ಪದಗುಚ್ಛ ಪುಸ್ತಕ

kn ವಿಮಾನ ನಿಲ್ದಾಣದಲ್ಲಿ   »   am በአውሮፕላን ማረፊያ ውስጥ

೩೫ [ಮೂವತ್ತೈದು]

ವಿಮಾನ ನಿಲ್ದಾಣದಲ್ಲಿ

ವಿಮಾನ ನಿಲ್ದಾಣದಲ್ಲಿ

35 [ሰላሣ አምስት]

35 [selaša āmisiti]

በአውሮፕላን ማረፊያ ውስጥ

[be’āyeri marefīya]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನಾನು ಆಥೇನ್ಸ್ ಗೆ ವಿಮಾನದಲ್ಲಿ ಒಂದು ಜಾಗ ಕಾದಿರಿಸಲು ಇಷ್ಟಪಡುತ್ತೇನೆ ወደ-አ----ለመብ---ቦታ-መ---እፈ--ለ-። ወ_ አ___ ለ____ ቦ_ መ__ እ______ ወ- አ-ን- ለ-ብ-ር ቦ- መ-ዝ እ-ል-ለ-። ---------------------------- ወደ አቴንስ ለመብረር ቦታ መያዝ እፈልጋለው። 0
we---ā--n--- -e-e--re---b--- -----i i---i-a-ew-. w___ ā______ l_________ b___ m_____ i___________ w-d- ā-ē-i-i l-m-b-r-r- b-t- m-y-z- i-e-i-a-e-i- ------------------------------------------------ wede ātēnisi lemebireri bota meyazi ifeligalewi.
ಅಲ್ಲಿಗೆ ನೇರವಾದ ವಿಮಾನ ಇದೆಯೆ? ቀ-- -ረ---ው? ቀ__ በ__ ነ__ ቀ-ታ በ-ራ ነ-? ----------- ቀጥታ በረራ ነው? 0
k---’-ta --r-----e-i? k_______ b_____ n____ k-e-’-t- b-r-r- n-w-? --------------------- k’et’ita berera newi?
ದಯವಿಟ್ಟು ಕಿಟಕಿಯ ಪಕ್ಕದ ಒಂದು ಜಾಗ, ಧೂಮಪಾನ ನಿಷೇಧಿತ ಜಾಗ. መስኮ---ን -ቀ---፤-ጋ- -ማ----- እባ-- /-? መ___ ጎ_ መ___ ፤___ የ______ እ___ /__ መ-ኮ- ጎ- መ-መ- ፤-ጋ- የ-ይ-ስ-ት እ-ክ- /-? ---------------------------------- መስኮት ጎን መቀመጫ ፤ሲጋራ የማይጨስበት እባክህ /ሽ? 0
mesi-ot- -oni-mek’e--ch’----------y---yi-h-e--b--- i---ihi /---? m_______ g___ m__________ ;______ y_______________ i______ /____ m-s-k-t- g-n- m-k-e-e-h-a ;-ī-a-a y-m-y-c-’-s-b-t- i-a-i-i /-h-? ---------------------------------------------------------------- mesikoti goni mek’emech’a ;sīgara yemayich’esibeti ibakihi /shi?
ನಾನು ನನ್ನ ಕಾಯ್ದಿರಿಸುವಿಕೆಯನ್ನು ಕಾಯಂ ಮಾಡಲು ಇಷ್ಟಪಡುತ್ತೇನೆ. ያስያዝ--- ቦ- --ጋገ- -ፈልጋ-ው። ያ______ ቦ_ ማ____ እ______ ያ-ያ-ኩ-ን ቦ- ማ-ጋ-ጫ እ-ል-ለ-። ------------------------ ያስያዝኩትን ቦታ ማረጋገጫ እፈልጋለው። 0
yasi--z---tin- bo----ar-g-g-ch’--i----g--ew-. y_____________ b___ m___________ i___________ y-s-y-z-k-t-n- b-t- m-r-g-g-c-’- i-e-i-a-e-i- --------------------------------------------- yasiyazikutini bota maregagech’a ifeligalewi.
ನಾನು ನನ್ನ ಕಾಯ್ದಿರಿಸುವಿಕೆಯನ್ನು ರದ್ದುಪಡಿಸಲು ಇಷ್ಟಪಡುತ್ತೇನೆ. ያ---ኩ-ን-ቦ----ረዝ -ፈል-ለው። ያ______ ቦ_ መ___ እ______ ያ-ያ-ኩ-ን ቦ- መ-ረ- እ-ል-ለ-። ----------------------- ያስያዝኩትን ቦታ መሰረዝ እፈልጋለው። 0
