ಪದಗುಚ್ಛ ಪುಸ್ತಕ

kn ಹಣ್ಣುಗಳು ಮತ್ತು ಆಹಾರ ಪದಾರ್ಥಗಳು   »   mr फळे आणि खाद्यपदार्थ

೧೫ [ಹದಿನೈದು]

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

१५ [पंधरा]

15 [Pandharā]

फळे आणि खाद्यपदार्थ

[phaḷē āṇi khādyapadārtha]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಮರಾಠಿ ಪ್ಲೇ ಮಾಡಿ ಇನ್ನಷ್ಟು
ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. म-झ-य--व---- -्-्रॉ-े-ी आह-. म-झ-य-जवळ एक स-ट-र-ब-र- आह-. म-झ-य-ज-ळ ए- स-ट-र-ब-र- आ-े- ---------------------------- माझ्याजवळ एक स्ट्रॉबेरी आहे. 0
m-jhyājava-a---a-sṭrŏ-ērī ā-ē. mājhyājavaḷa ēka sṭrŏbērī āhē. m-j-y-j-v-ḷ- ē-a s-r-b-r- ā-ē- ------------------------------ mājhyājavaḷa ēka sṭrŏbērī āhē.
ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. मा--य---ळ--क-क--ी-----ए--टरब---आह-. म-झ-य-जवळ एक क-व- आण- एक टरब-ज आह-. म-झ-य-ज-ळ ए- क-व- आ-ि ए- ट-ब-ज आ-े- ----------------------------------- माझ्याजवळ एक किवी आणि एक टरबूज आहे. 0
M--h-ā--va-a -ka-ki-- āṇ--ēka --ra---a---ē. Mājhyājavaḷa ēka kivī āṇi ēka ṭarabūja āhē. M-j-y-j-v-ḷ- ē-a k-v- ā-i ē-a ṭ-r-b-j- ā-ē- ------------------------------------------- Mājhyājavaḷa ēka kivī āṇi ēka ṭarabūja āhē.
ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. म---याज----- --त-र- -णि -क--्रा--ष-आ-े. म-झ-य-जवळ एक स-त-र- आण- एक द-र-क-ष आह-. म-झ-य-ज-ळ ए- स-त-र- आ-ि ए- द-र-क-ष आ-े- --------------------------------------- माझ्याजवळ एक संत्रे आणि एक द्राक्ष आहे. 0
Mā--y--a---a -k--s----- ā----ka---ā-ṣ- -h-. Mājhyājavaḷa ēka santrē āṇi ēka drākṣa āhē. M-j-y-j-v-ḷ- ē-a s-n-r- ā-i ē-a d-ā-ṣ- ā-ē- ------------------------------------------- Mājhyājavaḷa ēka santrē āṇi ēka drākṣa āhē.
ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. म-झ्या-व--ए- -फरचंद आण------ं------. म-झ-य-जवळ एक सफरच-द आण- एक आ-ब- आह-. म-झ-य-ज-ळ ए- स-र-ं- आ-ि ए- आ-ब- आ-े- ------------------------------------ माझ्याजवळ एक सफरचंद आणि एक आंबा आहे. 0
M-jh------ḷ- -ka sa-ha---a--- --i --a-ām---āhē. Mājhyājavaḷa ēka sapharacanda āṇi ēka āmbā āhē. M-j-y-j-v-ḷ- ē-a s-p-a-a-a-d- ā-i ē-a ā-b- ā-ē- ----------------------------------------------- Mājhyājavaḷa ēka sapharacanda āṇi ēka āmbā āhē.
ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. माझ-य------क क-ळे --ि--क----स आह-. म-झ-य-जवळ एक क-ळ- आण- एक अननस आह-. म-झ-य-ज-ळ ए- क-ळ- आ-ि ए- अ-न- आ-े- ---------------------------------- माझ्याजवळ एक केळे आणि एक अननस आहे. 0
M--hyāja--ḷ- -ka kēḷē-āṇi-ēk- a-an--a -hē. Mājhyājavaḷa ēka kēḷē āṇi ēka ananasa āhē. M-j-y-j-v-ḷ- ē-a k-ḷ- ā-i ē-a a-a-a-a ā-ē- ------------------------------------------ Mājhyājavaḷa ēka kēḷē āṇi ēka ananasa āhē.
ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. मी -्र-ट ----ड -नवित आह-. म- फ-र-ट स-ल-ड बनव-त आह-. म- फ-र-ट स-ल-ड ब-व-त आ-े- ------------------------- मी फ्रूट सॅलाड बनवित आहे. 0
Mī--hrū---sĕl--- -a-av-t- āh-. Mī phrūṭa sĕlāḍa banavita āhē. M- p-r-ṭ- s-l-ḍ- b-n-v-t- ā-ē- ------------------------------ Mī phrūṭa sĕlāḍa banavita āhē.
ನಾನು ಟೋಸ್ಟ್ ತಿನ್ನುತ್ತಿದ್ದೇನೆ. म- -ोस्- ख-- आहे. म- ट-स-ट ख-त आह-. म- ट-स-ट ख-त आ-े- ----------------- मी टोस्ट खात आहे. 0
M---ōsṭ- k-āt- ---. Mī ṭōsṭa khāta āhē. M- ṭ-s-a k-ā-a ā-ē- ------------------- Mī ṭōsṭa khāta āhē.
ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. म--लोण्-ास-ब--ट---ट-ख-त -ह-. म- ल-ण-य-स-बत ट-स-ट ख-त आह-. म- ल-ण-य-स-ब- ट-स-ट ख-त आ-े- ---------------------------- मी लोण्यासोबत टोस्ट खात आहे. 0
Mī-l-ṇ----b--a -ō-----hāta-āh-. Mī lōṇyāsōbata ṭōsṭa khāta āhē. M- l-ṇ-ā-ō-a-a ṭ-s-a k-ā-a ā-ē- ------------------------------- Mī lōṇyāsōbata ṭōsṭa khāta āhē.
ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. मी ल--ी--णि-ज--स-बत ट--्----त आ--. म- ल-ण- आण- ज-मस-बत ट-स-ट ख-त आह-. म- ल-ण- आ-ि ज-म-ो-त ट-स-ट ख-त आ-े- ---------------------------------- मी लोणी आणि जॅमसोबत टोस्ट खात आहे. 0
Mī-lō----------as--a-a ṭōs-a khāt- -hē. Mī lōṇī āṇi jĕmasōbata ṭōsṭa khāta āhē. M- l-ṇ- ā-i j-m-s-b-t- ṭ-s-a k-ā-a ā-ē- --------------------------------------- Mī lōṇī āṇi jĕmasōbata ṭōsṭa khāta āhē.
ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. मी ---्-विच-ख-- --े. म- स-न-डव-च ख-त आह-. म- स-न-ड-ि- ख-त आ-े- -------------------- मी सॅन्डविच खात आहे. 0
Mī----ḍavica-kh--a āh-. Mī sĕnḍavica khāta āhē. M- s-n-a-i-a k-ā-a ā-ē- ----------------------- Mī sĕnḍavica khāta āhē.
ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. म----र-------बत सॅन्--िच-खा- -ह-. म- म-र-गर-नस-बत स-न-डव-च ख-त आह-. म- म-र-ग-ी-स-ब- स-न-ड-ि- ख-त आ-े- --------------------------------- मी मार्गरीनसोबत सॅन्डविच खात आहे. 0
M-----g--īn-s--a---------ic--k-āt- -hē. Mī mārgarīnasōbata sĕnḍavica khāta āhē. M- m-r-a-ī-a-ō-a-a s-n-a-i-a k-ā-a ā-ē- --------------------------------------- Mī mārgarīnasōbata sĕnḍavica khāta āhē.
ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ मी ----ग-ीन-आ-ि-टोमॅ-ो -ा-लेले -ॅ--डव------ --े. म- म-र-गर-न आण- ट-म-ट- घ-तल-ल- स-न-डव-च ख-त आह-. म- म-र-ग-ी- आ-ि ट-म-ट- घ-त-े-े स-न-ड-ि- ख-त आ-े- ------------------------------------------------ मी मार्गरीन आणि टोमॅटो घातलेले सॅन्डविच खात आहे. 0
M---ārg--ī-- āṇ- ----ṭō ----a--lē-sĕ--av--a-khā------. Mī mārgarīna āṇi ṭōmĕṭō ghātalēlē sĕnḍavica khāta āhē. M- m-r-a-ī-a ā-i ṭ-m-ṭ- g-ā-a-ē-ē s-n-a-i-a k-ā-a ā-ē- ------------------------------------------------------ Mī mārgarīna āṇi ṭōmĕṭō ghātalēlē sĕnḍavica khāta āhē.
ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. आम्ह-ल--प-ळ- -ण--भात-ह-- /---ी आ-े. आम-ह-ल- प-ळ- आण- भ-त हव- / हव- आह-. आ-्-ा-ा प-ळ- आ-ि भ-त ह-ा / ह-ी आ-े- ----------------------------------- आम्हाला पोळी आणि भात हवा / हवी आहे. 0
Ām--lā-p--- --i---ā-a-ha-ā/---vī-ā-ē. Āmhālā pōḷī āṇi bhāta havā/ havī āhē. Ā-h-l- p-ḷ- ā-i b-ā-a h-v-/ h-v- ā-ē- ------------------------------------- Āmhālā pōḷī āṇi bhāta havā/ havī āhē.
ನಮಗೆ ಮೀನು ಮತ್ತು ಗೋಮಾಂಸ ಬೇಕು. आम्-ा-- मासे-आ-- स-ट--्स-हवे ---. आम-ह-ल- म-स- आण- स-ट-क-स हव- आह-. आ-्-ा-ा म-स- आ-ि स-ट-क-स ह-े आ-े- --------------------------------- आम्हाला मासे आणि स्टीक्स हवे आहे. 0
Ā---lā--ās- -ṇi --ī-sa ha-ē--h-. Āmhālā māsē āṇi sṭīksa havē āhē. Ā-h-l- m-s- ā-i s-ī-s- h-v- ā-ē- -------------------------------- Āmhālā māsē āṇi sṭīksa havē āhē.
ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. आ--ह----पि-्झ- आ-- ----ग-टी ह-े आ--. आम-ह-ल- प-झ-झ- आण- स-प-ग-ट- हव- आह-. आ-्-ा-ा प-झ-झ- आ-ि स-प-ग-ट- ह-े आ-े- ------------------------------------ आम्हाला पिझ्झा आणि स्पागेटी हवे आहे. 0
Ā-hālā p-jhjhā-āṇi -pāg-ṭī-h--ē āhē. Āmhālā pijhjhā āṇi spāgēṭī havē āhē. Ā-h-l- p-j-j-ā ā-i s-ā-ē-ī h-v- ā-ē- ------------------------------------ Āmhālā pijhjhā āṇi spāgēṭī havē āhē.
ನಮಗೆ ಇನ್ನೂ ಏನು ಬೇಕು? आम्हाला--------णत्या-----ू--- ग-ज आ--? आम-ह-ल- आणख- क-णत-य- वस-त--च- गरज आह-? आ-्-ा-ा आ-ख- क-ण-्-ा व-्-ू-च- ग-ज आ-े- -------------------------------------- आम्हाला आणखी कोणत्या वस्तूंची गरज आहे? 0
Ā--ā-ā-āṇ-khī--ō--ty- --s-ū-̄c- g--aja āhē? Āmhālā āṇakhī kōṇatyā vastūn-cī garaja āhē? Ā-h-l- ā-a-h- k-ṇ-t-ā v-s-ū-̄-ī g-r-j- ā-ē- ------------------------------------------- Āmhālā āṇakhī kōṇatyā vastūn̄cī garaja āhē?
ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. आम-ह--- --पसा-ी--ा------ ट----ो--- -र- आ-े. आम-ह-ल- स-पस-ठ- ग-जर आण- ट-म-ट--च- गरज आह-. आ-्-ा-ा स-प-ा-ी ग-ज- आ-ि ट-म-ट-ं-ी ग-ज आ-े- ------------------------------------------- आम्हाला सूपसाठी गाजर आणि टोमॅटोंची गरज आहे. 0
Ā--ā-ā ----sāṭhī --ja-- ā-i --m-ṭō-̄cī --raj--āhē. Āmhālā sūpasāṭhī gājara āṇi ṭōmĕṭōn-cī garaja āhē. Ā-h-l- s-p-s-ṭ-ī g-j-r- ā-i ṭ-m-ṭ-n-c- g-r-j- ā-ē- -------------------------------------------------- Āmhālā sūpasāṭhī gājara āṇi ṭōmĕṭōn̄cī garaja āhē.
ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? स-परम-र--ेट-कुठे आ--? स-परम-र-क-ट क-ठ- आह-? स-प-म-र-क-ट क-ठ- आ-े- --------------------- सुपरमार्केट कुठे आहे? 0
Supa--mār-ēṭa---ṭhē āh-? Suparamārkēṭa kuṭhē āhē? S-p-r-m-r-ē-a k-ṭ-ē ā-ē- ------------------------ Suparamārkēṭa kuṭhē āhē?

