ಪದಗುಚ್ಛ ಪುಸ್ತಕ

kn ಹಣ್ಣುಗಳು ಮತ್ತು ಆಹಾರ ಪದಾರ್ಥಗಳು   »   pa ਫਲ ਤੇ ਭੋਜਨ

೧೫ [ಹದಿನೈದು]

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

15 [ਪੰਦਰਾਂ]

15 [padarāṁ]

ਫਲ ਤੇ ਭੋਜਨ

[phala tē bhōjana]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಪಂಜಾಬಿ ಪ್ಲೇ ಮಾಡಿ ಇನ್ನಷ್ಟು
ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. ਮੇ-ੇ --ਲ---ਕ---ਰ-ਬਰੀ--ੈ। ਮ--- ਕ-- ਇ-- ਸ------ ਹ-- ਮ-ਰ- ਕ-ਲ ਇ-ਕ ਸ-ਰ-ਬ-ੀ ਹ-। ------------------------ ਮੇਰੇ ਕੋਲ ਇੱਕ ਸਟਰਾਬਰੀ ਹੈ। 0
mē-ē--ōla i-- saṭar---rī ha-. m--- k--- i-- s--------- h--- m-r- k-l- i-a s-ṭ-r-b-r- h-i- ----------------------------- mērē kōla ika saṭarābarī hai.
ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. ਮੇ-ੇ --ਲ -ੱਕ---ਵ--ਅ-- ਇੱਕ ਖ-ਬੂ-ਾ-ਹ-। ਮ--- ਕ-- ਇ-- ਕ--- ਅ-- ਇ-- ਖ----- ਹ-- ਮ-ਰ- ਕ-ਲ ਇ-ਕ ਕ-ਵ- ਅ-ੇ ਇ-ਕ ਖ-ਬ-ਜ- ਹ-। ------------------------------------ ਮੇਰੇ ਕੋਲ ਇੱਕ ਕਿਵੀ ਅਤੇ ਇੱਕ ਖਰਬੂਜਾ ਹੈ। 0
M-rē kōl----a-ki-- a-ē i-----a----------. M--- k--- i-- k--- a-- i-- k-------- h--- M-r- k-l- i-a k-v- a-ē i-a k-a-a-ū-ā h-i- ----------------------------------------- Mērē kōla ika kivī atē ika kharabūjā hai.
ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. ਮ--- -ੋ- --- -ੰਤ-- ------ਕ-ਅ-ਗ-- -ੈ। ਮ--- ਕ-- ਇ-- ਸ---- ਅ-- ਇ-- ਅ---- ਹ-- ਮ-ਰ- ਕ-ਲ ਇ-ਕ ਸ-ਤ-ਾ ਅ-ੇ ਇ-ਕ ਅ-ਗ-ਰ ਹ-। ------------------------------------ ਮੇਰੇ ਕੋਲ ਇੱਕ ਸੰਤਰਾ ਅਤੇ ਇੱਕ ਅੰਗੂਰ ਹੈ। 0
M-r--kōl- i-- sat-rā -t- -k- -g--a ha-. M--- k--- i-- s----- a-- i-- a---- h--- M-r- k-l- i-a s-t-r- a-ē i-a a-ū-a h-i- --------------------------------------- Mērē kōla ika satarā atē ika agūra hai.
ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. ਮ--ੇ-ਕੋਲ ਇੱਕ-------ੇ-ਇ---ਅ----ੈ। ਮ--- ਕ-- ਇ-- ਸ-- ਅ-- ਇ-- ਅ-- ਹ-- ਮ-ਰ- ਕ-ਲ ਇ-ਕ ਸ-ਬ ਅ-ੇ ਇ-ਕ ਅ-ਬ ਹ-। -------------------------------- ਮੇਰੇ ਕੋਲ ਇੱਕ ਸੇਬ ਅਤੇ ਇੱਕ ਅੰਬ ਹੈ। 0
M-rē k-l---k---ēba --ē--ka--b- hai. M--- k--- i-- s--- a-- i-- a-- h--- M-r- k-l- i-a s-b- a-ē i-a a-a h-i- ----------------------------------- Mērē kōla ika sēba atē ika aba hai.
ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. ਮ-ਰ--ਕ-----ਕ-ਕ--ਾ --ੇ --- ---------। ਮ--- ਕ-- ਇ-- ਕ--- ਅ-- ਇ-- ਅ----- ਹ-- ਮ-ਰ- ਕ-ਲ ਇ-ਕ ਕ-ਲ- ਅ-ੇ ਇ-ਕ ਅ-ਾ-ਾ- ਹ-। ------------------------------------ ਮੇਰੇ ਕੋਲ ਇੱਕ ਕੇਲਾ ਅਤੇ ਇੱਕ ਅਨਾਨਾਸ ਹੈ। 0
Mēr--kōl--ika-k-lā-----i-----ān-s- h--. M--- k--- i-- k--- a-- i-- a------ h--- M-r- k-l- i-a k-l- a-ē i-a a-ā-ā-a h-i- --------------------------------------- Mērē kōla ika kēlā atē ika anānāsa hai.
ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. ਮ-ਂ-ਇੱ--ਫ--ਂ ਦ- ---ਦ --ਾ ---ਾ-/ ਰਹੀ -ਾ-। ਮ-- ਇ-- ਫ--- ਦ- ਸ--- ਬ-- ਰ--- / ਰ-- ਹ--- ਮ-ਂ ਇ-ਕ ਫ-ਾ- ਦ- ਸ-ਾ- ਬ-ਾ ਰ-ਹ- / ਰ-ੀ ਹ-ਂ- ---------------------------------------- ਮੈਂ ਇੱਕ ਫਲਾਂ ਦਾ ਸਲਾਦ ਬਣਾ ਰਿਹਾ / ਰਹੀ ਹਾਂ। 0
M--ṁ-i-a----lā- dā sa-ā-- ba-- ri--/--ahī--ā-. M--- i-- p----- d- s----- b--- r---- r--- h--- M-i- i-a p-a-ā- d- s-l-d- b-ṇ- r-h-/ r-h- h-ṁ- ---------------------------------------------- Maiṁ ika phalāṁ dā salāda baṇā rihā/ rahī hāṁ.
ನಾನು ಟೋಸ್ಟ್ ತಿನ್ನುತ್ತಿದ್ದೇನೆ. ਮੈ--ਇ-ਕ-ਟ--- ਖ- --ਹ----ਰ-ੀ-ਹ-ਂ। ਮ-- ਇ-- ਟ--- ਖ- ਰ--- / ਰ-- ਹ--- ਮ-ਂ ਇ-ਕ ਟ-ਸ- ਖ- ਰ-ਹ- / ਰ-ੀ ਹ-ਂ- ------------------------------- ਮੈਂ ਇੱਕ ਟੋਸਟ ਖਾ ਰਿਹਾ / ਰਹੀ ਹਾਂ। 0
Ma-- ik--ṭ---ṭa -h--r-h---rah---ā-. M--- i-- ṭ----- k-- r---- r--- h--- M-i- i-a ṭ-s-ṭ- k-ā r-h-/ r-h- h-ṁ- ----------------------------------- Maiṁ ika ṭōsaṭa khā rihā/ rahī hāṁ.
ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. ਮੈ- -ੱ- -ੋ-ਟ-ਮੱਖ- -ੇ ਨ-ਲ ---ਰ-ਹਾ-- -ਹ- ਹ--। ਮ-- ਇ-- ਟ--- ਮ--- ਦ- ਨ-- ਖ- ਰ--- / ਰ-- ਹ--- ਮ-ਂ ਇ-ਕ ਟ-ਸ- ਮ-ਖ- ਦ- ਨ-ਲ ਖ- ਰ-ਹ- / ਰ-ੀ ਹ-ਂ- ------------------------------------------- ਮੈਂ ਇੱਕ ਟੋਸਟ ਮੱਖਣ ਦੇ ਨਾਲ ਖਾ ਰਿਹਾ / ਰਹੀ ਹਾਂ। 0
Ma----ka -ō---- -akh-ṇ--d---āl- k-ā -i-ā/ r-h----ṁ. M--- i-- ṭ----- m------ d- n--- k-- r---- r--- h--- M-i- i-a ṭ-s-ṭ- m-k-a-a d- n-l- k-ā r-h-/ r-h- h-ṁ- --------------------------------------------------- Maiṁ ika ṭōsaṭa makhaṇa dē nāla khā rihā/ rahī hāṁ.
ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. ਮ---ਇੱ----ਸ- -ੱਖਣ -ਤੇ-ਮ---ਬੇ-ਦ- ਨਾ--ਖ--ਰ-ਹਾ /-ਰ-ੀ ---। ਮ-- ਇ-- ਟ--- ਮ--- ਅ-- ਮ----- ਦ- ਨ-- ਖ- ਰ--- / ਰ-- ਹ--- ਮ-ਂ ਇ-ਕ ਟ-ਸ- ਮ-ਖ- ਅ-ੇ ਮ-ਰ-ਬ- ਦ- ਨ-ਲ ਖ- ਰ-ਹ- / ਰ-ੀ ਹ-ਂ- ------------------------------------------------------ ਮੈਂ ਇੱਕ ਟੋਸਟ ਮੱਖਣ ਅਤੇ ਮੁਰੱਬੇ ਦੇ ਨਾਲ ਖਾ ਰਿਹਾ / ਰਹੀ ਹਾਂ। 0
M--ṁ--k--ṭ-s--a -a-h-ṇa --ē --r--ē-dē n-l- -----i--- -a-- h--. M--- i-- ṭ----- m------ a-- m----- d- n--- k-- r---- r--- h--- M-i- i-a ṭ-s-ṭ- m-k-a-a a-ē m-r-b- d- n-l- k-ā r-h-/ r-h- h-ṁ- -------------------------------------------------------------- Maiṁ ika ṭōsaṭa makhaṇa atē murabē dē nāla khā rihā/ rahī hāṁ.
ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. ਮ---ਇ-ਕ -----ਿ-- ਖ- ਰ-ਹ--/ -ਹ--ਹਾਂ। ਮ-- ਇ-- ਸ------- ਖ- ਰ--- / ਰ-- ਹ--- ਮ-ਂ ਇ-ਕ ਸ-ਂ-ਵ-ੱ- ਖ- ਰ-ਹ- / ਰ-ੀ ਹ-ਂ- ----------------------------------- ਮੈਂ ਇੱਕ ਸੈਂਡਵਿੱਚ ਖਾ ਰਿਹਾ / ਰਹੀ ਹਾਂ। 0
Ma-ṁ ika------a-i-a kh-----ā/--a----ā-. M--- i-- s--------- k-- r---- r--- h--- M-i- i-a s-i-ḍ-v-c- k-ā r-h-/ r-h- h-ṁ- --------------------------------------- Maiṁ ika saiṇḍavica khā rihā/ rahī hāṁ.
ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. ਮੈ----ਕ -ੈ-ਡਵਿ-- ਮ---ਰ-ਨ--ੇ -ਾ------ਿ-ਾ-----ੀ -ਾ-। ਮ-- ਇ-- ਸ------- ਮ------ ਦ- ਨ-- ਖ- ਰ--- / ਰ-- ਹ--- ਮ-ਂ ਇ-ਕ ਸ-ਂ-ਵ-ੱ- ਮ-ਰ-ਰ-ਨ ਦ- ਨ-ਲ ਖ- ਰ-ਹ- / ਰ-ੀ ਹ-ਂ- -------------------------------------------------- ਮੈਂ ਇੱਕ ਸੈਂਡਵਿੱਚ ਮਾਰਜਰੀਨ ਦੇ ਨਾਲ ਖਾ ਰਿਹਾ / ਰਹੀ ਹਾਂ। 0
M--ṁ -----a-ṇ-a-i-- ---a--r-n--dē--ā-a -h--r-----ra-ī -ā-. M--- i-- s--------- m--------- d- n--- k-- r---- r--- h--- M-i- i-a s-i-ḍ-v-c- m-r-j-r-n- d- n-l- k-ā r-h-/ r-h- h-ṁ- ---------------------------------------------------------- Maiṁ ika saiṇḍavica mārajarīna dē nāla khā rihā/ rahī hāṁ.
ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ ਮੈਂ -ੱਕ -ੈ-ਡਵ-ੱਚ-ਮ-ਰ-ਰ-ਨ ਅ-- ਟ-ਾ-ਰ-ਦ--ਨ---ਖ--ਰ--ਾ-/-ਰ-ੀ -ਾ-। ਮ-- ਇ-- ਸ------- ਮ------ ਅ-- ਟ---- ਦ- ਨ-- ਖ- ਰ--- / ਰ-- ਹ--- ਮ-ਂ ਇ-ਕ ਸ-ਂ-ਵ-ੱ- ਮ-ਰ-ਰ-ਨ ਅ-ੇ ਟ-ਾ-ਰ ਦ- ਨ-ਲ ਖ- ਰ-ਹ- / ਰ-ੀ ਹ-ਂ- ------------------------------------------------------------ ਮੈਂ ਇੱਕ ਸੈਂਡਵਿੱਚ ਮਾਰਜਰੀਨ ਅਤੇ ਟਮਾਟਰ ਦੇ ਨਾਲ ਖਾ ਰਿਹਾ / ਰਹੀ ਹਾਂ। 0
M--- ik--s--ṇ-avic- māra--rī-a--t- --māṭara--ē---l--khā--i-ā/----ī hā-. M--- i-- s--------- m--------- a-- ṭ------- d- n--- k-- r---- r--- h--- M-i- i-a s-i-ḍ-v-c- m-r-j-r-n- a-ē ṭ-m-ṭ-r- d- n-l- k-ā r-h-/ r-h- h-ṁ- ----------------------------------------------------------------------- Maiṁ ika saiṇḍavica mārajarīna atē ṭamāṭara dē nāla khā rihā/ rahī hāṁ.
ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. ਸ-----ਰੋ-ੀ ਅਤੇ-ਚ-ਲ-ਂ-ਦੀ----ਰ- ਹ-। ਸ---- ਰ--- ਅ-- ਚ---- ਦ- ਜ਼---- ਹ-- ਸ-ਨ-ੰ ਰ-ਟ- ਅ-ੇ ਚ-ਲ-ਂ ਦ- ਜ਼-ੂ-ਤ ਹ-। --------------------------------- ਸਾਨੂੰ ਰੋਟੀ ਅਤੇ ਚੌਲਾਂ ਦੀ ਜ਼ਰੂਰਤ ਹੈ। 0
Sānū---ṭī a-- caul-- -- -arū---- -a-. S--- r--- a-- c----- d- z------- h--- S-n- r-ṭ- a-ē c-u-ā- d- z-r-r-t- h-i- ------------------------------------- Sānū rōṭī atē caulāṁ dī zarūrata hai.
ನಮಗೆ ಮೀನು ಮತ್ತು ಗೋಮಾಂಸ ಬೇಕು. ਸਾ----ਮ----ਅਤੇ-----ਸ--ੀ --ੂਰ--ਹ-। ਸ---- ਮ--- ਅ-- ਸ---- ਦ- ਜ਼---- ਹ-- ਸ-ਨ-ੰ ਮ-ਛ- ਅ-ੇ ਸ-ੇ-ਸ ਦ- ਜ਼-ੂ-ਤ ਹ-। --------------------------------- ਸਾਨੂੰ ਮੱਛੀ ਅਤੇ ਸਟੇਕਸ ਦੀ ਜ਼ਰੂਰਤ ਹੈ। 0
S-nū ----ī-a-ē ---ēk----d- --r--ata h-i. S--- m---- a-- s------- d- z------- h--- S-n- m-c-ī a-ē s-ṭ-k-s- d- z-r-r-t- h-i- ---------------------------------------- Sānū machī atē saṭēkasa dī zarūrata hai.
ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. ਸ-ਨ-- -ੀਜ਼ਾ ਅਤ----ਾ--ਟ--ਦ- ਜ਼--ਰਤ---। ਸ---- ਪ--- ਅ-- ਸ------ ਦ- ਜ਼---- ਹ-- ਸ-ਨ-ੰ ਪ-ਜ਼- ਅ-ੇ ਸ-ਾ-ੇ-ੀ ਦ- ਜ਼-ੂ-ਤ ਹ-। ----------------------------------- ਸਾਨੂੰ ਪੀਜ਼ਾ ਅਤੇ ਸਪਾਘੇਟੀ ਦੀ ਜ਼ਰੂਰਤ ਹੈ। 0
S--- p-zā---ē s-p-ghēṭī d----rūrata -ai. S--- p--- a-- s-------- d- z------- h--- S-n- p-z- a-ē s-p-g-ē-ī d- z-r-r-t- h-i- ---------------------------------------- Sānū pīzā atē sapāghēṭī dī zarūrata hai.
ನಮಗೆ ಇನ್ನೂ ಏನು ಬೇಕು? ਸਾਨੂ--ਹ-------ਚ-ਜ਼ -ੀ -ਰੂਰ- --। ਸ---- ਹ-- ਕ-- ਚ-- ਦ- ਜ਼---- ਹ-- ਸ-ਨ-ੰ ਹ-ਰ ਕ-ਸ ਚ-ਜ਼ ਦ- ਜ਼-ੂ-ਤ ਹ-। ------------------------------ ਸਾਨੂੰ ਹੋਰ ਕਿਸ ਚੀਜ਼ ਦੀ ਜ਼ਰੂਰਤ ਹੈ। 0
S--- -ōr- k-sa cīza--ī -arū---a hai. S--- h--- k--- c--- d- z------- h--- S-n- h-r- k-s- c-z- d- z-r-r-t- h-i- ------------------------------------ Sānū hōra kisa cīza dī zarūrata hai.
ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. ਸਾ--- ਸੂ- -ਸ-- ਗ-ਜ------ਟਮਾਟਰ ਦੀ ---ਰਤ --। ਸ---- ਸ-- ਵ--- ਗ--- ਅ-- ਟ---- ਦ- ਜ਼---- ਹ-- ਸ-ਨ-ੰ ਸ-ਪ ਵ-ਤ- ਗ-ਜ- ਅ-ੇ ਟ-ਾ-ਰ ਦ- ਜ਼-ੂ-ਤ ਹ-। ------------------------------------------ ਸਾਨੂੰ ਸੂਪ ਵਸਤੇ ਗਾਜਰ ਅਤੇ ਟਮਾਟਰ ਦੀ ਜ਼ਰੂਰਤ ਹੈ। 0
S--- -ūpa -a-atē --j--- ----ṭ-māṭ-ra -- -a--r-t--h-i. S--- s--- v----- g----- a-- ṭ------- d- z------- h--- S-n- s-p- v-s-t- g-j-r- a-ē ṭ-m-ṭ-r- d- z-r-r-t- h-i- ----------------------------------------------------- Sānū sūpa vasatē gājara atē ṭamāṭara dī zarūrata hai.
ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? ਸ--- –-ਮ---ੀ- --ੱ-ੇ---? ਸ--- – ਮ----- ਕ---- ਹ-- ਸ-ਪ- – ਮ-ਰ-ੀ- ਕ-ੱ-ੇ ਹ-? ----------------------- ਸੁਪਰ – ਮਾਰਕੀਟ ਕਿੱਥੇ ਹੈ? 0
Su--ra – -ā------ --thē h--? S----- – m------- k---- h--- S-p-r- – m-r-k-ṭ- k-t-ē h-i- ---------------------------- Supara – mārakīṭa kithē hai?

ಮಾಧ್ಯಮಗಳು ಮತ್ತು ಭಾಷೆ.

ನಮ್ಮ ಭಾಷೆ ಮಾಧ್ಯಾಮಗಳಿಂದ ಕೂಡ ಪ್ರಭಾವಿತವಾಗುತ್ತವೆ. ಅದರಲ್ಲಿಯು ಹೊಸ ಮಾಧ್ಯಮಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ. ಎಸ್ ಎಂ ಎಸ್, ಈ ಮೇಲ್ ಮತ್ತು ಚ್ಯಾಟ್ ಗಳು ತಮ್ಮದೆ ಆದ ಭಾಷೆಗಳನ್ನು ಬೆಳೆಸಿವೆ. ಈ ಮಾಧ್ಯಮಭಾಷೆಗಳು ಪ್ರತಿಯೊಂದು ದೇಶದಲ್ಲೂ ಸ್ವಾಭಾವಿಕವಾಗಿ ವಿಭಿನ್ನವಾಗಿರುತ್ತವೆ. ಆದರೆ ಹಲವು ಖಚಿತವಾದ ವೈಶಿಷ್ಟ್ಯಗಳು ಎಲ್ಲಾ ಮಾಧ್ಯಮಭಾಷೆಗಳಲ್ಲಿ ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರಾದ ನಮಗೆ ವೇಗ ಮುಖ್ಯ. ನಾವು ಬರೆಯುತ್ತಿದ್ದರೂ ಕೂಡ ಒಂದು