ಪದಗುಚ್ಛ ಪುಸ್ತಕ

kn ಫಲಾಹಾರ ಮಂದಿರದಲ್ಲಿ ೨   »   ur ‫ریسٹورانٹ 2 میں‬

೩೦ [ಮೂವತ್ತು]

ಫಲಾಹಾರ ಮಂದಿರದಲ್ಲಿ ೨

ಫಲಾಹಾರ ಮಂದಿರದಲ್ಲಿ ೨

‫30 [تیس]‬

teeas

‫ریسٹورانٹ 2 میں‬

[restaurant mein]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ದಯವಿಟ್ಟು ಒಂದು ಸೇಬಿನ ರಸ ಕೊಡಿ ‫ایک------- ----پ-ی-‬ ‫ایک سیب کا جوس پلیز‬ ‫-ی- س-ب ک- ج-س پ-ی-‬ --------------------- ‫ایک سیب کا جوس پلیز‬ 0
a---s--- k- ju--- --z--z aik saib ka juice plzzzz a-k s-i- k- j-i-e p-z-z- ------------------------ aik saib ka juice plzzzz
ದಯವಿಟ್ಟು ಒಂದು ನಿಂಬೆ ಹಣ್ಣಿನ ರಸ ಕೊಡಿ ‫ایک---م------و--پل-ز‬ ‫ایک لیمن کا جوس پلیز‬ ‫-ی- ل-م- ک- ج-س پ-ی-‬ ---------------------- ‫ایک لیمن کا جوس پلیز‬ 0
a-------n -l--zz aik lemon plzzzz a-k l-m-n p-z-z- ---------------- aik lemon plzzzz
ದಯವಿಟ್ಟು ಒಂದು ಟೊಮ್ಯಟೊ ರಸ ಕೊಡಿ ‫-یک-ٹ-ا-- ---جو--پ-ی-‬ ‫ایک ٹماٹر کا جوس پلیز‬ ‫-ی- ٹ-ا-ر ک- ج-س پ-ی-‬ ----------------------- ‫ایک ٹماٹر کا جوس پلیز‬ 0
ai- --ma-ar--a-ju-ce------z aik timatar ka juice plzzzz a-k t-m-t-r k- j-i-e p-z-z- --------------------------- aik timatar ka juice plzzzz
ನನಗೆ ಒಂದು ಲೋಟ ಕೆಂಪು ವೈನ್ ಬೇಕಾಗಿತ್ತು. ‫مج-- --ڈ--ا-- --ہیے‬ ‫مجھے ریڈ وائن چاہیے‬ ‫-ج-ے ر-ڈ و-ئ- چ-ہ-ے- --------------------- ‫مجھے ریڈ وائن چاہیے‬ 0
mujh- red w-n- ch-hi-e mujhe red wine chahiye m-j-e r-d w-n- c-a-i-e ---------------------- mujhe red wine chahiye
ನನಗೆ ಒಂದು ಲೋಟ ಬಿಳಿ ವೈನ್ ಬೇಕಾಗಿತ್ತು. ‫مجھ- -ا-ٹ -ائن-چ--یے‬ ‫مجھے وائٹ وائن چاہیے‬ ‫-ج-ے و-ئ- و-ئ- چ-ہ-ے- ---------------------- ‫مجھے وائٹ وائن چاہیے‬ 0
mu-h--wh--e-w--- -hahiye mujhe white wine chahiye m-j-e w-i-e w-n- c-a-i-e ------------------------ mujhe white wine chahiye
ನನಗೆ ಒಂದು ಸೀಸೆ ಷ್ಯಾಂಪೇನ್ ಬೇಕಾಗಿತ್ತು. ‫-جھ--ای- -و-- --ک--/--راب--ا--ے‬ ‫مجھے ایک بوتل زیکٹ / شراب چاہیے‬ ‫-ج-ے ا-ک ب-ت- ز-ک- / ش-ا- چ-ہ-ے- --------------------------------- ‫مجھے ایک بوتل زیکٹ / شراب چاہیے‬ 0
m-jhe ai----t--e--ha--ye mujhe aik bottle chahiye m-j-e a-k b-t-l- c-a-i-e ------------------------ mujhe aik bottle chahiye
ನಿನಗೆ ಮೀನು ಇಷ್ಟವೆ? ‫-یا -مھ-ں---ھلی-پ-ن- ہے؟‬ ‫کیا تمھیں مچھلی پسند ہے؟‬ ‫-ی- ت-ھ-ں م-ھ-ی پ-ن- ہ-؟- -------------------------- ‫کیا تمھیں مچھلی پسند ہے؟‬ 0
