ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೧   »   ko 질문들 – 과거형 1

೮೫ [ಎಂಬತ್ತ ಐದು]

ಪ್ರಶ್ನೆಗಳು - ಭೂತಕಾಲ ೧

ಪ್ರಶ್ನೆಗಳು - ಭೂತಕಾಲ ೧

85 [여든다섯]

85 [yeodeundaseos]

질문들 – 과거형 1

[jilmundeul – gwageohyeong 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನೀವು ಎಷ್ಟು ಕುಡಿದಿರಿ? 당-은 -마나 -이--셨-요? 당__ 얼__ 많_ 마____ 당-은 얼-나 많- 마-어-? ---------------- 당신은 얼마나 많이 마셨어요? 0
dang--n--un eo-m-n- m--h----asyeo-s---y-? d__________ e______ m_____ m_____________ d-n-s-n-e-n e-l-a-a m-n--- m-s-e-s---o-o- ----------------------------------------- dangsin-eun eolmana manh-i masyeoss-eoyo?
ನೀವು ಎಷ್ಟು ಕೆಲಸ ಮಾಡಿದಿರಿ? 당신- -마나-많이 -했-요? 당__ 얼__ 많_ 일____ 당-은 얼-나 많- 일-어-? ---------------- 당신은 얼마나 많이 일했어요? 0
d---s----u- -o-m--- ma-h-i ilhae-s----o? d__________ e______ m_____ i____________ d-n-s-n-e-n e-l-a-a m-n--- i-h-e-s-e-y-? ---------------------------------------- dangsin-eun eolmana manh-i ilhaess-eoyo?
ನೀವು ಎಷ್ಟು ಬರೆದಿರಿ? 당-- --나 -- --요? 당__ 얼__ 많_ 썼___ 당-은 얼-나 많- 썼-요- --------------- 당신은 얼마나 많이 썼어요? 0
d--g-i--eu- eolma-a-man--- sseoss-e-y-? d__________ e______ m_____ s___________ d-n-s-n-e-n e-l-a-a m-n--- s-e-s---o-o- --------------------------------------- dangsin-eun eolmana manh-i sseoss-eoyo?
ನೀವು ಹೇಗೆ ನಿದ್ರೆ ಮಾಡಿದಿರಿ? 당신은 어---잤어요? 당__ 어__ 잤___ 당-은 어-게 잤-요- ------------ 당신은 어떻게 잤어요? 0
d--g----e-n--o-t-ohg- --s----y-? d__________ e________ j_________ d-n-s-n-e-n e-t-e-h-e j-s---o-o- -------------------------------- dangsin-eun eotteohge jass-eoyo?
ನೀವು ಪರೀಕ್ಷೆಯಲ್ಲಿ ಹೇಗೆ ತೇರ್ಗಡೆ ಹೊಂದಿದಿರಿ? 당신- -떻--시험을 --했어-? 당__ 어__ 시__ 통_____ 당-은 어-게 시-을 통-했-요- ------------------ 당신은 어떻게 시험을 통과했어요? 0
dangs-n------ott------si-------- --n---w-h---s-eo-o? d__________ e________ s_________ t__________________ d-n-s-n-e-n e-t-e-h-e s-h-o---u- t-n---w-h-e-s-e-y-? ---------------------------------------------------- dangsin-eun eotteohge siheom-eul tong-gwahaess-eoyo?
ನೀವು ದಾರಿಯನ್ನು ಹೇಗೆ ಪತ್ತೆ ಮಾಡಿದಿರಿ? 당신은-어떻게 길을 --어-? 당__ 어__ 길_ 찾____ 당-은 어-게 길- 찾-어-? ---------------- 당신은 어떻게 길을 찾았어요? 0
dangsi---u- eo-te-hge-gi---ul ------s--eo--? d__________ e________ g______ c_____________ d-n-s-n-e-n e-t-e-h-e g-l-e-l c-a---s---o-o- -------------------------------------------- dangsin-eun eotteohge gil-eul chaj-ass-eoyo?
ನೀವು ಯಾರೊಡನೆ ಮಾತನಾಡಿದಿರಿ? 당-은-누구----했--? 당__ 누__ 얘_____ 당-은 누-와 얘-했-요- -------------- 당신은 누구와 얘기했어요? 0
da--s-n-e-n--u---a-yae---a------y-? d__________ n_____ y_______________ d-n-s-n-e-n n-g-w- y-e-i-a-s---o-o- ----------------------------------- dangsin-eun nuguwa yaegihaess-eoyo?
ನೀವು ಯಾರೊಡನೆ ಕಾರ್ಯನಿಶ್ಚಯ ಮಾಡಿಕೊಂಡಿದ್ದಿರಿ? 당-은 누---약속을 -았-요? 당__ 누__ 약__ 잡____ 당-은 누-와 약-을 잡-어-? ----------------- 당신은 누구와 약속을 잡았어요? 0
dang-i--e-n ---u---y-g-o-----------ss---yo? d__________ n_____ y_________ j____________ d-n-s-n-e-n n-g-w- y-g-o---u- j-b-a-s-e-y-? ------------------------------------------- dangsin-eun nuguwa yagsog-eul jab-ass-eoyo?
ನೀವು ಯಾರೊಡನೆ ಹುಟ್ಟುಹಬ್ಬವನ್ನು ಆಚರಿಸಿದಿರಿ? 당----구와---의 생-을-축하-어-? 당__ 누__ 당__ 생__ 축_____ 당-은 누-와 당-의 생-을 축-했-요- ---------------------- 당신은 누구와 당신의 생일을 축하했어요? 0
