ಪದಗುಚ್ಛ ಪುಸ್ತಕ

kn ಭೂತಕಾಲ ೪   »   am ያለፈው አስጨናቂ 4

೮೪ [ಎಂಬತ್ತ ನಾಲ್ಕು]

ಭೂತಕಾಲ ೪

ಭೂತಕಾಲ ೪

84 [ሰማንያ አራት]

84 [semaniya ārati]

ያለፈው አስጨናቂ 4

[halafī gīzē 4]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಅಮಹಾರಿಕ್ ಪ್ಲೇ ಮಾಡಿ ಇನ್ನಷ್ಟು
ಓದುವುದು ማንበብ ማ___ ማ-በ- ---- ማንበብ 0
m--ib--i m_______ m-n-b-b- -------- manibebi
ನಾನು ಓದಿದ್ದೇನೆ. እኔ-አነ--ኩኝ እ_ አ_____ እ- አ-በ-ኩ- --------- እኔ አነበብኩኝ 0
i-- -n-be-i-unyi i__ ā___________ i-ē ā-e-e-i-u-y- ---------------- inē ānebebikunyi
ನಾನು ಕಾದಂಬರಿಯನ್ನು ಪೂರ್ತಿಯಾಗಿ ಓದಿದ್ದೇನೆ. እ- ሙ- የፍ-ር መ---- -ነ-ብኩኝ። እ_ ሙ_ የ___ መ____ አ______ እ- ሙ- የ-ቅ- መ-ሐ-ን አ-በ-ኩ-። ------------------------ እኔ ሙሉ የፍቅር መፅሐፉን አነበብኩኝ። 0
i-ē-m-l---efi-’-r--me-͟s---̣ā-un- ā--beb-kunyi. i__ m___ y________ m___________ ā____________ i-ē m-l- y-f-k-i-i m-t-s-i-̣-f-n- ā-e-e-i-u-y-. ----------------------------------------------- inē mulu yefik’iri met͟s’iḥāfuni ānebebikunyi.
ಅರ್ಥ ಮಾಡಿಕೊಳ್ಳುವುದು. መረ-ት መ___ መ-ዳ- ---- መረዳት 0
me--d-ti m_______ m-r-d-t- -------- meredati
ನಾನು ಅರ್ಥ ಮಾಡಿಕೊಂಡಿದ್ದೇನೆ. እ--ተረዳ-/---ኛል። እ_ ተ__________ እ- ተ-ዳ-/-ብ-ኛ-። -------------- እኔ ተረዳው/ገብቶኛል። 0
i-ē -er----i-g--it--yal-. i__ t____________________ i-ē t-r-d-w-/-e-i-o-y-l-. ------------------------- inē teredawi/gebitonyali.
ನಾನು ಪೂರ್ತಿಯಾಗಿ ಅರ್ಥಮಾಡಿಕೊಂಡಿದ್ದೇನೆ. ሙሉ ፅ-ፉ-ገ--ኛ-/--- ፅ--- --ድ-ዋለ-። ሙ_ ፅ__ ገ_____ ሙ_ ፅ___ ተ_______ ሙ- ፅ-ፉ ገ-ቶ-ል- ሙ- ፅ-ፉ- ተ-ድ-ዋ-ው- ------------------------------ ሙሉ ፅሁፉ ገብቶኛል/ ሙሉ ፅሁፉን ተረድቼዋለው። 0
mu-u t͟-’-hu-u-g---t--yali/--------s-i-u---i -er----h-----w-. m___ t͟_______ g___________ m___ t͟_________ t_______________ m-l- t-s-i-u-u g-b-t-n-a-i- m-l- t-s-i-u-u-i t-r-d-c-ē-a-e-i- ------------------------------------------------------------- mulu t͟s’ihufu gebitonyali/ mulu t͟s’ihufuni teredichēwalewi.
ಉತ್ತರ ಕೊಡುವುದು መ-ለ---መ-- -ስጠት መ____ መ__ መ___ መ-ለ-/ መ-ስ መ-ጠ- -------------- መመለስ/ መልስ መስጠት 0
m-me--s-- me---i -esit--ti m________ m_____ m________ m-m-l-s-/ m-l-s- m-s-t-e-i -------------------------- memelesi/ melisi mesit’eti
ನಾನು ಉತ್ತರ ಕೊಟ್ಟಿದ್ದೇನೆ. እ- -ለስ-ኝ። እ_ መ_____ እ- መ-ስ-ኝ- --------- እኔ መለስኩኝ። 0
i-ē-me--si-u---. i__ m___________ i-ē m-l-s-k-n-i- ---------------- inē melesikunyi.
