ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೨   »   ko 레스토랑에서 2

೩೦ [ಮೂವತ್ತು]

ಫಲಾಹಾರ ಮಂದಿರದಲ್ಲಿ ೨

ಫಲಾಹಾರ ಮಂದಿರದಲ್ಲಿ ೨

30 [서른]

30 [seoleun]

레스토랑에서 2

[leseutolang-eseo 2]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಕೊರಿಯನ್ ಪ್ಲೇ ಮಾಡಿ ಇನ್ನಷ್ಟು
ದಯವಿಟ್ಟು ಒಂದು ಸೇಬಿನ ರಸ ಕೊಡಿ 사과 -스를---요. 사- 주-- 주--- 사- 주-를 주-요- ----------- 사과 주스를 주세요. 0
sagwa juse--eul ju-ey-. s---- j-------- j------ s-g-a j-s-u-e-l j-s-y-. ----------------------- sagwa juseuleul juseyo.
ದಯವಿಟ್ಟು ಒಂದು ನಿಂಬೆ ಹಣ್ಣಿನ ರಸ ಕೊಡಿ 레모네-드를--세-. 레----- 주--- 레-네-드- 주-요- ----------- 레모네이드를 주세요. 0
l--on-i-----ul-j-s--o. l------------- j------ l-m-n-i-e-l-u- j-s-y-. ---------------------- lemoneideuleul juseyo.
ದಯವಿಟ್ಟು ಒಂದು ಟೊಮ್ಯಟೊ ರಸ ಕೊಡಿ 토----스- 주세-. 토-- 주-- 주--- 토-토 주-를 주-요- ------------ 토마토 주스를 주세요. 0
tom-t- -use----- -us--o. t----- j-------- j------ t-m-t- j-s-u-e-l j-s-y-. ------------------------ tomato juseuleul juseyo.
ನನಗೆ ಒಂದು ಲೋಟ ಕೆಂಪು ವೈನ್ ಬೇಕಾಗಿತ್ತು. 레드-와- --잔을--세요. 레- 와- 한 잔- 주--- 레- 와- 한 잔- 주-요- --------------- 레드 와인 한 잔을 주세요. 0
l-d-u ---n ha- --n-eu----seyo. l---- w--- h-- j------ j------ l-d-u w-i- h-n j-n-e-l j-s-y-. ------------------------------ ledeu wain han jan-eul juseyo.
ನನಗೆ ಒಂದು ಲೋಟ ಬಿಳಿ ವೈನ್ ಬೇಕಾಗಿತ್ತು. 화이--와- 한--을 --요. 화-- 와- 한 잔- 주--- 화-트 와- 한 잔- 주-요- ---------------- 화이트 와인 한 잔을 주세요. 0
hwa--e--wa-n--a--ja--eul j-----. h------ w--- h-- j------ j------ h-a-t-u w-i- h-n j-n-e-l j-s-y-. -------------------------------- hwaiteu wain han jan-eul juseyo.
ನನಗೆ ಒಂದು ಸೀಸೆ ಷ್ಯಾಂಪೇನ್ ಬೇಕಾಗಿತ್ತು. 샴페- 한--을 주-요. 샴-- 한 병- 주--- 샴-인 한 병- 주-요- ------------- 샴페인 한 병을 주세요. 0
s--m-ein ha- b------e---j-s-yo. s------- h-- b--------- j------ s-a-p-i- h-n b-e-n---u- j-s-y-. ------------------------------- syampein han byeong-eul juseyo.
ನಿನಗೆ ಮೀನು ಇಷ್ಟವೆ? 생선을 ---요? 생-- 좋---- 생-을 좋-해-? --------- 생선을 좋아해요? 0
sae--se---eul -oh-aha---? s------------ j---------- s-e-g-e-n-e-l j-h-a-a-y-? ------------------------- saengseon-eul joh-ahaeyo?
ನಿನಗೆ ಗೋಮಾಂಸ ಇಷ್ಟವೆ? 소고---좋--요? 소--- 좋---- 소-기- 좋-해-? ---------- 소고기를 좋아해요? 0
sog----eul-----a--ey-? s--------- j---------- s-g-g-l-u- j-h-a-a-y-? ---------------------- sogogileul joh-ahaeyo?
ನಿನಗೆ ಹಂದಿಮಾಂಸ ಇಷ್ಟವೆ? 돼지고-를 좋-해-? 돼---- 좋---- 돼-고-를 좋-해-? ----------- 돼지고기를 좋아해요? 0
dw----go-i-eul j-h-a-ae-o? d------------- j---------- d-a-j-g-g-l-u- j-h-a-a-y-? -------------------------- dwaejigogileul joh-ahaeyo?
ನನಗೆ ಮಾಂಸ ಇಲ್ಲದಿರುವ ತಿನಿಸು ಬೇಕು. 고기를-안-넣은 -을 주--. 고-- 안 넣- 것- 주--- 고-를 안 넣- 것- 주-요- ---------------- 고기를 안 넣은 것을 주세요. 0
g--i--u- -n n--h--u---eo--eu- j-sey-. g------- a- n------- g------- j------ g-g-l-u- a- n-o---u- g-o---u- j-s-y-. ------------------------------------- gogileul an neoh-eun geos-eul juseyo.
ನನಗೆ ಒಂದು ತಟ್ಟೆ ಹಸಿ ತರಕಾರಿಗಳು ಬೇಕು. 야채- -은 것--주--. 야-- 넣- 것- 주--- 야-를 넣- 것- 주-요- -------------- 야채를 넣은 것을 주세요. 0
ya--a---ul n--h-eu- -e-s-e-l---se--. y--------- n------- g------- j------ y-c-a-l-u- n-o---u- g-o---u- j-s-y-. ------------------------------------ yachaeleul neoh-eun geos-eul juseyo.
ನನಗೆ ಏನಾದರು ಪರವಾಗಿಲ್ಲ, ಆದರೆ ತುಂಬಾ ಸಮಯ ಕಾಯಲಾರೆ. 오래 걸리--않는-것- 주--. 오- 걸-- 않- 것- 주--- 오- 걸-지 않- 것- 주-요- ----------------- 오래 걸리지 않는 것을 주세요. 0
ol-e-g-oll-j- --hn-u----o---u--j-s-y-. o--- g------- a------ g------- j------ o-a- g-o-l-j- a-h-e-n g-o---u- j-s-y-. -------------------------------------- olae geolliji anhneun geos-eul juseyo.
ನಿಮಗೆ ಅದು ಅನ್ನದೊಡನೆ ಬೇಕೆ? 그걸-밥- 같----까요? 그- 밥- 같- 드---- 그- 밥- 같- 드-까-? -------------- 그걸 밥과 같이 드릴까요? 0
geuge-l---bg-a-g-t-----ul-l---yo? g------ b----- g---- d----------- g-u-e-l b-b-w- g-t-i d-u-i-k-a-o- --------------------------------- geugeol babgwa gat-i deulilkkayo?
ನಿಮಗೆ ಅದು ಪಾಸ್ತಾದೊಂದಿಗೆ ಬೇಕೆ? 그걸-파-타와 같이-드릴--? 그- 파--- 같- 드---- 그- 파-타- 같- 드-까-? ---------------- 그걸 파스타와 같이 드릴까요? 0
ge--e----ase-tawa--a--i deu------yo? g------ p-------- g---- d----------- g-u-e-l p-s-u-a-a g-t-i d-u-i-k-a-o- ------------------------------------ geugeol paseutawa gat-i deulilkkayo?
ನಿಮಗೆ ಅದು ಆಲೂಗೆಡ್ಡೆಯೊಡನೆ ಬೇಕೆ? 그--감자와-같--드릴--? 그- 감-- 같- 드---- 그- 감-와 같- 드-까-? --------------- 그걸 감자와 같이 드릴까요? 0
g-u---l -am-a-a --t----eu-il--ayo? g------ g------ g---- d----------- g-u-e-l g-m-a-a g-t-i d-u-i-k-a-o- ---------------------------------- geugeol gamjawa gat-i deulilkkayo?
ಇದು ನನಗೆ ರುಚಿಸುತ್ತಿಲ್ಲ. 그- -이-없-요. 그- 맛- 없--- 그- 맛- 없-요- ---------- 그건 맛이 없어요. 0
g---eo- --s-i--o---e-y-. g------ m---- e--------- g-u-e-n m-s-i e-b---o-o- ------------------------ geugeon mas-i eobs-eoyo.
ಈ ಊಟ ತಣ್ಣಗಿದೆ 음식이-차가워요. 음-- 차---- 음-이 차-워-. --------- 음식이 차가워요. 0
eumsi--i c-a-a-o-o. e------- c--------- e-m-i--- c-a-a-o-o- ------------------- eumsig-i chagawoyo.
ಇದನ್ನು ನಾನು ಕೇಳಿರಲಿಲ್ಲ. 이건--- 안-했-요. 이- 주- 안 했--- 이- 주- 안 했-요- ------------ 이건 주문 안 했어요. 0
i--on---m----n hae---e-yo. i---- j---- a- h---------- i-e-n j-m-n a- h-e-s-e-y-. -------------------------- igeon jumun an haess-eoyo.

