ಪದಗುಚ್ಛ ಪುಸ್ತಕ

kn ಟ್ಯಾಕ್ಸಿಯಲ್ಲಿ   »   am በታክሲ ውስጥ

೩೮ [ಮೂವತ್ತೆಂಟು]

ಟ್ಯಾಕ್ಸಿಯಲ್ಲಿ

ಟ್ಯಾಕ್ಸಿಯಲ್ಲಿ

38 [ሰላሣ ስምንት]

38 [selaša siminiti]

በታክሲ ውስጥ

[betakisī wisit’i]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಒಂದು ಟ್ಯಾಕ್ಸಿಯನ್ನು ಕರೆಯಿರಿ. እ-ክ----ሲ --ሩ-ኝ። እ___ ታ__ ይ_____ እ-ክ- ታ-ሲ ይ-ሩ-ኝ- --------------- እባክዎ ታክሲ ይጥሩልኝ። 0
iba-i-o-ta------i-’i-ul-n-i. i______ t_____ y____________ i-a-i-o t-k-s- y-t-i-u-i-y-. ---------------------------- ibakiwo takisī yit’irulinyi.
ರೈಲು ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? ወ----ር-ጣቢ-ው----ድ ስ-- ----ጋ-? ወ_ ባ__ ጣ___ ለ___ ስ__ ነ_ ዋ___ ወ- ባ-ር ጣ-ያ- ለ-ሄ- ስ-ት ነ- ዋ-ው- ---------------------------- ወደ ባቡር ጣቢያው ለመሄድ ስንት ነው ዋጋው? 0
w-d- bab--i t’--īya-i -----ēd- s----- --w- --gawi? w___ b_____ t________ l_______ s_____ n___ w______ w-d- b-b-r- t-a-ī-a-i l-m-h-d- s-n-t- n-w- w-g-w-? -------------------------------------------------- wede baburi t’abīyawi lemehēdi siniti newi wagawi?
ವಿಮಾನ ನಿಲ್ದಾಣಕ್ಕೆ ಎಷ್ಟು ಬಾಡಿಗೆ ಆಗುತ್ತದೆ? ወደ -የር------ ለመ-- -------ዋ-ው? ወ_ አ__ ማ____ ለ___ ስ__ ነ_ ዋ___ ወ- አ-ር ማ-ፊ-ው ለ-ሄ- ስ-ት ነ- ዋ-ው- ----------------------------- ወደ አየር ማረፊያው ለመሄድ ስንት ነው ዋጋው? 0
w-de-ā-e-- ma-ef-ya-i lemehē-i-s----i--e-i------i? w___ ā____ m_________ l_______ s_____ n___ w______ w-d- ā-e-i m-r-f-y-w- l-m-h-d- s-n-t- n-w- w-g-w-? -------------------------------------------------- wede āyeri marefīyawi lemehēdi siniti newi wagawi?
ದಯವಿಟ್ಟು ನೇರವಾಗಿ ಹೋಗಿ. እባ-ህ/--ቀ-ታ እ_____ ቀ__ እ-ክ-/- ቀ-ታ ---------- እባክህ/ሽ ቀጥታ 0
i-a-i---s-- ---t’i-a i__________ k_______ i-a-i-i-s-i k-e-’-t- -------------------- ibakihi/shi k’et’ita
ದಯವಿಟ್ಟು ಇಲ್ಲಿ ಬಲಗಡೆಗೆ ಹೋಗಿ. እ-ክህ-ሽ --- ---ወ--ቀኝ እ_____ እ__ ጋ_ ወ_ ቀ_ እ-ክ-/- እ-ህ ጋ- ወ- ቀ- ------------------- እባክህ/ሽ እዚህ ጋር ወደ ቀኝ 0
i--k----s----zī-- -a-----d- -’---i i__________ i____ g___ w___ k_____ i-a-i-i-s-i i-ī-i g-r- w-d- k-e-y- ---------------------------------- ibakihi/shi izīhi gari wede k’enyi
