ಪದಗುಚ್ಛ ಪುಸ್ತಕ

kn ಅಧೀನ ವಾಕ್ಯ - ಹೌದು ಅಥವಾ ಇಲ್ಲ   »   ar ‫الجمل الثانوية مع إنْ‬

೯೩ [ತೊಂಬತ್ತಮೂರು]

ಅಧೀನ ವಾಕ್ಯ - ಹೌದು ಅಥವಾ ಇಲ್ಲ

ಅಧೀನ ವಾಕ್ಯ - ಹೌದು ಅಥವಾ ಇಲ್ಲ

‫93 [ثلاثة وتسعون]‬

93 [thlatht wataseun]

‫الجمل الثانوية مع إنْ‬

[aljamal alththanawiat mae 'in]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ಅವನು ನನ್ನನ್ನು ಪ್ರೀತಿಸುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. ‫-- -د-ي----ك-- يحبن--‬ ‫لا أدري إن كان يحبني.‬ ‫-ا أ-ر- إ- ك-ن ي-ب-ي-‬ ----------------------- ‫لا أدري إن كان يحبني.‬ 0
l-------i-'-in ----y--bni. laa 'adri 'iin kan yuhbni. l-a '-d-i '-i- k-n y-h-n-. -------------------------- laa 'adri 'iin kan yuhbni.
ಅವನು ಹಿಂತಿರುಗಿ ಬರುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. ‫-ا--د----- ----س--و-.‬ ‫لا أدري إن كان سيعود.‬ ‫-ا أ-ر- إ- ك-ن س-ع-د-‬ ----------------------- ‫لا أدري إن كان سيعود.‬ 0
la- -a--i--i-- --- s-ya----. laa 'adri 'iin kan sayaeuda. l-a '-d-i '-i- k-n s-y-e-d-. ---------------------------- laa 'adri 'iin kan sayaeuda.
ಅವನು ನನಗೆ ಫೋನ್ ಮಾಡುತ್ತಾನೊ ಇಲ್ಲವೊ ನನಗೆ ಗೊತ್ತಿಲ್ಲ. ‫---أ--- -ن كان -يت-- -ي-‬ ‫لا أدري إن كان سيتصل بي.‬ ‫-ا أ-ر- إ- ك-ن س-ت-ل ب-.- -------------------------- ‫لا أدري إن كان سيتصل بي.‬ 0
laa '--r--'--n-ka- sa-a-as-- -i. laa 'adri 'iin kan sayatasil bi. l-a '-d-i '-i- k-n s-y-t-s-l b-. -------------------------------- laa 'adri 'iin kan sayatasil bi.
ಬಹುಶಃ ಅವನು ನನ್ನನ್ನು ಪ್ರೀತಿಸುವುದಿಲ್ಲವೇನೋ? ‫-----ي---- ت--؟‬ ‫أيحبني، يا ترى؟‬ ‫-ي-ب-ي- ي- ت-ى-‬ ----------------- ‫أيحبني، يا ترى؟‬ 0
ay-bani-,-ya ---a-؟ ayhbania, ya taraa؟ a-h-a-i-, y- t-r-a- ------------------- ayhbania, ya taraa؟
ಬಹುಶಃ ಅವನು ಹಿಂತಿರುಗಿ ಬರುವುದಿಲ್ಲವೇನೋ? ‫هل -يع-د- ----ر--‬ ‫هل سيعود، يا ترى؟‬ ‫-ل س-ع-د- ي- ت-ى-‬ ------------------- ‫هل سيعود، يا ترى؟‬ 0
h--saya-w--- -a --r-a؟ hl sayaewdu, ya taraa؟ h- s-y-e-d-, y- t-r-a- ---------------------- hl sayaewdu, ya taraa؟
ಬಹುಶಃ ಅವನು ನನಗೆ ಫೋನ್ ಮಾಡುವುದಿಲ್ಲವೇನೋ? ‫-ل----صل-بي،-ي----ى؟‬ ‫هل سيتصل بي، يا ترى؟‬ ‫-ل س-ت-ل ب-، ي- ت-ى-‬ ---------------------- ‫هل سيتصل بي، يا ترى؟‬ 0
h- -ayatas-l-b-a- -- -ara-؟ hl sayatasil bia, ya taraa؟ h- s-y-t-s-l b-a- y- t-r-a- --------------------------- hl sayatasil bia, ya taraa؟
ಅವನು ನನ್ನ ಬಗ್ಗೆ ಯೋಚಿಸುತ್ತಾನೊ ಇಲ್ಲವೊ ಎಂಬುದು ನನ್ನ ಪ್ರಶ್ನೆ. ‫إ-ي-أ-س-----ن--ا--يف-- بي-‬ ‫إني أتساءل إن كان يفكر بي.‬ ‫-ن- أ-س-ء- إ- ك-ن ي-ك- ب-.- ---------------------------- ‫إني أتساءل إن كان يفكر بي.‬ 0