ಭಾಷೆ ಮತ್ತು ಜಾಹಿರಾತು.

ಜಾಹಿರಾತು ಸಂಪರ್ಕದ ಒಂದು ವಿಶೇಷ ರೂಪದ ನಿರೂಪಣೆ. ಅದುಉತ್ಪಾದಕರ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಬೇರೆ ಎಲ್ಲಾ ತರಹದ ಸಂಚರಣೆಗಳಂತೆಯೆ ಇದಕ್ಕೂ ದೀರ್ಘವಾದ ಚರಿತ್ರೆ ಇದೆ. ಪ್ರಾಚೀನದಲ್ಲಿ ರಾಜಕಾರಣಿಗಳು ಹಾಗೂ ಮದ್ಯದಂಗಡಿಯವರು ಪ್ರಚಾರ ಮಾಡುತ್ತಿದ್ದರು. ಜಾಹಿರಾತಿನ ಭಾಷೆ ಭಾಷಣದ ಕಲೆಯ ವಿಶಿಷ್ಟ ಗುಣಗಳನ್ನು ಉಪಯೋಗಿಸುತ್ತವೆ. ಏಕೆಂದರೆ ಅದಕ್ಕೆ ಒಂದು ಗುರಿ ಇದೆ, ಅಂದರೆ ಅದು ಒಂದು ಯೋಜಿತ ಸಂವಹನೆ. ನಾವು ಎಚ್ಚರವಾಗಬೇಕು ಹಾಗೂ ನಮ್ಮ ಉತ್ಸುಕತೆಯನ್ನು ಪ್ರಚೋದಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ನಮಗೆ ಒಂದು ಉತ್ಪಾದನೆಯ ಮೇಲೆ ಆಸಕ್ತಿ ಮೂಡಿ ಅದನ್ನು ಕೊಳ್ಳಬೇಕು. ಈ ಕಾರಣಕ್ಕಾಗಿ ಜಾಹಿರಾತಿನ ಭಾಷೆ ಬಹು ಪಾಲು ಅತ್ಯಂತ ಸರಳವಾಗಿರುತ್ತದೆ. ಹಲವೇ ಪದಗಳನ್ನು ಹಾಗೂ ಸರಳ ಘೋಷಣೆಗಳನ್ನು ಬಳಸಲಾಗುತ್ತದೆ. ಇದರ ಮೂಲಕ ನಮ್ಮ ಮಿದುಳು ಜಾಹಿರಾತಿನ ಅಂತರ್ಯವನ್ನು ಚೆನ್ನಾಗಿ ಗ್ರಹಿಸಬೇಕು. ಹಲವು ವ್ಯಾಕರಣಾಂಶಗಳನ್ನು,ಉದಾಹರಣೆಗೆ ಗುಣ-,ಅತಿಶಯೋಕ್ತಿ ಪದಗಳನ್ನು ಹೆಚ್ಚಾಗಿ ಬಳಸಲಾಗುವುದು. ಅವು ಉತ್ಪನ್ನಗಳು ಬಹಳ ಪ್ರಯೋಜನಕಾರಿ ಎಂದು ಬಣ್ಣಿಸುತ್ತವೆ. ಜಾಹಿರಾತಿನ ಭಾಷೆ ಇದರಿಂದಾಗಿ ಬಹುತೇಕ ಸಕಾರಾತ್ಮಕ ರೂಪ ಹೊಂದಿರುತ್ತದೆ. ಸ್ವಾರಸ್ಯಕರ ಎಂದರೆ,ಜಾಹಿರಾತಿನ ಭಾಷೆ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ಅದರ ಅರ್ಥ, ಜಾಹಿರಾತಿನ ಭಾಷೆ ಒಂದು ಸಮಾಜದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಬಹಳಷ್ಟು ದೇಶಗಳಲ್ಲಿ ಸೌಂದರ್ಯ ಮತ್ತು ಯೌವನ ಎನ್ನುವ ಕಲ್ಪನೆಗಳು ಪ್ರಬಲವಾಗಿರುತ್ತವೆ. ಹಾಗೂ 'ಭವಿಷ್ಯ' ಮತ್ತು 'ಸುಭದ್ರತೆ' ಎಂಬ ಪದಗಳನ್ನು ಹೇರಳವಾಗಿ ಬಳಸಲಾಗುತ್ತದೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಹೆಚ್ಚು ಆಂಗ್ಲ ಪದಗಳನ್ನು ಬಳಸಲಾಗುವುದು. ಇಂಗ್ಲಿಷ್ ಅನ್ನು ಆಧುನಿಕ ಮತ್ತು ಅಂತರರಾಷ್ಟ್ರೀಯ ಎಂದು ಪರಿಗಣಿಸಲಾಗುವುದು. ಮತ್ತು ಅವು ತಾಂತ್ರಿಕ ಉತ್ಪನ್ನಗಳಿಗೆ ಸರಿಯಾಗಿ ಹೊಂದುತ್ತವೆ. ರೊಮಾನಿಕ್ ಭಾಷೆಗಳ ಅಂಶಗಳು ಭೋಗವನ್ನು ಮತ್ತು ಉದ್ವಿಗ್ನತೆಯನ್ನು ಸಾದರಪಡಿಸುತ್ತವೆ. ಅವುಗಳನ್ನು ಆಹಾರಪದಾರ್ಥಗಳಿಗೆ ಮತ್ತು ಪ್ರಸಾಧನಗಳಿಗೆ ಬಳಸಲಾಗುತ್ತದೆ. ಯಾರು ಆಡುಭಾಷೆಯನ್ನು ಬಳಸುತ್ತಾರೊ ಅವರು ತವರು ಮತ್ತು ಸಂಪ್ರದಾಯಕ್ಕೆ ಒತ್ತುಕೊಡುತ್ತದೆ. ಉತ್ಪನ್ನಗಳ ಹೆಸರುಗಳು ಹೊಸ ಪದಗಳು, ಅಂದರೆ ಹೊಸದಾಗಿ ರೂಪಿಸಿದ ಪದಗಳು. ಹೆಚ್ಚಾಗಿ ಇವುಗಳಿಗೆ ಯಾವುದೇ ಅರ್ಥವಿರುವುದಿಲ್ಲ, ಆದರೆ ಕೇಳಲು ಲಯಬದ್ಧವಾಗಿರುತ್ತವೆ. ಹಲವು ಉತ್ಪನ್ನಗಳ ಹೆಸರುಗಳು ಜೀವನೋಪಾಯಗಳಾಗಬಹುದು. ಒಂದು ವ್ಯಾಕ್ಯೂಮ್ ಕ್ಲೀನರ್ ಹೆಸರು ಒಂದು ಕ್ರಿಯಾಪದವಾಗಿ ಪರಿಣಮಿಸಿದೆ: ಹೂವರ್ ಮಾಡುವುದು.