k-a t----n-m-chhl- pas-------? kya tumhen machhli pasand hai? k-a t-m-e- m-c-h-i p-s-n- h-i- ------------------------------ kya tumhen machhli pasand hai?
ನಿನಗೆ ಗೋಮಾಂಸ ಇಷ್ಟವೆ? ‫--ا-ت--یں--ا-ے-کا گوش- -سند-ہے؟‬ ‫کیا تمھیں گائے کا گوشت پسند ہے؟‬ ‫-ی- ت-ھ-ں گ-ئ- ک- گ-ش- پ-ن- ہ-؟- --------------------------------- ‫کیا تمھیں گائے کا گوشت پسند ہے؟‬ 0
k-a -umhen-g---e ka----h---------ha-? kya tumhen gaaye ka gosht pasand hai? k-a t-m-e- g-a-e k- g-s-t p-s-n- h-i- ------------------------------------- kya tumhen gaaye ka gosht pasand hai?
ನಿನಗೆ ಹಂದಿಮಾಂಸ ಇಷ್ಟವೆ? ‫--ا-تمھیں---ز-- ک- ---- --ند --؟‬ ‫کیا تمھیں خنزیر کا گوشت پسند ہے؟‬ ‫-ی- ت-ھ-ں خ-ز-ر ک- گ-ش- پ-ن- ہ-؟- ---------------------------------- ‫کیا تمھیں خنزیر کا گوشت پسند ہے؟‬ 0
k-a --mh-n -han-eer--- g-sht --s--- -ai? kya tumhen khanzeer ka gosht pasand hai? k-a t-m-e- k-a-z-e- k- g-s-t p-s-n- h-i- ---------------------------------------- kya tumhen khanzeer ka gosht pasand hai?
ನನಗೆ ಮಾಂಸ ಇಲ್ಲದಿರುವ ತಿನಿಸು ಬೇಕು. ‫م--- -غ-ر-گ--ت ک----- -اہ-ے‬ ‫مجھے بغیر گوشت کے کچھ چاہیے‬ ‫-ج-ے ب-ی- گ-ش- ک- ک-ھ چ-ہ-ے- ----------------------------- ‫مجھے بغیر گوشت کے کچھ چاہیے‬ 0
m-jhe bag-air--os---ke--uch-ch---ye mujhe baghair gosht ke kuch chahiye m-j-e b-g-a-r g-s-t k- k-c- c-a-i-e ----------------------------------- mujhe baghair gosht ke kuch chahiye
ನನಗೆ ಒಂದು ತಟ್ಟೆ ಹಸಿ ತರಕಾರಿಗಳು ಬೇಕು. ‫م--- ا---پ----------ا--ے‬ ‫مجھے ایک پلیٹ سبزی چاہیے‬ ‫-ج-ے ا-ک پ-ی- س-ز- چ-ہ-ے- -------------------------- ‫مجھے ایک پلیٹ سبزی چاہیے‬ 0
mujh- -----la----abzi c-ah-ye mujhe aik plate sabzi chahiye m-j-e a-k p-a-e s-b-i c-a-i-e ----------------------------- mujhe aik plate sabzi chahiye
ನನಗೆ ಏನಾದರು ಪರವಾಗಿಲ್ಲ, ಆದರೆ ತುಂಬಾ ಸಮಯ ಕಾಯಲಾರೆ. ‫م--- ک---ایسا-ل---ی---س م---زی--ہ-د----ہ ---‬ ‫مجھے کچھ ایسا لا دیں جس میں زیادہ دیر نہ لگے‬ ‫-ج-ے ک-ھ ا-س- ل- د-ں ج- م-ں ز-ا-ہ د-ر ن- ل-ے- ---------------------------------------------- ‫مجھے کچھ ایسا لا دیں جس میں زیادہ دیر نہ لگے‬ 0
m---- -u-- -i-a laa den-j----ldi m---j-ye mujhe kuch aisa laa den jo jaldi mil jaye m-j-e k-c- a-s- l-a d-n j- j-l-i m-l j-y- ----------------------------------------- mujhe kuch aisa laa den jo jaldi mil jaye