'ii-- ----s--al--ii----- ---a--- b-. 'iini 'atasa'al 'iin kan yufakir bi. '-i-i '-t-s-'-l '-i- k-n y-f-k-r b-. ------------------------------------ 'iini 'atasa'al 'iin kan yufakir bi.
ಅವನು ಇನ್ನೊಬ್ಬಳನ್ನು ಹೊಂದಿದ್ದಾನೆಯೆ ಎಂಬುದು ನನ್ನ ಪ್ರಶ್ನೆ. ‫إ-- -ت-ا-- عما -ذا---ن- ---ه-ص-يق----رى-‬ ‫إني أتساءل عما إذا كانت لديه صديقة أخرى.‬ ‫-ن- أ-س-ء- ع-ا إ-ا ك-ن- ل-ي- ص-ي-ة أ-ر-.- ------------------------------------------ ‫إني أتساءل عما إذا كانت لديه صديقة أخرى.‬ 0
'--n- 'a---a--- -a----'-idh--ka----l----h-----qa---u-hr--. 'iini 'atasa'al eamma 'iidha kanat ladayh sadiqat 'ukhraa. '-i-i '-t-s-'-l e-m-a '-i-h- k-n-t l-d-y- s-d-q-t '-k-r-a- ---------------------------------------------------------- 'iini 'atasa'al eamma 'iidha kanat ladayh sadiqat 'ukhraa.
ಅವನು ಸುಳ್ಳು ಹೇಳುತ್ತಾನೊ ಎಂಬುದು ನನ್ನ ಚಿಂತೆ. ‫إن- أت--ء- ------ا------كذ-.‬ ‫إني أتساءل عما إذا كان يكذب.‬ ‫-ن- أ-س-ء- ع-ا إ-ا ك-ن ي-ذ-.- ------------------------------ ‫إني أتساءل عما إذا كان يكذب.‬ 0
'-i-i--atasa-al-e--m--'iid-- k-n yu--hi-. 'iini 'atasa'al eamma 'iidha kan yukdhib. '-i-i '-t-s-'-l e-m-a '-i-h- k-n y-k-h-b- ----------------------------------------- 'iini 'atasa'al eamma 'iidha kan yukdhib.
ಬಹುಶಃ ಅವನು ನನ್ನ ಬಗ್ಗೆ ಆಲೋಚಿಸುತ್ತಾನೆ? ‫هل--فكر-ب-- يا ت--؟‬ ‫هل يفكر بي، يا ترى؟‬ ‫-ل ي-ك- ب-، ي- ت-ى-‬ --------------------- ‫هل يفكر بي، يا ترى؟‬ 0
h- y--aki- --a, ya --ra-؟ hl yufakir bia, ya taraa؟ h- y-f-k-r b-a- y- t-r-a- ------------------------- hl yufakir bia, ya taraa؟
ಬಹುಶಃ ಅವನು ಇನ್ನೊಬ್ಬಳನ್ನುಹೊಂದಿದ್ದಾನೆ? ‫ه---ديه-صد-ق---خر-- يا تر--‬ ‫هل لديه صديقة أخرى، يا ترى؟‬ ‫-ل ل-ي- ص-ي-ة أ-ر-، ي- ت-ى-‬ ----------------------------- ‫هل لديه صديقة أخرى، يا ترى؟‬ 0
hl-lad-yh---di-----ukhr-a- -- ----a؟ hl ladayh sadiqat 'ukhraa, ya taraa؟ h- l-d-y- s-d-q-t '-k-r-a- y- t-r-a- ------------------------------------ hl ladayh sadiqat 'ukhraa, ya taraa؟
ಬಹುಶಃ ಅವನು ನನಗೆ ನಿಜ ಹೇಳುತ್ತಾನೆ? ‫ه--يقول-----يقة---ا ت---‬ ‫هل يقول الحقيقة، يا ترى؟‬ ‫-ل ي-و- ا-ح-ي-ة- ي- ت-ى-‬ -------------------------- ‫هل يقول الحقيقة، يا ترى؟‬ 0
h--y--u- alha-i-at-- ---t-ra-؟ hl yaqul alhaqiqata, ya taraa؟ h- y-q-l a-h-q-q-t-, y- t-r-a- ------------------------------ hl yaqul alhaqiqata, ya taraa؟
ಅವನಿಗೆ ನಾನು ನಿಜವಾಗಿಯು ಇಷ್ಟವೆ ಎನ್ನುವುದು ನನ್ನ ಸಂದೇಹ. ‫-ني---- -يما-إ-ا كان---ب---ح-ا--‬ ‫إني أشك فيما إذا كان يحبني حقا-.‬ ‫-ن- أ-ك ف-م- إ-ا ك-ن ي-ب-ي ح-ا-.- ---------------------------------- ‫إني أشك فيما إذا كان يحبني حقاً.‬ 0
