ಪದಗುಚ್ಛ ಪುಸ್ತಕ

kn ಏನಾದರು ಅವಶ್ಯವಾಗಿ ಮಾಡುವುದು   »   ko 뭘 해야 해요

೭೨ [ಎಪ್ಪತ್ತೆರಡು]

ಏನಾದರು ಅವಶ್ಯವಾಗಿ ಮಾಡುವುದು

ಏನಾದರು ಅವಶ್ಯವಾಗಿ ಮಾಡುವುದು

72 [일흔둘]

72 [ilheundul]

뭘 해야 해요

[mwol haeya haeyo]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
(ಅವಶ್ಯ) ಬೇಕು. 해---요 해- 해- 해- 해- ----- 해야 해요 0
hae-- h-eyo h---- h---- h-e-a h-e-o ----------- haeya haeyo
ನಾನು ಆ ಕಾಗದವನ್ನು ಕಳುಹಿಸ(ಲೇ)ಬೇಕು. 저----편지를--쳐야-해요. 저- 그 편-- 부-- 해-- 저- 그 편-를 부-야 해-. ---------------- 저는 그 편지를 부쳐야 해요. 0
jeoneun ----pye-n-i-e---b--h-e-y- ha---. j------ g-- p---------- b-------- h----- j-o-e-n g-u p-e-n-i-e-l b-c-y-o-a h-e-o- ---------------------------------------- jeoneun geu pyeonjileul buchyeoya haeyo.
ನಾನು ಆ ವಸತಿಗೃಹಕ್ಕೆ ಹಣ ಕೊಡ(ಲೇ)ಬೇಕು. 저- 호텔-를 ---해요. 저- 호--- 내- 해-- 저- 호-비- 내- 해-. -------------- 저는 호텔비를 내야 해요. 0
j---------t----leul--ae---h-e-o. j------ h---------- n---- h----- j-o-e-n h-t-l-i-e-l n-e-a h-e-o- -------------------------------- jeoneun hotelbileul naeya haeyo.
ನೀನು ಬೆಳಿಗ್ಗೆ ಬೇಗ ಏಳ(ಲೇ)ಬೇಕು. 당신- -- -어-야 --. 당-- 일- 일--- 해-- 당-은 일- 일-나- 해-. --------------- 당신은 일찍 일어나야 해요. 0
d-n---n-e-n-il---g -----na-a ---y-. d---------- i----- i-------- h----- d-n-s-n-e-n i-j-i- i---o-a-a h-e-o- ----------------------------------- dangsin-eun iljjig il-eonaya haeyo.
ನೀನು ತುಂಬಾ ಕೆಲಸ ಮಾಡ(ಲೇ)ಬೇಕು. 당-- ----이 -- --. 당-- 일- 많- 해- 해-- 당-은 일- 많- 해- 해-. ---------------- 당신은 일을 많이 해야 해요. 0
d-n-sin--un -l---l----h-- ----a ha---. d---------- i----- m----- h---- h----- d-n-s-n-e-n i---u- m-n--- h-e-a h-e-o- -------------------------------------- dangsin-eun il-eul manh-i haeya haeyo.
ನೀನು ಕಾಲನಿಷ್ಠನಾಗಿರ(ಲೇ)ಬೇಕು. 당-은 --을 지-야-해요. 당-- 시-- 지-- 해-- 당-은 시-을 지-야 해-. --------------- 당신은 시간을 지켜야 해요. 0
da-gs-n-eu---iga--eu-------oya----yo. d---------- s-------- j------- h----- d-n-s-n-e-n s-g-n-e-l j-k-e-y- h-e-o- ------------------------------------- dangsin-eun sigan-eul jikyeoya haeyo.
ಅವನು ಪೆಟ್ರೋಲ್ ತುಂಬಿಸಿಕೊಳ್ಳಬೇಕು. 그- --을 넣어- 해요. 그- 기-- 넣-- 해-- 그- 기-을 넣-야 해-. -------------- 그는 기름을 넣어야 해요. 0
g--ne----------e-- -------ya--a-y-. g------ g--------- n-------- h----- g-u-e-n g-l-u---u- n-o---o-a h-e-o- ----------------------------------- geuneun gileum-eul neoh-eoya haeyo.
ಅವನು ತನ್ನ ಕಾರನ್ನು ರಿಪೇರಿ ಮಾಡಿಕೊಳ್ಳಬೇಕು. 그----자--- 고-- 해요. 그- 그 자--- 고-- 해-- 그- 그 자-차- 고-야 해-. ----------------- 그는 그 자동차를 고쳐야 해요. 0
g--neun -e--jad--g-h----- -o--y-oy- h-e-o. g------ g-- j------------ g-------- h----- g-u-e-n g-u j-d-n-c-a-e-l g-c-y-o-a h-e-o- ------------------------------------------ geuneun geu jadongchaleul gochyeoya haeyo.
ಅವನು ತನ್ನ ಕಾರನ್ನು ತೊಳೆಯಬೇಕು. 그--그-------------. 그- 그 자--- 세--- 해-- 그- 그 자-차- 세-해- 해-. ------------------ 그는 그 자동차를 세차해야 해요. 0
ge-n--n g---j-d--gchale-l-s----h---a--a-yo. g------ g-- j------------ s--------- h----- g-u-e-n g-u j-d-n-c-a-e-l s-c-a-a-y- h-e-o- ------------------------------------------- geuneun geu jadongchaleul sechahaeya haeyo.