ದಯವಿಟ್ಟು ಅಲ್ಲಿ ರಸ್ತೆ ಕೊನೆಯಲ್ಲಿ ಎಡಕ್ಕೆ ಹೋಗಿ. እ-ክ--- ማ-ዘ- ጋ- ወደ-ግራ እ_____ ማ___ ጋ_ ወ_ ግ_ እ-ክ-/- ማ-ዘ- ጋ- ወ- ግ- -------------------- እባክህ/ሽ ማእዘኑ ጋር ወደ ግራ 0
ib--ih-/s---m--i--nu-g----wed- --ra i__________ m_______ g___ w___ g___ i-a-i-i-s-i m-’-z-n- g-r- w-d- g-r- ----------------------------------- ibakihi/shi ma’izenu gari wede gira
ನಾನು ಆತುರದಲ್ಲಿದ್ದೇನೆ. እ-ኩላለው። እ______ እ-ኩ-ለ-። ------- እቸኩላለው። 0
ic----lale--. i____________ i-h-k-l-l-w-. ------------- ichekulalewi.
ನನಗೆ ಸಮಯವಿದೆ. ጊ- -ለኝ። ጊ_ አ___ ጊ- አ-ኝ- ------- ጊዜ አለኝ። 0
g--ē ---nyi. g___ ā______ g-z- ā-e-y-. ------------ gīzē ālenyi.
ದಯವಿಟ್ಟು ನಿಧಾನವಾಗಿ ಚಲಿಸಿ. እባ-ዎን ቀ--ብለው--ን-። እ____ ቀ_ ብ__ ይ___ እ-ክ-ን ቀ- ብ-ው ይ-ዱ- ----------------- እባክዎን ቀስ ብለው ይንዱ። 0
ibak--o-- -’-s--bi-ew--yi---u. i________ k____ b_____ y______ i-a-i-o-i k-e-i b-l-w- y-n-d-. ------------------------------ ibakiwoni k’esi bilewi yinidu.
ದಯವಿಟ್ಟು ಇಲ್ಲಿ ನಿಲ್ಲಿಸಿ. እባ-ዎ- --- -----ሙ። እ____ እ__ ጋ_ ያ___ እ-ክ-ን እ-ህ ጋ- ያ-ሙ- ----------------- እባክዎን እዚህ ጋር ያቁሙ። 0
iba-i-o-- izī-- gari-ya--u-u. i________ i____ g___ y_______ i-a-i-o-i i-ī-i g-r- y-k-u-u- ----------------------------- ibakiwoni izīhi gari yak’umu.
ದಯವಿಟ್ಟು ಒಂದು ಸ್ವಲ್ಪ ಸಮಯ ಕಾಯಿರಿ. እ-ክዎ- -ንሽ ---ይጠ-ቁ። እ____ ት__ ጊ_ ይ____ እ-ክ-ን ት-ሽ ጊ- ይ-ብ-። ------------------ እባክዎን ትንሽ ጊዜ ይጠብቁ። 0
ib--i---i---n--h- -īz--y-t-eb---u. i________ t______ g___ y__________ i-a-i-o-i t-n-s-i g-z- y-t-e-i-’-. ---------------------------------- ibakiwoni tinishi gīzē yit’ebik’u.
ನಾನು ಒಂದು ಕ್ಷಣದಲ್ಲಿ ಹಿಂತಿರುಗಿ ಬರುತ್ತೇನೆ. ወ-ያው----ሳለው ወ___ እ_____ ወ-ያ- እ-ለ-ለ- ----------- ወዲያው እመለሳለው 0
we-ī---- imel---l-wi w_______ i__________ w-d-y-w- i-e-e-a-e-i -------------------- wedīyawi imelesalewi
ನನಗೆ ದಯವಿಟ್ಟು ಒಂದು ರಸೀತಿ ಕೊಡಿ. እ------ረሰ- ይ-ጡኝ። እ____ ደ___ ይ____ እ-ክ-ን ደ-ሰ- ይ-ጡ-። ---------------- እባክዎን ደረሰኝ ይስጡኝ። 0
