ಪದಗುಚ್ಛ ಪುಸ್ತಕ

kn ಸ್ವಾಮ್ಯಸೂಚಕ ಸರ್ವನಾಮಗಳು ೨   »   ky Ээлик ат атооч 2

೬೭ [ಅರವತ್ತೇಳು]

ಸ್ವಾಮ್ಯಸೂಚಕ ಸರ್ವನಾಮಗಳು ೨

ಸ್ವಾಮ್ಯಸೂಚಕ ಸರ್ವನಾಮಗಳು ೨

67 [алтымыш жети]

67 [altımış jeti]

Ээлик ат атооч 2

[Eelik at atooç 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕಿರ್ಗಿಜ್ ಪ್ಲೇ ಮಾಡಿ ಇನ್ನಷ್ಟು
ಕನ್ನಡಕ. кө- ----к к__ а____ к-з а-н-к --------- көз айнек 0
köz -y-ek k__ a____ k-z a-n-k --------- köz aynek
ಅವನು ತನ್ನ ಕನ್ನಡಕವನ್ನು ಮರೆತಿದ್ದಾನೆ. А- -ө- -й----- -н---п-к-л---ы-. А_ к__ а______ у_____ к________ А- к-з а-н-г-н у-у-у- к-л-п-ы-. ------------------------------- Ал көз айнегин унутуп калыптыр. 0
Al-k-z --n---- --utup-kal-----. A_ k__ a______ u_____ k________ A- k-z a-n-g-n u-u-u- k-l-p-ı-. ------------------------------- Al köz aynegin unutup kalıptır.
ಅವನ ಕನ್ನಡಕ ಎಲ್ಲಿದೆ? Аны- к----йне-и -ай--? А___ к__ а_____ к_____ А-ы- к-з а-н-г- к-й-а- ---------------------- Анын көз айнеги кайда? 0
A----köz ---e-- -a-da? A___ k__ a_____ k_____ A-ı- k-z a-n-g- k-y-a- ---------------------- Anın köz aynegi kayda?
ಗಡಿಯಾರ. саат с___ с-а- ---- саат 0
saat s___ s-a- ---- saat
ಅವನ ಗಡಿಯಾರ ಕೆಟ್ಟಿದೆ. А--- са--ы--у--к. А___ с____ б_____ А-ы- с-а-ы б-з-к- ----------------- Анын сааты бузук. 0
An-n-s---ı--u--k. A___ s____ b_____ A-ı- s-a-ı b-z-k- ----------------- Anın saatı buzuk.
ಗಡಿಯಾರ ಗೋಡೆಯ ಮೇಲೆ ಇದೆ. С-а- д--а-да---ин---т--ат. С___ д______ и_____ т_____ С-а- д-б-л-а и-и-и- т-р-т- -------------------------- Саат дубалда илинип турат. 0
Sa-- --b-lda-i-inip-tur-t. S___ d______ i_____ t_____ S-a- d-b-l-a i-i-i- t-r-t- -------------------------- Saat dubalda ilinip turat.
ಪಾಸ್ ಪೋರ್ಟ್ па-п-рт п______ п-с-о-т ------- паспорт 0
p--p--t p______ p-s-o-t ------- pasport
ಅವನು ತನ್ನ ಪಾಸ್ ಪೋರ್ಟ್ ಅನ್ನು ಕಳೆದು ಕೊಂಡಿದ್ದಾನೆ. Ал-п-с--р-у--жо--т--. А_ п________ ж_______ А- п-с-о-т-н ж-г-т-у- --------------------- Ал паспортун жоготту. 0
A--p-sp-rtun-j-go--u. A_ p________ j_______ A- p-s-o-t-n j-g-t-u- --------------------- Al pasportun jogottu.
ಅವನ ಪಾಸ್ ಪೋರ್ಟ್ ಎಲ್ಲಿದೆ? А--н-п------у--ай-а? А___ п_______ к_____ А-ы- п-с-о-т- к-й-а- -------------------- Анын паспорту кайда? 0
A-ı---aspo--u--ayd-? A___ p_______ k_____ A-ı- p-s-o-t- k-y-a- -------------------- Anın pasportu kayda?
ಅವರು – ಅವರ а-ар - --ар-ын а___ – а______ а-а- – а-а-д-н -------------- алар – алардын 0
a--r --ala-d-n a___ – a______ a-a- – a-a-d-n -------------- alar – alardın
ಆ ಮಕ್ಕಳಿಗೆ ಅವರ (ತಮ್ಮ) ತಂದೆ, ತಾಯಿಯವರು ಸಿಕ್ಕಿಲ್ಲ. Ба---р а-а-эне-и- таб--алб-й-ж----а-. Б_____ а_________ т___ а____ ж_______ Б-л-а- а-а-э-е-и- т-б- а-б-й ж-т-ш-т- ------------------------------------- Балдар ата-энесин таба албай жатышат. 0
B--d-----a-enes-n---b- a--a-----ı--t. B_____ a_________ t___ a____ j_______ B-l-a- a-a-e-e-i- t-b- a-b-y j-t-ş-t- ------------------------------------- Baldar ata-enesin taba albay jatışat.
