ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೨   »   sr У ресторану 2

೩೦ [ಮೂವತ್ತು]

ಫಲಾಹಾರ ಮಂದಿರದಲ್ಲಿ ೨

ಫಲಾಹಾರ ಮಂದಿರದಲ್ಲಿ ೨

30 [тридесет]

30 [trideset]

У ресторану 2

U restoranu 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ದಯವಿಟ್ಟು ಒಂದು ಸೇಬಿನ ರಸ ಕೊಡಿ Cок -д ј-буке, м-л-м. C__ о_ ј______ м_____ C-к о- ј-б-к-, м-л-м- --------------------- Cок од јабуке, молим. 0
C-k--d-------,-m-lim. C__ o_ j______ m_____ C-k o- j-b-k-, m-l-m- --------------------- Cok od jabuke, molim.
ದಯವಿಟ್ಟು ಒಂದು ನಿಂಬೆ ಹಣ್ಣಿನ ರಸ ಕೊಡಿ Ли------,-мо--м. Л________ м_____ Л-м-н-д-, м-л-м- ---------------- Лимунаду, молим. 0
Lim-n-du----li-. L________ m_____ L-m-n-d-, m-l-m- ---------------- Limunadu, molim.
ದಯವಿಟ್ಟು ಒಂದು ಟೊಮ್ಯಟೊ ರಸ ಕೊಡಿ С-к-од --ра-ајза,--олим. С__ о_ п_________ м_____ С-к о- п-р-д-ј-а- м-л-м- ------------------------ Сок од парадајза, молим. 0
S-k od ----d-jza-------. S__ o_ p_________ m_____ S-k o- p-r-d-j-a- m-l-m- ------------------------ Sok od paradajza, molim.
ನನಗೆ ಒಂದು ಲೋಟ ಕೆಂಪು ವೈನ್ ಬೇಕಾಗಿತ್ತು. Ј- бих р--о-ча-у цр-еног вин-. Ј_ б__ р___ ч___ ц______ в____ Ј- б-х р-д- ч-ш- ц-в-н-г в-н-. ------------------------------ Ја бих радо чашу црвеног вина. 0
Ja bih---do č--- crv-n---v---. J_ b__ r___ č___ c______ v____ J- b-h r-d- č-š- c-v-n-g v-n-. ------------------------------ Ja bih rado čašu crvenog vina.
ನನಗೆ ಒಂದು ಲೋಟ ಬಿಳಿ ವೈನ್ ಬೇಕಾಗಿತ್ತು. Ја-бих -а-о -ашу--ело--в-на. Ј_ б__ р___ ч___ б____ в____ Ј- б-х р-д- ч-ш- б-л-г в-н-. ---------------------------- Ја бих радо чашу белог вина. 0
Ja b-h ra-o--a---belo- vi-a. J_ b__ r___ č___ b____ v____ J- b-h r-d- č-š- b-l-g v-n-. ---------------------------- Ja bih rado čašu belog vina.
ನನಗೆ ಒಂದು ಸೀಸೆ ಷ್ಯಾಂಪೇನ್ ಬೇಕಾಗಿತ್ತು. Ј- -и--р--о-ф---у------њ--. Ј_ б__ р___ ф____ ш________ Ј- б-х р-д- ф-а-у ш-м-а-ц-. --------------------------- Ја бих радо флашу шампањца. 0
Ja bi- -a-o--l-š--ša----j-a. J_ b__ r___ f____ š_________ J- b-h r-d- f-a-u š-m-a-j-a- ---------------------------- Ja bih rado flašu šampanjca.
ನಿನಗೆ ಮೀನು ಇಷ್ಟವೆ? Вол-ш-ли-р-бу? В____ л_ р____ В-л-ш л- р-б-? -------------- Волиш ли рибу? 0
V--iš-l- -ibu? V____ l_ r____ V-l-š l- r-b-? -------------- Voliš li ribu?
ನಿನಗೆ ಗೋಮಾಂಸ ಇಷ್ಟವೆ? В-ли-------вед-н-? В____ л_ г________ В-л-ш л- г-в-д-н-? ------------------ Волиш ли говедину? 0
V--i--li-g--edi-u? V____ l_ g________ V-l-š l- g-v-d-n-? ------------------ Voliš li govedinu?
ನಿನಗೆ ಹಂದಿಮಾಂಸ ಇಷ್ಟವೆ? Вол-- ---сви-е--ну? В____ л_ с_________ В-л-ш л- с-и-е-и-у- ------------------- Волиш ли свињетину? 0
V-liš l- s---j--in-? V____ l_ s__________ V-l-š l- s-i-j-t-n-? -------------------- Voliš li svinjetinu?
ನನಗೆ ಮಾಂಸ ಇಲ್ಲದಿರುವ ತಿನಿಸು ಬೇಕು. Хт-- - хте-а би- -е-то--е--м-са. Х___ / х____ б__ н____ б__ м____ Х-е- / х-е-а б-х н-ш-о б-з м-с-. -------------------------------- Хтео / хтела бих нешто без меса. 0
