ಪದಗುಚ್ಛ ಪುಸ್ತಕ

kn ಕ್ರೀಡೆ (ಗಳು)   »   am ስፖርት

೪೯ [ನಲವತ್ತೊಂಬತ್ತು]

ಕ್ರೀಡೆ (ಗಳು)

ಕ್ರೀಡೆ (ಗಳು)

49 [አርባ ዘጠኝ]

49 [āriba zet’enyi]

ስፖርት

[siporiti]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ನೀನು ವ್ಯಾಯಾಮ ಮಾಡುತ್ತೀಯಾ? የሰ-ነ- እ----ሴ-ት--ለህ-ሪያለ-? የ---- እ----- ት---------- የ-ው-ት እ-ቅ-ቃ- ት-ራ-ህ-ሪ-ለ-? ------------------------ የሰውነት እንቅስቃሴ ትሰራለህ/ሪያለሽ? 0
y-s-w-n--i -n-k-i-ik---ē-t-s-r-l-h-/-īya-e-h-? y--------- i------------ t-------------------- y-s-w-n-t- i-i-’-s-k-a-ē t-s-r-l-h-/-ī-a-e-h-? ---------------------------------------------- yesewineti inik’isik’asē tiseralehi/rīyaleshi?
ಹೌದು, ನನಗೆ ಸ್ವಲ್ಪ ವ್ಯಾಯಾಮ ಬೇಕು. አ----እን-ስ---ማ-ረግ አ--ኝ። አ- ፤ እ----- ማ--- አ---- አ- ፤ እ-ቅ-ቃ- ማ-ረ- አ-ብ-። ---------------------- አዎ ፤ እንቅስቃሴ ማድረግ አለብኝ። 0
ā---- ini-’i----asē -a---e-- ā--b-ny-. ā-- ; i------------ m------- ā-------- ā-o ; i-i-’-s-k-a-ē m-d-r-g- ā-e-i-y-. -------------------------------------- āwo ; inik’isik’asē madiregi ālebinyi.
ನಾನು ಒಂದು ಕ್ರೀಡಾಸಂಘದ ಸದಸ್ಯ. እኔ-የስ--ት---ቡ-አ-----። እ- የ---- ክ-- አ-- ነ-- እ- የ-ፖ-ት ክ-ቡ አ-ል ነ-። -------------------- እኔ የስፖርት ክለቡ አባል ነኝ። 0
in--y---p-r-t- --leb---b--- nen-i. i-- y--------- k----- ā---- n----- i-ē y-s-p-r-t- k-l-b- ā-a-i n-n-i- ---------------------------------- inē yesiporiti kilebu ābali nenyi.
ನಾವು ಕಾಲ್ಚೆಂಡು ಆಟ ಆಡುತ್ತೇವೆ. እ- እ-ር -----ጫ--ለ-። እ- እ-- ካ- እ------- እ- እ-ር ካ- እ-ጫ-ታ-ን- ------------------ እኛ እግር ካስ እንጫወታለን። 0
in-----iri-k-si-inich-a--tal-ni. i--- i---- k--- i--------------- i-y- i-i-i k-s- i-i-h-a-e-a-e-i- -------------------------------- inya igiri kasi inich’awetaleni.
ಕೆಲವೊಮ್ಮೆ ನಾವು ಈಜಾಡುತ್ತೇವೆ. አ---ዴ እ-ዋኛ--። አ---- እ------ አ-ዳ-ዴ እ-ዋ-ለ-። ------------- አንዳንዴ እንዋኛለን። 0
ā---ani-- -ni--n----ni. ā-------- i------------ ā-i-a-i-ē i-i-a-y-l-n-. ----------------------- ānidanidē iniwanyaleni.
ಅಥವಾ ನಾವು ಸೈಕಲ್ ಹೊಡೆಯುತ್ತೇವೆ. ወይ---ይክል--ንነ---። ወ-- ሳ--- እ------ ወ-ም ሳ-ክ- እ-ነ-ለ-። ---------------- ወይም ሳይክል እንነዳለን። 0
w-y-mi---yi---- i--nedal---. w----- s------- i----------- w-y-m- s-y-k-l- i-i-e-a-e-i- ---------------------------- weyimi sayikili ininedaleni.
ನಮ್ಮ ಊರಿನಲ್ಲಿ ಒಂದು ಫುಟ್ ಬಾಲ್ ಮೈದಾನ ಇದೆ. በ- -ተ- ው---የ--ር-------(ስ-ዲ-ም) -ለ። በ- ከ-- ው-- የ--- ካ- ሜ- (------ አ-- በ- ከ-ማ ው-ጥ የ-ግ- ካ- ሜ- (-ታ-የ-) አ-። --------------------------------- በኛ ከተማ ውስጥ የእግር ካስ ሜዳ (ስታዲየም) አለ። 0
b-n-- ke--ma-------i ye---ir- ka-i-mēd- (s-t-dīy---)-āl-. b---- k----- w------ y------- k--- m--- (----------- ā--- b-n-a k-t-m- w-s-t-i y-’-g-r- k-s- m-d- (-i-a-ī-e-i- ā-e- --------------------------------------------------------- benya ketema wisit’i ye’igiri kasi mēda (sitadīyemi) āle.
ಅಲ್ಲಿ ಸೌನ ಇರುವ ಒಂದು ಈಜುಕೊಳ ಕೂಡ ಇದೆ. መዋ- -ን- ከ ሳ-ና --ም -ለ። መ-- ገ-- ከ ሳ-- ጋ-- አ-- መ-ኛ ገ-ዳ ከ ሳ-ና ጋ-ም አ-። --------------------- መዋኛ ገንዳ ከ ሳውና ጋርም አለ። 0