y-si-----u-i-i-bo-a --s--ez--ifel---l--i. y_____________ b___ m_______ i___________ y-s-y-z-k-t-n- b-t- m-s-r-z- i-e-i-a-e-i- ----------------------------------------- yasiyazikutini bota meserezi ifeligalewi.
ನಾನು ನನ್ನ ಕಾಯ್ದಿರಿಸುವಿಕೆಯನ್ನು ಬದಲಾಯಿಸಲು ಇಷ್ಟಪಡುತ್ತೇನೆ. ያስያ-ኩትን-------- ----ለ-። ያ______ ቦ_ መ___ እ______ ያ-ያ-ኩ-ን ቦ- መ-ወ- እ-ል-ለ-። ----------------------- ያስያዝኩትን ቦታ መለወጥ እፈልጋለው። 0
y--i--z-k-ti------- ---e--t’-------ga--w-. y_____________ b___ m________ i___________ y-s-y-z-k-t-n- b-t- m-l-w-t-i i-e-i-a-e-i- ------------------------------------------ yasiyazikutini bota melewet’i ifeligalewi.
ರೋಂ ಗೆ ಮುಂದಿನ ವಿಮಾನ ಎಷ್ಟು ಹೊತ್ತಿಗೆ ಇದೆ? መቼ ነ- --ቀጥ-ው--ረ- ወ---ም? መ_ ነ_ የ_____ በ__ ወ_ ሮ__ መ- ነ- የ-ቀ-ለ- በ-ራ ወ- ሮ-? ----------------------- መቼ ነው የሚቀጥለው በረራ ወደ ሮም? 0
mec-- ne----e-īk’e--ile----e--ra wede -omi? m____ n___ y_____________ b_____ w___ r____ m-c-ē n-w- y-m-k-e-’-l-w- b-r-r- w-d- r-m-? ------------------------------------------- mechē newi yemīk’et’ilewi berera wede romi?
ಇನ್ನೂ ಎರಡು ಜಾಗಗಳು ಖಾಲಿ ಇವೆಯೆ? ሁለ--መቀመጫዎ- -ፍ- ናቸ-? ሁ__ መ_____ ክ__ ና___ ሁ-ት መ-መ-ዎ- ክ-ት ና-ው- ------------------- ሁለት መቀመጫዎች ክፍት ናቸው? 0
hule-i--e-’e-----a----i ----t--n-c-ew-? h_____ m_______________ k_____ n_______ h-l-t- m-k-e-e-h-a-o-h- k-f-t- n-c-e-i- --------------------------------------- huleti mek’emech’awochi kifiti nachewi?
ಇಲ್ಲ, ನಮ್ಮಲ್ಲಿ ಕೇವಲ ಒಂದು ಜಾಗ ಮಾತ್ರ ಖಾಲಿ ಇದೆ. አይደለም---አንድ መ-መ- ብቻ -ው--ለን። አ____ ፤ አ__ መ___ ብ_ ነ_ ያ___ አ-ደ-ም ፤ አ-ድ መ-መ- ብ- ነ- ያ-ን- --------------------------- አይደለም ፤ አንድ መቀመጫ ብቻ ነው ያለን። 0
ā-i-e-emi---ā---i-mek-em-c--a bicha ne-i ya-e-i. ā________ ; ā____ m__________ b____ n___ y______ ā-i-e-e-i ; ā-i-i m-k-e-e-h-a b-c-a n-w- y-l-n-. ------------------------------------------------ āyidelemi ; ānidi mek’emech’a bicha newi yaleni.
ನಾವು ಎಷ್ಟು ಹೊತ್ತಿಗೆ ಬಂದಿಳಿಯುತ್ತೇವೆ? መቼ ነ- የ---ፈው? መ_ ነ_ የ______ መ- ነ- የ-ና-ፈ-? ------------- መቼ ነው የምናርፈው? 0
mec-- ne-i---mi---i---i? m____ n___ y____________ m-c-ē n-w- y-m-n-r-f-w-? ------------------------ mechē newi yeminarifewi?
ನಾವು ಯಾವಾಗ ಅಲ್ಲಿರುತ್ತೇವೆ? መ--ነ- እ---ምንደርሰ-? መ_ ነ_ እ_ የ_______ መ- ነ- እ- የ-ን-ር-ው- ----------------- መቼ ነው እዛ የምንደርሰው? 0
