ಪದಗುಚ್ಛ ಪುಸ್ತಕ

kn ಪ್ರಶ್ನೆಗಳು - ಭೂತಕಾಲ ೧   »   mr प्रश्न – भूतकाळ १

೮೫ [ಎಂಬತ್ತ ಐದು]

ಪ್ರಶ್ನೆಗಳು - ಭೂತಕಾಲ ೧

ಪ್ರಶ್ನೆಗಳು - ಭೂತಕಾಲ ೧

८५ [पंच्याऐंशी]

85 [Pan̄cyā'ainśī]

प्रश्न – भूतकाळ १

praśna – bhūtakāḷa 1

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನೀವು ಎಷ್ಟು ಕುಡಿದಿರಿ? आ-- --त-त- -्-ाला? आ__ कि__ प्___ आ-ण क-त-त- प-य-ल-? ------------------ आपण कित्ती प्याला? 0
ā-a-----t-ī--yālā? ā____ k____ p_____ ā-a-a k-t-ī p-ā-ā- ------------------ āpaṇa kittī pyālā?
ನೀವು ಎಷ್ಟು ಕೆಲಸ ಮಾಡಿದಿರಿ? आ-- किती---म -े-े? आ__ कि_ का_ के__ आ-ण क-त- क-म क-ल-? ------------------ आपण किती काम केले? 0
Āp-ṇ- ki-- --ma-k-lē? Ā____ k___ k___ k____ Ā-a-a k-t- k-m- k-l-? --------------------- Āpaṇa kitī kāma kēlē?
ನೀವು ಎಷ್ಟು ಬರೆದಿರಿ? आप--क----ल----े? आ__ कि_ लि___ आ-ण क-त- ल-ह-ल-? ---------------- आपण किती लिहिले? 0
Āpa-a kit- l---lē? Ā____ k___ l______ Ā-a-a k-t- l-h-l-? ------------------ Āpaṇa kitī lihilē?
ನೀವು ಹೇಗೆ ನಿದ್ರೆ ಮಾಡಿದಿರಿ? आपण--स--/---ा ---ला-? आ__ क_ / क_ झो____ आ-ण क-े / क-ा झ-प-ा-? --------------------- आपण कसे / कशा झोपलात? 0
Ā------a--/--a-ā-jhōpa-ā--? Ā____ k____ k___ j_________ Ā-a-a k-s-/ k-ś- j-ō-a-ā-a- --------------------------- Āpaṇa kasē/ kaśā jhōpalāta?
ನೀವು ಪರೀಕ್ಷೆಯಲ್ಲಿ ಹೇಗೆ ತೇರ್ಗಡೆ ಹೊಂದಿದಿರಿ? आ-ण प-ी-----क--------- उत-त-र्--झ-ल-त? आ__ प___ क_ त___ उ____ झा___ आ-ण प-ी-्-ा क-ा त-ह-न- उ-्-ी-्- झ-ल-त- -------------------------------------- आपण परीक्षा कशा त-हेने उत्तीर्ण झालात? 0
Āpaṇa-p-----ā k-ś--t--h-n--u-tī-ṇ--j---āt-? Ā____ p______ k___ t______ u______ j_______ Ā-a-a p-r-k-ā k-ś- t---ē-ē u-t-r-a j-ā-ā-a- ------------------------------------------- Āpaṇa parīkṣā kaśā ta-hēnē uttīrṇa jhālāta?
ನೀವು ದಾರಿಯನ್ನು ಹೇಗೆ ಪತ್ತೆ ಮಾಡಿದಿರಿ? आप-्-ा-- र-्ता --ा -ि-ा--? आ____ र__ क_ मि___ आ-ल-य-ल- र-्-ा क-ा म-ळ-ल-? -------------------------- आपल्याला रस्ता कसा मिळाला? 0
Ā--ly-lā ---tā-k--ā--iḷ--ā? Ā_______ r____ k___ m______ Ā-a-y-l- r-s-ā k-s- m-ḷ-l-? --------------------------- Āpalyālā rastā kasā miḷālā?
ನೀವು ಯಾರೊಡನೆ ಮಾತನಾಡಿದಿರಿ? आ----ोणाश- बो-ल-त? आ__ को__ बो____ आ-ण क-ण-श- ब-ल-ा-? ------------------ आपण कोणाशी बोललात? 0
Ā--ṇ---ō--śī----al--a? Ā____ k_____ b________ Ā-a-a k-ṇ-ś- b-l-l-t-? ---------------------- Āpaṇa kōṇāśī bōlalāta?
ನೀವು ಯಾರೊಡನೆ ಕಾರ್ಯನಿಶ್ಚಯ ಮಾಡಿಕೊಂಡಿದ್ದಿರಿ? आ-ण-कोणाची -े-------ी? आ__ को__ भें_ घे___ आ-ण क-ण-च- भ-ं- घ-त-ी- ---------------------- आपण कोणाची भेंट घेतली? 0
Ā-aṇa kō---- --ēṇ-- ghēta--? Ā____ k_____ b_____ g_______ Ā-a-a k-ṇ-c- b-ē-ṭ- g-ē-a-ī- ---------------------------- Āpaṇa kōṇācī bhēṇṭa ghētalī?
ನೀವು ಯಾರೊಡನೆ ಹುಟ್ಟುಹಬ್ಬವನ್ನು ಆಚರಿಸಿದಿರಿ? आपण-को--------प---वा---व- -ाज-ा क--ा? आ__ को____ आ__ वा____ सा__ के__ आ-ण क-ण-स-ब- आ-ल- व-ढ-ि-स स-ज-ा क-ल-? ------------------------------------- आपण कोणासोबत आपला वाढदिवस साजरा केला? 0
