ಪದಗುಚ್ಛ ಪುಸ್ತಕ

kn ಪ್ರಶ್ನೆಗಳನ್ನು ಕೇಳುವುದು ೨   »   sr Постављати питања 2

೬೩ [ಅರವತ್ತಮೂರು]

ಪ್ರಶ್ನೆಗಳನ್ನು ಕೇಳುವುದು ೨

ಪ್ರಶ್ನೆಗಳನ್ನು ಕೇಳುವುದು ೨

63 [шездесет и три]

63 [šezdeset i tri]

Постављати питања 2

Postavljati pitanja 2

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನನಗೆ ಒಂದು ಹವ್ಯಾಸ ಇದೆ. Ј--и-а--хоби. Ј_ и___ х____ Ј- и-а- х-б-. ------------- Ја имам хоби. 0
J- ima--ho--. J_ i___ h____ J- i-a- h-b-. ------------- Ja imam hobi.
ನಾನು ಟೆನ್ನೀಸ್ ಆಡುತ್ತೇನೆ. Ја --рам-т----. Ј_ и____ т_____ Ј- и-р-м т-н-с- --------------- Ја играм тенис. 0
Ja-i---m t-n--. J_ i____ t_____ J- i-r-m t-n-s- --------------- Ja igram tenis.
ಇಲ್ಲಿ ಟೆನ್ನೀಸ್ ಮೈದಾನ ಎಲ್ಲಿದೆ? Где -е-т-н---- те--н? Г__ ј_ т______ т_____ Г-е ј- т-н-с-и т-р-н- --------------------- Где је тениски терен? 0
Gde-je ten-sk- -er--? G__ j_ t______ t_____ G-e j- t-n-s-i t-r-n- --------------------- Gde je teniski teren?
ನಿನಗೂ ಒಂದು ಹವ್ಯಾಸ ಇದೆಯೆ? И-аш-л---и -оби? И___ л_ т_ х____ И-а- л- т- х-б-? ---------------- Имаш ли ти хоби? 0
Im-š -i-t--hob-? I___ l_ t_ h____ I-a- l- t- h-b-? ---------------- Imaš li ti hobi?
ನಾನು ಕಾಲ್ಚೆಂಡನ್ನು ಆಡುತ್ತೇನೆ. Ја -грам фуд-а-. Ј_ и____ ф______ Ј- и-р-м ф-д-а-. ---------------- Ја играм фудбал. 0
J---gram---d-al. J_ i____ f______ J- i-r-m f-d-a-. ---------------- Ja igram fudbal.
ಇಲ್ಲಿ ಕಾಲ್ಚೆಂಡಿನ ಆಟದ ಮೈದಾನ ಎಲ್ಲಿದೆ? Где -е --дба-----тер-н? Г__ ј_ ф________ т_____ Г-е ј- ф-д-а-с-и т-р-н- ----------------------- Где је фудбалски терен? 0
Gde ---f--b--s-i-te-en? G__ j_ f________ t_____ G-e j- f-d-a-s-i t-r-n- ----------------------- Gde je fudbalski teren?
ನನ್ನ ಕೈ ನೋಯುತ್ತಿದೆ. Б--и--е-ру-а. Б___ м_ р____ Б-л- м- р-к-. ------------- Боли ме рука. 0
Boli--e--u-a. B___ m_ r____ B-l- m- r-k-. ------------- Boli me ruka.
ನನ್ನ ಕಾಲು ಮತ್ತು ಕೈ ಕೂಡ ನೋಯುತ್ತಿವೆ. Н-г--и ру-а -е ------ ---е. Н___ и р___ м_ т_____ б____ Н-г- и р-к- м- т-к-ђ- б-л-. --------------------------- Нога и рука ме такође боле. 0
N-g--- ru-- -e-tak-đe ----. N___ i r___ m_ t_____ b____ N-g- i r-k- m- t-k-đ- b-l-. --------------------------- Noga i ruka me takođe bole.
ಇಲ್ಲಿ ವೈದ್ಯರು ಎಲ್ಲಿದ್ದಾರೆ? Г---с- --лази-д---ор? Г__ с_ н_____ д______ Г-е с- н-л-з- д-к-о-? --------------------- Где се налази доктор? 0
Gde--e n----- dok---? G__ s_ n_____ d______ G-e s- n-l-z- d-k-o-? --------------------- Gde se nalazi doktor?
ನನ್ನ ಬಳಿ ಒಂದು ಕಾರ್ ಇದೆ. Ја-и--- ---о. Ј_ и___ а____ Ј- и-а- а-т-. ------------- Ја имам ауто. 0
Ja---am aut-. J_ i___ a____ J- i-a- a-t-. ------------- Ja imam auto.
ನನ್ನ ಹತ್ತಿರ ಒಂದು ಮೋಟರ್ ಸೈಕಲ್ ಸಹ ಇದೆ. Ја-и-а--i -о-о-. Ј_ и___ i м_____ Ј- и-а- i м-т-р- ---------------- Ја имам i мотор. 0
J- --a- - ---o-. J_ i___ i m_____ J- i-a- i m-t-r- ---------------- Ja imam i motor.
ಇಲ್ಲಿ ವಾಹನಗಳ ನಿಲ್ದಾಣ ಎಲ್ಲಿದೆ? Где је п-р--н-? Г__ ј_ п_______ Г-е ј- п-р-и-г- --------------- Где је паркинг? 0
G---je-p----ng? G__ j_ p_______ G-e j- p-r-i-g- --------------- Gde je parking?
ನನ್ನ ಬಳಿ ಒಂದು ಸ್ವೆಟರ್ ಇದೆ. Ј---м-- ---пе-. Ј_ и___ џ______ Ј- и-а- џ-м-е-. --------------- Ја имам џемпер. 0
Ja -m---dž----r. J_ i___ d_______ J- i-a- d-e-p-r- ---------------- Ja imam džemper.
ನನ್ನ ಬಳಿ ಒಂದು ನಡುವಂಗಿ ಮತ್ತು ಜೀನ್ಸ್ ಸಹ ಇವೆ. Ја -мам та--ђ----кн- и-џ--с-----ал-не. Ј_ и___ т_____ ј____ и џ___ п_________ Ј- и-а- т-к-ђ- ј-к-у и џ-н- п-н-а-о-е- -------------------------------------- Ја имам такође јакну и џинс панталоне. 0
J- ---- t-ko----ak-- i--žins---nta--n-. J_ i___ t_____ j____ i d____ p_________ J- i-a- t-k-đ- j-k-u i d-i-s p-n-a-o-e- --------------------------------------- Ja imam takođe jaknu i džins pantalone.
ಬಟ್ಟೆ ಒಗೆಯುವ ಯಂತ್ರ ಎಲ್ಲಿದೆ? Гд--ј------маш---? Г__ ј_ в__ м______ Г-е ј- в-ш м-ш-н-? ------------------ Где је веш машина? 0
Gde--e --- -ašina? G__ j_ v__ m______ G-e j- v-š m-š-n-? ------------------ Gde je veš mašina?
ನನ್ನ ಬಳಿ ಒಂದು ತಟ್ಟೆ ಇದೆ. Ј- -м-м--а-и-. Ј_ и___ т_____ Ј- и-а- т-њ-р- -------------- Ја имам тањир. 0
J--i-am-t-njir. J_ i___ t______ J- i-a- t-n-i-. --------------- Ja imam tanjir.
ನನ್ನ ಬಳಿ ಒಂದು ಚಾಕು, ಒಂದು ಫೋರ್ಕ್ ಮತ್ತು ಒಂದು ಚಮಚ ಇವೆ. Ја -м-м -ож, --љ---у - кашику. Ј_ и___ н___ в______ и к______ Ј- и-а- н-ж- в-љ-ш-у и к-ш-к-. ------------------------------ Ја имам нож, виљушку и кашику. 0
Ja-im---no---vil-ušku-i ---iku. J_ i___ n___ v_______ i k______ J- i-a- n-ž- v-l-u-k- i k-š-k-. ------------------------------- Ja imam nož, viljušku i kašiku.
ಉಪ್ಪು ಮತ್ತು ಕರಿಮೆಮೆಣಸು ಎಲ್ಲಿವೆ? Гд--су----и--иб--? Г__ с_ с_ и б_____ Г-е с- с- и б-б-р- ------------------ Где су со и бибер? 0
G-e-su--o --b-ber? G__ s_ s_ i b_____ G-e s- s- i b-b-r- ------------------ Gde su so i biber?

ದೇಹ ಭಾಷೆಗೆ ಸ್ಪಂದಿಸುತ್ತದೆ.

ಭಾಷೆಯನ್ನು ನಮ್ಮ ಮಿದುಳಿನಲ್ಲಿ ಪರಿಷ್ಕರಿಸಲಾಗುತ್ತದೆ. ನಾವು ಕೇಳುವಾಗ ಅಥವಾ ಓದುವಾಗ ನಮ್ಮ ಮಿದುಳು ಚುರುಕಾಗಿರುತ್ತದೆ. ಅದನ್ನು ವಿವಿಧ ರೀತಿಗಳಲ್ಲಿ ಅಳತೆ ಮಾಡಬಹುದು. ಅದರೆ ಕೇವಲ ನಮ್ಮ ಮಿದುಳು ಮಾತ್ರಭಾಷೆಯ ಪ್ರಚೋದನೆಗೆ ಪ್ರತಿಕ್ರಿಯಿಸುವುದಿಲ್ಲ.. ಹೊಸ ಅಧ್ಯಯನಗಳು ಭಾಷೆ ನಮ್ಮ ಶರೀರವನ್ನು ಸಕ್ರಿಯಗೊಳಿಸುತ್ತದೆ ಎನ್ನುವುದನ್ನು ತೋರಿಸಿವೆ. ನಮ್ಮ ಶರೀರ ಖಚಿತ ಪದಗಳನ್ನು ಓದಿದರೆ ಅಥವಾ ಕೇಳಿದರೆ ಕೆಲಸ ಮಾಡಲು ಪ್ರಾರಂಭಿಸುತ್ತದೆ ಮುಖ್ಯವಾಗಿ ಅವುಗಳು ನಮ್ಮ ಶಾರೀರಿಕ ಪ್ರತಿಕ್ರಿಯೆಗಳನ್ನು ವಿವರಿಸುವ ಪದಗಳು. ನಗುವುದು ಎಂಬ ಪದ ಒಂದು ಒಳ್ಳೆಯ ಉದಾಹರಣೆ. ನಾವು ಆ ಪದವನ್ನು ಓದಿದರೆ ನಗುವಿನ ಸ್ನಾಯುಗಳು ಚಲಿಸುತ್ತವೆ. ನಿಷೇದಪದಗಳು ಸಹ ಅಳತೆ ಮಾಡಬಹುದಾದ ಪರಿಣಾಮಗಳನ್ನು ಹೊಂದಿರುತ್ತವೆ. ನೋವು ಎನ್ನುವ ಪದ ಇದಕ್ಕೆ ಒಂದು ಉದಾಹರಣೆಯಾಗಿದೆ. ನಮ್ಮ ಶರೀರ ಈ ಪದವನ್ನು ಓದಿದಾಗ ಒಂದು ಸಣ್ಣ ನೋವಿನ ಪ್ರತಿಕ್ರಿಯೆಯನ್ನು ತೋರುತ್ತದೆ. ನಾವು ಓದಿದ್ದನ್ನು ಅಥವಾ ಕೇಳಿದ್ದನ್ನು ಅನುಕರಿಸುತ್ತೇವೆ ಎಂದು ಹೇಳಬಹುದು. ಒಂದು ಭಾಷೆ ಎಷ್ಟು ಕಣ್ಣಿಗೆ ಕಟ್ಟುವಂತೆ ಇರುತ್ತದೆಯೊ ನಾವು ಅಷ್ಟು ಹೆಚ್ಚು ಪ್ರತಿಕ್ರಿಯಿಸುತ್ತೇವೆ ನಿಖರವಾದ ಬಣ್ಣನೆ ಬಲವಾದ ಪ್ರತಿಕ್ರಿಯೆಯನ್ನು ಹೊಮ್ಮಿಸುತ್ತದೆ. ಒಂದು ಅಧ್ಯಯನಕ್ಕೆ ಶರೀರದ ಚಟುವಟಿಕೆಗಳ ಅಳತೆ ಮಾಡಲಾಯಿತು. ಪ್ರಯೋಗ ಪುರುಷರಿಗೆ ವಿವಿಧ ಪದಗಳನ್ನು ತೋರಿಸಲಾಯಿತು. ಅವುಗಳು ಸಕಾರಾತ್ಮಕ ಹಾಗೂ ನಕಾರಾತ್ಮಕ ಪದಗಳಾಗಿದ್ದವು. ಪ್ರಯೋಗ ಪುರುಷರ ಅನುಕರಣೆಗಳು ಪರೀಕ್ಷೆಯ ಸಮಯದಲ್ಲಿ ಬದಲಾವಣೆಗಳನ್ನು ತೋರಿದವು. ಬಾಯಿಯ ಮತ್ತು ಹಣೆಯ ಚಲನೆಗಳಲ್ಲಿ ವ್ಯತ್ಯಾಸಗಳು ಕಂಡುಬಂದವು. ಇದು ಭಾಷೆ ನಮ್ಮ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ ಎನ್ನುವುದನ್ನು ತೋರಿಸುತ್ತದೆ. ಪದಗಳು ಸಂವಹನೆಯ ಸಾಧನೆಗಳಿಗಿಂತ ಜಾಸ್ತಿ. ನಮ್ಮ ಮಿದುಳು ಭಾಷೆಯನ್ನು ಒಡಲನುಡಿಗೆ ಭಾಷಾಂತರಿಸುತ್ತದೆ. ಇದು ಖಚಿತವಾಗಿ ಹೇಗೆ ನೆರವೇರುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಬಹುಶಃ ಆ ಅಧ್ಯಯನದ ಫಲಿತಾಂಶಗಳು ಹಲವು ಪರಿಣಾಮಗಳನ್ನು ಹೊಂದಬಹುದು. ವೈದ್ಯರು ರೋಗಿಗಳಿಗೆ ಯಾವ ಚಿಕಿತ್ಸೆ ಅತಿ ಉಪಯೋಗ ಕರ ಎಂಬುದರ ಬಗ್ಗೆ ಚರ್ಚಿಸುತ್ತಾರೆ. ಏಕೆಂದರೆ ಹಲವಾರು ರೋಗಿಗಳು ದೀರ್ಘಕಾಲ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತದೆ. ಆವಾಗ ತುಂಬಾ ಮಾತನಾಡಲಾಗುತ್ತದೆ.