ಪದಗುಚ್ಛ ಪುಸ್ತಕ

kn ಹಣ್ಣುಗಳು ಮತ್ತು ಆಹಾರ ಪದಾರ್ಥಗಳು   »   ar ‫فواكه ومواد غذائية.‬

೧೫ [ಹದಿನೈದು]

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

‫15[خمسة عشر]‬

15[khimsat eashr]

‫فواكه ومواد غذائية.‬

[fwakih wamawadu ghadhayiyata.]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅರಬ್ಬಿ ಪ್ಲೇ ಮಾಡಿ ಇನ್ನಷ್ಟು
ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. ‫--- -بة -ر--لة-‬ ‫لدي حبة فراولة.‬ ‫-د- ح-ة ف-ا-ل-.- ----------------- ‫لدي حبة فراولة.‬ 0
ld-y---b-t f-r----a-a. ldiy habat farawilata. l-i- h-b-t f-r-w-l-t-. ---------------------- ldiy habat farawilata.
ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. ‫لدي ----ك--ي--شمامة-‬ ‫لدي حبة كيوي وشمامة.‬ ‫-د- ح-ة ك-و- و-م-م-.- ---------------------- ‫لدي حبة كيوي وشمامة.‬ 0
l-i------t -ayu--- ----i-am--a. ldiy habat kayuiun washimamata. l-i- h-b-t k-y-i-n w-s-i-a-a-a- ------------------------------- ldiy habat kayuiun washimamata.
ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. ‫-د--بر-قالة-و-بة جريب فرو--‬ ‫لدي برتقالة وحبة جريب فروت.‬ ‫-د- ب-ت-ا-ة و-ب- ج-ي- ف-و-.- ----------------------------- ‫لدي برتقالة وحبة جريب فروت.‬ 0
l-i bi-t-qal-t w---bat --r-- -a--t-. ldi birtaqalat wahabat jarib faruta. l-i b-r-a-a-a- w-h-b-t j-r-b f-r-t-. ------------------------------------ ldi birtaqalat wahabat jarib faruta.
ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. ‫-د- ----ة---ب--م--جو-‬ ‫لدي تفاحة وحبة مانجو.‬ ‫-د- ت-ا-ة و-ب- م-ن-و-‬ ----------------------- ‫لدي تفاحة وحبة مانجو.‬ 0
ldiy----a-at--a--b-t--------. ldiy tafahat wahubat maaniju. l-i- t-f-h-t w-h-b-t m-a-i-u- ----------------------------- ldiy tafahat wahubat maaniju.
ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. ‫--ي -و------- -ن--اس.‬ ‫لدي موزة وحبة أناناس.‬ ‫-د- م-ز- و-ب- أ-ا-ا-.- ----------------------- ‫لدي موزة وحبة أناناس.‬ 0
ld- m-wz----ah--at -an--as. ldi mawzat wahibat 'ananas. l-i m-w-a- w-h-b-t '-n-n-s- --------------------------- ldi mawzat wahibat 'ananas.
ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. ‫إ-ي أح-ر-سلط--ف--ك-.‬ ‫إني أحضر سلطة فواكه.‬ ‫-ن- أ-ض- س-ط- ف-ا-ه-‬ ---------------------- ‫إني أحضر سلطة فواكه.‬ 0
'ii---'a---r -u-t-t-- -awa--ha. 'iini 'ahdir sultatan fawakaha. '-i-i '-h-i- s-l-a-a- f-w-k-h-. ------------------------------- 'iini 'ahdir sultatan fawakaha.
ನಾನು ಟೋಸ್ಟ್ ತಿನ್ನುತ್ತಿದ್ದೇನೆ. ‫إ-ي-آكل -بز-- مح----.‬ ‫إني آكل خبزا- محمصا-.‬ ‫-ن- آ-ل خ-ز-ً م-م-ا-.- ----------------------- ‫إني آكل خبزاً محمصاً.‬ 0
'i-----k-----b---- -h-saa-. 'iini akul khbzaan mhmsaan. '-i-i a-u- k-b-a-n m-m-a-n- --------------------------- 'iini akul khbzaan mhmsaan.
ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. ‫-آ----ب-ا----مص-ً-م---بد--‬ ‫ آكل خبزا- محمصا- مع زبدة.‬ ‫ آ-ل خ-ز-ً م-م-ا- م- ز-د-.- ---------------------------- ‫ آكل خبزاً محمصاً مع زبدة.‬ 0
akil k--zaa--m--s-----a---abdata. akil khbzaan mhmsaan mae zabdata. a-i- k-b-a-n m-m-a-n m-e z-b-a-a- --------------------------------- akil khbzaan mhmsaan mae zabdata.
ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. ‫آك---ب--ً ------ -ع زبدة-------‬ ‫آكل خبزا- محمصا- مع زبدة ومربى.‬ ‫-ك- خ-ز-ً م-م-ا- م- ز-د- و-ر-ى-‬ --------------------------------- ‫آكل خبزاً محمصاً مع زبدة ومربى.‬ 0
