ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೧   »   ti ሕቶታት - ሕሉፍ 1

೮೫ [ಎಂಬತ್ತ ಐದು]

ಪ್ರಶ್ನೆಗಳು - ಭೂತಕಾಲ ೧

ಪ್ರಶ್ನೆಗಳು - ಭೂತಕಾಲ ೧

85 [ሰማንያንሓሙሽተን]

85 [semaniyaniḥamushiteni]

ሕቶታት - ሕሉፍ 1

[ḥitotati - ḥilufi 1]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಟಿಗ್ರಿನ್ಯಾ ಪ್ಲೇ ಮಾಡಿ ಇನ್ನಷ್ಟು
ನೀವು ಎಷ್ಟು ಕುಡಿದಿರಿ? ክ-ደ- ኢ-ም ----? ክ___ ኢ__ ሰ____ ክ-ደ- ኢ-ም ሰ-ኹ-? -------------- ክንደይ ኢኹም ሰቲኹም? 0
kinid--i īẖu-- -----̱u-i? k_______ ī____ s________ k-n-d-y- ī-̱-m- s-t-h-u-i- -------------------------- kinideyi īẖumi setīẖumi?
ನೀವು ಎಷ್ಟು ಕೆಲಸ ಮಾಡಿದಿರಿ? ክን-ይ---ም --ሕ--? ክ___ ኢ__ ሰ_____ ክ-ደ- ኢ-ም ሰ-ሕ-ም- --------------- ክንደይ ኢኹም ሰሪሕኩም? 0
ki--d-yi-ī---m- -er-ḥiku-i? k_______ ī____ s__________ k-n-d-y- ī-̱-m- s-r-h-i-u-i- ---------------------------- kinideyi īẖumi serīḥikumi?
ನೀವು ಎಷ್ಟು ಬರೆದಿರಿ? ክ--- ኢኹም--ሒ--ም? ክ___ ኢ__ ጽ_____ ክ-ደ- ኢ-ም ጽ-ፍ-ም- --------------- ክንደይ ኢኹም ጽሒፍኩም? 0
k-nid-y--īẖu-i ts----īf-kum-? k_______ ī____ t____________ k-n-d-y- ī-̱-m- t-’-h-ī-i-u-i- ------------------------------ kinideyi īẖumi ts’iḥīfikumi?
ನೀವು ಹೇಗೆ ನಿದ್ರೆ ಮಾಡಿದಿರಿ? ከመይ -ኹ- ደቂስኩ-? ከ__ ኢ__ ደ_____ ከ-ይ ኢ-ም ደ-ስ-ም- -------------- ከመይ ኢኹም ደቂስኩም? 0
k--ey- īẖ----d-------u-i? k_____ ī____ d___________ k-m-y- ī-̱-m- d-k-ī-i-u-i- -------------------------- kemeyi īẖumi dek’īsikumi?
ನೀವು ಪರೀಕ್ಷೆಯಲ್ಲಿ ಹೇಗೆ ತೇರ್ಗಡೆ ಹೊಂದಿದಿರಿ? ከመ- ጌርኩም-ነ- መ-መ- --ፍኩ-? ከ__ ጌ___ ነ_ መ___ ሓ_____ ከ-ይ ጌ-ኩ- ነ- መ-መ- ሓ-ፍ-ሞ- ----------------------- ከመይ ጌርኩም ነቲ መርመራ ሓሊፍኩሞ? 0
kemeyi----i-u----e----e-im--a -̣al---ku-o? k_____ g_______ n___ m_______ ḥ__________ k-m-y- g-r-k-m- n-t- m-r-m-r- h-a-ī-i-u-o- ------------------------------------------ kemeyi gērikumi netī merimera ḥalīfikumo?
ನೀವು ದಾರಿಯನ್ನು ಹೇಗೆ ಪತ್ತೆ ಮಾಡಿದಿರಿ? ከመ--ጌርኩም -ቲ መገዲ--ኺብኩ-? ከ__ ጌ___ ነ_ መ__ ረ_____ ከ-ይ ጌ-ኩ- ነ- መ-ዲ ረ-ብ-ሞ- ---------------------- ከመይ ጌርኩም ነቲ መገዲ ረኺብኩሞ? 0