mechē---wi --- --m---de-is---? m____ n___ i__ y______________ m-c-ē n-w- i-a y-m-n-d-r-s-w-? ------------------------------ mechē newi iza yeminiderisewi?
ಎಷ್ಟು ಹೊತ್ತಿಗೆ ಬಸ್ಸು ನಗರಕೇಂದ್ರಕ್ಕೆ ಹೊರಡುತ್ತದೆ? መ--ነ- አቶቢ---ደ --- --ማ የሚ---? መ_ ነ_ አ___ ወ_ መ__ ከ__ የ_____ መ- ነ- አ-ቢ- ወ- መ-ል ከ-ማ የ-ሄ-ው- ---------------------------- መቼ ነው አቶቢሱ ወደ መሃል ከተማ የሚሄደው? 0
mechē new--ā--bīs---e-e --h--i ---e-a yemī----wi? m____ n___ ā______ w___ m_____ k_____ y__________ m-c-ē n-w- ā-o-ī-u w-d- m-h-l- k-t-m- y-m-h-d-w-? ------------------------------------------------- mechē newi ātobīsu wede mehali ketema yemīhēdewi?
ಇದು ನಿಮ್ಮ ಪೆಟ್ಟಿಗೆಯೆ? ያ---ተ ቦርሳ/ሳ-ሶናይት-ነ-? ያ ያ__ ቦ_________ ነ__ ያ ያ-ተ ቦ-ሳ-ሳ-ሶ-ይ- ነ-? -------------------- ያ ያንተ ቦርሳ/ሳምሶናይት ነው? 0
y--yanit--b--is-/sam--on-y--- -e-i? y_ y_____ b__________________ n____ y- y-n-t- b-r-s-/-a-i-o-a-i-i n-w-? ----------------------------------- ya yanite borisa/samisonayiti newi?
ಇದು ನಿಮ್ಮ ಚೀಲವೆ? ያ ያ-ተ ቦርሳ ነ-? ያ ያ__ ቦ__ ነ__ ያ ያ-ተ ቦ-ሳ ነ-? ------------- ያ ያንተ ቦርሳ ነው? 0
y- yani-e----i---newi? y_ y_____ b_____ n____ y- y-n-t- b-r-s- n-w-? ---------------------- ya yanite borisa newi?
ಇದು ನಿಮ್ಮ ಪ್ರಯಾಣದ ಸಾಮಾನು, ಸರಂಜಾಮುಗಳೆ? ያ--ንተ-ሻ-ጣ -ው? ያ ያ__ ሻ__ ነ__ ያ ያ-ተ ሻ-ጣ ነ-? ------------- ያ ያንተ ሻንጣ ነው? 0
ya--a---e-sha-i--a new-? y_ y_____ s_______ n____ y- y-n-t- s-a-i-’- n-w-? ------------------------ ya yanite shanit’a newi?
ನಾನು ಎಷ್ಟು ಸಾಮಾನು, ಸರಂಜಾಮುಗಳನ್ನು ಜೊತೆಗೆ ತೆಗೆದುಕೊಂಡು ಹೋಗಬಹುದು? ም---ክል---ጣ-መያ--እች-ለ-? ም_ ያ__ ሻ__ መ__ እ_____ ም- ያ-ል ሻ-ጣ መ-ዝ እ-ላ-ው- --------------------- ምን ያክል ሻንጣ መያዝ እችላለው? 0
m--i -akil- s-a---’a ----z- ic--l-l-w-? m___ y_____ s_______ m_____ i__________ m-n- y-k-l- s-a-i-’- m-y-z- i-h-l-l-w-? --------------------------------------- mini yakili shanit’a meyazi ichilalewi?
೨೦ ಕಿ.ಗ್ರಾಂ. ሃያ-ኪሎ ሃ_ ኪ_ ሃ- ኪ- ----- ሃያ ኪሎ 0
haya -īlo h___ k___ h-y- k-l- --------- haya kīlo
ಏನು, ಕೇವಲ ೨೦ ಕಿ.ಗ್ರಾಂಗಳೆ? ምን--ሃ- ኪ--ብቻ? ም__ ሃ_ ኪ_ ብ__ ም-? ሃ- ኪ- ብ-? ------------- ምን? ሃያ ኪሎ ብቻ? 0
m--i--haya kī-o-----a? m____ h___ k___ b_____ m-n-? h-y- k-l- b-c-a- ---------------------- mini? haya kīlo bicha?

