ಪದಗುಚ್ಛ ಪುಸ್ತಕ

kn ಕೆಲಸಗಳು   »   ur ‫مشاغل‬

೧೩ [ಹದಿಮೂರು]

ಕೆಲಸಗಳು

ಕೆಲಸಗಳು

‫13 [تیرہ]‬

terah

‫مشاغل‬

[mashaghil]

ನೀವು ಅನುವಾದವನ್ನು ಹೇಗೆ ನೋಡಬೇಕೆಂದು ಆರಿಸಿಕೊಳ್ಳಿ:   
ಕನ್ನಡ ಉರ್ದು ಪ್ಲೇ ಮಾಡಿ ಇನ್ನಷ್ಟು
ಮಾರ್ಥ ಏನು ಮಾಡುತ್ತಾಳೆ? ‫ما-تھا ک-ا کرت- --؟‬ ‫مارتھا کیا کرتی ہے؟‬ ‫-ا-ت-ا ک-ا ک-ت- ہ-؟- --------------------- ‫مارتھا کیا کرتی ہے؟‬ 0
m-r--a ky--ka----h--? martha kya karti hai? m-r-h- k-a k-r-i h-i- --------------------- martha kya karti hai?
ಅವಳು ಕಛೇರಿಯಲ್ಲಿ ಕೆಲಸ ಮಾಡುತ್ತಾಳೆ. ‫-ہ---ت--میں -ام --ت--ہے-‬ ‫وہ دفتر میں کام کرتی ہے-‬ ‫-ہ د-ت- م-ں ک-م ک-ت- ہ--- -------------------------- ‫وہ دفتر میں کام کرتی ہے-‬ 0
woh da---r m--n ka-m ka--i--a- - woh daftar mein kaam karti hai - w-h d-f-a- m-i- k-a- k-r-i h-i - -------------------------------- woh daftar mein kaam karti hai -
ಅವಳು ಕಂಪ್ಯುಟರ್ ನೊಂದಿಗೆ ಕೆಲಸ ಮಾಡುತ್ತಾಳೆ. ‫-ہ ک-پ-وٹر----ک---کر-ی--ے-‬ ‫وہ کمپیوٹر پہ کام کرتی ہے-‬ ‫-ہ ک-پ-و-ر پ- ک-م ک-ت- ہ--- ---------------------------- ‫وہ کمپیوٹر پہ کام کرتی ہے-‬ 0
woh --mpu-er-p-y ka-m------ h-i - woh computer pay kaam karti hai - w-h c-m-u-e- p-y k-a- k-r-i h-i - --------------------------------- woh computer pay kaam karti hai -
ಮಾರ್ಥ ಎಲ್ಲಿದ್ದಾಳೆ? ‫-ارت-----اں --؟‬ ‫مارتھا کہاں ہے؟‬ ‫-ا-ت-ا ک-ا- ہ-؟- ----------------- ‫مارتھا کہاں ہے؟‬ 0
mar-----ah-n-ha-? martha kahan hai? m-r-h- k-h-n h-i- ----------------- martha kahan hai?
ಚಿತ್ರಮಂದಿರದಲ್ಲಿ ಇದ್ದಾಳೆ. ‫س-یم--میں-‬ ‫سنیما میں-‬ ‫-ن-م- م-ں-‬ ------------ ‫سنیما میں-‬ 0
cin--- -in- cinema min- c-n-m- m-n- ----------- cinema min-
ಅವಳು ಒಂದು ಚಿತ್ರವನ್ನು ನೋಡುತ್ತಿದ್ದಾಳೆ. ‫وہ-فل- -ی-ھ-ر---ہ--‬ ‫وہ فلم دیکھ رہی ہے-‬ ‫-ہ ف-م د-ک- ر-ی ہ--- --------------------- ‫وہ فلم دیکھ رہی ہے-‬ 0
w-h-fi-- -e----ahi h---- woh film dekh rahi hai - w-h f-l- d-k- r-h- h-i - ------------------------ woh film dekh rahi hai -
ಪೀಟರ್ ಏನು ಮಾಡುತ್ತಾನೆ? ‫---ر------ر-ا--ے-‬ ‫پیٹر کیا کرتا ہے؟‬ ‫-ی-ر ک-ا ک-ت- ہ-؟- ------------------- ‫پیٹر کیا کرتا ہے؟‬ 0
p--er --a ka-ta--ai? peter kya karta hai? p-t-r k-a k-r-a h-i- -------------------- peter kya karta hai?
ಅವನು ವಿಶ್ವವಿದ್ಯಾನಿಲಯದಲ್ಲಿ ಓದುತ್ತಾನೆ. ‫-- -و-ی----- -ی---ڑ-تا----‬ ‫وہ یونیورسٹی میں پڑھتا ہے-‬ ‫-ہ ی-ن-و-س-ی م-ں پ-ھ-ا ہ--- ---------------------------- ‫وہ یونیورسٹی میں پڑھتا ہے-‬ 0
wo----i-ersi-y-mein-p-rh-a h-i - woh university mein parhta hai - w-h u-i-e-s-t- m-i- p-r-t- h-i - -------------------------------- woh university mein parhta hai -
ಅವನು ಭಾಷೆಗಳ ಅಧ್ಯಯನ ಮಾಡುತ್ತಾನೆ. ‫و- -ب--ی- -ی-ھ---ا -ے-‬ ‫وہ زبانیں سیکھ رہا ہے-‬ ‫-ہ ز-ا-ی- س-ک- ر-ا ہ--- ------------------------ ‫وہ زبانیں سیکھ رہا ہے-‬ 0