keme---gē-i-----n--- ----dī-re-̱ībikum-? k_____ g_______ n___ m_____ r__________ k-m-y- g-r-k-m- n-t- m-g-d- r-h-ī-i-u-o- ---------------------------------------- kemeyi gērikumi netī megedī reẖībikumo?
ನೀವು ಯಾರೊಡನೆ ಮಾತನಾಡಿದಿರಿ? ም- መ- ኢ-- -ዛ-ብኩም? ም_ መ_ ኢ__ ተ______ ም- መ- ኢ-ም ተ-ሪ-ኩ-? ----------------- ምስ መን ኢኹም ተዛሪብኩም? 0
misi---ni ī----i t-----bi-um-? m___ m___ ī____ t____________ m-s- m-n- ī-̱-m- t-z-r-b-k-m-? ------------------------------ misi meni īẖumi tezarībikumi?
ನೀವು ಯಾರೊಡನೆ ಕಾರ್ಯನಿಶ್ಚಯ ಮಾಡಿಕೊಂಡಿದ್ದಿರಿ? ም- መን -ኹም ተቋ-ር--? ም_ መ_ ኢ__ ተ______ ም- መ- ኢ-ም ተ-ጺ-ኩ-? ----------------- ምስ መን ኢኹም ተቋጺርኩም? 0
mis- m-ni -----i--e-’-at--īrik-mi? m___ m___ ī____ t________________ m-s- m-n- ī-̱-m- t-k-w-t-’-r-k-m-? ---------------------------------- misi meni īẖumi tek’wats’īrikumi?
ನೀವು ಯಾರೊಡನೆ ಹುಟ್ಟುಹಬ್ಬವನ್ನು ಆಚರಿಸಿದಿರಿ? ም--መ---ኹም-ል-ት---ዒ-ኩም? ም_ መ_ ዲ__ ል__ ኣ______ ም- መ- ዲ-ም ል-ት ኣ-ዒ-ኩ-? --------------------- ምስ መን ዲኹም ልደት ኣብዒልኩም? 0
mi-i -en---ī-̱u-- l-d--i-ab--ī----mi? m___ m___ d_____ l_____ a___________ m-s- m-n- d-h-u-i l-d-t- a-i-ī-i-u-i- ------------------------------------- misi meni dīẖumi lideti abi‘īlikumi?
ನೀವು ಎಲ್ಲಿ ಇದ್ದಿರಿ? ኣ-ይ -ኹም ኔር--? ኣ__ ኢ__ ኔ____ ኣ-ይ ኢ-ም ኔ-ኩ-? ------------- ኣበይ ኢኹም ኔርኩም? 0
a-e-i--h-umi n--i-umi? a____ ī____ n________ a-e-i ī-̱-m- n-r-k-m-? ---------------------- abeyi īẖumi nērikumi?
ನೀವು ಎಲ್ಲಿ ವಾಸಿಸಿದಿರಿ? ኣበይ---- ትቕ-- --ኩ-? ኣ__ ኢ__ ት___ ኔ____ ኣ-ይ ኢ-ም ት-መ- ኔ-ኩ-? ------------------ ኣበይ ኢኹም ትቕመጡ ኔርኩም? 0
a-e-i īẖu-----ḵ-i--t’---ēr-ku-i? a____ ī____ t_________ n________ a-e-i ī-̱-m- t-k-’-m-t-u n-r-k-m-? ---------------------------------- abeyi īẖumi tiḵ’imet’u nērikumi?
ನೀವು ಎಲ್ಲಿ ಕೆಲಸ ಮಾಡಿದಿರಿ? ኣበይ ----ትሰ-- -ርኩ-? ኣ__ ኢ__ ት___ ኔ____ ኣ-ይ ኢ-ም ት-ር- ኔ-ኩ-? ------------------ ኣበይ ኢኹም ትሰርሑ ኔርኩም? 0
ab--- ī-̱u-- -is-r-h-u n--ik--i? a____ ī____ t_______ n________ a-e-i ī-̱-m- t-s-r-h-u n-r-k-m-? -------------------------------- abeyi īẖumi tiseriḥu nērikumi?
ನೀವು ಏನನ್ನು ಶಿಫಾರಸ್ಸು ಮಾಡಿದಿರಿ? እ--- ኢኹ- ---ኩ-፣--ማ--ኩም? እ___ ኢ__ መ_____ ኣ______ እ-ታ- ኢ-ም መ-ጽ-ም- ኣ-ኺ-ኩ-? ----------------------- እንታይ ኢኹም መሪጽኩም፣ ኣማኺርኩም? 0
i-itay- īẖu-- me--t--i----- -m-h---ikumi? i______ ī____ m____________ a___________ i-i-a-i ī-̱-m- m-r-t-’-k-m-፣ a-a-̱-r-k-m-? ------------------------------------------ initayi īẖumi merīts’ikumi፣ amaẖīrikumi?
ನೀವು ಏನನ್ನು ತಿಂದಿರಿ? እ--- -ኹ---ን-ብኩም? እ___ ኢ__ ኣ______ እ-ታ- ኢ-ም ኣ-ቢ-ኩ-? ---------------- እንታይ ኢኹም ኣንቢብኩም? 0
ini-ayi----um- an--īb-ku-i? i______ ī____ a___________ i-i-a-i ī-̱-m- a-i-ī-i-u-i- --------------------------- initayi īẖumi anibībikumi?
ನೀವು ಏನನ್ನು ತಿಳಿದುಕೊಂಡಿರಿ? እ-ታ- -ኹ--ተ-ኪ---? እ___ ኢ__ ተ______ እ-ታ- ኢ-ም ተ-ኪ-ኩ-? ---------------- እንታይ ኢኹም ተሞኪርኩም? 0
in-tay---ẖu-------kī--ku-i? i______ ī____ t____________ i-i-a-i ī-̱-m- t-m-k-r-k-m-? ---------------------------- initayi īẖumi temokīrikumi?
ನೀವು ಎಷ್ಟು ವೇಗವಾಗಿ ಗಾಡಿ ಓಡಿಸಿದಿರಿ? ክ-ደይ ---- ኢኹም -ዊ--ም? ክ___ ቅ___ ኢ__ ዘ_____ ክ-ደ- ቅ-ጣ- ኢ-ም ዘ-ር-ም- -------------------- ክንደይ ቅልጣፈ ኢኹም ዘዊርኩም? 0
kin--eyi -’i-i-’-fe ī--umi ze--ri-um-? k_______ k_________ ī____ z__________ k-n-d-y- k-i-i-’-f- ī-̱-m- z-w-r-k-m-? -------------------------------------- kinideyi k’ilit’afe īẖumi zewīrikumi?
ನೀವು ಎಷ್ಟು ಹೊತ್ತು ವಿಮಾನಯಾನ ಮಾಡಿದಿರಿ? ክ--ይ---ት ኢ-ም በ-ር--? ክ___ ስ__ ኢ__ በ_____ ክ-ደ- ስ-ት ኢ-ም በ-ር-ም- ------------------- ክንደይ ስዓት ኢኹም በሪርኩም? 0
k-n-d----s---t--īh--m--b-r-ri-um-? k_______ s_____ ī____ b__________ k-n-d-y- s-‘-t- ī-̱-m- b-r-r-k-m-? ---------------------------------- kinideyi si‘ati īẖumi berīrikumi?
ನೀವು ಎಷ್ಟು ಎತ್ತರ ನೆಗೆದಿರಿ? ክንደይ -ው-- --ም-ነ--ኩ-? ክ___ ን___ ኢ__ ነ_____ ክ-ደ- ን-ሓ- ኢ-ም ነ-ር-ም- -------------------- ክንደይ ንውሓት ኢኹም ነጢርኩም? 0
ki-i--y--ni--h---- -ẖu-i-----ī-i--m-? k_______ n_______ ī____ n___________ k-n-d-y- n-w-h-a-i ī-̱-m- n-t-ī-i-u-i- -------------------------------------- kinideyi niwiḥati īẖumi net’īrikumi?

