ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೨   »   ta உடைமை பிரதிப்பெயர்ச்சொல் 2

೬೭ [ಅರವತ್ತೇಳು]

ಸ್ವಾಮ್ಯಸೂಚಕ ಸರ್ವನಾಮಗಳು ೨

ಸ್ವಾಮ್ಯಸೂಚಕ ಸರ್ವನಾಮಗಳು ೨

67 [அறுபத்து ஏழு]

67 [Aṟupattu ēḻu]

உடைமை பிரதிப்பெயர்ச்சொல் 2

uṭaimai piratippeyarccol 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತಮಿಳು ಪ್ಲೇ ಮಾಡಿ ಇನ್ನಷ್ಟು
ಕನ್ನಡಕ. ம---கு---கண்-ா-ி மூ___ க___ ம-க-க-க- க-்-ா-ி ---------------- மூக்குக் கண்ணாடி 0
mū--u- k---āṭi m_____ k______ m-k-u- k-ṇ-ā-i -------------- mūkkuk kaṇṇāṭi
ಅವನು ತನ್ನ ಕನ್ನಡಕವನ್ನು ಮರೆತಿದ್ದಾನೆ. அ-ன்------ மூக--ுக- -ண்ண-ட--ை மறந்-- -ி-்---். அ__ அ___ மூ___ க____ ம___ வி____ அ-ன- அ-ன-ு ம-க-க-க- க-்-ா-ி-ை ம-ந-த- வ-ட-ட-ன-. ---------------------------------------------- அவன் அவனது மூக்குக் கண்ணாடியை மறந்து விட்டான். 0
av---av---tu m-kku-----ṇāṭiy-- -aṟ--t- v---ā-. a___ a______ m_____ k_________ m______ v______ a-a- a-a-a-u m-k-u- k-ṇ-ā-i-a- m-ṟ-n-u v-ṭ-ā-. ---------------------------------------------- avaṉ avaṉatu mūkkuk kaṇṇāṭiyai maṟantu viṭṭāṉ.
ಅವನ ಕನ್ನಡಕ ಎಲ್ಲಿದೆ? அவ-் ----- ம--்--க்-க---ாடி-ை-எ-----வ---டி--க்கிற-ன்? அ__ அ___ மூ___ க____ எ__ வி________ அ-ன- அ-ன-ு ம-க-க-க- க-்-ா-ி-ை எ-்-ே வ-ட-ட-ர-க-க-ற-ன-? ----------------------------------------------------- அவன் அவனது மூக்குக் கண்ணாடியை எங்கே விட்டிருக்கிறான்? 0
Av-- a-aṉa-- mū---k---ṇṇ-ṭ--ai-eṅkē ---ṭ-ru-ki-āṉ? A___ a______ m_____ k_________ e___ v_____________ A-a- a-a-a-u m-k-u- k-ṇ-ā-i-a- e-k- v-ṭ-i-u-k-ṟ-ṉ- -------------------------------------------------- Avaṉ avaṉatu mūkkuk kaṇṇāṭiyai eṅkē viṭṭirukkiṟāṉ?
ಗಡಿಯಾರ. க-ி--ரம் க____ க-ி-ா-ம- -------- கடிகாரம் 0
K-ṭ-k-ram K________ K-ṭ-k-r-m --------- Kaṭikāram
ಅವನ ಗಡಿಯಾರ ಕೆಟ್ಟಿದೆ. அவ--ு --ிக-ர---வ-----ெ----ில்ல-. அ___ க____ வே_ செ______ அ-ன-ு க-ி-ா-ம- வ-ல- ச-ய-ய-ி-்-ை- -------------------------------- அவனது கடிகாரம் வேலை செய்யவில்லை. 0
av---tu---ṭi--ram-vē--- --yya--lla-. a______ k________ v____ c___________ a-a-a-u k-ṭ-k-r-m v-l-i c-y-a-i-l-i- ------------------------------------ avaṉatu kaṭikāram vēlai ceyyavillai.
ಗಡಿಯಾರ ಗೋಡೆಯ ಮೇಲೆ ಇದೆ. க-ி-ா----ச-வ--ற-ல--த---கு-ி-து. க____ சு____ தொ______ க-ி-ா-ம- ச-வ-்-ி-் த-ங-க-க-ற-ு- ------------------------------- கடிகாரம் சுவற்றில் தொங்குகிறது. 0
K-ṭi-ār-m cu--ṟṟ-- -o-kukiṟ---. K________ c_______ t___________ K-ṭ-k-r-m c-v-ṟ-i- t-ṅ-u-i-a-u- ------------------------------- Kaṭikāram cuvaṟṟil toṅkukiṟatu.
ಪಾಸ್ ಪೋರ್ಟ್ பா---ோ---் பா____ ப-ஸ-ப-ர-ட- ---------- பாஸ்போர்ட் 0