ಓ! ಅಲ್ಲಿ ಅವರ ತಂದೆ, ತಾಯಿಯವರು ಬರುತ್ತಿದ್ದಾರೆ. Мы---е-, а-ар-----т---н-ле-и к--е--ат-ша-! М_______ а______ а__________ к___ ж_______ М-н-к-й- а-а-д-н а-а-э-е-е-и к-л- ж-т-ш-т- ------------------------------------------ Мынакей, алардын ата-энелери келе жатышат! 0
M-n--ey,--lar-ı---t--enel-r---e-e-j-----t! M_______ a______ a__________ k___ j_______ M-n-k-y- a-a-d-n a-a-e-e-e-i k-l- j-t-ş-t- ------------------------------------------ Mınakey, alardın ata-eneleri kele jatışat!
ನೀವು - ನಿಮ್ಮ. с-з---си-д-н с__ - с_____ с-з - с-з-и- ------------ сиз - сиздин 0
s-- - si--in s__ - s_____ s-z - s-z-i- ------------ siz - sizdin
ನಿಮ್ಮ ಪ್ರಯಾಣ ಹೇಗಿತ್ತು, (ಶ್ರೀಮಾನ್) ಮಿಲ್ಲರ್ ಅವರೆ? С-зд-- са--р-ңыз к-н-----т-ү---ю--е--м-р-а? С_____ с________ к_____ ө____ М_____ м_____ С-з-и- с-п-р-ң-з к-н-а- ө-т-, М-л-е- м-р-а- ------------------------------------------- Сиздин сапарыңыз кандай өттү, Мюллер мырза? 0
Sizdin --pa--ŋız k--day -t--, M-ull-- m---a? S_____ s________ k_____ ö____ M______ m_____ S-z-i- s-p-r-ŋ-z k-n-a- ö-t-, M-u-l-r m-r-a- -------------------------------------------- Sizdin saparıŋız kanday öttü, Myuller mırza?
ನಿಮ್ಮ ಮಡದಿ ಎಲ್ಲಿದ್ದಾರೆ, (ಶ್ರೀಮಾನ್) ಮಿಲ್ಲರ್ ಅವರೆ? С-з-----у-а-ы--з кайда- Мюл--р ---з-? С_____ ж________ к_____ М_____ м_____ С-з-и- ж-б-й-ң-з к-й-а- М-л-е- м-р-а- ------------------------------------- Сиздин жубайыңыз кайда, Мюллер мырза? 0
Si------u-ay-ŋ-z kayd-- ---l-e- ----a? S_____ j________ k_____ M______ m_____ S-z-i- j-b-y-ŋ-z k-y-a- M-u-l-r m-r-a- -------------------------------------- Sizdin jubayıŋız kayda, Myuller mırza?
ನೀವು - ನಿಮ್ಮ. с-з - с--дин с__ - с_____ с-з - с-з-и- ------------ сиз - сиздин 0
s-z-- -iz-in s__ - s_____ s-z - s-z-i- ------------ siz - sizdin
ನಿಮ್ಮ ಪ್ರಯಾಣ ಹೇಗಿತ್ತು, ಶ್ರೀಮತಿ ಸ್ಮಿತ್ ಅವರೆ? С-зд-- -апар---- -а-д-й --тү,----дт -й--? С_____ с________ к_____ ө____ Ш____ а____ С-з-и- с-п-р-ң-з к-н-а- ө-т-, Ш-и-т а-ы-? ----------------------------------------- Сиздин сапарыңыз кандай өттү, Шмидт айым? 0
Sizd-n -aparıŋız--a--a----t-,----dt --ı-? S_____ s________ k_____ ö____ Ş____ a____ S-z-i- s-p-r-ŋ-z k-n-a- ö-t-, Ş-i-t a-ı-? ----------------------------------------- Sizdin saparıŋız kanday öttü, Şmidt ayım?
ನಿಮ್ಮ ಯಜಮಾನರು (ಗಂಡ) ಎಲ್ಲಿದ್ದಾರೆ ಶ್ರೀಮತಿ ಸ್ಮಿತ್ ಅವರೆ? С-з-и- -о-д------ -айда- -ми---й--? С_____ ж_________ к_____ С___ а____ С-з-и- ж-л-о-у-у- к-й-а- С-и- а-ы-? ----------------------------------- Сиздин жолдошуңуз кайда, Смит айым? 0
Si-din--o-------z-k--d-- S--- ----? S_____ j_________ k_____ S___ a____ S-z-i- j-l-o-u-u- k-y-a- S-i- a-ı-? ----------------------------------- Sizdin joldoşuŋuz kayda, Smit ayım?