ಆಫ್ರಿಕಾದ ಭಾಷೆಗಳು.

ಆಫ್ರಿಕಾದಲ್ಲಿ ಅನೇಕ ವಿಧವಾದ ಭಾಷೆಗಳನ್ನು ಬಳಸಲಾಗುತ್ತದೆ. ಬೇರೆ ಯಾವುದೇ ಖಂಡದಲ್ಲಿ ಇಷ್ಟು ವಿವಿಧ ಭಾಷೆಗಳು ಪ್ರಚಲಿತವಾಗಿಲ್ಲ. ಆಫ್ರಿಕಾದ ಭಾಷೆಗಳ ವೈವಿಧ್ಯಮಯತೆ ಮನತಟ್ಟುವಂತೆ ಇದೆ. ಅಂದಾಜಿನ ಪ್ರಕಾರ ಸುಮಾರು ೨೦೦೦ ಆಫ್ರಿಕಾದ ಭಾಷೆಗಳು ಇವೆ. ಈ ಭಾಷೆಗಳು ಯಾವುದು ಒಂದನ್ನೊಂದು ಹೋಲುವುದಿಲ್ಲ. ಹಲವೊಮ್ಮೆ ಅದಕ್ಕೆ ತದ್ವಿರುದ್ಧವಾಗಿ ಅವುಗಳು ಸಂಪೂರ್ಣವಾಗಿ ಬೇರೆ ಬೇರೆಯಾಗಿರುತ್ತವೆ. ಅಫ್ರಿಕಾದ ಭಾಷೆಗಳು ನಾಲ್ಕು ವಿವಿಧ ಬಾಷಾಕುಟುಂಬಗಳಿಗೆ ಸೇರಿವೆ. ಹಲವು ಆಫ್ರಿಕಾದ ಭಾಷೆಗಳು ಪ್ರಪಂಚದಲ್ಲೆಲ್ಲೂ ಕಾಣಲು ಸಿಗದ ವಿಶೇಷ ಗುಣಗಳನ್ನು ಹೊಂದಿವೆ. ಉದಾಹರಣೆಗೆ ಅವುಗಳು ಪರದೇಶದವರು ಅನುಕರಿಸಲು ಸಾಧ್ಯವೇ ಆಗದ ಸ್ವರಗಳನ್ನು ಹೊಂದಿವೆ. ಆಫ್ರಿಕಾದಲ್ಲಿ ಭೌಗೋಳಿಕ ಗಡಿಗಳು ಯಾವಾಗಲೂ ಭಾಷಾಗಡಿಗಳಾಗಿರುವುದಿಲ್ಲ. ಹಲವು ಪ್ರದೇಶಗಳಲ್ಲಿ ಅನೇಕ ವಿಧದ ಬಾಷೆಗಳು ಬಳಕೆಯಲ್ಲಿ ಇರುತ್ತವೆ. ಟ್ಯಾಂಜೇ಼ನಿಯದಲ್ಲಿ ನಾಲ್ಕೂ ಭಾಷಾಕುಟುಂಬಗಳಿಗೆ ಸೇರಿದ ಭಾಷೆಗಳನ್ನು ಮಾತನಾಡುತ್ತಾರೆ. ಆಫ್ರಿಕಾನ್ಸ್ ಮಾತ್ರ ಆಫ್ರಿಕಾದ ಭಾಷೆಗಳಿಗೆ ಹೊರತಾದದ್ದು. ಈ ಭಾಷೆ ವಸಾಹತುಶಾಹಿ ದಿನಗಳಲ್ಲಿ ಹುಟ್ಟಿಕೊಂಡಿತು. ಆ ಸಮಯದಲ್ಲಿ ವಿವಿಧ ಖಂಡಗಳಿಂದ ಬಂದ ಜನಾಂಗಗಳು ಭೇಟಿ ಮಾಡಿದರು. ಅವರುಗಳು ಆಫ್ರಿಕಾ, ಯುರೋಪ್ ಮತ್ತು ಏಷ್ಯಾದಿಂದ ಬಂದಿದ್ದರು. ಈ ಸಂಪರ್ಕದಿಂದ ಒಂದು ಹೊಸ ಭಾಷೆ ಬೆಳೆಯಿತು. ಆಫ್ರಿಕಾನ್ಸ್ ಹಲವಾರು ಭಾಷೆಗಳ ಪ್ರಭಾವಗಳನ್ನು ತೋರಿಸುತ್ತದೆ. ಆದರೆ ಡಚ್ ಭಾಷೆಯೊಂದಿಗೆ ಅದು ಅತಿ ನಿಕಟವಾದ ಸಂಬಂಧವನ್ನು ಹೊಂದಿದೆ. ಈಗ ಆಫ್ರಿಕಾನ್ಸ್ ಅನ್ನು ಹೆಚ್ಚಾಗಿ ದಕ್ಷಿಣ ಆಫ್ರಿಕಾ ಮತ್ತು ನಮಿಬಿಯಾದಲ್ಲಿ ಬಳಸಲಾಗುತ್ತದೆ. ಆಫ್ರಿಕಾದ ಅತಿ ಹೆಚ್ಚು ಅಪರೂಪದ ಭಾಷೆ ಎಂದರೆ ತಮ್ಮಟೆಯ ಭಾಷೆ. ಸೈದ್ಧಾಂತಿಕವಾಗಿ ತಮ್ಮಟೆಯ ಭಾಷೆಯಲ್ಲಿ ಎಲ್ಲಾ ತರಹದ ಸುದ್ದಿಯನ್ನು ಕಳುಹಿಸಬಹುದು. ತಮ್ಮಟೆಯ ಮೂಲಕ ಕಳುಹಿಸಲಾಗುವ ಭಾಷೆಗಳೆಲ್ಲವು ಧ್ವನಿ ಭಾಷೆಗಳು. ಪದಗಳ ಅಥವಾ ಪದಭಾಗಗಳ ಅರ್ಥ ಧ್ವನಿಯ ಎತ್ತರವನ್ನು ಅವಲಂಬಿಸಿರುತ್ತದೆ. ಅಂದರೆ ವಿವಿಧ ಧ್ವನಿಗಳನ್ನು ತಮ್ಮಟೆಯ ಮೂಲಕ ಅನುಕರಿಸಬೇಕಾಗುತ್ತದೆ. ತಮ್ಮಟೆಯ ಭಾಷೆಯನ್ನು ಚಿಕ್ಕ ಮಕ್ಕಳು ಕೂಡ ಅರ್ಥ ಮಾಡಿಕೊಳ್ಳುತ್ತಾರೆ. ಮತ್ತು ಅದು ಬಹಳ ಪರಿಣಾಮಕಾರಿ ಕೂಡ.... ೧೨ ಕಿ.ಮೀ. ದೂರದವರೆಗೆ ತಮ್ಮಟೆಯ ಭಾಷೆಯನ್ನು ಜನ ಕೇಳಿಸಿಕೊಳ್ಳಬಹುದು.