ಪದಗುಚ್ಛ ಪುಸ್ತಕ

kn ಕೆಲಸಗಳು   »   uk Види діяльності

೧೩ [ಹದಿಮೂರು]

ಕೆಲಸಗಳು

ಕೆಲಸಗಳು

13 [тринадцять]

13 [trynadtsyatʹ]

Види діяльності

[Vydy diyalʹnosti]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಯುಕ್ರೇನಿಯನ್ ಪ್ಲೇ ಮಾಡಿ ಇನ್ನಷ್ಟು
ಮಾರ್ಥ ಏನು ಮಾಡುತ್ತಾಳೆ? Щ- роби-ь--арт-? Щ_ р_____ М_____ Щ- р-б-т- М-р-а- ---------------- Що робить Марта? 0
Sh-ho -oby-ʹ Ma--a? S____ r_____ M_____ S-c-o r-b-t- M-r-a- ------------------- Shcho robytʹ Marta?
ಅವಳು ಕಛೇರಿಯಲ್ಲಿ ಕೆಲಸ ಮಾಡುತ್ತಾಳೆ. В----п--цю--в---ісі. В___ п_____ в о_____ В-н- п-а-ю- в о-і-і- -------------------- Вона працює в офісі. 0
V-na---ats--ye v ---s-. V___ p________ v o_____ V-n- p-a-s-u-e v o-i-i- ----------------------- Vona pratsyuye v ofisi.
ಅವಳು ಕಂಪ್ಯುಟರ್ ನೊಂದಿಗೆ ಕೆಲಸ ಮಾಡುತ್ತಾಳೆ. В--- --а--- за ---п--те-ом. В___ п_____ з_ к___________ В-н- п-а-ю- з- к-м-’-т-р-м- --------------------------- Вона працює за комп’ютером. 0
V-na-p-a-syuy---a--omp-yutero-. V___ p________ z_ k____________ V-n- p-a-s-u-e z- k-m-'-u-e-o-. ------------------------------- Vona pratsyuye za komp'yuterom.
ಮಾರ್ಥ ಎಲ್ಲಿದ್ದಾಳೆ? Де -ар--? Д_ М_____ Д- М-р-а- --------- Де Марта? 0
De -a--a? D_ M_____ D- M-r-a- --------- De Marta?
ಚಿತ್ರಮಂದಿರದಲ್ಲಿ ಇದ್ದಾಳೆ. У-----. У к____ У к-н-. ------- У кіно. 0
U k---. U k____ U k-n-. ------- U kino.
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. Во-- --ви--с- -і--м. В___ д_______ ф_____ В-н- д-в-т-с- ф-л-м- -------------------- Вона дивиться фільм. 0
V----dy-y-ʹsya f--ʹ-. V___ d________ f_____ V-n- d-v-t-s-a f-l-m- --------------------- Vona dyvytʹsya filʹm.
ಪೀಟರ್ ಏನು ಮಾಡುತ್ತಾನೆ? Щ------ть-----о? Щ_ р_____ П_____ Щ- р-б-т- П-т-о- ---------------- Що робить Петро? 0
Sh--o -o-----Pe---? S____ r_____ P_____ S-c-o r-b-t- P-t-o- ------------------- Shcho robytʹ Petro?
ಅವನು ವಿಶ್ವವಿದ್ಯಾನಿಲಯದಲ್ಲಿ ಓದುತ್ತಾನೆ. Ві--на---єт-ся-в-уні-ер-и--ті. В__ н_________ в у____________ В-н н-в-а-т-с- в у-і-е-с-т-т-. ------------------------------ Він навчається в університеті. 0
Vin n--ch-y-t---- v univ-----e-i. V__ n____________ v u____________ V-n n-v-h-y-t-s-a v u-i-e-s-t-t-. --------------------------------- Vin navchayetʹsya v universyteti.
ಅವನು ಭಾಷೆಗಳ ಅಧ್ಯಯನ ಮಾಡುತ್ತಾನೆ. В-н---вчає ---и. В__ в_____ м____ В-н в-в-а- м-в-. ---------------- Він вивчає мови. 0
Vi--v--chay- m--y. V__ v_______ m____ V-n v-v-h-y- m-v-. ------------------ Vin vyvchaye movy.
ಪೀಟರ್ ಎಲ್ಲಿದ್ದಾನೆ? Д- Пе---? Д_ П_____ Д- П-т-о- --------- Де Петро? 0
De--e---? D_ P_____ D- P-t-o- --------- De Petro?
ಅವನು ಹೋಟೆಲ್ಲಿನಲ್ಲಿ ಇದ್ದಾನೆ. У---ф-. У к____ У к-ф-. ------- У кафе. 0
U -af-. U k____ U k-f-. ------- U kafe.
ಅವನು ಕಾಫಿಯನ್ನು ಕುಡಿಯುತ್ತಿದ್ದಾನೆ. Ві--п’--к--у. В__ п__ к____ В-н п-є к-в-. ------------- Він п’є каву. 0
Vin -ʺy--k---. V__ p___ k____ V-n p-y- k-v-. -------------- Vin pʺye kavu.
ಅವರು ಎಲ್ಲಿಗೆ ಹೋಗಲು ಇಷ್ಟಪಡುತ್ತಾರೆ? Куди-вони лю--я-ь -о-и-и? К___ в___ л______ х______ К-д- в-н- л-б-я-ь х-д-т-? ------------------------- Куди вони люблять ходити? 0
Ku-y v----l-ub-yatʹ khody--? K___ v___ l________ k_______ K-d- v-n- l-u-l-a-ʹ k-o-y-y- ---------------------------- Kudy vony lyublyatʹ khodyty?
ಸಂಗೀತ ಕಚೇರಿಗೆ. Н----нц-р--. Н_ к________ Н- к-н-е-т-. ------------ На концерти. 0
N- k-n------. N_ k_________ N- k-n-s-r-y- ------------- Na kontserty.
ಅವರಿಗೆ ಸಂಗೀತ ಕೇಳಲು ಇಷ್ಟ. Вони люб---ь---ух-ти -у--к-. В___ л______ с______ м______ В-н- л-б-я-ь с-у-а-и м-з-к-. ---------------------------- Вони люблять слухати музику. 0
Vony--yu------ slu-hat--mu---u. V___ l________ s_______ m______ V-n- l-u-l-a-ʹ s-u-h-t- m-z-k-. ------------------------------- Vony lyublyatʹ slukhaty muzyku.
ಅವರು ಎಲ್ಲಿಗೆ ಹೋಗಲು ಇಷ್ಟಪಡುವುದಿಲ್ಲ? Куди во-и--е----л-ть х--ит-? К___ в___ н_ л______ х______ К-д- в-н- н- л-б-я-ь х-д-т-? ---------------------------- Куди вони не люблять ходити? 0
K--y-vony--e--yu-lyatʹ k--d-t-? K___ v___ n_ l________ k_______ K-d- v-n- n- l-u-l-a-ʹ k-o-y-y- ------------------------------- Kudy vony ne lyublyatʹ khodyty?
ಡಿಸ್ಕೋಗೆ. Н---и--оте-у. Н_ д_________ Н- д-с-о-е-у- ------------- На дискотеку. 0
N- --sk-t--u. N_ d_________ N- d-s-o-e-u- ------------- Na dyskoteku.
ಅವರು ನೃತ್ಯ ಮಾಡುವುದನ್ನು ಇಷ್ಟಪಡುವುದಿಲ್ಲ. Вон--не л--ля---та--ю-ати. В___ н_ л______ т_________ В-н- н- л-б-я-ь т-н-ю-а-и- -------------------------- Вони не люблять танцювати. 0
Von---e--y-bly-tʹ -ants----ty. V___ n_ l________ t___________ V-n- n- l-u-l-a-ʹ t-n-s-u-a-y- ------------------------------ Vony ne lyublyatʹ tantsyuvaty.

