ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಹೌದು ಅಥವಾ ಇಲ್ಲ   »   ko 종속절: – (는]지

೯೩ [ತೊಂಬತ್ತಮೂರು]

ಅಧೀನ ವಾಕ್ಯ - ಹೌದು ಅಥವಾ ಇಲ್ಲ

ಅಧೀನ ವಾಕ್ಯ - ಹೌದು ಅಥವಾ ಇಲ್ಲ

93 [아흔셋]

93 [aheunses]

종속절: – (는]지

jongsogjeol: – (neun)ji

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ಅವನು ನನ್ನನ್ನು ಪ್ರೀತಿಸುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. 그가-저--사랑하는지 모---요. 그_ 저_ 사____ 모_____ 그- 저- 사-하-지 모-겠-요- ------------------ 그가 저를 사랑하는지 모르겠어요. 0
geuga -eol-ul-s--a-----eu-j- m-l---es--e--o. g____ j______ s_____________ m______________ g-u-a j-o-e-l s-l-n-h-n-u-j- m-l-u-e-s-e-y-. -------------------------------------------- geuga jeoleul salanghaneunji moleugess-eoyo.
ಅವನು ಹಿಂತಿರುಗಿ ಬರುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. 그--돌--- 모르겠어요. 그_ 돌___ 모_____ 그- 돌-올- 모-겠-요- -------------- 그가 돌아올지 모르겠어요. 0
g-u-- do--ao--i mol-uge-s--o--. g____ d________ m______________ g-u-a d-l-a-l-i m-l-u-e-s-e-y-. ------------------------------- geuga dol-aolji moleugess-eoyo.
ಅವನು ನನಗೆ ಫೋನ್ ಮಾಡುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. 그가 -에---화할--모르겠-요. 그_ 저__ 전___ 모_____ 그- 저-게 전-할- 모-겠-요- ------------------ 그가 저에게 전화할지 모르겠어요. 0
geug- ------ je-nhwah---- -----gess-e-yo. g____ j_____ j___________ m______________ g-u-a j-o-g- j-o-h-a-a-j- m-l-u-e-s-e-y-. ----------------------------------------- geuga jeoege jeonhwahalji moleugess-eoyo.
ಬಹುಶಃ ಅವನು ನನ್ನನ್ನು ಪ್ರೀತಿಸುವುದಿಲ್ಲವೇನೋ? 어-면 -- -를 사--안 --요? 어__ 그_ 저_ 사_ 안 할___ 어-면 그- 저- 사- 안 할-요- ------------------- 어쩌면 그가 저를 사랑 안 할까요? 0
e-j--o-yeo--g-ug- -e-l-ul--al-n---n -al-----? e__________ g____ j______ s_____ a_ h________ e-j-e-m-e-n g-u-a j-o-e-l s-l-n- a- h-l-k-y-? --------------------------------------------- eojjeomyeon geuga jeoleul salang an halkkayo?
ಬಹುಶಃ ಅವನು ಹಿಂತಿರುಗಿ ಬರುವುದಿಲ್ಲವೇನೋ? 어----- --돌-올-요? 어__ 그_ 안 돌_____ 어-면 그- 안 돌-올-요- --------------- 어쩌면 그가 안 돌아올까요? 0
e-j-e---e----e-ga-an d-l-----k---? e__________ g____ a_ d____________ e-j-e-m-e-n g-u-a a- d-l-a-l-k-y-? ---------------------------------- eojjeomyeon geuga an dol-aolkkayo?
ಬಹುಶಃ ಅವನು ನನಗೆ ಫೋನ್ ಮಾಡುವುದಿಲ್ಲವೇನೋ? 어쩌면--가-저---전화--안 할까요? 어__ 그_ 저__ 전__ 안 할___ 어-면 그- 저-게 전-를 안 할-요- --------------------- 어쩌면 그가 저에게 전화를 안 할까요? 0
