ಪದಗುಚ್ಛ ಪುಸ್ತಕ

kn ಸಾಮಾನುಗಳ ಖರೀದಿ   »   ad Щэфыныр

೫೪ [ಐವತ್ತನಾಲ್ಕು]

ಸಾಮಾನುಗಳ ಖರೀದಿ

ಸಾಮಾನುಗಳ ಖರೀದಿ

54 [шъэныкъорэ плIырэ]

54 [shjenykorje plIyrje]

Щэфыныр

Shhjefynyr

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಡಿಘೆ ಪ್ಲೇ ಮಾಡಿ ಇನ್ನಷ್ಟು
ನಾನು ಒಂದು ಉಡುಗೊರೆಯನ್ನು ಕೊಳ್ಳ ಬಯಸುತ್ತೇನೆ. С- шI-хь-ф--- -щэфы с---и-ъу. С_ ш_________ с____ с________ С- ш-у-ь-ф-ы- с-э-ы с-I-и-ъ-. ----------------------------- Сэ шIухьафтын сщэфы сшIоигъу. 0
S-e s-Iuh'a--y---s-h-e-y-s-h----u. S__ s__________ s_______ s________ S-e s-I-h-a-t-n s-h-j-f- s-h-o-g-. ---------------------------------- Sje shIuh'aftyn sshhjefy sshIoigu.
ಆದರೆ ತುಂಬಾ ದುಬಾರಿಯದಲ್ಲ. А--м---эпI- ---эу. А_ м_______ д_____ А- м-л-э-I- д-д-у- ------------------ Ау мылъэпIэ дэдэу. 0
A--my--e---e dj-dj-u. A_ m________ d_______ A- m-l-e-I-e d-e-j-u- --------------------- Au myljepIje djedjeu.
ಬಹುಶಃ ಒಂದು ಕೈ ಚೀಲ? I-л-м--ъ--Iык--м--хъ---а? I_______ ц_______ х______ I-л-м-к- ц-ы-I-м- х-у-т-? ------------------------- Iалъмэкъ цIыкIумэ хъущта? 0
Ia--j-k --y---mj-------t-? I______ c________ h_______ I-l-j-k c-y-I-m-e h-s-h-a- -------------------------- Ialmjek cIykIumje hushhta?
ಯಾವ ಬಣ್ಣ ಬೇಕು? С-- -шъо- уикIа-а? С__ ы____ у_______ С-д ы-ъ-у у-к-а-а- ------------------ Сыд ышъоу уикIаса? 0
Sy---s-o--uik-a-a? S__ y____ u_______ S-d y-h-u u-k-a-a- ------------------ Syd yshou uikIasa?
ಕಪ್ಪು, ಕಂದು ಅಥವಾ ಬಿಳಿ? ШI-ц-эу--хь--лъэ- ---ыж--у---а? Ш_______ х_______ е ф_____ а___ Ш-у-I-у- х-а-л-э- е ф-ж-э- а-а- ------------------------------- ШIуцIэу, хьаплъэу е фыжьэу ара? 0
ShI-c-j--- h'-----u-e--y--'jeu ar-? S_________ h_______ e f_______ a___ S-I-c-j-u- h-a-l-e- e f-z-'-e- a-a- ----------------------------------- ShIucIjeu, h'apljeu e fyzh'jeu ara?
ದೊಡ್ಡದೋ ಅಥವಾ ಚಿಕ್ಕದೋ? Инэу---ау-э----кI-- ара? И___ х_____ ц______ а___ И-э- х-а-м- ц-ы-I-у а-а- ------------------------ Инэу хьаумэ цIыкIоу ара? 0
Inj-u--'------------u-a-a? I____ h______ c______ a___ I-j-u h-a-m-e c-y-I-u a-a- -------------------------- Injeu h'aumje cIykIou ara?
ನಾನು ಇವುಗಳನ್ನು ಒಮ್ಮೆ ನೋಡಬಹುದೆ? Мы---е-л-ы-э ---щт-? М__ с_______ х______ М-щ с-п-ъ-м- х-у-т-? -------------------- Мыщ сеплъымэ хъущта? 0
M-sh- s-p-ym-- h-s-h-a? M____ s_______ h_______ M-s-h s-p-y-j- h-s-h-a- ----------------------- Myshh seplymje hushhta?
ಇದು ಚರ್ಮದ್ದೇ? М-р шъу--зы--шIыкIыгъэ-? М__ ш___ з______________ М-р ш-у- з-х-ш-ы-I-г-э-? ------------------------ Мыр шъуа зыхэшIыкIыгъэр? 0
My-----a--yh--sh-----g-e-? M__ s___ z________________ M-r s-u- z-h-e-h-y-I-g-e-? -------------------------- Myr shua zyhjeshIykIygjer?
ಅಥವಾ ಪ್ಲಾಸ್ಟಿಕ್ ನದ್ದೇ ? Хь-умэ-к-э--у--ыс--ъэ -о----ы-эшI--I--ъэр? Х_____ к_____________ г___ з______________ Х-а-м- к-э-г-п-ы-ы-ъ- г-р- з-х-ш-ы-I-г-э-? ------------------------------------------ Хьаумэ къэугупшысыгъэ гора зыхэшIыкIыгъэр? 0
