ಪದಗುಚ್ಛ ಪುಸ್ತಕ

kn ಹಣ್ಣುಗಳು ಮತ್ತು ಆಹಾರ ಪದಾರ್ಥಗಳು   »   sr Воће и животне намирнице

೧೫ [ಹದಿನೈದು]

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

15 [петнаест]

15 [petnaest]

Воће и животне намирнице

[Voće i životne namirnice]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಸರ್ಬಿಯನ್ ಪ್ಲೇ ಮಾಡಿ ಇನ್ನಷ್ಟು
ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. Ј---мам ј-г-д-. Ј_ и___ ј______ Ј- и-а- ј-г-д-. --------------- Ја имам јагоду. 0
Ja--m-m ---odu. J_ i___ j______ J- i-a- j-g-d-. --------------- Ja imam jagodu.
ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. Ја има- -и---и---б-ницу. Ј_ и___ к___ и л________ Ј- и-а- к-в- и л-б-н-ц-. ------------------------ Ја имам киви и лубеницу. 0
J- -ma---ivi----u-eni-u. J_ i___ k___ i l________ J- i-a- k-v- i l-b-n-c-. ------------------------ Ja imam kivi i lubenicu.
ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. Ја -мам-п-мор------ г-е-п-ру-. Ј_ и___ п________ и г_________ Ј- и-а- п-м-р-н-у и г-е-п-р-т- ------------------------------ Ја имам поморанџу и грејпфрут. 0
J- ------o-o-----u----re-pfr-t. J_ i___ p_________ i g_________ J- i-a- p-m-r-n-ž- i g-e-p-r-t- ------------------------------- Ja imam pomorandžu i grejpfrut.
ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. Ј--им-----бук- ---едан -а-го. Ј_ и___ ј_____ и ј____ м_____ Ј- и-а- ј-б-к- и ј-д-н м-н-о- ----------------------------- Ја имам јабуку и један манго. 0
Ja -----j---ku ---edan--a-go. J_ i___ j_____ i j____ m_____ J- i-a- j-b-k- i j-d-n m-n-o- ----------------------------- Ja imam jabuku i jedan mango.
ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. Ј---м---бан--у----нан-с. Ј_ и___ б_____ и а______ Ј- и-а- б-н-н- и а-а-а-. ------------------------ Ја имам банану и ананас. 0
Ja --a----na-- --a-a-a-. J_ i___ b_____ i a______ J- i-a- b-n-n- i a-a-a-. ------------------------ Ja imam bananu i ananas.
ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. Ја-п-ави- -оћ-- --ла--. Ј_ п_____ в____ с______ Ј- п-а-и- в-ћ-у с-л-т-. ----------------------- Ја правим воћну салату. 0
J- pr-vim --c-nu --l---. J_ p_____ v____ s______ J- p-a-i- v-c-n- s-l-t-. ------------------------ Ja pravim voćnu salatu.
ನಾನು ಟೋಸ್ಟ್ ತಿನ್ನುತ್ತಿದ್ದೇನೆ. Ј--ј-де--то-т. Ј_ ј____ т____ Ј- ј-д-м т-с-. -------------- Ја једем тост. 0
Ja-j-de- ----. J_ j____ t____ J- j-d-m t-s-. -------------- Ja jedem tost.
ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. Ја ---е-----т---пу----м. Ј_ ј____ т___ с п_______ Ј- ј-д-м т-с- с п-т-р-м- ------------------------ Ја једем тост с путером. 0
J---ede- tost-s p--e-om. J_ j____ t___ s p_______ J- j-d-m t-s- s p-t-r-m- ------------------------ Ja jedem tost s puterom.
ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. Ј--јед-м -----с---тером----ар-еладом. Ј_ ј____ т___ с п______ и м__________ Ј- ј-д-м т-с- с п-т-р-м и м-р-е-а-о-. ------------------------------------- Ја једем тост с путером и мармеладом. 0
Ja--ede- to-- --pu-e--m---m---el----. J_ j____ t___ s p______ i m__________ J- j-d-m t-s- s p-t-r-m i m-r-e-a-o-. ------------------------------------- Ja jedem tost s puterom i marmeladom.
ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. Ја-ј-дем-с--дв--. Ј_ ј____ с_______ Ј- ј-д-м с-н-в-ч- ----------------- Ја једем сендвич. 0
Ja jed-- -en----. J_ j____ s_______ J- j-d-m s-n-v-č- ----------------- Ja jedem sendvič.
ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. Ј--је--- -------------гари-о-. Ј_ ј____ с______ с м__________ Ј- ј-д-м с-н-в-ч с м-р-а-и-о-. ------------------------------ Ја једем сендвич с маргарином. 0
J- -e--m-s-n---č-- ---g-rinom. J_ j____ s______ s m__________ J- j-d-m s-n-v-č s m-r-a-i-o-. ------------------------------ Ja jedem sendvič s margarinom.
ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ Ј--је----сенд-ич - м-рг-рином - п-р-да-з--. Ј_ ј____ с______ с м_________ и п__________ Ј- ј-д-м с-н-в-ч с м-р-а-и-о- и п-р-д-ј-о-. ------------------------------------------- Ја једем сендвич с маргарином и парадајзом. 0
J- je--m-s--dvi----m-----ino- - p--a-a--om. J_ j____ s______ s m_________ i p__________ J- j-d-m s-n-v-č s m-r-a-i-o- i p-r-d-j-o-. ------------------------------------------- Ja jedem sendvič s margarinom i paradajzom.
ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. М---р-б-мо-х-еб- и-пири---. М_ т______ х____ и п_______ М- т-е-а-о х-е-a и п-р-н-а- --------------------------- Ми требамо хлебa и пиринча. 0
Mi ------o -leb--i -i----a. M_ t______ h____ i p_______ M- t-e-a-o h-e-a i p-r-n-a- --------------------------- Mi trebamo hleba i pirinča.
ನಮಗೆ ಮೀನು ಮತ್ತು ಗೋಮಾಂಸ ಬೇಕು. М--тр-б-мо -----и--т-кове. М_ т______ р___ и с_______ М- т-е-а-о р-б- и с-е-о-е- -------------------------- Ми требамо рибу и стекове. 0
M--t-eb--o r----i ---kove. M_ t______ r___ i s_______ M- t-e-a-o r-b- i s-e-o-e- -------------------------- Mi trebamo ribu i stekove.
ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. М--т-е---о -и-- ---п-гет-. М_ т______ п___ и ш_______ М- т-е-а-о п-ц- и ш-а-е-е- -------------------------- Ми требамо пицу и шпагете. 0
M- tr---m--p--u i --ag-t-. M_ t______ p___ i š_______ M- t-e-a-o p-c- i š-a-e-e- -------------------------- Mi trebamo picu i špagete.
ನಮಗೆ ಇನ್ನೂ ಏನು ಬೇಕು? Ш-- ј-ш-тре-амо? Ш__ ј__ т_______ Ш-а ј-ш т-е-а-о- ---------------- Шта још требамо? 0
Š-a j-š-t-e-amo? Š__ j__ t_______ Š-a j-š t-e-a-o- ---------------- Šta još trebamo?
ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. М---ребам---ар-а-----и -ара---- -- -уп-. М_ т______ ш________ и п_______ з_ с____ М- т-е-а-о ш-р-а-е-у и п-р-д-ј- з- с-п-. ---------------------------------------- Ми требамо шаргарепу и парадајз за супу. 0
M--t--b-m- šar---epu-i par--aj- ----u--. M_ t______ š________ i p_______ z_ s____ M- t-e-a-o š-r-a-e-u i p-r-d-j- z- s-p-. ---------------------------------------- Mi trebamo šargarepu i paradajz za supu.
ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? Г---ј--супермаркет? Г__ ј_ с___________ Г-е ј- с-п-р-а-к-т- ------------------- Где је супермаркет? 0
G-- ----uperm-r--t? G__ j_ s___________ G-e j- s-p-r-a-k-t- ------------------- Gde je supermarket?

