ಪದಗುಚ್ಛ ಪುಸ್ತಕ

kn ಗುಣವಾಚಕಗಳು ೩   »   te విశేషణాలు 3

೮೦ [ಎಂಬತ್ತು]

ಗುಣವಾಚಕಗಳು ೩

ಗುಣವಾಚಕಗಳು ೩

80 [ఎనభై]

80 [Enabhai]

విశేషణాలు 3

[Viśēṣaṇālu 3]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ತೆಲುಗು ಪ್ಲೇ ಮಾಡಿ ಇನ್ನಷ್ಟು
ಅವಳ ಬಳಿ ಒಂದು ನಾಯಿ ಇದೆ ఆ-ె-వ-్ద-ఒ- కుక-క --ది ఆ_ వ__ ఒ_ కు__ ఉం_ ఆ-ె వ-్- ఒ- క-క-క ఉ-ద- ---------------------- ఆమె వద్ద ఒక కుక్క ఉంది 0
Ām- --dd- o-a---k-a-un-i Ā__ v____ o__ k____ u___ Ā-e v-d-a o-a k-k-a u-d- ------------------------ Āme vadda oka kukka undi
ಆ ನಾಯಿ ದೊಡ್ಡದು. ఆ క--్క-పెద్-ది ఆ కు__ పె___ ఆ క-క-క ప-ద-ద-ి --------------- ఆ కుక్క పెద్దది 0
Ā----ka-ped---i Ā k____ p______ Ā k-k-a p-d-a-i --------------- Ā kukka peddadi
ಅವಳ ಬಳಿ ಒಂದು ದೊಡ್ಡದಾದ ನಾಯಿ ಇದೆ. ఆమ----్--ఒక-ప-ద్ద-కు--క-ఉ--ి ఆ_ వ__ ఒ_ పె__ కు__ ఉం_ ఆ-ె వ-్- ఒ- ప-ద-ద క-క-క ఉ-ద- ---------------------------- ఆమె వద్ద ఒక పెద్ద కుక్క ఉంది 0
Ā---v---a-o-a----d--k--ka-u-di Ā__ v____ o__ p____ k____ u___ Ā-e v-d-a o-a p-d-a k-k-a u-d- ------------------------------ Āme vadda oka pedda kukka undi
ಅವಳು ಒಂದು ಮನೆಯನ್ನು ಹೊಂದಿದ್ದಾಳೆ. ఆమ-క- -క--ల-----ం-ి ఆ__ ఒ_ ఇ__ ఉం_ ఆ-ె-ి ఒ- ఇ-్-ు ఉ-ద- ------------------- ఆమెకి ఒక ఇల్లు ఉంది 0
Ā-eki -ka---lu un-i Ā____ o__ i___ u___ Ā-e-i o-a i-l- u-d- ------------------- Āmeki oka illu undi
ಆ ಮನೆ ಚಿಕ್ಕದು. ఆ ---లు ---్--ి ఆ ఇ__ చి___ ఆ ఇ-్-ు చ-న-న-ి --------------- ఆ ఇల్లు చిన్నది 0
Ā----- --nna-i Ā i___ c______ Ā i-l- c-n-a-i -------------- Ā illu cinnadi
ಅವಳು ಒಂದು ಚಿಕ್ಕದಾದ ಮನೆಯನ್ನು ಹೊಂದಿದ್ದಾಳೆ. ఆ-ె---ఒక--ిన్న ఇ--ల- ఉంది ఆ__ ఒ_ చి__ ఇ__ ఉం_ ఆ-ె-ి ఒ- చ-న-న ఇ-్-ు ఉ-ద- ------------------------- ఆమెకి ఒక చిన్న ఇల్లు ఉంది 0
Ā-eki o-- c--n---------di Ā____ o__ c____ i___ u___ Ā-e-i o-a c-n-a i-l- u-d- ------------------------- Āmeki oka cinna illu undi
ಅವನು ಒಂದು ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. ఆ-న--క-హోట-ల- ల------న-న--ు ఆ__ ఒ_ హో__ లో ఉం____ ఆ-న ఒ- హ-ట-ల- ల- ఉ-ట-న-న-ర- --------------------------- ఆయన ఒక హోటెల్ లో ఉంటున్నారు 0
Āy-n- -k- h--el -- uṇ---n-ru Ā____ o__ h____ l_ u________ Ā-a-a o-a h-ṭ-l l- u-ṭ-n-ā-u ---------------------------- Āyana oka hōṭel lō uṇṭunnāru
ಅದು ಅಗ್ಗದ ವಸತಿಗೃಹ. ఆ-హ--ె-- చవ-ది ఆ హో__ చ___ ఆ హ-ట-ల- చ-క-ి -------------- ఆ హోటెల్ చవకది 0
Ā ---e- c--a--di Ā h____ c_______ Ā h-ṭ-l c-v-k-d- ---------------- Ā hōṭel cavakadi
ಅವನು ಒಂದು ಅಗ್ಗದ ವಸತಿಗೃಹದಲ್ಲಿ ವಾಸಿಸುತ್ತಿದ್ದಾನೆ. ఆ-న-ఒక --క-హో-ె-్--ో-ఉ-ట-న్న--ు ఆ__ ఒ_ చ__ హో__ లో ఉం____ ఆ-న ఒ- చ-క హ-ట-ల- ల- ఉ-ట-న-న-ర- ------------------------------- ఆయన ఒక చవక హోటెల్ లో ఉంటున్నారు 0
Ā--n- o----av-k- -ōṭel--ō u-ṭ--nā-u Ā____ o__ c_____ h____ l_ u________ Ā-a-a o-a c-v-k- h-ṭ-l l- u-ṭ-n-ā-u ----------------------------------- Āyana oka cavaka hōṭel lō uṇṭunnāru
ಅವನ ಬಳಿ ಒಂದು ಕಾರ್ ಇದೆ. ఆ-----ఒక--ారు ఉంది ఆ___ ఒ_ కా_ ఉం_ ఆ-న-ి ఒ- క-ర- ఉ-ద- ------------------ ఆయనకి ఒక కారు ఉంది 0
Ā-an-ki oka -ā-u un-i Ā______ o__ k___ u___ Ā-a-a-i o-a k-r- u-d- --------------------- Āyanaki oka kāru undi
ಆ ಕಾರ್ ತುಂಬಾ ದುಬಾರಿ. ఆ క-ు ఖ--ద-నది ఆ క_ ఖ____ ఆ క-ు ఖ-ీ-ై-ద- -------------- ఆ కరు ఖరీదైనది 0
Ā--a-- k-a-īd-i-adi Ā k___ k___________ Ā k-r- k-a-ī-a-n-d- ------------------- Ā karu kharīdainadi
ಅವನ ಬಳಿ ದುಬಾರಿಯಾದ ಕಾರ್ ಇದೆ. ఆ-నకి ఒ--ఖర-----------ంది ఆ___ ఒ_ ఖ___ కా_ ఉం_ ఆ-న-ి ఒ- ఖ-ీ-ై- క-ర- ఉ-ద- ------------------------- ఆయనకి ఒక ఖరీదైన కారు ఉంది 0
Āy--ak- -ka k--rīdain- ---u-u-di Ā______ o__ k_________ k___ u___ Ā-a-a-i o-a k-a-ī-a-n- k-r- u-d- -------------------------------- Āyanaki oka kharīdaina kāru undi
ಅವನು ಒಂದು ಕಥೆಪುಸ್ತಕವನ್ನು ಓದುತ್ತಾನೆ. ఆ-న ఒ- -వల --ు--త--్-ారు ఆ__ ఒ_ న__ చ______ ఆ-న ఒ- న-ల చ-ు-ు-ు-్-ా-ు ------------------------ ఆయన ఒక నవల చదువుతున్నారు 0
