ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೧   »   ad КIэупчIэн – блэкIыгъэ шъуашэр 1

೮೫ [ಎಂಬತ್ತ ಐದು]

ಪ್ರಶ್ನೆಗಳು - ಭೂತಕಾಲ ೧

ಪ್ರಶ್ನೆಗಳು - ಭೂತಕಾಲ ೧

85 [тIокIиплIырэ тфырэ]

85 [tIokIiplIyrje tfyrje]

КIэупчIэн – блэкIыгъэ шъуашэр 1

KIjeupchIjen – bljekIygje shuashjer 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ನೀವು ಎಷ್ಟು ಕುಡಿದಿರಿ? Сы--ф-диз-ип-ъ-г-эр? С__ ф____ и_________ С-д ф-д-з и-ш-у-ъ-р- -------------------- Сыд фэдиз ипшъугъэр? 0
S-- fj-d----p--u--er? S__ f_____ i_________ S-d f-e-i- i-s-u-j-r- --------------------- Syd fjediz ipshugjer?
ನೀವು ಎಷ್ಟು ಕೆಲಸ ಮಾಡಿದಿರಿ? С-д -э-изрэ-Iо---шI-гъэ? С__ ф______ I__ п_______ С-д ф-д-з-э I-ф п-I-г-э- ------------------------ Сыд фэдизрэ Iоф пшIагъэ? 0
Sy- fj-diz--------pshI--j-? S__ f________ I__ p________ S-d f-e-i-r-e I-f p-h-a-j-? --------------------------- Syd fjedizrje Iof pshIagje?
ನೀವು ಎಷ್ಟು ಬರೆದಿರಿ? Сыд-ф---------г--р? С__ ф____ п________ С-д ф-д-з п-х-г-э-? ------------------- Сыд фэдиз птхыгъэр? 0
Sy---je--z----yg--r? S__ f_____ p________ S-d f-e-i- p-h-g-e-? -------------------- Syd fjediz pthygjer?
ನೀವು ಹೇಗೆ ನಿದ್ರೆ ಮಾಡಿದಿರಿ? Сы-----эу--чъыя-ъ? С________ у_______ С-д-у-т-у у-ъ-я-ъ- ------------------ Сыдэущтэу учъыягъ? 0
S-dj--sh-tj-- uc-yj--? S____________ u_______ S-d-e-s-h-j-u u-h-j-g- ---------------------- Sydjeushhtjeu uchyjag?
ನೀವು ಪರೀಕ್ಷೆಯಲ್ಲಿ ಹೇಗೆ ತೇರ್ಗಡೆ ಹೊಂದಿದಿರಿ? Сы-э-щт---э----е-ы---т-гъ-? С________ э________ п______ С-д-у-т-у э-з-м-н-р п-ы-ъ-? --------------------------- Сыдэущтэу экзаменыр птыгъэ? 0
Sy------h---u-----ame--- -t---e? S____________ j_________ p______ S-d-e-s-h-j-u j-k-a-e-y- p-y-j-? -------------------------------- Sydjeushhtjeu jekzamenyr ptygje?
ನೀವು ದಾರಿಯನ್ನು ಹೇಗೆ ಪತ್ತೆ ಮಾಡಿದಿರಿ? С--эущтэ- --о-ур--ъ--гъ----ъ? С________ г_____ к___________ С-д-у-т-у г-о-у- к-э-г-о-ы-ъ- ----------------------------- Сыдэущтэу гъогур къэбгъотыгъ? 0
Syd-eu-hh-j-u--og-- kj---o---? S____________ g____ k_________ S-d-e-s-h-j-u g-g-r k-e-g-t-g- ------------------------------ Sydjeushhtjeu gogur kjebgotyg?
ನೀವು ಯಾರೊಡನೆ ಮಾತನಾಡಿದಿರಿ? Х-т- -з-дэгущ--а--эр? Х___ у_______________ Х-т- у-ы-э-у-ы-а-ъ-р- --------------------- Хэта узыдэгущыIагъэр? 0
Hj-t-------eg--hhyIagj--? H____ u__________________ H-e-a u-y-j-g-s-h-I-g-e-? ------------------------- Hjeta uzydjegushhyIagjer?
ನೀವು ಯಾರೊಡನೆ ಕಾರ್ಯನಿಶ್ಚಯ ಮಾಡಿಕೊಂಡಿದ್ದಿರಿ? Хэ-- у-ыIукI-н----зэзэ---г--р? Х___ у__________ у____________ Х-т- у-ы-у-I-н-у у-э-э-ъ-г-э-? ------------------------------ Хэта узыIукIэнэу узэзэгъыгъэр? 0
H--t- --yIu-Ij----- uz--zje---je-? H____ u____________ u_____________ H-e-a u-y-u-I-e-j-u u-j-z-e-y-j-r- ---------------------------------- Hjeta uzyIukIjenjeu uzjezjegygjer?