'ii-i---s-uk- ---a 'ii-ha --- y-----ni ----n. 'iini 'ashuku fima 'iidha kan yuhabani hqaan. '-i-i '-s-u-u f-m- '-i-h- k-n y-h-b-n- h-a-n- --------------------------------------------- 'iini 'ashuku fima 'iidha kan yuhabani hqaan.
ಅವನು ನನಗೆ ಬರೆಯುತ್ತಾನೆಯೇ ಎಂಬುದು ನನ್ನ ಸಂದೇಹ. ‫إني-أشك ف--ا -ذا ------كت--ل--‬ ‫إني أشك فيما إذا كان سيكتب لي.‬ ‫-ن- أ-ك ف-م- إ-ا ك-ن س-ك-ب ل-.- -------------------------------- ‫إني أشك فيما إذا كان سيكتب لي.‬ 0
'-i-- --s--k- fim- ---dha ka- say-k-ab l-. 'iini 'ashuku fima 'iidha kan sayuktab ly. '-i-i '-s-u-u f-m- '-i-h- k-n s-y-k-a- l-. ------------------------------------------ 'iini 'ashuku fima 'iidha kan sayuktab ly.
ಅವನು ನನ್ನನ್ನು ಮದುವೆ ಆಗುತ್ತಾನೆಯೇ ಎನ್ನುವುದನ್ನು ನನ್ನ ಸಂದೇಹ. ‫-ني-أ-ك في-- -ذ- -ا--س-تز-----‬ ‫إني أشك فيما إذا كان سيتزوجني.‬ ‫-ن- أ-ك ف-م- إ-ا ك-ن س-ت-و-ن-.- -------------------------------- ‫إني أشك فيما إذا كان سيتزوجني.‬ 0
'-i-i ----u---fi-- --id---k-- --yat-a---ni. 'iini 'ashuku fima 'iidha kan sayatzawjani. '-i-i '-s-u-u f-m- '-i-h- k-n s-y-t-a-j-n-. ------------------------------------------- 'iini 'ashuku fima 'iidha kan sayatzawjani.
ಅವನು ನನ್ನನ್ನು ನಿಜವಾಗಲು ಪ್ರೀತಿಸುತ್ತಾನಾ? ‫--س-ءل------- --ا----ج---‬ ‫أتساءل إن كنت حقا- أعجبه.‬ ‫-ت-ا-ل إ- ك-ت ح-ا- أ-ج-ه-‬ --------------------------- ‫أتساءل إن كنت حقاً أعجبه.‬ 0
a----'-l 'i---kunt h---n -ae--b-h. atasa'ul 'iin kunt hqaan 'aejabah. a-a-a-u- '-i- k-n- h-a-n '-e-a-a-. ---------------------------------- atasa'ul 'iin kunt hqaan 'aejabah.
ಅವನು ನನಗೆ ಬರೆಯುತ್ತಾನಾ? أت---ل -ن--ا--حقا-‬ ‫-ي-ت----. أتساءل إن كان حقا-‬ ‫سيكتب لي. أ-س-ء- إ- ك-ن ح-ا-‬ ‫-ي-ت- ل-. ------------------------------ أتساءل إن كان حقاً‬ ‫سيكتب لي. 0
'-tas-'-l '--- k-n-h---- s-a-t-- li. 'atasa'al 'iin kan hqaan syaktab li. '-t-s-'-l '-i- k-n h-a-n s-a-t-b l-. ------------------------------------ 'atasa'al 'iin kan hqaan syaktab li.
ಅವನು ನನ್ನನ್ನು ಮದುವೆ ಆಗುತ್ತಾನಾ? ‫----ء---- ك-ن -قا- سي-ز-ج-ي-‬ ‫أتساءل إن كان حقا- سيتزوجني.‬ ‫-ت-ا-ل إ- ك-ن ح-ا- س-ت-و-ن-.- ------------------------------ ‫أتساءل إن كان حقاً سيتزوجني.‬ 0
atasa'---'i-- kan h-aan say-tz---ni. atasa'ul 'iin kan hqaan sayatzawjni. a-a-a-u- '-i- k-n h-a-n s-y-t-a-j-i- ------------------------------------ atasa'ul 'iin kan hqaan sayatzawjni.

ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ?

ನಾವು ಚಿಕ್ಕಮಕ್ಕಳು ಆಗಿದ್ದಾಗಿನಿಂದಲೆ ನಮ್ಮ ಮಾತೃಭಾಷೆಯನ್ನು ಕಲಿಯಲು ಪ್ರಾರಂಭಿಸುತ್ತೇವೆ. ಅದು ತನ್ನಷ್ಟಕ್ಕೆ ತಾನೆ ಜರಗುತ್ತದೆ. ನಾವು ಅದನ್ನು ಗಮನಿಸುವುದೇ ಇಲ್ಲ. ನಮ್ಮ ಮಿದುಳು ಕಲಿಯುವ ಸಮಯದಲ್ಲಿ ಹೆಚ್ಚು ಕಾರ್ಯ ಪ್ರವೃತ್ತವಾಗಿರುತ್ತದೆ . ಉದಾಹರಣೆಗೆ ನಾವು ವ್ಯಾಕರಣ ಕಲಿಯುವಾಗ ಅದಕ್ಕೆ ಅತೀವ ಕೆಲಸವಾಗುತ್ತದೆ. ಪ್ರತಿ ದಿವಸ ಅದು ಹೊಸ ವಿಷಯಗಳನ್ನು ಕೇಳುತ್ತದೆ. ಅದು ಸತತವಾಗಿ ಪ್ರಚೋದನೆಗಳನ್ನು ಪಡೆಯುತ್ತಿರುತ್ತದೆ. ಆದರೆ ಮಿದುಳಿಗೆ ಒಂದೊಂದೆ ಪ್ರಚೋದನೆಯನ್ನು ಪರಿಷ್ಕರಿಸಲು ಆಗುವುದಿಲ್ಲ. ಅದು ಯಥಾರ್ಥವಾಗಿ ಕೆಲಸ ನಿರ್ವಹಿಸಬೇಕು. ಆದ್ದರಿಂದ ಅದು ಕ್ರಮಬದ್ಧತೆಗೆ ಆದ್ಯತೆ ನೀಡುತ್ತದೆ. ಮಿದುಳು ಅನೇಕ ಬಾರಿ ಕೇಳಿದ್ದನ್ನು ಗುರುತಿಸಿಕೊಳ್ಳುತ್ತದೆ. ಅದು ಒಂದು ಖಚಿತ ವಿಷಯ ಎಷ್ಟು ಬಾರಿ ಪುನರಾವರ್ತನೆ ಆಯಿತು ಎನ್ನುವುದನ್ನು ದಾಖಲಿಸುತ್ತದೆ. ಈ ಉದಾಹರಣೆಗಳ ಸಹಾಯದಿಂದ ಅದು ವ್ಯಾಕರಣದ ನಿಯಮವನ್ನು ರೂಪಿಸಿಕೂಳ್ಳುತ್ತದೆ. ಒಂದು ವಾಕ್ಯ ಸರಿಯೆ ಅಥವಾ ತಪ್ಪೆ ಎನ್ನುವುದು ಮಕ್ಕಳಿಗೆ ಅರಿವಾಗುತ್ತದೆ. ಆದರೆ ಅದು ಹೇಗೆ ಎನ್ನುವುದು ಅವರಿಗೆ ಗೊತ್ತಿರುವುದಿಲ್ಲ. ಅವರ ಮಿದುಳಿಗೆ ಕಲಿಯದೆ ಇದ್ದರೂ ನಿಯಮಗಳು ಗೊತ್ತಿರುತ್ತವೆ. ವಯಸ್ಕರು ಭಾಷೆಗಳನ್ನು ಬೇರೆ ರೀತಿಯಲ್ಲಿ ಕಲಿಯುತ್ತಾರೆ. ಅವರಿಗೆ ಅವರ ಮಾತೃಭಾಷೆಯ ರಚನಾಕ್ರಮ ಗೊತ್ತಿರುತ್ತದೆ. ಇದು ಹೊಸ ವ್ಯಾಕರಣದ ನಿಯಮಗಳನ್ನು ಕಲಿಯಲು ಮೂಲವಸ್ತು ಆಗಿರುತ್ತದೆ. ಕಲಿಯಲು ವಯಸ್ಕರಿಗೆ ಪಾಠಗಳ ಅವಶ್ಯಕತೆ ಇರುತ್ತದೆ. ಮಿದುಳು ವ್ಯಾಕರಣವನ್ನು ಕಲಿಯುವಾಗ ನಿಗದಿತ ಕ್ರಮ ಒಂದನ್ನು ಹೊಂದಿರುತ್ತದೆ. ಅದು ನಾಮಪದ ಮತ್ತು ಕ್ರಿಯಪದಗಳ ಉದಾಹರಣೆಯಿಂದ ಗೊತ್ತಾಗುತ್ತದೆ. ಅವುಗಳನ್ನು ಮಿದುಳಿನ ವಿವಿಧ ಸ್ಥಳಗಳಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಅವುಗಳ ಪರಿಷ್ಕರಣೆಯ ಸಮಯದಲ್ಲಿ ವಿವಿಧ ಜಾಗಗಳು ಚುರುಕಾಗುತ್ತವೆ. ಹಾಗೆಯೆ ಸರಳ ನಿಯಮಗಳನ್ನು ಕ್ಲಿಷ್ಟ ನಿಯಮಗಳಿಂದ ವಿಭಿನ್ನವಾಗಿ ಕಲಿಯಲಾಗುವುದು. ಜಟಿಲ ನಿಯಮಗಳನ್ನು ವಿಶ್ಲೇಷಿಸುವಾಗ ಮಿದುಳಿನ ಅನೇಕ ಭಾಗಗಳು ಕೆಲಸ ಮಾಡಬೇಕಾಗುತ್ತದೆ. ಮಿದುಳು ವ್ಯಾಕರಣವನ್ನು ಹೇಗೆ ಕಲಿಯುತ್ತದೆ ಎನ್ನುವುದನ್ನು ಇನ್ನೂ ಸಂಶೋಧಿಸಿಲ್ಲ. ಆದರೆ ಅದು ಎಲ್ಲಾ ನಿಯಮಗಳನ್ನು ಸೈದ್ದಾಂತಿಕವಾಗಿ ಕಲಿಯಬೇಕು ಎನ್ನುವುದು ಗೊತ್ತಿದೆ.