ಪದಗುಚ್ಛ ಪುಸ್ತಕ

kn ಹಣ್ಣುಗಳು ಮತ್ತು ಆಹಾರ ಪದಾರ್ಥಗಳು   »   ko 과일과 음식

೧೫ [ಹದಿನೈದು]

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

15 [열다섯]

15 [yeoldaseos]

과일과 음식

[gwailgwa eumsig]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. 저--딸-가--어요. 저_ 딸__ 있___ 저- 딸-가 있-요- ----------- 저는 딸기가 있어요. 0
j--ne-n--t-----a i---e--o. j______ t_______ i________ j-o-e-n t-a-g-g- i-s-e-y-. -------------------------- jeoneun ttalgiga iss-eoyo.
ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. 저는 -위- -론이 있-요. 저_ 키__ 멜__ 있___ 저- 키-와 멜-이 있-요- --------------- 저는 키위와 멜론이 있어요. 0
j--n-un-k-wi---m----------s--o-o. j______ k_____ m_______ i________ j-o-e-n k-w-w- m-l-o--- i-s-e-y-. --------------------------------- jeoneun kiwiwa mellon-i iss-eoyo.
ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. 저는--렌지----- -어-. 저_ 오___ 자__ 있___ 저- 오-지- 자-이 있-요- ---------------- 저는 오렌지와 자몽이 있어요. 0
jeoneun----n--w---a---g-i i----o--. j______ o_______ j_______ i________ j-o-e-n o-e-j-w- j-m-n--- i-s-e-y-. ----------------------------------- jeoneun olenjiwa jamong-i iss-eoyo.
ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. 저는------고가 있어요. 저_ 사__ 망__ 있___ 저- 사-와 망-가 있-요- --------------- 저는 사과와 망고가 있어요. 0
je-n------g---- man----g- --s----o. j______ s______ m________ i________ j-o-e-n s-g-a-a m-n---o-a i-s-e-y-. ----------------------------------- jeoneun sagwawa mang-goga iss-eoyo.
ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. 저는 바--와 파인애플--있--. 저_ 바___ 파____ 있___ 저- 바-나- 파-애-이 있-요- ------------------ 저는 바나나와 파인애플이 있어요. 0
jeo-eu----n-naw----in-a-p--l-i -s------. j______ b_______ p____________ i________ j-o-e-n b-n-n-w- p-i---e-e-l-i i-s-e-y-. ---------------------------------------- jeoneun bananawa pain-aepeul-i iss-eoyo.
ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. 저는 -일 샐--------있--. 저_ 과_ 샐___ 만__ 있___ 저- 과- 샐-드- 만-고 있-요- ------------------- 저는 과일 샐러드를 만들고 있어요. 0
je--eun -------a----ode-l-ul-m---e---o-i---e--o. j______ g____ s_____________ m________ i________ j-o-e-n g-a-l s-e-l-o-e-l-u- m-n-e-l-o i-s-e-y-. ------------------------------------------------ jeoneun gwail saelleodeuleul mandeulgo iss-eoyo.
ನಾನು ಟೋಸ್ಟ್ ತಿನ್ನುತ್ತಿದ್ದೇನೆ. 저- ---를 ----어요. 저_ 토___ 먹_ 있___ 저- 토-트- 먹- 있-요- --------------- 저는 토스트를 먹고 있어요. 0
j--n--n t-s--t---e-- m-o--- -s--e-yo. j______ t___________ m_____ i________ j-o-e-n t-s-u-e-l-u- m-o-g- i-s-e-y-. ------------------------------------- jeoneun toseuteuleul meoggo iss-eoyo.
ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. 저--버터--바--토스트--먹- -어-. 저_ 버__ 바_ 토___ 먹_ 있___ 저- 버-를 바- 토-트- 먹- 있-요- ---------------------- 저는 버터를 바른 토스트를 먹고 있어요. 0
j----u--beot-o--u----leu--t---ut--l-u- me-g-o iss---y-. j______ b_________ b_____ t___________ m_____ i________ j-o-e-n b-o-e-l-u- b-l-u- t-s-u-e-l-u- m-o-g- i-s-e-y-. ------------------------------------------------------- jeoneun beoteoleul baleun toseuteuleul meoggo iss-eoyo.
ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. 저는-버-- -- 바른 -스트를 먹고 있--. 저_ 버__ 잼_ 바_ 토___ 먹_ 있___ 저- 버-와 잼- 바- 토-트- 먹- 있-요- ------------------------- 저는 버터와 잼을 바른 토스트를 먹고 있어요. 0
je----- beo-e-wa ---m---- -a--un to-e--e--e-l m---go iss-e--o. j______ b_______ j_______ b_____ t___________ m_____ i________ j-o-e-n b-o-e-w- j-e---u- b-l-u- t-s-u-e-l-u- m-o-g- i-s-e-y-. -------------------------------------------------------------- jeoneun beoteowa jaem-eul baleun toseuteuleul meoggo iss-eoyo.
ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. 저는--드위-- 먹- -어요. 저_ 샌____ 먹_ 있___ 저- 샌-위-를 먹- 있-요- ---------------- 저는 샌드위치를 먹고 있어요. 0
jeo---n-------uwi-h--eu--m-oggo ----eoy-. j______ s_______________ m_____ i________ j-o-e-n s-e-d-u-i-h-l-u- m-o-g- i-s-e-y-. ----------------------------------------- jeoneun saendeuwichileul meoggo iss-eoyo.
ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. 저는 ---- -른---위치---- ---. 저_ 마___ 바_ 샌____ 먹_ 있___ 저- 마-린- 바- 샌-위-를 먹- 있-요- ------------------------ 저는 마가린을 바른 샌드위치를 먹고 있어요. 0
j-o-e-- m--a-i--e-l-ba-e-- -aen--uwi-hil-u- meoggo-is--eoy-. j______ m__________ b_____ s_______________ m_____ i________ j-o-e-n m-g-l-n-e-l b-l-u- s-e-d-u-i-h-l-u- m-o-g- i-s-e-y-. ------------------------------------------------------------ jeoneun magalin-eul baleun saendeuwichileul meoggo iss-eoyo.
ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ 저- -가-과-토-토를 넣- --위치--먹고-있어요. 저_ 마___ 토___ 넣_ 샌____ 먹_ 있___ 저- 마-린- 토-토- 넣- 샌-위-를 먹- 있-요- ----------------------------- 저는 마가린과 토마토를 넣은 샌드위치를 먹고 있어요. 0
jeoneun-mag-l--g-- ----to-eul-neoh-e-n-s--nde--i-h--e-l m-o----iss-e--o. j______ m_________ t_________ n_______ s_______________ m_____ i________ j-o-e-n m-g-l-n-w- t-m-t-l-u- n-o---u- s-e-d-u-i-h-l-u- m-o-g- i-s-e-y-. ------------------------------------------------------------------------ jeoneun magalingwa tomatoleul neoh-eun saendeuwichileul meoggo iss-eoyo.
ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. 우----과 쌀이 필요해-. 우__ 빵_ 쌀_ 필____ 우-는 빵- 쌀- 필-해-. --------------- 우리는 빵과 쌀이 필요해요. 0
u-i-e----pa---gw----al-- pi--yohae-o. u______ p________ s_____ p___________ u-i-e-n p-a-g-g-a s-a--- p-l-y-h-e-o- ------------------------------------- ulineun ppang-gwa ssal-i pil-yohaeyo.
ನಮಗೆ ಮೀನು ಮತ್ತು ಗೋಮಾಂಸ ಬೇಕು. 우리--생-과 -테이크- --해요. 우__ 생__ 스____ 필____ 우-는 생-과 스-이-가 필-해-. ------------------- 우리는 생선과 스테이크가 필요해요. 0
ul--e-- saen-s--n-w---e-t-ikeug----l---ha--o. u______ s___________ s__________ p___________ u-i-e-n s-e-g-e-n-w- s-u-e-k-u-a p-l-y-h-e-o- --------------------------------------------- ulineun saengseongwa seuteikeuga pil-yohaeyo.
ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. 우리- 피-와-스---- 필요-요. 우__ 피__ 스____ 필____ 우-는 피-와 스-게-가 필-해-. ------------------- 우리는 피자와 스파게티가 필요해요. 0
u--ne-- --j-w---eu--ge-i---p---------o. u______ p_____ s__________ p___________ u-i-e-n p-j-w- s-u-a-e-i-a p-l-y-h-e-o- --------------------------------------- ulineun pijawa seupagetiga pil-yohaeyo.
ನಮಗೆ ಇನ್ನೂ ಏನು ಬೇಕು? 우리- 그-외- 뭐--필-해요? 우__ 그 외_ 뭐_ 필____ 우-는 그 외- 뭐- 필-해-? ----------------- 우리는 그 외에 뭐가 필요해요? 0
ul----n-g-u-oee-mwo-- --l-y-h-ey-? u______ g__ o__ m____ p___________ u-i-e-n g-u o-e m-o-a p-l-y-h-e-o- ---------------------------------- ulineun geu oee mwoga pil-yohaeyo?
ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. 우-는 -프에 넣을 -근- --토가-필요해요. 우__ 수__ 넣_ 당__ 토___ 필____ 우-는 수-에 넣- 당-과 토-토- 필-해-. ------------------------- 우리는 수프에 넣을 당근과 토마토가 필요해요. 0
ul--eun-su---e --o--e-l dang--e---wa--om----a--il-y----yo. u______ s_____ n_______ d___________ t_______ p___________ u-i-e-n s-p-u- n-o---u- d-n---e-n-w- t-m-t-g- p-l-y-h-e-o- ---------------------------------------------------------- ulineun supeue neoh-eul dang-geungwa tomatoga pil-yohaeyo.
ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? 슈---이-----어-? 슈____ 어_ 있___ 슈-마-이 어- 있-요- ------------- 슈퍼마켓이 어디 있어요? 0
s----o--ke--- -odi---s-e---? s____________ e___ i________ s-u-e-m-k-s-i e-d- i-s-e-y-? ---------------------------- syupeomakes-i eodi iss-eoyo?