Ht-o /--t-la---- n--t---ez--e-a. H___ / h____ b__ n____ b__ m____ H-e- / h-e-a b-h n-š-o b-z m-s-. -------------------------------- Hteo / htela bih nešto bez mesa.
ನನಗೆ ಒಂದು ತಟ್ಟೆ ಹಸಿ ತರಕಾರಿಗಳು ಬೇಕು. Хт-----х--ла-бих пла----а--ов--ем. Х___ / х____ б__ п____ с_ п_______ Х-е- / х-е-а б-х п-а-у с- п-в-ћ-м- ---------------------------------- Хтео / хтела бих плату са поврћем. 0
Ht-o --ht-l- -------t- s- p--r-́-m. H___ / h____ b__ p____ s_ p_______ H-e- / h-e-a b-h p-a-u s- p-v-c-e-. ----------------------------------- Hteo / htela bih platu sa povrćem.
ನನಗೆ ಏನಾದರು ಪರವಾಗಿಲ್ಲ, ಆದರೆ ತುಂಬಾ ಸಮಯ ಕಾಯಲಾರೆ. Хт---/ х--л--бих н-ш-о --о -е-тра-- ----. Х___ / х____ б__ н____ ш__ н_ т____ д____ Х-е- / х-е-а б-х н-ш-о ш-о н- т-а-е д-г-. ----------------------------------------- Хтео / хтела бих нешто што не траје дуго. 0
H-eo /-ht-la-bi- -e-to--t- -------- --g-. H___ / h____ b__ n____ š__ n_ t____ d____ H-e- / h-e-a b-h n-š-o š-o n- t-a-e d-g-. ----------------------------------------- Hteo / htela bih nešto što ne traje dugo.
ನಿಮಗೆ ಅದು ಅನ್ನದೊಡನೆ ಬೇಕೆ? Ж--и---ли--- - --р-н--м? Ж_____ л_ т_ с п________ Ж-л-т- л- т- с п-р-н-e-? ------------------------ Желите ли то с пиринчeм? 0
Že-ite-l--to s p-r----m? Ž_____ l_ t_ s p________ Ž-l-t- l- t- s p-r-n-e-? ------------------------ Želite li to s pirinčem?
ನಿಮಗೆ ಅದು ಪಾಸ್ತಾದೊಂದಿಗೆ ಬೇಕೆ? Ж-л-т--ли -о-с р--ан-и--? Ж_____ л_ т_ с р_________ Ж-л-т- л- т- с р-з-н-и-а- ------------------------- Желите ли то с резанцима? 0
Že--------to-- r-z---ima? Ž_____ l_ t_ s r_________ Ž-l-t- l- t- s r-z-n-i-a- ------------------------- Želite li to s rezancima?
ನಿಮಗೆ ಅದು ಆಲೂಗೆಡ್ಡೆಯೊಡನೆ ಬೇಕೆ? Ж-л-те -и -о - -р-м-и---? Ж_____ л_ т_ с к_________ Ж-л-т- л- т- с к-о-п-р-м- ------------------------- Желите ли то с кромпиром? 0
Žel--- -i-to---kr--pi---? Ž_____ l_ t_ s k_________ Ž-l-t- l- t- s k-o-p-r-m- ------------------------- Želite li to s krompirom?
ಇದು ನನಗೆ ರುಚಿಸುತ್ತಿಲ್ಲ. Т- м- н-је у-----. Т_ м_ н___ у______ Т- м- н-ј- у-у-н-. ------------------ То ми није укусно. 0
To-mi -ij- u--s-o. T_ m_ n___ u______ T- m- n-j- u-u-n-. ------------------ To mi nije ukusno.
ಈ ಊಟ ತಣ್ಣಗಿದೆ Ј-л--је хл-д--. Ј___ ј_ х______ Ј-л- ј- х-а-н-. --------------- Јело је хладно. 0
J----j--hl----. J___ j_ h______ J-l- j- h-a-n-. --------------- Jelo je hladno.
ಇದನ್ನು ನಾನು ಕೇಳಿರಲಿಲ್ಲ. Т- ---ни--м --ру--- / н-ручил-. Т_ j_ н____ н______ / н________ Т- j- н-с-м н-р-ч-о / н-р-ч-л-. ------------------------------- То ja нисам наручио / наручила. 0
To j- ---a--n-ruč-----n-r-čil-. T_ j_ n____ n______ / n________ T- j- n-s-m n-r-č-o / n-r-č-l-. ------------------------------- To ja nisam naručio / naručila.