Āp--a-----s-b--- -p-lā --ḍ---i------āja-ā-kēl-? Ā____ k_________ ā____ v__________ s_____ k____ Ā-a-a k-ṇ-s-b-t- ā-a-ā v-ḍ-a-i-a-a s-j-r- k-l-? ----------------------------------------------- Āpaṇa kōṇāsōbata āpalā vāḍhadivasa sājarā kēlā?
ನೀವು ಎಲ್ಲಿ ಇದ್ದಿರಿ? आ-ण-क--े हो--? आ__ कु_ हो__ आ-ण क-ठ- ह-त-? -------------- आपण कुठे होता? 0
Ā--ṇ----ṭ-ē ---ā? Ā____ k____ h____ Ā-a-a k-ṭ-ē h-t-? ----------------- Āpaṇa kuṭhē hōtā?
ನೀವು ಎಲ್ಲಿ ವಾಸಿಸಿದಿರಿ? आप- --ठे ---त ह-ता? आ__ कु_ रा__ हो__ आ-ण क-ठ- र-ह- ह-त-? ------------------- आपण कुठे राहत होता? 0
Āpa-- k--hē-rā--ta---t-? Ā____ k____ r_____ h____ Ā-a-a k-ṭ-ē r-h-t- h-t-? ------------------------ Āpaṇa kuṭhē rāhata hōtā?
ನೀವು ಎಲ್ಲಿ ಕೆಲಸ ಮಾಡಿದಿರಿ? आप- -ु-- -ा- -र- होता? आ__ कु_ का_ क__ हो__ आ-ण क-ठ- क-म क-त ह-त-? ---------------------- आपण कुठे काम करत होता? 0
Āpa-a-k--hē k-ma-kar-ta -ō-ā? Ā____ k____ k___ k_____ h____ Ā-a-a k-ṭ-ē k-m- k-r-t- h-t-? ----------------------------- Āpaṇa kuṭhē kāma karata hōtā?
ನೀವು ಏನನ್ನು ಶಿಫಾರಸ್ಸು ಮಾಡಿದಿರಿ? आ-----य-स---ा द---? आ__ का_ स__ दि__ आ-ण क-य स-्-ा द-ल-? ------------------- आपण काय सल्ला दिला? 0
Āp--a -ā-- sal-ā d--ā? Ā____ k___ s____ d____ Ā-a-a k-y- s-l-ā d-l-? ---------------------- Āpaṇa kāya sallā dilā?
ನೀವು ಏನನ್ನು ತಿಂದಿರಿ? आप---ाय खाल्ल-? आ__ का_ खा___ आ-ण क-य ख-ल-ल-? --------------- आपण काय खाल्ले? 0
Āp-ṇ--k--- khā-l-? Ā____ k___ k______ Ā-a-a k-y- k-ā-l-? ------------------ Āpaṇa kāya khāllē?
ನೀವು ಏನನ್ನು ತಿಳಿದುಕೊಂಡಿರಿ? आप- -ा--अनुभ-------? आ__ का_ अ___ घे___ आ-ण क-य अ-ु-व घ-त-ा- -------------------- आपण काय अनुभव घेतला? 0
Ā-aṇ- --y- an----v- ----alā? Ā____ k___ a_______ g_______ Ā-a-a k-y- a-u-h-v- g-ē-a-ā- ---------------------------- Āpaṇa kāya anubhava ghētalā?
ನೀವು ಎಷ್ಟು ವೇಗವಾಗಿ ಗಾಡಿ ಓಡಿಸಿದಿರಿ? आ---क-ती व-ग-न- गाडी ---वल-? आ__ कि_ वे__ गा_ चा____ आ-ण क-त- व-ग-न- ग-ड- च-ल-ल-? ---------------------------- आपण किती वेगाने गाडी चालवली? 0
Āpa-a -it- vē-ā-ē g--ī -ā------? Ā____ k___ v_____ g___ c________ Ā-a-a k-t- v-g-n- g-ḍ- c-l-v-l-? -------------------------------- Āpaṇa kitī vēgānē gāḍī cālavalī?
ನೀವು ಎಷ್ಟು ಹೊತ್ತು ವಿಮಾನಯಾನ ಮಾಡಿದಿರಿ? आ-ण क-ती वेळ -ड्-ाण---ल-? आ__ कि_ वे_ उ___ के__ आ-ण क-त- व-ळ उ-्-ा- क-ल-? ------------------------- आपण किती वेळ उड्डाण केले? 0
Āp-ṇa ---ī-vē-a -ḍ-ā-- ----? Ā____ k___ v___ u_____ k____ Ā-a-a k-t- v-ḷ- u-ḍ-ṇ- k-l-? ---------------------------- Āpaṇa kitī vēḷa uḍḍāṇa kēlē?
ನೀವು ಎಷ್ಟು ಎತ್ತರ ನೆಗೆದಿರಿ? आ----ित्-ी--ं- --ी-मारल-? आ__ कि__ उं_ उ_ मा___ आ-ण क-त-त- उ-च उ-ी म-र-ी- ------------------------- आपण कित्ती उंच उडी मारली? 0
Āp-ṇ- -i-tī---̄---uḍī-m-ra--? Ā____ k____ u___ u__ m______ Ā-a-a k-t-ī u-̄-a u-ī m-r-l-? ----------------------------- Āpaṇa kittī un̄ca uḍī māralī?