ನಾನು ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದೇನೆ. ሁ--ም -ያቄዎ---ለስ-ኝ። ሁ___ ጥ____ መ_____ ሁ-ን- ጥ-ቄ-ች መ-ስ-ኝ- ----------------- ሁሉንም ጥያቄዎች መለስኩኝ። 0
hulunim---’iy-k’ēw-chi --l-si-uny-. h_______ t____________ m___________ h-l-n-m- t-i-a-’-w-c-i m-l-s-k-n-i- ----------------------------------- hulunimi t’iyak’ēwochi melesikunyi.
ಅದು ನನಗೆ ತಿಳಿದಿದೆ- ಅದು ನನಗೆ ತಿಳಿದಿತ್ತು. ያ----ው-ዋለው-- እኔ ያ----ው----። ያ__ አ_____ – እ_ ያ__ አ______ ያ-ን አ-ቀ-ለ- – እ- ያ-ን አ-ቄ-ለ-። --------------------------- ያንን አውቀዋለው – እኔ ያንን አውቄዋለው። 0
ya-i-i -w-k-e----w--- in- y---n--āw-k’-wal--i. y_____ ā___________ – i__ y_____ ā____________ y-n-n- ā-i-’-w-l-w- – i-ē y-n-n- ā-i-’-w-l-w-. ---------------------------------------------- yanini āwik’ewalewi – inē yanini āwik’ēwalewi.
ನಾನು ಅದನ್ನು ಬರೆಯುತ್ತೇನೆ - ನಾನು ಅದನ್ನು ಬರೆದಿದ್ದೆ. ያ---እ---ለ----እ--ያንን ፅ-ዋለው። ያ__ እ_____ – እ_ ያ__ ፅ_____ ያ-ን እ-ፈ-ለ- – እ- ያ-ን ፅ-ዋ-ው- -------------------------- ያንን እፅፈዋለው – እኔ ያንን ፅፌዋለው። 0
ya--n- it--’if-w-l-wi –--n---a--n----s-ifēwal---. y_____ i____________ – i__ y_____ t͟____________ y-n-n- i-͟-’-f-w-l-w- – i-ē y-n-n- t-s-i-ē-a-e-i- ------------------------------------------------- yanini it͟s’ifewalewi – inē yanini t͟s’ifēwalewi.
ನಾನು ಅದನ್ನು ಕೇಳುತ್ತೇನೆ- ನಾನು ಅದನ್ನು ಕೇಳಿದ್ದೆ. ያን- እሰማለ--- ---ያ-ን-ሰም---። ያ__ እ____ – እ_ ያ__ ሰ_____ ያ-ን እ-ማ-ው – እ- ያ-ን ሰ-ቻ-ው- ------------------------- ያንን እሰማለው – እኔ ያንን ሰምቻለው። 0
yani-i-i--ma-e-i –---ē----i-i---mic-a--w-. y_____ i________ – i__ y_____ s___________ y-n-n- i-e-a-e-i – i-ē y-n-n- s-m-c-a-e-i- ------------------------------------------ yanini isemalewi – inē yanini semichalewi.
ನಾನು ಅದನ್ನು ತೆಗೆದುಕೊಂಡು ಬರುತ್ತೇನೆ- ನಾನು ಅದನ್ನು ತೆಗೆದುಕೊಂಡು ಬಂದಿದ್ದೇನೆ. ያ-ን---ስ-ዋለ--–-ኔ ያ---ወ-ጄዋለው። ያ__ እ______ –__ ያ__ ወ______ ያ-ን እ-ስ-ዋ-ው –-ኔ ያ-ን ወ-ጄ-ለ-። --------------------------- ያንን እወስደዋለው –እኔ ያንን ወስጄዋለው። 0
y-ni-i ----i-e---e---–i-ē---n--i w--i-ē-a----. y_____ i____________ –___ y_____ w____________ y-n-n- i-e-i-e-a-e-i –-n- y-n-n- w-s-j-w-l-w-. ---------------------------------------------- yanini iwesidewalewi –inē yanini wesijēwalewi.