Āy--a-----n----a---d--utun-āru Ā____ o__ n_____ c____________ Ā-a-a o-a n-v-l- c-d-v-t-n-ā-u ------------------------------ Āyana oka navala caduvutunnāru
ಆ ಕಥೆಪುಸ್ತಕ ನೀರಸವಾಗಿದೆ. ఆ--వల-వ-సుగ్గా-ఉ-ది ఆ న__ వి___ ఉం_ ఆ న-ల వ-స-గ-గ- ఉ-ద- ------------------- ఆ నవల విసుగ్గా ఉంది 0
Ā-n--a-a-v---g-ā--n-i Ā n_____ v______ u___ Ā n-v-l- v-s-g-ā u-d- --------------------- Ā navala visuggā undi
ಅವನು ಒಂದು ನೀರಸವಾದ ಕಥೆಪುಸ್ತಕವನ್ನು ಓದುತ್ತಿದ್ದಾನೆ. ఆ---విసు-్-ా--న్--ఒ- --ల చ--వుత-న్నారు ఆ__ వి___ ఉ__ ఒ_ న__ చ______ ఆ-న వ-స-గ-గ- ఉ-్- ఒ- న-ల చ-ు-ు-ు-్-ా-ు -------------------------------------- ఆయన విసుగ్గా ఉన్న ఒక నవల చదువుతున్నారు 0
Ā-a-- --s-g-- ---a ----na-al--c--u---un-ā-u Ā____ v______ u___ o__ n_____ c____________ Ā-a-a v-s-g-ā u-n- o-a n-v-l- c-d-v-t-n-ā-u ------------------------------------------- Āyana visuggā unna oka navala caduvutunnāru
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. ఆమె ఒక స---మ---ూ-్త---ి ఆ_ ఒ_ సి__ చూ___ ఆ-ె ఒ- స-న-మ- చ-స-త-ం-ి ----------------------- ఆమె ఒక సినిమా చూస్తోంది 0
Ām---ka sin--ā cū-tō--i Ā__ o__ s_____ c_______ Ā-e o-a s-n-m- c-s-ō-d- ----------------------- Āme oka sinimā cūstōndi
ಆ ಚಿತ್ರ ಸ್ವಾರಸ್ಯಕರವಾಗಿದೆ. ఆ-సి--మా -త--ా-కరం---ఉ-ది ఆ సి__ ఉ______ ఉం_ ఆ స-న-మ- ఉ-్-ా-క-ం-ా ఉ-ద- ------------------------- ఆ సినిమా ఉత్సాహకరంగా ఉంది 0
Ā-s--i-ā-uts----ar---ā ---i Ā s_____ u____________ u___ Ā s-n-m- u-s-h-k-r-ṅ-ā u-d- --------------------------- Ā sinimā utsāhakaraṅgā undi
ಅವಳು ಒಂದು ಸ್ವಾರಸ್ಯಕರವಾದ ಚಿತ್ರವನ್ನು ನೋಡುತ್ತಿದ್ದಾಳೆ. ఆ-ె ఉత--ా--ర-ైన ---స-ని-ా చ---తో--ి ఆ_ ఉ_______ ఒ_ సి__ చూ___ ఆ-ె ఉ-్-ా-క-మ-న ఒ- స-న-మ- చ-స-త-ం-ి ----------------------------------- ఆమె ఉత్సాహకరమైన ఒక సినిమా చూస్తోంది 0
Āme--tsā--kara---na-ok- -i-i-ā c--tō--i Ā__ u______________ o__ s_____ c_______ Ā-e u-s-h-k-r-m-i-a o-a s-n-m- c-s-ō-d- --------------------------------------- Āme utsāhakaramaina oka sinimā cūstōndi