a-i----hbza-n--hm---n--a- za-ad-t---ma-ba-. akilu khbzaan mhmsaan mae zabadat wamarbaa. a-i-u k-b-a-n m-m-a-n m-e z-b-d-t w-m-r-a-. ------------------------------------------- akilu khbzaan mhmsaan mae zabadat wamarbaa.
ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. ‫-ك---ندوي-ة‬ ‫آكل سندويشة‬ ‫-ك- س-د-ي-ة- ------------- ‫آكل سندويشة‬ 0
aki-- s--dw-s--t akilu sandwishat a-i-u s-n-w-s-a- ---------------- akilu sandwishat
ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. ‫--ل -ندو-------م---ي-.‬ ‫آكل سندويشة مع مرغرين.‬ ‫-ك- س-د-ي-ة م- م-غ-ي-.- ------------------------ ‫آكل سندويشة مع مرغرين.‬ 0
aki- si--d-is--- ----mur---rin-. akil sinidwishat mae murgharina. a-i- s-n-d-i-h-t m-e m-r-h-r-n-. -------------------------------- akil sinidwishat mae murgharina.
ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ ‫آكل----و-شة-مع-م-غ--ن -ب-د-رة.‬ ‫آكل سندويشة مع مرغرين وبندورة.‬ ‫-ك- س-د-ي-ة م- م-غ-ي- و-ن-و-ة-‬ -------------------------------- ‫آكل سندويشة مع مرغرين وبندورة.‬ 0
aki- -a-idwi---- ma---a---ar-- wa-ind--a--. akil sanidwishat mae margharin wabindurata. a-i- s-n-d-i-h-t m-e m-r-h-r-n w-b-n-u-a-a- ------------------------------------------- akil sanidwishat mae margharin wabindurata.
ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. ‫إ----نح-ا----ز---و-ر-ا-.‬ ‫إننا نحتاج خبزا- وأرزا-.‬ ‫-ن-ا ن-ت-ج خ-ز-ً و-ر-ا-.- -------------------------- ‫إننا نحتاج خبزاً وأرزاً.‬ 0
'--na-- na-taj-kh--a---warza--. 'iinana nahtaj khbzaan warzaan. '-i-a-a n-h-a- k-b-a-n w-r-a-n- ------------------------------- 'iinana nahtaj khbzaan warzaan.
ನಮಗೆ ಮೀನು ಮತ್ತು ಗೋಮಾಂಸ ಬೇಕು. ‫-ح--بح--ة ----ك--ش-ا-ح ال----‬ ‫نحن بحاجة للسمك وشرائح اللحم.‬ ‫-ح- ب-ا-ة ل-س-ك و-ر-ئ- ا-ل-م-‬ ------------------------------- ‫نحن بحاجة للسمك وشرائح اللحم.‬ 0
n-an-b--a-a- l---ama- ---har-yih---l-h--. nhan bihajat lilsamak washarayih allahma. n-a- b-h-j-t l-l-a-a- w-s-a-a-i- a-l-h-a- ----------------------------------------- nhan bihajat lilsamak washarayih allahma.
ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. ‫ن-ن--ح--ة لب--ز- و--اغي-ي-‬ ‫نحن بحاجة لبيتزا وسباغيتي.‬ ‫-ح- ب-ا-ة ل-ي-ز- و-ب-غ-ت-.- ---------------------------- ‫نحن بحاجة لبيتزا وسباغيتي.‬ 0
nh-n bi-a-at l-bay---a-a-----ba-hia--. nhan bihajat libaytazana wasabaghiati. n-a- b-h-j-t l-b-y-a-a-a w-s-b-g-i-t-. -------------------------------------- nhan bihajat libaytazana wasabaghiati.
ನಮಗೆ ಇನ್ನೂ ಏನು ಬೇಕು? ‫ماذ---ح--ج-أيضاً-‬ ‫ماذا نحتاج أيضا-؟‬ ‫-ا-ا ن-ت-ج أ-ض-ً-‬ ------------------- ‫ماذا نحتاج أيضاً؟‬ 0
ma-h- -a-ta- -y-a--? madha nahtaj aydaan? m-d-a n-h-a- a-d-a-? -------------------- madha nahtaj aydaan?
ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. ‫ن----ح-جة-لجزر وب-دو-- ---سا--‬ ‫نحن بحاجة لجزر وبندورة للحساء.‬ ‫-ح- ب-ا-ة ل-ز- و-ن-و-ة ل-ح-ا-.- -------------------------------- ‫نحن بحاجة لجزر وبندورة للحساء.‬ 0
n-a- bi--ja- l-j-zr--a----------i---a-. nhan bihajat lijazr wabindurat lilhsa'. n-a- b-h-j-t l-j-z- w-b-n-u-a- l-l-s-'- --------------------------------------- nhan bihajat lijazr wabindurat lilhsa'.
ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? ‫أين-----ل-ت-- --ك---؟‬ ‫أين هو المتجر الكبير؟‬ ‫-ي- ه- ا-م-ج- ا-ك-ي-؟- ----------------------- ‫أين هو المتجر الكبير؟‬ 0
'--n ----lmuta-i-----abir? 'ayn hu almutajir alkabir? '-y- h- a-m-t-j-r a-k-b-r- -------------------------- 'ayn hu almutajir alkabir?

ಮಾಧ್ಯಮಗಳು ಮತ್ತು ಭಾಷೆ.

ನಮ್ಮ ಭಾಷೆ ಮಾಧ್ಯಾಮಗಳಿಂದ ಕೂಡ ಪ್ರಭಾವಿತವಾಗುತ್ತವೆ. ಅದರಲ್ಲಿಯು ಹೊಸ ಮಾಧ್ಯಮಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ. ಎಸ್ ಎಂ ಎಸ್, ಈ ಮೇಲ್ ಮತ್ತು ಚ್ಯಾಟ್ ಗಳು ತಮ್ಮದೆ ಆದ ಭಾಷೆಗಳನ್ನು ಬೆಳೆಸಿವೆ. ಈ ಮಾಧ್ಯಮಭಾಷೆಗಳು ಪ್ರತಿಯೊಂದು ದೇಶದಲ್ಲೂ ಸ್ವಾಭಾವಿಕವಾಗಿ ವಿಭಿನ್ನವಾಗಿರುತ್ತವೆ. ಆದರೆ ಹಲವು ಖಚಿತವಾದ ವೈಶಿಷ್ಟ್ಯಗಳು ಎಲ್ಲಾ ಮಾಧ್ಯಮಭಾಷೆಗಳಲ್ಲಿ ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರಾದ ನಮಗೆ ವೇಗ ಮುಖ್ಯ. ನಾವು ಬರೆಯುತ್ತಿದ್ದರೂ ಕೂಡ ಒಂದು ಜೀವಂತ ಸಂವಾದವನ್ನು ನಡೆಸಲು ಪ್ರಯತ್ನಿಸುತ್ತೇವೆ. ಅಂದರೆ ನಾವು ಬಹು ಶೀಘ್ರವಾಗಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುತ್ತೇವೆ. ಹಾಗಾಗಿ ನಾವು ಒಂದು ನಿಜವಾದ ಸಂಭಾಷಣೆಯ ಸನ್ನಿವೇಶವನ್ನು ಅನುಕರಿಸುತ್ತೇವೆ. ಇದರಿಂದಾಗಿ ನಮ್ಮ ಭಾಷೆ ಬಾಯಿ ಮಾತಿನ ಗುಣಗಳನ್ನು ಪಡೆದುಕೊಂಡಿವೆ. ಪದಗಳು ಅಥವಾ ವಾಕ್ಯಗಳು ಬಹುತೇಕ ಮೊಟುಕಾಗಿರುತ್ತವೆ. ವ್ಯಾಕರಣದ ನಿಯಮಗಳನ್ನು ಹಾಗೂ ವಿರಾಮದ ಚಿಹ್ನೆಗಳನ್ನು ಕಡೆಗಣಿಸಲಾಗುತ್ತದೆ. ಬರೆಯುವ ರೀತಿ ಸರಳವಾಗಿರುತ್ತದೆ ಹಾಗೂ ಉಪಸರ್ಗಗಳು ಸಾಮಾನ್ಯವಾಗಿ ಇರುವುದಿಲ್ಲ. ಭಾವನೆಗಳನ್ನು ಮಾಧ್ಯಮದ ಭಾಷೆಗಳಲ್ಲಿ ಕೆಲವು ಬಾರಿ ಮಾತ್ರ ಪದಗಳಲ್ಲಿ ಬಣ್ಣಿಸಲಾಗುವುದು. ಇಲ್ಲಿ ನಾವು ಎಮೊಟಿಕಾನ್ ಗಳನ್ನು ಬಳಸುತ್ತೇವೆ. ಇವುಗಳು ನಾವು ಈ ಕ್ಷಣದಲ್ಲಿ ಹೊಂದಿರುವ ಭಾವನೆಗಳನ್ನು ತೋರಬೇಕಾದ ಚಿಹ್ನೆಗಳು. ಎಸ್ ಎಂ ಎಸ್ ತನ್ನದೆ ಆದ ಸಂಕೇತಗಳನ್ನು ಮತ್ತು ಈ ಮೇಲ್ ತನ್ನ ಅಶಿಷ್ಟ ಭಾಷೆಯನ್ನು ಹೊಂದಿವೆ. ಇದರಿಂದಾಗಿ ಮಾಧ್ಯಮದ ಭಾಷೆ ಬಹಳ ಮೊಟುಕಾದ ಭಾಷೆ. ಇದನ್ನು ಎಲ್ಲಾ ಬಳಕೆದಾರರಿಂದ ಏಕ ರೀತಿಯಲ್ಲಿ ಬಳೆಸಲಾಗುವುದು. ಕಲಿಕೆ ಅಥವಾ ಬುದ್ಧಿವಂತಿಕೆ ಪ್ರಾಮುಖ್ಯವಲ್ಲ ಎಂಬುದನ್ನು ಅಧ್ಯಯನಗಳು ಸಾದರಪಡಿಸಿವೆ. ಹೆಚ್ಚಾಗಿ ಯುವಜನರು ಮಾಧ್ಯಮದ ಭಾಷೆಯನ್ನು ಬಳಸುತ್ತಾರೆ. ಈ ಕಾರಣದಿಂದಾಗಿ ವಿಮರ್ಶಕರು ನಮ್ಮ ಭಾಷೆ ಗಂಡಾಂತರದಲ್ಲಿದೆ ಎಂದು ಭಾವಿಸುತ್ತಾರೆ. ವಿಜ್ಞಾನ ಈ ಬೆಳವಣಿಗೆಯನ್ನು ಅಷ್ಟು ನಿರಾಶಾಭಾವದಿಂದ ನೋಡುವುದಿಲ್ಲ. ಏಕೆಂದರೆ ಮಕ್ಕಳು ಯಾವಾಗ ಹೇಗೆ ಬರೆಯಬೇಕು ಎಂಬುದನ್ನು ವಿಶ್ಲೇಷಿಸಬಲ್ಲರು. ಪರಿಣಿತರ ಪ್ರಕಾರ ಈ ಹೊಸ ಮಾಧ್ಯಮಭಾಷೆ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಏಕೆಂದರೆ ಅದು ವಾಕ್ ಸಾಮರ್ಥ್ಯವನ್ನು ಹಾಗೂ ಸೃಜನಶೀಲತೆಯನ್ನು ವರ್ಧಿಸಬಲ್ಲದು. ಮತ್ತು ಈವಾಗ ಹೆಚ್ಚು ಬರೆಯಲಾಗುತ್ತಿದೆ- ಪತ್ರಗಳನ್ನಲ್ಲ , ಈ ಮೇಲ್ ಗಳನ್ನು. ಅದು ನಮಗೆ ಸಂತೋಷ ನೀಡುತ್ತದೆ.