ವಂಶವಾಹಿಗಳ ನವವಿಕೃತಿ ಮಾತನಾಡುವುದನ್ನು ಸಾಧ್ಯ ಮಾಡಿದೆ.

ಪ್ರಪಂಚದಲ್ಲಿರುವ ಎಲ್ಲಾ ಪ್ರಾಣಿಗಳಲ್ಲಿ ಕೇವಲ ಮಾನವ ಮಾತ್ರ ಮಾತನಾಡಬಲ್ಲ. ಅದು ಅವನನ್ನು ಬೇರೆ ಪ್ರಾಣಿಗಳು ಮತ್ತು ಗಿಡಗಳಿಂದ ಬೇರ್ಪಡಿಸುತ್ತದೆ ಪ್ರಾಣಿಗಳು ಮತ್ತು ಗಿಡಮರಗಳು ಸಹ ತಮ್ಮೊಳಗೆ ಸಂಪರ್ಕವನ್ನು ಹೊಂದಿರುತ್ತವೆ. ಆದರೆ ಆವುಗಳು ಉಚ್ಚಾರಾಂಶಗಳನ್ನು ಹೊಂದಿರುವ ಜಟಿಲ ಭಾಷೆಗಳನ್ನು ಬಳಸುವುದಿಲ್ಲ. ಮನುಷ್ಯ ಮಾತ್ರ ಹೇಗೆ ಮಾತನಾಡಬಲ್ಲ ? ಮಾತನಾಡಲು ಮನುಷ್ಯ ಹಲವು ಖಚಿತ ದೈಹಿಕ ಲಕ್ಷಣಗಳನ್ನು ಪಡೆದಿರಬೇಕು. ಕೇವಲ ಮನುಷ್ಯನಲ್ಲಿ ಮಾತ್ರ ಈ ಶಾರೀರಿಕ ಲಕ್ಷಣಗಳು ಕಂಡುಬರುತ್ತವೆ. ಆದರೆ ಅವನೇ ಇದರ ಬೆಳವಣಿಗೆಗೆ ಕಾರಣ ಅಲ್ಲ ಎನ್ನುವುದು ಸ್ವಯಂವ್ಯಕ್ತ. ಜೀವಿಗಳ ವಿಕಸನದಲ್ಲಿ ಏನೂ ಕಾರಣವಿಲ್ಲದೆ ಬದಲಾಗುವುದಿಲ್ಲ. ಯಾವಾಗಲೊ ಒಮ್ಮೆ ಮನುಷ್ಯ ಮಾತನಾಡಲು ಪ್ರಾರಂಭಿಸಿದ. ಇದು ಯಾವಾಗ ಎನ್ನುವುದು ಖಚಿತವಾಗಿ ಗೊತ್ತಿಲ್ಲ. ಮನುಷ್ಯನಿಗೆ ಮಾತು ಬರಲು ಏನೊ ಒಂದು ಘಟನೆ ನಡೆದಿರಲೇಬೇಕು. ಸಂಶೋಧಕರ ಪ್ರಕಾರ ವಂಶವಾಹಿಯೊಂದರ ನವವಿಕೃತಿ ಇದಕ್ಕೆ ಕಾರಣವಾಗಿರಬೇಕು. ಮಾನವ ಶಾಸ್ತ್ರಜ್ಞನರು ವಿವಿಧ ಜೀವಂತ ವಸ್ತುಗಳ ಅನುವಂಶೀಯ ಘಟಕಾಂಶಗಳನ್ನು ಹೋಲಿಸಿದರು. ಒಂದು ನಿಖರವಾದ ವಂಶವಾಹಿ ಭಾಷೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಗೊತ್ತಾಗಿದೆ. ಯಾರಲ್ಲಿ ಈ ವಂಶವಾಹಿಗೆ ಧಕ್ಕೆ ಉಂಟಾಗಿರುತ್ತದೊ ಅವರಿಗೆ ಮಾತನಾಡಲು ಕಷ್ಟವಾಗುತ್ತದೆ. ಅವರಿಗೆ ತಮ್ಮ ಅನಿಸಿಕೆಗಳನ್ನು ಹೇಳಲು ಮತ್ತು ಪದಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ. ಈ ವಂಶವಾಹಿಯನ್ನು ಮನುಷ್ಯರು, ಮಂಗಗಳು ಮತ್ತು ಇಲಿಗಳಲ್ಲಿ ಪರಿಶೀಲಿಸಲಾಯಿತು. ಮನುಷ್ಯರಲ್ಲಿ ಮತ್ತು ಚಿಂಪಾಂಜಿಗಳಲ್ಲಿ ಈ ವಂಶವಾಹಿಗಳು ಒಂದನ್ನೊಂದು ತುಂಬಾ ಹೋಲುತ್ತವೆ. ಕೇವಲ ಎರಡು ಸಣ್ಣ ವ್ಯತ್ಯಾಸಗಳನ್ನು ಗುರುತಿಸಬಹುದು. ಆದರೆ ಈ ವ್ಯತ್ಯಾಸಗಳನ್ನು ಮಿದುಳಿನಲ್ಲಿ ಕಾಣಬಹುದು. ಬೇರೆ ವಂಶವಾಹಿಗಳೊಡನೆ ಮಿದುಳಿನ ಕೆಲವು ಖಚಿತ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದಾಗಿ ಮಾನವ ಮಾತನಾಡಬಲ್ಲ, ಆದರೆ ಮಂಗಗಳಿಗೆ ಆಗುವುದಿಲ್ಲ. ಇಷ್ಟರಿಂದ ಮನುಷ್ಯರ ಭಾಷೆಯ ಒಗಟು ಇನ್ನೂ ಬಿಡಿಸಿದಂತೆ ಆಗಿಲ್ಲ. ಏಕೆಂದರೆ ಕೇವಲ ವಂಶವಾಹಿಯೊಂದರ ನವವಿಕೃತಿಯೊಂದೆ ಮಾತನಾಡುವುದಕ್ಕೆ ಸಾಲದು. ಸಂಶೋಧಕರು ಮನುಷ್ಯರ ವಂಶವಾಹಿಯ ಇನ್ನೊಂದು ಸ್ವರೂಪವನ್ನು ಇಲಿಗಳೊಳಗೆ ಸೇರಿಸಿದರು. ಇದರಿಂದ ಅವುಗಳಿಗೆ ಮಾತನಾಡಲು ಆಗಲಿಲ್ಲ. ಆದರೆ ಅವುಗಳ ಕೀರಲು ಧ್ವನಿ ಬೇರೆ ಆಯಿತು.