ಕ್ರಿಯೊಲ್ ಭಾಷೆ.

ದಕ್ಷಿಣ ಸಮುದ್ರ ದೇಶಗಳಲ್ಲಿ ಕೂಡ ಜರ್ಮನ್ ಮಾತನಾಡುತ್ತಾರೆ ಎಂದು ನಿಮಗೆ ಗೊತ್ತೆ? ಇದು ನಿಜವಾಗಿಯು ಸತ್ಯ. ಪಪುವ ನ್ಯು ಗಿನಿ ಮತ್ತು ಆಸ್ಟ್ರೇಲಿಯದ ಹಲವು ಭಾಗಗಳಲ್ಲಿ ಜನರು ನಮ್ಮ ಜರ್ಮನ್ ಮಾತನಾಡಿತ್ತಾರೆ. ಅದು ಒಂದು ಕ್ರಿಯೊಲ್ ಭಾಷೆ. ಕ್ರಿಯೊಲ್ ಭಾಷೆಗಳು ಎಲ್ಲಿ ಭಾಷೆಗಳು ಸಂಪರ್ಕಕ್ಕೆ ಬರುತ್ತವೆಯೊ ,ಅಲ್ಲಿ ಹುಟ್ಟುತ್ತವೆ. ಅಂದರೆ ಯಾವಾಗ ಹಲವಾರು ಭಾಷೆಗಳು ಮುಖಾಮುಖಿ ಬಂದ ಸಮಯದಲ್ಲಿ. ಸುಮಾರು ಕ್ರಿಯೊಲ್ ಭಾಷೆಗಳು ಈ ಮಧ್ಯೆ ನಾಶವಾಗಿ ಹೋಗಿವೆ. ಆದರೆ ಪ್ರಪಂಚದಾದ್ಯಂತ ೧೫ ದಶಲಕ್ಷ ಜನರು ಕ್ರಿಯೋಲ್ ಭಾಷೆಯನ್ನು ಮಾತನಾಡುತ್ತಾರೆ. ಕ್ರಿಯೊಲ್ ಭಾಷೆಗಳು ಹಲವರಿಗೆ ಮಾತೃಭಾಷೆಯಾಗಿದೆ. ಬೆರಕೆ ಭಾಷೆಗಳು ಸ್ವಲ್ಪ ವಿಭಿನ್ನ. ಬೆರಕೆ ಭಾಷೆಗಳು ಸರಳ ಭಾಷಾರೂಪವನ್ನು ಹೊಂದಿರುತ್ತವೆ. ಅವುಗಳು ಸರಳವಾಗಿ ಅಥವಾ ಕನಿಷ್ಠವಾಗಿ ಒಬ್ಬರೊನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪೂರಕ. ಬಹುತೇಕ ಕ್ರಿಯೊಲ್ ಭಾಷೆಗಳು ವಸಾಹತುಶಾಹಿ ಸಮಯದಲ್ಲಿ ಹುಟ್ಟಿಕೊಂಡಿವೆ. ಈ ಕಾರಣದಿಂದ ಕ್ರಿಯೊಲ್ ಭಾಷೆಗಳು ಐರೋಪ್ಯಭಾಷೆಗಳನ್ನು ಆಧಾರವಾಗಿ ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ಒಂದು ಲಕ್ಷಣ ಎಂದರೆ ಸೀಮಿತವಾದ ಪದಕೋಶ. ಕ್ರಿಯೊಲ್ ಭಾಷೆಗಳು ತಮ್ಮದೆ ಆದ ಸ್ವರವ್ಯವಸ್ಥೆಯನ್ನು ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ವ್ಯಾಕರಣ ಅತಿ ಸರಳೀಕರಣಗೊಳಿಸಲಾಗಿರುತ್ತದೆ. ಕ್ಲಿಷ್ಟವಾದ ನಿಯಮಗಳನ್ನು ಮಾತನಾಡುವವರು ನಿರ್ಲಕ್ಷ್ಯ ಮಾಡುತ್ತಾರೆ. ಪ್ರತಿಯೊಂದು ಕ್ರಿಯೊಲ್ ಭಾಷೆ ರಾಷ್ಟ್ರೀಯ ವ್ಯಕ್ತಿತ್ವದ ಅವಿಭಾಜ್ಯ ಅಂಗ . ಹಾಗಾಗಿ ಹಲವಾರು ಕ್ರಿಯೊಲ್ ಭಾಷೆಯ ಸಾಹಿತ್ಯಗಳಿವೆ. ಭಾಷಾತಜ್ಞರಿಗೆ ಕ್ರಿಯೊಲ್ ಭಾಷೆಗಳು ಸ್ವಾರಸ್ಯಕರ. ಅವುಗಳು ಭಾಷೆಗಳು ಹೇಗೆ ಹುಟ್ಟುತ್ತವೆ ಮತ್ತು ನಶಿಸಿ ಹೋಗುತ್ತವೆ ಎಂಬುದನ್ನು ತೋರಿಸುತ್ತವೆ. ಕ್ರಿಯೊಲ್ ಭಾಷೆಯ ಮೂಲಕ ಒಂದು ಭಾಷೆಯ ಬೆಳವಣಿಗೆಯನ್ನು ಗಮನಿಸಬಹುದು. ಇಷ್ಟೇ ಅಲ್ಲದೆ ಒಂದು ಭಾಷೆ ಹೇಗೆ ಬದಲಾಗುತ್ತದೆ ಮತ್ತು ಹೊಂದಿಕೊಳ್ಳುತ್ತದೆ ಎಂದು ತೋರಿಸುತ್ತದೆ. ಕ್ರಿಯೊಲ್ ಭಾಷೆಯನ್ನು ಸಂಶೋಧಿಸುವ ವಿಜ್ಞಾನದ ಹೆಸರು ಕ್ರಿಯೊಲಿಸ್ಟಿಕ್ . ಕ್ರಿಯೊಲ್ ಭಾಷೆಯ ಅತಿ ಹೆಸರುವಾಸಿಯಾದ ವಾಕ್ಯ ಜಮೈಕಾದಿಂದ ಬಂದಿದೆ. ಬಾಬ್ ಮಾರ್ಲೆ ಅದನ್ನು ವಿಶ್ವವಿಖ್ಯಾತಗೊಳಿಸಿದ್ದಾನೆ- ಆ ವಾಕ್ಯ ನಿಮಗೆ ಗೊತ್ತೆ? ಅದು ಹೆಂಗಸಿಲ್ಲ, ಅಳಬೇಡ!