ಜೀವಂತ ಸಂವಾದವನ್ನು ನಡೆಸಲು ಪ್ರಯತ್ನಿಸುತ್ತೇವೆ. ಅಂದರೆ ನಾವು ಬಹು ಶೀಘ್ರವಾಗಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುತ್ತೇವೆ. ಹಾಗಾಗಿ ನಾವು ಒಂದು ನಿಜವಾದ ಸಂಭಾಷಣೆಯ ಸನ್ನಿವೇಶವನ್ನು ಅನುಕರಿಸುತ್ತೇವೆ. ಇದರಿಂದಾಗಿ ನಮ್ಮ ಭಾಷೆ ಬಾಯಿ ಮಾತಿನ ಗುಣಗಳನ್ನು ಪಡೆದುಕೊಂಡಿವೆ. ಪದಗಳು ಅಥವಾ ವಾಕ್ಯಗಳು ಬಹುತೇಕ ಮೊಟುಕಾಗಿರುತ್ತವೆ. ವ್ಯಾಕರಣದ ನಿಯಮಗಳನ್ನು ಹಾಗೂ ವಿರಾಮದ ಚಿಹ್ನೆಗಳನ್ನು ಕಡೆಗಣಿಸಲಾಗುತ್ತದೆ. ಬರೆಯುವ ರೀತಿ ಸರಳವಾಗಿರುತ್ತದೆ ಹಾಗೂ ಉಪಸರ್ಗಗಳು ಸಾಮಾನ್ಯವಾಗಿ ಇರುವುದಿಲ್ಲ. ಭಾವನೆಗಳನ್ನು ಮಾಧ್ಯಮದ ಭಾಷೆಗಳಲ್ಲಿ ಕೆಲವು ಬಾರಿ ಮಾತ್ರ ಪದಗಳಲ್ಲಿ ಬಣ್ಣಿಸಲಾಗುವುದು. ಇಲ್ಲಿ ನಾವು ಎಮೊಟಿಕಾನ್ ಗಳನ್ನು ಬಳಸುತ್ತೇವೆ. ಇವುಗಳು ನಾವು ಈ ಕ್ಷಣದಲ್ಲಿ ಹೊಂದಿರುವ ಭಾವನೆಗಳನ್ನು ತೋರಬೇಕಾದ ಚಿಹ್ನೆಗಳು. ಎಸ್ ಎಂ ಎಸ್ ತನ್ನದೆ ಆದ ಸಂಕೇತಗಳನ್ನು ಮತ್ತು ಈ ಮೇಲ್ ತನ್ನ ಅಶಿಷ್ಟ ಭಾಷೆಯನ್ನು ಹೊಂದಿವೆ. ಇದರಿಂದಾಗಿ ಮಾಧ್ಯಮದ ಭಾಷೆ ಬಹಳ ಮೊಟುಕಾದ ಭಾಷೆ. ಇದನ್ನು ಎಲ್ಲಾ ಬಳಕೆದಾರರಿಂದ ಏಕ ರೀತಿಯಲ್ಲಿ ಬಳೆಸಲಾಗುವುದು. ಕಲಿಕೆ ಅಥವಾ ಬುದ್ಧಿವಂತಿಕೆ ಪ್ರಾಮುಖ್ಯವಲ್ಲ ಎಂಬುದನ್ನು ಅಧ್ಯಯನಗಳು ಸಾದರಪಡಿಸಿವೆ. ಹೆಚ್ಚಾಗಿ ಯುವಜನರು ಮಾಧ್ಯಮದ ಭಾಷೆಯನ್ನು ಬಳಸುತ್ತಾರೆ. ಈ ಕಾರಣದಿಂದಾಗಿ ವಿಮರ್ಶಕರು ನಮ್ಮ ಭಾಷೆ ಗಂಡಾಂತರದಲ್ಲಿದೆ ಎಂದು ಭಾವಿಸುತ್ತಾರೆ. ವಿಜ್ಞಾನ ಈ ಬೆಳವಣಿಗೆಯನ್ನು ಅಷ್ಟು ನಿರಾಶಾಭಾವದಿಂದ ನೋಡುವುದಿಲ್ಲ. ಏಕೆಂದರೆ ಮಕ್ಕಳು ಯಾವಾಗ ಹೇಗೆ ಬರೆಯಬೇಕು ಎಂಬುದನ್ನು ವಿಶ್ಲೇಷಿಸಬಲ್ಲರು. ಪರಿಣಿತರ ಪ್ರಕಾರ ಈ ಹೊಸ ಮಾಧ್ಯಮಭಾಷೆ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಏಕೆಂದರೆ ಅದು ವಾಕ್ ಸಾಮರ್ಥ್ಯವನ್ನು ಹಾಗೂ ಸೃಜನಶೀಲತೆಯನ್ನು ವರ್ಧಿಸಬಲ್ಲದು. ಮತ್ತು ಈವಾಗ ಹೆಚ್ಚು ಬರೆಯಲಾಗುತ್ತಿದೆ- ಪತ್ರಗಳನ್ನಲ್ಲ , ಈ ಮೇಲ್ ಗಳನ್ನು. ಅದು ನಮಗೆ ಸಂತೋಷ ನೀಡುತ್ತದೆ.