ಪದಗುಚ್ಛ ಪುಸ್ತಕ

kn ವಿಮಾನ ನಿಲ್ದಾಣದಲ್ಲಿ   »   uk В аеропорту

೩೫ [ಮೂವತ್ತೈದು]

ವಿಮಾನ ನಿಲ್ದಾಣದಲ್ಲಿ

ವಿಮಾನ ನಿಲ್ದಾಣದಲ್ಲಿ

35 [тридцять п’ять]

35 [trydtsyatʹ pʺyatʹ]

В аеропорту

[V aeroportu]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ನಾನು ಆಥೇನ್ಸ್ ಗೆ ವಿಮಾನದಲ್ಲಿ ಒಂದು ಜಾಗ ಕಾದಿರಿಸಲು ಇಷ್ಟಪಡುತ್ತೇನೆ Я хо--в б- ---от-л- -и-за-р--юва-- квито--д---ф--. Я х____ б_ / х_____ б_ з__________ к_____ д_ А____ Я х-т-в б- / х-т-л- б- з-б-о-ю-а-и к-и-о- д- А-і-. -------------------------------------------------- Я хотів би / хотіла би забронювати квиток до Афін. 0
YA --ot-v-by-----otil---y --br-ny-v--y kvy--- -o --i-. Y_ k_____ b_ / k______ b_ z___________ k_____ d_ A____ Y- k-o-i- b- / k-o-i-a b- z-b-o-y-v-t- k-y-o- d- A-i-. ------------------------------------------------------ YA khotiv by / khotila by zabronyuvaty kvytok do Afin.
ಅಲ್ಲಿಗೆ ನೇರವಾದ ವಿಮಾನ ಇದೆಯೆ? Це -рями--ре--? Ц_ п_____ р____ Ц- п-я-и- р-й-? --------------- Це прямий рейс? 0
Tse----a-y-̆ r-y̆-? T__ p______ r____ T-e p-y-m-y- r-y-s- ------------------- Tse pryamyy̆ rey̆s?
ದಯವಿಟ್ಟು ಕಿಟಕಿಯ ಪಕ್ಕದ ಒಂದು ಜಾಗ, ಧೂಮಪಾನ ನಿಷೇಧಿತ ಜಾಗ. Б--ь-лас-а- м-с-е-б-л--в--на, д-- нек-ря-их. Б__________ м____ б___ в_____ д__ н_________ Б-д---а-к-, м-с-е б-л- в-к-а- д-я н-к-р-щ-х- -------------------------------------------- Будь-ласка, місце біля вікна, для некурящих. 0
Bu-ʹ-l-s--, --sts- -i--- vik-----lya--ek----shchy-h. B__________ m_____ b____ v_____ d___ n______________ B-d---a-k-, m-s-s- b-l-a v-k-a- d-y- n-k-r-a-h-h-k-. ---------------------------------------------------- Budʹ-laska, mistse bilya vikna, dlya nekuryashchykh.
ನಾನು ನನ್ನ ಕಾಯ್ದಿರಿಸುವಿಕೆಯನ್ನು ಕಾಯಂ ಮಾಡಲು ಇಷ್ಟಪಡುತ್ತೇನೆ. Я-хотів--и-/--от--а-би-п---ве-------о--б-о-ю. Я х____ б_ / х_____ б_ п__________ м__ б_____ Я х-т-в б- / х-т-л- б- п-д-в-р-и-и м-ю б-о-ю- --------------------------------------------- Я хотів би / хотіла би підтвердити мою броню. 0
YA kho--v ---/-k----l--b---id---r-y-- mo-- brony-. Y_ k_____ b_ / k______ b_ p__________ m___ b______ Y- k-o-i- b- / k-o-i-a b- p-d-v-r-y-y m-y- b-o-y-. -------------------------------------------------- YA khotiv by / khotila by pidtverdyty moyu bronyu.