ನಾನು ಅದನ್ನು ತರುತ್ತೇನೆ - ನಾನು ಅದನ್ನು ತಂದಿದ್ದೇನೆ. ያን- --ጣ-------ኔ---ን ---ቼዋለ-። ያ__ አ_____ – እ_ ያ__ አ_______ ያ-ን አ-ጣ-ለ- – እ- ያ-ን አ-ጥ-ዋ-ው- ---------------------------- ያንን አመጣዋለው – እኔ ያንን አምጥቼዋለው። 0
y---ni ----’--a-ew--–-inē --ni---ā-i--ichēw-le-i. y_____ ā___________ – i__ y_____ ā_______________ y-n-n- ā-e-’-w-l-w- – i-ē y-n-n- ā-i-’-c-ē-a-e-i- ------------------------------------------------- yanini āmet’awalewi – inē yanini āmit’ichēwalewi.
ನಾನು ಅದನ್ನು ಕೊಳ್ಳುತ್ತೇನೆ- ನಾನು ಅದನ್ನು ಕೊಂಡುಕೊಂಡಿದ್ದೇನೆ. ያ-ን --ዛዋለ- ---ንን--- -ዝቼ-ለው። ያ__ እ_____ – ያ__ እ_ ገ______ ያ-ን እ-ዛ-ለ- – ያ-ን እ- ገ-ቼ-ለ-። --------------------------- ያንን እገዛዋለው – ያንን እኔ ገዝቼዋለው። 0
y-n-n- -gez-----wi----an--- -nē-gez---------i. y_____ i__________ – y_____ i__ g_____________ y-n-n- i-e-a-a-e-i – y-n-n- i-ē g-z-c-ē-a-e-i- ---------------------------------------------- yanini igezawalewi – yanini inē gezichēwalewi.
ನಾನು ಅದನ್ನು ನಿರೀಕ್ಷಿಸುತ್ತೇನೆ- ನಾನು ಅದನ್ನು ನಿರೀಕ್ಷಿಸಿದ್ದೆ. ያ-ን---ብቀ--ው ---ንን-ጠብቄዋለው። ያ__ እ______ – ያ__ ጠ______ ያ-ን እ-ብ-ዋ-ው – ያ-ን ጠ-ቄ-ለ-። ------------------------- ያንን እጠብቀዋለው – ያንን ጠብቄዋለው። 0
ya-i-i-----b-k’---l-wi-– yanini-t--b-k-ē---e-i. y_____ i______________ – y_____ t______________ y-n-n- i-’-b-k-e-a-e-i – y-n-n- t-e-i-’-w-l-w-. ----------------------------------------------- yanini it’ebik’ewalewi – yanini t’ebik’ēwalewi.
ನಾನು ಅದನ್ನು ವಿವರಿಸುತ್ತೇನೆ- ನಾನು ಅದನ್ನು ವಿವರಿಸಿದ್ದೆ. ያ-ን-እ- አ-ረ-ለው-–-ያ-ን-እ- አ---ቻለ-። ያ__ እ_ አ_____ – ያ__ እ_ አ_______ ያ-ን እ- አ-ረ-ለ- – ያ-ን እ- አ-ረ-ቻ-ው- ------------------------------- ያንን እኔ አስረዳለው – ያንን እኔ አስረድቻለው። 0
yani-i ----ā-iredal--i-- ---i---inē-ā-i---i-h-le-i. y_____ i__ ā__________ – y_____ i__ ā______________ y-n-n- i-ē ā-i-e-a-e-i – y-n-n- i-ē ā-i-e-i-h-l-w-. --------------------------------------------------- yanini inē āsiredalewi – yanini inē āsiredichalewi.
ಅದು ನನಗೆ ಗೊತ್ತು -ಅದು ನನಗೆ ಗೊತ್ತಿತ್ತು. ያ----ውቀ--ው - እኔ -ንን አ--ዋ-ው። ያ__ አ_____ – እ_ ያ__ አ______ ያ-ን አ-ቀ-ለ- – እ- ያ-ን አ-ቄ-ለ-። --------------------------- ያንን አውቀዋለው – እኔ ያንን አውቄዋለው። 0
ya-ini-----’---le---–-inē -ani-i āwik’ē---ew-. y_____ ā___________ – i__ y_____ ā____________ y-n-n- ā-i-’-w-l-w- – i-ē y-n-n- ā-i-’-w-l-w-. ---------------------------------------------- yanini āwik’ewalewi – inē yanini āwik’ēwalewi.