da-g--n--un-----w--dan-s---u- s--n--i------c--gh-----s-eo-o? d__________ n_____ d_________ s___________ c________________ d-n-s-n-e-n n-g-w- d-n-s-n-u- s-e-g-i---u- c-u-h-h-e-s-e-y-? ------------------------------------------------------------ dangsin-eun nuguwa dangsin-ui saeng-il-eul chughahaess-eoyo?
ನೀವು ಎಲ್ಲಿ ಇದ್ದಿರಿ? 당신---디에 있---? 당__ 어__ 있____ 당-은 어-에 있-어-? ------------- 당신은 어디에 있었어요? 0
d-ng-in--un--odie i-s---ss---y-? d__________ e____ i_____________ d-n-s-n-e-n e-d-e i-s-e-s---o-o- -------------------------------- dangsin-eun eodie iss-eoss-eoyo?
ನೀವು ಎಲ್ಲಿ ವಾಸಿಸಿದಿರಿ? 당신은--디- ---요? 당__ 어__ 살____ 당-은 어-에 살-어-? ------------- 당신은 어디에 살았어요? 0
d---s-------eod---s-l-as--eoyo? d__________ e____ s____________ d-n-s-n-e-n e-d-e s-l-a-s-e-y-? ------------------------------- dangsin-eun eodie sal-ass-eoyo?
ನೀವು ಎಲ್ಲಿ ಕೆಲಸ ಮಾಡಿದಿರಿ? 당신은 --서 일했어요? 당__ 어__ 일____ 당-은 어-서 일-어-? ------------- 당신은 어디서 일했어요? 0
da--s----u- e-----o ilh--s--eoyo? d__________ e______ i____________ d-n-s-n-e-n e-d-s-o i-h-e-s-e-y-? --------------------------------- dangsin-eun eodiseo ilhaess-eoyo?
ನೀವು ಏನನ್ನು ಶಿಫಾರಸ್ಸು ಮಾಡಿದಿರಿ? 당-은-- 제-했--? 당__ 뭘 제_____ 당-은 뭘 제-했-요- ------------ 당신은 뭘 제안했어요? 0
da-gs-n-e-- --ol j--nha-ss---y-? d__________ m___ j______________ d-n-s-n-e-n m-o- j-a-h-e-s-e-y-? -------------------------------- dangsin-eun mwol jeanhaess-eoyo?
ನೀವು ಏನನ್ನು ತಿಂದಿರಿ? 당-- 뭘 ----? 당__ 뭘 먹____ 당-은 뭘 먹-어-? ----------- 당신은 뭘 먹었어요? 0
dan------u- --ol m--g---ss-----? d__________ m___ m______________ d-n-s-n-e-n m-o- m-o---o-s-e-y-? -------------------------------- dangsin-eun mwol meog-eoss-eoyo?
ನೀವು ಏನನ್ನು ತಿಳಿದುಕೊಂಡಿರಿ? 당신은-- -험했-요? 당__ 뭘 경_____ 당-은 뭘 경-했-요- ------------ 당신은 뭘 경험했어요? 0
d---------- mwol g--on-h---------eoy-? d__________ m___ g____________________ d-n-s-n-e-n m-o- g-e-n-h-o-h-e-s-e-y-? -------------------------------------- dangsin-eun mwol gyeongheomhaess-eoyo?
ನೀವು ಎಷ್ಟು ವೇಗವಾಗಿ ಗಾಡಿ ಓಡಿಸಿದಿರಿ? 당신-------- --했어-? 당__ 얼__ 빨_ 운_____ 당-은 얼-나 빨- 운-했-요- ----------------- 당신은 얼마나 빨리 운전했어요? 0
da-gsin-eu---ol-ana --alli---j---h--s--e---? d__________ e______ p_____ u________________ d-n-s-n-e-n e-l-a-a p-a-l- u-j-o-h-e-s-e-y-? -------------------------------------------- dangsin-eun eolmana ppalli unjeonhaess-eoyo?
ನೀವು ಎಷ್ಟು ಹೊತ್ತು ವಿಮಾನಯಾನ ಮಾಡಿದಿರಿ? 당신은 얼마나 ---날았어-? 당__ 얼__ 오_ 날____ 당-은 얼-나 오- 날-어-? ---------------- 당신은 얼마나 오래 날았어요? 0
da-g-i--e-n-e--m--- o-ae n---ass--oy-? d__________ e______ o___ n____________ d-n-s-n-e-n e-l-a-a o-a- n-l-a-s-e-y-? -------------------------------------- dangsin-eun eolmana olae nal-ass-eoyo?
ನೀವು ಎಷ್ಟು ಎತ್ತರ ನೆಗೆದಿರಿ? 당신- 얼마- -이--어-랐--? 당__ 얼__ 높_ 뛰______ 당-은 얼-나 높- 뛰-올-어-? ------------------ 당신은 얼마나 높이 뛰어올랐어요? 0
dan--i--eu- e----na--op-i -t---oo--a------o? d__________ e______ n____ t_________________ d-n-s-n-e-n e-l-a-a n-p-i t-w-e-o-l-s---o-o- -------------------------------------------- dangsin-eun eolmana nop-i ttwieoollass-eoyo?