Pā--ō-ṭ P______ P-s-ō-ṭ ------- Pāspōrṭ
ಅವನು ತನ್ನ ಪಾಸ್ ಪೋರ್ಟ್ ಅನ್ನು ಕಳೆದು ಕೊಂಡಿದ್ದಾನೆ. அவன- -வ-த- -ாஸ-ப---ட--ை-தொல----- வி--ட---. அ__ அ___ பா_____ தொ___ வி____ அ-ன- அ-ன-ு ப-ஸ-ப-ர-ட-ட- த-ல-த-த- வ-ட-ட-ன-. ------------------------------------------ அவன் அவனது பாஸ்போர்ட்டை தொலைத்து விட்டான். 0
a-a----a--tu--ā----ṭṭa----l-it-u viṭ-ā-. a___ a______ p_________ t_______ v______ a-a- a-a-a-u p-s-ō-ṭ-a- t-l-i-t- v-ṭ-ā-. ---------------------------------------- avaṉ avaṉatu pāspōrṭṭai tolaittu viṭṭāṉ.
ಅವನ ಪಾಸ್ ಪೋರ್ಟ್ ಎಲ್ಲಿದೆ? அ-னு--ய -ாஸ்----ட் எ---ே -ரு-்க-ற-ு? அ____ பா____ எ__ இ______ அ-ன-ட-ய ப-ஸ-ப-ர-ட- எ-்-ே இ-ு-்-ி-த-? ------------------------------------ அவனுடைய பாஸ்போர்ட் எங்கே இருக்கிறது? 0
A-aṉ------ ----ō-----k--ir---iṟ-tu? A_________ p______ e___ i__________ A-a-u-a-y- p-s-ō-ṭ e-k- i-u-k-ṟ-t-? ----------------------------------- Avaṉuṭaiya pāspōrṭ eṅkē irukkiṟatu?
ಅವರು – ಅವರ அ--்------ர்களு-ைய அ____________ அ-ர-க-்-அ-ர-க-ு-ை- ------------------ அவர்கள்-அவர்களுடைய 0
A--rkaḷ-ava-ka-u--i-a A____________________ A-a-k-ḷ-a-a-k-ḷ-ṭ-i-a --------------------- Avarkaḷ-avarkaḷuṭaiya
ಆ ಮಕ್ಕಳಿಗೆ ಅವರ (ತಮ್ಮ] ತಂದೆ, ತಾಯಿಯವರು ಸಿಕ್ಕಿಲ್ಲ. க--ந்த-களினால் அ-ர்-ளு--ய--ா-் தந-த-ய-ைக--க-----ப--ிக்--மு--யவில்--. கு_______ அ______ தா_ த_____ க__ பி___ மு______ க-ழ-்-ை-ள-ன-ல- அ-ர-க-ு-ை- த-ய- த-்-ை-ர-க- க-்-ு ப-ட-க-க ம-ட-ய-ி-்-ை- -------------------------------------------------------------------- குழந்தைகளினால் அவர்களுடைய தாய் தந்தையரைக் கண்டு பிடிக்க முடியவில்லை. 0
k-ḻa-----aḷ-ṉ------rk-ḷuṭa-y- -āy-t-nta----a-k------ piṭi-ka--u-i-av-llai. k______________ a____________ t__ t___________ k____ p______ m____________ k-ḻ-n-a-k-ḷ-ṉ-l a-a-k-ḷ-ṭ-i-a t-y t-n-a-y-r-i- k-ṇ-u p-ṭ-k-a m-ṭ-y-v-l-a-. -------------------------------------------------------------------------- kuḻantaikaḷiṉāl avarkaḷuṭaiya tāy tantaiyaraik kaṇṭu piṭikka muṭiyavillai.
ಓ! ಅಲ್ಲಿ ಅವರ ತಂದೆ, ತಾಯಿಯವರು ಬರುತ್ತಿದ್ದಾರೆ. இதோ வ--கி--ர்-ள- அவர---ுடை- தாய---ந்--ய--. இ_ வ______ அ______ தா________ இ-ோ வ-ு-ி-ா-்-ள- அ-ர-க-ு-ை- த-ய---ந-த-ய-்- ------------------------------------------ இதோ வருகிறார்களே அவர்களுடைய தாய்-தந்தையர். 0
I-ō-var--i-ā--a----varka-u-a--a tā---anta--ar. I__ v____________ a____________ t_____________ I-ō v-r-k-ṟ-r-a-ē a-a-k-ḷ-ṭ-i-a t-y-t-n-a-y-r- ---------------------------------------------- Itō varukiṟārkaḷē avarkaḷuṭaiya tāy-tantaiyar.