ನಾನು ನನ್ನ ಕಾಯ್ದಿರಿಸುವಿಕೆಯನ್ನು ರದ್ದುಪಡಿಸಲು ಇಷ್ಟಪಡುತ್ತೇನೆ. Я -от-- -- ---оті-а -- ск--у-ат----ю----н-. Я х____ б_ / х_____ б_ с________ м__ б_____ Я х-т-в б- / х-т-л- б- с-а-у-а-и м-ю б-о-ю- ------------------------------------------- Я хотів би / хотіла би скасувати мою броню. 0
YA-k-oti---y-/ -hot--- -- -kasu--ty moy- ---nyu. Y_ k_____ b_ / k______ b_ s________ m___ b______ Y- k-o-i- b- / k-o-i-a b- s-a-u-a-y m-y- b-o-y-. ------------------------------------------------ YA khotiv by / khotila by skasuvaty moyu bronyu.
ನಾನು ನನ್ನ ಕಾಯ್ದಿರಿಸುವಿಕೆಯನ್ನು ಬದಲಾಯಿಸಲು ಇಷ್ಟಪಡುತ್ತೇನೆ. Я --т-в -и ---от--а -и---р--е--и з--овл---я-моє----оні. Я х____ б_ / х_____ б_ п________ з_________ м___ б_____ Я х-т-в б- / х-т-л- б- п-р-н-с-и з-м-в-е-н- м-є- б-о-і- ------------------------------------------------------- Я хотів би / хотіла би перенести замовлення моєї броні. 0
Y---ho-iv by-/-k----la-b--perenes-----m-vl-n---------̈----ni. Y_ k_____ b_ / k______ b_ p________ z__________ m____ b_____ Y- k-o-i- b- / k-o-i-a b- p-r-n-s-y z-m-v-e-n-a m-y-i- b-o-i- ------------------------------------------------------------- YA khotiv by / khotila by perenesty zamovlennya moyeï broni.
ರೋಂ ಗೆ ಮುಂದಿನ ವಿಮಾನ ಎಷ್ಟು ಹೊತ್ತಿಗೆ ಇದೆ? Кол- н--б-иж--й----с -о Р-му? К___ н_________ р___ д_ Р____ К-л- н-й-л-ж-и- р-й- д- Р-м-? ----------------------------- Коли найближчий рейс до Риму? 0
Ko-y --y̆bl-z------ -e------ Rymu? K___ n___________ r___ d_ R____ K-l- n-y-b-y-h-h-y- r-y-s d- R-m-? ---------------------------------- Koly nay̆blyzhchyy̆ rey̆s do Rymu?
ಇನ್ನೂ ಎರಡು ಜಾಗಗಳು ಖಾಲಿ ಇವೆಯೆ? Є щ--два -іл---х-м--ця? Є щ_ д__ в______ м_____ Є щ- д-а в-л-н-х м-с-я- ----------------------- Є ще два вільних місця? 0
Y--s---- -va-v-lʹ-y-h--ist-ya? Y_ s____ d__ v_______ m_______ Y- s-c-e d-a v-l-n-k- m-s-s-a- ------------------------------ YE shche dva vilʹnykh mistsya?
ಇಲ್ಲ, ನಮ್ಮಲ್ಲಿ ಕೇವಲ ಒಂದು ಜಾಗ ಮಾತ್ರ ಖಾಲಿ ಇದೆ. Н-- - л--е--дн--в--ь-е-мі-ц-. Н__ є л___ о___ в_____ м_____ Н-, є л-ш- о-н- в-л-н- м-с-е- ----------------------------- Ні, є лише одне вільне місце. 0
N-, -- l---- odn- --l--e-m-sts-. N__ y_ l____ o___ v_____ m______ N-, y- l-s-e o-n- v-l-n- m-s-s-. -------------------------------- Ni, ye lyshe odne vilʹne mistse.
ನಾವು ಎಷ್ಟು ಹೊತ್ತಿಗೆ ಬಂದಿಳಿಯುತ್ತೇವೆ? Кол- ми-пр-з-мля-мо--? К___ м_ п_____________ К-л- м- п-и-е-л-є-о-я- ---------------------- Коли ми приземляємося? 0