ಭಾಷೆ ಮತ್ತು ಜಾಹಿರಾತು.

ಜಾಹಿರಾತು ಸಂಪರ್ಕದ ಒಂದು ವಿಶೇಷ ರೂಪದ ನಿರೂಪಣೆ. ಅದುಉತ್ಪಾದಕರ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಬೇರೆ ಎಲ್ಲಾ ತರಹದ ಸಂಚರಣೆಗಳಂತೆಯೆ ಇದಕ್ಕೂ ದೀರ್ಘವಾದ ಚರಿತ್ರೆ ಇದೆ. ಪ್ರಾಚೀನದಲ್ಲಿ ರಾಜಕಾರಣಿಗಳು ಹಾಗೂ ಮದ್ಯದಂಗಡಿಯವರು ಪ್ರಚಾರ ಮಾಡುತ್ತಿದ್ದರು. ಜಾಹಿರಾತಿನ ಭಾಷೆ ಭಾಷಣದ ಕಲೆಯ ವಿಶಿಷ್ಟ ಗುಣಗಳನ್ನು ಉಪಯೋಗಿಸುತ್ತವೆ. ಏಕೆಂದರೆ ಅದಕ್ಕೆ ಒಂದು ಗುರಿ ಇದೆ, ಅಂದರೆ ಅದು ಒಂದು ಯೋಜಿತ ಸಂವಹನೆ. ನಾವು ಎಚ್ಚರವಾಗಬೇಕು ಹಾಗೂ ನಮ್ಮ ಉತ್ಸುಕತೆಯನ್ನು ಪ್ರಚೋದಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ನಮಗೆ ಒಂದು ಉತ್ಪಾದನೆಯ ಮೇಲೆ ಆಸಕ್ತಿ ಮೂಡಿ ಅದನ್ನು ಕೊಳ್ಳಬೇಕು. ಈ ಕಾರಣಕ್ಕಾಗಿ ಜಾಹಿರಾತಿನ ಭಾಷೆ ಬಹು ಪಾಲು ಅತ್ಯಂತ ಸರಳವಾಗಿರುತ್ತದೆ. ಹಲವೇ ಪದಗಳನ್ನು ಹಾಗೂ ಸರಳ ಘೋಷಣೆಗಳನ್ನು ಬಳಸಲಾಗುತ್ತದೆ. ಇದರ ಮೂಲಕ ನಮ್ಮ ಮಿದುಳು ಜಾಹಿರಾತಿನ ಅಂತರ್ಯವನ್ನು ಚೆನ್ನಾಗಿ ಗ್ರಹಿಸಬೇಕು. ಹಲವು ವ್ಯಾಕರಣಾಂಶಗಳನ್ನು,ಉದಾಹರಣೆಗೆ ಗುಣ-,ಅತಿಶಯೋಕ್ತಿ ಪದಗಳನ್ನು ಹೆಚ್ಚಾಗಿ ಬಳಸಲಾಗುವುದು. ಅವು ಉತ್ಪನ್ನಗಳು ಬಹಳ ಪ್ರಯೋಜನಕಾರಿ ಎಂದು ಬಣ್ಣಿಸುತ್ತವೆ. ಜಾಹಿರಾತಿನ ಭಾಷೆ ಇದರಿಂದಾಗಿ ಬಹುತೇಕ ಸಕಾರಾತ್ಮಕ ರೂಪ ಹೊಂದಿರುತ್ತದೆ. ಸ್ವಾರಸ್ಯಕರ ಎಂದರೆ,ಜಾಹಿರಾತಿನ ಭಾಷೆ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ಅದರ ಅರ್ಥ, ಜಾಹಿರಾತಿನ ಭಾಷೆ ಒಂದು ಸಮಾಜದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಬಹಳಷ್ಟು ದೇಶಗಳಲ್ಲಿ ಸೌಂದರ್ಯ ಮತ್ತು ಯೌವನ ಎನ್ನುವ ಕಲ್ಪನೆಗಳು ಪ್ರಬಲವಾಗಿರುತ್ತವೆ. ಹಾಗೂ 'ಭವಿಷ್ಯ' ಮತ್ತು 'ಸುಭದ್ರತೆ' ಎಂಬ ಪದಗಳನ್ನು ಹೇರಳವಾಗಿ ಬಳಸಲಾಗುತ್ತದೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಹೆಚ್ಚು ಆಂಗ್ಲ ಪದಗಳನ್ನು ಬಳಸಲಾಗುವುದು. ಇಂಗ್ಲಿಷ್ ಅನ್ನು ಆಧುನಿಕ ಮತ್ತು ಅಂತರರಾಷ್ಟ್ರೀಯ ಎಂದು ಪರಿಗಣಿಸಲಾಗುವುದು. ಮತ್ತು ಅವು ತಾಂತ್ರಿಕ ಉತ್ಪನ್ನಗಳಿಗೆ ಸರಿಯಾಗಿ ಹೊಂದುತ್ತವೆ. ರೊಮಾನಿಕ್ ಭಾಷೆಗಳ ಅಂಶಗಳು ಭೋಗವನ್ನು ಮತ್ತು ಉದ್ವಿಗ್ನತೆಯನ್ನು ಸಾದರಪಡಿಸುತ್ತವೆ. ಅವುಗಳನ್ನು ಆಹಾರಪದಾರ್ಥಗಳಿಗೆ ಮತ್ತು ಪ್ರಸಾಧನಗಳಿಗೆ ಬಳಸಲಾಗುತ್ತದೆ. ಯಾರು ಆಡುಭಾಷೆಯನ್ನು ಬಳಸುತ್ತಾರೊ ಅವರು ತವರು ಮತ್ತು ಸಂಪ್ರದಾಯಕ್ಕೆ ಒತ್ತುಕೊಡುತ್ತದೆ. ಉತ್ಪನ್ನಗಳ ಹೆಸರುಗಳು ಹೊಸ ಪದಗಳು, ಅಂದರೆ ಹೊಸದಾಗಿ ರೂಪಿಸಿದ ಪದಗಳು. ಹೆಚ್ಚಾಗಿ ಇವುಗಳಿಗೆ ಯಾವುದೇ ಅರ್ಥವಿರುವುದಿಲ್ಲ, ಆದರೆ ಕೇಳಲು ಲಯಬದ್ಧವಾಗಿರುತ್ತವೆ. ಹಲವು ಉತ್ಪನ್ನಗಳ ಹೆಸರುಗಳು ಜೀವನೋಪಾಯಗಳಾಗಬಹುದು. ಒಂದು ವ್ಯಾಕ್ಯೂಮ್ ಕ್ಲೀನರ್ ಹೆಸರು ಒಂದು ಕ್ರಿಯಾಪದವಾಗಿ ಪರಿಣಮಿಸಿದೆ: ಹೂವರ್ ಮಾಡುವುದು.