ಪದಗುಚ್ಛ ಪುಸ್ತಕ

kn ಗುಣವಾಚಕಗಳು ೩   »   am መግለጫዎች 3

೮೦ [ಎಂಬತ್ತು]

ಗುಣವಾಚಕಗಳು ೩

ಗುಣವಾಚಕಗಳು ೩

80 [ሰማንያ]

80 [semaniya]

መግለጫዎች 3

[k’it͟s’ili 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಅವಳ ಬಳಿ ಒಂದು ನಾಯಿ ಇದೆ እሷ ውሻ----። እ_ ው_ አ___ እ- ው- አ-ት- ---------- እሷ ውሻ አላት። 0
iswa --s---āl--i. i___ w____ ā_____ i-w- w-s-a ā-a-i- ----------------- iswa wisha ālati.
ಆ ನಾಯಿ ದೊಡ್ಡದು. ው-ው---ቅ ነው። ው__ ት__ ነ__ ው-ው ት-ቅ ነ-። ----------- ውሻው ትልቅ ነው። 0
wishawi-t-lik---n-w-. w______ t______ n____ w-s-a-i t-l-k-i n-w-. --------------------- wishawi tilik’i newi.
ಅವಳ ಬಳಿ ಒಂದು ದೊಡ್ಡದಾದ ನಾಯಿ ಇದೆ. እ--ት-- ው----ት። እ_ ት__ ው_ አ___ እ- ት-ቅ ው- አ-ት- -------------- እሷ ትልቅ ውሻ አላት። 0
isw----li--i wish- ---t-. i___ t______ w____ ā_____ i-w- t-l-k-i w-s-a ā-a-i- ------------------------- iswa tilik’i wisha ālati.
ಅವಳು ಒಂದು ಮನೆಯನ್ನು ಹೊಂದಿದ್ದಾಳೆ. እሷ -ት-አ-ት። እ_ ቤ_ አ___ እ- ቤ- አ-ት- ---------- እሷ ቤት አላት። 0
i--- -ē-----at-. i___ b___ ā_____ i-w- b-t- ā-a-i- ---------------- iswa bēti ālati.
ಆ ಮನೆ ಚಿಕ್ಕದು. ቤ- --ሽ---። ቤ_ ት__ ነ__ ቤ- ት-ሽ ነ-። ---------- ቤቱ ትንሽ ነው። 0
bē-u----ish-----i. b___ t______ n____ b-t- t-n-s-i n-w-. ------------------ bētu tinishi newi.
ಅವಳು ಒಂದು ಚಿಕ್ಕದಾದ ಮನೆಯನ್ನು ಹೊಂದಿದ್ದಾಳೆ. እሷ--ን-----አ-ት። እ_ ት__ ቤ_ አ___ እ- ት-ሽ ቤ- አ-ት- -------------- እሷ ትንሽ ቤት አላት። 0
i-wa --n---i -ē-i-āl-t-. i___ t______ b___ ā_____ i-w- t-n-s-i b-t- ā-a-i- ------------------------ iswa tinishi bēti ālati.
ಅವನು ಒಂದು ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. እ--ሆቴል-ነ- -ሚቀ---። እ_ ሆ__ ነ_ የ______ እ- ሆ-ል ነ- የ-ቀ-ጠ-። ----------------- እሱ ሆቴል ነው የሚቀመጠው። 0
isu -o-ēl- ne-- ---īk--m-t-ew-. i__ h_____ n___ y______________ i-u h-t-l- n-w- y-m-k-e-e-’-w-. ------------------------------- isu hotēli newi yemīk’emet’ewi.
ಅದು ಅಗ್ಗದ ವಸತಿಗೃಹ. ሆ-- እ-ካሽ ነ-። ሆ__ እ___ ነ__ ሆ-ሉ እ-ካ- ነ-። ------------ ሆቴሉ እርካሽ ነው። 0
hot--- --ik--h--ne--. h_____ i_______ n____ h-t-l- i-i-a-h- n-w-. --------------------- hotēlu irikashi newi.
ಅವನು ಒಂದು ಅಗ್ಗದ ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. እሱ-የ--መ-ው----ሽ-ሆ-- ውስጥ--ው። እ_ የ_____ በ___ ሆ__ ው__ ነ__ እ- የ-ቀ-ጠ- በ-ካ- ሆ-ል ው-ጥ ነ-። -------------------------- እሱ የሚቀመጠው በርካሽ ሆቴል ውስጥ ነው። 0
i-- ye--k’----’e------i-as-i h--ēl- w--i--i n-wi. i__ y_____________ b________ h_____ w______ n____ i-u y-m-k-e-e-’-w- b-r-k-s-i h-t-l- w-s-t-i n-w-. ------------------------------------------------- isu yemīk’emet’ewi berikashi hotēli wisit’i newi.
ಅವನ ಬಳಿ ಒಂದು ಕಾರ್ ಇದೆ. እሱ-መ-ና-አ--። እ_ መ__ አ___ እ- መ-ና አ-ው- ----------- እሱ መኪና አለው። 0