mewan-- g----a k- s-wina--a--mi--l-. m------ g----- k- s----- g----- ā--- m-w-n-a g-n-d- k- s-w-n- g-r-m- ā-e- ------------------------------------ mewanya genida ke sawina garimi āle.
ಒಂದು ಗಾಲ್ಫ್ ಮೈದಾನ ಸಹ ಇದೆ. እና የ-ል- ሜዳ አ-። እ- የ--- ሜ- አ-- እ- የ-ል- ሜ- አ-። -------------- እና የጎልፍ ሜዳ አለ። 0
i-- ---ol----mē-a--le. i-- y------- m--- ā--- i-a y-g-l-f- m-d- ā-e- ---------------------- ina yegolifi mēda āle.
ಟೀವಿಯಲ್ಲಿ ಏನು ಕಾರ್ಯಕ್ರಮ ಇದೆ? በ--ቪዥ--ም- አ-? በ----- ም- አ-- በ-ሌ-ዥ- ም- አ-? ------------- በቴሌቪዥን ምን አለ? 0
b-tēl--īz---i-mini ā--? b------------ m--- ā--- b-t-l-v-z-i-i m-n- ā-e- ----------------------- betēlēvīzhini mini āle?
ಈಗ ಒಂದು ಫುಟ್ಬಾಲ್ ಪಂದ್ಯದ ಪ್ರದರ್ಶನ ಇದೆ. አሁን--እ-ር-ካስ-ጨዋታ-አ-። አ-- የ--- ካ- ጨ-- አ-- አ-ን የ-ግ- ካ- ጨ-ታ አ-። ------------------- አሁን የእግር ካስ ጨዋታ አለ። 0
ā--n-----------kasi-ch’ew-ta---e. ā---- y------- k--- c------- ā--- ā-u-i y-’-g-r- k-s- c-’-w-t- ā-e- --------------------------------- āhuni ye’igiri kasi ch’ewata āle.
ಜರ್ಮನ್ ತಂಡ ಇಂಗ್ಲೆಂಡ್ ತಂಡದ ವಿರುದ್ದ ಆಡುತ್ತಿದೆ. የ-ር-ን--ድን ከ-ን----ጋ--እየተ--- ነ-። የ---- ቡ-- ከ----- ጋ- እ----- ነ-- የ-ር-ን ቡ-ን ከ-ን-ሊ- ጋ- እ-ተ-ወ- ነ-። ------------------------------ የጀርመን ቡድን ከእንግሊዝ ጋር እየተጫወተ ነው። 0
ye-er-men- ---i---k-’i---il-z--ga-------e----we-----w-. y--------- b----- k----------- g--- i------------ n---- y-j-r-m-n- b-d-n- k-’-n-g-l-z- g-r- i-e-e-h-a-e-e n-w-. ------------------------------------------------------- yejerimeni budini ke’inigilīzi gari iyetech’awete newi.
ಯಾರು ಗೆಲ್ಲುತ್ತಾರೆ? ማን -ሸ-ፋል? ማ- ያ----- ማ- ያ-ን-ል- --------- ማን ያሸንፋል? 0
mani-yas--ni-a-i? m--- y----------- m-n- y-s-e-i-a-i- ----------------- mani yashenifali?
ನನಗೆ ಗೊತ್ತಿಲ್ಲ. ለመገመ- ያዳ----። ለ---- ያ------ ለ-ገ-ት ያ-ግ-ኛ-። ------------- ለመገመት ያዳግተኛል። 0
lem-ge--ti----agi-e----i. l--------- y------------- l-m-g-m-t- y-d-g-t-n-a-i- ------------------------- lemegemeti yadagitenyali.
ಸಧ್ಯಕ್ಕೆ ಯಾವ ತಂಡಕ್ಕೂ ಮುನ್ನಡೆ ಇಲ್ಲ. እ---አ---አ-ናፊው -ል---ም ። እ-- አ-- አ---- አ----- ። እ-ከ አ-ን አ-ና-ው አ-ታ-ቀ- ። ---------------------- እስከ አሁን አሸናፊው አልታወቀም ። 0
i--k- -hun- -s-enaf-wi ---tawe-’-mi . i---- ā---- ā--------- ā----------- . i-i-e ā-u-i ā-h-n-f-w- ā-i-a-e-’-m- . ------------------------------------- isike āhuni āshenafīwi ālitawek’emi .
ತೀರ್ಪುಗಾರ ಬೆಲ್ಜಿಯಂ ದೇಶದವರು. ዳኛው--ቤልጄም -ው። ዳ-- ከ---- ነ-- ዳ-ው ከ-ል-ም ነ-። ------------- ዳኛው ከቤልጄም ነው። 0
d-n-a-------lijēmi newi. d------ k--------- n---- d-n-a-i k-b-l-j-m- n-w-. ------------------------ danyawi kebēlijēmi newi.
ಈಗ ಪೆನಾಲ್ಟಿ ಒದೆತ. አሁ---ፁም--ጣት ----ው። አ-- ፍ-- ቅ-- ም- ነ-- አ-ን ፍ-ም ቅ-ት ም- ነ-። ------------------ አሁን ፍፁም ቅጣት ምት ነው። 0
ā--n- fi--s’um--k-i-’-ti-miti n-w-. ā---- f-------- k------- m--- n---- ā-u-i f-t-s-u-i k-i-’-t- m-t- n-w-. ----------------------------------- āhuni fit͟s’umi k’it’ati miti newi.
ಗೋಲ್! ೧-೦! ጎ-! -ንድ-ለ-ሮ። ጎ-- አ-- ለ--- ጎ-! አ-ድ ለ-ሮ- ------------ ጎል! አንድ ለዜሮ። 0
go--! ān-di--ezēr-. g---- ā---- l------ g-l-! ā-i-i l-z-r-. ------------------- goli! ānidi lezēro.