ನೀವು - ನಿಮ್ಮ. உங--ள்----ங்கள-டைய உ___ - உ_____ உ-்-ள- - உ-்-ள-ட-ய ------------------ உங்கள் - உங்களுடைய 0
U--aḷ----ṅ-a-u-a-ya U____ - u__________ U-k-ḷ - u-k-ḷ-ṭ-i-a ------------------- Uṅkaḷ - uṅkaḷuṭaiya
ನಿಮ್ಮ ಪ್ರಯಾಣ ಹೇಗಿತ್ತು, (ಶ್ರೀಮಾನ್] ಮಿಲ್ಲರ್ ಅವರೆ? உங்--ுட-ய---ண-- -ப்-டி-இருந----- -ிஸ்ட-் --ல்-ர்-? உ_____ ப___ எ___ இ____ மி___ மி_____ உ-்-ள-ட-ய ப-ண-் எ-்-ட- இ-ு-்-்-ு ம-ஸ-ட-் ம-ல-ல-்-? -------------------------------------------------- உங்களுடைய பயணம் எப்படி இருந்த்து மிஸ்டர் மில்லர்.? 0
uṅ--ḷ-ṭa-ya--a-a--- -pp-ṭi-ir-nttu -i---- m--la-.? u__________ p______ e_____ i______ m_____ m_______ u-k-ḷ-ṭ-i-a p-y-ṇ-m e-p-ṭ- i-u-t-u m-s-a- m-l-a-.- -------------------------------------------------- uṅkaḷuṭaiya payaṇam eppaṭi irunttu misṭar millar.?
ನಿಮ್ಮ ಮಡದಿ ಎಲ್ಲಿದ್ದಾರೆ, (ಶ್ರೀಮಾನ್] ಮಿಲ್ಲರ್ ಅವರೆ? உ-்கள--ைய-ம-ைவி எ-்--- ---்ட-் மில்ல--? உ_____ ம__ எ___ மி___ மி____ உ-்-ள-ட-ய ம-ை-ி எ-்-ே- ம-ஸ-ட-் ம-ல-ல-்- --------------------------------------- உங்களுடைய மனைவி எங்கே, மிஸ்டர் மில்லர்? 0
U---ḷ-ṭ-iy- -a-ai-- ---ē- misṭar---ll--? U__________ m______ e____ m_____ m______ U-k-ḷ-ṭ-i-a m-ṉ-i-i e-k-, m-s-a- m-l-a-? ---------------------------------------- Uṅkaḷuṭaiya maṉaivi eṅkē, misṭar millar?
ನೀವು - ನಿಮ್ಮ. உ-்க-்-- உங-க-ு-ைய உ___ - உ_____ உ-்-ள- - உ-்-ள-ட-ய ------------------ உங்கள் - உங்களுடைய 0
U---- --u-kaḷuṭ-iya U____ - u__________ U-k-ḷ - u-k-ḷ-ṭ-i-a ------------------- Uṅkaḷ - uṅkaḷuṭaiya
ನಿಮ್ಮ ಪ್ರಯಾಣ ಹೇಗಿತ್ತು, ಶ್ರೀಮತಿ ಸ್ಮಿತ್ ಅವರೆ? உங்க----ய ப--ம-----ப-ி -ருந்த்து--திர-மத- ஸ-மி--? உ_____ ப___ எ___ இ_____ தி___ ஸ்___ உ-்-ள-ட-ய ப-ண-் எ-்-ட- இ-ு-்-்-ு- த-ர-ம-ி ஸ-ம-த-? ------------------------------------------------- உங்களுடைய பயணம் எப்படி இருந்த்து, திருமதி ஸ்மித்? 0
u--a-u--iy- -ayaṇa--ep-aṭi--runttu- -ir-m-ti smi-? u__________ p______ e_____ i_______ t_______ s____ u-k-ḷ-ṭ-i-a p-y-ṇ-m e-p-ṭ- i-u-t-u- t-r-m-t- s-i-? -------------------------------------------------- uṅkaḷuṭaiya payaṇam eppaṭi irunttu, tirumati smit?
ನಿಮ್ಮ ಯಜಮಾನರು (ಗಂಡ] ಎಲ್ಲಿದ್ದಾರೆ ಶ್ರೀಮತಿ ಸ್ಮಿತ್ ಅವರೆ? உங-கள-டை- கணவர்--------த--ு--ி-ஸ்ம--்? உ_____ க___ எ___ தி___ ஸ்___ உ-்-ள-ட-ய க-வ-் எ-்-ே- த-ர-ம-ி ஸ-ம-த-? -------------------------------------- உங்களுடைய கணவர் எங்கே, திருமதி ஸ்மித்? 0
U--aḷuṭai-a -a-a-a---ṅk-----ru-at---mi-? U__________ k______ e____ t_______ s____ U-k-ḷ-ṭ-i-a k-ṇ-v-r e-k-, t-r-m-t- s-i-? ---------------------------------------- Uṅkaḷuṭaiya kaṇavar eṅkē, tirumati smit?

ವಂಶವಾಹಿಗಳ ನವವಿಕೃತಿ ಮಾತನಾಡುವುದನ್ನು ಸಾಧ್ಯ ಮಾಡಿದೆ.

ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳಲ್ಲಿ ಕೇವಲ ಮಾನವ ಮಾತ್ರ ಮಾತನಾಡಬಲ್ಲ. ಅದು ಅವನನ್ನು ಬೇರೆ ಪ್ರಾಣಿಗಳು ಮತ್ತು ಗಿಡಗಳಿಂದ ಬೇರ್ಪಡಿಸುತ್ತದೆ ಪ್ರಾಣಿಗಳು ಮತ್ತು ಗಿಡಮರಗಳು ಸಹ ತಮ್ಮೊಳಗೆ ಸಂಪರ್ಕವನ್ನು ಹೊಂದಿರುತ್ತವೆ. ಆದರೆ ಆವುಗಳು ಉಚ್ಚಾರಾಂಶಗಳನ್ನು ಹೊಂದಿರುವ ಜಟಿಲ ಭಾಷೆಗಳನ್ನು ಬಳಸುವುದಿಲ್ಲ. ಮನುಷ್ಯ ಮಾತ್ರ ಹೇಗೆ ಮಾತನಾಡಬಲ್ಲ ? ಮಾತನಾಡಲು ಮನುಷ್ಯ ಹಲವು ಖಚಿತ ದೈಹಿಕ ಲಕ್ಷಣಗಳನ್ನು ಪಡೆದಿರಬೇಕು. ಕೇವಲ ಮನುಷ್ಯನಲ್ಲಿ ಮಾತ್ರ ಈ ಶಾರೀರಿಕ ಲಕ್ಷಣಗಳು ಕಂಡುಬರುತ್ತವೆ. ಆದರೆ ಅವನೇ ಇದರ ಬೆಳವಣಿಗೆಗೆ ಕಾರಣ ಅಲ್ಲ ಎನ್ನುವುದು ಸ್ವಯಂವ್ಯಕ್ತ. ಜೀವಿಗಳ ವಿಕಸನದಲ್ಲಿ ಏನೂ ಕಾರಣವಿಲ್ಲದೆ ಬದಲಾಗುವುದಿಲ್ಲ. ಯಾವಾಗಲೊ ಒಮ್ಮೆ ಮನುಷ್ಯ ಮಾತನಾಡಲು ಪ್ರಾರಂಭಿಸಿದ. ಇದು ಯಾವಾಗ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಮನುಷ್ಯನಿಗೆ ಮಾತು ಬರಲು ಏನೊ ಒಂದು ಘಟನೆ ನಡೆದಿರಲೇಬೇಕು. ಸಂಶೋಧಕರ ಪ್ರಕಾರ ವಂಶವಾಹಿಯೊಂದರ ನವವಿಕೃತಿ ಇದಕ್ಕೆ ಕಾರಣವಾಗಿರಬೇಕು. ಮಾನವ ಶಾಸ್ತ್ರಜ್ಞನರು ವಿವಿಧ ಜೀವಂತ ವಸ್ತುಗಳ ಅನುವಂಶೀಯ ಘಟಕಾಂಶಗಳನ್ನು ಹೋಲಿಸಿದರು. ಒಂದು ನಿಖರವಾದ ವಂಶವಾಹಿ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಗೊತ್ತಾಗಿದೆ. ಯಾರಲ್ಲಿ ಈ ವಂಶವಾಹಿಗೆ ಧಕ್ಕೆ ಉಂಟಾಗಿರುತ್ತದೊ ಅವರಿಗೆ ಮಾತನಾಡಲು ಕಷ್ಟವಾಗುತ್ತದೆ. ಅವರಿಗೆ ತಮ್ಮ ಅನಿಸಿಕೆಗಳನ್ನು ಹೇಳಲು ಮತ್ತು ಪದಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಈ ವಂಶವಾಹಿಯನ್ನು ಮನುಷ್ಯರು, ಮಂಗಗಳು ಮತ್ತು ಇಲಿಗಳಲ್ಲಿ ಪರಿಶೀಲಿಸಲಾಯಿತು. ಮನುಷ್ಯರಲ್ಲಿ ಮತ್ತು ಚಿಂಪಾಂಜಿಗಳಲ್ಲಿ ಈ ವಂಶವಾಹಿಗಳು ಒಂದನ್ನೊಂದು ತುಂಬಾ ಹೋಲುತ್ತವೆ. ಕೇವಲ ಎರಡು ಸಣ್ಣ ವ್ಯತ್ಯಾಸಗಳನ್ನು ಗುರುತಿಸಬಹುದು. ಆದರೆ ಈ ವ್ಯತ್ಯಾಸಗಳನ್ನು ಮಿದುಳಿನಲ್ಲಿ ಕಾಣಬಹುದು. ಬೇರೆ ವಂಶವಾಹಿಗಳೊಡನೆ ಮಿದುಳಿನ ಕೆಲವು ಖಚಿತ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಮಾನವ ಮಾತನಾಡಬಲ್ಲ, ಆದರೆ ಮಂಗಗಳಿಗೆ ಆಗುವುದಿಲ್ಲ. ಇಷ್ಟರಿಂದ ಮನುಷ್ಯರ ಭಾಷೆಯ ಒಗಟು ಇನ್ನೂ ಬಿಡಿಸಿದಂತೆ ಆಗಿಲ್ಲ. ಏಕೆಂದರೆ ಕೇವಲ ವಂಶವಾಹಿಯೊಂದರ ನವವಿಕೃತಿಯೊಂದೆ ಮಾತನಾಡುವುದಕ್ಕೆ ಸಾಲದು. ಸಂಶೋಧಕರು ಮನುಷ್ಯರ ವಂಶವಾಹಿಯ ಇನ್ನೊಂದು ಸ್ವರೂಪವನ್ನು ಇಲಿಗಳೊಳಗೆ ಸೇರಿಸಿದರು. ಇದರಿಂದ ಅವುಗಳಿಗೆ ಮಾತನಾಡಲು ಆಗಲಿಲ್ಲ. ಆದರೆ ಅವುಗಳ ಕೀರಲು ಧ್ವನಿ ಬೇರೆ ಆಯಿತು.