ನೀವು ಯಾರೊಡನೆ ಹುಟ್ಟುಹಬ್ಬವನ್ನು ಆಚರಿಸಿದಿರಿ? Укъызы-ъугъ- мафэ- х--а-з---бгъ-мэф--I---э-? У___________ м____ х___ з___________________ У-ъ-з-х-у-ъ- м-ф-р х-т- з-д-б-ъ-м-ф-к-ы-ъ-р- -------------------------------------------- Укъызыхъугъэ мафэр хэта зыдэбгъэмэфэкIыгъэр? 0
U--zy--g-e ma--e--h-eta zy-je-g---je-j----gj-r? U_________ m_____ h____ z______________________ U-y-y-u-j- m-f-e- h-e-a z-d-e-g-e-j-f-e-I-g-e-? ----------------------------------------------- Ukyzyhugje mafjer hjeta zydjebgjemjefjekIygjer?
ನೀವು ಎಲ್ಲಿ ಇದ್ದಿರಿ? Ты-- ущ---г-а? Т___ у________ Т-д- у-ы-а-ъ-? -------------- Тыдэ ущыIагъа? 0
Ty----u-hhy-a--? T____ u_________ T-d-e u-h-y-a-a- ---------------- Tydje ushhyIaga?
ನೀವು ಎಲ್ಲಿ ವಾಸಿಸಿದಿರಿ? Тыдэ---ып-э----гъ-? Т___ у_____________ Т-д- у-ы-с-у-т-г-а- ------------------- Тыдэ ущыпсэущтыгъа? 0
T-dj---sh--psjeu-hhty-a? T____ u_________________ T-d-e u-h-y-s-e-s-h-y-a- ------------------------ Tydje ushhypsjeushhtyga?
ನೀವು ಎಲ್ಲಿ ಕೆಲಸ ಮಾಡಿದಿರಿ? Т-д- I----ыпшIа---? Т___ I__ щ_________ Т-д- I-ф щ-п-I-г-а- ------------------- Тыдэ Iоф щыпшIагъа? 0
Tydje Io--s-h----Ia--? T____ I__ s___________ T-d-e I-f s-h-p-h-a-a- ---------------------- Tydje Iof shhypshIaga?
ನೀವು ಏನನ್ನು ಶಿಫಾರಸ್ಸು ಮಾಡಿದಿರಿ? Сы-а ---о--ф---ъэ--у-ъ-р? С___ и____ ф_____________ С-д- и-ъ-у ф-п-ъ-г-у-ъ-р- ------------------------- Сыда игъоу фэплъэгъугъэр? 0
S--- -gou -jep--egugj-r? S___ i___ f_____________ S-d- i-o- f-e-l-e-u-j-r- ------------------------ Syda igou fjepljegugjer?
ನೀವು ಏನನ್ನು ತಿಂದಿರಿ? Сы-а п-х---эр? С___ п________ С-д- п-х-г-э-? -------------- Сыда пшхыгъэр? 0
S----p-h-yg---? S___ p_________ S-d- p-h-y-j-r- --------------- Syda pshhygjer?
ನೀವು ಏನನ್ನು ತಿಳಿದುಕೊಂಡಿರಿ? С-д- -ъызэ---г-э-I-г---? С___ к__________________ С-д- к-ы-э-ъ-г-э-I-г-э-? ------------------------ Сыда къызэжъугъэшIагъэр? 0
S-d- -y-je-h--j-sh-a--e-? S___ k___________________ S-d- k-z-e-h-g-e-h-a-j-r- ------------------------- Syda kyzjezhugjeshIagjer?
ನೀವು ಎಷ್ಟು ವೇಗವಾಗಿ ಗಾಡಿ ಓಡಿಸಿದಿರಿ? С-д-ип-ы-кIагъ---шъукIо-т---э? С__ и___________ ш____________ С-д и-с-н-I-г-э- ш-у-I-щ-ы-ъ-? ------------------------------ Сыд ипсынкIагъэу шъукIощтыгъэ? 0
S-- -p-y-k---j-u --ukI--h-tygj-? S__ i___________ s______________ S-d i-s-n-I-g-e- s-u-I-s-h-y-j-? -------------------------------- Syd ipsynkIagjeu shukIoshhtygje?
ನೀವು ಎಷ್ಟು ಹೊತ್ತು ವಿಮಾನಯಾನ ಮಾಡಿದಿರಿ? С-д -э-изр- шъ-быб---? С__ ф______ ш_________ С-д ф-д-з-э ш-у-ы-ы-ъ- ---------------------- Сыд фэдизрэ шъубыбыгъ? 0
Sy- -jed---je s--by-y-? S__ f________ s________ S-d f-e-i-r-e s-u-y-y-? ----------------------- Syd fjedizrje shubybyg?
ನೀವು ಎಷ್ಟು ಎತ್ತರ ನೆಗೆದಿರಿ? Сы--и-ъ--а-ъ-у -ъуд----э---? С__ и_________ ш____________ С-д и-ъ-г-г-э- ш-у-э-к-э-г-? ---------------------------- Сыд илъэгагъэу шъудэпкIэягъ? 0
Sy- il-e----e- shu-j-p-I-ejag? S__ i_________ s______________ S-d i-j-g-g-e- s-u-j-p-I-e-a-? ------------------------------ Syd iljegagjeu shudjepkIjejag?

