ಪದಗುಚ್ಛ ಪುಸ್ತಕ

kn ಲೋಕಾರೂಢಿ ೧   »   sr Ћаскање 1

೨೦ [ಇಪ್ಪತ್ತು]

ಲೋಕಾರೂಢಿ ೧

ಲೋಕಾರೂಢಿ ೧

20 [двадесет]

20 [dvadeset]

Ћаскање 1

Ćaskanje 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ಆರಾಮ ಮಾಡಿ ಕೊಳ್ಳಿ. Р-------ит- -е! Р__________ с__ Р-с-о-о-и-е с-! --------------- Раскомотите се! 0
R--k-m-ti-e-se! R__________ s__ R-s-o-o-i-e s-! --------------- Raskomotite se!
ನಿಮ್ಮ ಮನೆಯಲ್ಲಿ ಇರುವ ಹಾಗೆ ಆರಾಮವಾಗಿರಿ. Ос---јт-------- ко--ку-е! О_______ с_ к__ к__ к____ О-е-а-т- с- к-о к-д к-ћ-! ------------------------- Осећајте се као код куће! 0
O--ć-j-- s--k----o- k-ć-! O_______ s_ k__ k__ k____ O-e-́-j-e s- k-o k-d k-c-e- --------------------------- Osećajte se kao kod kuće!
ನೀವು ಏನು ಕುಡಿಯಲು ಇಷ್ಟಪಡುತ್ತೀರಿ? Ш-- ж--и-е--оп-ти? Ш__ ж_____ п______ Ш-а ж-л-т- п-п-т-? ------------------ Шта желите попити? 0
Šta že--t- po---i? Š__ ž_____ p______ Š-a ž-l-t- p-p-t-? ------------------ Šta želite popiti?
ನಿಮಗೆ ಸಂಗೀತ ಎಂದರೆ ಇಷ್ಟವೆ? В-лите -и --з--у? В_____ л_ м______ В-л-т- л- м-з-к-? ----------------- Волите ли музику? 0
Vo--te -i-muzi-u? V_____ l_ m______ V-l-t- l- m-z-k-? ----------------- Volite li muziku?
ನನಗೆ ಶಾಸ್ತ್ರೀಯ ಸಂಗೀತ ಎಂದರೆ ಇಷ್ಟ. Ја-в-лим----си-ну-му--к-. Ј_ в____ к_______ м______ Ј- в-л-м к-а-и-н- м-з-к-. ------------------------- Ја волим класичну музику. 0
J--voli- kl--ičnu-muz---. J_ v____ k_______ m______ J- v-l-m k-a-i-n- m-z-k-. ------------------------- Ja volim klasičnu muziku.
ಇಲ್ಲಿ ನನ್ನ ಸಿ ಡಿ ಗಳಿವೆ. Овд- -- --ј--Ц----и. О___ с_ м___ Ц______ О-д- с- м-ј- Ц---в-. -------------------- Овде су моји ЦД-ови. 0
Ovde-------i C---v-. O___ s_ m___ C______ O-d- s- m-j- C---v-. -------------------- Ovde su moji CD-ovi.
ನೀವು ಯಾವುದಾದರು ವಾದ್ಯವನ್ನು ನುಡಿಸುತ್ತೀರಾ? С-ир-те ---не-- -нстру-е-т? С______ л_ н___ и__________ С-и-а-е л- н-к- и-с-р-м-н-? --------------------------- Свирате ли неки инструмент? 0
S------ ----ek----st-u--nt? S______ l_ n___ i__________ S-i-a-e l- n-k- i-s-r-m-n-? --------------------------- Svirate li neki instrument?
ಇದು ನನ್ನ ಗಿಟಾರ್. Овд---- -оја ги-ара. О___ ј_ м___ г______ О-д- ј- м-ј- г-т-р-. -------------------- Овде је моја гитара. 0
Ov-- je moja g-----. O___ j_ m___ g______ O-d- j- m-j- g-t-r-. -------------------- Ovde je moja gitara.
ನಿಮಗೆ ಹಾಡಲು ಇಷ್ಟವೆ? П---те--- р-д-? П_____ л_ р____ П-в-т- л- р-д-? --------------- Певате ли радо? 0
