ಪದಗುಚ್ಛ ಪುಸ್ತಕ

kn ಸಾಯಂಕಾಲ ಹೊರಗೆ ಹೋಗುವುದು   »   uk Вечірні розваги

೪೪ [ನಲವತ್ತನಾಲ್ಕು]

ಸಾಯಂಕಾಲ ಹೊರಗೆ ಹೋಗುವುದು

ಸಾಯಂಕಾಲ ಹೊರಗೆ ಹೋಗುವುದು

44 [сорок чотири]

44 [sorok chotyry]

Вечірні розваги

[Vechirni rozvahy]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಇಲ್ಲಿ ಡಿಸ್ಕೊ ಇದೆಯೆ? Тут є ди---те-а? Т__ є д_________ Т-т є д-с-о-е-а- ---------------- Тут є дискотека? 0
Tut -- d-s--te-a? T__ y_ d_________ T-t y- d-s-o-e-a- ----------------- Tut ye dyskoteka?
ಇಲ್ಲಿ ನೈಟ್ ಕ್ಲಬ್ ಇದೆಯೆ? Т---- -----й-клу-? Т__ є н_____ к____ Т-т є н-ч-и- к-у-? ------------------ Тут є нічний клуб? 0
Tu---e-n-----y- k-ub? T__ y_ n______ k____ T-t y- n-c-n-y- k-u-? --------------------- Tut ye nichnyy̆ klub?
ಇಲ್ಲಿ ಪಬ್ ಇದೆಯೆ? Т---- --вна? Т__ є п_____ Т-т є п-в-а- ------------ Тут є пивна? 0
Tu- y- ---na? T__ y_ p_____ T-t y- p-v-a- ------------- Tut ye pyvna?
ಇಂದು ನಾಟಕ ಶಾಲೆಯಲ್ಲಿ ಏನು ಕಾರ್ಯಕ್ರಮ ಇದೆ? Що -ьо--д-і ---ч--і в театрі? Щ_ с_______ в______ в т______ Щ- с-о-о-н- в-е-е-і в т-а-р-? ----------------------------- Що сьогодні ввечері в театрі? 0
S---o -ʹ-hodni--v---e-i-- --a---? S____ s_______ v_______ v t______ S-c-o s-o-o-n- v-e-h-r- v t-a-r-? --------------------------------- Shcho sʹohodni vvecheri v teatri?
ಇಂದು ಚಿತ್ರಮಂದಿರದಲ್ಲಿ ಯಾವ ಚಿತ್ರಪ್ರದರ್ಶನ ಇದೆ? Щ--с----д-і-в---ері-----н-? Щ_ с_______ в______ в к____ Щ- с-о-о-н- в-е-е-і в к-н-? --------------------------- Що сьогодні ввечері в кіно? 0
S--h- -ʹ--odn------her- -----o? S____ s_______ v_______ v k____ S-c-o s-o-o-n- v-e-h-r- v k-n-? ------------------------------- Shcho sʹohodni vvecheri v kino?
ಇವತ್ತು ಟೆಲಿವಿಷನ್ ನಲ್ಲಿ ಏನು ಕಾರ್ಯಕ್ರಮ ಇದೆ? Що-с-о--д---вве-е----а -ел-бач---і? Щ_ с_______ в______ н_ т___________ Щ- с-о-о-н- в-е-е-і н- т-л-б-ч-н-і- ----------------------------------- Що сьогодні ввечері на телебаченні? 0
S--h- sʹ-h-d---vveche-i-na t---b-----ni? S____ s_______ v_______ n_ t____________ S-c-o s-o-o-n- v-e-h-r- n- t-l-b-c-e-n-? ---------------------------------------- Shcho sʹohodni vvecheri na telebachenni?
ನಾಟಕಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? Є -е ----к- в театр? Є щ_ к_____ в т_____ Є щ- к-и-к- в т-а-р- -------------------- Є ще квитки в театр? 0
Y- sh--e---yt-----tea-r? Y_ s____ k_____ v t_____ Y- s-c-e k-y-k- v t-a-r- ------------------------ YE shche kvytky v teatr?
ಚಲನಚಿತ್ರಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? Є -е кви--и в кін-? Є щ_ к_____ в к____ Є щ- к-и-к- в к-н-? ------------------- Є ще квитки в кіно? 0
Y----ch- --y--y-- ---o? Y_ s____ k_____ v k____ Y- s-c-e k-y-k- v k-n-? ----------------------- YE shche kvytky v kino?
ಫುಟ್ಬಾಲ್ ಪಂದ್ಯಕ್ಕೆ ಇನ್ನೂ ಟಿಕೇಟುಗಳು ದೊರೆಯುತ್ತವೆಯೆ? Є щ- к--т-и-на-ф-----? Є щ_ к_____ н_ ф______ Є щ- к-и-к- н- ф-т-о-? ---------------------- Є ще квитки на футбол? 0
Y--------kvy-ky-n- f----l? Y_ s____ k_____ n_ f______ Y- s-c-e k-y-k- n- f-t-o-? -------------------------- YE shche kvytky na futbol?
ನಾನು ಹಿಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Я-----в би-- хотіл- б--и-і---з---у. Я х____ б_ / х_____ б с_____ з_____ Я х-т-в б- / х-т-л- б с-д-т- з-а-у- ----------------------------------- Я хотів би / хотіла б сидіти ззаду. 0
YA--h---- by /-kh-ti-- b-sydi-y-z-ad-. Y_ k_____ b_ / k______ b s_____ z_____ Y- k-o-i- b- / k-o-i-a b s-d-t- z-a-u- -------------------------------------- YA khotiv by / khotila b sydity zzadu.