i-u ----na -l-w-. i__ m_____ ā_____ i-u m-k-n- ā-e-i- ----------------- isu mekīna ālewi.
ಆ ಕಾರ್ ತುಂಬಾ ದುಬಾರಿ. መ-ና--ውድ-ነ-። መ___ ው_ ነ__ መ-ና- ው- ነ-። ----------- መኪናው ውድ ነው። 0
me-----i-wi---n-wi. m_______ w___ n____ m-k-n-w- w-d- n-w-. ------------------- mekīnawi widi newi.
ಅವನ ಬಳಿ ದುಬಾರಿಯಾದ ಕಾರ್ ಇದೆ. እሱ-ውድ -----ለው። እ_ ው_ መ__ አ___ እ- ው- መ-ና አ-ው- -------------- እሱ ውድ መኪና አለው። 0
i-u--id--me--na ---wi. i__ w___ m_____ ā_____ i-u w-d- m-k-n- ā-e-i- ---------------------- isu widi mekīna ālewi.
ಅವನು ಒಂದು ಕಥೆಪುಸ್ತಕವನ್ನು ಓದುತ್ತಾನೆ. እሱ የ-ቅ- -ፅሐ----ነ---ነ-። እ_ የ___ መ___ እ____ ነ__ እ- የ-ቅ- መ-ሐ- እ-ነ-በ ነ-። ---------------------- እሱ የፍቅር መፅሐፍ እያነበበ ነው። 0
i---y-fik’-r--met---iḥ-f--iya----b--n-w-. i__ y________ m_________ i________ n____ i-u y-f-k-i-i m-t-s-i-̣-f- i-a-e-e-e n-w-. ------------------------------------------ isu yefik’iri met͟s’iḥāfi iyanebebe newi.
ಆ ಕಥೆಪುಸ್ತಕ ನೀರಸವಾಗಿದೆ. የፍ-ር---ሐፉ -ሰል---ው። የ___ መ___ አ___ ነ__ የ-ቅ- መ-ሐ- አ-ል- ነ-። ------------------ የፍቅር መፅሐፉ አሰልቺ ነው። 0
y-f-k’-r--me-͟-’-ḥāfu-ās--ic-- new-. y________ m_________ ā_______ n____ y-f-k-i-i m-t-s-i-̣-f- ā-e-i-h- n-w-. ------------------------------------- yefik’iri met͟s’iḥāfu āselichī newi.
ಅವನು ಒಂದು ನೀರಸವಾದ ಕಥೆಪುಸ್ತಕವನ್ನು ಓದುತ್ತಿದ್ದಾನೆ. እሱ አ-ል--ን-የ----መፅ-ፍ -ያነ-----። እ_ አ_____ የ___ መ___ እ____ ነ__ እ- አ-ል-ው- የ-ቅ- መ-ሐ- እ-ነ-በ ነ-። ----------------------------- እሱ አሰልቺውን የፍቅር መፅሐፍ እያነበበ ነው። 0
isu-ās--i----i-i yef--’i-i -et͟--iḥ-f- -y--e---e----i. i__ ā___________ y________ m_________ i________ n____ i-u ā-e-i-h-w-n- y-f-k-i-i m-t-s-i-̣-f- i-a-e-e-e n-w-. ------------------------------------------------------- isu āselichīwini yefik’iri met͟s’iḥāfi iyanebebe newi.
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. እሷ---ም-እያየ---ው። እ_ ፊ__ እ___ ነ__ እ- ፊ-ም እ-የ- ነ-። --------------- እሷ ፊልም እያየች ነው። 0
i-wa-fīlimi -------i-----. i___ f_____ i_______ n____ i-w- f-l-m- i-a-e-h- n-w-. -------------------------- iswa fīlimi iyayechi newi.
ಆ ಚಿತ್ರ ಸ್ವಾರಸ್ಯಕರವಾಗಿದೆ. ፊ-ሙ አጓ- --። ፊ__ አ__ ነ__ ፊ-ሙ አ-ጊ ነ-። ----------- ፊልሙ አጓጊ ነው። 0
fīli---āgw-gī n-w-. f_____ ā_____ n____ f-l-m- ā-w-g- n-w-. ------------------- fīlimu āgwagī newi.
ಅವಳು ಒಂದು ಸ್ವಾರಸ್ಯಕರವಾದ ಚಿತ್ರವನ್ನು ನೋಡುತ್ತಿದ್ದಾಳೆ. እ----- ፊል-------ነው። እ_ አ__ ፊ__ እ___ ነ__ እ- አ-ጊ ፊ-ም እ-የ- ነ-። ------------------- እሷ አጓጊ ፊልም እያየች ነው። 0
iswa āg--g- --l------ay--h- --wi- | i___ ā_____ f_____ i_______ n____ | i-w- ā-w-g- f-l-m- i-a-e-h- n-w-. | ----------------------------------- iswa āgwagī fīlimi iyayechi newi. |

