ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಹೌದು ಅಥವಾ ಇಲ್ಲ   »   mr दुय्यम पोटवाक्य तर

೯೩ [ತೊಂಬತ್ತಮೂರು]

ಅಧೀನ ವಾಕ್ಯ - ಹೌದು ಅಥವಾ ಇಲ್ಲ

ಅಧೀನ ವಾಕ್ಯ - ಹೌದು ಅಥವಾ ಇಲ್ಲ

९३ [त्र्याण्णव]

93 [Tryāṇṇava]

दुय्यम पोटवाक्य तर

[duyyama pōṭavākya tara]

ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ಅವನು ನನ್ನನ್ನು ಪ್ರೀತಿಸುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. तो म------- प---- क--- क-? त- म-- म---- न---. तो माझ्यावर प्रेम करतो का? ते मला माहित नाही. 0
t- m--------- p---- k----- k-? T- m--- m----- n---. tō m--------- p---- k----- k-? T- m--- m----- n---. tō mājhyāvara prēma karatō kā? Tē malā māhita nāhī. t- m-j-y-v-r- p-ē-a k-r-t- k-? T- m-l- m-h-t- n-h-. -----------------------------?--------------------.
ಅವನು ಹಿಂತಿರುಗಿ ಬರುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. तो प-- य---- अ--- त- म-- म---- न---. तो परत येणार असेल तर मला माहित नाही. 0
T- p----- y----- a---- t--- m--- m----- n---. Tō p----- y----- a---- t--- m--- m----- n---. Tō parata yēṇāra asēla tara malā māhita nāhī. T- p-r-t- y-ṇ-r- a-ē-a t-r- m-l- m-h-t- n-h-. --------------------------------------------.
ಅವನು ನನಗೆ ಫೋನ್ ಮಾಡುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. तो म-- फ-- क---- अ--- त- म-- म---- न---. तो मला फोन करणार असेल तर मला माहित नाही. 0
T- m--- p---- k------- a---- t--- m--- m----- n---. Tō m--- p---- k------- a---- t--- m--- m----- n---. Tō malā phōna karaṇāra asēla tara malā māhita nāhī. T- m-l- p-ō-a k-r-ṇ-r- a-ē-a t-r- m-l- m-h-t- n-h-. --------------------------------------------------.
ಬಹುಶಃ ಅವನು ನನ್ನನ್ನು ಪ್ರೀತಿಸುವುದಿಲ್ಲವೇನೋ? मा------ त----- प---- अ--- क- ब--? माझ्यावर त्याचे प्रेम असेल का बरं? 0
M--------- t---- p---- a---- k- b----? Mā-------- t---- p---- a---- k- b----? Mājhyāvara tyācē prēma asēla kā baraṁ? M-j-y-v-r- t-ā-ē p-ē-a a-ē-a k- b-r-ṁ? -------------------------------------?
ಬಹುಶಃ ಅವನು ಹಿಂತಿರುಗಿ ಬರುವುದಿಲ್ಲವೇನೋ? तो प-- य--- क- ब--? तो परत येईल का बरं? 0
T- p----- y-'ī-- k- b----? Tō p----- y----- k- b----? Tō parata yē'īla kā baraṁ? T- p-r-t- y-'ī-a k- b-r-ṁ? ------------'------------?
ಬಹುಶಃ ಅವನು ನನಗೆ ಫೋನ್ ಮಾಡುವುದಿಲ್ಲವೇನೋ? तो म-- फ-- क--- क- ब--? तो मला फोन करेल का बरं? 0
T- m--- p---- k----- k- b----? Tō m--- p---- k----- k- b----? Tō malā phōna karēla kā baraṁ? T- m-l- p-ō-a k-r-l- k- b-r-ṁ? -----------------------------?
ಅವನು ನನ್ನ ಬಗ್ಗೆ ಯೋಚಿಸುತ್ತಾನೊ ಇಲ್ಲವೊ ಎಂಬುದು ನನ್ನ ಪ್ರಶ್ನೆ. त्---- म--- आ--- य-- अ--- क-? य------ म- स---- आ--. त्याला माझी आठवण येत असेल का? याबद्दल मी साशंक आहे. 0
T---- m---- ā------- y--- a---- k-? Y-------- m- s------ ā--. Ty--- m---- ā------- y--- a---- k-? Y-------- m- s------ ā--. Tyālā mājhī āṭhavaṇa yēta asēla kā? Yābaddala mī sāśaṅka āhē. T-ā-ā m-j-ī ā-h-v-ṇ- y-t- a-ē-a k-? Y-b-d-a-a m- s-ś-ṅ-a ā-ē. ----------------------------------?-------------------------.
ಅವನು ಇನ್ನೊಬ್ಬಳನ್ನು ಹೊಂದಿದ್ದಾನೆಯೆ ಎಂಬುದು ನನ್ನ ಪ್ರಶ್ನೆ. त्---- द---- क--- म------ अ--- क-? अ-- म-- श--- य---. त्याची दुसरी कोणी मैत्रीण असेल का? अशी मला शंका येते. 0
T---- d----- k--- m------- a---- k-? A-- m--- ś---- y---. Ty--- d----- k--- m------- a---- k-? A-- m--- ś---- y---. Tyācī dusarī kōṇī maitrīṇa asēla kā? Aśī malā śaṅkā yētē. T-ā-ī d-s-r- k-ṇ- m-i-r-ṇ- a-ē-a k-? A-ī m-l- ś-ṅ-ā y-t-. -----------------------------------?--------------------.
ಅವನು ಸುಳ್ಳು ಹೇಳುತ್ತಾನೊ ಎಂಬುದು ನನ್ನ ಚಿಂತೆ. तो ख--- ब--- अ--- क-? अ-- म--- प----- य---. तो खोटं बोलत असेल का? असा मनात प्रश्न येतो. 0
T- k----- b----- a---- k-? A-- m----- p----- y---. Tō k----- b----- a---- k-? A-- m----- p----- y---. Tō khōṭaṁ bōlata asēla kā? Asā manāta praśna yētō. T- k-ō-a- b-l-t- a-ē-a k-? A-ā m-n-t- p-a-n- y-t-. -------------------------?-----------------------.
ಬಹುಶಃ ಅವನು ನನ್ನ ಬಗ್ಗೆ ಆಲೋಚಿಸುತ್ತಾನೆ? त्---- म--- आ--- य-- अ--- क- ब--? त्याला माझी आठवण येत असेल का बरं? 0
T---- m---- ā------- y--- a---- k- b----? Ty--- m---- ā------- y--- a---- k- b----? Tyālā mājhī āṭhavaṇa yēta asēla kā baraṁ? T-ā-ā m-j-ī ā-h-v-ṇ- y-t- a-ē-a k- b-r-ṁ? ----------------------------------------?
ಬಹುಶಃ ಅವನು ಇನ್ನೊಬ್ಬಳನ್ನುಹೊಂದಿದ್ದಾನೆ? त्---- आ--- क--- म------ अ--- क- ब--? त्याची आणखी कोणी मैत्रीण असेल का बरं? 0
T---- ā----- k--- m------- a---- k- b----? Ty--- ā----- k--- m------- a---- k- b----? Tyācī āṇakhī kōṇī maitrīṇa asēla kā baraṁ? T-ā-ī ā-a-h- k-ṇ- m-i-r-ṇ- a-ē-a k- b-r-ṁ? -----------------------------------------?