Pe-a-e l- ----? P_____ l_ r____ P-v-t- l- r-d-? --------------- Pevate li rado?
ನಿಮಗೆ ಮಕ್ಕಳು ಇದ್ದಾರೆಯೆ? И-а-е-ли--е--? И____ л_ д____ И-а-е л- д-ц-? -------------- Имате ли деце? 0
Imate li --c-? I____ l_ d____ I-a-e l- d-c-? -------------- Imate li dece?
ನಿಮ್ಮ ಮನೆಯಲ್ಲಿ ನಾಯಿ ಇದೆಯೆ? Им-т- -- -с-? И____ л_ п___ И-а-е л- п-а- ------------- Имате ли пса? 0
I--te -i p-a? I____ l_ p___ I-a-e l- p-a- ------------- Imate li psa?
ನಿಮ್ಮ ಮನೆಯಲ್ಲಿ ಬೆಕ್ಕು ಇದೆಯೆ? И-ате ли --ч--? И____ л_ м_____ И-а-е л- м-ч-у- --------------- Имате ли мачку? 0
I-at- ----a--u? I____ l_ m_____ I-a-e l- m-č-u- --------------- Imate li mačku?
ಇವು ನನ್ನ ಪುಸ್ತಕಗಳು. Ов---с----је к-и--. О___ с_ м___ к_____ О-д- с- м-ј- к-и-е- ------------------- Овде су моје књиге. 0
Ovd- su moje--njige. O___ s_ m___ k______ O-d- s- m-j- k-j-g-. -------------------- Ovde su moje knjige.
ನಾನು ಸದ್ಯದಲ್ಲಿ ಈ ಪುಸ್ತಕವನ್ನು ಓದುತ್ತಿದ್ದೇನೆ. Управо----ам ов- к----. У_____ ч____ о__ к_____ У-р-в- ч-т-м о-у к-и-у- ----------------------- Управо читам ову књигу. 0
U---vo--i-am -v---n-i-u. U_____ č____ o__ k______ U-r-v- č-t-m o-u k-j-g-. ------------------------ Upravo čitam ovu knjigu.
ನೀವು ಏನನ್ನು ಓದಲು ಇಷ್ಟಪಡುತ್ತೀರಿ? Шт- р-до-чит-те? Ш__ р___ ч______ Ш-а р-д- ч-т-т-? ---------------- Шта радо читате? 0
Š----a-o-čita-e? Š__ r___ č______ Š-a r-d- č-t-t-? ---------------- Šta rado čitate?
ನೀವು ಸಂಗೀತ ಕಛೇರಿಗೆ ಹೋಗಲು ಇಷ್ಟಪಡುತ್ತೀರಾ? И------и-р-до н--к-нц--т? И____ л_ р___ н_ к_______ И-е-е л- р-д- н- к-н-е-т- ------------------------- Идете ли радо на концерт? 0
Id--- li --do -- -o-c-r-? I____ l_ r___ n_ k_______ I-e-e l- r-d- n- k-n-e-t- ------------------------- Idete li rado na koncert?
ನೀವು ನಾಟಕಶಾಲೆಗೆ ಹೋಗಲು ಇಷ್ಟಪಡುತ್ತೀರಾ? Ид-те----р--о у-позор-ш-е? И____ л_ р___ у п_________ И-е-е л- р-д- у п-з-р-ш-е- -------------------------- Идете ли радо у позориште? 0
I--t--------o ---o-------? I____ l_ r___ u p_________ I-e-e l- r-d- u p-z-r-š-e- -------------------------- Idete li rado u pozorište?
ನೀವು ಸಂಗೀತಪ್ರಧಾನ ನಾಟಕಗಳಿಗೆ ಹೋಗಲು ಇಷ್ಟಪಡುತ್ತೀರಾ? Идет- -и р--- у -пе-у? И____ л_ р___ у о_____ И-е-е л- р-д- у о-е-у- ---------------------- Идете ли радо у оперу? 0
I--t- l- rad- u-ope-u? I____ l_ r___ u o_____ I-e-e l- r-d- u o-e-u- ---------------------- Idete li rado u operu?