ಮಾಧ್ಯಮಗಳು ಮತ್ತು ಭಾಷೆ.

ನಮ್ಮ ಭಾಷೆ ಮಾಧ್ಯಾಮಗಳಿಂದ ಕೂಡ ಪ್ರಭಾವಿತವಾಗುತ್ತವೆ. ಅದರಲ್ಲಿಯು ಹೊಸ ಮಾಧ್ಯಮಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ. ಎಸ್ ಎಂ ಎಸ್, ಈ ಮೇಲ್ ಮತ್ತು ಚ್ಯಾಟ್ ಗಳು ತಮ್ಮದೆ ಆದ ಭಾಷೆಗಳನ್ನು ಬೆಳೆಸಿವೆ. ಈ ಮಾಧ್ಯಮಭಾಷೆಗಳು ಪ್ರತಿಯೊಂದು ದೇಶದಲ್ಲೂ ಸ್ವಾಭಾವಿಕವಾಗಿ ವಿಭಿನ್ನವಾಗಿರುತ್ತವೆ. ಆದರೆ ಹಲವು ಖಚಿತವಾದ ವೈಶಿಷ್ಟ್ಯಗಳು ಎಲ್ಲಾ ಮಾಧ್ಯಮಭಾಷೆಗಳಲ್ಲಿ ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರಾದ ನಮಗೆ ವೇಗ ಮುಖ್ಯ. ನಾವು ಬರೆಯುತ್ತಿದ್ದರೂ ಕೂಡ ಒಂದು ಜೀವಂತ ಸಂವಾದವನ್ನು ನಡೆಸಲು ಪ್ರಯತ್ನಿಸುತ್ತೇವೆ. ಅಂದರೆ ನಾವು ಬಹು ಶೀಘ್ರವಾಗಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುತ್ತೇವೆ. ಹಾಗಾಗಿ ನಾವು ಒಂದು ನಿಜವಾದ ಸಂಭಾಷಣೆಯ ಸನ್ನಿವೇಶವನ್ನು ಅನುಕರಿಸುತ್ತೇವೆ. ಇದರಿಂದಾಗಿ ನಮ್ಮ ಭಾಷೆ ಬಾಯಿ ಮಾತಿನ ಗುಣಗಳನ್ನು ಪಡೆದುಕೊಂಡಿವೆ. ಪದಗಳು ಅಥವಾ ವಾಕ್ಯಗಳು ಬಹುತೇಕ ಮೊಟುಕಾಗಿರುತ್ತವೆ. ವ್ಯಾಕರಣದ ನಿಯಮಗಳನ್ನು ಹಾಗೂ ವಿರಾಮದ ಚಿಹ್ನೆಗಳನ್ನು ಕಡೆಗಣಿಸಲಾಗುತ್ತದೆ. ಬರೆಯುವ ರೀತಿ ಸರಳವಾಗಿರುತ್ತದೆ ಹಾಗೂ ಉಪಸರ್ಗಗಳು ಸಾಮಾನ್ಯವಾಗಿ ಇರುವುದಿಲ್ಲ. ಭಾವನೆಗಳನ್ನು ಮಾಧ್ಯಮದ ಭಾಷೆಗಳಲ್ಲಿ ಕೆಲವು ಬಾರಿ ಮಾತ್ರ ಪದಗಳಲ್ಲಿ ಬಣ್ಣಿಸಲಾಗುವುದು. ಇಲ್ಲಿ ನಾವು ಎಮೊಟಿಕಾನ್ ಗಳನ್ನು ಬಳಸುತ್ತೇವೆ. ಇವುಗಳು ನಾವು ಈ ಕ್ಷಣದಲ್ಲಿ ಹೊಂದಿರುವ ಭಾವನೆಗಳನ್ನು ತೋರಬೇಕಾದ ಚಿಹ್ನೆಗಳು. ಎಸ್ ಎಂ ಎಸ್ ತನ್ನದೆ ಆದ ಸಂಕೇತಗಳನ್ನು ಮತ್ತು ಈ ಮೇಲ್ ತನ್ನ ಅಶಿಷ್ಟ ಭಾಷೆಯನ್ನು ಹೊಂದಿವೆ. ಇದರಿಂದಾಗಿ ಮಾಧ್ಯಮದ ಭಾಷೆ ಬಹಳ ಮೊಟುಕಾದ ಭಾಷೆ. ಇದನ್ನು ಎಲ್ಲಾ ಬಳಕೆದಾರರಿಂದ ಏಕ ರೀತಿಯಲ್ಲಿ ಬಳೆಸಲಾಗುವುದು. ಕಲಿಕೆ ಅಥವಾ ಬುದ್ಧಿವಂತಿಕೆ ಪ್ರಾಮುಖ್ಯವಲ್ಲ ಎಂಬುದನ್ನು ಅಧ್ಯಯನಗಳು ಸಾದರಪಡಿಸಿವೆ. ಹೆಚ್ಚಾಗಿ ಯುವಜನರು ಮಾಧ್ಯಮದ ಭಾಷೆಯನ್ನು ಬಳಸುತ್ತಾರೆ. ಈ ಕಾರಣದಿಂದಾಗಿ ವಿಮರ್ಶಕರು ನಮ್ಮ ಭಾಷೆ ಗಂಡಾಂತರದಲ್ಲಿದೆ ಎಂದು ಭಾವಿಸುತ್ತಾರೆ. ವಿಜ್ಞಾನ ಈ ಬೆಳವಣಿಗೆಯನ್ನು ಅಷ್ಟು ನಿರಾಶಾಭಾವದಿಂದ ನೋಡುವುದಿಲ್ಲ. ಏಕೆಂದರೆ ಮಕ್ಕಳು ಯಾವಾಗ ಹೇಗೆ ಬರೆಯಬೇಕು ಎಂಬುದನ್ನು ವಿಶ್ಲೇಷಿಸಬಲ್ಲರು. ಪರಿಣಿತರ ಪ್ರಕಾರ ಈ ಹೊಸ ಮಾಧ್ಯಮಭಾಷೆ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಏಕೆಂದರೆ ಅದು ವಾಕ್ ಸಾಮರ್ಥ್ಯವನ್ನು ಹಾಗೂ ಸೃಜನಶೀಲತೆಯನ್ನು ವರ್ಧಿಸಬಲ್ಲದು. ಮತ್ತು ಈವಾಗ ಹೆಚ್ಚು ಬರೆಯಲಾಗುತ್ತಿದೆ- ಪತ್ರಗಳನ್ನಲ್ಲ , ಈ ಮೇಲ್ ಗಳನ್ನು. ಅದು ನಮಗೆ ಸಂತೋಷ ನೀಡುತ್ತದೆ.