ನಕಾರಾತ್ಮಕ ಪದಗಳು ಮಾತೃಭಾಷೆಗೆ ಭಾಷಾಂತರವಾಗುವುದಿಲ್ಲ.

ಬಹುಭಾಷಿಗಳು ಓದುವಾಗ ಉಪಪ್ರಜ್ಞೆಯಲ್ಲಿ ಅದನ್ನು ತಮ್ಮ ಮಾತೃಭಾಷೆಗೆ ಭಾಷಾಂತರಿಸುತ್ತಾರೆ. ಇದು ತನ್ನಷ್ಟಕೆ ತಾನೆ ನೆರವೇರುತ್ತಿರುತ್ತದೆ, ಅಂದರೆ ಓದುಗರಿಗೆ ಅದರ ಅರಿವು ಇರುವುದಿಲ್ಲ. ಮಿದುಳು ಒಂದು ಸಮಕಾಲಿಕ ಅನುವಾದಕದಂತೆ ಕೆಲಸ ಮಾಡುತ್ತದೆ ಎಂದು ಹೇಳಬಹುದು. ಆದರೆ ಅದು ಎಲ್ಲವನ್ನೂ ಅನುವಾದಿಸುವುದಿಲ್ಲ. ಮಿದುಳು ಒಂದು ಅಂತರ್ನಿರ್ಮಿತ ಶೋಧಕವನ್ನು ಹೊಂದಿರುವುದನ್ನು ಅಧ್ಯಯನಗಳು ತೋರಿಸಿವೆ. ಈ ಶೋಧಕ ಯಾವುದನ್ನು ಭಾಷಾಂತರಿಸಬೇಕು ಎನ್ನುವುದನ್ನು ನಿರ್ಧರಿಸುತ್ತದೆ ಅದು ಹಲವು ಖಚಿತ ಪದಗಳನ್ನು ನಿರ್ಲಕ್ಷಿಸುವಂತೆ ತೋರುತ್ತದೆ. ನಕಾರಾತ್ಮಕ ಪದಗಳನ್ನು ಮಾತೃಭಾಷೆಗೆ ಅನುವಾದ ಮಾಡಲಾಗುವುದಿಲ್ಲ. ಸಂಶೋಧಕರು ತಮ್ಮ ಪ್ರಯೋಗಕ್ಕೆ ಚೀನಾದ ಮಾತೃಭಾಷಿಗಳನ್ನು ಆರಿಸಿಕೊಂಡರು. ಎಲ್ಲಾ ಪ್ರಯೋಗ ಪುರುಷರು ಆಂಗ್ಲ ಭಾಷೆಯನ್ನು ಎರಡನೇಯ ಭಾಷೆಯನ್ನಾಗಿ ಕಲಿತಿದ್ದರು. ಅವರು ಹಲವಾರು ಆಂಗ್ಲ ಪದಗಳ ಮೌಲ್ಯ ಮಾಪನ ಮಾಡಬೇಕಾಗಿತ್ತು. ಈ ಪದಗಳಲ್ಲಿ ಅನೇಕ ಭಾವನಾತ್ಮಕ ವಿಷಯಗಳು ಅಡಕವಾಗಿದ್ದವು. ಅವುಗಳು ಸಕಾರಾತ್ಮಕ, ನಕಾರಾತ್ಮಕ ಮತ್ತು ತಟಸ್ಥ ಪದಗಳಾಗಿದ್ದವು. ಪ್ರಯೋಗ ಪುರುಷರು ಪದಗಳನ್ನು ಓದುತ್ತಿದ್ದ ಸಮಯದಲ್ಲಿ ಅವರ ಮಿದುಳನ್ನು ಪರಿಶೀಲಿಸಲಾಯಿತು. ಅಂದರೆ ಸಂಶೋಧಕರು ಮಿದುಳಿನಲ್ಲಿಯ ವಿದ್ಯುತ್ ಚಟುವಟಿಕೆಗಳನ್ನು ಅಳೆದರು. ಇದರಿಂದ ಅವರಿಗೆ ಮಿದುಳು ಹೇಗೆ ಕಾರ್ಯಪ್ರವೃತ್ತವಾಗಿತ್ತು ಎಂದು ಗೊತ್ತಾಯಿತು. ಪದಗಳನ್ನು ಅನುವಾದಿಸುವ ಸಮಯದಲ್ಲಿ ನಿಶ್ಚಿತವಾದ ಸಂಕೇತಗಳನ್ನು ಸೃಷ್ಟಿಸಲಾಗುತ್ತದೆ. ಅವುಗಳು ಮಿದುಳು ಕಾರ್ಯತತ್ಪರವಾಗಿದೆ ಎಂದು ತೋರಿಸುತ್ತದೆ. ನಕಾರಾತ್ಮಕ ಪದಗಳು ಬಂದಾಗ ಪ್ರಯೋಗ ಪುರುಷರು ಯಾವುದೆ ಚಟುವಟಿಕೆಗಳನ್ನೂ ತೋರಲಿಲ್ಲ. ಕೇವಲ ಸಕಾರಾತ್ಮಕ ಅಥವಾ ತಟಸ್ಥ ಪದಗಳು ಮಾತ್ರ ಭಾಷಾಂತರವಾದವು. ಅದು ಏಕೆ ಎನ್ನುವುದು ಸಂಶೋಧಕರಿಗೆ ಇನ್ನೂ ಅರಿವಾಗಿಲ್ಲ. ಸೈದ್ಧಾಂತಿಕವಾಗಿ ಮಿದುಳು ಎಲ್ಲಾ ಪದಗಳನ್ನು ಒಂದೇ ಸಮನಾಗಿ ಪರಿಷ್ಕರಿಸಬೇಕಾಗಿತ್ತು. ಪ್ರಾಯಶಃ ಶೋಧಕ ಪ್ರತಿಯೊಂದು ಪದವನ್ನು ಸಂಕ್ಷಿಪ್ತವಾಗಿ ಅವಲೋಕಿಸಬಹುದು. ಎರಡನೇಯ ಭಾಷೆಯನ್ನು ಓದುತ್ತಿರುವಾಗ ಅದನ್ನು ವಿಶ್ಲೇಷಿಸಬಹುದು. ಅದು ಒಂದು ನಕಾರಾತ್ಮಕ ಪದವಾಗಿದ್ದರೆ ಜ್ಞಾಪಕ ಶಕ್ತಿಗೆ ಅಡ್ಡಿ ಒಡ್ಡಲಾಗುವುದು. ಇದರಿಂದಾಗಿ ಮಾತೃಬಾಷೆಯಲ್ಲಿನ ಪದವನ್ನು ನೆನಪಿಸಿಕೊಳ್ಳಲು ಆಗದೆ ಹೋಗಬಹುದು. ಮನುಷ್ಯರು ಪದಗಳಿಗೆ ಅತಿ ಸೂಕ್ಷವಾಗಿ ಪ್ರತಿಕ್ರಿಯಿಸಬಹುದು. ಬಹುಶಃ ಮಿದುಳು ಜನರನ್ನು ಉದ್ವಿಗ್ನತೆಯ ಆಘಾತದಿಂದ ರಕ್ಷಿಸಲು ಬಯಸಬಹುದು