ಪದಗುಚ್ಛ ಪುಸ್ತಕ

kn ಹಣ್ಣುಗಳು ಮತ್ತು ಆಹಾರ ಪದಾರ್ಥಗಳು   »   am ፍራፍሬዎች እና ምግብ

೧೫ [ಹದಿನೈದು]

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

ಹಣ್ಣುಗಳು ಮತ್ತು ಆಹಾರ ಪದಾರ್ಥಗಳು

15 [አስራ አምስት]

15 [āsira āmisiti]

ፍራፍሬዎች እና ምግብ

[ātikiliti ina migibi]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನನ್ನ ಬಳಿ ಒಂದು ಸ್ಟ್ರಾಬೆರಿ ಇದೆ. እ--እንጆሬ -ለኝ። እ- እ--- አ--- እ- እ-ጆ- አ-ኝ- ------------ እኔ እንጆሬ አለኝ። 0
in--i-i--rē-āle---. i-- i------ ā------ i-ē i-i-o-ē ā-e-y-. ------------------- inē inijorē ālenyi.
ನನ್ನ ಬಳಿ ಒಂದು ಕಿವಿ ಮತ್ತು ಒಂದು ಕರಬೂಜ ಹಣ್ಣುಗಳಿವೆ. እ- -ዊ -- -ሎን-አ--። እ- ኪ- እ- ሜ-- አ--- እ- ኪ- እ- ሜ-ን አ-ኝ- ----------------- እኔ ኪዊ እና ሜሎን አለኝ። 0
i-- k--ī-ina mē-o-- --en-i. i-- k--- i-- m----- ā------ i-ē k-w- i-a m-l-n- ā-e-y-. --------------------------- inē kīwī ina mēloni ālenyi.
ನನ್ನ ಬಳಿ ಒಂದು ಕಿತ್ತಳೆ ಮತ್ತು ಒಂದು ದ್ರಾಕ್ಷಿ ಹಣ್ಣುಗಳಿವೆ. እኔ --ቱ-- ----ይን-አ-ኝ። እ- ብ---- እ- ወ-- አ--- እ- ብ-ቱ-ን እ- ወ-ን አ-ኝ- -------------------- እኔ ብርቱካን እና ወይን አለኝ። 0
i-- -ir----an- i-- w--i-- -lenyi. i-- b--------- i-- w----- ā------ i-ē b-r-t-k-n- i-a w-y-n- ā-e-y-. --------------------------------- inē biritukani ina weyini ālenyi.
ನನ್ನ ಬಳಿ ಒಂದು ಸೇಬು ಮತ್ತು ಒಂದು ಮಾವಿನ ಹಣ್ಣುಗಳಿವೆ. እ---- -ና ማን--አ-ኝ። እ- ፖ- እ- ማ-- አ--- እ- ፖ- እ- ማ-ጎ አ-ኝ- ----------------- እኔ ፖም እና ማንጎ አለኝ። 0
i-- -----i---ma---o -le--i. i-- p--- i-- m----- ā------ i-ē p-m- i-a m-n-g- ā-e-y-. --------------------------- inē pomi ina manigo ālenyi.
ನನ್ನ ಬಳಿ ಒಂದು ಬಾಳೆ ಮತ್ತು ಒಂದು ಅನಾನಸ್ ಹಣ್ಣುಗಳಿವೆ. እ- -ዝ--ና-አ-ና- አ--። እ- ሙ- እ- አ--- አ--- እ- ሙ- እ- አ-ና- አ-ኝ- ------------------ እኔ ሙዝ እና አናናስ አለኝ። 0
inē muz- --a--nanas---le-y-. i-- m--- i-- ā------ ā------ i-ē m-z- i-a ā-a-a-i ā-e-y-. ---------------------------- inē muzi ina ānanasi ālenyi.
ನಾನು ಹಣ್ಣುಗಳ ರಸಾಯನ ಮಾಡುತ್ತೇನೆ. እ- የፍ--ሬ-ሰላጣ -ሰራ--። እ- የ---- ሰ-- እ----- እ- የ-ራ-ሬ ሰ-ጣ እ-ራ-ው- ------------------- እኔ የፍራፍሬ ሰላጣ እሰራለው። 0
i----efi----rē-se---’a -s-r---w-. i-- y--------- s------ i--------- i-ē y-f-r-f-r- s-l-t-a i-e-a-e-i- --------------------------------- inē yefirafirē selat’a iseralewi.
ನಾನು ಟೋಸ್ಟ್ ತಿನ್ನುತ್ತಿದ್ದೇನೆ. እ- ---በሰ ዳ- እ--ላው-ነው። እ- የ---- ዳ- እ---- ነ-- እ- የ-ጠ-ሰ ዳ- እ-በ-ው ነ-። --------------------- እኔ የተጠበሰ ዳቦ እየበላው ነው። 0