ವೈಜ್ಞಾನಿಕ ಭಾಷೆ

ವೈಜ್ಞಾನಿಕ ಭಾಷೆ ತನ್ನಷ್ಟಕ್ಕೇ ಒಂದು ಭಾಷೆ. ಅದನ್ನು ಪ್ರಬುದ್ಧ ಚರ್ಚೆಗಳಲ್ಲಿ ಬಳಸಲಾಗುತ್ತದೆ. ಅದನ್ನು ವೈಜ್ಞಾನಿಕ ಪ್ರಕಟಣೆಗಳಲ್ಲಿ ಸಹ ಉಪಯೋಗಿಸಲಾಗುತ್ತದೆ. ಹಿಂದೆ ಏಕಪ್ರಕಾರದ ವೈಜ್ಞಾನಿಕ ಭಾಷೆಗಳು ಇದ್ದವು. ಯುರೋಪ್ ನಲ್ಲಿ ಬಹಳ ಕಾಲ ಲ್ಯಾಟಿನ್ ಮೇಲುಗೈ ಪಡೆದಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಈಗ ಆಂಗ್ಲ ಭಾಷೆ ಅತಿ ಮುಖ್ಯ ವೈಜ್ಞಾನಿಕ ಭಾಷೆಯಾಗಿದೆ. ವೈಜ್ಞಾನಿಕ ಭಾಷೆಗಳು ಪರಿಭಾಷೆಗಳು. ಅವುಗಳು ಅನೇಕ ತಜ್ಞ ಪದಗಳನ್ನು ಹೊಂದಿರುತ್ತವೆ. ಅವುಗಳ ವಿಶಿಷ್ಟ ಗುರುತು ಎಂದರೆ ಪದಗಳ ಪ್ರಮಾಣೀಕರಣ ಮತ್ತು ಮಾದರಿಗಳು. ಹಲವರ ಪ್ರಕಾರ ವಿಜ್ಞಾನಿಗಳು ಬೇಕೆಂದೆ ಅರ್ಥವಾಗದಂತೆ ಮಾತನಾಡುತ್ತಾರೆ. ಏನಾದರೂ ಜಟಿಲವಾಗಿದ್ದರೆ ಅದನ್ನು ಬುದ್ದಿವಂತಿಕೆ ಎಂದು ಪರಿಗಣಿಸಲಾಗುತ್ತದೆ. ಆದರೆ ವಿಜ್ಞಾನ ಸತ್ಯವನ್ನು ತನ್ನ ಗುರಿಯನ್ನಾಗಿ ಹೊಂದಿರುತ್ತದೆ. ಆದ್ದರಿಂದ ಅವರು ಒಂದು ಅಲಿಪ್ತ ಭಾಷೆಯನ್ನು ಉಪಯೋಗಿಸಬೇಕು. ಅಲ್ಲಿ ಡಾಂಭಿಕ ಅಥವಾ ಭಾಷಾಲಂಕರಗಳಿಗೆ ಸ್ಥಾನ ಇರುವುದಿಲ್ಲ. ಹೀಗಿದ್ದರೂ ಸಹ ಉತ್ಪ್ರೇಕ್ಷಿತವಾದ ಹಾಗೂ ಜಟಿಲವಾದ ಭಾಷೆಗೆ ಹಲವಾರು ಉದಾಹರಣೆಗಳಿವೆ. ಮತ್ತು ತೊಡಕಿನ ಭಾಷೆ ಜನರನ್ನು ಮರುಳು ಮಾಡುವಂತೆ ತೋರುತ್ತದೆ. ನಾವು ಜಟಿಲ ಭಾಷೆಯನ್ನು ಹೆಚ್ಚು ನಂಬುತ್ತೇವೆ ಎನ್ನುವುದನ್ನು ಅಧ್ಯಯನಗಳೂ ಸಹ ತೋರಿಸಿವೆ. ಪ್ರಯೋಗ ಪುರುಷರು ಹಲವು ಪ್ರಶ್ನೆಗಳನ್ನು ಉತ್ತರಿಸ ಬೇಕಾಗಿತ್ತು. ಈ ಪ್ರಯೋಗದಲ್ಲಿ ಅವರು ಅನೇಕ ಉತ್ತರಗಳಲ್ಲಿ ಒಂದನ್ನು ಆರಿಸಬೇಕಾಗಿತ್ತು. ಹಲವು ಉತ್ತರಗಳನ್ನು ಸರಳವಾಗಿಯೂ,ಉಳಿದವನ್ನು ಜಟಿಲವಾಗಯೂ ರೂಪಿಸಲಾಗಿತ್ತು. ಅತಿ ಹೆಚ್ಚು ಪ್ರಯೋಗ ಪುರುಷರು ಜಟಿಲ ಉತ್ತರಗಳನ್ನು ಆರಿಸಿಕೊಂಡರು. ಇದಕ್ಕೆ ಯಾವುದೇ ಅರ್ಥ ಇರಲಿಲ್ಲ. ಪ್ರಯೋಗ ಪುರುಷರು ಭಾಷೆಗೆ ತಮ್ಮನ್ನು ವಂಚಿಸಲು ಆಸ್ಪದ ಕೊಟ್ಟರು. ಅಂತರಾರ್ಥ ಅಸಂಗತವಾಗಿದ್ದರೂ ಅವರು ನಿರೂಪಣೆಯಿಂದ ಪ್ರಭಾವಿತರಾಗಿದ್ದರು. ಗೊಂದಲದ ಬರವಣಿಗೆ ಯಾವಾಗಲೂ ಒಂದು ಕಲೆಯಾಗಿರುವುದಿಲ್ಲ. ಸರಳ ಅಂತರಾರ್ಥವನ್ನು ಜಟಿಲ ಭಾಷೆಯಲ್ಲಿ ಬರೆಯುವುದನ್ನು ಮನುಷ್ಯ ಕಲಿಯಬಹುದು. ಕಷ್ಟವಾದ ವಿಷಯಗಳನ್ನು ಸರಳ ಭಾಷೆಯಲ್ಲಿ ಹೇಳುವುದು ಸುಲಭವಲ್ಲ. ಹಲವೊಮ್ಮೆ ಸರಳವಾದದ್ದು ನಿಜವಾಗಿಯೂ ಜಟಿಲವಾದದ್ದು.