w-------na-- -ee-h--aha --i-- woh zubanain seekh raha hai - w-h z-b-n-i- s-e-h r-h- h-i - ----------------------------- woh zubanain seekh raha hai -
ಪೀಟರ್ ಎಲ್ಲಿದ್ದಾನೆ? ‫-ی-- کہ-ں -ے؟‬ ‫پیٹر کہاں ہے؟‬ ‫-ی-ر ک-ا- ہ-؟- --------------- ‫پیٹر کہاں ہے؟‬ 0
pe--------n---i? peter kahan hai? p-t-r k-h-n h-i- ---------------- peter kahan hai?
ಅವನು ಹೋಟೆಲ್ಲಿನಲ್ಲಿ ಇದ್ದಾನೆ. ‫---- ----‬ ‫کیفے میں-‬ ‫-ی-ے م-ں-‬ ----------- ‫کیفے میں-‬ 0
kife m--- kife min- k-f- m-n- --------- kife min-
ಅವನು ಕಾಫಿಯನ್ನು ಕುಡಿಯುತ್ತಿದ್ದಾನೆ. ‫وہ ---ی-پ------ہے-‬ ‫وہ کافی پی رہا ہے-‬ ‫-ہ ک-ف- پ- ر-ا ہ--- -------------------- ‫وہ کافی پی رہا ہے-‬ 0
w----aa-i ---raha-h-i-- woh kaafi pi raha hai - w-h k-a-i p- r-h- h-i - ----------------------- woh kaafi pi raha hai -
ಅವರು ಎಲ್ಲಿಗೆ ಹೋಗಲು ಇಷ್ಟಪಡುತ್ತಾರೆ? ‫-----گ-ک-ا--ج-ن--پ--د-ک-تے----؟‬ ‫وہ لوگ کہاں جانا پسند کرتے ہیں؟‬ ‫-ہ ل-گ ک-ا- ج-ن- پ-ن- ک-ت- ہ-ں-‬ --------------------------------- ‫وہ لوگ کہاں جانا پسند کرتے ہیں؟‬ 0
woh log kah-n ---- --sand --r----ai-? woh log kahan jana pasand karte hain? w-h l-g k-h-n j-n- p-s-n- k-r-e h-i-? ------------------------------------- woh log kahan jana pasand karte hain?
ಸಂಗೀತ ಕಚೇರಿಗೆ. ‫کن-رٹ--ی--‬ ‫کنسرٹ میں-‬ ‫-ن-ر- م-ں-‬ ------------ ‫کنسرٹ میں-‬ 0
con-----mi-- concert min- c-n-e-t m-n- ------------ concert min-
ಅವರಿಗೆ ಸಂಗೀತ ಕೇಳಲು ಇಷ್ಟ. ‫و- --سیق--ش-- سے -ن-ے -یں-‬ ‫وہ موسیقی شوق سے سنتے ہیں-‬ ‫-ہ م-س-ق- ش-ق س- س-ت- ہ-ں-‬ ---------------------------- ‫وہ موسیقی شوق سے سنتے ہیں-‬ 0
wo--m-se-qi--h----- s-n-ay-hi-- woh moseeqi shoq se suntay hin- w-h m-s-e-i s-o- s- s-n-a- h-n- ------------------------------- woh moseeqi shoq se suntay hin-
ಅವರು ಎಲ್ಲಿಗೆ ಹೋಗಲು ಇಷ್ಟಪಡುವುದಿಲ್ಲ? ‫-ہ -وگ ک--- ج-----س------ں ک--ے-ہ-ں-‬ ‫وہ لوگ کہاں جانا پسند نہیں کرتے ہیں؟‬ ‫-ہ ل-گ ک-ا- ج-ن- پ-ن- ن-ی- ک-ت- ہ-ں-‬ -------------------------------------- ‫وہ لوگ کہاں جانا پسند نہیں کرتے ہیں؟‬ 0
w-h---g -ah-- ---- --s-nd -a-- ---t- h-i-? woh log kahan jana pasand nahi karte hain? w-h l-g k-h-n j-n- p-s-n- n-h- k-r-e h-i-? ------------------------------------------ woh log kahan jana pasand nahi karte hain?
ಡಿಸ್ಕೋಗೆ. ‫-------ں-‬ ‫ڈسکو میں-‬ ‫-س-و م-ں-‬ ----------- ‫ڈسکو میں-‬ 0
dsk------ dsko min- d-k- m-n- --------- dsko min-
ಅವರು ನೃತ್ಯ ಮಾಡುವುದನ್ನು ಇಷ್ಟಪಡುವುದಿಲ್ಲ. ‫ان-ی- -ا-ن- کا ش-ق-نہی-----‬ ‫انہیں ناچنے کا شوق نہیں ہے-‬ ‫-ن-ی- ن-چ-ے ک- ش-ق ن-ی- ہ--- ----------------------------- ‫انہیں ناچنے کا شوق نہیں ہے-‬ 0
in-en-na--nay-----h-q -a-- -a--- inhen nachnay ka shoq nahi hai - i-h-n n-c-n-y k- s-o- n-h- h-i - -------------------------------- inhen nachnay ka shoq nahi hai -