inē-y-t--’----e d-b--iyeb--awi-ne--. i-- y---------- d--- i-------- n---- i-ē y-t-t-e-e-e d-b- i-e-e-a-i n-w-. ------------------------------------ inē yetet’ebese dabo iyebelawi newi.
ನಾನು ಟೋಸ್ಟನ್ನು ಬೆಣ್ಣೆ ಜೊತೆ ತಿನ್ನುತ್ತಿದ್ದೇನೆ. እኔ -ተ-በ- ዳ------እ--ላ--ነው። እ- የ---- ዳ- በ-- እ---- ነ-- እ- የ-ጠ-ሰ ዳ- በ-ቤ እ-በ-ው ነ-። ------------------------- እኔ የተጠበሰ ዳቦ በቅቤ እየበላው ነው። 0
in----te-’---s- d-----ek-i-ē i-ebela-- n-w-. i-- y---------- d--- b------ i-------- n---- i-ē y-t-t-e-e-e d-b- b-k-i-ē i-e-e-a-i n-w-. -------------------------------------------- inē yetet’ebese dabo bek’ibē iyebelawi newi.
ನಾನು ಟೋಸ್ಟನ್ನು ಬೆಣ್ಣೆ ಹಾಗು ಜ್ಯಾಮ್ ಜೊತೆ ತಿನ್ನುತ್ತಿದ್ದೇನೆ. እ---ተጠ-- ዳቦ---ቤ እና-በማ-ማ-ታ-እየበ-ው-ነው። እ- የ---- ዳ- በ-- እ- በ----- እ---- ነ-- እ- የ-ጠ-ሰ ዳ- በ-ቤ እ- በ-ር-ላ- እ-በ-ው ነ-። ----------------------------------- እኔ የተጠበሰ ዳቦ በቅቤ እና በማርማላታ እየበላው ነው። 0
i-- yet-----e-e -a-o be--i---ina-b-m-r-mala-- -yeb-l--i--ew-. i-- y---------- d--- b------ i-- b----------- i-------- n---- i-ē y-t-t-e-e-e d-b- b-k-i-ē i-a b-m-r-m-l-t- i-e-e-a-i n-w-. ------------------------------------------------------------- inē yetet’ebese dabo bek’ibē ina bemarimalata iyebelawi newi.
ನಾನು ಒಂದು ಸ್ಯಾಂಡ್ವಿಚ್ ತಿನ್ನುತ್ತಿದ್ದೇನೆ. እኔ---ድ-- እየበ-ው -ው። እ- ሳ---- እ---- ነ-- እ- ሳ-ድ-ች እ-በ-ው ነ-። ------------------ እኔ ሳንድዊች እየበላው ነው። 0
inē s-n---wīc-- --eb--a-i ----. i-- s---------- i-------- n---- i-ē s-n-d-w-c-i i-e-e-a-i n-w-. ------------------------------- inē sanidiwīchi iyebelawi newi.
ನಾನು ಒಂದು ಸ್ಯಾಂಡ್ವಿಚ್ ಅನ್ನು ಮಾರ್ಗರೀನ್ ಜೊತೆ ತಿನ್ನುತ್ತಿದ್ದೇನೆ. እ- -ን-ዊ--በዳ- ----የ--ው-ነው። እ- ሳ---- በ-- ቅ- እ---- ነ-- እ- ሳ-ድ-ች በ-ቦ ቅ- እ-በ-ው ነ-። ------------------------- እኔ ሳንድዊች በዳቦ ቅቤ እየበላው ነው። 0
in------diw-ch- b--abo----b- --e---a-- ----. i-- s---------- b----- k---- i-------- n---- i-ē s-n-d-w-c-i b-d-b- k-i-ē i-e-e-a-i n-w-. -------------------------------------------- inē sanidiwīchi bedabo k’ibē iyebelawi newi.
ನಾನು ಸ್ಯಾಂಡ್ವಿಚ್ ಜೊತೆ ಮಾರ್ಗರೀನ್ ಮತ್ತು ಟೊಮ್ಯಾಟೊ ತಿನ್ನುತ್ತಿದ್ದೇನೆ እ- -ን----በ----ቤ-እ----ማቲ--እ--ላ--ነው። እ- ሳ---- በ-- ቅ- እ- በ---- እ---- ነ-- እ- ሳ-ድ-ች በ-ቦ ቅ- እ- በ-ማ-ም እ-በ-ው ነ-። ---------------------------------- እኔ ሳንድዊች በዳቦ ቅቤ እና በቲማቲም እየበላው ነው። 0
