ಪದಗುಚ್ಛ ಪುಸ್ತಕ

kn ಏನಾದರು ಅವಶ್ಯವಾಗಿ ಮಾಡುವುದು   »   sr нешто морати

೭೨ [ಎಪ್ಪತ್ತೆರಡು]

ಏನಾದರು ಅವಶ್ಯವಾಗಿ ಮಾಡುವುದು

ಏನಾದರು ಅವಶ್ಯವಾಗಿ ಮಾಡುವುದು

72 [седамдесет и два]

72 [sedamdeset i dva]

нешто морати

[nešto morati]

ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
(ಅವಶ್ಯ) ಬೇಕು. мо---и морати 0
m----- mo---i morati m-r-t- ------
ನಾನು ಆ ಕಾಗದವನ್ನು ಕಳುಹಿಸ(ಲೇ)ಬೇಕು. Ја м---- п------ п----. Ја морам послати писмо. 0
J- m---- p------ p----. Ja m---- p------ p----. Ja moram poslati pismo. J- m-r-m p-s-a-i p-s-o. ----------------------.
ನಾನು ಆ ವಸತಿಗೃಹಕ್ಕೆ ಹಣ ಕೊಡ(ಲೇ)ಬೇಕು. Ја м---- п------ х----. Ја морам платити хотел. 0
J- m---- p------ h----. Ja m---- p------ h----. Ja moram platiti hotel. J- m-r-m p-a-i-i h-t-l. ----------------------.
ನೀನು ಬೆಳಿಗ್ಗೆ ಬೇಗ ಏಳ(ಲೇ)ಬೇಕು. Ти м---- р--- у-----. Ти мораш рано устати. 0
T- m---- r--- u-----. Ti m---- r--- u-----. Ti moraš rano ustati. T- m-r-š r-n- u-t-t-. --------------------.
ನೀನು ತುಂಬಾ ಕೆಲಸ ಮಾಡ(ಲೇ)ಬೇಕು. Ти м---- п--- р-----. Ти мораш пуно радити. 0
T- m---- p--- r-----. Ti m---- p--- r-----. Ti moraš puno raditi. T- m-r-š p-n- r-d-t-. --------------------.
ನೀನು ಕಾಲನಿಷ್ಠನಾಗಿರ(ಲೇ)ಬೇಕು. Ти м---- б--- т---- / т----. Ти мораш бити тачан / тачнa. 0
T- m---- b--- t---- / t----. Ti m---- b--- t---- / t----. Ti moraš biti tačan / tačna. T- m-r-š b-t- t-č-n / t-č-a. --------------------/------.
ಅವನು ಪೆಟ್ರೋಲ್ ತುಂಬಿಸಿಕೊಳ್ಳಬೇಕು. Он м--- н------- р--------. Он мора напунити резервоар. 0
O- m--- n------- r--------. On m--- n------- r--------. On mora napuniti rezervoar. O- m-r- n-p-n-t- r-z-r-o-r. --------------------------.
ಅವನು ತನ್ನ ಕಾರನ್ನು ರಿಪೇರಿ ಮಾಡಿಕೊಳ್ಳಬೇಕು. Он м--- п-------- а---. Он мора поправити ауто. 0
O- m--- p-------- a---. On m--- p-------- a---. On mora popraviti auto. O- m-r- p-p-a-i-i a-t-. ----------------------.
ಅವನು ತನ್ನ ಕಾರನ್ನು ತೊಳೆಯಬೇಕು. Он м--- o----- а---. Он мора oпрати ауто. 0
O- m--- o----- a---. On m--- o----- a---. On mora oprati auto. O- m-r- o-r-t- a-t-. -------------------.
ಅವಳು ಕೊಂಡು ಕೊಳ್ಳಬೇಕು. Он- м--- к-------. Она мора куповати. 0
O-- m--- k-------. On- m--- k-------. Ona mora kupovati. O-a m-r- k-p-v-t-. -----------------.
ಅವಳು ಮನೆಯನ್ನು ಸ್ವಚ್ಚಗೊಳಿಸಬೇಕು. Он- м--- ч------ с---. Она мора чистити стан. 0
O-- m--- č------ s---. On- m--- č------ s---. Ona mora čistiti stan. O-a m-r- č-s-i-i s-a-. ---------------------.
ಅವಳು ಬಟ್ಟೆಗಳನ್ನು ಒಗೆಯಬೇಕು. Он- м--- п---- в--. Она мора прати веш. 0
O-- m--- p---- v--. On- m--- p---- v--. Ona mora prati veš. O-a m-r- p-a-i v-š. ------------------.
ನಾವು ಈ ಕೂಡಲೆ ಶಾಲೆಗೆ ಹೋಗಬೇಕು Ми м----- о---- и-- у ш----. Ми морамо одмах ићи у школу. 0
M- m----- o---- i-́i u š----. Mi m----- o---- i--- u š----. Mi moramo odmah ići u školu. M- m-r-m- o-m-h i-́i u š-o-u. ------------------́---------.
ನಾವು ಈ ಕೂಡಲೆ ಕೆಲಸಕ್ಕೆ ಹೋಗಬೇಕು. Ми м----- о---- и-- н- п----. Ми морамо одмах ићи на посао. 0
M- m----- o---- i-́i n- p----. Mi m----- o---- i--- n- p----. Mi moramo odmah ići na posao. M- m-r-m- o-m-h i-́i n- p-s-o. ------------------́----------.
ನಾವು ಈ ಕೂಡಲೆ ವೈದ್ಯರ ಬಳಿ ಹೋಗಬೇಕು. Ми м----- о---- и-- л-----. Ми морамо одмах ићи лекару. 0
M- m----- o---- i-́i l-----. Mi m----- o---- i--- l-----. Mi moramo odmah ići lekaru. M- m-r-m- o-m-h i-́i l-k-r-. ------------------́--------.
ನೀವು ಬಸ್ ಗೆ ಕಾಯಬೇಕು. Ви м----- ч----- а------. Ви морате чекати аутобус. 0
V- m----- č----- a------. Vi m----- č----- a------. Vi morate čekati autobus. V- m-r-t- č-k-t- a-t-b-s. ------------------------.
ನೀವು ರೈಲು ಗಾಡಿಗೆ ಕಾಯಬೇಕು. Ви м----- ч----- в--. Ви морате чекати воз. 0
V- m----- č----- v--. Vi m----- č----- v--. Vi morate čekati voz. V- m-r-t- č-k-t- v-z. --------------------.
ನೀವು ಟ್ಯಾಕ್ಸಿಗೆ ಕಾಯಬೇಕು. Ви м----- ч----- т----. Ви морате чекати такси. 0
V- m----- č----- t----. Vi m----- č----- t----. Vi morate čekati taksi. V- m-r-t- č-k-t- t-k-i. ----------------------.

