u-a-ı q-y-a e-e-? -------------------------- Onıñ tölqujatı qayda eken?
ಅವರು – ಅವರ ола--–-ө-------ң о___ – ө________ о-а- – ө-д-р-н-ң ---------------- олар – өздерінің 0
ol-- - ö--erin-ñ o___ – ö________ o-a- – ö-d-r-n-ñ ---------------- olar – özderiniñ
ಆ ಮಕ್ಕಳಿಗೆ ಅವರ (ತಮ್ಮ) ತಂದೆ, ತಾಯಿಯವರು ಸಿಕ್ಕಿಲ್ಲ. Б-ла--р-ө--е--н---а---ан--ын таба-а-май жүр. Б______ ө________ а_________ т___ а____ ж___ Б-л-л-р ө-д-р-н-ң а-а-а-а-ы- т-б- а-м-й ж-р- -------------------------------------------- Балалар өздерінің ата-анасын таба алмай жүр. 0
B-la-a----d-riniñ a---a---ın-t--a---may-j-r. B______ ö________ a_________ t___ a____ j___ B-l-l-r ö-d-r-n-ñ a-a-a-a-ı- t-b- a-m-y j-r- -------------------------------------------- Balalar özderiniñ ata-anasın taba almay jür.
ಓ! ಅಲ್ಲಿ ಅವರ ತಂದೆ, ತಾಯಿಯವರು ಬರುತ್ತಿದ್ದಾರೆ. А---ан--- --е к--е -ат-- ғ-й! А________ ә__ к___ ж____ ғ___ А-а-а-а-ы ә-е к-л- ж-т-р ғ-й- ----------------------------- Ата-анасы әне келе жатыр ғой! 0
A-a--nası--ne-k--e -atı--ğoy! A________ ä__ k___ j____ ğ___ A-a-a-a-ı ä-e k-l- j-t-r ğ-y- ----------------------------- Ata-anası äne kele jatır ğoy!
ನೀವು - ನಿಮ್ಮ. Сі- - -іздің С__ – С_____ С-з – С-з-і- ------------ Сіз – Сіздің 0
Siz-– S--d-ñ S__ – S_____ S-z – S-z-i- ------------ Siz – Sizdiñ
ನಿಮ್ಮ ಪ್ರಯಾಣ ಹೇಗಿತ್ತು, (ಶ್ರೀಮಾನ್) ಮಿಲ್ಲರ್ ಅವರೆ? М--ле- ---з---с-зд-ң сапа-ы-ыз------ б-л-ы? М_____ м_____ с_____ с________ қ____ б_____ М-л-е- м-р-а- с-з-і- с-п-р-ң-з қ-л-й б-л-ы- ------------------------------------------- Мюллер мырза, сіздің сапарыңыз қалай болды? 0
M-u--er----z-,--izd-ñ -a-a-ıñ-z-qa-ay-b--dı? M______ m_____ s_____ s________ q____ b_____ M-u-l-r m-r-a- s-z-i- s-p-r-ñ-z q-l-y b-l-ı- -------------------------------------------- Myuller mırza, sizdiñ saparıñız qalay boldı?
ನಿಮ್ಮ ಮಡದಿ ಎಲ್ಲಿದ್ದಾರೆ, (ಶ್ರೀಮಾನ್) ಮಿಲ್ಲರ್ ಅವರೆ? М-лле- -ырза,--і-ді- ----і--з қ-йд-? М_____ м_____ с_____ ә_______ қ_____ М-л-е- м-р-а- с-з-і- ә-е-і-і- қ-й-а- ------------------------------------ Мюллер мырза, сіздің әйеліңіз қайда? 0
M-u--e- -ı-za, -i--iñ--yeli--------a? M______ m_____ s_____ ä_______ q_____ M-u-l-r m-r-a- s-z-i- ä-e-i-i- q-y-a- ------------------------------------- Myuller mırza, sizdiñ äyeliñiz qayda?