inē sa---i----i-be-abo--’i----n--be--m---m--iye-el--- n-wi. i-- s---------- b----- k---- i-- b--------- i-------- n---- i-ē s-n-d-w-c-i b-d-b- k-i-ē i-a b-t-m-t-m- i-e-e-a-i n-w-. ----------------------------------------------------------- inē sanidiwīchi bedabo k’ibē ina betīmatīmi iyebelawi newi.
ನಮಗೆ ಬ್ರೆಡ್ ಮತ್ತು ಅಕ್ಕಿ ಬೇಕು. እኛ-ዳቦ -- -ሩዝ እ--ልጋ-ን። እ- ዳ- እ- እ-- እ------- እ- ዳ- እ- እ-ዝ እ-ፈ-ጋ-ን- --------------------- እኛ ዳቦ እና እሩዝ እንፈልጋለን። 0
inya d-bo -na-iruzi in--e--ga--n-. i--- d--- i-- i---- i------------- i-y- d-b- i-a i-u-i i-i-e-i-a-e-i- ---------------------------------- inya dabo ina iruzi inifeligaleni.
ನಮಗೆ ಮೀನು ಮತ್ತು ಗೋಮಾಂಸ ಬೇಕು. እ- -ሳ-እና ስ-ክ እን-ልጋለ-። እ- አ- እ- ስ-- እ------- እ- አ- እ- ስ-ክ እ-ፈ-ጋ-ን- --------------------- እኛ አሳ እና ስቴክ እንፈልጋለን። 0
inya -sa i---si-ēk- ----e---a-eni. i--- ā-- i-- s----- i------------- i-y- ā-a i-a s-t-k- i-i-e-i-a-e-i- ---------------------------------- inya āsa ina sitēki inifeligaleni.
ನಮಗೆ ಪಿಜ್ಝಾ ಮತ್ತು ಸ್ಪಗೆಟಿ ಬೇಕು. እ---ዛ እ- ፓስታ-እን--ጋ-ን። እ- ፒ- እ- ፓ-- እ------- እ- ፒ- እ- ፓ-ታ እ-ፈ-ጋ-ን- --------------------- እኛ ፒዛ እና ፓስታ እንፈልጋለን። 0
i-y----za -n--pa-i----ni--l-g--e--. i--- p--- i-- p----- i------------- i-y- p-z- i-a p-s-t- i-i-e-i-a-e-i- ----------------------------------- inya pīza ina pasita inifeligaleni.
ನಮಗೆ ಇನ್ನೂ ಏನು ಬೇಕು? ሌ- -ን -ጨማሪ--ስ-ልገ--? ሌ- ም- ተ--- ያ------- ሌ- ም- ተ-ማ- ያ-ፈ-ገ-ል- ------------------- ሌላ ምን ተጨማሪ ያስፈልገናል? 0
lē-a -in- -e-h--ma-- -----e-------i? l--- m--- t--------- y-------------- l-l- m-n- t-c-’-m-r- y-s-f-l-g-n-l-? ------------------------------------ lēla mini tech’emarī yasifeligenali?
ನಮಗೆ ಸೂಪ್ ಮಾಡಲು ಕ್ಯಾರೆಟ್ ಮತ್ತು ಟೊಮ್ಯಾಟೊಗಳು ಬೇಕು. እኛ--ሮ--እና -ማቲም-ለ-ርባ -ንፈልጋ--። እ- ካ-- እ- ቲ--- ለ--- እ------- እ- ካ-ት እ- ቲ-ቲ- ለ-ር- እ-ፈ-ጋ-ን- ---------------------------- እኛ ካሮት እና ቲማቲም ለሾርባ እንፈልጋለን። 0
iny- -arot- i----īmat----le-h-riba----fel-gal--i. i--- k----- i-- t------- l-------- i------------- i-y- k-r-t- i-a t-m-t-m- l-s-o-i-a i-i-e-i-a-e-i- ------------------------------------------------- inya karoti ina tīmatīmi leshoriba inifeligaleni.
ಇಲ್ಲಿ ಸೂಪರ್ ಮಾರ್ಕೆಟ್ ಎಲ್ಲಿದೆ? ሱ- የ--ነው? ሱ- የ- ነ-- ሱ- የ- ነ-? --------- ሱቁ የት ነው? 0
suk-- -e-i-ne-i? s---- y--- n---- s-k-u y-t- n-w-? ---------------- suk’u yeti newi?

ಮಾಧ್ಯಮಗಳು ಮತ್ತು ಭಾಷೆ.

ನಮ್ಮ ಭಾಷೆ ಮಾಧ್ಯಾಮಗಳಿಂದ ಕೂಡ ಪ್ರಭಾವಿತವಾಗುತ್ತವೆ. ಅದರಲ್ಲಿಯು ಹೊಸ ಮಾಧ್ಯಮಗಳು ಬಹು ದೊಡ್ಡ ಪಾತ್ರ ವಹಿಸುತ್ತವೆ. ಎಸ್ ಎಂ ಎಸ್, ಈ ಮೇಲ್ ಮತ್ತು ಚ್ಯಾಟ್ ಗಳು ತಮ್ಮದೆ ಆದ ಭಾಷೆಗಳನ್ನು ಬೆಳೆಸಿವೆ. ಈ ಮಾಧ್ಯಮಭಾಷೆಗಳು ಪ್ರತಿಯೊಂದು ದೇಶದಲ್ಲೂ ಸ್ವಾಭಾವಿಕವಾಗಿ ವಿಭಿನ್ನವಾಗಿರುತ್ತವೆ. ಆದರೆ ಹಲವು ಖಚಿತವಾದ ವೈಶಿಷ್ಟ್ಯಗಳು ಎಲ್ಲಾ ಮಾಧ್ಯಮಭಾಷೆಗಳಲ್ಲಿ ಇರುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ಬಳಕೆದಾರರಾದ ನಮಗೆ ವೇಗ ಮುಖ್ಯ. ನಾವು ಬರೆಯುತ್ತಿದ್ದರೂ ಕೂಡ ಒಂದು ಜೀವಂತ ಸಂವಾದವನ್ನು ನಡೆಸಲು ಪ್ರಯತ್ನಿಸುತ್ತೇವೆ. ಅಂದರೆ ನಾವು ಬಹು ಶೀಘ್ರವಾಗಿ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು ಬಯಸುತ್ತೇವೆ. ಹಾಗಾಗಿ ನಾವು ಒಂದು ನಿಜವಾದ ಸಂಭಾಷಣೆಯ ಸನ್ನಿವೇಶವನ್ನು ಅನುಕರಿಸುತ್ತೇವೆ. ಇದರಿಂದಾಗಿ ನಮ್ಮ ಭಾಷೆ ಬಾಯಿ ಮಾತಿನ ಗುಣಗಳನ್ನು ಪಡೆದುಕೊಂಡಿವೆ. ಪದಗಳು ಅಥವಾ ವಾಕ್ಯಗಳು ಬಹುತೇಕ ಮೊಟುಕಾಗಿರುತ್ತವೆ. ವ್ಯಾಕರಣದ ನಿಯಮಗಳನ್ನು ಹಾಗೂ ವಿರಾಮದ ಚಿಹ್ನೆಗಳನ್ನು ಕಡೆಗಣಿಸಲಾಗುತ್ತದೆ. ಬರೆಯುವ ರೀತಿ ಸರಳವಾಗಿರುತ್ತದೆ ಹಾಗೂ ಉಪಸರ್ಗಗಳು ಸಾಮಾನ್ಯವಾಗಿ ಇರುವುದಿಲ್ಲ. ಭಾವನೆಗಳನ್ನು ಮಾಧ್ಯಮದ ಭಾಷೆಗಳಲ್ಲಿ ಕೆಲವು ಬಾರಿ ಮಾತ್ರ ಪದಗಳಲ್ಲಿ ಬಣ್ಣಿಸಲಾಗುವುದು. ಇಲ್ಲಿ ನಾವು ಎಮೊಟಿಕಾನ್ ಗಳನ್ನು ಬಳಸುತ್ತೇವೆ. ಇವುಗಳು ನಾವು ಈ ಕ್ಷಣದಲ್ಲಿ ಹೊಂದಿರುವ ಭಾವನೆಗಳನ್ನು ತೋರಬೇಕಾದ ಚಿಹ್ನೆಗಳು. ಎಸ್ ಎಂ ಎಸ್ ತನ್ನದೆ ಆದ ಸಂಕೇತಗಳನ್ನು ಮತ್ತು ಈ ಮೇಲ್ ತನ್ನ ಅಶಿಷ್ಟ ಭಾಷೆಯನ್ನು ಹೊಂದಿವೆ. ಇದರಿಂದಾಗಿ ಮಾಧ್ಯಮದ ಭಾಷೆ ಬಹಳ ಮೊಟುಕಾದ ಭಾಷೆ. ಇದನ್ನು ಎಲ್ಲಾ ಬಳಕೆದಾರರಿಂದ ಏಕ ರೀತಿಯಲ್ಲಿ ಬಳೆಸಲಾಗುವುದು. ಕಲಿಕೆ ಅಥವಾ ಬುದ್ಧಿವಂತಿಕೆ ಪ್ರಾಮುಖ್ಯವಲ್ಲ ಎಂಬುದನ್ನು ಅಧ್ಯಯನಗಳು ಸಾದರಪಡಿಸಿವೆ. ಹೆಚ್ಚಾಗಿ ಯುವಜನರು ಮಾಧ್ಯಮದ ಭಾಷೆಯನ್ನು ಬಳಸುತ್ತಾರೆ. ಈ ಕಾರಣದಿಂದಾಗಿ ವಿಮರ್ಶಕರು ನಮ್ಮ ಭಾಷೆ ಗಂಡಾಂತರದಲ್ಲಿದೆ ಎಂದು ಭಾವಿಸುತ್ತಾರೆ. ವಿಜ್ಞಾನ ಈ ಬೆಳವಣಿಗೆಯನ್ನು ಅಷ್ಟು ನಿರಾಶಾಭಾವದಿಂದ ನೋಡುವುದಿಲ್ಲ. ಏಕೆಂದರೆ ಮಕ್ಕಳು ಯಾವಾಗ ಹೇಗೆ ಬರೆಯಬೇಕು ಎಂಬುದನ್ನು ವಿಶ್ಲೇಷಿಸಬಲ್ಲರು. ಪರಿಣಿತರ ಪ್ರಕಾರ ಈ ಹೊಸ ಮಾಧ್ಯಮಭಾಷೆ ಹಲವಾರು ಪ್ರಯೋಜನಗಳನ್ನು ಹೊಂದಿವೆ. ಏಕೆಂದರೆ ಅದು ವಾಕ್ ಸಾಮರ್ಥ್ಯವನ್ನು ಹಾಗೂ ಸೃಜನಶೀಲತೆಯನ್ನು ವರ್ಧಿಸಬಲ್ಲದು. ಮತ್ತು ಈವಾಗ ಹೆಚ್ಚು ಬರೆಯಲಾಗುತ್ತಿದೆ- ಪತ್ರಗಳನ್ನಲ್ಲ , ಈ ಮೇಲ್ ಗಳನ್ನು. ಅದು ನಮಗೆ ಸಂತೋಷ ನೀಡುತ್ತದೆ.