ಮಾತೃಭಾಷೆ? ಪಿತೃಭಾಷೆ!

ನೀವು ಮಗುವಾಗಿದ್ದಾಗ ಯಾರಿಂದ ನಿಮ್ಮ ಭಾಷೆಯನ್ನು ಕಲಿತಿರಿ? ಖಚಿತವಾಗಿಯು ನೀವು "ನನ್ನ ತಾಯಿಯಿಂದ”ಎಂದು ಹೇಳುವಿರಿ! ಪ್ರಪಂಚದ ಬಹುತೇಕ ಜನರು ಇದನ್ನೇ ನಂಬುತ್ತಾರೆ. ಮಾತೃಭಾಷೆ ಎನ್ನುವ ಪರಿಕಲ್ಪನೆ ಹೆಚ್ಚು ಕಡಿಮೆ ಎಲ್ಲಾ ಜನಾಂಗಗಳಲ್ಲಿ ಇದೆ. ಆಂಗ್ಲರಷ್ಟೇ ಅಲ್ಲದೆ ಚೀನೀಯರು ಕೂಡ ಇದನ್ನು ತಿಳಿದಿದ್ದಾರೆ. ಬಹುಶಃ ತಾಯಿ ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುವುದರಿಂದಾಗಿ ಹೀಗೆ ಇರಬಹುದು. ಹೊಸ ಅಧ್ಯಯನಗಳು ಬೇರೆ ತೀರ್ಮಾನಗಳಿಗೆ ಬಂದಿವೆ. ಅವುಗಳು ನಮ್ಮ ಭಾಷೆ ಹೆಚ್ಚಾಗಿ ನಮ್ಮ ತಂದೆಯವರ ಭಾಷೆ ಎಂದು ತೋರಿಸುತ್ತದೆ. ಸಂಶೋಧಕರು ಮಿಶ್ರಜನಾಂಗಗಳ ವಂಶವಾಹಿಗಳನ್ನು ಮತ್ತು ಭಾಷೆಗಳನ್ನು ತಪಾಸಣೆ ಮಾಡಿದರು. ಈ ಜನತೆಯಲ್ಲಿ ತಂದೆ ಅಥವಾ ತಾಯಿ ಅವರು ವಿವಿಧ ಸಂಸ್ಕೃತಿಗಳಲ್ಲಿ ಮೂಲವನ್ನು ಹೊಂದಿರುತ್ತಾರೆ. ಈ ಜನಾಂಗಗಳು ಸಾವಿರಾರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿದ್ದವು. ಅಪಾರವಾದ ಜನವಲಸೆಗಳು ಇದಕ್ಕೆ ಕಾರಣ. ಈ ಮಿಶ್ರಜನಾಂಗಗಳ ವಂಶವಾಹಿನಿಗಳನ್ನು ಅನುವಂಶೀಯವಾಗಿ ವಿಶ್ಲೇಷಿಸಲಾಯಿತು. ಅದರ ತರುವಾಯ ಜನಾಂಗಗಳ ಭಾಷೆಗಳನ್ನು ಹೋಲಿಸಲಾಯಿತು. ಹೆಚ್ಚಿನ ಜನರು ತಮ್ಮ ತಂದೆಯರ ಪೂರ್ವಿಕರ ಭಾಷೆಯನ್ನು ಮಾತನಾಡುತ್ತಾರೆ. ಅಂದರೆ ನಾಡಭಾಷೆ 'ವೈ' ವರ್ಣತಂತುವಿನ ನಾಡಿಗೆ ಸೇರಿರುತ್ತದೆ. ಗಂಡಸರು ತಮ್ಮ ಭಾಷೆಗಳನ್ನು ಪರದೇಶಗಳಿಗೆ ತಂದಿರುತ್ತಾರೆ. ಮತ್ತು ಅಲ್ಲಿನ ಹೆಂಗಸರು ನಂತರ ಗಂಡಸರ ಭಾಷೆಗಳನ್ನು ಅಂಗೀಕರಿಸಿ ತಮ್ಮದಾಗಿಸಿಕೊಂಡರು. ಆದರೆ ಈಗಲೂ ಕೂಡ ತಂದೆಯರು ನಮ್ಮ ಭಾಷೆಯ ಮೇಲೆ ದೊಡ್ಡ ಪ್ರಭಾವ ಹೊಂದಿದ್ದಾರೆ. ಚಿಕ್ಕ ಮಕ್ಕಳು ಕಲಿಯುವಾಗ ತಮ್ಮ ತಂದೆಯವರ ಭಾಷೆಗಳಿಗೆ ಹೊಂದಿಕೊಳ್ಳುತ್ತಾರೆ. ತಂದೆಯಂದಿರು ತಮ್ಮ ಮಕ್ಕಳೊಂದಿಗೆ ಗಣನೀಯವಾಗಿ ಕಡಿಮೆ ಮಾತನಾಡುತ್ತಾರೆ. ಹಾಗೂ ಗಂಡಸರ ವಾಕ್ಯರಚನೆ ಹೆಂಗಸರದಕ್ಕಿಂತ ಸರಳವಾಗಿರುತ್ತದೆ. ಈ ಕಾರಣದಿಂದ ತಂದೆಯರ ಭಾಷೆ ಮಕ್ಕಳಿಗೆ ಹೆಚ್ಚು ಸೂಕ್ತವಾಗಿರುತ್ತದೆ. ಅವು ಮಕ್ಕಳ ಮೇಲೆ ಅತಿಯಾದ ಒತ್ತಡವನ್ನು ಹೇರುವುದಿಲ್ಲ ,ಹಾಗಾಗಿ ಕಲಿಕೆ ಸುಲಭ ಸಾಧ್ಯ. ಇದರಿಂದಾಗಿ ಮಕ್ಕಳು ಮಾತನಾಡುವಾಗ ತಾಯಿಗಿಂತ ಹೆಚ್ಚಾಗಿ ತಂದೆಯನ್ನು ಅನುಕರಿಸುತ್ತಾರೆ. ನಂತರ ತಾಯಿಯ ಪದ ಸಂಪತ್ತು ಅವರ ಭಾಷೆಯನ್ನು ರೂಪಿಸುತ್ತದೆ. ಪರಿಣಾಮವಾಗಿ ನಮ್ಮ ಭಾಷೆ ತಾಯಿ ಹಾಗೂ ತಂದೆಯವರ ಭಾಷೆಗಳಿಂದ ಪ್ರಭಾವಿತವಾಗಿರುತ್ತದೆ. ಈ ಕಾರಣದಿಂದಾಗಿ ನಾವು ಅದನ್ನು ಪಿತೃಭಾಷೆ ಎಂದು ಕರೆಯಬೇಕು.