ಮಾಧ್ಯಮಗಳು ಮತ್ತು ಭಾಷೆ.

ನಮ್ಮ ಭಾಷೆ ಮಾಧ್ಯಾಮಗಳಿಂದ ಕೂಡ ಪ್ರಭಾವಿತವಾಗುತ್ತವೆ. ಅದರಲ್ಲಿಯು ಹೊಸ ಮಾಧ್ಯಮಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ. ಎಸ್ ಎಂ ಎಸ್, ಈ ಮೇಲ್ ಮತ್ತು ಚ್ಯಾಟ್ ಗಳು ತಮ್ಮದೆ ಆದ ಭಾಷೆಗಳನ್ನು ಬೆಳೆಸಿವೆ. ಈ ಮಾಧ್ಯಮಭಾಷೆಗಳು ಪ್ರತಿಯೊಂದು ದೇಶದಲ್ಲೂ ಸ್ವಾಭಾವಿಕವಾಗಿ ವಿಭಿನ್ನವಾಗಿರುತ್ತವೆ. ಆದರೆ ಹಲವು ಖಚಿತವಾದ ವೈಶಿಷ್ಟ್ಯಗಳು ಎಲ್ಲಾ ಮಾಧ್ಯಮಭಾಷೆಗಳಲ್ಲಿ ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರಾದ ನಮಗೆ ವೇಗ ಮುಖ್ಯ. ನಾವು ಬರೆಯುತ್ತಿದ್ದರೂ ಕೂಡ ಒಂದು ಜೀವಂತ ಸಂವಾದವನ್ನು ನಡೆಸಲು ಪ್ರಯತ್ನಿಸುತ್ತೇವೆ. ಅಂದರೆ ನಾವು ಬಹು ಶೀಘ್ರವಾಗಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುತ್ತೇವೆ. ಹಾಗಾಗಿ ನಾವು ಒಂದು ನಿಜವಾದ ಸಂಭಾಷಣೆಯ ಸನ್ನಿವೇಶವನ್ನು ಅನುಕರಿಸುತ್ತೇವೆ. ಇದರಿಂದಾಗಿ ನಮ್ಮ ಭಾಷೆ ಬಾಯಿ ಮಾತಿನ ಗುಣಗಳನ್ನು ಪಡೆದುಕೊಂಡಿವೆ. ಪದಗಳು ಅಥವಾ ವಾಕ್ಯಗಳು ಬಹುತೇಕ ಮೊಟುಕಾಗಿರುತ್ತವೆ. ವ್ಯಾಕರಣದ ನಿಯಮಗಳನ್ನು ಹಾಗೂ ವಿರಾಮದ ಚಿಹ್ನೆಗಳನ್ನು ಕಡೆಗಣಿಸಲಾಗುತ್ತದೆ. ಬರೆಯುವ ರೀತಿ ಸರಳವಾಗಿರುತ್ತದೆ ಹಾಗೂ ಉಪಸರ್ಗಗಳು ಸಾಮಾನ್ಯವಾಗಿ ಇರುವುದಿಲ್ಲ. ಭಾವನೆಗಳನ್ನು ಮಾಧ್ಯಮದ ಭಾಷೆಗಳಲ್ಲಿ ಕೆಲವು ಬಾರಿ ಮಾತ್ರ ಪದಗಳಲ್ಲಿ ಬಣ್ಣಿಸಲಾಗುವುದು. ಇಲ್ಲಿ ನಾವು ಎಮೊಟಿಕಾನ್ ಗಳನ್ನು ಬಳಸುತ್ತೇವೆ. ಇವುಗಳು ನಾವು ಈ ಕ್ಷಣದಲ್ಲಿ ಹೊಂದಿರುವ ಭಾವನೆಗಳನ್ನು ತೋರಬೇಕಾದ ಚಿಹ್ನೆಗಳು. ಎಸ್ ಎಂ ಎಸ್ ತನ್ನದೆ ಆದ ಸಂಕೇತಗಳನ್ನು ಮತ್ತು ಈ ಮೇಲ್ ತನ್ನ ಅಶಿಷ್ಟ ಭಾಷೆಯನ್ನು ಹೊಂದಿವೆ. ಇದರಿಂದಾಗಿ ಮಾಧ್ಯಮದ ಭಾಷೆ ಬಹಳ ಮೊಟುಕಾದ ಭಾಷೆ. ಇದನ್ನು ಎಲ್ಲಾ ಬಳಕೆದಾರರಿಂದ ಏಕ ರೀತಿಯಲ್ಲಿ ಬಳೆಸಲಾಗುವುದು. ಕಲಿಕೆ ಅಥವಾ ಬುದ್ಧಿವಂತಿಕೆ ಪ್ರಾಮುಖ್ಯವಲ್ಲ ಎಂಬುದನ್ನು ಅಧ್ಯಯನಗಳು ಸಾದರಪಡಿಸಿವೆ. ಹೆಚ್ಚಾಗಿ ಯುವಜನರು ಮಾಧ್ಯಮದ ಭಾಷೆಯನ್ನು ಬಳಸುತ್ತಾರೆ. ಈ ಕಾರಣದಿಂದಾಗಿ ವಿಮರ್ಶಕರು ನಮ್ಮ ಭಾಷೆ ಗಂಡಾಂತರದಲ್ಲಿದೆ ಎಂದು ಭಾವಿಸುತ್ತಾರೆ. ವಿಜ್ಞಾನ ಈ ಬೆಳವಣಿಗೆಯನ್ನು ಅಷ್ಟು ನಿರಾಶಾಭಾವದಿಂದ ನೋಡುವುದಿಲ್ಲ. ಏಕೆಂದರೆ ಮಕ್ಕಳು ಯಾವಾಗ ಹೇಗೆ ಬರೆಯಬೇಕು ಎಂಬುದನ್ನು ವಿಶ್ಲೇಷಿಸಬಲ್ಲರು. ಪರಿಣಿತರ ಪ್ರಕಾರ ಈ ಹೊಸ ಮಾಧ್ಯಮಭಾಷೆ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಏಕೆಂದರೆ ಅದು ವಾಕ್ ಸಾಮರ್ಥ್ಯವನ್ನು ಹಾಗೂ ಸೃಜನಶೀಲತೆಯನ್ನು ವರ್ಧಿಸಬಲ್ಲದು. ಮತ್ತು ಈವಾಗ ಹೆಚ್ಚು ಬರೆಯಲಾಗುತ್ತಿದೆ- ಪತ್ರಗಳನ್ನಲ್ಲ , ಈ ಮೇಲ್ ಗಳನ್ನು. ಅದು ನಮಗೆ ಸಂತೋಷ ನೀಡುತ್ತದೆ.