ನಾನು ಮಧ್ಯದಲ್ಲಿ ಎಲ್ಲಾದರು ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Я-хо-ів-б- / х-т--а-б-с----- де----удь ---е--д--і. Я х____ б_ / х_____ б с_____ д________ п__________ Я х-т-в б- / х-т-л- б с-д-т- д---е-у-ь п-с-р-д-н-. -------------------------------------------------- Я хотів би / хотіла б сидіти де-небудь посередині. 0
YA --o-i---y---k--tila b-s--i-- d---e--dʹ-p-s--e--ni. Y_ k_____ b_ / k______ b s_____ d________ p__________ Y- k-o-i- b- / k-o-i-a b s-d-t- d---e-u-ʹ p-s-r-d-n-. ----------------------------------------------------- YA khotiv by / khotila b sydity de-nebudʹ poseredyni.
ನಾನು ಮುಂದುಗಡೆ ಕುಳಿತು ಕೊಳ್ಳಲು ಇಷ್ಟಪಡುತ್ತೇನೆ. Я-х-ті---и - --ті-а б сид----спе-ед-. Я х____ б_ / х_____ б с_____ с_______ Я х-т-в б- / х-т-л- б с-д-т- с-е-е-у- ------------------------------------- Я хотів би / хотіла б сидіти спереду. 0
YA-----i- b- /--hot--- b -y-i-y -p---d-. Y_ k_____ b_ / k______ b s_____ s_______ Y- k-o-i- b- / k-o-i-a b s-d-t- s-e-e-u- ---------------------------------------- YA khotiv by / khotila b sydity speredu.
ನನಗೆ ಏನಾದರು ಶಿಫಾರಸ್ಸು ಮಾಡುತ್ತೀರಾ? Що-в---о-----ме-- --р------дув-т-? Щ_ в_ м_____ м___ п_______________ Щ- в- м-ж-т- м-н- п-р-к-м-н-у-а-и- ---------------------------------- Що ви можете мені порекомендувати? 0
Sh-ho ----ozh------ni po-ek--e---va-y? S____ v_ m______ m___ p_______________ S-c-o v- m-z-e-e m-n- p-r-k-m-n-u-a-y- -------------------------------------- Shcho vy mozhete meni porekomenduvaty?
ಪ್ರದರ್ಶನ ಯಾವಾಗ ಪ್ರಾರಂಭವಾಗುತ್ತದೆ? К-л---о-ин---ьс- -и--а--? К___ п__________ в_______ К-л- п-ч-н-є-ь-я в-с-а-а- ------------------------- Коли починається вистава? 0
K--y ----yn-ye-ʹ-y---yst-v-? K___ p_____________ v_______ K-l- p-c-y-a-e-ʹ-y- v-s-a-a- ---------------------------- Koly pochynayetʹsya vystava?
ನನಗೆ ಟಿಕೇಟುಗಳನ್ನು ತಂದು ಕೊಡಲು ನಿಮಗೆ ಆಗುತ್ತದೆಯೆ? Ч- мо--те--- к----и-м-н- к--то-? Ч_ м_____ в_ к_____ м___ к______ Ч- м-ж-т- в- к-п-т- м-н- к-и-о-? -------------------------------- Чи можете ви купити мені квиток? 0
C-----zhet- -- ku---y -en- -v--ok? C__ m______ v_ k_____ m___ k______ C-y m-z-e-e v- k-p-t- m-n- k-y-o-? ---------------------------------- Chy mozhete vy kupyty meni kvytok?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಗಾಲ್ಫ್ ಮೈದಾನ ಇದೆಯೆ? Т-т є----о-алі---ольф-к--б? Т__ є н________ г____ к____ Т-т є н-п-д-л-к г-л-ф к-у-? --------------------------- Тут є неподалік гольф клуб? 0
Tu- -e-n-p-d---- -o-ʹf kl-b? T__ y_ n________ h____ k____ T-t y- n-p-d-l-k h-l-f k-u-? ---------------------------- Tut ye nepodalik holʹf klub?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಟೆನ್ನೀಸ್ ಅಂಗಳ ಇದೆಯೆ? Ту- є--е---а-ік--ені---- к--т? Т__ є н________ т_______ к____ Т-т є н-п-д-л-к т-н-с-и- к-р-? ------------------------------ Тут є неподалік тенісний корт? 0
T-- ---nepo-alik ten---yy--kor-? T__ y_ n________ t_______ k____ T-t y- n-p-d-l-k t-n-s-y-̆ k-r-? -------------------------------- Tut ye nepodalik tenisnyy̆ kort?
ಇಲ್ಲಿ ಹತ್ತಿರದಲ್ಲಿ ಎಲ್ಲಾದರು ಈಜು ಕೊಳ ಇದೆಯೆ? Т---- ---од-лі- б--ей-? Т__ є н________ б______ Т-т є н-п-д-л-к б-с-й-? ----------------------- Тут є неподалік басейн? 0
T---y- -ep-dali--ba-----? T__ y_ n________ b______ T-t y- n-p-d-l-k b-s-y-n- ------------------------- Tut ye nepodalik basey̆n?