ಏಕೆ ಹತ್ತು ಹಲವಾರು ಭಾಷೆಗಳಿವೆ?

ಈಗ ಜಗತ್ತಿನಾದ್ಯಂತ ೬೦೦೦ಕ್ಕೂ ಮಿಗಿಲಾಗಿ ವಿವಿಧ ಭಾಷೆಗಳು ಇವೆ. ಈ ಕಾರಣದಿಂದ ನಮಗೆ ದುಬಾಷಿಗಳ ಮತ್ತು ಭಾಷಾಂತರಕಾರರ ಅವಶ್ಯಕತೆ ಇದೆ. ಬಹಳ ಸಮಯಕ್ಕೆ ಮುಂಚೆ ಎಲ್ಲರೂ ಒಂದೆ ಭಾಷೆಯನ್ನು ಮಾತನಾಡುತ್ತಿದ್ದರು. ಜನರು ವಲಸೆ ಹೋಗಲು ಶುರು ಆದ ಮೇಲೆ ಪರಿಸ್ಥಿತಿ ಬದಲಾಯಿತು. ಅವರು ತಮ್ಮ ತಾಯ್ನಾಡಾದ ಆಫ್ರಿಕಾವನ್ನು ಬಿಟ್ಟು ಜಗತ್ತಿನ ಎಲ್ಲಾ ಕಡೆಗೆ ಹೋಗಲು ಪ್ರಾರಂಬಿಸಿದರು. ವಾಸಸ್ಥಾನಗಳ ಬೇರ್ಪಡೆಯ ಮೂಲಕ ಭಾಷೆಗಳ ಬೇರ್ಪಡೆಯು ಆಯಿತು. ಏಕೆಂದರೆ ಪ್ರತಿಯೊಂದು ಜನಾಂಗವೂ ತನ್ನದೆ ಆದ ಪ್ರವಹನೆಯ ಮಾರ್ಗವನ್ನು ರೂಪಿಸಿ ಕೊಂಡಿತು. ಒಂದು ಸಾಮಾನ್ಯವಾದ ಮೂಲ ಭಾಷೆಯಿಂದ ಹಲವಾರು ವಿವಿಧ ಭಾಷೆಗಳು ಹುಟ್ಟಿಕೊಂಡವು. ಅದರೆ ಜನರು ಯಾವಾಗಲು ಒಂದೆ ಜಾಗದಲ್ಲಿ ಇರುತ್ತಿರಲಿಲ್ಲ. ಇದರ ಮೂಲಕ ಭಾಷೆಗಳು ಒಂದರಿಂದ ಒಂದು ಬೇರೆ ಬೇರೆ ಆದವು. ಯಾವಾಗಲೊ ಒಮ್ಮೆ ಮನುಷ್ಯ ಸಾಮಾನ್ಯವಾದ ಬೇರನ್ನು ಗುರುತಿಸಲಾಗದಂತೆ ಆಯಿತು. ಹಾಗೆಯೆ ಯಾವುದೆ ಒಂದು ಜನಾಂಗ ಸಾವಿರಾರು ವರ್ಷಗಳು ಪ್ರತ್ಯೇಕವಾಗಿ ಇರಲಿಲ್ಲ. ಯಾವಾಗಲೂ ವಿವಿಧ ಜನಾಂಗಗಳ ನಡುವೆ ಸಂಬಂಧಗಳಿದ್ದವು. ಅವು ಭಾಷೆಗಳನ್ನು ಬದಲಾಯಿಸಿದವು. ಅವು ಬೇರೆ ಭಾಷೆಗಳಿಂದ ಧಾತುಗಳನ್ನು ತೆಗೆದುಕೊಂಡವು ಅಥವಾ ಅವುಗಳ ಜೊತೆ ಬೆರೆತವು. ಈ ರೀತಿಯಲ್ಲಿ ಭಾಷೆಗಳ ಬೆಳವಣಿಗೆ ಎಂದೂ ಕುಂಠಿತವಾಗಲಿಲ್ಲ. ವಲಸೆ ಹೋಗುವುದು ಮತ್ತು ಪರಸ್ಪರ ಸಂಬಂಧಗಳು ಭಾಷೆಗಳ ವೈವಿಧ್ಯತೆಯನ್ನು ವಿವರಿಸುತ್ತದೆ. ಆದರೆ ಭಾಷೆಗಳಲ್ಲಿ ಹೇಗೆ ಇಷ್ಟು ವೈವಿಧ್ಯತೆ ಇವೆ ಎನ್ನುವುದು ಬೇರೆ ಪ್ರಶ್ನೆ. ಪ್ರತಿಯೊಂದು ಬೆಳವಣಿಗೆಯ ಕಥೆಯು ಖಚಿತವಾದ ನಿಯಮಗಳನ್ನು ಪಾಲಿಸುತ್ತವೆ. ಆದರೆ ಭಾಷೆಗಳು ಯಾವ ರೀತಿಯಲ್ಲಿ ಇವೆ ಎನ್ನುವುದಕ್ಕೆ ಕಾರಣಗಳು ಇರಲೇಬೇಕು. ಬಹಳ ಕಾಲದಿಂದ ವಿಜ್ಞಾನಿಗಳು ಈ ಕಾರಣಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಏಕೆ ಭಾಷೆಗಳು ವಿವಿಧ ರೀತಿಯಲ್ಲಿ ವಿಕಸಿತವಾಗುತ್ತದೆ ಎನ್ನುವುದನ್ನು ತಿಳಿಯಬಯಸುತ್ತಾರೆ. ಅದನ್ನು ಸಂಶೋಧಿಸಲು ಮನುಷ್ಯ ಭಾಷೆಯ ಚರಿತ್ರೆಯನ್ನು ತಿಳಿದಿರಬೇಕಾಗುತ್ತದೆ. ಆವಾಗ ಅವನಿಗೆ, ಏನು, ಯಾವಾಗ ಬದಲಾವಣೆ ಹೊಂದಿತು ಎನ್ನುವುದು ತಿಳಿಯುತ್ತದೆ. ಏನು ಭಾಷೆಯ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಅವನಿಗೆ ಇನ್ನೂ ಗೊತ್ತಿಲ್ಲ. ಜೈವಿಕ ವಿಷಯಗಳಿಗಿಂತ ಸಂಸ್ಕೃತಿಯ ಪ್ರಭಾವಗಳು ಹೆಚ್ಚು ಮುಖ್ಯ ಎನಿಸುತ್ತದೆ. ಅಂದರೆ ಒಂದು ಜನಾಂಗದ ಚರಿತ್ರೆ ಅವರ ಭಾಷೆಯನ್ನು ರೂಪಿಸಿರುತ್ತದೆ. ಭಾಷೆಗಳು ನಾವು ಊಹಿಸುವುದಕ್ಕಿಂತ ಹೆಚ್ಚು ವಿಷಯಗಳನ್ನು ನಮಗೆ ತಿಳಿಸುತ್ತವೆ.