i-akiwo-i---r-s-n-- -----’u--i. i________ d________ y__________ i-a-i-o-i d-r-s-n-i y-s-t-u-y-. ------------------------------- ibakiwoni deresenyi yisit’unyi.
ನನ್ನ ಬಳಿ ಚಿಲ್ಲರೆ ಹಣವಿಲ್ಲ. ዝ--ር---ዘብ የ--ም። ዝ___ ገ___ የ____ ዝ-ዝ- ገ-ዘ- የ-ኝ-። --------------- ዝርዝር ገንዘብ የለኝም። 0
z-rizi-i-gen-z--- y--en--m-. z_______ g_______ y_________ z-r-z-r- g-n-z-b- y-l-n-i-i- ---------------------------- ziriziri genizebi yelenyimi.
ತೊಂದರೆ ಇಲ್ಲ. ಬಾಕಿ ಹಣ ನಿಮಗೆ. ም-- አይደ--፤ መ-ሱ- -ያ-- ። ም__ አ_____ መ___ ይ___ ። ም-ም አ-ደ-ም- መ-ሱ- ይ-ዙ- ። ---------------------- ምንም አይደለም፤ መልሱን ይያዙት ። 0
m-ni-- āy-de-e--;-meli-----y----u-i . m_____ ā_________ m_______ y_______ . m-n-m- ā-i-e-e-i- m-l-s-n- y-y-z-t- . ------------------------------------- minimi āyidelemi; melisuni yiyazuti .
ನನ್ನನ್ನು ಈ ವಿಳಾಸಕ್ಕೆ ಕರೆದುಕೊಂಡು ಹೋಗಿ. እባ--ን--ደ-እዚህ -ድ-ሻ-ያ--ሱኝ። እ____ ወ_ እ__ አ___ ያ_____ እ-ክ-ን ወ- እ-ህ አ-ራ- ያ-ር-ኝ- ------------------------ እባክዎን ወደ እዚህ አድራሻ ያድርሱኝ። 0
i--k-won----de --īhi ādir-s-a yadir-s--yi. i________ w___ i____ ā_______ y___________ i-a-i-o-i w-d- i-ī-i ā-i-a-h- y-d-r-s-n-i- ------------------------------------------ ibakiwoni wede izīhi ādirasha yadirisunyi.
ನನ್ನನ್ನು ನನ್ನ ವಸತಿ ಗೃಹಕ್ಕೆ ಕರೆದುಕೊಂಡು ಹೋಗಿ. እ-ክዎ--ወደ-ሆቴ----ር--። እ____ ወ_ ሆ__ ያ_____ እ-ክ-ን ወ- ሆ-ሌ ያ-ር-ኝ- ------------------- እባክዎን ወደ ሆቴሌ ያድርሱኝ። 0
i---iwo---wede----ēlē -adiri-un-i. i________ w___ h_____ y___________ i-a-i-o-i w-d- h-t-l- y-d-r-s-n-i- ---------------------------------- ibakiwoni wede hotēlē yadirisunyi.
ನನ್ನನ್ನು ಸಮುದ್ರ ತೀರಕ್ಕೆ ಕರೆದುಕೊಂಡು ಹೋಗಿ. እ-ክዎ------ህር -ር----ርሱኝ። እ____ ወ_ ባ__ ዳ__ ያ_____ እ-ክ-ን ወ- ባ-ር ዳ-ቻ ያ-ር-ኝ- ----------------------- እባክዎን ወደ ባህር ዳርቻ ያድርሱኝ። 0
ib-k-w-n--w-d--b---r--d-r-cha ya-ir-sun--. i________ w___ b_____ d______ y___________ i-a-i-o-i w-d- b-h-r- d-r-c-a y-d-r-s-n-i- ------------------------------------------ ibakiwoni wede bahiri daricha yadirisunyi.