ನಿಮಗೆ ಅದು ಅನ್ನದೊಡನೆ ಬೇಕೆ? ‫--ا--ہ -پ چ--ل -ے-سات----- ---‬ ‫کیا یہ آپ چاول کے ساتھ لیں گے؟‬ ‫-ی- ی- آ- چ-و- ک- س-ت- ل-ں گ-؟- -------------------------------- ‫کیا یہ آپ چاول کے ساتھ لیں گے؟‬ 0
ky- ye--a-- chawal-k- --t---e--ge? kya yeh aap chawal ke sath len ge? k-a y-h a-p c-a-a- k- s-t- l-n g-? ---------------------------------- kya yeh aap chawal ke sath len ge?
ನಿಮಗೆ ಅದು ಪಾಸ್ತಾದೊಂದಿಗೆ ಬೇಕೆ? ‫--ا--ہ--- ن----ک- ساتھ ل-ں -ے؟‬ ‫کیا یہ آپ نوڈل کے ساتھ لیں گے؟‬ ‫-ی- ی- آ- ن-ڈ- ک- س-ت- ل-ں گ-؟- -------------------------------- ‫کیا یہ آپ نوڈل کے ساتھ لیں گے؟‬ 0
k-a -eh aa- n-----e---th-l----e? kya yeh aap nodl ke sath len ge? k-a y-h a-p n-d- k- s-t- l-n g-? -------------------------------- kya yeh aap nodl ke sath len ge?
ನಿಮಗೆ ಅದು ಆಲೂಗೆಡ್ಡೆಯೊಡನೆ ಬೇಕೆ? ‫کی- ی- -- آل- ک- ساتھ --- -ے-‬ ‫کیا یہ آپ آلو کے ساتھ لیں گے؟‬ ‫-ی- ی- آ- آ-و ک- س-ت- ل-ں گ-؟- ------------------------------- ‫کیا یہ آپ آلو کے ساتھ لیں گے؟‬ 0
kya-y-h --p a--o ke--a---le---e? kya yeh aap aalo ke sath len ge? k-a y-h a-p a-l- k- s-t- l-n g-? -------------------------------- kya yeh aap aalo ke sath len ge?
ಇದು ನನಗೆ ರುಚಿಸುತ್ತಿಲ್ಲ. ‫ا- -- ---قہ-ا-ھا----ں---‬ ‫اس کا ذائقہ اچھا نہیں ہے‬ ‫-س ک- ذ-ئ-ہ ا-ھ- ن-ی- ہ-‬ -------------------------- ‫اس کا ذائقہ اچھا نہیں ہے‬ 0
is--- -a---a ach- ---- hai is ka zayega acha nahi hai i- k- z-y-g- a-h- n-h- h-i -------------------------- is ka zayega acha nahi hai
ಈ ಊಟ ತಣ್ಣಗಿದೆ ‫-ھان----ن-ا --‬ ‫کھانا ٹھنڈا ہے‬ ‫-ھ-ن- ٹ-ن-ا ہ-‬ ---------------- ‫کھانا ٹھنڈا ہے‬ 0
kha-- --a--- hai khana thanda hai k-a-a t-a-d- h-i ---------------- khana thanda hai
ಇದನ್ನು ನಾನು ಕೇಳಿರಲಿಲ್ಲ. ‫--ں-ن- -ہ----ے -- ل-- -ہیں-کہ- ---‬ ‫میں نے یہ لانے کے لیے نہیں کہا تھا‬ ‫-ی- ن- ی- ل-ن- ک- ل-ے ن-ی- ک-ا ت-ا- ------------------------------------ ‫میں نے یہ لانے کے لیے نہیں کہا تھا‬ 0
mein -- --- l-an- -- l-y- nah- ka-a --a mein ne yeh laane ke liye nahi kaha tha m-i- n- y-h l-a-e k- l-y- n-h- k-h- t-a --------------------------------------- mein ne yeh laane ke liye nahi kaha tha