ಮಾಧ್ಯಮಗಳು ಮತ್ತು ಭಾಷೆ.

ನಮ್ಮ ಭಾಷೆ ಮಾಧ್ಯಾಮಗಳಿಂದ ಕೂಡ ಪ್ರಭಾವಿತವಾಗುತ್ತವೆ. ಅದರಲ್ಲಿಯು ಹೊಸ ಮಾಧ್ಯಮಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ. ಎಸ್ ಎಂ ಎಸ್, ಈ ಮೇಲ್ ಮತ್ತು ಚ್ಯಾಟ್ ಗಳು ತಮ್ಮದೆ ಆದ ಭಾಷೆಗಳನ್ನು ಬೆಳೆಸಿವೆ. ಈ ಮಾಧ್ಯಮಭಾಷೆಗಳು ಪ್ರತಿಯೊಂದು ದೇಶದಲ್ಲೂ ಸ್ವಾಭಾವಿಕವಾಗಿ ವಿಭಿನ್ನವಾಗಿರುತ್ತವೆ. ಆದರೆ ಹಲವು ಖಚಿತವಾದ ವೈಶಿಷ್ಟ್ಯಗಳು ಎಲ್ಲಾ ಮಾಧ್ಯಮಭಾಷೆಗಳಲ್ಲಿ ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರಾದ ನಮಗೆ ವೇಗ ಮುಖ್ಯ. ನಾವು ಬರೆಯುತ್ತಿದ್ದರೂ ಕೂಡ ಒಂದು ಜೀವಂತ ಸಂವಾದವನ್ನು ನಡೆಸಲು ಪ್ರಯತ್ನಿಸುತ್ತೇವೆ. ಅಂದರೆ ನಾವು ಬಹು ಶೀಘ್ರವಾಗಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುತ್ತೇವೆ. ಹಾಗಾಗಿ ನಾವು ಒಂದು ನಿಜವಾದ ಸಂಭಾಷಣೆಯ ಸನ್ನಿವೇಶವನ್ನು ಅನುಕರಿಸುತ್ತೇವೆ. ಇದರಿಂದಾಗಿ ನಮ್ಮ ಭಾಷೆ ಬಾಯಿ ಮಾತಿನ ಗುಣಗಳನ್ನು ಪಡೆದುಕೊಂಡಿವೆ. ಪದಗಳು ಅಥವಾ ವಾಕ್ಯಗಳು ಬಹುತೇಕ ಮೊಟುಕಾಗಿರುತ್ತವೆ. ವ್ಯಾಕರಣದ ನಿಯಮಗಳನ್ನು ಹಾಗೂ ವಿರಾಮದ ಚಿಹ್ನೆಗಳನ್ನು ಕಡೆಗಣಿಸಲಾಗುತ್ತದೆ. ಬರೆಯುವ ರೀತಿ ಸರಳವಾಗಿರುತ್ತದೆ ಹಾಗೂ ಉಪಸರ್ಗಗಳು ಸಾಮಾನ್ಯವಾಗಿ ಇರುವುದಿಲ್ಲ. ಭಾವನೆಗಳನ್ನು ಮಾಧ್ಯಮದ ಭಾಷೆಗಳಲ್ಲಿ ಕೆಲವು ಬಾರಿ ಮಾತ್ರ ಪದಗಳಲ್ಲಿ ಬಣ್ಣಿಸಲಾಗುವುದು. ಇಲ್ಲಿ ನಾವು ಎಮೊಟಿಕಾನ್ ಗಳನ್ನು ಬಳಸುತ್ತೇವೆ. ಇವುಗಳು ನಾವು ಈ ಕ್ಷಣದಲ್ಲಿ ಹೊಂದಿರುವ ಭಾವನೆಗಳನ್ನು ತೋರಬೇಕಾದ ಚಿಹ್ನೆಗಳು. ಎಸ್ ಎಂ ಎಸ್ ತನ್ನದೆ ಆದ ಸಂಕೇತಗಳನ್ನು ಮತ್ತು ಈ ಮೇಲ್ ತನ್ನ ಅಶಿಷ್ಟ ಭಾಷೆಯನ್ನು ಹೊಂದಿವೆ. ಇದರಿಂದಾಗಿ ಮಾಧ್ಯಮದ ಭಾಷೆ ಬಹಳ ಮೊಟುಕಾದ ಭಾಷೆ. ಇದನ್ನು ಎಲ್ಲಾ ಬಳಕೆದಾರರಿಂದ ಏಕ ರೀತಿಯಲ್ಲಿ ಬಳೆಸಲಾಗುವುದು. ಕಲಿಕೆ ಅಥವಾ ಬುದ್ಧಿವಂತಿಕೆ ಪ್ರಾಮುಖ್ಯವಲ್ಲ ಎಂಬುದನ್ನು ಅಧ್ಯಯನಗಳು ಸಾದರಪಡಿಸಿವೆ. ಹೆಚ್ಚಾಗಿ ಯುವಜನರು ಮಾಧ್ಯಮದ ಭಾಷೆಯನ್ನು ಬಳಸುತ್ತಾರೆ. ಈ ಕಾರಣದಿಂದಾಗಿ ವಿಮರ್ಶಕರು ನಮ್ಮ ಭಾಷೆ ಗಂಡಾಂತರದಲ್ಲಿದೆ ಎಂದು ಭಾವಿಸುತ್ತಾರೆ. ವಿಜ್ಞಾನ ಈ ಬೆಳವಣಿಗೆಯನ್ನು ಅಷ್ಟು ನಿರಾಶಾಭಾವದಿಂದ ನೋಡುವುದಿಲ್ಲ. ಏಕೆಂದರೆ ಮಕ್ಕಳು ಯಾವಾಗ ಹೇಗೆ ಬರೆಯಬೇಕು ಎಂಬುದನ್ನು ವಿಶ್ಲೇಷಿಸಬಲ್ಲರು. ಪರಿಣಿತರ ಪ್ರಕಾರ ಈ ಹೊಸ ಮಾಧ್ಯಮಭಾಷೆ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಏಕೆಂದರೆ ಅದು ವಾಕ್ ಸಾಮರ್ಥ್ಯವನ್ನು ಹಾಗೂ ಸೃಜನಶೀಲತೆಯನ್ನು ವರ್ಧಿಸಬಲ್ಲದು. ಮತ್ತು ಈವಾಗ ಹೆಚ್ಚು ಬರೆಯಲಾಗುತ್ತಿದೆ- ಪತ್ರಗಳನ್ನಲ್ಲ , ಈ ಮೇಲ್ ಗಳನ್ನು. ಅದು ನಮಗೆ ಸಂತೋಷ ನೀಡುತ್ತದೆ.