ಬಹುಶಃ ಅವನು ನನಗೆ ನಿಜ ಹೇಳುತ್ತಾನೆ? तो ख--- त- ब--- न----? तो खोटं तर बोलत नसावा? 0
T- k----- t--- b----- n-----? Tō k----- t--- b----- n-----? Tō khōṭaṁ tara bōlata nasāvā? T- k-ō-a- t-r- b-l-t- n-s-v-? ----------------------------?
ಅವನಿಗೆ ನಾನು ನಿಜವಾಗಿಯು ಇಷ್ಟವೆ ಎನ್ನುವುದು ನನ್ನ ಸಂದೇಹ. मी त----- ख----- आ--- अ--- क- य--- म-- श--- आ--. मी त्याला खरोखरच आवडत असेन का याची मला शंका आहे. 0
M- t---- k----------- ā------ a---- k- y--- m--- ś---- ā--. Mī t---- k----------- ā------ a---- k- y--- m--- ś---- ā--. Mī tyālā kharōkharaca āvaḍata asēna kā yācī malā śaṅkā āhē. M- t-ā-ā k-a-ō-h-r-c- ā-a-a-a a-ē-a k- y-c- m-l- ś-ṅ-ā ā-ē. ----------------------------------------------------------.
ಅವನು ನನಗೆ ಬರೆಯುತ್ತಾನೆಯೇ ಎಂಬುದು ನನ್ನ ಸಂದೇಹ. तो म-- ल---- क- य--- म-- श--- आ--. तो मला लिहिल का याची मला शंका आहे. 0
T- m--- l----- k- y--- m--- ś---- ā--. Tō m--- l----- k- y--- m--- ś---- ā--. Tō malā lihila kā yācī malā śaṅkā āhē. T- m-l- l-h-l- k- y-c- m-l- ś-ṅ-ā ā-ē. -------------------------------------.
ಅವನು ನನ್ನನ್ನು ಮದುವೆ ಆಗುತ್ತಾನೆಯೇ ಎನ್ನುವುದನ್ನು ನನ್ನ ಸಂದೇಹ. तो म------- ल--- क--- क- य--- म-- श--- आ--. तो माझ्याशी लग्न करेल का याची मला शंका आहे. 0
T- m------- l---- k----- k- y--- m--- ś---- ā--. Tō m------- l---- k----- k- y--- m--- ś---- ā--. Tō mājhyāśī lagna karēla kā yācī malā śaṅkā āhē. T- m-j-y-ś- l-g-a k-r-l- k- y-c- m-l- ś-ṅ-ā ā-ē. -----------------------------------------------.
ಅವನು ನನ್ನನ್ನು ನಿಜವಾಗಲು ಪ್ರೀತಿಸುತ್ತಾನಾ? मी त----- ख----- आ---- क-? मी त्याला खरोखरच आवडते का? 0
M- t---- k----------- ā------ k-? Mī t---- k----------- ā------ k-? Mī tyālā kharōkharaca āvaḍatē kā? M- t-ā-ā k-a-ō-h-r-c- ā-a-a-ē k-? --------------------------------?
ಅವನು ನನಗೆ ಬರೆಯುತ್ತಾನಾ? तो म-- ल---- क-? तो मला लिहिल का? 0
T- m--- l----- k-? Tō m--- l----- k-? Tō malā lihila kā? T- m-l- l-h-l- k-? -----------------?
ಅವನು ನನ್ನನ್ನು ಮದುವೆ ಆಗುತ್ತಾನಾ? तो म------- ल--- क--- क-? तो माझ्याशी लग्न करेल का? 0
T- m------- l---- k----- k-? Tō m------- l---- k----- k-? Tō mājhyāśī lagna karēla kā? T- m-j-y-ś- l-g-a k-r-l- k-? ---------------------------?

ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ?

ನಾವು ಚಿಕ್ಕಮಕ್ಕಳು ಆಗಿದ್ದಾಗಿನಿಂದಲೆ ನಮ್ಮ ಮಾತೃಭಾಷೆಯನ್ನು ಕಲಿಯಲು ಪ್ರಾರಂಭಿಸುತ್ತೇವೆ. ಅದು ತನ್ನಷ್ಟಕ್ಕೆ ತಾನೆ ಜರಗುತ್ತದೆ. ನಾವು ಅದನ್ನು ಗಮನಿಸುವುದೇ ಇಲ್ಲ. ನಮ್ಮ ಮಿದುಳು ಕಲಿಯುವ ಸಮಯದಲ್ಲಿ ಹೆಚ್ಚು ಕಾರ್ಯ ಪ್ರವೃತ್ತವಾಗಿರುತ್ತದೆ . ಉದಾಹರಣೆಗೆ ನಾವು ವ್ಯಾಕರಣ ಕಲಿಯುವಾಗ ಅದಕ್ಕೆ ಅತೀವ ಕೆಲಸವಾಗುತ್ತದೆ. ಪ್ರತಿ ದಿವಸ ಅದು ಹೊಸ ವಿಷಯಗಳನ್ನು ಕೇಳುತ್ತದೆ. ಅದು ಸತತವಾಗಿ ಪ್ರಚೋದನೆಗಳನ್ನು ಪಡೆಯುತ್ತಿರುತ್ತದೆ. ಆದರೆ ಮಿದುಳಿಗೆ ಒಂದೊಂದೆ ಪ್ರಚೋದನೆಯನ್ನು ಪರಿಷ್ಕರಿಸಲು ಆಗುವುದಿಲ್ಲ. ಅದು ಯಥಾರ್ಥವಾಗಿ ಕೆಲಸ ನಿರ್ವಹಿಸಬೇಕು. ಆದ್ದರಿಂದ ಅದು ಕ್ರಮಬದ್ಧತೆಗೆ ಆದ್ಯತೆ ನೀಡುತ್ತದೆ. ಮಿದುಳು ಅನೇಕ ಬಾರಿ ಕೇಳಿದ್ದನ್ನು ಗುರುತಿಸಿಕೊಳ್ಳುತ್ತದೆ. ಅದು ಒಂದು ಖಚಿತ ವಿಷಯ ಎಷ್ಟು ಬಾರಿ ಪುನರಾವರ್ತನೆ ಆಯಿತು ಎನ್ನುವುದನ್ನು ದಾಖಲಿಸುತ್ತದೆ. ಈ ಉದಾಹರಣೆಗಳ ಸಹಾಯದಿಂದ ಅದು ವ್ಯಾಕರಣದ ನಿಯಮವನ್ನು ರೂಪಿಸಿಕೂಳ್ಳುತ್ತದೆ. ಒಂದು ವಾಕ್ಯ ಸರಿಯೆ ಅಥವಾ ತಪ್ಪೆ ಎನ್ನುವುದು ಮಕ್ಕಳಿಗೆ ಅರಿವಾಗುತ್ತದೆ. ಆದರೆ ಅದು ಹೇಗೆ ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ. ಅವರ ಮಿದುಳಿಗೆ ಕಲಿಯದೆ ಇದ್ದರೂ ನಿಯಮಗಳು ಗೊತ್ತಿರುತ್ತವೆ. ವಯಸ್ಕರು ಭಾಷೆಗಳನ್ನು ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಅವರಿಗೆ ಅವರ ಮಾತೃಭಾಷೆಯ ರಚನಾಕ್ರಮ ಗೊತ್ತಿರುತ್ತದೆ. ಇದು ಹೊಸ ವ್ಯಾಕರಣದ ನಿಯಮಗಳನ್ನು ಕಲಿಯಲು ಮೂಲವಸ್ತು ಆಗಿರುತ್ತದೆ. ಕಲಿಯಲು ವಯಸ್ಕರಿಗೆ ಪಾಠಗಳ ಅವಶ್ಯಕತೆ ಇರುತ್ತದೆ. ಮಿದುಳು ವ್ಯಾಕರಣವನ್ನು ಕಲಿಯುವಾಗ ನಿಗದಿತ ಕ್ರಮ ಒಂದನ್ನು ಹೊಂದಿರುತ್ತದೆ. ಅದು ನಾಮಪದ ಮತ್ತು ಕ್ರಿಯಪದಗಳ ಉದಾಹರಣೆಯಿಂದ ಗೊತ್ತಾಗುತ್ತದೆ. ಅವುಗಳನ್ನು ಮಿದುಳಿನ ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಅವುಗಳ ಪರಿಷ್ಕರಣೆಯ ಸಮಯದಲ್ಲಿ ವಿವಿಧ ಜಾಗಗಳು ಚುರುಕಾಗುತ್ತವೆ. ಹಾಗೆಯೆ ಸರಳ ನಿಯಮಗಳನ್ನು ಕ್ಲಿಷ್ಟ ನಿಯಮಗಳಿಂದ ವಿಭಿನ್ನವಾಗಿ ಕಲಿಯಲಾಗುವುದು. ಜಟಿಲ ನಿಯಮಗಳನ್ನು ವಿಶ್ಲೇಷಿಸುವಾಗ ಮಿದುಳಿನ ಅನೇಕ ಭಾಗಗಳು ಕೆಲಸ ಮಾಡಬೇಕಾಗುತ್ತದೆ. ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಆದರೆ ಅದು ಎಲ್ಲಾ ನಿಯಮಗಳನ್ನು ಸೈದ್ದಾಂತಿಕವಾಗಿ ಕಲಿಯಬೇಕು ಎನ್ನುವುದು ಗೊತ್ತಿದೆ.