H'-u-j- k---g-p--ysyg-e -or- -yhje-h-yk-y--er? H______ k______________ g___ z________________ H-a-m-e k-e-g-p-h-s-g-e g-r- z-h-e-h-y-I-g-e-? ---------------------------------------------- H'aumje kjeugupshysygje gora zyhjeshIykIygjer?
ಖಂಡಿತವಾಗಿಯು ಚರ್ಮದ್ದು. Ш--- -о--эл--п. Ш___ I_ х______ Ш-о- I- х-л-э-. --------------- Шъо, Iо хэлъэп. 0
Sh----o --el--p. S___ I_ h_______ S-o- I- h-e-j-p- ---------------- Sho, Io hjeljep.
ಇದು ಉತ್ತಮ ದರ್ಜೆಯದು. Дэгъ---э--у ---рэ- --д. Д____ д____ х_____ ф___ Д-г-у д-д-у х-у-э- ф-д- ----------------------- Дэгъу дэдэу хъурэм фэд. 0
D---------j---hurj-- -jed. D____ d______ h_____ f____ D-e-u d-e-j-u h-r-e- f-e-. -------------------------- Djegu djedjeu hurjem fjed.
ಈ ಕೈ ಚೀಲ ನಿಜವಾಗಿಯು ಕಾಸಿಗೆ ತಕ್ಕ ಬೆಲೆಯದು. I--ъмэк--- ----и --ып-ъ---I- бэп. I_________ ы____ ш__________ б___ I-л-м-к-ы- ы-а-и ш-ы-к-э-к-э б-п- --------------------------------- Iалъмэкъым ыуаси шъыпкъэмкIэ бэп. 0
I--m-ekym---as- s-yp-jem--j- b-ep. I________ y____ s___________ b____ I-l-j-k-m y-a-i s-y-k-e-k-j- b-e-. ---------------------------------- Ialmjekym yuasi shypkjemkIje bjep.
ಇದು ನನಗೆ ತುಂಬ ಇಷ್ಟವಾಗಿದೆ. Ар---г--рехь-. А_ с___ р_____ А- с-г- р-х-ы- -------------- Ар сыгу рехьы. 0
Ar sy-- ---'y. A_ s___ r_____ A- s-g- r-h-y- -------------- Ar sygu reh'y.
ನಾನು ಇದನ್ನು ತೆಗೆದುಕೊಳ್ಳುತ್ತೇನೆ. Сщэ-ыщт. С_______ С-э-ы-т- -------- Сщэфыщт. 0
S---je------. S____________ S-h-j-f-s-h-. ------------- Sshhjefyshht.
ನಾನು ಬೇಕೆಂದರೆ ಇದನ್ನು ಬದಲಾಯಿಸಬಹುದೆ? И-ы-Iа--о- х-у-э--к-ысфызэ--эшъух-у-ьы-т-? И_________ х_____ к_______________________ И-ы-I-г-о- х-у-э- к-ы-ф-з-б-э-ъ-х-у-ь-щ-а- ------------------------------------------ ИщыкIагъоу хъумэ, къысфызэблэшъухъужьыщта? 0
I--hyk-agou -u--------fyz-eb-jeshu-uz---s--t-? I__________ h_____ k__________________________ I-h-y-I-g-u h-m-e- k-s-y-j-b-j-s-u-u-h-y-h-t-? ---------------------------------------------- IshhykIagou humje, kysfyzjebljeshuhuzh'yshhta?
ಖಂಡಿತವಾಗಿಯು. Ад----ы. А__ а___ А-э а-ы- -------- Адэ ары. 0
A--- a--. A___ a___ A-j- a-y- --------- Adje ary.
ನಾವು ಇದನ್ನು ಉಡುಗೊರೆ ಪೊಟ್ಟಣದಲ್ಲಿ ಕಟ್ಟಿಕೊಡುತ್ತೇವೆ. ШI-хь-фт-- ф---- к--з--I-цI-----ьа-т. Ш_________ ф____ к___________________ Ш-у-ь-ф-ы- ф-д-у к-ы-э-I-ц-ы-щ-х-а-т- ------------------------------------- ШIухьафтын фэдэу къызэкIоцIытщыхьащт. 0
S-Iuh'a---n-f--d-e--k-zj-k-ocI-----yh'a--h-. S__________ f______ k_______________________ S-I-h-a-t-n f-e-j-u k-z-e-I-c-y-s-h-h-a-h-t- -------------------------------------------- ShIuh'aftyn fjedjeu kyzjekIocIytshhyh'ashht.
ಅಲ್ಲಿ ನಗದು ಪಾವತಿ ಸ್ಥಳ ಇದೆ. Кас----м---- щыт. К_____ м____ щ___ К-с-э- м-к-э щ-т- ----------------- Кассэр мокIэ щыт. 0
K--s-er --kI----h---. K______ m_____ s_____ K-s-j-r m-k-j- s-h-t- --------------------- Kassjer mokIje shhyt.

ಯಾರು ಯಾರನ್ನು ಅರ್ಥ ಮಾಡಿಕೊಳ್ಳುತ್ತಾರೆ?

ಪ್ರಪಂಚದಲ್ಲಿ ಈಗ ಸುಮಾರು ೭೦೦ ಕೋಟಿ ಜನರಿದ್ದಾರೆ. ಎಲ್ಲರು ಒಂದು ಭಾಷೆಯನ್ನು ಹೊಂದಿರುತ್ತಾರೆ. ಆದರೆ ಅದು ಒಂದೆ ಭಾಷೆಯಲ್ಲ. ಬೇರೆ ಬೇರೆ ದೇಶಗಳೊಡನೆ ಸಂಭಾಷಿಸಲು ನಾವು ಭಾಷೆಗಳನ್ನು ಕಲಿಯಲೇ ಬೇಕು. ಅದು ಹಲವು ಬಾರಿ ಕಷ್ಟಕರ. ಆದರೆ ಒಂದನ್ನೊಂದು ಹೋಲುವ ಹಲವು ಭಾಷೆಗಳು ಇವೆ. ಇವುಗಳನ್ನು ಮಾತನಾಡುವವರಿಗೆ ಇನ್ನೊಂದು ಭಾಷೆಯನ್ನು ಕಲಿತಿಲ್ಲದಿದ್ದರೂ ಸಹ ಅರ್ಥವಾಗುತ್ತದೆ. ಈ ವಿದ್ಯಮಾನವನ್ನು ಪರಸ್ಪರ ಗ್ರಹಣ ಶಕ್ತಿ ಎಂದು ಕರೆಯಲಾಗುವುದು. ಇದರಲ್ಲಿ ಎರಡು ವಿಧಗಳನ್ನು ಗುರುತಿಸಲಾಗುತ್ತದೆ. ಮೊದಲನೇಯದು ಮೌಖಿಕವಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದು. ಈ ಸಂದರ್ಭದಲ್ಲಿ ಪರಸ್ಪರ ಮಾತನಾಡುವಾಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ. ಆದರೆ ಬರವಣಿಗೆಯನ್ನು ಅವರು ಅರ್ಥ ಮಾಡಿಕೊಳ್ಳಲಾರರು. ಅದಕ್ಕೆ ಕಾರಣ ಭಾಷೆಗಳು ಬೇರೆ ಬೇರೆ ಲಿಪಿಗಳನ್ನು ಹೊಂದಿರುತ್ತವೆ. ಇದಕ್ಕೆ ಹಿಂದಿ ಮತ್ತು ಉರ್ದು ಭಾಷೆಗಳನ್ನು ಉದಾಹರಣೆಯಾಗಿ ನೀಡ ಬಹುದು. ಬರವಣಿಗೆಯ ಮೂಲಕ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳವುದು ಎರಡನೆ ವಿಧ. ಈ ವಿಧದಲ್ಲಿ ಮತ್ತೊಂದು ಭಾಷೆಯನ್ನು ಅದರ ಲಿಪಿಯ ಮೂಲಕ ಅರ್ಥಮಾಡಿಕೊಳ್ಳುವುದು. ಪರಸ್ಪರ ಮಾತನಾಡಿದರೆ ಅವರು ಒಬ್ಬರನ್ನೊಬ್ಬರು ಅಷ್ಟು ಸರಿಯಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಇದಕ್ಕೆ ಕಾರಣ ಪ್ರಬಲವಾದ ಉಚ್ಚಾರಣಾ ವ್ಯತ್ಯಾಸಗಳು. ಜರ್ಮನ್ ಹಾಗೂ ಡಚ್ ಭಾಷೆಗಳು ಇದಕ್ಕೆ ಒಂದು ನಿದರ್ಶನ. ಒಂದಕ್ಕೊಂದು ನಿಕಟ ಸಂಬಂಧ ಹೊಂದಿರುವ ಹಲವಾರು ಭಾಷೆಗಳಲ್ಲಿ ಎರಡೂ ಮಾದರಿಗಳಿರುತ್ತವೆ. ಅಂದರೆ ಮೌಖಿಕವಾಗಿ ಮತ್ತು ಲಿಪಿಯ ಮೂಲಕ ಪರಸ್ಪರ ಗ್ರಹಿಸಬಹುದು. ರಷ್ಯನ್ ಮತ್ತು ಉಕ್ರೇನ್ ಅಥವಾ ಥೈಲ್ಯಾಂಡ್ ಮತ್ತು ಲಾವೋಸ್ ಭಾಷೆಗಳ ನಿದರ್ಶನ ನೀಡಬಹುದು. ಹಾಗೆಯೆ ಅಸಮವಾಗಿ ಪರಸ್ಪರ ಗ್ರಹಿಸುವುದನ್ನು ಕೂಡ ಕಾಣಬಹುದು. ಈ ಸಂದರ್ಭದಲ್ಲಿ ಮಾತನಾಡುವವರು ಒಬ್ಬರನ್ನೊಬ್ಬರು ವಿವಿಧ ಮಟ್ಟಕ್ಕೆ ಅರ್ಥ ಮಾಡಿಕೊಳ್ಳುವರು. ಪೋರ್ರ್ಚುಗೀಸರು ಸ್ಪ್ಯಾನಿಶನ್ನು ,ಸ್ಪೇನರು ಪೋರ್ರ್ಚುಗೀಸನ್ನು ಅರ್ಥ ಮಾಡಿಕೊಳ್ಳುವುದಕ್ಕಿಂತ ಮೇಲಾಗಿರುತ್ತದೆ. ಹಾಗೆಯೆ ಆಸ್ಟ್ರಿಯನ್ನರು ಜರ್ಮನ್ನರನ್ನು ಮೇಲಾಗಿ ಅರ್ಥಮಾಡಿಕೊಳ್ಳುತ್ತಾರೆ. ಈ ಉದಾಹರಣೆಗಳಲ್ಲಿ ಉಚ್ಚಾರಣೆ ಮತ್ತು ಆಡುಭಾಷೆಗಳು ಅಡಚಣೆಯನ್ನು ಒಡ್ಡುತ್ತವೆ. ಯಾರು ಒಂದು ಒಳ್ಳೆಯ ಸಂಭಾಷಣೆಯನ್ನು ನಡೆಸ ಬಯಸುತ್ತಾರೊ ಅವರು ಅಭ್ಯಾಸಮಾಡಬೇಕು.