ಭಾಷೆ ಮತ್ತು ಜಾಹಿರಾತು.

ಜಾಹಿರಾತು ಸಂಪರ್ಕದ ಒಂದು ವಿಶೇಷ ರೂಪದ ನಿರೂಪಣೆ. ಅದುಉತ್ಪಾದಕರ ಮತ್ತು ಗ್ರಾಹಕರ ನಡುವೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಬೇರೆ ಎಲ್ಲಾ ತರಹದ ಸಂಚರಣೆಗಳಂತೆಯೆ ಇದಕ್ಕೂ ದೀರ್ಘವಾದ ಚರಿತ್ರೆ ಇದೆ. ಪ್ರಾಚೀನದಲ್ಲಿ ರಾಜಕಾರಣಿಗಳು ಹಾಗೂ ಮದ್ಯದಂಗಡಿಯವರು ಪ್ರಚಾರ ಮಾಡುತ್ತಿದ್ದರು. ಜಾಹಿರಾತಿನ ಭಾಷೆ ಭಾಷಣದ ಕಲೆಯ ವಿಶಿಷ್ಟ ಗುಣಗಳನ್ನು ಉಪಯೋಗಿಸುತ್ತವೆ. ಏಕೆಂದರೆ ಅದಕ್ಕೆ ಒಂದು ಗುರಿ ಇದೆ, ಅಂದರೆ ಅದು ಒಂದು ಯೋಜಿತ ಸಂವಹನೆ. ನಾವು ಎಚ್ಚರವಾಗಬೇಕು ಹಾಗೂ ನಮ್ಮ ಉತ್ಸುಕತೆಯನ್ನು ಪ್ರಚೋದಿಸಬೇಕು. ಎಲ್ಲಕ್ಕಿಂತ ಮಿಗಿಲಾಗಿ ನಮಗೆ ಒಂದು ಉತ್ಪಾದನೆಯ ಮೇಲೆ ಆಸಕ್ತಿ ಮೂಡಿ ಅದನ್ನು ಕೊಳ್ಳಬೇಕು. ಈ ಕಾರಣಕ್ಕಾಗಿ ಜಾಹಿರಾತಿನ ಭಾಷೆ ಬಹು ಪಾಲು ಅತ್ಯಂತ ಸರಳವಾಗಿರುತ್ತದೆ. ಹಲವೇ ಪದಗಳನ್ನು ಹಾಗೂ ಸರಳ ಘೋಷಣೆಗಳನ್ನು ಬಳಸಲಾಗುತ್ತದೆ. ಇದರ ಮೂಲಕ ನಮ್ಮ ಮಿದುಳು ಜಾಹಿರಾತಿನ ಅಂತರ್ಯವನ್ನು ಚೆನ್ನಾಗಿ ಗ್ರಹಿಸಬೇಕು. ಹಲವು ವ್ಯಾಕರಣಾಂಶಗಳನ್ನು,ಉದಾಹರಣೆಗೆ ಗುಣ-,ಅತಿಶಯೋಕ್ತಿ ಪದಗಳನ್ನು ಹೆಚ್ಚಾಗಿ ಬಳಸಲಾಗುವುದು. ಅವು ಉತ್ಪನ್ನಗಳು ಬಹಳ ಪ್ರಯೋಜನಕಾರಿ ಎಂದು ಬಣ್ಣಿಸುತ್ತವೆ. ಜಾಹಿರಾತಿನ ಭಾಷೆ ಇದರಿಂದಾಗಿ ಬಹುತೇಕ ಸಕಾರಾತ್ಮಕ ರೂಪ ಹೊಂದಿರುತ್ತದೆ. ಸ್ವಾರಸ್ಯಕರ ಎಂದರೆ,ಜಾಹಿರಾತಿನ ಭಾಷೆ ಸಂಸ್ಕೃತಿಯಿಂದ ಪ್ರಭಾವಿತವಾಗಿರುತ್ತದೆ. ಅದರ ಅರ್ಥ, ಜಾಹಿರಾತಿನ ಭಾಷೆ ಒಂದು ಸಮಾಜದ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತದೆ. ಬಹಳಷ್ಟು ದೇಶಗಳಲ್ಲಿ ಸೌಂದರ್ಯ ಮತ್ತು ಯೌವನ ಎನ್ನುವ ಕಲ್ಪನೆಗಳು ಪ್ರಬಲವಾಗಿರುತ್ತವೆ. ಹಾಗೂ 'ಭವಿಷ್ಯ' ಮತ್ತು 'ಸುಭದ್ರತೆ' ಎಂಬ ಪದಗಳನ್ನು ಹೇರಳವಾಗಿ ಬಳಸಲಾಗುತ್ತದೆ. ಪಾಶ್ಚಿಮಾತ್ಯ ಸಮಾಜಗಳಲ್ಲಿ ಹೆಚ್ಚು ಆಂಗ್ಲ ಪದಗಳನ್ನು ಬಳಸಲಾಗುವುದು. ಇಂಗ್ಲಿಷ್ ಅನ್ನು ಆಧುನಿಕ ಮತ್ತು ಅಂತರರಾಷ್ಟ್ರೀಯ ಎಂದು ಪರಿಗಣಿಸಲಾಗುವುದು. ಮತ್ತು ಅವು ತಾಂತ್ರಿಕ ಉತ್ಪನ್ನಗಳಿಗೆ ಸರಿಯಾಗಿ ಹೊಂದುತ್ತವೆ. ರೊಮಾನಿಕ್ ಭಾಷೆಗಳ ಅಂಶಗಳು ಭೋಗವನ್ನು ಮತ್ತು ಉದ್ವಿಗ್ನತೆಯನ್ನು ಸಾದರಪಡಿಸುತ್ತವೆ. ಅವುಗಳನ್ನು ಆಹಾರಪದಾರ್ಥಗಳಿಗೆ ಮತ್ತು ಪ್ರಸಾಧನಗಳಿಗೆ ಬಳಸಲಾಗುತ್ತದೆ. ಯಾರು ಆಡುಭಾಷೆಯನ್ನು ಬಳಸುತ್ತಾರೊ ಅವರು ತವರು ಮತ್ತು ಸಂಪ್ರದಾಯಕ್ಕೆ ಒತ್ತುಕೊಡುತ್ತದೆ. ಉತ್ಪನ್ನಗಳ ಹೆಸರುಗಳು ಹೊಸ ಪದಗಳು, ಅಂದರೆ ಹೊಸದಾಗಿ ರೂಪಿಸಿದ ಪದಗಳು. ಹೆಚ್ಚಾಗಿ ಇವುಗಳಿಗೆ ಯಾವುದೇ ಅರ್ಥವಿರುವುದಿಲ್ಲ, ಆದರೆ ಕೇಳಲು ಲಯಬದ್ಧವಾಗಿರುತ್ತವೆ. ಹಲವು ಉತ್ಪನ್ನಗಳ ಹೆಸರುಗಳು ಜೀವನೋಪಾಯಗಳಾಗಬಹುದು. ಒಂದು ವ್ಯಾಕ್ಯೂಮ್ ಕ್ಲೀನರ್ ಹೆಸರು ಒಂದು ಕ್ರಿಯಾಪದವಾಗಿ ಪರಿಣಮಿಸಿದೆ: ಹೂವರ್ ಮಾಡುವುದು.