ಮಾಲ್ಟೀಸ್ ಭಾಷೆ.

ಬಹಳಷ್ಟು ಯುರೋಪಿಯನ್ನರು ತಮ್ಮ ಇಂಗ್ಲಿಷನ್ನು ಅಭಿವೃದ್ಧಿಪಡಿಸಿಕೊಳ್ಳಲು ಮಾಲ್ಟಾಗೆ ಹೋಗುತ್ತಾರೆ. ಏಕೆಂದರೆ ಆಂಗ್ಲ ಭಾಷೆ ಈ ದಕ್ಷಿಣ ಯುರೋಪ್ ನ ದ್ವೀಪ ದೇಶದ ಆಡಳಿತ ಭಾಷೆ. ಮಾಲ್ಟಾ ತನ್ನ ಹಲವಾರು ಭಾಷಾ ಶಾಲೆಗಳಿಗೆ ಹೆಸರುವಾಸಿಯಾಗಿದೆ. ಆದರೆ ಇದಕ್ಕೋಸ್ಕರ ಭಾಷಾವಿಜ್ಞಾನಿಗಳಿಗೆ ಮಾಲ್ಟಾ ಸ್ವಾರಸ್ಯಕರವಾಗಿಲ್ಲ. ಬೇರೆ ಒಂದು ಕಾರಣದಿಂದಾಗಿ ಮಾಲ್ಟಾ ಅವರಿಗೆ ಕುತೂಹಲಕಾರಿಯಾಗಿದೆ. ಮಾಲ್ಟಾ ಗಣರಾಜ್ಯ ಮತ್ತೊಂದು ಆಡಳಿತ ಭಾಷೆಯನ್ನು ಹೊಂದಿದೆ: ಮಾಲ್ಟೀಸ್ (ಅಥವಾ ಮಾಲ್ಟಿ). ಈ ಭಾಷೆ ಒಂದು ಅರೇಬಿಕ್ ಆಡುಭಾಷೆ ಯಿಂದ ಉಗಮವಾಗಿದೆ. ಹಾಗಾಗಿ ಮಾಲ್ಟಿ ಸೆಮಿಟಿಕ್ ಭಾಷೆಗೆ ಸೇರಿದ ಏಕೈಕ ಯುರೋಪಿಯನ್ ಭಾಷೆ. ಆದರೆ ವಾಕ್ಯ ರಚನೆ ಮತ್ತು ಧ್ವನಿಶಾಸ್ತ್ರ ಎರಡೂ ಅರೇಬಿಕ್ ಇಂದ ವಿಭಿನ್ನವಾಗಿವೆ. ಮಾಲ್ಟೀಸ್ ಅನ್ನು ಲ್ಯಾಟಿನ್ ಅಕ್ಷರಗಳೊಡನೆ ಬರೆಯಲಾಗುವುದು. ಈ ಭಾಷೆಯ ಅಕ್ಷರಕೋಶ ಹಲವು ವಿಶೇಷ ಚಿಹ್ನೆಗಳನ್ನು ಹೊಂದಿದೆ. ಸಿ ಮತ್ತು ವೈ ಅಕ್ಷರಗಳು ಪೂರ್ಣವಾಗಿ ಇರುವುದಿಲ್ಲ. ಅದರ ಶಬ್ದಕೋಶ ಬೇರೆ ಬೇರೆ ಭಾಷೆಗಳಿಂದ ಬಂದ ಘಟಕಾಂಶಗಳನ್ನು ಹೊಂದಿದೆ. ಈ ಗುಂಪಿಗೆ ಅರಬ್ಬಿ ಭಾಷೆಯಿಂದಲ್ಲದೆ ಇಟ್ಯಾಲಿಯನ್ ಮತ್ತು ಆಂಗ್ಲ ಭಾಷೆ ಪದಗಳು ಸೇರುತ್ತವೆ. ಅಷ್ಟೆ ಅಲ್ಲದೆ ಫೊನಿಷಿಯನ್ ಮತ್ತು ಕಾರ್ಥಗಿನಿಯನ್ ಸಹ ಈ ಭಾಷೆಯ ಮೇಲೆ ಪ್ರಭಾವ ಬೀರಿವೆ. ಆದ್ದರಿಂದ ಹಲವು ಸಂಶೋಧಕರಿಗೆ ಮಾಲ್ಟಿ ಒಂದು ಅರೇಬಿಕ್ ಕ್ರಿಯೋಲ್ ಭಾಷೆ. ಮಾಲ್ಟ ತನ್ನ ಇತಿಹಾಸದಲ್ಲಿ ಹಲವಾರು ಅಧಿಪತ್ಯಗಳನ್ನು ಹೊಂದಿತ್ತು. ಎಲ್ಲರೂ ಮಾಲ್ಟ,ಗೋಜೊ ಮತ್ತು ಕೋಮಿನೊ ದ್ವೀಪಗಳ ಮೇಲೆ ತಮ್ಮ ಕುರುಹುಗಳನ್ನು ಬಿಟ್ಟಿದ್ದಾರೆ. ಬಹಳ ಕಾಲ ಮಾಲ್ಟಿ ಕೇವಲ ಒಂದು ಸ್ಥಳೀಯ ಬಳಕೆ ಭಾಷೆಯಾಗಿತ್ತು. ಆದರೆ ಯಾವಾಗಲು “ನಿಜವಾದ” ಮಾಲ್ಟೀಸ್ ನ ಮಾತೃಭಾಷೆ ಇತ್ತು. ಅದು ಕೇವಲ ಮೌಖಿಕವಾಗಿ ಮುಂದುವರಿಸಿಕೊಡು ಹೋಗಲಾಯಿತು. ೧೯ನೆ ಶತಮಾನದಲ್ಲಿ ಮೊದಲ ಬಾರಿಗೆ ಜನರು ಈ ಭಾಷೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈವಾಗ ಈ ಭಾಷೆಯನ್ನು ಮಾತನಾಡುವವರ ಸಂಖ್ಯೆ ೩೩೦೦೦೦ ಎಂದು ಅಂದಾಜು ಮಾಡಲಾಗಿದೆ. ೨೦೦೪ನೆ ಇಸವಿಯಿಂದ ಮಾಲ್ಟ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ. ಆ ಕಾರಣದಿಂದ ಮಾಲ್ಟಿ ಸಹ ಯುರೋಪ್ ನ ಅಧಿಕೃತ ಭಾಷೆಗಳಲ್ಲಿ ಒಂದಾಗಿದೆ. ಆದರೆ ಮಾಲ್ಟೀಸರಿಗೆ ಭಾಷೆ ಕೇವಲ ತಮ್ಮ ಸಂಸ್ಕೃತಿಯ ಒಂದು ಅಂಗವಾಗಿದೆ. ಯಾರಾದರು ವಿದೇಶೀಯರು ಮಾಲ್ಟಿ ಕಲಿಯಲು ಇಷ್ಟಪಟ್ಟರೆ ಅವರಿಗೆ ಸಂತಸವಾಗುತ್ತದೆ. ಮಾಲ್ಟಾನಲ್ಲಿ ಸಾಕಷ್ಟು ಭಾಷಾಶಾಲೆಗಳಿವೆ.