ಆಫ್ರಿಕಾದ ಭಾಷೆಗಳು.

ಆಫ್ರಿಕಾದಲ್ಲಿ ಅನೇಕ ವಿಧವಾದ ಭಾಷೆಗಳನ್ನು ಬಳಸಲಾಗುತ್ತದೆ. ಬೇರೆ ಯಾವುದೇ ಖಂಡದಲ್ಲಿ ಇಷ್ಟು ವಿವಿಧ ಭಾಷೆಗಳು ಪ್ರಚಲಿತವಾಗಿಲ್ಲ. ಆಫ್ರಿಕಾದ ಭಾಷೆಗಳ ವೈವಿಧ್ಯಮಯತೆ ಮನತಟ್ಟುವಂತೆ ಇದೆ. ಅಂದಾಜಿನ ಪ್ರಕಾರ ಸುಮಾರು ೨೦೦೦ ಆಫ್ರಿಕಾದ ಭಾಷೆಗಳು ಇವೆ. ಈ ಭಾಷೆಗಳು ಯಾವುದು ಒಂದನ್ನೊಂದು ಹೋಲುವುದಿಲ್ಲ. ಹಲವೊಮ್ಮೆ ಅದಕ್ಕೆ ತದ್ವಿರುದ್ಧವಾಗಿ ಅವುಗಳು ಸಂಪೂರ್ಣವಾಗಿ ಬೇರೆ ಬೇರೆಯಾಗಿರುತ್ತವೆ. ಅಫ್ರಿಕಾದ ಭಾಷೆಗಳು ನಾಲ್ಕು ವಿವಿಧ ಬಾಷಾಕುಟುಂಬಗಳಿಗೆ ಸೇರಿವೆ. ಹಲವು ಆಫ್ರಿಕಾದ ಭಾಷೆಗಳು ಪ್ರಪಂಚದಲ್ಲೆಲ್ಲೂ ಕಾಣಲು ಸಿಗದ ವಿಶೇಷ ಗುಣಗಳನ್ನು ಹೊಂದಿವೆ. ಉದಾಹರಣೆಗೆ ಅವುಗಳು ಪರದೇಶದವರು ಅನುಕರಿಸಲು ಸಾಧ್ಯವೇ ಆಗದ ಸ್ವರಗಳನ್ನು ಹೊಂದಿವೆ. ಆಫ್ರಿಕಾದಲ್ಲಿ ಭೌಗೋಳಿಕ ಗಡಿಗಳು ಯಾವಾಗಲೂ ಭಾಷಾಗಡಿಗಳಾಗಿರುವುದಿಲ್ಲ. ಹಲವು ಪ್ರದೇಶಗಳಲ್ಲಿ ಅನೇಕ ವಿಧದ ಬಾಷೆಗಳು ಬಳಕೆಯಲ್ಲಿ ಇರುತ್ತವೆ. ಟ್ಯಾಂಜೇ಼ನಿಯದಲ್ಲಿ ನಾಲ್ಕೂ ಭಾಷಾಕುಟುಂಬಗಳಿಗೆ ಸೇರಿದ ಭಾಷೆಗಳನ್ನು ಮಾತನಾಡುತ್ತಾರೆ. ಆಫ್ರಿಕಾನ್ಸ್ ಮಾತ್ರ ಆಫ್ರಿಕಾದ ಭಾಷೆಗಳಿಗೆ ಹೊರತಾದದ್ದು. ಈ ಭಾಷೆ ವಸಾಹತುಶಾಹಿ ದಿನಗಳಲ್ಲಿ ಹುಟ್ಟಿಕೊಂಡಿತು. ಆ ಸಮಯದಲ್ಲಿ ವಿವಿಧ ಖಂಡಗಳಿಂದ ಬಂದ ಜನಾಂಗಗಳು ಭೇಟಿ ಮಾಡಿದರು. ಅವರುಗಳು ಆಫ್ರಿಕಾ, ಯುರೋಪ್ ಮತ್ತು ಏಷ್ಯಾದಿಂದ ಬಂದಿದ್ದರು. ಈ ಸಂಪರ್ಕದಿಂದ ಒಂದು ಹೊಸ ಭಾಷೆ ಬೆಳೆಯಿತು. ಆಫ್ರಿಕಾನ್ಸ್ ಹಲವಾರು ಭಾಷೆಗಳ ಪ್ರಭಾವಗಳನ್ನು ತೋರಿಸುತ್ತದೆ. ಆದರೆ ಡಚ್ ಭಾಷೆಯೊಂದಿಗೆ ಅದು ಅತಿ ನಿಕಟವಾದ ಸಂಬಂಧವನ್ನು ಹೊಂದಿದೆ. ಈಗ ಆಫ್ರಿಕಾನ್ಸ್ ಅನ್ನು ಹೆಚ್ಚಾಗಿ ದಕ್ಷಿಣ ಆಫ್ರಿಕಾ ಮತ್ತು ನಮಿಬಿಯಾದಲ್ಲಿ ಬಳಸಲಾಗುತ್ತದೆ. ಆಫ್ರಿಕಾದ ಅತಿ ಹೆಚ್ಚು ಅಪರೂಪದ ಭಾಷೆ ಎಂದರೆ ತಮ್ಮಟೆಯ ಭಾಷೆ. ಸೈದ್ಧಾಂತಿಕವಾಗಿ ತಮ್ಮಟೆಯ ಭಾಷೆಯಲ್ಲಿ ಎಲ್ಲಾ ತರಹದ ಸುದ್ದಿಯನ್ನು ಕಳುಹಿಸಬಹುದು. ತಮ್ಮಟೆಯ ಮೂಲಕ ಕಳುಹಿಸಲಾಗುವ ಭಾಷೆಗಳೆಲ್ಲವು ಧ್ವನಿ ಭಾಷೆಗಳು. ಪದಗಳ ಅಥವಾ ಪದಭಾಗಗಳ ಅರ್ಥ ಧ್ವನಿಯ ಎತ್ತರವನ್ನು ಅವಲಂಬಿಸಿರುತ್ತದೆ. ಅಂದರೆ ವಿವಿಧ ಧ್ವನಿಗಳನ್ನು ತಮ್ಮಟೆಯ ಮೂಲಕ ಅನುಕರಿಸಬೇಕಾಗುತ್ತದೆ. ತಮ್ಮಟೆಯ ಭಾಷೆಯನ್ನು ಚಿಕ್ಕ ಮಕ್ಕಳು ಕೂಡ ಅರ್ಥ ಮಾಡಿಕೊಳ್ಳುತ್ತಾರೆ. ಮತ್ತು ಅದು ಬಹಳ ಪರಿಣಾಮಕಾರಿ ಕೂಡ.... ೧೨ ಕಿ.ಮೀ. ದೂರದವರೆಗೆ ತಮ್ಮಟೆಯ ಭಾಷೆಯನ್ನು ಜನ ಕೇಳಿಸಿಕೊಳ್ಳಬಹುದು.