eoj-e-myeon ---ga-je---e jeo-h---eul-an-hal---yo? e__________ g____ j_____ j__________ a_ h________ e-j-e-m-e-n g-u-a j-o-g- j-o-h-a-e-l a- h-l-k-y-? ------------------------------------------------- eojjeomyeon geuga jeoege jeonhwaleul an halkkayo?
ಅವನು ನನ್ನ ಬಗ್ಗೆ ಯೋಚಿಸುತ್ತಾನೊ ಇಲ್ಲವೊ ಎಂಬುದು ನನ್ನ ಪ್ರಶ್ನೆ. 그--저- 생---지-----. 그_ 저_ 생____ 궁____ 그- 저- 생-하-지 궁-해-. ----------------- 그가 저를 생각하는지 궁금해요. 0
g--ga je--e-- s-e-g--agh-n--nj- gung-geu---e--. g____ j______ s________________ g______________ g-u-a j-o-e-l s-e-g-g-g-a-e-n-i g-n---e-m-a-y-. ----------------------------------------------- geuga jeoleul saeng-gaghaneunji gung-geumhaeyo.
ಅವನು ಇನ್ನೊಬ್ಬಳನ್ನು ಹೊಂದಿದ್ದಾನೆಯೆ ಎಂಬುದು ನನ್ನ ಪ್ರಶ್ನೆ. 그가 -른-------지-궁금해요. 그_ 다_ 사__ 있__ 궁____ 그- 다- 사-이 있-지 궁-해-. ------------------- 그가 다른 사람이 있는지 궁금해요. 0
geu-a d-le---sal-----i--n-unji g------um---yo. g____ d_____ s______ i________ g______________ g-u-a d-l-u- s-l-m-i i-s-e-n-i g-n---e-m-a-y-. ---------------------------------------------- geuga daleun salam-i issneunji gung-geumhaeyo.
ಅವನು ಸುಳ್ಳು ಹೇಳುತ್ತಾನೊ ಎಂಬುದು ನನ್ನ ಚಿಂತೆ. 그가 거--- -는지--금해-. 그_ 거___ 하__ 궁____ 그- 거-말- 하-지 궁-해-. ----------------- 그가 거짓말을 하는지 궁금해요. 0
g-u---ge-jis-a---ul---neu-j- -un--ge--h--y-. g____ g____________ h_______ g______________ g-u-a g-o-i-m-l-e-l h-n-u-j- g-n---e-m-a-y-. -------------------------------------------- geuga geojismal-eul haneunji gung-geumhaeyo.
ಬಹುಶಃ ಅವನು ನನ್ನ ಬಗ್ಗೆ ಆಲೋಚಿಸುತ್ತಾನೆ? 어-면 -가 저를--각할까-? 어__ 그_ 저_ 생_____ 어-면 그- 저- 생-할-요- ---------------- 어쩌면 그가 저를 생각할까요? 0
e---e-m-e-n-ge------ol--l--aen---a--a--k--o? e__________ g____ j______ s_________________ e-j-e-m-e-n g-u-a j-o-e-l s-e-g-g-g-a-k-a-o- -------------------------------------------- eojjeomyeon geuga jeoleul saeng-gaghalkkayo?
ಬಹುಶಃ ಅವನು ಇನ್ನೊಬ್ಬಳನ್ನುಹೊಂದಿದ್ದಾನೆ? 어----가--른 -람- --까요? 어__ 그_ 다_ 사__ 있____ 어-면 그- 다- 사-이 있-까-? ------------------- 어쩌면 그가 다른 사람이 있을까요? 0
e------yeon---uga dal--- sala--------eulkkayo? e__________ g____ d_____ s______ i____________ e-j-e-m-e-n g-u-a d-l-u- s-l-m-i i-s-e-l-k-y-? ---------------------------------------------- eojjeomyeon geuga daleun salam-i iss-eulkkayo?
ಬಹುಶಃ ಅವನು ನನಗೆ ನಿಜ ಹೇಳುತ್ತಾನೆ? 어-면 그가-사---말하--걸까요? 어__ 그_ 사__ 말__ 걸___ 어-면 그- 사-을 말-는 걸-요- ------------------- 어쩌면 그가 사실을 말하는 걸까요? 0
e-jj--my----geu-a -a----e-l mal-a------e--k----? e__________ g____ s________ m________ g_________ e-j-e-m-e-n g-u-a s-s-l-e-l m-l-a-e-n g-o-k-a-o- ------------------------------------------------ eojjeomyeon geuga sasil-eul malhaneun geolkkayo?
ಅವನಿಗೆ ನಾನು ನಿಜವಾಗಿಯು ಇಷ್ಟವೆ ಎನ್ನುವುದು ನನ್ನ ಸಂದೇಹ. 그- -를 정말--아-는-것--지 않아요. 그_ 저_ 정_ 좋___ 것 같_ 않___ 그- 저- 정- 좋-하- 것 같- 않-요- ----------------------- 그가 저를 정말 좋아하는 것 같지 않아요. 0
g-u---je-leul -eon------oh-aha--un --os--a-j--an--ayo. g____ j______ j_______ j__________ g___ g____ a_______ g-u-a j-o-e-l j-o-g-a- j-h-a-a-e-n g-o- g-t-i a-h-a-o- ------------------------------------------------------ geuga jeoleul jeongmal joh-ahaneun geos gatji anh-ayo.
ಅವನು ನನಗೆ ಬರೆಯುತ್ತಾನೆಯೇ ಎಂಬುದು ನನ್ನ ಸಂದೇಹ. 그가 -에- 편-를 --것-같지 않-요. 그_ 저__ 편__ 쓸 것 같_ 않___ 그- 저-게 편-를 쓸 것 같- 않-요- ---------------------- 그가 저에게 편지를 쓸 것 같지 않아요. 0
g-u-a-je-ege-py--nj-le-- s-e-l---os ----i-a-h---o. g____ j_____ p__________ s____ g___ g____ a_______ g-u-a j-o-g- p-e-n-i-e-l s-e-l g-o- g-t-i a-h-a-o- -------------------------------------------------- geuga jeoege pyeonjileul sseul geos gatji anh-ayo.
ಅವನು ನನ್ನನ್ನು ಮದುವೆ ಆಗುತ್ತಾನೆಯೇ ಎನ್ನುವುದನ್ನು ನನ್ನ ಸಂದೇಹ. 그가 저- 결혼할 - ----아-. 그_ 저_ 결__ 것 같_ 않___ 그- 저- 결-할 것 같- 않-요- ------------------- 그가 저와 결혼할 것 같지 않아요. 0
g-ug--j-o---g-e-lh-nhal-ge-s -a--i-anh-a--. g____ j____ g__________ g___ g____ a_______ g-u-a j-o-a g-e-l-o-h-l g-o- g-t-i a-h-a-o- ------------------------------------------- geuga jeowa gyeolhonhal geos gatji anh-ayo.
ಅವನು ನನ್ನನ್ನು ನಿಜವಾಗಲು ಪ್ರೀತಿಸುತ್ತಾನಾ? 그--저--정- 좋-해요? 그_ 저_ 정_ 좋____ 그- 저- 정- 좋-해-? -------------- 그가 저를 정말 좋아해요? 0
geuga j-o-e-l j--ngmal-j----h-e-o? g____ j______ j_______ j__________ g-u-a j-o-e-l j-o-g-a- j-h-a-a-y-? ---------------------------------- geuga jeoleul jeongmal joh-ahaeyo?
ಅವನು ನನಗೆ ಬರೆಯುತ್ತಾನಾ? 그가--에---지---까-? 그_ 저__ 편__ 쓸___ 그- 저-게 편-를 쓸-요- --------------- 그가 저에게 편지를 쓸까요? 0
ge------oe-e------ji-eu- s-e----a-o? g____ j_____ p__________ s__________ g-u-a j-o-g- p-e-n-i-e-l s-e-l-k-y-? ------------------------------------ geuga jeoege pyeonjileul sseulkkayo?
ಅವನು ನನ್ನನ್ನು ಮದುವೆ ಆಗುತ್ತಾನಾ? 그- 저- --할까요? 그_ 저_ 결_____ 그- 저- 결-할-요- ------------ 그가 저와 결혼할까요? 0
geu-- ---w--g-eo-honhal-kay-? g____ j____ g________________ g-u-a j-o-a g-e-l-o-h-l-k-y-? ----------------------------- geuga jeowa gyeolhonhalkkayo?

ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ?

ನಾವು ಚಿಕ್ಕಮಕ್ಕಳು ಆಗಿದ್ದಾಗಿನಿಂದಲೆ ನಮ್ಮ ಮಾತೃಭಾಷೆಯನ್ನು ಕಲಿಯಲು ಪ್ರಾರಂಭಿಸುತ್ತೇವೆ. ಅದು ತನ್ನಷ್ಟಕ್ಕೆ ತಾನೆ ಜರಗುತ್ತದೆ. ನಾವು ಅದನ್ನು ಗಮನಿಸುವುದೇ ಇಲ್ಲ. ನಮ್ಮ ಮಿದುಳು ಕಲಿಯುವ ಸಮಯದಲ್ಲಿ ಹೆಚ್ಚು ಕಾರ್ಯ ಪ್ರವೃತ್ತವಾಗಿರುತ್ತದೆ . ಉದಾಹರಣೆಗೆ ನಾವು ವ್ಯಾಕರಣ ಕಲಿಯುವಾಗ ಅದಕ್ಕೆ ಅತೀವ ಕೆಲಸವಾಗುತ್ತದೆ. ಪ್ರತಿ ದಿವಸ ಅದು ಹೊಸ ವಿಷಯಗಳನ್ನು ಕೇಳುತ್ತದೆ. ಅದು ಸತತವಾಗಿ ಪ್ರಚೋದನೆಗಳನ್ನು ಪಡೆಯುತ್ತಿರುತ್ತದೆ. ಆದರೆ ಮಿದುಳಿಗೆ ಒಂದೊಂದೆ ಪ್ರಚೋದನೆಯನ್ನು ಪರಿಷ್ಕರಿಸಲು ಆಗುವುದಿಲ್ಲ. ಅದು ಯಥಾರ್ಥವಾಗಿ ಕೆಲಸ ನಿರ್ವಹಿಸಬೇಕು. ಆದ್ದರಿಂದ ಅದು ಕ್ರಮಬದ್ಧತೆಗೆ ಆದ್ಯತೆ ನೀಡುತ್ತದೆ. ಮಿದುಳು ಅನೇಕ ಬಾರಿ ಕೇಳಿದ್ದನ್ನು ಗುರುತಿಸಿಕೊಳ್ಳುತ್ತದೆ. ಅದು ಒಂದು ಖಚಿತ ವಿಷಯ ಎಷ್ಟು ಬಾರಿ ಪುನರಾವರ್ತನೆ ಆಯಿತು ಎನ್ನುವುದನ್ನು ದಾಖಲಿಸುತ್ತದೆ. ಈ ಉದಾಹರಣೆಗಳ ಸಹಾಯದಿಂದ ಅದು ವ್ಯಾಕರಣದ ನಿಯಮವನ್ನು ರೂಪಿಸಿಕೂಳ್ಳುತ್ತದೆ. ಒಂದು ವಾಕ್ಯ ಸರಿಯೆ ಅಥವಾ ತಪ್ಪೆ ಎನ್ನುವುದು ಮಕ್ಕಳಿಗೆ ಅರಿವಾಗುತ್ತದೆ. ಆದರೆ ಅದು ಹೇಗೆ ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ. ಅವರ ಮಿದುಳಿಗೆ ಕಲಿಯದೆ ಇದ್ದರೂ ನಿಯಮಗಳು ಗೊತ್ತಿರುತ್ತವೆ. ವಯಸ್ಕರು ಭಾಷೆಗಳನ್ನು ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಅವರಿಗೆ ಅವರ ಮಾತೃಭಾಷೆಯ ರಚನಾಕ್ರಮ ಗೊತ್ತಿರುತ್ತದೆ. ಇದು ಹೊಸ ವ್ಯಾಕರಣದ ನಿಯಮಗಳನ್ನು ಕಲಿಯಲು ಮೂಲವಸ್ತು ಆಗಿರುತ್ತದೆ. ಕಲಿಯಲು ವಯಸ್ಕರಿಗೆ ಪಾಠಗಳ ಅವಶ್ಯಕತೆ ಇರುತ್ತದೆ. ಮಿದುಳು ವ್ಯಾಕರಣವನ್ನು ಕಲಿಯುವಾಗ ನಿಗದಿತ ಕ್ರಮ ಒಂದನ್ನು ಹೊಂದಿರುತ್ತದೆ. ಅದು ನಾಮಪದ ಮತ್ತು ಕ್ರಿಯಪದಗಳ ಉದಾಹರಣೆಯಿಂದ ಗೊತ್ತಾಗುತ್ತದೆ. ಅವುಗಳನ್ನು ಮಿದುಳಿನ ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಅವುಗಳ ಪರಿಷ್ಕರಣೆಯ ಸಮಯದಲ್ಲಿ ವಿವಿಧ ಜಾಗಗಳು ಚುರುಕಾಗುತ್ತವೆ. ಹಾಗೆಯೆ ಸರಳ ನಿಯಮಗಳನ್ನು ಕ್ಲಿಷ್ಟ ನಿಯಮಗಳಿಂದ ವಿಭಿನ್ನವಾಗಿ ಕಲಿಯಲಾಗುವುದು. ಜಟಿಲ ನಿಯಮಗಳನ್ನು ವಿಶ್ಲೇಷಿಸುವಾಗ ಮಿದುಳಿನ ಅನೇಕ ಭಾಗಗಳು ಕೆಲಸ ಮಾಡಬೇಕಾಗುತ್ತದೆ. ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಆದರೆ ಅದು ಎಲ್ಲಾ ನಿಯಮಗಳನ್ನು ಸೈದ್ದಾಂತಿಕವಾಗಿ ಕಲಿಯಬೇಕು ಎನ್ನುವುದು ಗೊತ್ತಿದೆ.