ಅವಳು ಕೊಂಡು ಕೊಳ್ಳಬೇಕು. 그녀- 쇼-- 해- 해-. 그-- 쇼-- 해- 해-- 그-는 쇼-을 해- 해-. -------------- 그녀는 쇼핑을 해야 해요. 0
geu--eoneun-sy--i-g---- haeya h-ey-. g---------- s---------- h---- h----- g-u-y-o-e-n s-o-i-g-e-l h-e-a h-e-o- ------------------------------------ geunyeoneun syoping-eul haeya haeyo.
ಅವಳು ಮನೆಯನ್ನು ಸ್ವಚ್ಚಗೊಳಿಸಬೇಕು. 그녀- 아파-- -소해- 해요. 그-- 아--- 청--- 해-- 그-는 아-트- 청-해- 해-. ----------------- 그녀는 아파트를 청소해야 해요. 0
g-u-yeo---n--pa---l--l c---ng--h-----h-e--. g---------- a--------- c------------ h----- g-u-y-o-e-n a-a-e-l-u- c-e-n-s-h-e-a h-e-o- ------------------------------------------- geunyeoneun apateuleul cheongsohaeya haeyo.
ಅವಳು ಬಟ್ಟೆಗಳನ್ನು ಒಗೆಯಬೇಕು. 그녀- 빨래- -야 해-. 그-- 빨-- 해- 해-- 그-는 빨-를 해- 해-. -------------- 그녀는 빨래를 해야 해요. 0
geu-y-oneun--p-lla-le---h--ya--ae--. g---------- p---------- h---- h----- g-u-y-o-e-n p-a-l-e-e-l h-e-a h-e-o- ------------------------------------ geunyeoneun ppallaeleul haeya haeyo.
ನಾವು ಈ ಕೂಡಲೆ ಶಾಲೆಗೆ ಹೋಗಬೇಕು 우---당-------- -요. 우-- 당- 학-- 가- 해-- 우-는 당- 학-에 가- 해-. ----------------- 우리는 당장 학교에 가야 해요. 0
u----un ---gj--g-h------ -a-a-ha-yo. u------ d------- h------ g--- h----- u-i-e-n d-n-j-n- h-g-y-e g-y- h-e-o- ------------------------------------ ulineun dangjang haggyoe gaya haeyo.
ನಾವು ಈ ಕೂಡಲೆ ಕೆಲಸಕ್ಕೆ ಹೋಗಬೇಕು. 우-- 당장-직-에 가----. 우-- 당- 직-- 가- 해-- 우-는 당- 직-에 가- 해-. ----------------- 우리는 당장 직장에 가야 해요. 0
u--n--- -ang-a-g---gj-n--e -a-a-h-ey-. u------ d------- j-------- g--- h----- u-i-e-n d-n-j-n- j-g-a-g-e g-y- h-e-o- -------------------------------------- ulineun dangjang jigjang-e gaya haeyo.
ನಾವು ಈ ಕೂಡಲೆ ವೈದ್ಯರ ಬಳಿ ಹೋಗಬೇಕು. 우-- -장--원에 가야 -요. 우-- 당- 병-- 가- 해-- 우-는 당- 병-에 가- 해-. ----------------- 우리는 당장 병원에 가야 해요. 0
u-i--un--a--jang -ye--g-w-n-- -a-- ha-yo. u------ d------- b----------- g--- h----- u-i-e-n d-n-j-n- b-e-n---o--- g-y- h-e-o- ----------------------------------------- ulineun dangjang byeong-won-e gaya haeyo.
ನೀವು ಬಸ್ ಗೆ ಕಾಯಬೇಕು. 당신들은---- --려- 해요. 당--- 버-- 기--- 해-- 당-들- 버-를 기-려- 해-. ----------------- 당신들은 버스를 기다려야 해요. 0
d--g---d--l------e----l-u- gidal----a -ae-o. d-------------- b--------- g--------- h----- d-n-s-n-e-l-e-n b-o-e-l-u- g-d-l-e-y- h-e-o- -------------------------------------------- dangsindeul-eun beoseuleul gidalyeoya haeyo.
ನೀವು ರೈಲು ಗಾಡಿಗೆ ಕಾಯಬೇಕು. 당신들----를 -다-야 --. 당--- 기-- 기--- 해-- 당-들- 기-를 기-려- 해-. ----------------- 당신들은 기차를 기다려야 해요. 0
d-n-s----u--eu-----hale-l ----l------h---o. d-------------- g-------- g--------- h----- d-n-s-n-e-l-e-n g-c-a-e-l g-d-l-e-y- h-e-o- ------------------------------------------- dangsindeul-eun gichaleul gidalyeoya haeyo.
ನೀವು ಟ್ಯಾಕ್ಸಿಗೆ ಕಾಯಬೇಕು. 당신-- 택-를-기다-야 해요. 당--- 택-- 기--- 해-- 당-들- 택-를 기-려- 해-. ----------------- 당신들은 택시를 기다려야 해요. 0
dang-i-deu---un ----sil-ul -i-a-ye-y- hae--. d-------------- t--------- g--------- h----- d-n-s-n-e-l-e-n t-e-s-l-u- g-d-l-e-y- h-e-o- -------------------------------------------- dangsindeul-eun taegsileul gidalyeoya haeyo.

ಏಕೆ ಹತ್ತು ಹಲವಾರು ಭಾಷೆಗಳಿವೆ?

ಈಗ ಜಗತ್ತಿನಾದ್ಯಂತ ೬೦೦೦ಕ್ಕೂ ಮಿಗಿಲಾಗಿ ವಿವಿಧ ಭಾಷೆಗಳು ಇವೆ. ಈ ಕಾರಣದಿಂದ ನಮಗೆ ದುಬಾಷಿಗಳ ಮತ್ತು ಭಾಷಾಂತರಕಾರರ ಅವಶ್ಯಕತೆ ಇದೆ. ಬಹಳ ಸಮಯಕ್ಕೆ ಮುಂಚೆ ಎಲ್ಲರೂ ಒಂದೆ ಭಾಷೆಯನ್ನು ಮಾತನಾಡುತ್ತಿದ್ದರು. ಜನರು ವಲಸೆ ಹೋಗಲು ಶುರು ಆದ ಮೇಲೆ ಪರಿಸ್ಥಿತಿ ಬದಲಾಯಿತು. ಅವರು ತಮ್ಮ ತಾಯ್ನಾಡಾದ ಆಫ್ರಿಕಾವನ್ನು ಬಿಟ್ಟು ಜಗತ್ತಿನ ಎಲ್ಲಾ ಕಡೆಗೆ ಹೋಗಲು ಪ್ರಾರಂಬಿಸಿದರು. ವಾಸಸ್ಥಾನಗಳ ಬೇರ್ಪಡೆಯ ಮೂಲಕ ಭಾಷೆಗಳ ಬೇರ್ಪಡೆಯು ಆಯಿತು. ಏಕೆಂದರೆ ಪ್ರತಿಯೊಂದು ಜನಾಂಗವೂ ತನ್ನದೆ ಆದ ಪ್ರವಹನೆಯ ಮಾರ್ಗವನ್ನು ರೂಪಿಸಿ ಕೊಂಡಿತು. ಒಂದು ಸಾಮಾನ್ಯವಾದ ಮೂಲ ಭಾಷೆಯಿಂದ ಹಲವಾರು ವಿವಿಧ ಭಾಷೆಗಳು ಹುಟ್ಟಿಕೊಂಡವು. ಅದರೆ ಜನರು ಯಾವಾಗಲು ಒಂದೆ ಜಾಗದಲ್ಲಿ ಇರುತ್ತಿರಲಿಲ್ಲ. ಇದರ ಮೂಲಕ ಭಾಷೆಗಳು ಒಂದರಿಂದ ಒಂದು ಬೇರೆ ಬೇರೆ ಆದವು. ಯಾವಾಗಲೊ ಒಮ್ಮೆ ಮನುಷ್ಯ ಸಾಮಾನ್ಯವಾದ ಬೇರನ್ನು ಗುರುತಿಸಲಾಗದಂತೆ ಆಯಿತು. ಹಾಗೆಯೆ ಯಾವುದೆ ಒಂದು ಜನಾಂಗ ಸಾವಿರಾರು ವರ್ಷಗಳು ಪ್ರತ್ಯೇಕವಾಗಿ ಇರಲಿಲ್ಲ. ಯಾವಾಗಲೂ ವಿವಿಧ ಜನಾಂಗಗಳ ನಡುವೆ ಸಂಬಂಧಗಳಿದ್ದವು. ಅವು ಭಾಷೆಗಳನ್ನು ಬದಲಾಯಿಸಿದವು. ಅವು ಬೇರೆ ಭಾಷೆಗಳಿಂದ ಧಾತುಗಳನ್ನು ತೆಗೆದುಕೊಂಡವು ಅಥವಾ ಅವುಗಳ ಜೊತೆ ಬೆರೆತವು. ಈ ರೀತಿಯಲ್ಲಿ ಭಾಷೆಗಳ ಬೆಳವಣಿಗೆ ಎಂದೂ ಕುಂಠಿತವಾಗಲಿಲ್ಲ. ವಲಸೆ ಹೋಗುವುದು ಮತ್ತು ಪರಸ್ಪರ ಸಂಬಂಧಗಳು ಭಾಷೆಗಳ ವೈವಿಧ್ಯತೆಯನ್ನು ವಿವರಿಸುತ್ತದೆ. ಆದರೆ ಭಾಷೆಗಳಲ್ಲಿ ಹೇಗೆ ಇಷ್ಟು ವೈವಿಧ್ಯತೆ ಇವೆ ಎನ್ನುವುದು ಬೇರೆ ಪ್ರಶ್ನೆ. ಪ್ರತಿಯೊಂದು ಬೆಳವಣಿಗೆಯ ಕಥೆಯು ಖಚಿತವಾದ ನಿಯಮಗಳನ್ನು ಪಾಲಿಸುತ್ತವೆ. ಆದರೆ ಭಾಷೆಗಳು ಯಾವ ರೀತಿಯಲ್ಲಿ ಇವೆ ಎನ್ನುವುದಕ್ಕೆ ಕಾರಣಗಳು ಇರಲೇಬೇಕು. ಬಹಳ ಕಾಲದಿಂದ ವಿಜ್ಞಾನಿಗಳು ಈ ಕಾರಣಗಳ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಏಕೆ ಭಾಷೆಗಳು ವಿವಿಧ ರೀತಿಯಲ್ಲಿ ವಿಕಸಿತವಾಗುತ್ತದೆ ಎನ್ನುವುದನ್ನು ತಿಳಿಯಬಯಸುತ್ತಾರೆ. ಅದನ್ನು ಸಂಶೋಧಿಸಲು ಮನುಷ್ಯ ಭಾಷೆಯ ಚರಿತ್ರೆಯನ್ನು ತಿಳಿದಿರಬೇಕಾಗುತ್ತದೆ. ಆವಾಗ ಅವನಿಗೆ, ಏನು, ಯಾವಾಗ ಬದಲಾವಣೆ ಹೊಂದಿತು ಎನ್ನುವುದು ತಿಳಿಯುತ್ತದೆ. ಏನು ಭಾಷೆಯ ಬೆಳವಣಿಗೆ ಮೇಲೆ ಪ್ರಭಾವ ಬೀರುತ್ತದೆ ಎನ್ನುವುದು ಅವನಿಗೆ ಇನ್ನೂ ಗೊತ್ತಿಲ್ಲ. ಜೈವಿಕ ವಿಷಯಗಳಿಗಿಂತ ಸಂಸ್ಕೃತಿಯ ಪ್ರಭಾವಗಳು ಹೆಚ್ಚು ಮುಖ್ಯ ಎನಿಸುತ್ತದೆ. ಅಂದರೆ ಒಂದು ಜನಾಂಗದ ಚರಿತ್ರೆ ಅವರ ಭಾಷೆಯನ್ನು ರೂಪಿಸಿರುತ್ತದೆ. ಭಾಷೆಗಳು ನಾವು ಊಹಿಸುವುದಕ್ಕಿಂತ ಹೆಚ್ಚು ವಿಷಯಗಳನ್ನು ನಮಗೆ ತಿಳಿಸುತ್ತವೆ.