ವೈಜ್ಞಾನಿಕ ಭಾಷೆ

ವೈಜ್ಞಾನಿಕ ಭಾಷೆ ತನ್ನಷ್ಟಕ್ಕೇ ಒಂದು ಭಾಷೆ. ಅದನ್ನು ಪ್ರಬುದ್ಧ ಚರ್ಚೆಗಳಲ್ಲಿ ಬಳಸಲಾಗುತ್ತದೆ. ಅದನ್ನು ವೈಜ್ಞಾನಿಕ ಪ್ರಕಟಣೆಗಳಲ್ಲಿ ಸಹ ಉಪಯೋಗಿಸಲಾಗುತ್ತದೆ. ಹಿಂದೆ ಏಕಪ್ರಕಾರದ ವೈಜ್ಞಾನಿಕ ಭಾಷೆಗಳು ಇದ್ದವು. ಯುರೋಪ್ ನಲ್ಲಿ ಬಹಳ ಕಾಲ ಲ್ಯಾಟಿನ್ ಮೇಲುಗೈ ಪಡೆದಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಈಗ ಆಂಗ್ಲ ಭಾಷೆ ಅತಿ ಮುಖ್ಯ ವೈಜ್ಞಾನಿಕ ಭಾಷೆಯಾಗಿದೆ. ವೈಜ್ಞಾನಿಕ ಭಾಷೆಗಳು ಪರಿಭಾಷೆಗಳು. ಅವುಗಳು ಅನೇಕ ತಜ್ಞ ಪದಗಳನ್ನು ಹೊಂದಿರುತ್ತವೆ. ಅವುಗಳ ವಿಶಿಷ್ಟ ಗುರುತು ಎಂದರೆ ಪದಗಳ ಪ್ರಮಾಣೀಕರಣ ಮತ್ತು ಮಾದರಿಗಳು. ಹಲವರ ಪ್ರಕಾರ ವಿಜ್ಞಾನಿಗಳು ಬೇಕೆಂದೆ ಅರ್ಥವಾಗದಂತೆ ಮಾತನಾಡುತ್ತಾರೆ. ಏನಾದರೂ ಜಟಿಲವಾಗಿದ್ದರೆ ಅದನ್ನು ಬುದ್ದಿವಂತಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ವಿಜ್ಞಾನ ಸತ್ಯವನ್ನು ತನ್ನ ಗುರಿಯನ್ನಾಗಿ ಹೊಂದಿರುತ್ತದೆ. ಆದ್ದರಿಂದ ಅವರು ಒಂದು ಅಲಿಪ್ತ ಭಾಷೆಯನ್ನು ಉಪಯೋಗಿಸಬೇಕು. ಅಲ್ಲಿ ಡಾಂಭಿಕ ಅಥವಾ ಭಾಷಾಲಂಕರಗಳಿಗೆ ಸ್ಥಾನ ಇರುವುದಿಲ್ಲ. ಹೀಗಿದ್ದರೂ ಸಹ ಉತ್ಪ್ರೇಕ್ಷಿತವಾದ ಹಾಗೂ ಜಟಿಲವಾದ ಭಾಷೆಗೆ ಹಲವಾರು ಉದಾಹರಣೆಗಳಿವೆ. ಮತ್ತು ತೊಡಕಿನ ಭಾಷೆ ಜನರನ್ನು ಮರುಳು ಮಾಡುವಂತೆ ತೋರುತ್ತದೆ. ನಾವು ಜಟಿಲ ಭಾಷೆಯನ್ನು ಹೆಚ್ಚು ನಂಬುತ್ತೇವೆ ಎನ್ನುವುದನ್ನು ಅಧ್ಯಯನಗಳೂ ಸಹ ತೋರಿಸಿವೆ. ಪ್ರಯೋಗ ಪುರುಷರು ಹಲವು ಪ್ರಶ್ನೆಗಳನ್ನು ಉತ್ತರಿಸ ಬೇಕಾಗಿತ್ತು. ಈ ಪ್ರಯೋಗದಲ್ಲಿ ಅವರು ಅನೇಕ ಉತ್ತರಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಹಲವು ಉತ್ತರಗಳನ್ನು ಸರಳವಾಗಿಯೂ,ಉಳಿದವನ್ನು ಜಟಿಲವಾಗಯೂ ರೂಪಿಸಲಾಗಿತ್ತು. ಅತಿ ಹೆಚ್ಚು ಪ್ರಯೋಗ ಪುರುಷರು ಜಟಿಲ ಉತ್ತರಗಳನ್ನು ಆರಿಸಿಕೊಂಡರು. ಇದಕ್ಕೆ ಯಾವುದೇ ಅರ್ಥ ಇರಲಿಲ್ಲ. ಪ್ರಯೋಗ ಪುರುಷರು ಭಾಷೆಗೆ ತಮ್ಮನ್ನು ವಂಚಿಸಲು ಆಸ್ಪದ ಕೊಟ್ಟರು. ಅಂತರಾರ್ಥ ಅಸಂಗತವಾಗಿದ್ದರೂ ಅವರು ನಿರೂಪಣೆಯಿಂದ ಪ್ರಭಾವಿತರಾಗಿದ್ದರು. ಗೊಂದಲದ ಬರವಣಿಗೆ ಯಾವಾಗಲೂ ಒಂದು ಕಲೆಯಾಗಿರುವುದಿಲ್ಲ. ಸರಳ ಅಂತರಾರ್ಥವನ್ನು ಜಟಿಲ ಭಾಷೆಯಲ್ಲಿ ಬರೆಯುವುದನ್ನು ಮನುಷ್ಯ ಕಲಿಯಬಹುದು. ಕಷ್ಟವಾದ ವಿಷಯಗಳನ್ನು ಸರಳ ಭಾಷೆಯಲ್ಲಿ ಹೇಳುವುದು ಸುಲಭವಲ್ಲ. ಹಲವೊಮ್ಮೆ ಸರಳವಾದದ್ದು ನಿಜವಾಗಿಯೂ ಜಟಿಲವಾದದ್ದು.