ಆಫ್ರಿಕಾದ ಭಾಷೆಗಳು.

ಆಫ್ರಿಕಾದಲ್ಲಿ ಅನೇಕ ವಿಧವಾದ ಭಾಷೆಗಳನ್ನು ಬಳಸಲಾಗುತ್ತದೆ. ಬೇರೆ ಯಾವುದೇ ಖಂಡದಲ್ಲಿ ಇಷ್ಟು ವಿವಿಧ ಭಾಷೆಗಳು ಪ್ರಚಲಿತವಾಗಿಲ್ಲ. ಆಫ್ರಿಕಾದ ಭಾಷೆಗಳ ವೈವಿಧ್ಯಮಯತೆ ಮನತಟ್ಟುವಂತೆ ಇದೆ. ಅಂದಾಜಿನ ಪ್ರಕಾರ ಸುಮಾರು ೨೦೦೦ ಆಫ್ರಿಕಾದ ಭಾಷೆಗಳು ಇವೆ. ಈ ಭಾಷೆಗಳು ಯಾವುದು ಒಂದನ್ನೊಂದು ಹೋಲುವುದಿಲ್ಲ. ಹಲವೊಮ್ಮೆ ಅದಕ್ಕೆ ತದ್ವಿರುದ್ಧವಾಗಿ ಅವುಗಳು ಸಂಪೂರ್ಣವಾಗಿ ಬೇರೆ ಬೇರೆಯಾಗಿರುತ್ತವೆ. ಅಫ್ರಿಕಾದ ಭಾಷೆಗಳು ನಾಲ್ಕು ವಿವಿಧ ಬಾಷಾಕುಟುಂಬಗಳಿಗೆ ಸೇರಿವೆ. ಹಲವು ಆಫ್ರಿಕಾದ ಭಾಷೆಗಳು ಪ್ರಪಂಚದಲ್ಲೆಲ್ಲೂ ಕಾಣಲು ಸಿಗದ ವಿಶೇಷ ಗುಣಗಳನ್ನು ಹೊಂದಿವೆ. ಉದಾಹರಣೆಗೆ ಅವುಗಳು ಪರದೇಶದವರು ಅನುಕರಿಸಲು ಸಾಧ್ಯವೇ ಆಗದ ಸ್ವರಗಳನ್ನು ಹೊಂದಿವೆ. ಆಫ್ರಿಕಾದಲ್ಲಿ ಭೌಗೋಳಿಕ ಗಡಿಗಳು ಯಾವಾಗಲೂ ಭಾಷಾಗಡಿಗಳಾಗಿರುವುದಿಲ್ಲ. ಹಲವು ಪ್ರದೇಶಗಳಲ್ಲಿ ಅನೇಕ ವಿಧದ ಬಾಷೆಗಳು ಬಳಕೆಯಲ್ಲಿ ಇರುತ್ತವೆ. ಟ್ಯಾಂಜೇ಼ನಿಯದಲ್ಲಿ ನಾಲ್ಕೂ ಭಾಷಾಕುಟುಂಬಗಳಿಗೆ ಸೇರಿದ ಭಾಷೆಗಳನ್ನು ಮಾತನಾಡುತ್ತಾರೆ. ಆಫ್ರಿಕಾನ್ಸ್ ಮಾತ್ರ ಆಫ್ರಿಕಾದ ಭಾಷೆಗಳಿಗೆ ಹೊರತಾದದ್ದು. ಈ ಭಾಷೆ ವಸಾಹತುಶಾಹಿ ದಿನಗಳಲ್ಲಿ ಹುಟ್ಟಿಕೊಂಡಿತು. ಆ ಸಮಯದಲ್ಲಿ ವಿವಿಧ ಖಂಡಗಳಿಂದ ಬಂದ ಜನಾಂಗಗಳು ಭೇಟಿ ಮಾಡಿದರು. ಅವರುಗಳು ಆಫ್ರಿಕಾ, ಯುರೋಪ್ ಮತ್ತು ಏಷ್ಯಾದಿಂದ ಬಂದಿದ್ದರು. ಈ ಸಂಪರ್ಕದಿಂದ ಒಂದು ಹೊಸ ಭಾಷೆ ಬೆಳೆಯಿತು. ಆಫ್ರಿಕಾನ್ಸ್ ಹಲವಾರು ಭಾಷೆಗಳ ಪ್ರಭಾವಗಳನ್ನು ತೋರಿಸುತ್ತದೆ. ಆದರೆ ಡಚ್ ಭಾಷೆಯೊಂದಿಗೆ ಅದು ಅತಿ ನಿಕಟವಾದ ಸಂಬಂಧವನ್ನು ಹೊಂದಿದೆ. ಈಗ ಆಫ್ರಿಕಾನ್ಸ್ ಅನ್ನು ಹೆಚ್ಚಾಗಿ ದಕ್ಷಿಣ ಆಫ್ರಿಕಾ ಮತ್ತು ನಮಿಬಿಯಾದಲ್ಲಿ ಬಳಸಲಾಗುತ್ತದೆ. ಆಫ್ರಿಕಾದ ಅತಿ ಹೆಚ್ಚು ಅಪರೂಪದ ಭಾಷೆ ಎಂದರೆ ತಮ್ಮಟೆಯ ಭಾಷೆ. ಸೈದ್ಧಾಂತಿಕವಾಗಿ ತಮ್ಮಟೆಯ ಭಾಷೆಯಲ್ಲಿ ಎಲ್ಲಾ ತರಹದ ಸುದ್ದಿಯನ್ನು ಕಳುಹಿಸಬಹುದು. ತಮ್ಮಟೆಯ ಮೂಲಕ ಕಳುಹಿಸಲಾಗುವ ಭಾಷೆಗಳೆಲ್ಲವು ಧ್ವನಿ ಭಾಷೆಗಳು. ಪದಗಳ ಅಥವಾ ಪದಭಾಗಗಳ ಅರ್ಥ ಧ್ವನಿಯ ಎತ್ತರವನ್ನು ಅವಲಂಬಿಸಿರುತ್ತದೆ. ಅಂದರೆ ವಿವಿಧ ಧ್ವನಿಗಳನ್ನು ತಮ್ಮಟೆಯ ಮೂಲಕ ಅನುಕರಿಸಬೇಕಾಗುತ್ತದೆ. ತಮ್ಮಟೆಯ ಭಾಷೆಯನ್ನು ಚಿಕ್ಕ ಮಕ್ಕಳು ಕೂಡ ಅರ್ಥ ಮಾಡಿಕೊಳ್ಳುತ್ತಾರೆ. ಮತ್ತು ಅದು ಬಹಳ ಪರಿಣಾಮಕಾರಿ ಕೂಡ.... ೧೨ ಕಿ.ಮೀ. ದೂರದವರೆಗೆ ತಮ್ಮಟೆಯ ಭಾಷೆಯನ್ನು ಜನ ಕೇಳಿಸಿಕೊಳ್ಳಬಹುದು.