Koly--y--ry-e-l--ye--sya? K___ m_ p________________ K-l- m- p-y-e-l-a-e-o-y-? ------------------------- Koly my pryzemlyayemosya?
ನಾವು ಯಾವಾಗ ಅಲ್ಲಿರುತ್ತೇವೆ? Ко-и -и п--б-в-ємо? К___ м_ п__________ К-л- м- п-и-у-а-м-? ------------------- Коли ми прибуваємо? 0
K-ly -y-prybu---emo? K___ m_ p___________ K-l- m- p-y-u-a-e-o- -------------------- Koly my prybuvayemo?
ಎಷ್ಟು ಹೊತ್ತಿಗೆ ಬಸ್ಸು ನಗರಕೇಂದ್ರಕ್ಕೆ ಹೊರಡುತ್ತದೆ? Ко-и--зд--ь---т--ус в ------міст-? К___ ї_____ а______ в ц____ м_____ К-л- ї-д-т- а-т-б-с в ц-н-р м-с-а- ---------------------------------- Коли їздить автобус в центр міста? 0
Kol- -----t- ---o-u- --t-e------sta? K___ ï_____ a______ v t_____ m_____ K-l- i-z-y-ʹ a-t-b-s v t-e-t- m-s-a- ------------------------------------ Koly ïzdytʹ avtobus v tsentr mista?
ಇದು ನಿಮ್ಮ ಪೆಟ್ಟಿಗೆಯೆ? Ц--Ваша в-ліза? Ц_ В___ в______ Ц- В-ш- в-л-з-? --------------- Це Ваша валіза? 0
Ts--Va-ha-val---? T__ V____ v______ T-e V-s-a v-l-z-? ----------------- Tse Vasha valiza?
ಇದು ನಿಮ್ಮ ಚೀಲವೆ? Ц- --ша--у-ка? Ц_ В___ с_____ Ц- В-ш- с-м-а- -------------- Це Ваша сумка? 0
Tse Vas-a -u-ka? T__ V____ s_____ T-e V-s-a s-m-a- ---------------- Tse Vasha sumka?
ಇದು ನಿಮ್ಮ ಪ್ರಯಾಣದ ಸಾಮಾನು, ಸರಂಜಾಮುಗಳೆ? Ц- В-- баг--? Ц_ В__ б_____ Ц- В-ш б-г-ж- ------------- Це Ваш багаж? 0
T-e -a-h -ahazh? T__ V___ b______ T-e V-s- b-h-z-? ---------------- Tse Vash bahazh?
ನಾನು ಎಷ್ಟು ಸಾಮಾನು, ಸರಂಜಾಮುಗಳನ್ನು ಜೊತೆಗೆ ತೆಗೆದುಕೊಂಡು ಹೋಗಬಹುದು? Я- -а-а-- -----у ----ж- в-ят-? Я_ б_____ б_____ я м___ в_____ Я- б-г-т- б-г-ж- я м-ж- в-я-и- ------------------------------ Як багато багажу я можу взяти? 0
Yak ---a-- --------ya---zh---zy-ty? Y__ b_____ b______ y_ m____ v______ Y-k b-h-t- b-h-z-u y- m-z-u v-y-t-? ----------------------------------- Yak bahato bahazhu ya mozhu vzyaty?
೨೦ ಕಿ.ಗ್ರಾಂ. Д--дц--- к--огр--. Д_______ к________ Д-а-ц-т- к-л-г-а-. ------------------ Двадцять кілограм. 0
D-ad-s-at---i-o-ram. D_________ k________ D-a-t-y-t- k-l-h-a-. -------------------- Dvadtsyatʹ kilohram.
ಏನು, ಕೇವಲ ೨೦ ಕಿ.ಗ್ರಾಂಗಳೆ? Щ-,----ь-- ---д-я------ог-ам? Щ__ т_____ д_______ к________ Щ-, т-л-к- д-а-ц-т- к-л-г-а-? ----------------------------- Що, тільки двадцять кілограм? 0
S--h-- ---ʹ-y--vadt-yatʹ-ki-ohr--? S_____ t_____ d_________ k________ S-c-o- t-l-k- d-a-t-y-t- k-l-h-a-? ---------------------------------- Shcho, tilʹky dvadtsyatʹ kilohram?