ಕ್ರಿಯೊಲ್ ಭಾಷೆ.

ದಕ್ಷಿಣ ಸಮುದ್ರ ದೇಶಗಳಲ್ಲಿ ಕೂಡ ಜರ್ಮನ್ ಮಾತನಾಡುತ್ತಾರೆ ಎಂದು ನಿಮಗೆ ಗೊತ್ತೆ? ಇದು ನಿಜವಾಗಿಯು ಸತ್ಯ. ಪಪುವ ನ್ಯು ಗಿನಿ ಮತ್ತು ಆಸ್ಟ್ರೇಲಿಯದ ಹಲವು ಭಾಗಗಳಲ್ಲಿ ಜನರು ನಮ್ಮ ಜರ್ಮನ್ ಮಾತನಾಡಿತ್ತಾರೆ. ಅದು ಒಂದು ಕ್ರಿಯೊಲ್ ಭಾಷೆ. ಕ್ರಿಯೊಲ್ ಭಾಷೆಗಳು ಎಲ್ಲಿ ಭಾಷೆಗಳು ಸಂಪರ್ಕಕ್ಕೆ ಬರುತ್ತವೆಯೊ ,ಅಲ್ಲಿ ಹುಟ್ಟುತ್ತವೆ. ಅಂದರೆ ಯಾವಾಗ ಹಲವಾರು ಭಾಷೆಗಳು ಮುಖಾಮುಖಿ ಬಂದ ಸಮಯದಲ್ಲಿ. ಸುಮಾರು ಕ್ರಿಯೊಲ್ ಭಾಷೆಗಳು ಈ ಮಧ್ಯೆ ನಾಶವಾಗಿ ಹೋಗಿವೆ. ಆದರೆ ಪ್ರಪಂಚದಾದ್ಯಂತ ೧೫ ದಶಲಕ್ಷ ಜನರು ಕ್ರಿಯೋಲ್ ಭಾಷೆಯನ್ನು ಮಾತನಾಡುತ್ತಾರೆ. ಕ್ರಿಯೊಲ್ ಭಾಷೆಗಳು ಹಲವರಿಗೆ ಮಾತೃಭಾಷೆಯಾಗಿದೆ. ಬೆರಕೆ ಭಾಷೆಗಳು ಸ್ವಲ್ಪ ವಿಭಿನ್ನ. ಬೆರಕೆ ಭಾಷೆಗಳು ಸರಳ ಭಾಷಾರೂಪವನ್ನು ಹೊಂದಿರುತ್ತವೆ. ಅವುಗಳು ಸರಳವಾಗಿ ಅಥವಾ ಕನಿಷ್ಠವಾಗಿ ಒಬ್ಬರೊನ್ನೊಬ್ಬರು ಅರ್ಥ ಮಾಡಿಕೊಳ್ಳಲು ಪೂರಕ. ಬಹುತೇಕ ಕ್ರಿಯೊಲ್ ಭಾಷೆಗಳು ವಸಾಹತುಶಾಹಿ ಸಮಯದಲ್ಲಿ ಹುಟ್ಟಿಕೊಂಡಿವೆ. ಈ ಕಾರಣದಿಂದ ಕ್ರಿಯೊಲ್ ಭಾಷೆಗಳು ಐರೋಪ್ಯಭಾಷೆಗಳನ್ನು ಆಧಾರವಾಗಿ ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ಒಂದು