ಕೇವಲ ಶಕ್ತಿಯುತ ಪದಗಳು ಮಾತ್ರ ಜೀವಂತವಾಗಿರುತ್ತವೆ.

ವಿಶೇಷ ಪದಗಳು ಹೆಚ್ಚಾಗಿ ಬಳಕೆಯಲ್ಲಿರುವ ಪದಗಳಿಗಿಂತ ಬೇಗ ಪರಿವರ್ತನೆ ಹೊಂದುತ್ತವೆ. ಅದಕ್ಕೆ ಕಾರಣ ಬಹುಶಹಃ ವಿಕಸನದ ಕಟ್ಟಳೆಗಳು. ಪುನರಾವರ್ತನೆಯ ವಂಶವಾಹಿಗಳು ಕಾಲಕ್ರಮದಲ್ಲಿ ಕಡಿಮೆ ಮಾರ್ಪಾಡಾಗುತ್ತವೆ. ಅವುಗಳು ತಮ್ಮ ಆಕೃತಿಯಲ್ಲಿ ಸ್ಥಿರವಾಗಿರುತ್ತವೆ. ಇದು ಬಹುತೇಕ ಪದಗಳಿಗೂ ಅನ್ವಯಿಸುತ್ತದೆ. ಒಂದು ಅಧ್ಯಯನಕ್ಕೆ ಆಂಗ್ಲ ಭಾಷೆಯ ಕ್ರಿಯಾಪದಗಳನ್ನು ಪರೀಕ್ಷಿಸಲಾಯಿತು. ಅದಕ್ಕೆ ಕ್ರಿಯಾಪದಗಳ ಇಂದಿನ ಸ್ವರೂಪವನ್ನು ಅವುಗಳ ಹಳೆಯ ಸ್ವರೂಪದೊಡನೆ ಹೋಲಿಸಲಾಯಿತು. ಆಂಗ್ಲ ಭಾಷೆಯಲ್ಲಿ ಅತಿ ಹೆಚ್ಚು ಬಳಕೆಯಾಗುವ ಕ್ರಿಯಾಪದಗಳು ನಿಯಮಕ್ಕೆ ಹೊರತು. ಉಳಿದ ಕ್ರಿಯಾಪದಗಳಲ್ಲಿ ಹೆಚ್ಚಿನವು ನಿಯಮಾನುಸಾರ ಪದಗಳು. ಮಧ್ಯ ಯುಗದಲ್ಲಿ ಬಹಳಷ್ಟು ಕ್ರಿಯಾಪದಗಳು ನಿಯಮಕ್ಕೆ ಹೊರತಾಗಿದ್ದವು. ಕಡಿಮೆ ಬಳಕೆಯಲ್ಲಿದ್ದ ಕ್ರಿಯಾಪದಗಳು ನಿಯಮಾನುಸಾರವಾದವು. ಬರುವ ೩೦೦ ವರ್ಷಗಳಲ್ಲಿ ಇಂಗ್ಲಿಷ್ ನಲ್ಲಿ ಬಹುಶಹಃ ನಿಯಮಾತೀತ ಕ್ರಿಯಾಪದಗಳು ಇರುವುದಿಲ್ಲ. ವಂಶವಾಹಿನಿಗಳಂತೆ ಭಾಷೆಗಳನ್ನು ಸಹ ಆಯ್ದು ತೆಗೆಯಲಾಗುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಸಂಶೋಧಕರು ವಿವಿಧ ಭಾಷೆಗಳಲ್ಲಿ ಹೆಚ್ಚು ಪ್ರಯೋಗವಾಗುವ ಪದಗಳನ್ನು ಹೋಲಿಸಿದ್ದಾರೆ. ಇದಕ್ಕೆ ಅವರು ಒಂದನ್ನೊಂದು ಹೋಲುವ ಮತ್ತು ಒಂದೆ ಅರ್ಥ ಇರುವ ಪದಗಳನ್ನು ಆರಿಸಿಕೊಂಡರು. ಇದಕ್ಕೆ ಒಂದು ಉದಾಹರಣೆ: ವಾಟರ್, ವಸ್ಸರ್ ಮತ್ತು ವಟ್ಟನ್. ಈ ಪದಗಳ ಮೂಲ ಒಂದೆ, ಆದ್ದರಿಂದ ಅವುಗಳು ಒಂದನ್ನೊಂದು ಹೋಲುತ್ತವೆ. ಇವು ಮುಖ್ಯವಾದ ಪದಗಳಾದ್ದರಿಂದ ಅವಗಳನ್ನು ಹೆಚ್ಚಾಗಿ ಬಳಸಲಾಗುವುದು. ಅದರಿಂದಾಗಿ ಅವುಗಳು ತಮ್ಮ ಸ್ವರೂಪವನ್ನು ಉಳಿಸಿಕೊಂಡಿವೆ -ಮತ್ತು ಒಂದನ್ನೊಂದು ಹೋಲುತ್ತವೆ. ಕಡಿಮೆ ಪ್ರಾಮುಖ್ಯತೆಯ ಪದಗಳು ಹೆಚ್ಚು ಶೀಘ್ರವಾಗಿ ಬದಲಾಗುತ್ತವೆ. ಅವುಗಳ ಸ್ಥಾನವನ್ನು ಬೇರೆ ಪದಗಳು ಆಕ್ರಮಿಸಿಕೊಳ್ಳುತ್ತವೆ . ಕಡಿಮೆ ಬಳಕೆಯಲ್ಲಿರುವ ಪದಗಳು ಈ ಕಾರಣದಿಂದ ವಿವಿಧ ಭಾಷೆಗಳಲ್ಲಿ ವಿಭಿನ್ನವಾಗಿರುತ್ತವೆ. ಯಾವ ಕಾರಣದಿಂದ ಹೀಗೆ ಆಗುತ್ತದೆ ಎನ್ನುವುದು ಇನ್ನೂ ವಿಶದವಾಗಿಲ್ಲ. ಪ್ರಾಯಶಃ ಅವುಗಳನ್ನು ತಪ್ಪಾಗಿ ಬಳಸಲಾಗುತ್ತವೆ ಅಥವಾ ಸರಿಯಾಗಿ ಉಚ್ಚರಿಸುವುದಿಲ್ಲ. ಮಾತನಾಡುವವರಿಗೆ ಅದು ಸರಿಯಾಗಿ ಗೊತ್ತಿಲ್ಲದೆ ಇರುವುದರಿಂದ ಹೀಗಾಗುತ್ತದೆ. ಅಥವಾ ಮುಖ್ಯವಾದ ಪದಗಳೆಲ್ಲಾ ಒಂದೆ ತರಹ ಇರಬೇಕಾಗಿರಬಹುದು. ಹಾಗಿದ್ದಲ್ಲಿ ಮಾತ್ರ ಅವುಗಳನ್ನು ಯಾವಾಗಲೂ ಸರಿಯಾಗಿ ಅರ್ಥಮಾಡಿಕೊಳ್ಳಬಹುದು. ಪದಗಳಿರುವುದೆ ಪರಸ್ಪರ ಅರ್ಥಮಾಡಿಕೊಳ್ಳಲು.....