ಕಲಿಕೆ ಮಿದುಳನ್ನು ಮಾರ್ಪಡಿಸುತ್ತದೆ.

ಯಾರು ಹೆಚ್ಚು ಕ್ರೀಡೆಗಳನ್ನು ಆಡುತ್ತಾರೊ ಅವರು ದೇಹವನ್ನು ಬೆಳೆಸುತ್ತಾರೆ. ತನ್ನ ಮಿದುಳಿಗೆ ತರಬೇತಿ ನೀಡುವುದು ಸಾಧ್ಯ ಎನ್ನವುದು ಗೋಚರವಾಗುತ್ತದೆ. ಯಾರು ಭಾಷೆಗಳನ್ನು ಚೆನ್ನಾಗಿ ಕಲಿಯಲು ಬಯಸುತ್ತಾರೊ ,ಅವರಿಗೆ ಕೌಶಲ ಒಂದೆ ಸಾಲದು. ನಿಯಮಾನುಸಾರ ಸಾಧನೆ ಮಾಡುವುದು ಅಷ್ಟೆ ಮುಖ್ಯ. ಏಕೆಂದರೆ ಸಾಧನೆ ಮಿದುಳಿನಲ್ಲಿ ರಚನೆಗಳ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಬಲ್ಲದು. ಭಾಷೆಗಳನ್ನು ಕಲಿಯುವ ವಿಶೇಷ ಸಾಮರ್ಥ್ಯ ಸಹಜವಾಗಿ ಹುಟ್ಟಿನಿಂದಲೆ ಬಂದಿರುತ್ತದೆ. ಹೀಗಿದ್ದರೂ ಸಹ ತೀವ್ರವಾದ ತರಬೇತಿಯ ಮೂಲಕ ಮಿದುಳಿನ ವಿನ್ಯಾಸವನ್ನು ಬದಲಾಯಿಸಬಹುದು. ವಾಕ್ ಕೇಂದ್ರದ ಗಾತ್ರ ಹೆಚ್ಚಾಗುತ್ತದೆ. ಅದರಂತೆಯೆ ಹೆಚ್ಚು ಅಭ್ಯಾಸ ಮಾಡುವ ಜನರ ನರತಂತುಗಳು ಬದಲಾವಣೆಯನ್ನು ಹೊಂದುತ್ತವೆ. ಬಹಳ ಕಾಲ ಮಿದುಳು ಮಾರ್ಪಾಟಾಗುವುದಿಲ್ಲ ಎಂದು ಜನರು ನಂಬಿದ್ದರು. ತಪ್ಪು ಕಲ್ಪನೆ:ನಾವು ಮಕ್ಕಳಾಗಿದ್ದಾಗ ಏನನ್ನು ಕಲಿಯುವುದಿಲ್ಲವೊ ಅದನ್ನು ಎಂದೂ ಕಲಿಯಲಾರೆವು. ಮಿದುಳಿನ ಸಂಶೋಧಕರು ಒಂದು ಪೂರ್ತಿ ಬೇರೆ ತೀರ್ಮಾನಕ್ಕೆ ಬಂದಿದ್ದಾರೆ. ನಮ್ಮ ಮಿದುಳು ಜೀವನ ಪರ್ಯಂತ ಲವಲವಿಕೆಯಿಂದ ಇರುತ್ತದೆ ಎನ್ನುವುದನ್ನು