ನೀವು - ನಿಮ್ಮ. Сіз - -іздің С__ – С_____ С-з – С-з-і- ------------ Сіз – Сіздің 0
S-z – S-z--ñ S__ – S_____ S-z – S-z-i- ------------ Siz – Sizdiñ
ನಿಮ್ಮ ಪ್ರಯಾಣ ಹೇಗಿತ್ತು, ಶ್ರೀಮತಿ ಸ್ಮಿತ್ ಅವರೆ? Ш-ид--хан-м- с-зді--с------ы--қ--а- б-л--? Ш____ х_____ с_____ с________ қ____ б_____ Ш-и-т х-н-м- с-з-і- с-п-р-ң-з қ-л-й б-л-ы- ------------------------------------------ Шмидт ханым, сіздің сапарыңыз қалай болды? 0
Ş-ï-t xanı-,---zd-ñ---p--ı--- qa------l--? Ş____ x_____ s_____ s________ q____ b_____ Ş-ï-t x-n-m- s-z-i- s-p-r-ñ-z q-l-y b-l-ı- ------------------------------------------ Şmïdt xanım, sizdiñ saparıñız qalay boldı?
ನಿಮ್ಮ ಯಜಮಾನರು (ಗಂಡ) ಎಲ್ಲಿದ್ದಾರೆ ಶ್ರೀಮತಿ ಸ್ಮಿತ್ ಅವರೆ? Шм-дт хан-м,-с-здің кү-е-ің-з-қ-й--? Ш____ х_____ с_____ к________ қ_____ Ш-и-т х-н-м- с-з-і- к-й-у-ң-з қ-й-а- ------------------------------------ Шмидт ханым, сіздің күйеуіңіз қайда? 0
Ş--d- -anı-,-----iñ-kü--w-ñi--qa-da? Ş____ x_____ s_____ k________ q_____ Ş-ï-t x-n-m- s-z-i- k-y-w-ñ-z q-y-a- ------------------------------------ Şmïdt xanım, sizdiñ küyewiñiz qayda?

ವಂಶವಾಹಿಗಳ ನವವಿಕೃತಿ ಮಾತನಾಡುವುದನ್ನು ಸಾಧ್ಯ ಮಾಡಿದೆ.

ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳಲ್ಲಿ ಕೇವಲ ಮಾನವ ಮಾತ್ರ ಮಾತನಾಡಬಲ್ಲ. ಅದು ಅವನನ್ನು ಬೇರೆ ಪ್ರಾಣಿಗಳು ಮತ್ತು ಗಿಡಗಳಿಂದ ಬೇರ್ಪಡಿಸುತ್ತದೆ ಪ್ರಾಣಿಗಳು ಮತ್ತು ಗಿಡಮರಗಳು ಸಹ ತಮ್ಮೊಳಗೆ ಸಂಪರ್ಕವನ್ನು ಹೊಂದಿರುತ್ತವೆ. ಆದರೆ ಆವುಗಳು ಉಚ್ಚಾರಾಂಶಗಳನ್ನು ಹೊಂದಿರುವ ಜಟಿಲ ಭಾಷೆಗಳನ್ನು ಬಳಸುವುದಿಲ್ಲ. ಮನುಷ್ಯ ಮಾತ್ರ ಹೇಗೆ ಮಾತನಾಡಬಲ್ಲ ? ಮಾತನಾಡಲು ಮನುಷ್ಯ ಹಲವು ಖಚಿತ ದೈಹಿಕ ಲಕ್ಷಣಗಳನ್ನು ಪಡೆದಿರಬೇಕು. ಕೇವಲ ಮನುಷ್ಯನಲ್ಲಿ ಮಾತ್ರ ಈ ಶಾರೀರಿಕ ಲಕ್ಷಣಗಳು ಕಂಡುಬರುತ್ತವೆ. ಆದರೆ ಅವನೇ ಇದರ ಬೆಳವಣಿಗೆಗೆ ಕಾರಣ ಅಲ್ಲ ಎನ್ನುವುದು ಸ್ವಯಂವ್ಯಕ್ತ. ಜೀವಿಗಳ ವಿಕಸನದಲ್ಲಿ ಏನೂ ಕಾರಣವಿಲ್ಲದೆ ಬದಲಾಗುವುದಿಲ್ಲ. ಯಾವಾಗಲೊ ಒಮ್ಮೆ ಮನುಷ್ಯ ಮಾತನಾಡಲು ಪ್ರಾರಂಭಿಸಿದ. ಇದು ಯಾವಾಗ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಮನುಷ್ಯನಿಗೆ ಮಾತು ಬರಲು ಏನೊ ಒಂದು ಘಟನೆ ನಡೆದಿರಲೇಬೇಕು. ಸಂಶೋಧಕರ ಪ್ರಕಾರ ವಂಶವಾಹಿಯೊಂದರ ನವವಿಕೃತಿ ಇದಕ್ಕೆ ಕಾರಣವಾಗಿರಬೇಕು. ಮಾನವ ಶಾಸ್ತ್ರಜ್ಞನರು ವಿವಿಧ ಜೀವಂತ ವಸ್ತುಗಳ ಅನುವಂಶೀಯ ಘಟಕಾಂಶಗಳನ್ನು ಹೋಲಿಸಿದರು. ಒಂದು ನಿಖರವಾದ ವಂಶವಾಹಿ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಗೊತ್ತಾಗಿದೆ. ಯಾರಲ್ಲಿ ಈ ವಂಶವಾಹಿಗೆ ಧಕ್ಕೆ ಉಂಟಾಗಿರುತ್ತದೊ ಅವರಿಗೆ ಮಾತನಾಡಲು ಕಷ್ಟವಾಗುತ್ತದೆ. ಅವರಿಗೆ ತಮ್ಮ ಅನಿಸಿಕೆಗಳನ್ನು ಹೇಳಲು ಮತ್ತು ಪದಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಈ ವಂಶವಾಹಿಯನ್ನು ಮನುಷ್ಯರು, ಮಂಗಗಳು ಮತ್ತು ಇಲಿಗಳಲ್ಲಿ ಪರಿಶೀಲಿಸಲಾಯಿತು. ಮನುಷ್ಯರಲ್ಲಿ ಮತ್ತು ಚಿಂಪಾಂಜಿಗಳಲ್ಲಿ ಈ ವಂಶವಾಹಿಗಳು ಒಂದನ್ನೊಂದು ತುಂಬಾ ಹೋಲುತ್ತವೆ. ಕೇವಲ ಎರಡು ಸಣ್ಣ ವ್ಯತ್ಯಾಸಗಳನ್ನು ಗುರುತಿಸಬಹುದು. ಆದರೆ ಈ ವ್ಯತ್ಯಾಸಗಳನ್ನು ಮಿದುಳಿನಲ್ಲಿ ಕಾಣಬಹುದು. ಬೇರೆ ವಂಶವಾಹಿಗಳೊಡನೆ ಮಿದುಳಿನ ಕೆಲವು ಖಚಿತ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಮಾನವ ಮಾತನಾಡಬಲ್ಲ, ಆದರೆ ಮಂಗಗಳಿಗೆ ಆಗುವುದಿಲ್ಲ. ಇಷ್ಟರಿಂದ ಮನುಷ್ಯರ ಭಾಷೆಯ ಒಗಟು ಇನ್ನೂ ಬಿಡಿಸಿದಂತೆ ಆಗಿಲ್ಲ. ಏಕೆಂದರೆ ಕೇವಲ ವಂಶವಾಹಿಯೊಂದರ ನವವಿಕೃತಿಯೊಂದೆ ಮಾತನಾಡುವುದಕ್ಕೆ ಸಾಲದು. ಸಂಶೋಧಕರು ಮನುಷ್ಯರ ವಂಶವಾಹಿಯ ಇನ್ನೊಂದು ಸ್ವರೂಪವನ್ನು ಇಲಿಗಳೊಳಗೆ ಸೇರಿಸಿದರು. ಇದರಿಂದ ಅವುಗಳಿಗೆ ಮಾತನಾಡಲು ಆಗಲಿಲ್ಲ. ಆದರೆ ಅವುಗಳ ಕೀರಲು ಧ್ವನಿ ಬೇರೆ ಆಯಿತು.