ಕಲಿಕೆ ಮಿದುಳನ್ನು ಮಾರ್ಪಡಿಸುತ್ತದೆ.

ಯಾರು ಹೆಚ್ಚು ಕ್ರೀಡೆಗಳನ್ನು ಆಡುತ್ತಾರೊ ಅವರು ದೇಹವನ್ನು ಬೆಳೆಸುತ್ತಾರೆ. ತನ್ನ ಮಿದುಳಿಗೆ ತರಬೇತಿ ನೀಡುವುದು ಸಾಧ್ಯ ಎನ್ನವುದು ಗೋಚರವಾಗುತ್ತದೆ. ಯಾರು ಭಾಷೆಗಳನ್ನು ಚೆನ್ನಾಗಿ ಕಲಿಯಲು ಬಯಸುತ್ತಾರೊ ,ಅವರಿಗೆ ಕೌಶಲ ಒಂದೆ ಸಾಲದು. ನಿಯಮಾನುಸಾರ ಸಾಧನೆ ಮಾಡುವುದು ಅಷ್ಟೆ ಮುಖ್ಯ. ಏಕೆಂದರೆ ಸಾಧನೆ ಮಿದುಳಿನಲ್ಲಿ ರಚನೆಗಳ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಬಲ್ಲದು. ಭಾಷೆಗಳನ್ನು ಕಲಿಯುವ ವಿಶೇಷ ಸಾಮರ್ಥ್ಯ ಸಹಜವಾಗಿ ಹುಟ್ಟಿನಿಂದಲೆ ಬಂದಿರುತ್ತದೆ. ಹೀಗಿದ್ದರೂ ಸಹ ತೀವ್ರವಾದ ತರಬೇತಿಯ ಮೂಲಕ ಮಿದುಳಿನ ವಿನ್ಯಾಸವನ್ನು ಬದಲಾಯಿಸಬಹುದು. ವಾಕ್ ಕೇಂದ್ರದ ಗಾತ್ರ ಹೆಚ್ಚಾಗುತ್ತದೆ. ಅದರಂತೆಯೆ ಹೆಚ್ಚು ಅಭ್ಯಾಸ ಮಾಡುವ ಜನರ ನರತಂತುಗಳು ಬದಲಾವಣೆಯನ್ನು ಹೊಂದುತ್ತವೆ. ಬಹಳ ಕಾಲ ಮಿದುಳು ಮಾರ್ಪಾಟಾಗುವುದಿಲ್ಲ ಎಂದು ಜನರು ನಂಬಿದ್ದರು. ತಪ್ಪು ಕಲ್ಪನೆ:ನಾವು ಮಕ್ಕಳಾಗಿದ್ದಾಗ ಏನನ್ನು ಕಲಿಯುವುದಿಲ್ಲವೊ ಅದನ್ನು ಎಂದೂ ಕಲಿಯಲಾರೆವು. ಮಿದುಳಿನ ಸಂಶೋಧಕರು ಒಂದು ಪೂರ್ತಿ ಬೇರೆ ತೀರ್ಮಾನಕ್ಕೆ ಬಂದಿದ್ದಾರೆ. ನಮ್ಮ ಮಿದುಳು ಜೀವನ ಪರ್ಯಂತ ಲವಲವಿಕೆಯಿಂದ ಇರುತ್ತದೆ ಎನ್ನುವುದನ್ನು