ಲಕ್ಷಣ ಎಂದರೆ ಸೀಮಿತವಾದ ಪದಕೋಶ. ಕ್ರಿಯೊಲ್ ಭಾಷೆಗಳು ತಮ್ಮದೆ ಆದ ಸ್ವರವ್ಯವಸ್ಥೆಯನ್ನು ಹೊಂದಿರುತ್ತವೆ. ಕ್ರಿಯೊಲ್ ಭಾಷೆಗಳ ವ್ಯಾಕರಣ ಅತಿ ಸರಳೀಕರಣಗೊಳಿಸಲಾಗಿರುತ್ತದೆ. ಕ್ಲಿಷ್ಟವಾದ ನಿಯಮಗಳನ್ನು ಮಾತನಾಡುವವರು ನಿರ್ಲಕ್ಷ್ಯ ಮಾಡುತ್ತಾರೆ. ಪ್ರತಿಯೊಂದು ಕ್ರಿಯೊಲ್ ಭಾಷೆ ರಾಷ್ಟ್ರೀಯ ವ್ಯಕ್ತಿತ್ವದ ಅವಿಭಾಜ್ಯ ಅಂಗ . ಹಾಗಾಗಿ ಹಲವಾರು ಕ್ರಿಯೊಲ್ ಭಾಷೆಯ ಸಾಹಿತ್ಯಗಳಿವೆ. ಭಾಷಾತಜ್ಞರಿಗೆ ಕ್ರಿಯೊಲ್ ಭಾಷೆಗಳು ಸ್ವಾರಸ್ಯಕರ. ಅವುಗಳು ಭಾಷೆಗಳು ಹೇಗೆ ಹುಟ್ಟುತ್ತವೆ ಮತ್ತು ನಶಿಸಿ ಹೋಗುತ್ತವೆ ಎಂಬುದನ್ನು ತೋರಿಸುತ್ತವೆ. ಕ್ರಿಯೊಲ್ ಭಾಷೆಯ ಮೂಲಕ ಒಂದು ಭಾಷೆಯ ಬೆಳವಣಿಗೆಯನ್ನು ಗಮನಿಸಬಹುದು. ಇಷ್ಟೇ ಅಲ್ಲದೆ ಒಂದು ಭಾಷೆ ಹೇಗೆ ಬದಲಾಗುತ್ತದೆ ಮತ್ತು ಹೊಂದಿಕೊಳ್ಳುತ್ತದೆ ಎಂದು ತೋರಿಸುತ್ತದೆ. ಕ್ರಿಯೊಲ್ ಭಾಷೆಯನ್ನು ಸಂಶೋಧಿಸುವ ವಿಜ್ಞಾನದ ಹೆಸರು ಕ್ರಿಯೊಲಿಸ್ಟಿಕ್ . ಕ್ರಿಯೊಲ್ ಭಾಷೆಯ ಅತಿ ಹೆಸರುವಾಸಿಯಾದ ವಾಕ್ಯ ಜಮೈಕಾದಿಂದ ಬಂದಿದೆ. ಬಾಬ್ ಮಾರ್ಲೆ ಅದನ್ನು ವಿಶ್ವವಿಖ್ಯಾತಗೊಳಿಸಿದ್ದಾನೆ- ಆ ವಾಕ್ಯ ನಿಮಗೆ ಗೊತ್ತೆ? ಅದು ಹೆಂಗಸಿಲ್ಲ, ಅಳಬೇಡ!