ಭಾಷಾ ಪಂಡಿತರು.

ಬಹಳ ಜನರು ತಮಗೆ ಒಂದು ಪರಭಾಷೆಯನ್ನು ಮಾತನಾಡಲು ಆದರೆ ಸಂತಸ ಪಡುತ್ತಾರೆ. ೭೦ಕ್ಕಿಂತ ಹೆಚ್ಚು ಭಾಷೆಗಳನ್ನು ಮಾತನಾಡಲು ಶಕ್ತರಾದ ಜನರಿದ್ದಾರೆ. ಅವರು ಈ ಎಲ್ಲಾ ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಲು ಮತ್ತು ತಪ್ಪಿಲ್ಲದೆ ಬರೆಯಲು ಬಲ್ಲರು. ಅವರನ್ನು ಬಹುಭಾಷಾಪ್ರವೀಣರೆಂದು ಕರೆಯಬಹುದು. ಬಹುಭಾಷಪ್ರಾವಿಣ್ಯದ ಸಂಗತಿ ನೂರಾರು ವರ್ಷಗಳಿಂದ ಜನಜನಿತವಾಗಿದೆ. ಈ ವಿಶೇಷ ಕೌಶಲವನ್ನು ಹೊಂದಿರುವ ಜನರ ಬಗ್ಗೆ ಸಾಕಷ್ಟು ವರದಿಗಳಿವೆ. ಈ ಕೌಶಲ ಹೇಗೆ ಬರುತ್ತದೆ ಎನ್ನುವುದರ ಬಗ್ಗೆ ಸಾಕಷ್ಟು ಸಂಶೋಧನೆ ನಡೆದಿಲ್ಲ. ವಿಜ್ಞಾನದಲ್ಲಿ ಇದರ ಬಗ್ಗೆ ಸಾಕಷ್ಟು ತತ್ವಗಳ ನಿರೂಪಣೆಯಾಗಿವೆ. ಕೆಲವರ ಆಲೋಚನೆಯ ಪ್ರಕಾರ ಬಹುಭಾಷಿಗಳ ಮಿದುಳಿನ ವಿನ್ಯಾಸ ಬೇರೆ ಇರುತ್ತದೆ. ಈ ವ್ಯತ್ಯಾಸ ಹೆಚ್ಚಾಗಿ ಬ್ರೊಕಾ ಕೇಂದ್ರದಲ್ಲಿ ಕಾಣಬರುತ್ತದೆ. ಮಿದುಳಿನ ಈ ಭಾಗದಲ್ಲಿ ಮಾತುಗಳ ಉತ್ಪತ್ತಿಯಾಗುತ್ತದೆ. ಬಹುಭಾಷಿಗಳ ಮಿದುಳಿನ ಈ ಭಾಗಗಳಲ್ಲಿ ಜೀವಕಣಗಳ ರಚನೆ ಬೇರೆ ರೀತಿ ಇರುತ್ತದೆ. ಇದರಿಂದಾಗಿ ಸಮಾಚಾರಗಳನ್ನು ಹೆಚ್ಚು ಸಮರ್ಪಕವಾಗಿ ಸಂಸ್ಕರಿಸಲು ಸಾಧ್ಯವಾಗಬಹುದು. ಈ ತತ್ವಗಳನ್ನು ಸಮರ್ಥಿಸಲು ಬೇಕಾಗುವ ಅಧ್ಯಯನಗಳು ಸಾಕಷ್ಟು ಆಗಿಲ್ಲ. ಬಹುಶಃ ಇದಕ್ಕೆ ಒಂದು ವಿಶೇಷವಾದ ಹುಮ್ಮಸ್ಸು ನಿರ್ಣಾಯಕವಾಗಿರಬಹುದು. ಚಿಕ್ಕ ಮಕ್ಕಳು ಬೇರೆ ಮಕ್ಕಳಿಂದ ಶೀಘ್ರವಾಗಿ ಒಂದು ಪರಭಾಷೆಯನ್ನು ಕಲಿಯುತ್ತಾರೆ. ಅದಕ್ಕೆ ಕಾರಣ ಏನೆಂದರೆ ಅವರು ಆಟವಾಡಲು ಬೇರೆಯವರೊಡನೆ ಕಲಿಯಲು ಇಚ್ಚಿಸುತ್ತಾರೆ. ಅವರು ಒಂದು ಗುಂಪಿನ ಅಂಗವಾಗಲು ಮತ್ತು ಇತರರೊಡನೆ ಸಂಪರ್ಕ ಹೊಂದಲು ಬಯಸುತ್ತಾರೆ. ಕಲಿಕೆಯ ಸಫಲತೆ ಅವರ ಸಂಘಟನಾ ಇಚ್ಚೆಯನ್ನು ಅವಲಂಬಿಸಿರುತ್ತದೆ. ಮತ್ತೊಂದು ಸಿದ್ಧಾಂತದ ಪ್ರಕಾರ ಮಿದುಳಿನ ಸಾಂದ್ರತೆ ಕಲಿಕೆಯಿಂದ ಹೆಚ್ಚುತ್ತದೆ. ತನ್ಮೂಲಕ ನಾವು ಎಷ್ಟು ಹೆಚ್ಚು ಕಲಿಯುತ್ತೀವೊ, ಕಲಿಕೆ ಅಷ್ಟು ಸುಲಭವಾಗುತ್ತದೆ. ಹಾಗೆಯೆ ಒಂದನ್ನೊಂದು ಹೋಲುವ ಭಾಷೆಗಳನ್ನು ಸುಲಭವಾಗಿ ಕಲಿಯಬಹುದು. ಯಾರು ಡೇನಿಷ್ ಮಾತನಾಡುವರೊ ಅವರು ಬೇಗ ಸ್ವೀಡನ್ ಮತ್ತು ನಾರ್ವೇಜಿಯನ್ ಕಲಿಯುತ್ತಾರೆ. ಆದರೆ ಇನ್ನೂ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಆದರೆ ಒಂದು ವಿಷಯ ಖಚಿತ: ಬುದ್ಧಿವಂತಿಕೆ ಇದರಲ್ಲಿ ಮಹತ್ವದ ಪಾತ್ರ ವಹಿಸುವುದಿಲ್ಲ. ಹಲವು ಜನರು ಕಡಿಮೆ ಬುದ್ಧಿವಂತರಿದ್ದರೂ ಸಹ ಬಹಳಷ್ಟು ಭಾಷೆಗಳನ್ನು ಮಾತಾಡಬಲ್ಲರು. ಆದರೆ ಅತಿ ದೊಡ್ಡ ಬಹುಭಾಷಿಗೆ ಕೂಡ ಶಿಸ್ತಿನ ಅವಶ್ಯಕತೆ ಇರುತ್ತದೆ. ಈ ವಿಷಯ ನಮಗೆ ಸ್ವಲ್ಪ ಸಮಾಧಾನ ಕೊಡುತ್ತದೆ, ಅಥವಾ....