ತೋರಿಸಿಕೊಟ್ಟರು. ಅದು ಒಂದು ಮಾಂಸಖಂಡದ ರೀತಿ ಕೆಲಸಮಾಡುತ್ತದೆ ಎಂದು ಹೇಳಬಹುದು. ಅದ್ದರಿಂದ ಹೆಚ್ಚು ವಯಸ್ಸಿನವರೆಗೆ ಅದನ್ನು ವೃದ್ಧಿ ಪಡಿಸಲು ಆಗುತ್ತದೆ. ಮಿದುಳಿಗೆ ಬರುವ ಪ್ರತಿಯೊಂದು ವಿಷಯವನ್ನು ಸಂಸ್ಕರಿಸಲಾಗುತ್ತದೆ. ಮಿದುಳಿಗೆ ತರಬೇತಿ ಕೊಟ್ಟ ಪಕ್ಷದಲ್ಲಿ ಅದು ವಿಷಯಗಳನ್ನು ಹೆಚ್ಚು ಚೆನ್ನಾಗಿ ಸಂಸ್ಕರಿಸುತ್ತದೆ. ಅಂದರೆ ಅದು ಹೆಚ್ಚು ವೇಗವಾಗಿ ಮತ್ತು ದಕ್ಷವಾಗಿ ಕೆಲಸ ಮಾಡುತ್ತದೆ. ಈ ತತ್ವ ಚಿಕ್ಕವರಲ್ಲಿ ಮತ್ತು ವಯಸ್ಕರಲ್ಲಿ ಏಕಸಮಾನವಾಗಿ ಜರಗುತ್ತದೆ. ಮಿದುಳಿಗೆ ತರಬೇತಿ ಕೊಡುವುದಕ್ಕೋಸ್ಕರ ಮಾತ್ರ ಒಬ್ಬರು ಕಲಿಯಬಾರದು. ಓದುವುದು ಕೂಡ ಒಂದು ಅತ್ಯುತ್ತಮ ಅಭ್ಯಾಸ. ವಿಶೇಷವಾಗಿ ಕ್ಲಿಷ್ಟವಾದ ಸಾಹಿತ್ಯ ನಮ್ಮ ವಾಕ್ ಕೇಂದ್ರವನ್ನು ಉತ್ತೇಜಿಸುತ್ತದೆ. ಅದರ ಅರ್ಥ, ನಮ್ಮ ಪದ ಸಂಪತ್ತು ವೃದ್ಧಿಯಾಗುತ್ತದೆ. ಹಾಗೆಯೆ ನಮ್ಮ ಭಾಷೆಯ ಅರಿವು ಹೆಚ್ಚಾಗುತ್ತದೆ. ಆಶ್ಚರ್ಯದ ಸಂಗತಿಯೆಂದರೆ, ವಾಕ್ ಕೇಂದ್ರ ಮಾತ್ರ ಭಾಷೆಯನ್ನು ಸಂಸ್ಕರಿಸುವುದಿಲ್ಲ. ಚಲನೆಗಳನ್ನು ನಿಯಂತ್ರಿಸುವ ಸ್ಥಾನಗಳು ಸಹ ಹೊಸ ವಿಷಯಗಳನ್ನು ಸಂಸ್ಕರಿಸುತ್ತವೆ. ಆದ್ದರಿಂದ ಪೂರ್ತಿ ಮಿದುಳನ್ನು ಅನೇಕ ಬಾರಿ ಉದ್ದೀಪನೆಗೊಳಿಸುವುದು ಅವಶ್ಯಕ. ನಿಮ್ಮ ದೇಹವನ್ನು ಮತ್ತು ನಿಮ್ಮ ಮಿದುಳನ್ನು ಕದಲಿಸಿ!