ಆಫ್ರಿಕಾದ ಭಾಷೆಗಳು.

ಆಫ್ರಿಕಾದಲ್ಲಿ ಅನೇಕ ವಿಧವಾದ ಭಾಷೆಗಳನ್ನು ಬಳಸಲಾಗುತ್ತದೆ. ಬೇರೆ ಯಾವುದೇ ಖಂಡದಲ್ಲಿ ಇಷ್ಟು ವಿವಿಧ ಭಾಷೆಗಳು ಪ್ರಚಲಿತವಾಗಿಲ್ಲ. ಆಫ್ರಿಕಾದ ಭಾಷೆಗಳ ವೈವಿಧ್ಯಮಯತೆ ಮನತಟ್ಟುವಂತೆ ಇದೆ. ಅಂದಾಜಿನ ಪ್ರಕಾರ ಸುಮಾರು ೨೦೦೦ ಆಫ್ರಿಕಾದ ಭಾಷೆಗಳು ಇವೆ. ಈ ಭಾಷೆಗಳು ಯಾವುದು ಒಂದನ್ನೊಂದು ಹೋಲುವುದಿಲ್ಲ. ಹಲವೊಮ್ಮೆ ಅದಕ್ಕೆ ತದ್ವಿರುದ್ಧವಾಗಿ ಅವುಗಳು ಸಂಪೂರ್ಣವಾಗಿ ಬೇರೆ ಬೇರೆಯಾಗಿರುತ್ತವೆ. ಅಫ್ರಿಕಾದ ಭಾಷೆಗಳು ನಾಲ್ಕು ವಿವಿಧ ಬಾಷಾಕುಟುಂಬಗಳಿಗೆ ಸೇರಿವೆ. ಹಲವು ಆಫ್ರಿಕಾದ ಭಾಷೆಗಳು ಪ್ರಪಂಚದಲ್ಲೆಲ್ಲೂ ಕಾಣಲು ಸಿಗದ ವಿಶೇಷ ಗುಣಗಳನ್ನು ಹೊಂದಿವೆ. ಉದಾಹರಣೆಗೆ ಅವುಗಳು ಪರದೇಶದವರು ಅನುಕರಿಸಲು ಸಾಧ್ಯವೇ ಆಗದ ಸ್ವರಗಳನ್ನು ಹೊಂದಿವೆ. ಆಫ್ರಿಕಾದಲ್ಲಿ ಭೌಗೋಳಿಕ ಗಡಿಗಳು ಯಾವಾಗಲೂ ಭಾಷಾಗಡಿಗಳಾಗಿರುವುದಿಲ್ಲ. ಹಲವು ಪ್ರದೇಶಗಳಲ್ಲಿ ಅನೇಕ ವಿಧದ ಬಾಷೆಗಳು ಬಳಕೆಯಲ್ಲಿ ಇರುತ್ತವೆ. ಟ್ಯಾಂಜೇ಼ನಿಯದಲ್ಲಿ ನಾಲ್ಕೂ ಭಾಷಾಕುಟುಂಬಗಳಿಗೆ ಸೇರಿದ ಭಾಷೆಗಳನ್ನು ಮಾತನಾಡುತ್ತಾರೆ. ಆಫ್ರಿಕಾನ್ಸ್ ಮಾತ್ರ ಆಫ್ರಿಕಾದ ಭಾಷೆಗಳಿಗೆ ಹೊರತಾದದ್ದು. ಈ ಭಾಷೆ ವಸಾಹತುಶಾಹಿ ದಿನಗಳಲ್ಲಿ ಹುಟ್ಟಿಕೊಂಡಿತು. ಆ ಸಮಯದಲ್ಲಿ ವಿವಿಧ ಖಂಡಗಳಿಂದ ಬಂದ ಜನಾಂಗಗಳು ಭೇಟಿ ಮಾಡಿದರು. ಅವರುಗಳು ಆಫ್ರಿಕಾ, ಯುರೋಪ್ ಮತ್ತು ಏಷ್ಯಾದಿಂದ ಬಂದಿದ್ದರು. ಈ ಸಂಪರ್ಕದಿಂದ ಒಂದು ಹೊಸ ಭಾಷೆ ಬೆಳೆಯಿತು. ಆಫ್ರಿಕಾನ್ಸ್ ಹಲವಾರು ಭಾಷೆಗಳ ಪ್ರಭಾವಗಳನ್ನು ತೋರಿಸುತ್ತದೆ. ಆದರೆ ಡಚ್ ಭಾಷೆಯೊಂದಿಗೆ ಅದು ಅತಿ ನಿಕಟವಾದ ಸಂಬಂಧವನ್ನು ಹೊಂದಿದೆ. ಈಗ ಆಫ್ರಿಕಾನ್ಸ್ ಅನ್ನು ಹೆಚ್ಚಾಗಿ ದಕ್ಷಿಣ ಆಫ್ರಿಕಾ ಮತ್ತು ನಮಿಬಿಯಾದಲ್ಲಿ ಬಳಸಲಾಗುತ್ತದೆ. ಆಫ್ರಿಕಾದ ಅತಿ ಹೆಚ್ಚು ಅಪರೂಪದ ಭಾಷೆ ಎಂದರೆ ತಮ್ಮಟೆಯ ಭಾಷೆ. ಸೈದ್ಧಾಂತಿಕವಾಗಿ ತಮ್ಮಟೆಯ ಭಾಷೆಯಲ್ಲಿ ಎಲ್ಲಾ ತರಹದ ಸುದ್ದಿಯನ್ನು ಕಳುಹಿಸಬಹುದು. ತಮ್ಮಟೆಯ ಮೂಲಕ ಕಳುಹಿಸಲಾಗುವ ಭಾಷೆಗಳೆಲ್ಲವು ಧ್ವನಿ ಭಾಷೆಗಳು. ಪದಗಳ ಅಥವಾ ಪದಭಾಗಗಳ ಅರ್ಥ ಧ್ವನಿಯ ಎತ್ತರವನ್ನು ಅವಲಂಬಿಸಿರುತ್ತದೆ. ಅಂದರೆ ವಿವಿಧ ಧ್ವನಿಗಳನ್ನು ತಮ್ಮಟೆಯ ಮೂಲಕ ಅನುಕರಿಸಬೇಕಾಗುತ್ತದೆ. ತಮ್ಮಟೆಯ ಭಾಷೆಯನ್ನು ಚಿಕ್ಕ ಮಕ್ಕಳು ಕೂಡ ಅರ್ಥ ಮಾಡಿಕೊಳ್ಳುತ್ತಾರೆ. ಮತ್ತು ಅದು ಬಹಳ ಪರಿಣಾಮಕಾರಿ ಕೂಡ.... ೧೨ ಕಿ.ಮೀ. ದೂರದವರೆಗೆ ತಮ್ಮಟೆಯ ಭಾಷೆಯನ್ನು ಜನ ಕೇಳಿಸಿಕೊಳ್ಳಬಹುದು.