ತೋರಿಸಿಕೊಟ್ಟರು. ಅದು ಒಂದು ಮಾಂಸಖಂಡದ ರೀತಿ ಕೆಲಸಮಾಡುತ್ತದೆ ಎಂದು ಹೇಳಬಹುದು. ಅದ್ದರಿಂದ ಹೆಚ್ಚು ವಯಸ್ಸಿನವರೆಗೆ ಅದನ್ನು ವೃದ್ಧಿ ಪಡಿಸಲು ಆಗುತ್ತದೆ. ಮಿದುಳಿಗೆ ಬರುವ ಪ್ರತಿಯೊಂದು ವಿಷಯವನ್ನು ಸಂಸ್ಕರಿಸಲಾಗುತ್ತದೆ. ಮಿದುಳಿಗೆ ತರಬೇತಿ ಕೊಟ್ಟ ಪಕ್ಷದಲ್ಲಿ ಅದು ವಿಷಯಗಳನ್ನು ಹೆಚ್ಚು ಚೆನ್ನಾಗಿ ಸಂಸ್ಕರಿಸುತ್ತದೆ. ಅಂದರೆ ಅದು ಹೆಚ್ಚು ವೇಗವಾಗಿ ಮತ್ತು ದಕ್ಷವಾಗಿ ಕೆಲಸ ಮಾಡುತ್ತದೆ. ಈ ತತ್ವ ಚಿಕ್ಕವರಲ್ಲಿ ಮತ್ತು ವಯಸ್ಕರಲ್ಲಿ ಏಕಸಮಾನವಾಗಿ ಜರಗುತ್ತದೆ. ಮಿದುಳಿಗೆ ತರಬೇತಿ ಕೊಡುವುದಕ್ಕೋಸ್ಕರ ಮಾತ್ರ ಒಬ್ಬರು ಕಲಿಯಬಾರದು. ಓದುವುದು ಕೂಡ ಒಂದು ಅತ್ಯುತ್ತಮ ಅಭ್ಯಾಸ. ವಿಶೇಷವಾಗಿ ಕ್ಲಿಷ್ಟವಾದ ಸಾಹಿತ್ಯ ನಮ್ಮ ವಾಕ್ ಕೇಂದ್ರವನ್ನು ಉತ್ತೇಜಿಸುತ್ತದೆ. ಅದರ ಅರ್ಥ, ನಮ್ಮ ಪದ ಸಂಪತ್ತು ವೃದ್ಧಿಯಾಗುತ್ತದೆ. ಹಾಗೆಯೆ ನಮ್ಮ ಭಾಷೆಯ ಅರಿವು ಹೆಚ್ಚಾಗುತ್ತದೆ. ಆಶ್ಚರ್ಯದ ಸಂಗತಿಯೆಂದರೆ, ವಾಕ್ ಕೇಂದ್ರ ಮಾತ್ರ ಭಾಷೆಯನ್ನು ಸಂಸ್ಕರಿಸುವುದಿಲ್ಲ. ಚಲನೆಗಳನ್ನು ನಿಯಂತ್ರಿಸುವ ಸ್ಥಾನಗಳು ಸಹ ಹೊಸ ವಿಷಯಗಳನ್ನು ಸಂಸ್ಕರಿಸುತ್ತವೆ. ಆದ್ದರಿಂದ ಪೂರ್ತಿ ಮಿದುಳನ್ನು ಅನೇಕ ಬಾರಿ ಉದ್ದೀಪನೆಗೊಳಿಸುವುದು ಅವಶ್ಯಕ. ನಿಮ್ಮ ದೇಹವನ್ನು ಮತ್ತು ನಿಮ್ಮ ಮಿದುಳನ್ನು ಕದಲಿಸಿ!